ಅವನು ಬಂದ.. ನೋಡಿ ಕೊಂಡ.. ಮಾಡ್ದ..

Поделиться
HTML-код
  • Опубликовано: 12 сен 2024
  • Dr. Ramasheshan with Dr. S R Leela

Комментарии • 39

  • @srisairam3367
    @srisairam3367 7 месяцев назад +5

    ನಮಗೆ ಇಂಥ ಮಹಾಮಹಿಮರ ಪರಿಚಯ ಮಾಡಿಸುತಿರುವ ಮೇಡಂ ನಿಮಗೆ ಅನಂತ ಧನ್ಯವಾದಗಳು. ಹೀಗೆಯೇ ಮುಂದುವರೆಸಿ.

  • @ramakrishnashrowthisathava868
    @ramakrishnashrowthisathava868 7 месяцев назад +5

    Excellent video
    Multi talented
    Thanks Dr Ramasheshan
    Dr S R Leela madam

  • @nagarajahshiremagalore226
    @nagarajahshiremagalore226 6 месяцев назад +4

    Even though I am elder to him by 7 years, I had not known him. Thanks to Dr. S R Leela madam for this interview introducing Dr. Ramaseshan. Great.❤❤❤

  • @prabhasharma5048
    @prabhasharma5048 7 месяцев назад +3

    ಕನ್ನಡ ಸಾಹಿತ್ಯದ ಬಗ್ಗೆ ಬಹಳ ಪ್ರೀತಿ ಇಂದ ಮಾತನಾಡುವ ಇವರ ಕನ್ನಡಾಭಿಮಾನ ಸ್ಪೂರ್ತಿದಾಯಕ...🙏🙏

  • @pavankumar-jt2xy
    @pavankumar-jt2xy 3 месяца назад +1

    Madam - Namaskaara
    Thank you for having this interview video in RUclips … this is what we need for us & our future generation …
    I guess it can be further elaborated in to many segments and can be used for educational purposes .. we did not have any sources to get to know about these scholars in our learning days…

  • @krupabhadri5261
    @krupabhadri5261 6 месяцев назад +1

    ನಮಸ್ಕಾರ ತುಂಬಾ ಅದ್ಭುತವಾಗಿದೆ ಈ ಪ್ರೋಗ್ರಾಮ್. ದನ್ಯವಾದಗಳು.

  • @mgchandrakanth
    @mgchandrakanth 7 месяцев назад +7

    ಕಾವ್ಯ ಶಾಸ್ತ್ರ ವಿನೋದೆನ ಕಾಲೋ ಗಚ್ಛತಿ ಧೀಮತಾಂ ....ಒಳ್ಳೆಯ ಪ್ರಾರಂಭ ದೊಂದಿಗೆ ಈ ಉತ್ತಮ ಸಂದರ್ಶನ ಸರ್ವರಿಗೂ ಆದರ್ಶ ಪ್ರಾಯ. ಪ್ರೀತಿಯ ತಂದೆಯವರನ್ನು ಬಾಲ್ಯದಲ್ಲೇ ಕಳೆದುಕೊಂಡು ಅವರ ಈ 77 ನೆಯ ವಯಸ್ಸಿನಲ್ಲಿ ಹಾಲುಮತ ಮತಸ್ತರ ಕುರುಬರ ನಡುವೆ ಬೆಳೆದು ಕನಕದಾಸರ ಜೀವನ ಹಾಗೂ ಕೃತಿಗಳ ಬಗ್ಗೆ ಅದ್ವಿತೀಯ ವಾಗೀ ಬರೆದೂ, ಅವರ ಅತ್ಯುನ್ನತ ಅಪೂರ್ವ ಶನಿದೇವರ ದೇವರ ನಾಮ ವನ್ನೂ ಜಗತ್ತಿಗೆ ಮರು ಪರಿಚಯಿಸಿ, ರಸಾಯನ ಶಾಸ್ತ್ರ ಉನ್ನತ ಅಧ್ಯಯನವಾಗದೆ ವಂಚಿತರಾಗಿ ಮಹೋನ್ನತವಾದ ಕಾರ್ಯ ನಿರ್ವಹಿಸಿದ dr ರಾಮಷೇಶನ್ ರವರನ್ನು ತಾವು ಬಲು ಪಾಂಡಿತ್ಯ ಪೂರ್ವಕವಾಗಿ ಸಂದರ್ಶಿಸಿದ್ದೀರ. ಆರ್ ಎಸ್ ಪಂಚಮುಖಿ, ಎಂ ವಿ ಕೃಷ್ಣ ರಾವ್, ಡಿವಿಜಿ ಯವರು, ಮಲ್ಲಾಡಿಹಳ್ಳಿ ಸ್ವಾಮಿಗಳು, ಇವರ ಪರಿಚಯವಿದ್ದ ಶ್ರೀಯುತರು ಕನ್ನಡ ಆವಿಷ್ಕಾರ ಸಾಹಿತ್ಯಕ್ಕೆ ತಮ್ಮ ಕೊಡುಗೆ ಯನ್ನು ಸುಂದರವಾಗಿ ಬಣ್ಣಿಸಿದ್ದಾರೆ. ಕನಕದಾಸರ ಸಾಹಿತ್ಯದ ವಿಶೇಷತೆ, ದೇಶೀಯ ಸಾಹಿತ್ಯ ಬಳಕೆ, ಅನುಭವ ಅನುಭಾವ, ನೋವಿನಲ್ಲಿ ಕೀರ್ತನೆಗಳ ಅರಳಿಕೆ, ನಳ ದಂಪತಿಗಳ ಮೌಲ್ಯಗಳು, ರಾಮಧಾನ್ಯ ಚರಿತೆ, ರಾಮಾನುಜ ಮತವನ್ನು ಅನುಸರಿಸುವಿಕೆ, ಕನಕದಾಸರಿಗೆ ಶ್ರೀವೈಷ್ಣವ ದೀಕ್ಷೆ ಆದದ್ದು, ರಾಮಾನುಜರ ಸಮಾನತ್ವ, ರಾಮಾನುಜ ಮತವನ್ನು ಶ್ಲಾಘಿಸಿದ ವಿಷಯ ಸರ್ವವನ್ನೂ ಅವರ ಸಾಹಿತ್ಯದಲ್ಲಿ ಕಂಡಿದ್ದಾರೆ. ಕನಕದಾಸರು ತಮ್ಮ ಪಕ್ವವಾದ ಮನಸ್ಸಿನಿಂದ ಬರೆದ ಹರಿಭಕ್ತಿಸಾರ ಸರ್ವರಿಗೂ ಪ್ರಿಯ. ಅವರ ಹಿರಿಮೆ ಗರಿಮೆ ಕಾಲಜ್ಞಾನ ಯೋಗಿಗುಣ, ಕಲಿ ಪ್ರಭಾವದ ವಿವರಣೆ, ವೃತ್ತ ರಾಮ, ದಂಡಕಗಳ ವಿವರಣೆ ಸುಂದರವಾಗಿವೆ. ಕನಕ ದರ್ಶನವೇ ವಿಶಿಷ್ಟ ವಾದ ದರುಶನ. ವಚನ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಸಾಹಿತ್ಯ ರಚನೆಯ ಪ್ರಾಮುಖ್ಯತೆ, ಅಪರೋಕ್ಷ ಜ್ಞಾನ, ಶರಣೆಯರ ವಚನಗಳು, ಅಕ್ಕನವರ ಸಾಹಿತ್ಯ ಇವುಗಳ ತೌಲನಾತ್ಮಕ ಅಧ್ಯಯನ, ಪ್ರೌಡ ಪ್ರಬಂಧದ ಪ್ರಕಟಣೆ ವಿವರಗಳು ಚೆನ್ನ. ಕುಮಾರವ್ಯಾಸ ಭಾರತ ಸಾಹಿತ್ಯ, ಷಟ್ಪದಿ ಸಾಹಿತ್ಯ, ದೇವನೂರ ಲಕ್ಷ್ಮೀಶ ಕವಿ, ನಿರೀಶ್ವರ ದರ್ಶನ, ಕಾವ್ಯದ ಓಟ, ಪಂಪನ ಸಾಹಿತ್ಯ ವಿವರಣೆ ಚೆನ್ನ. ಬೆಳಗೆರೆ ಕೃಷ್ಣಶಾಸ್ತ್ರಿ ಗಳ ಜತೆ ಇದ್ದ ಅವರ ನೆನಪುಗಳು, ಅವರ ದಾರ್ಶನಿಕ ವ್ಯಕ್ತಿತ್ವ, ಸಾಮಾನ್ಯ ಜನರಿಗೆ ಮಾಡಿದ ಸಹಾಯ, ಸಿದ್ಧರ ಬೆಟ್ಟದ ಗುಹೆಯಲ್ಲಿ 1968 ನೆಯ ಇಸವಿಯಲ್ಲಿ ದರ್ಶನ ವಾದ ಉರುಡುಗೆರೆ ಯತಿಗಳ ವರ್ಚಸ್ಸು, ತೇಜಸ್ಸಿನ ವಿವರಗಳು ಬಲು ಸುಂದರ. ಸಿದ್ಧಗಂಗಾ ಉದ್ದಾನ ಸ್ವಾಮಿಗಳ ಸಾಧನೆ ಗಳೂ. ಮುಕುಂದೂರ ಸ್ವಾಮಿಗಳ ಸಿದ್ದಿ, ಗದ್ದುಗೆ, ಮಾರಗೊಂಡನ ಹಳ್ಳಿ, ಅವರ ಮೂಲ ಕುಂಡಲಿನಿ ಹಾಡು ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ. ಚಿಕ್ಕ ಮಂಗಳೂರಿನ ಮಲ್ಲೆಗೌಡ ಜನರಲ್ ಆಸ್ಪತ್ರೆಗೆ ಹೋಗಿ ಮುಕುಂದೂರೂ ಸ್ವಾಮಿಗಳು ಸೇರಿ, ಅವರು ಅಲ್ಲಿಂದ ಅದೃಶ್ಯ ರಾಗಿ ಹೋಗಿದ್ದ ಜಾಗ ನೋಡಿ ಬಂದದ್ದು,, ಅವರ ಪವಾಡಗಳು, ಆ ಪರಮ ಯೋಗಿಗಳ ನೈಷ್ಟಿಕ ವ್ಯಕ್ತಿತ್ವ, ಯೋಗಿಗೆ ಮರಣ ವಿಲ್ಲವೆಂದು ತಿಳಿಸಿದ ವಿಷಯಗಳು ಅದ್ವಿತೀಯ. ಇವರ ಯತಿಶೈಲ ದೀಪ ಕೃತಿಯ ಆಧ್ಯಾತ್ಮಿಕ ವಿಶೇಷತೆ, ಶ್ರೀ ರಾಮಾನುಜರ ಸಮತಾ ಭಾವದ ದರ್ಶನ, ಅವರಿಂದ ಪ್ರಭಾವಿತರಾದ ಅಸ್ಸಾಮಿನ ಶಂಕರ ದೇವರು ಎಲ್ಲವೂ ಸಮಂಜಸ. Dr KV ರಮೇಶ್ ರವರ ಸತ್ಯಾನ್ವೇಷಣೆ, ವಿದ್ವತ್, ಅವರ ತಮಿಳಿನ ಜ್ಞಾನ, ಜತೆಯಲ್ಲಿ ಮಾಡಿದ Administrative terms dictionary ನೆನಪುಗಳು, ಚಿದಾನಂದ ಮೂರ್ತಿಗಳ ಜತೆಗಿನ ನೆನಪುಗಳು, ಹಾಸನದ ಹೆರಗಿನ ಕುಟುಂಬ ಶ್ರೀನಗರಕ್ಕೆ ಹೋಗಿದ್ದು, ಸ್ಥಳ ಸ್ಪರ್ಶಿ ಅಧ್ಯಯನ, ಎಲ್ಲವೂ ಸಂತಸ ತಂದಿದೆ. ಒಟ್ಟಿನಲ್ಲಿ ಒಂದು ಅದ್ಭುತವಾದ ಪಾಂಡಿತ್ಯ ಪೂರ್ಣ ವಿದ್ವತ್ ಪೂರ್ಣ ಕೈಂಕರ್ಯ ಕೈಗೊಂಡಿರುವವರ ಸಂದರ್ಶನ ನೀಡಿದ್ದೀರ. ನಮ್ಮ ಕೃತಜ್ಞತೆಗಳು.

    • @sudheerkumarlkaulgud7521
      @sudheerkumarlkaulgud7521 6 месяцев назад

      ನಿಮ್ಮ ಈ ಮಾಹಿತಿಗೆ ಧನ್ಯವಾದಗಳು

    • @basavarajukl6914
      @basavarajukl6914 4 месяца назад

      ಹಾಲುಮತ/ಪಾಶುಪತದ ಕುರುಬರು ಅಂತ ಸರಿಯಾಗಿ ಬರೆಯಿರಿ. ರಾಮಶೇಷನ್ ಅವರಿಗೆ ಹೃತ್ಪೂರ್ವಕ ದನ್ಯವಾದಗಳು

    • @mgchandrakanth
      @mgchandrakanth Месяц назад

      @@basavarajukl6914 ತಪ್ಪಾಗಿದುದಕ್ಕೆ ಕ್ಷಮೆ ಇರಲಿ.

  • @c.dayananda8191
    @c.dayananda8191 7 месяцев назад +4

    ಕನಕದಾಸರು ಬಹಳ ಶ್ರೇಷ್ಠ ಸಂತರು.......

  • @aswathnarayanp.r2570
    @aswathnarayanp.r2570 7 месяцев назад +3

    ಶ್ರೀ M ಅವರ ಪುಸ್ತಕ ಓದಿ,ಅಪೂರ್ವ ಯೋಗಿ ಗಳಲ್ಲಿ ಒಬ್ಬರು,ಶ್ರೀ ಕೃಷ್ಣನ ಕಾಲದಿಂದ ಇಲ್ಲಿಯವರೆಗೆ ಅವರ ಜನ್ಮಗಳ
    ಬರಹ.

  • @janardhanaswamypalyasubram5833
    @janardhanaswamypalyasubram5833 7 месяцев назад +2

    ಅದ್ಭುತವಾದ ಸವಾಂದ. ಅದ್ಭುತವಾದ ವ್ಯಕ್ತಿ🙏🙏

  • @manasaairani9103
    @manasaairani9103 7 месяцев назад +2

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @NannaAnisike
    @NannaAnisike 6 месяцев назад +3

    ಇವರಿಗೆ ಈಗಿನ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ ಕೊಡುತ್ತಿರುವುದಕ್ಕೆ ಮೂಲ ಕಾರಣ, ಕನಕದಾಸರ ಬಗ್ಗೆ ಮಾಡಿದ ಸಂಶೋಧನೆ. ಮುಂದಿನದು ನಿಮಗೆ ಅರ್ಥವಾಗಬಹುದು🙂

    • @user-uy3ux2xf2y
      @user-uy3ux2xf2y 4 месяца назад +1

      This attitude is not good.we appreciate Ramasesan love about Kanaka and kuruba.kurubas are mostly innocent people's ❤❤❤

  • @ramachandraraok4295
    @ramachandraraok4295 7 месяцев назад +2

    Excellent interview 🙏🏼🙏🏼💐

  • @jayasimhasimha9941
    @jayasimhasimha9941 7 месяцев назад +2

    Manyare thavu hadida shani rayana hadu nammajji prathi shanivara hadthidru🙏🙏🙏🙏🙏🙏🙏🙏😊

  • @ANTHAPADMANABAACHER
    @ANTHAPADMANABAACHER 3 месяца назад

    Tumbaa. Santoshada. Vichara. Dhanywaada

  • @user-uy3ux2xf2y
    @user-uy3ux2xf2y 4 месяца назад

    Kanaka Peeta khaginele should encourage this man.He is great Kanakadsasa lover , know kanaka more.👏🙏👍❤

  • @nagarajahshiremagalore226
    @nagarajahshiremagalore226 6 месяцев назад +1

    Exceptionally excellent interview, very informative and interesting. Great. Idien Sastanga namaskara.

  • @user-uy3ux2xf2y
    @user-uy3ux2xf2y 4 месяца назад

    Vachana literature more or less stopped after Basavanna.But dasa sahitya is still at its best ❤❤❤

  • @rekhasampath3759
    @rekhasampath3759 6 дней назад

    Sekarayapattana venkatachala avadhoota bage program Madi

  • @saraswathiy.r5652
    @saraswathiy.r5652 7 месяцев назад +3

    Ee sandarshana khanditha namma punyada phala

  • @radhamurthy9912
    @radhamurthy9912 7 месяцев назад +3

    🙏🙏🙏🙏🙏👌👌👌👌👌

  • @chandrashekarahl3377
    @chandrashekarahl3377 6 месяцев назад

    ಅನುಭಾವ ಮತ್ತು ಅಪರೋಕ್ಷಗಳೆರಡೂ ಒಂದೇ.

  • @prathimasd7866
    @prathimasd7866 7 месяцев назад +2

    🙏🙏🙏🙏

  • @radhamurthy9912
    @radhamurthy9912 7 месяцев назад +2

    👌👌🙏🙏🙏🙏🙏

  • @jsrinivasnaidu7413
    @jsrinivasnaidu7413 7 месяцев назад +1

    Namaste

  • @user-us2gt6pj3w
    @user-us2gt6pj3w Месяц назад

    HAREKRISHNA

  • @srinivashd2593
    @srinivashd2593 7 месяцев назад +2

    ❤❤🙏🙏🙏

  • @munendrat
    @munendrat 7 месяцев назад +1

    🙏🙏🙏🙏🙏