ಮೋಹನ್ ಸರ್ ಮೊದಲಿಗೆ ನಿಮಗೆ ಹಾಗೂ ನಿಮ್ಮ ತಾಯಿಯವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. 🙏🙏🙏🙏🙏🙏🙏 ನೀವು ನಮ್ಮ ಗೊಲ್ಲ ಸಮಾಜಕ್ಕೆ ಸಿಕ್ಕ ಅಮೃತ ಕಳಸ ಎಂದೇ ಹೇಳಬಹುದು. ಮುಂದಿನ ಪೀಳಿಗೆಗೆ ನಮ್ಮ ಸೊಗಡನ್ನು ಸೊಗಸಾಗಿ ಹಂಚುತ್ತಿದ್ದೀರಾ. ಧನ್ಯವಾದಗಳು. ಇದೇ ರೀತಿ ನಿಮ್ಮ ಜಾನಪದ ಕಲೆಯ ಅಮೃತ ಕಳಸ ಸದಾ ಹೊಳೆಯುತ್ತಿರಲಿ.
ಮೋಹನ ಕುಮಾರ.... ನಿಮ್ಮ ಹಾಡುಗಾರಿಕೆ ತುಂಬಾ ಇಷ್ಟವಾಯಿತು. ಜನಪದ ಕಾವ್ಯ ಪ್ರಕಾರಗಳಲ್ಲಿ ತಾವು ವಹಿಸಿರುವ ಆಸಕ್ತಿ ಮತ್ತು ಶ್ರದ್ಧೆ ನಿಮ್ಮನ್ನು ಬಹಳ ದೊಡ್ಡ ಸ್ಥಾನಕ್ಕೆ ಕೊಂಡಯ್ಯೊತ್ತದೆ. ಸೋಬಾನೆ ಪದಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮಂತಹ ಯುವಕರ ಜವಾಬ್ದಾರಿ. ನಿಮ್ಮೆಲ್ಲ ಪೋಸ್ಟ್ ಗಳನ್ನು ಯೂಟ್ಯೂಬ್ ಅಲ್ಲಿ ನೋಡಿದ್ದೇನೆ. ಅಭಿನಂದನೆಗಳು.
ಹೀಗೆ ಬೆಳೆಯಲಿ ನಿಮ್ಮಿಂದ ನಮ್ಮ ಜನಪದ ಮುಂದಿನ ಪೀಳಿಗೆಗೆ ಸ್ಪೂರ್ತಿಧಾಯಕವಾಗಲಿ ಈ ನಮ್ಮ ಜನಪದ ಈ ನಮ್ಮ ಜನಪದವನ್ನು ಅಭಿವೃದ್ದಿಪಡಿಸುತ್ತಿರುವ ಅಣ್ಣನಿಗೂ ಅಮ್ಮನಿಗೂ ಹೃದಯಪೂರ್ವಕವಾದ ಧನ್ಯವಾದಗಳು
ಸರ್ ಇಂತಹ ಪ್ರತಿಭೆ ನಮ್ಮ ಸುತ್ತಲ್ಲೇ ಇದೆ ಅನ್ನೋದು ಕೇಳಿ ನೋಡ್ತಾ ನಾನಂತೂ ದಿಗ್ಮೂಢಳಾಗಿದೆ. ಎಂತಹ ದೈವಕೃಪೆಯ ಪ್ರತಿಭೆ ಎನಿಸುತಿದೆ ಖಂಡಿತ ನಿಮ್ಮ ಬಗ್ಗೆ ಇನ್ನೂ ಹೆಚ್ಚು ತಿಳ್ಳೋಳ್ಳೊದು ಹೇಗೆ ಇನ್ನು ಎಂತಹ ಜನಪದ ಭಂಡಾರ ಅಡಗಿದೆ ತಾಯಿ ಮಗನಲ್ಲಿ ಅಲ್ರೀ ಈ ಸರ್ಕಾರ ಯಾರ್ಯಾರಿಗೋ ಪ್ರಶಸ್ತಿ ಪ್ರಧಾನ ಮಾಡುತ್ತೆ ಈ ನಿಜಪ್ರತಿಭೆ ಕಣ್ಣಿಗೆ ಬೀಳಲಿಲ್ವೇ
ಮೋಹನ್ ಕುಮಾರ್ ನಮ್ಮ ಕುಲದ ಸಂಪ್ರದಾಯ ಉಳಿಸುತ್ತಿರುವ ನಿಮಗೆ ಸಾಷ್ಟಾಂಗ ನಮಸ್ಕಾರಗಳು ,ನಮ್ಮ ಊರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಶ್ರೀರಾಮನಹಳ್ಳಿ ನೀವು ಸಾಸಲು ಚಿನ್ನಮ್ಮ ತಾಯಿಯ ಬಗ್ಗೆ ಕೇಳಿರಬಹುದು ಆ ತಾಯಿಯ ಕುಲದವನು ನಮಸ್ಕಾರ
ಮೋಹನ್ ಸರ್ ಮೊದಲಿಗೆ ನಿಮಗೆ ಹಾಗೂ ನಿಮ್ಮ ತಾಯಿಯವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. 🙏🙏🙏🙏🙏🙏🙏
ನೀವು ನಮ್ಮ ಗೊಲ್ಲ ಸಮಾಜಕ್ಕೆ ಸಿಕ್ಕ ಅಮೃತ ಕಳಸ ಎಂದೇ ಹೇಳಬಹುದು. ಮುಂದಿನ ಪೀಳಿಗೆಗೆ ನಮ್ಮ ಸೊಗಡನ್ನು ಸೊಗಸಾಗಿ ಹಂಚುತ್ತಿದ್ದೀರಾ. ಧನ್ಯವಾದಗಳು. ಇದೇ ರೀತಿ ನಿಮ್ಮ ಜಾನಪದ ಕಲೆಯ ಅಮೃತ ಕಳಸ ಸದಾ ಹೊಳೆಯುತ್ತಿರಲಿ.
ಹೃದಯ ಪೂರ್ವಕ ಧನ್ಯವಾದಗಳು ತಮಗೆ
ಇಂದಿನ ಯುವಜನತೆ ನಿಮ್ಮನ್ನ ನೋಡಿ ಕಲಿಯೋದು ತುಂಬಾನೇ ಇದೆ, ಹೋಗಳೋಕೆ ಪದಗಳೇ ಸಿಗ್ರಾಯಿಲ್ಲ brother, 💐💐💐💐💐
ಧನ್ಯವಾದಗಳು ಸರ್
B v b
ಅಮ್ಮ ಮಗನ ಹಾಡು ಕೇಳಿ ಬಹಳ ಸಂತೋಷವಾಯಿತು. ಹಾಗೆಯೇ ನಾನು ಕಲಿತು ಒಂದು ಕಾರ್ಯಕ್ರಮವನ್ನು ಕೊಟ್ಟೆ ಧನ್ಯವಾದಗಳು ನಿಮಗೆ.
ಅನಂತ ಧನ್ಯವಾದಗಳು ತಮಗೆ
Nam samudayakke neevu kodo big gift idu good luck sir
No words no comments brother just hatsoff...... ಈಗಿನ ಯುವಕರು ನಿಮ್ಮನ್ನು ನೋಡಿ ಕಲಿಯಬೇಕು 🙏🙏
ಧನ್ಯವಾದಗಳು ಸರ್
ಇಂದಿನ ಪ್ರಸ್ತುತ ದಿನಗಳಲ್ಲಿ ಮರೆಮಾಚುತಿರುವ ಜಾನಪದ ಸಾಹಿತ್ಯ ಬೆಳೀತಿದೆ 🧡🧡
ಧನ್ಯವಾದಗಳು ಅಣ್ಣ
🙏🙏 super sir and thank you so much you and your mother
ಮೋಹನ ಕುಮಾರ....
ನಿಮ್ಮ ಹಾಡುಗಾರಿಕೆ ತುಂಬಾ ಇಷ್ಟವಾಯಿತು.
ಜನಪದ ಕಾವ್ಯ ಪ್ರಕಾರಗಳಲ್ಲಿ ತಾವು ವಹಿಸಿರುವ ಆಸಕ್ತಿ ಮತ್ತು ಶ್ರದ್ಧೆ ನಿಮ್ಮನ್ನು ಬಹಳ ದೊಡ್ಡ ಸ್ಥಾನಕ್ಕೆ ಕೊಂಡಯ್ಯೊತ್ತದೆ.
ಸೋಬಾನೆ ಪದಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮಂತಹ ಯುವಕರ ಜವಾಬ್ದಾರಿ.
ನಿಮ್ಮೆಲ್ಲ ಪೋಸ್ಟ್ ಗಳನ್ನು ಯೂಟ್ಯೂಬ್ ಅಲ್ಲಿ ನೋಡಿದ್ದೇನೆ.
ಅಭಿನಂದನೆಗಳು.
ಧನ್ಯವಾದಗಳು ಮಲ್ಲಿಕಾರ್ಜುನ ಸರ್ ತಮ್ಮ ಪ್ರೀತಿಯ ಪ್ರೋತ್ಸಾಹ ನುಡಿಗಳಿಗೆ. ಖಂಡಿತ ಈ ಕಾರ್ಯದಲ್ಲಿ ನಿರಂತರವಾಗಿ ತೊಡಗುವೆ ಸರ್...
ಸರ್....
ಗುರುವಿನ ಕೂಡಿದೆನೋ ಪದ್ಯದ ಸಾಹಿತ್ಯ ಕಳಿಸಿ...
ದಂಟಚೇ
ಹೀಗೆ ಬೆಳೆಯಲಿ ನಿಮ್ಮಿಂದ ನಮ್ಮ ಜನಪದ
ಮುಂದಿನ ಪೀಳಿಗೆಗೆ ಸ್ಪೂರ್ತಿಧಾಯಕವಾಗಲಿ ಈ ನಮ್ಮ ಜನಪದ
ಈ ನಮ್ಮ ಜನಪದವನ್ನು ಅಭಿವೃದ್ದಿಪಡಿಸುತ್ತಿರುವ ಅಣ್ಣನಿಗೂ ಅಮ್ಮನಿಗೂ ಹೃದಯಪೂರ್ವಕವಾದ ಧನ್ಯವಾದಗಳು
bhagundhi annagaru
Voice supper ri females galige e kaalke nimge ede... amma nimgge ಅಭಿನಂದನೆಗಳು ಅಮ್ಮ 💐💐🙏🙏🙏
Amma nivu nodlikke tumba kushi agutte
Super bro 🙏🙏🙏🙏 i love in my caste golla I love my culture ❤️❤️❤️❤️ tq lots of our memories
ಧನ್ಯವಾದಗಳು ತಮ್ಮ ಪ್ರೀತಿಯ ಆಶಯಕ್ಕೆ
Anna supro supar hage chitralinana mele nimna taayi jote jodi dayavittu anna
ಸೂಪರ್ ಸಾಂಗ್ 👌👍🙏
ಸೂಪರ್ ಅಮ್ಮ ನಿಮ್ಮ್ vioce👌👌👌👌
ಸರ್ ಇಂತಹ ಪ್ರತಿಭೆ ನಮ್ಮ ಸುತ್ತಲ್ಲೇ ಇದೆ ಅನ್ನೋದು ಕೇಳಿ ನೋಡ್ತಾ ನಾನಂತೂ ದಿಗ್ಮೂಢಳಾಗಿದೆ. ಎಂತಹ ದೈವಕೃಪೆಯ ಪ್ರತಿಭೆ ಎನಿಸುತಿದೆ ಖಂಡಿತ ನಿಮ್ಮ ಬಗ್ಗೆ ಇನ್ನೂ ಹೆಚ್ಚು ತಿಳ್ಳೋಳ್ಳೊದು ಹೇಗೆ ಇನ್ನು ಎಂತಹ ಜನಪದ ಭಂಡಾರ ಅಡಗಿದೆ ತಾಯಿ ಮಗನಲ್ಲಿ ಅಲ್ರೀ ಈ ಸರ್ಕಾರ ಯಾರ್ಯಾರಿಗೋ ಪ್ರಶಸ್ತಿ ಪ್ರಧಾನ ಮಾಡುತ್ತೆ ಈ ನಿಜಪ್ರತಿಭೆ ಕಣ್ಣಿಗೆ ಬೀಳಲಿಲ್ವೇ
Nice👍👍👍 bro
Nammurige Hogi sir ee pada Innu chennagi helikodthare please sir katanahatti Beerenahalli Hiriyur taluk chitradurga dist
Nice bro.....well Grown up ❤
Thank you so much sir....... Nan wait madtidde ee sobane pada na
Gollaru sampradaya mareyagada hadugalu mattommee mottamme hadabeku nivu
ಧನ್ಯವಾದಗಳು ತಮಗೆ ಸುಮಾರು ಜನ ಹೀಗೆ ಕೇಳ್ತಿದ್ದರು
ಧನ್ಯವಾದಗಳು ಸರ್
Ennu sobane padagalana tilsi sir namge....... Jasti
Eddaru thayi hadidante itte supar supper suppea
Super sir.keep it up
Wow super brother and mother tq
ಅಣ್ಣ ಈ ಲಕ್ ಡವ್ನ್ ನಲ್ಲಿ ನಿಮ್ಮ ಹಾಡುಗಳನ್ನು ಕಲ್ತಿದ್ದಿವಿ ಪ್ಲೀಸ್ ಇನ್ನು ಸ್ವಲ್ಪ ಹಾಡು ಗಳನ್ನು ಹಾಡಿ
ಧನ್ಯವಾದಗಳು ಸರ್ ತಮ್ಮ ಪ್ರೀತಿಗೆ
Super brother nim voice very nice brother
😥😥ಅದ್ಭುತ sir
Nice anna
Nice karoke madi please ❤
Super mohan
Super amm
Super ANNAYA 😘
ಅಮ್ಮನದೇ ಪಡಿಯಚ್ಚು ಮಗ ಇಬ್ಬರೂ ಚೆನ್ನಾಗಿರಿ
🎉 super 🎉
Very nice song....
Super brother
Nice voice bro
Bare Ganga nirigogana song haki sir Amma jote hadi
Supar 🙏
Super mohan Kumar sir
Viry nice sir
Mohan Sir nijakku nivu adbutha vektigalu olledagli nimge
Super anna
Anna super...
Anna neevu haadiruva gollacchi pada swalpa hakthira
ಯಾವುದು ಸರ್
ಆಡಿ ಉಡೆವು ನಾವು ಗೊಲ್ಲಾಚಿ.. ಹಾಡುದ್ದ ಜಡೆಯೊಳೆ ಗೋಲ್ಲಚಿ..ಕೋಲಾಟ ಪದ
ಸಾಹಿತ್ಯ ಸದ್ಯ ಇಲ್ಲ ಸರ್ ಖಂಡಿತ ಸಿಕ್ಕಿದರೆ ಹಾಕುವೆ
Bro chitralingeshwara pada haki
Tottiladag hukuva hadu Hadi Amma
A,j,mahalingappa,anthapura,sira,taluke,
7
Super mohan kumar sir yadavs super
Super amma
Superb
Superb can I have your contact number
@@divakaratg2223 supper
ಸೂಪರ್ 😭🙏
Super bro
ಸೂಪರ್ 🔥
Supar anna
Super.anna
God gift Bro Nam community ge nevu
ಧನ್ಯವಾದಗಳು ಸರ್ ತಮ್ಮ ಪ್ರೀತಿಗೆ ಶೇರ್ ಮಾಡಿ ತಮ್ಮ ಗ್ರೂಪ್ ಗಳಲ್ಲಿ ತಮ್ಮ ಸ್ನೇಹಿತರಿಗೂ ಕೇಳಿಸಿ
Thanks Sarah supar
ಇನ್ನೂದು ಹಾಡು ಹೇಳಿ ಅಮ್ಮ. ಚನ್ನಗಿ ಹೇಳ್ತೀರಾ.
Good sobahan thanks
ಸೂಪರ್
ಅಣ್ಣ please edhu lyrics nu update madi
Super bro👌👌🙏
Hi
Anna ಬರಹೇಳೀ ಬಡವಾದೇ...ಹೇಳಿ ಕಳಿಸಿ ಸಾಕಾದೇ...ee song lyrics atva Daati upload maadi anna....please
ಖಂಡಿತ ರೆಕಾರ್ಡ್ ಮಾಡಿ ಕಳಿಸುವೆ ಅಣ್ಣ
S plz record and upload this song bro with mom
Original folk sir
Sree Devaramarappa Swamy songs hale mohan
Hi bro.. Am from Tamilnadu madurai. Here same songs singing like this. I don't know this meaning but your videos telling you are my blood.
You golla?
Hi. Bro this song golla community Marriage related Song.
I'm kadu golla krantaka.bro
@@mohankumarjanapada we are also golla kula bro. But in Tamilnadu madurai.
Same like marriage songs we are singing
ಮೋಹನ್ ಕುಮಾರ್ ನಮ್ಮ ಕುಲದ ಸಂಪ್ರದಾಯ ಉಳಿಸುತ್ತಿರುವ ನಿಮಗೆ ಸಾಷ್ಟಾಂಗ ನಮಸ್ಕಾರಗಳು ,ನಮ್ಮ ಊರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಶ್ರೀರಾಮನಹಳ್ಳಿ ನೀವು ಸಾಸಲು ಚಿನ್ನಮ್ಮ ತಾಯಿಯ ಬಗ್ಗೆ ಕೇಳಿರಬಹುದು ಆ ತಾಯಿಯ ಕುಲದವನು ನಮಸ್ಕಾರ
Super 👌👌🙏🙏🌷🌹😭😭💐
Lovely
Anna ಕತಲಾರತಿ ಪದ ಬೇಕು please please please my request
Super...
👍👍👍
Super 👌👌🌹🌹🌹
Very nice
Sir e hadina Lyric haki
Super sir
lovely super voice
Nice mohan
Hi super
Lovely voice
💐🙏🙏🙏
Manu niv yav gollaru, nav ajjoru gollaru
Navu karadi golru. Sir
@@mohankumarjanapada hmm nam amma kuda karidi golla henmgalu, kotirodu ajjoru gollarige, hagalavadi junjappa ge hogthare
@@mohankumarjanapada number
Film maker
Yen guru voice almost same ede
Hi
Anusha.yadva.goll.karadi.golru
🙏🙏🙏
Super
Suuuuppperrrrr
Nice
Thanks you yavudu
ennobbarige help madoke agalva nimage
Super voice sir
Uru
.
Super bro.
Super bro
Hi supper
ಸೂಪರ್
Super
Super anna
Super sir
👍👍👍
Super bro
ಸೂಪರ್
Supper anna
Supper