ಇಡೀ ಜಗತ್ತಿಗೆ ಹೋಲಿಸಿಕೊಂಡರೆ ನನ್ನ ಭಾರತ ದೇಶವೇ ಸರ್ವಕಾಲಕ್ಕೂ ಸರ್ವೋತ್ತಮವಾದಂತಹ ಶ್ರೇಷ್ಠ ದೇಶ. ಅವರವರ ಬದುಕು ಬವಣೆ ನಾಡು ನುಡಿ ಸುಖ ದುಃಖ ದುಗುಡ ದುಮ್ಮಾನ ಅವರವರಿಗಿರಲಿ. ಏಳೇಳು ಜನ್ಮಕ್ಕೂ ಭರತ ಭೂಮಿಯೇ ನನ್ನ ಜನ್ಮ ಭೂಮಿಯಾಗಿ ಕನ್ನಡ ನಾಡೇ ನನ್ನ ಊರಾಗಿರಲಿ.. 🙏🙏
ಮುಟ್ಟಿ ಕೆಟ್ಟವನು ಇಂದ್ರ ಮುಟ್ಟದೆ ಕೆಟ್ಟವನು ರಾವಣ ಹೇಳಿ ಕೆಟ್ಟವನು ವಿಶ್ವಾಮಿತ್ರಾ ಹೇಳದೆ ಕೆಟ್ಟವನು ಹರಿಚಂಶ್ನೆದ್ರ ಕೊಟ್ಟು ಕೆಟ್ಟವನು ಕರ್ಣ ಕೊಡದೆ ಕೆಟ್ಟವನು ದುರ್ಯೋದನ ನೀನು ಏನೇ ಮಾಡು ಈ ಪ್ರಪಂಚ ಮಾತ್ರ ninannaಕೆಟ್ಟವನು ಎಂದು ಹೇಳುತ್ತೆ
𝘎𝘭𝘰𝘣𝘢𝘭 𝘒𝘢𝘯𝘯𝘢𝘥𝘪𝘨𝘢 ತಮ್ಮ ಪ್ರತಿಯೊಂದು ವಿಡಿಯೋ ನೋಡ್ತಾ ಇದ್ದೇನೆ ನಿಮ್ಮ ಜರ್ನಿ ತುಂಬಾ ಕಷ್ಟಕಾರವಾಗಿದೆ, ಆದರೂ ಮುಂದುವರಿಯಲಿ ನಾವು ಕನ್ನಡಿಗರು ನಿಮ್ಮ ಜೊತೆ ಇದ್ದಿವಿ ನಿಮ್ಮ ಕತ್ತಲ್ಲಿ ಇರೋ ಕನ್ನಡದ ರವಿಕೆ ನೋಡ್ತಾ ಇದ್ರೆ ತುಂಬಾ ಖುಷಿ 👍
ಅವರವರ ಭಾವಕ್ಕೆ, ಅವರವರ ಯೋಚನೆಗೆ, ಅವರವರ ಆಸಕ್ತಿಗೆ ಅನುಸಾರ ಜೀವನ... ಆದ್ರೆ ಅಲ್ಲಿನ ಸರ್ಕಾರ ಏನ್ ಮಾಡ್ತಾ ಇದೆ...? ಯಾಕೆ ಇನ್ನೂ ಅಭಿವೃದ್ಧಿ ಆಗಿಲ್ಲ..? ಅಷ್ಟೊಂದು ಅಪಾರ ಸಂಪನ್ಮೂಲ ಇದ್ದರೂ ಯಾಕೆ ಸದುಪಯೋಗ ಆಗ್ತಿಲ್ಲ ಅನ್ನೋದೇ ಬೇಜಾರು.. ಉಳ್ಳವರು ಚಪಲ , ಇಲ್ಲದವರ ಅನಿವಾರ್ಯತೆ ನಡುವೆ ಎಷ್ಟು ಜೀವಗಳು ಕಳೆದು ಹೋಗುತ್ತಿವೆಯೋ ಬಲ್ಲವರಾರು... Any way happy journey bro, keep safe.. Move forward .. Life is a journey
ಮಾಬ್ಲಣ್ಣ ಒಂದು ಕೆಲ್ಸ ಮಾಡಿ... ನೀವು ಹೋದ ಪ್ರತೀ ಜಾಗದಲ್ಲಿ, ದೇಶದಲ್ಲಿ ಒಬ್ಬ ವ್ಯಕ್ತಿ ಹತ್ತಿರ ಕನ್ನಡದ ಭಾಷೆ ಅನ್ನು ಹೇಳಿಸಿ... ಹಾಡು, ಕವನ, ಏನಾದ್ರೂ ಒಂದು... ತುಂಬಾ ಖುಷಿ ಅನ್ನಿಸುತ್ತೆ
ಇಲ್ಲೂ ಹುಡುಗೀರು ಅಂಕಲ್ ಮತ್ತು ತಾತಂದ್ರಿನ ಮದ್ವೆ ಆಗ್ತವ್ರೆ. ಎಷ್ಟೋ ಹುಡುಗರಿಗೆ ಹುಡುಗೀರು ಸಿಗ್ತಾ ಇಲ್ಲ. ಈ ಪರಿಸ್ಥಿತಿ ನಮ್ಮ ದೇಶದಲ್ಲೂ ಇದೆ bro ಅದೇ ಬೇಸರದ ಸಂಗತಿ. ಆದ್ರೂ ತಾತ ರಸಿಕ😄 and take care bro ❤️💛
ಅಣ್ಣ ನೀವು ಇರದುನ್ನ ಇದ್ದಂಗೆ ಹೇಳಿದ್ದೀರ ಅಲ್ಲಿನ ಸ್ಥಿತಿ ಯ ಬಗ್ಗೆ ಜೀವನವೇ ಆಗೆ ಅಂದುಕೊಂಡಂತೆ ಏನು ನಡೆಯಲ್ಲ ಅಲ್ಲಿನ ಸ್ಥಿತಿಗೆ ನಾವೇ ಹೊಂದಿಕೊಳ್ಳಬೇಕು you are a great person
ನಮ್ಮ ರಾಜ್ಯದಲ್ಲಿ ಹೆಣ್ಣಿನ್ನ ಪಕ್ಕದಲ್ಲಿ ಕೂತ್ತಾರೆ ಅದನ್ನೇ ದೊಡ್ಡ ವಿಷಯವಾಗಿ ಹೇಗೆ ಲಾಭ ಮಾಡಿಕೊಳ್ಳಬಹುದು ಅಂತ ನಮ್ಮ ರಾಜಕಾರಣಿ ಗಳು ಬಕ್ಕ ಪಕ್ಷಿ ತರ ಕಾಯುತ್ತಿರುತ್ತಾರೆ ಇನ್ನೂ ಈ ತರ ಫ್ರೀಡಂ ಸಿಕ್ಕಿದರೆ ಬೆನಿಫಿಟ್ ಅವರಿಗೆ ಅಷ್ಟೇ 😮 ನಿಜ ವಾಗಲು ನಮ್ಮ ದೇಶದ ಹೆಣ್ಣು ಮಕ್ಕಳು ಸೇಫ್ ಆಗಿದ್ದಾರೆ ಅಲ್ವಾ ರಾಮ್ 🌹💐❤️💛❤️💛❤️🙋💕👍💃💃💃💃
Anna nam desadali elli hennu makalu safe agidare dina belige adare kamukara kama dahake adesto hennu makalu baliagutha idare jagathina athi hechu rape case report agutha iruva countries galali india kud ondhu
This is one of the unique video blogs I have ever seen and the cherry on the cake is the poetic quotes in the middle of the videos in kannada is very tochy, really love this blogger
Hi.. naanu kooda antananarivo dalli irodu... this country has got lot of natural resources, but no development, till today indirectly controlled by france, very nice climate.
ಇಡೀ ಜಗತ್ತಿಗೆ ಹೋಲಿಸಿಕೊಂಡರೆ ನನ್ನ ಭಾರತ ದೇಶವೇ ಸರ್ವಕಾಲಕ್ಕೂ ಸರ್ವೋತ್ತಮವಾದಂತಹ ಶ್ರೇಷ್ಠ ದೇಶ. ಅವರವರ ಬದುಕು ಬವಣೆ ನಾಡು ನುಡಿ ಸುಖ ದುಃಖ ದುಗುಡ ದುಮ್ಮಾನ ಅವರವರಿಗಿರಲಿ. ಏಳೇಳು ಜನ್ಮಕ್ಕೂ ಭರತ ಭೂಮಿಯೇ ನನ್ನ ಜನ್ಮ ಭೂಮಿಯಾಗಿ ಕನ್ನಡ ನಾಡೇ ನನ್ನ ಊರಾಗಿರಲಿ.. 🙏🙏
ನಮ್ಮ ದೇಶದಲ್ಲಿ ಏನು ನಡಿಯುದಿಲ್ವಾ ಗುರು ಯಾವ ಲೋಕದಲ್ಲಿ ಇದ್ದೀರಿ ನೀವು ಒಮ್ಮೆ ಸುತ್ತಡ್ಕೊಡು ಬನ್ನಿ ಆಗ ಗೊತ್ತಗತ್ತೆ
ನಮ್ಮ ಗ್ಲೋಬಲ್ ಕನ್ನಡಿಗ ಮಹಾ ಬಲ ರಾಮ್ ಅವರು ಇನ್ನೂ ಹೆಚ್ಚು ಹೆಚ್ಚು ದೇಶಗಳಿಗೆ ಭೇಟಿಕೋಟ್ಟು ನಮ್ಮ ಕನ್ನಡಿಗರಿಗೆ ರಸದೌತಣ ನೀಡಲಿ.
ನಿಮ್ಮ ಮುಂದಿನ ಪ್ರವಾಸಕ್ಕೆ ಶುಭವಾಗಲಿ 🎉
ಆ ನಿಮ್ಮ ಕವಿತೆಗೆ ನನ್ನದೊಂದು ಸಲಾಂ ರಾಮ್ ಸರ್ wow❤❤
ಮುಟ್ಟಿ ಕೆಟ್ಟವನು ಇಂದ್ರ
ಮುಟ್ಟದೆ ಕೆಟ್ಟವನು ರಾವಣ
ಹೇಳಿ ಕೆಟ್ಟವನು ವಿಶ್ವಾಮಿತ್ರಾ
ಹೇಳದೆ ಕೆಟ್ಟವನು ಹರಿಚಂಶ್ನೆದ್ರ
ಕೊಟ್ಟು ಕೆಟ್ಟವನು ಕರ್ಣ
ಕೊಡದೆ ಕೆಟ್ಟವನು ದುರ್ಯೋದನ
ನೀನು ಏನೇ ಮಾಡು ಈ ಪ್ರಪಂಚ ಮಾತ್ರ ninannaಕೆಟ್ಟವನು ಎಂದು ಹೇಳುತ್ತೆ
Nice video anna niv girls ge respect kodythiralwa nice 😊 great ya anna nimge baya agalwa omg 😮😮
𝘎𝘭𝘰𝘣𝘢𝘭 𝘒𝘢𝘯𝘯𝘢𝘥𝘪𝘨𝘢 ತಮ್ಮ ಪ್ರತಿಯೊಂದು ವಿಡಿಯೋ ನೋಡ್ತಾ ಇದ್ದೇನೆ ನಿಮ್ಮ ಜರ್ನಿ ತುಂಬಾ ಕಷ್ಟಕಾರವಾಗಿದೆ, ಆದರೂ ಮುಂದುವರಿಯಲಿ ನಾವು ಕನ್ನಡಿಗರು ನಿಮ್ಮ ಜೊತೆ ಇದ್ದಿವಿ ನಿಮ್ಮ ಕತ್ತಲ್ಲಿ ಇರೋ ಕನ್ನಡದ ರವಿಕೆ ನೋಡ್ತಾ ಇದ್ರೆ ತುಂಬಾ ಖುಷಿ 👍
Iam proud of that iam Indian.Because we have lot respect on ladies.proud to be an Indian
ಅವರವರ ಭಾವಕ್ಕೆ, ಅವರವರ ಯೋಚನೆಗೆ, ಅವರವರ ಆಸಕ್ತಿಗೆ ಅನುಸಾರ ಜೀವನ... ಆದ್ರೆ ಅಲ್ಲಿನ ಸರ್ಕಾರ ಏನ್ ಮಾಡ್ತಾ ಇದೆ...? ಯಾಕೆ ಇನ್ನೂ ಅಭಿವೃದ್ಧಿ ಆಗಿಲ್ಲ..? ಅಷ್ಟೊಂದು ಅಪಾರ ಸಂಪನ್ಮೂಲ ಇದ್ದರೂ ಯಾಕೆ ಸದುಪಯೋಗ ಆಗ್ತಿಲ್ಲ ಅನ್ನೋದೇ ಬೇಜಾರು.. ಉಳ್ಳವರು ಚಪಲ , ಇಲ್ಲದವರ ಅನಿವಾರ್ಯತೆ ನಡುವೆ ಎಷ್ಟು ಜೀವಗಳು ಕಳೆದು ಹೋಗುತ್ತಿವೆಯೋ ಬಲ್ಲವರಾರು... Any way happy journey bro, keep safe.. Move forward .. Life is a journey
wel said bro
Heege irodu betrrr ella chennagiratte
Improve madata hodre mara gida ella kadiyoke shuru madabekagatte so beda
ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬರವಣಿಗೆ ಸೊಗಸಾಗಿದೆ ಯೋಗೇಶ್ ರವರೆ.
@@vineeth9s ಧನ್ಯವಾದಗಳು brother
Hi
ನೀವು ಆ ರಿಕ್ಷಾದಲ್ಲಿ ಹೋಗೋವಾಗ ಒಂದು ಕವನ .... ವಾ ವಾ.. ಸೂಪರ್ sir.... ತುಂಬಾ ಇಷ್ಟ ಆಯಿತು
Nimma ei world tour. Namage dari deep nimma Advanchar namage tummba like Aagide God Bless You.
ಇರು ಪುಸ್ತಕದಂತೆ ಆಸಕ್ತರು ಮಾತ್ರ ನಿನ್ನತ್ರ ಬಾಗುವಂತೆ❤❤❤
ಪ್ರಾಣಿಗಿಂತ ಕಡೆ ಮನುಷ್ಯ 😢
ಮುಟ್ಟಿ ಕೆಟ್ಟವನು ಇಂದ್ರ, ಮುಟ್ಟದೆ ಕೆಟ್ಟವನು ರಾವಣ, ಏನ್ ಲೈನ್ ಗುರು, ಈ ಡೈಲಾಗ್ನ reels ಗೆ ಹಾಕು ಗುರು,,, ಜೈ ಶ್ರೀ ರಾಮ್ 🙏🙏🙏
❤️
ನಿಮ್ಮ ಧ್ವನಿ ಮತ್ತು ನಿಮ್ಮ ಸಣ್ಣ ಕವನಗಳನ್ನು ಕೇಳುವ ಮೂಲಕ ನಾನು ರವಿ ಬೆಳೆಗೆರೆ ಸರ್ ಅವರನ್ನು ನೆನಪಿಸಿಕೊಳ್ಳುತ್ತೇನೆ ... ಅವರ ಧ್ವನಿಯನ್ನು ಹೋಲುತ್ತದೆ
ಮಾಬ್ಲಣ್ಣ ಒಂದು ಕೆಲ್ಸ ಮಾಡಿ... ನೀವು ಹೋದ ಪ್ರತೀ ಜಾಗದಲ್ಲಿ, ದೇಶದಲ್ಲಿ ಒಬ್ಬ ವ್ಯಕ್ತಿ ಹತ್ತಿರ ಕನ್ನಡದ ಭಾಷೆ ಅನ್ನು ಹೇಳಿಸಿ... ಹಾಡು, ಕವನ, ಏನಾದ್ರೂ ಒಂದು... ತುಂಬಾ ಖುಷಿ ಅನ್ನಿಸುತ್ತೆ
❤️
No 1 youtube channel.. Globel ಕನ್ನಡಿಗ... Love from ಉಡುಪಿ
❤️
Ram bro ಮೀನಾ ಅಕ್ಕನಾ ಮತ್ತೆ meet ಮಾಡಿ
ಯುದ್ಧ ಮುಗುದ್ಮೇಲೆ ಇರಾನ್ ಗೆ ಹೋಗಿ
Global kannadiga💛❤
🤗
Ettakond barode
ಸುಂದರ ಕವಿ❤
Open ಆಗಿ ಹೇಳಿದ್ದಿರಾ... ಹೀಗೇನಿ ಮುಂದುವರಿಯಲಿ ಸರ್..... ಬೇರೆ vloger ಯಾರು ಹೇಳೋದಿಲ್ಲ ❤
ಇಲ್ಲೂ ಹುಡುಗೀರು ಅಂಕಲ್ ಮತ್ತು ತಾತಂದ್ರಿನ ಮದ್ವೆ ಆಗ್ತವ್ರೆ. ಎಷ್ಟೋ ಹುಡುಗರಿಗೆ ಹುಡುಗೀರು ಸಿಗ್ತಾ ಇಲ್ಲ. ಈ ಪರಿಸ್ಥಿತಿ ನಮ್ಮ ದೇಶದಲ್ಲೂ ಇದೆ bro ಅದೇ ಬೇಸರದ ಸಂಗತಿ. ಆದ್ರೂ ತಾತ ರಸಿಕ😄 and take care bro ❤️💛
Best toor
Love u mahabala ram..
Jai shree ram..
ಪರಿಸರ ಸುಂದರವಾಗಿದೆ ಅದರೆ ಜನರ ಜೀವನ ಬಹಳ ಕಷ್ಟ .I’m waiting for next video bro ❤
😍🙏
ಹುಷಾರು ಅಣ್ಣೋ ನೆಟ್ ಬೋಲ್ಟ್ ತಗುದಾರು.... 😍 ಕರಾಬ್ ಜನ ಇದಂಗೆ ಅವ್ರೆ 😍
Madagascar road ನಲ್ಲಿ 6000 kms ಓಡಾಡಿ ನಟ್ಟು boltu ಆಗಲೇ ಲೂಸ್ ಆಗಿ ಹೋಗಿದೆ
Appreciate your interest in visiting Madagasker a place no body think of and giving your experience
❤️❤️
Bro, your voice and song are super 👌 👍
❤ super be careful ಎತ್ತೆತ್ತಲೋ ಜನ ಇರುತ್ತಾರೆ ಇದರ ಮಧ್ಯೆ ನಮ್ಮ ಹೆಮ್ಮೆಯ ಕನ್ನಡಿಗ ಮಹಾಬಲ ರಾಮ್ ಅವರ ಆ ನಗು ಚೆಂದ 💅 super ❤️💛
Yes you are half of him 😂😂 bcz he is in just 71 urs is too long journey ❤❤😂😂😊😊 God bless you ನಂಗ್ ಇಂಗ್ಲಿಷ್ ಬರಂಗಿಲ್ಲ I from uk😂❤
Nimma kavithe superb...
ಇರೋದನ್ನ ಇರುವಂತೆ ತೋರಿಸಿ. ಅತ್ಯುತ್ತಮ ಕವಿತೆಗಳ ಸಾಲುಗಳ ಪಸರಿಸೋ ನಿಮ್ಮ ವಿಡಿಯೋ ಸೂಪರ್ ಬ್ರೋ. ಐ ಯಾಮ್ ವೈಟಿಂಗ್ ಫಾರ್ next ವಿಡಿಯೋ. 💐💐💐
ಅಣ್ಣ ನೀವು ಇರದುನ್ನ ಇದ್ದಂಗೆ ಹೇಳಿದ್ದೀರ ಅಲ್ಲಿನ ಸ್ಥಿತಿ ಯ ಬಗ್ಗೆ ಜೀವನವೇ ಆಗೆ ಅಂದುಕೊಂಡಂತೆ ಏನು ನಡೆಯಲ್ಲ ಅಲ್ಲಿನ ಸ್ಥಿತಿಗೆ ನಾವೇ ಹೊಂದಿಕೊಳ್ಳಬೇಕು you are a great person
😍
ನಮ್ಮ ರಾಜ್ಯದಲ್ಲಿ ಹೆಣ್ಣಿನ್ನ ಪಕ್ಕದಲ್ಲಿ ಕೂತ್ತಾರೆ ಅದನ್ನೇ ದೊಡ್ಡ ವಿಷಯವಾಗಿ ಹೇಗೆ ಲಾಭ ಮಾಡಿಕೊಳ್ಳಬಹುದು ಅಂತ ನಮ್ಮ ರಾಜಕಾರಣಿ ಗಳು ಬಕ್ಕ ಪಕ್ಷಿ ತರ ಕಾಯುತ್ತಿರುತ್ತಾರೆ ಇನ್ನೂ ಈ ತರ ಫ್ರೀಡಂ ಸಿಕ್ಕಿದರೆ ಬೆನಿಫಿಟ್ ಅವರಿಗೆ ಅಷ್ಟೇ 😮 ನಿಜ ವಾಗಲು ನಮ್ಮ ದೇಶದ ಹೆಣ್ಣು ಮಕ್ಕಳು ಸೇಫ್ ಆಗಿದ್ದಾರೆ ಅಲ್ವಾ ರಾಮ್ 🌹💐❤️💛❤️💛❤️🙋💕👍💃💃💃💃
Anna nam desadali elli hennu makalu safe agidare dina belige adare kamukara kama dahake adesto hennu makalu baliagutha idare jagathina athi hechu rape case report agutha iruva countries galali india kud ondhu
@@govindnaik21336:56 6:58 6:58
@@govindnaik21339:59 😭áa
Ram nimge thumba dhyra mathe gundige jyasti idhe. Allina Jana nodidre manushyarane thinthareno another aghe kanisthare adre niwu thumba sogasaghi awara jyothe kala kalitha idhira adu kooda bhashe samsye. Heads of bro bhagawant nimmage holeyadu madali. Have a wonderful 👍 day
😍🥰
Every nation having different culture.
So compare to other countries our culture is very much appreciated in all countries.
So Indians are very lucky
Namma desha Swarga ❤
ಅಣ್ಣಾ ಏನೇ ಹೇಳಿ ನಿಮ್ಮ ಎಲ್ಲಾ ವಿಡಿಯೋ ನೋಡುತ್ತೇನೆ, ನಿಂಗೆ ಎಲ್ಲಿ ಹೋದ್ರು ಹೇಗೆ ಆರಾಮಾಗಿ ಹುಷಾರಾಗಿ ಬರಬೇಕು ಅಂತ ಚೆನ್ನಾಗಿ ಗೊತ್ತಿದೆ ಆಗ್ಬೋದು ಇಂತ ಕಲೆಗೆ
Super sar nevuu namage gothllada dheshavanu thorisuthidhira tnku sir
❤️
Respect for ಕಾಚಾ 😅
ಕೊನೆಯ ಕವನ ಅಬ್ದುತ ಸುಂದರ ❤ಜೈ ಕರ್ನಾಟಕ
Whah nuudigalu hitavagide
ಸಾರ್ ನಮಸ್ಕಾರ ಸಾರ್
ಸಾರ್ ಈ ಹಾಳು ಹೊಟ್ಟೆ ಏನೆಲ್ಲಾ ಕೆಲಸ ಮಾಡಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ
valleya kavanagalu nimmausiru...thanks....
10:47 hat's off brother you are educating peoples though proud to be kannadiga❤❤😊
❤️
Adentaha adhuta saalugalu...iddaru pustakadantiru.......wahhhhh.....really beautifull......
Super vlog anna❤ ಜೈ ಕರ್ನಾಟಕ ಜೈ ಕನ್ನಡಾಂಬೆ ❤
😍
Mallikajun c Kumbar 🚩💯👌
Tumba interesting aagide e RUclips channel..😊
Ahmed
ಅದನ್ನ ವಿಡಿಯೋ ಶೂಟ್ ಮಾಡಬೇಕಿತ್ತು
En voice guru nindu 🔥🔥🫶
ahhh enn linesuu guruvee :))
ನಮ್ಮ ದೇಶ ವೇ better.... ❤🇮🇳
😢ಇದೆಲ್ಲ ನೋಡಿದ್ರೆ ನಮ್ಮ ಭಾರತ. ಮಹಾನ್ ಅನ್ಸುತ್ತೆ ❤️😌👍
God bless u brothers
ಚೆನ್ನಾಗಿ ಮೂಡಿ ಬಂದೆ
10:58 lines 👌
Nimma smile 😍❤️🥰
❤️❤️😇
This is one of the unique video blogs I have ever seen and the cherry on the cake is the poetic quotes in the middle of the videos in kannada is very tochy, really love this blogger
ನಮ್ಮ ದೇಶದಲ್ಲಿ ಸ್ವಲ್ಪ ಸುತ್ತಡಿ ಬನ್ನಿ ಸರ್ ಆಗ ಗೊತಾಗುತ್ತೆ ನಮ್ಮ ದೇಶದಲ್ಲಿ ಸ ಇದೆ ರೀತಿ ಇದೆ ಅಂತ
ಬ್ರೋ ಶ್ರೀಲಂಕಾ ಹೋಗಿ ಒಂದು ಬ್ಲಾಗ್ ಮಾಡಿ ಬ್ರೋ ❤❤
ಅಣ್ಣಾ ನಮಸ್ಕಾರ
Meeena aaavarannu maduve aagi broo❤pzz
Next video ge waiting 🤗
Super bro nimma yalla video nodtheeni allina jevana yagide antha thorsha edera ❤ 🎉
❤️❤️
Nammallina Lagori atadha ri thi super🎉🎉🎉
Ram sir nice 💯
ಬ್ರೋ ಇರಾನ್ ಹೋಗಿ ಮೀನಾ ಗೆ ಪ್ರಪೋಸ್ ಮಾಡಿ plz ಆ ಬ್ಯೂಟಿ ಮಿಸ್ ನಿನ್ನ ಲೈಫ್ ವೆಸ್ಟ್ ಆಗುತ್ತೆ ಗುಡ್ ಫೇರ್ ಬ್ರೋ ಮಿಸ್ ಮಾಡಕೋಬೇಡಿ miss ಮಾಡಕೋಳಿ ಬ್ರೋ ಜೈಶ್ರೀರಾಮ್
🌹
@@globalkannadiga ram bro go to Iran meet mina akka
ಅಣ್ಣಾ ನಿಮ್ಮ ಕವನ ಕೇಳೊಕೆ ಎಷ್ಟು ಚಂದ ಅಂದ್ರೆ ಹೇಳೋಕೆ ಆಗಲ್ಲ ಅಷ್ಟು ಚಂದ ಹೇಳ್ತೀರಾ ♥️🙌
Good information given bh u is really apriciable
ರಾಮ್ ಸರ್ ಅಲ್ಲಿ ಕಷ್ಟಪಟ್ಟು ಜೀವಿಸುತ್ತಿರುವ ಜನಕ್ಕೆ ಒಂದು ಸಲಾಂ❤
ಬ್ರೋ ನೀವು ಸೂಪರ್ ಈ ಕವನ ಸೂಪರ್ ಆಗಿತು ಈ ದೇಶ ಚನ್ನಾಗಿ ಇಂತು 👌❤️❤️❤️❤️🙏
Cycle Man smile awesome bro ❤❤❤❤
Nimma kavana, bhavane, neevaduva maatu so wondrful Anna❤️♥️♥️🙏🏻
❤️
10:47.... 11:40 ❤❤
10:47 -- 11:40 yen helidira RAM anna 👌 🙈🙉🙊
🥰
We are no one to judge anyone, because no one is perfect in this world, we should learn to respect everyone
Fully addicted to your vlogs ❤❤😊
ಸೂಪರ್ ಬ್ರೋ ವಿಡಿಯೋ.❤🎉🎉😊😊😅
Well explained sir
Story of Each and every country is unique ,this country is having resources but not utilising properly
This is very sad, thank you sir❤❤❤
❤️❤️
I loved that manapatana village..ur vlogging is too good 👍
ನಿವು ಗ್ರೇಟ್ ಸಾರ್ ❤
Xelent video 📷 and good information raam
Nice lines❤
Hi.. naanu kooda antananarivo dalli irodu... this country has got lot of natural resources, but no development, till today indirectly controlled by france, very nice climate.
Ur kannada litrature s too good
❤️
Jai shree ram 🚩🙏🙏
Nijavada jagathnnu thorisuthdhikke nimage dhanyavada
Ram❤good inputs, editing, picturisation, inbetween beautiful words
ಗೋಲಿ ಆಟ ಸೂಪರ್ ಬ್ರೋ
❤️❤️ thanks malli
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ❤🎉
Nice 👌
4:39 Hacker 😂😂
Super journey Ram happy sir💕💕❤️❤️💝💝💝💯💞💞💖💖🌺🌹🌹💐🙏🙏🙏
❤️
ಅಣ್ಣ ನಿಮ್ಮ ಕವಿತೆ ಚನಾಗಿರತೆ ಅದಕೆ ನಿಮ್ಮ ವಿಡಿಯೋ ನೋಡ್ತೀನಿ
I am wating next video bro ❤
Nimma kavithegalu super sir❤❤
❤️
Hiii brother... Nimma ondu divasada antharada video... Ninne kaadu kaadu bega malagibitte ... Supper vlog... But nimma ahh hudugi yenandlu???😂❤🎉🎉
Good luck ..bro .. next video ge dinaprathi kaytha eruva nimma abhimaani ...❤
ಜೈ ಶ್ರೀ ರಾಮ್🚩🚩
Video ಬಗ್ಗೆ ಮಾತಾಡಿ
Jay Shri Ram
@@SudarshanSudarshan-l1jhuccha fekujumla master moodi bhakth Chupre 🦧
@@globalkannadiga superb bro Nim vedios 🎉
@@globalkannadigaಯಾಕೆ ಸರ್ ಜೈ ಶ್ರೀ ರಾಮ್ ಹೇಳಬಾರದ........ ನಿಮಗೆ ಒಳ್ಳೇದಾಗ್ಲಿ ಅಂತ ಹೇಳಿದ್ದಾರೆ ಅಷ್ಟೇ. ಅದರಲ್ಲಿ ಏನಿದೆ
Nim videos thumba changidhe atb sir🎉
ನಿಜಾ ಚೆನ್ನಾಗಿದೆ
Super anna video 🔥🔥❤
Video 22:22 aagle full nodbitra?
❤😊❤❤😊❤😊😊❤ಸೂಪರ್ ಅಣ್ಣ