ಕಾಡುಗೊಲ್ಲರು ಹಾಗೂ ನಾಯಕ( ವಾಲ್ಮೀಕಿ)ಸಮುದಾಯ ಪಂಗಡವಾಗಿ ಗಾದ್ರಿಲಿಂಗೇಶ ದೇವರು ಯರಬಳ್ಳಿ ಗುಡಿಕಟ್ಟಿಗೆ ಬಂದದ್ದು ಹೇಗೆ?

Поделиться
HTML-код
  • Опубликовано: 16 июл 2024
  • ಪ್ರತಿನಿತ್ಯ ತುಪ್ಪದ ದೀಪದಲ್ಲಿ ಪೂಜೆಗಳ್ಳುತ್ತಿರುವ ಗಾದ್ರಿ ದೇವರು ಕುರಿತ ಅಪರೂಪದ ಮಾಹಿತಿ..

Комментарии • 5

  • @naveennayaka2261
    @naveennayaka2261 2 месяца назад

    ನಮ್ಮ ನಿಮ್ಮ ಆಚರಣೆಗಳಲ್ಲಿ ಸಾಮ್ಯತೆ ಕಂಡುಬರುತ್ತದೆ ಆದರೆ ಮ್ಯಾಸನಾಯಕರಿಗೂ ಕಾಡುಗೊಲ್ಲರಿಗೂ ಯಾವುದೇ ಸಂಬಂಧವಿಲ್ಲ
    ನೀವು ಹೇಳಿದ ಪದ ಬ್ಯಾಡ,ಅಥವಾ ಬೇಡ ಇದು ಕನ್ನಡ ಭಾಷೆ ಆದರೆ ನಾವು ಮೂಲತ ಕನ್ನಡ ಭಾಷಿಕರಲ್ಲ ನಮ್ಮದು ತೆಲುಗು ಬೇಡರಿ ಭಾಷೆ
    ನಮ್ಮ ಪೂರ್ವಜರು ಆಂದ್ರದ ಶ್ರೀಶೈಲ, ನಲ್ಲಮಲ್ಲ ಕಾಡುಗಳಿಂದ ಬಂದವರು
    ನಮ್ಮ ನಿಮ್ಮ ಆಚರಣೆ ಯ ಸಾಮ್ಯತೆ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಿದೆ...

  • @lathalathadas4196
    @lathalathadas4196 2 месяца назад

    Super anna

  • @manjuanathakadugollajunjappa
    @manjuanathakadugollajunjappa 2 месяца назад

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🙏🙇‍♂️🙏

  • @keshavyadav7695
    @keshavyadav7695 2 месяца назад

    Yav huru anna edu

  • @srinivasatk4722
    @srinivasatk4722 2 месяца назад

    Super anna