ಉತ್ತರ ದೇವಿ ಕುರಿತ ಜನಪದ ಗೀತೆ

Поделиться
HTML-код
  • Опубликовано: 13 янв 2025
  • ಆತ್ಮೀಯ ಬಂದುಗಳೆ ಅಮ್ಮನೊಂದಿಗೆ ಉತ್ತರದೇವಿ ಕುರಿತ ಜನಪದ ಗೀತೆಯನ್ನು ಹಾಡಿರುವೆ. ಅತ್ತೆ ಸೊಸೆಯರ ನಡುವೆ ನಡೆದ ಘಟನೆಯಲ್ಲಿ ಉತ್ತರ ದೇವಿ ಎಂಬ ಸೊಸೆ ನೀರು ತರಲು ಹೋದಾಗ ತಡವಾಗಿ ಮನೆಗೆ ಬಂದಾಗ ಅತ್ತೆಯು ಅವಳ ಶೀಲವನ್ನು ಪ್ರಶ್ನಿಸಿ ಹಲಾವರು ರೀತಿಯಲ್ಲಿ ನಿಂದಿಸುತ್ತಾಳೆ. ಇಬ್ಬರ ನಡವೆ ಸಾಕಷ್ಟು ಮಾತು ಕತೆ ನಡೆದು ಉತ್ತರ ದೇವಿಯೆಂಬ ಸೊಸೆಯೇ ಬ್ಯಾಡ ಎಂದು ಮಗನಿಗೆ ಹೇಳುವಾಗ ಕೊನೆಗೆ ಉತ್ತರ ದೇವಿಯು ಇಸ್ಟೆಲ್ಲಾ ಆದರೂ ನಾನು ಇಲ್ಲಿ ಇರುವುದು ತರವಲ್ಲ ಎಂದು ತನ್ನ ತವರು ಮನೆಗೆ ಬಂದ ಸಂದರ್ಭದಲ್ಲಿ ಉತ್ತರ ದೇವಿಯ ತಾಯಿ ನಿನ್ನ ಹೆಸರು ಈ ಲೋಕದ ಮೇಲೆ ಸದಾ ಇರಲಿ ನೀನು ಉತ್ತರೆ ಮಳೆಯಾಗಿ ಹರಸು! ನಾನು ಅತ್ತದ ಮಳೆಯಾಗುವೆ. ನನ್ನ ಅರೆಯದಲ್ಲು ನಿನ್ನ ಅಪ್ಪ ಇದೇ ರೀತಿ ಕಾಡಿದ್ದ ಎಂದು ಹೇಳುವಂತಹ ಅರ್ಥಪೂರ್ಣ ಕತೆಯಾದರಿತ ಗೀತ ಸಾಹಿತ್ಯ ಇದಾಗಿದೆ. ಈಗಲೂ ಸಹ ಮಳೆಗಾಲದಲ್ಲಿ ಯಾವ ಮಳೆ ಬರಲಿಲ್ಲ ಅಂದರು ಉತ್ತರೆ ಮಳೆ ಬರುತ್ತದೆ ಎಂಬ ನಂಬಿಕೆ, ಅತ್ತದ ಮಳೆ ಎತ್ಲುದಾದರೂ ಬರುತ್ತೆ ಎನ್ನುವ ಗಾದೆ ಮಾತು ನಮ್ಮ ಹಳ್ಳಿಯ ಜನರಲ್ಲಿ ಬರುವುದು. ಜೋತೆಗೆ ಸಾಕಷ್ಟು ಜನ ವಿದ್ವಾಂಸರು ಉತ್ತರ ದೇವಿ ಕುರಿತು ಕೃಷಿ ಮಾಡಿದ್ದಾರೆ. ಇಂತಹ ಅಪರೂಪದ ಸಾಹಿತ್ಯವನ್ನು ಅವ್ವ ಬಾವನಾತ್ಮಕವಾಗಿ ಹಾಡಿದ್ದಾರೆ. ಕೇಳಿರಿ ಸ್ನೇಹಿತರಿಗೂ ಕೇಳಿಸಿ ವಂದನೆಗಳೊಂದಿಗೆ
    ಮೋಹನ್ ಕುಮಾರ್
    ಜನಪದ ಕಲಾವಿದ..

Комментарии • 110

  • @maheshagkmahesh3622
    @maheshagkmahesh3622 2 года назад +4

    ನಿಮ್ಮ ಧ್ವನಿ ಕೇಳಲು ಸುಂದರವಾಗಿದೆ ನೀವು ಹಾಡುವುದು ಚೆನ್ನಾಗಿದೆ

  • @prasadk7544
    @prasadk7544 4 года назад +7

    ಉತ್ತರಾದೇವಿಯ ಸಂಪೂರ್ಣ ಕಥೆಯನ್ನ ಹೇಳಿ.

  • @shivayadhav458
    @shivayadhav458 2 года назад

    Super super super super super super 👏👏👏👏👏👏👏👏👏👏

  • @RamaKrishna-xk5sg
    @RamaKrishna-xk5sg 4 года назад +1

    Neevu haadiro ellaaa padagalau super sir
    Haage nimma ammanavarigu danyavadagalu sir

  • @basavarajung191
    @basavarajung191 2 года назад +3

    Very melodious,what a combination of singing,heartly salute,to u amma,and dear brother

  • @manojjena1951
    @manojjena1951 5 лет назад +2

    Waw.. super mohanji...

  • @rakshithk8279
    @rakshithk8279 4 года назад

    Entha sahitya keli esto dina agittu mama ammana jote hadiddake tumba danyavagalu mama..

  • @prakashk8858
    @prakashk8858 5 лет назад +3

    Super Mohan and amma

  • @rajeshah1963
    @rajeshah1963 2 года назад

    Intaha hadugalannu ennu hechhagi hadisi mundina talemarige namma samskrutina hulisabeku anta manavimadtini....sir...

  • @veenahonnavalli5331
    @veenahonnavalli5331 4 года назад +9

    ಈ ಹಳೆ ಹಾಡುಗಳು ಎಲ್ಲಾ ಕಳೆದುೋಗುತ್ತಿರುವ ಸಮಯದಲ್ಲಿ ನಿಮ್ಮ ಈ ಪದ ಕೇಳಿ ಸಂತೋಷ ಆಯ್ತು.ನಿಮಗೆ ಧನ್ಯವಾದಗಳು.

    • @mohankumarjanapada
      @mohankumarjanapada  3 года назад

      ಧನ್ಯವಾದಗಳು ಸರ್ ತಮ್ಮ ಪ್ರೀತಿಯ ಪ್ರತಿಕ್ರಿಯೆಗಾಗಿ

  • @sumitajadhav5030
    @sumitajadhav5030 3 года назад

    Hi Mohan sir ji super 💐🌹

  • @krishnarama4641
    @krishnarama4641 3 года назад +1

    super hadu sir 💚🙏🙏💐💐💚💙

  • @malarammalaram6951
    @malarammalaram6951 Год назад

    Wowwww brooo voice is vry suppppp 🙏

  • @nandanavanatalkies592
    @nandanavanatalkies592 4 года назад +3

    ಬಾಲನಾಗಮ್ಮ ಕತೆಯ ಹಾಡು ಹಾಡಿ ನಮ್ಮ ತಂದೆಯವರು ಅವರ ವಂಶಸ್ತರು

  • @sandeephanchin7868
    @sandeephanchin7868 5 лет назад +3

    Mohan super...

  • @manjuhnmanjuhn2282
    @manjuhnmanjuhn2282 5 лет назад +2

    Enilla andru 2 rindha 3 gante agutte hadoke navu hadthivi ega idhella nasisi hoguttidhe halligalalli padha hadore illa navu hodha mele nam hallili hadore irolla ansutte yaru kaliyolla tumba dhanyavadhagalu hadidakke

    • @mohankumarjanapada
      @mohankumarjanapada  5 лет назад

      ತಮ್ಮ ಕಲಾ ಪ್ರೀತಿಗೆ ಧನ್ಯವಾದಗಳು

  • @Akshathagkb
    @Akshathagkb 2 года назад

    👌

  • @rooparanjuyadhav9480
    @rooparanjuyadhav9480 4 года назад +1

    Super anna Junjapana tangi chinnamana mele heli

    • @mohankumarjanapada
      @mohankumarjanapada  4 года назад +1

      ಖಂಡಿತ ಮೇಡಂ ಮತ್ತೊಮ್ಮೆ ಹಾಡುವೆ

  • @rameshyadav.jramurameshram6162
    @rameshyadav.jramurameshram6162 3 года назад

    Anna.super

  • @nagarathnag6129
    @nagarathnag6129 4 года назад +1

    Amma superb

    • @eshwarkiccha991
      @eshwarkiccha991 4 года назад

      Hi

    • @ananthaiahp9714
      @ananthaiahp9714 3 года назад

      ಗ್ರಾಮೀಣ ಸೊಗಡನ್ನು ಅನಾವರಣ ಮಾಡಿರುವ ನಿಮಗೊಂದು ಸಲಾಂ. ನಿಮ್ಮ ವಿಳಾಸ ಮತ್ತು ನಂಬರ್ ತಿಳಿಸಿ.

  • @akulakul9387
    @akulakul9387 5 лет назад +3

    Superrrrrrrrrr thank you for uploading

  • @sharathsharu2237
    @sharathsharu2237 5 лет назад +2

    Adbutha sir edu nijavada janapada samskriti..

  • @chandruyadav5929
    @chandruyadav5929 4 года назад

    Super bro

  • @Rameshramesh-gx5hg
    @Rameshramesh-gx5hg 3 года назад

    Super anna nivu💐

  • @gshivanna6565
    @gshivanna6565 4 года назад

    Chala bagundhi annagaru

  • @praveengowda2962
    @praveengowda2962 4 года назад

    Super ana

  • @VasanthKumar-ni7pn
    @VasanthKumar-ni7pn 3 года назад +2

    ನಿಮ್ಮ ಹಾಡನ್ನ ಎಷ್ಟು ಕೇಳಿದ್ರೆ ಸಾಕು ಹನಿಸತ್ತೆ ಬ್ರದರ್

  • @harshadikshitha6690
    @harshadikshitha6690 4 года назад

    Super Mohan sir

  • @SureshSuresh-hy6th
    @SureshSuresh-hy6th 5 лет назад +8

    ಮೋಹನ್ ಅಣ್ಣ ಬೆಳಗೆರೆ ರಂಗನಾಥ ಸ್ವಾಮಿ ಯ ಮೇಲೆ ಒಂದು ಹಾಡನ್ನು ರಚಿಸಿ ನಿಮ್ಮ ಸುಮಧುರ ಧ್ವನಿಯಿಂದ ಕೇಳಿಸಿ.... ದಯವಿಟ್ಟು

    • @mohankumarjanapada
      @mohankumarjanapada  4 года назад +2

      ಖಂಡಿತ ಸರ್ ‌ಒಮ್ಮೆ ಹಾಡುವೆ

  • @swamyndswamy9497
    @swamyndswamy9497 4 года назад

    Sup Anna mohan kumar

  • @devarajunilatejadevika3385
    @devarajunilatejadevika3385 4 года назад +3

    🙏🙏🙏💐🙏🙏🙏

  • @shivanand-wu3kz
    @shivanand-wu3kz 5 лет назад +3

    Brother siddeshwara swamy and kariyamma devi paddagalu updated madi please

  • @maheshagkmahesh3622
    @maheshagkmahesh3622 2 года назад

    ಈಗ ಜನಪದಗಳನ್ನು ಹಾಡು ಕಾಡು ಗೊಲ್ಲರ ಉಳಿಸಿ

  • @vittalteli199
    @vittalteli199 2 года назад

    💐💐🙏🙏

  • @shivannayadav8334
    @shivannayadav8334 3 года назад

    Bagapadaru anna garu

  • @dr.manjunathbpatil7636
    @dr.manjunathbpatil7636 2 года назад

    ಧನ್ಯವಾದಗಳು

  • @raviryadav7679
    @raviryadav7679 5 лет назад +1

    ತುಂಬಾ ಚಂದ ಉಂಟು

  • @das6258
    @das6258 5 лет назад +1

    Super anna

  • @ranganathyadav7735
    @ranganathyadav7735 2 года назад +1

    ಕುರಿ ಕುರಿ ಯೇ ಚಂದ ಕುಸುಮೆ ಹೂ

  • @manjuhnmanjuhn2282
    @manjuhnmanjuhn2282 5 лет назад +1

    Adharalli atte sose yara solu geluvu matte uttaradhevi tavarige hoguvaga dhana karu emme koli thengu bale nibe gella heli hogtale adhannu hadi

    • @mohankumarjanapada
      @mohankumarjanapada  5 лет назад

      ನಿಜ ಸರ್ ಸಾಕಷ್ಟು ಚರ್ಚೆ ನಡೆಯುತ್ತವೆ ನಡೆಯುತ್ತದೆ

  • @narayananrmuthu5661
    @narayananrmuthu5661 3 года назад

    Nice

  • @sunandamachakanur8429
    @sunandamachakanur8429 2 года назад

    ಹಾಡುಗಳು ತುಂಬಾ ಚೆನ್ನಾಗಿ ಬರುತ್ತವೆ

  • @ranganathanatha6247
    @ranganathanatha6247 5 лет назад +2

    Your very different artist sir

  • @swathihn1303
    @swathihn1303 4 года назад

    Super brother

  • @vasanthv362
    @vasanthv362 3 года назад

    Hi

  • @sowjanya.s3558
    @sowjanya.s3558 2 года назад

    Thumba dina aada mele manassige kushi aytu amma anna..

  • @manjuhnmanjuhn2282
    @manjuhnmanjuhn2282 5 лет назад +4

    Akka thangi anna tammara manege hohi yaru kadha tegeyadhe iddaga tayi manege hogtale

  • @jayaLakshmi-fj2ri
    @jayaLakshmi-fj2ri 5 лет назад +1

    Super sir

  • @veerupateel93
    @veerupateel93 5 лет назад +1

    nice

  • @ragi7181
    @ragi7181 Год назад +1

    Karnataka ❤️
    Ragi padda please

  • @nagrajn5979
    @nagrajn5979 4 года назад

    ಸೂಪರ್

  • @mohanspmohansp3186
    @mohanspmohansp3186 2 года назад

    Sir neevu yava golldru

  • @yethirajniranjan4781
    @yethirajniranjan4781 5 лет назад +4

    Anna VeeraNagamma Pada haadi anna....

  • @trhalliactinglovers9632
    @trhalliactinglovers9632 4 года назад

    Super darling

  • @ujwalpadma2626
    @ujwalpadma2626 5 лет назад

    Super

  • @vedapriya220
    @vedapriya220 5 лет назад +3

    Sir Akka bare okku baruvana song aadi sir

    • @bindu7247
      @bindu7247 4 года назад

      Hello sir I want to meet you sir u r one positive energy god bless you

  • @shreekanthan6598
    @shreekanthan6598 2 года назад

    En

  • @muddaiahkkalaiah9114
    @muddaiahkkalaiah9114 3 года назад

    Hi bro nimm natice place send me

  • @RamaKrishna-xk5sg
    @RamaKrishna-xk5sg 4 года назад

    Uttaradevi haadu cd rupadalli enaadru sigabahudaa?

  • @bharathyadav5353
    @bharathyadav5353 Год назад

    Bi

  • @chirud8124
    @chirud8124 5 лет назад

    Excellent brother

  • @kavithas85
    @kavithas85 4 года назад

    I am from telugu,I am big fan of you anna

  • @pruthvirajk1411
    @pruthvirajk1411 4 года назад

    Devaru nimage holledu madali.....

  • @ravidadugol6612
    @ravidadugol6612 4 года назад

    You really great mom

  • @RajaRaja-mk9jd
    @RajaRaja-mk9jd 3 года назад

    .

  • @RevannaYadav-z4k
    @RevannaYadav-z4k 10 месяцев назад

    Tuba.chngiti

  • @somashekarsoma8629
    @somashekarsoma8629 3 года назад

    Like

  • @RamaKrishna-xk5sg
    @RamaKrishna-xk5sg 4 года назад

    MOHAN SIR I NEED CHITRALINGA COMPLTE STORY
    ANY POSSIBILITIES??

  • @mohanabgmohanabg9623
    @mohanabgmohanabg9623 Год назад

    Super brother

  • @manjulamanjulapj4961
    @manjulamanjulapj4961 2 года назад

    ಸೂಪರ್ ಬ್ರದರ್

  • @kodhandarama8452
    @kodhandarama8452 4 года назад +1

    Super bro

  • @laxmipathisoumya4711
    @laxmipathisoumya4711 3 года назад

    Super

    • @m.r.harishharish7591
      @m.r.harishharish7591 Год назад

      Chandru Maskal TB gollarahatti. ಈ ಹಾಡು ನಮಗೆ ೮ನೇ ತರಗತಿಯಲ್ಲಿ ಓದುತ್ತಿರುವಾಗ paddyada rupadalli ittu

  • @harishe5570
    @harishe5570 5 лет назад +1

    Super Anna

  • @RameshRamesh-in5ij
    @RameshRamesh-in5ij 4 года назад +1

    Super sir

  • @MahantheshG.N
    @MahantheshG.N Год назад

    Super❤

  • @ramesharami7609
    @ramesharami7609 3 года назад

    Super

  • @harishkumar8107
    @harishkumar8107 Год назад

    Super