100%सही बात अगर इन दक्षिण भारतीय फिल्मों को हिंदी में डब करके थिएटर या सोशल मीडिया में प्रसारित किया जाए तो बहुत अच्छा होगा लोगों को अच्छा उत्तम अभीनय देखने को मीलेगा
Dr Rajkumar movies MAYURA , KARIRATNA KAALIDASA , BABRUVAHANA , BHAKTA PRAHADA and many more has educated people .. We leant a lot from these movies -- Thanks a lot
ರಾಜಕುಮಾರ್, ಶ್ರೀನಿವಾಸ್ ಮೂರ್ತಿ,ಮಹಾದೇವಪ್ಪ ಆಹಾ!!! ಇವರೆಲ್ಲರೂ ಸೂಪರ್ ನಟಿಸಿದ್ದಾರೆ. ಒಟ್ಟಾರೆಯಾಗಿ ಎಲ್ಲಾ ಪಾತ್ರಧಾರಿಗಳೂ ಅದ್ಭುತವಾಗಿ ಅಭಿನಯಿಸಿದ್ದಾರೆ.👍👍🙏🙏 ಅದ್ಭುತ ಪ್ರತಿಭೆಯ ಅದ್ಭುತ ಸಿನಿಮಾ
ಇಂಥ ನಟನೊಬ್ಬ ಭೂಮಿಯಲ್ಲಿ ಇರಲು ಸಾಧ್ಯವೇ ಇಲ್ಲ.... ಅಣ್ಣಾವ್ರ ಅಭಿನಯ ಕಂಡು ಕಣ್ತುಂಬಿ ಬಂತು.... ಇನ್ನೊಂದು ನೂರು ವರ್ಷ ಕಲಾಸೇವೆ ಮಾಡಬೇಕಾಗಿತ್ತೇನೋ ಮಾಡಬೇಕಾಗಿತ್ತೇನೋ.... ಎಂದು ಖಂಡಿತ ಮನಸ್ಸು ಹೇಳುತ್ತಿದೆ... ಇಂತಹ ನಟನನ್ನು ಪಡೆದ ಕನ್ನಡ ಜನರೇ ಧನ್ಯರು
Navrang theatre,bunking classes,going for morning show that's how college days were,today i feel mature to appreciate these gentleman once entertained us tnx Shani mahadevaswamy,brilliant Srinivas murthy,Evegreen Nalini and Jayapradha and off course my fav Dr R no need to elobrate
ಸೂಪರ್ಚಿತ್ರ tupsakri ಶ್ರೀನಿವಾಸ್ ಅವರು ತಮ್ಮ ಸಾಧನೆಗಳ ಬಗ್ಗೆ ಅವರ ಜೊತೆಗೆ ಅನೇಕ ವಿಚಾರಗಳು ಸರಿ ಅಂತ ಅನಿಸಿತು ಮತ್ತೆ ಅವರು ತಮ್ಮ ಸಾಧನೆಗಳ ಬಗ್ಗೆ ಅವರ ಜೊತೆಗೆ ಜಯಪ್ರದಾ ಎಂದು ತಿಳಿಸಿದರು ತುಪ್ಪ ಸಕ್ರಿ ಫ್ಯಾಮಿಲಿ ಉಪಕಾರ tupsakri ಅವರು ತಮ್ಮtupsakri ಅಂತ ಶ್ರೀನಿವಾಸ್ ಫ್ಯಾಮಿಲಿ 14:09
In the real world ie the very Bhojaraj and Kalidas of earlier time may not match with the present actors, Bhojraj and Kalidas ie Bhojraj (I dont know the name of the Bhojraj who acted the film. and our Great Rajkumar who acted as Kalidas . Both acted great in the film as though they are real Bhojraj/ and Kalidas..... these scenes will last longer and longer in the life of every body who sees these scenes where there is superb action/ direction and also the clear kannada in the speeches and as orators which can never be forgotten !
which Family adopts LIFESTYLE of Dr Rajkumar FAMILY then THERE ends miseries in THEIR families. Secondly, In the whole World we can't find ANY film Artist Family nearly Equal to Dr. Raj' family.
ಎಂತಹ ಅದ್ಭುತ ಪಾತ್ರಗಳು, ಮಾತಿನ ವರ್ಣನೆ ಇಲ್ಲ, ಒಬ್ಬೊಬ್ಬರ ಪಾತ್ರ ಅದ್ಭುತ, ಗರ್ವದಿಂದ ಹೇಳಬೇಕು ನಾವೆಲ್ಲಾ ಕನ್ನಡಿಗರು ಎಂದು, ಈಗಿನ ನಟರಿದ್ದಾರೆ ಇವರ ಕಾಲಿನ ಧೂಳಿನ ಸಮ ಇಲ್ಲ
ಖಂಡಿತಾ
100%सही बात अगर इन दक्षिण भारतीय फिल्मों को हिंदी में डब करके थिएटर या सोशल मीडिया में प्रसारित किया जाए तो बहुत अच्छा होगा लोगों को अच्छा उत्तम अभीनय देखने को मीलेगा
ಇಂತಹ ಅದ್ಭುತ ನಟನೆಯನ್ನು ನೋಡಲು ಆಗುವ ಆನಂದ ಕಣ್ಣಲಿ ಆನಂದ ಬಾಷ್ವ.........
ಜನುಮದಲ್ಲೇ ಈ ಜಗತ್ತಿನಲ್ಲೇ ಯಾರೂ ಈ ಪಾತ್ರ ಮಾಡಲು ಸಾಧ್ಯವೇ ಇಲ್ಲಾ
ನಟವರ ರಾಜಕುಮಾರರಂತಹ ಅಭಿನಯ ಚತುರ ಇನ್ನೊಬ್ಬರಿಲ್ಲ ಬೋಜರಾಜ ಹಾಗೂ ಕಾಳಿದಾಸರ ಸ್ನೇಹ ಅಭೂತಪೂರ್ವ ಮನಮುಟ್ಟುವ ದೃಷ್ಯ ನೋಡಿ ಮನಸ್ಸು ಪುಳಕಿತವಾಯಿತು. ತುಂಬಾ ಧನ್ಯವಾದಗಳು🎉🙏💯
No
Book bhul mool bhulB sad111@@NGRFG444
Dr Rajkumar movies MAYURA , KARIRATNA KAALIDASA , BABRUVAHANA , BHAKTA PRAHADA and many more has educated people .. We leant a lot from these movies -- Thanks a lot
We are still intrested in Dr Rajkumar movies in 2024
😂kari ratna.... kavi ratna😅 Kabi rana😊..poet..not black hearted poet
Amazing Dr raj
ನನ್ನ ಅಚ್ಚು ಮೆಚ್ಚಿನ ಮಹಾ ಚಿತ್ರ.. ಧನ್ಯವಾದಗಳು 🙏🏽🙏🏽🙏🏽🙏🏽
This entire movie is a wonder ❤ every small artist and big artist have acted sooo well. Our history is rich 🎉
ಎಂಥ ಮೂವೀ ಕಣ್ಣಲ್ಲಿ ನೀರು ಬಂತು 😢😢❤❤❤
ರಾಜಕುಮಾರ್, ಶ್ರೀನಿವಾಸ್ ಮೂರ್ತಿ,ಮಹಾದೇವಪ್ಪ ಆಹಾ!!! ಇವರೆಲ್ಲರೂ ಸೂಪರ್ ನಟಿಸಿದ್ದಾರೆ. ಒಟ್ಟಾರೆಯಾಗಿ ಎಲ್ಲಾ ಪಾತ್ರಧಾರಿಗಳೂ ಅದ್ಭುತವಾಗಿ ಅಭಿನಯಿಸಿದ್ದಾರೆ.👍👍🙏🙏 ಅದ್ಭುತ ಪ್ರತಿಭೆಯ ಅದ್ಭುತ ಸಿನಿಮಾ
We are still intrested in Dr Rajkumar movies in 2024
😅 ok
,😢🎉😂❤😂
Q
@@sandeepa.c4979in bbbbbbb V6😅 kibu
Please dub this movie in Hindi
Superb dialogues by both the artists..kalidasa movie itself is superb...🙏🙏🙏
We are still intrested in Dr Rajkumar movies in 2024
ಎಂತಹ ಹೃದಯಸ್ಪರ್ಶಿ ನಟನೆ😊 ಪೌರಾಣಿಕ ದೃಶ್ಯವೇ ಕಣ್ಮನ ತುಂಬಿ ಬಂತು.❤
ಇಂತಹ ಚಲನಚಿತ್ರವನ್ನು ಎಷ್ಟು ಬಾರಿ ನೋಡಿದರೂ ಇನ್ನೊಮ್ಮೆ ನೋಡಬೇಕೆನ್ನಿಸುತ್ತದೆ.
Fantastic Super movie. Great Legendry actor.Sri Rajkumar sir 👏👏
ಅದ್ಭುತವಾದ ಹೃದಯ ಸ್ಪರ್ಶಿ ನಟನೆ.🎉
Wonderful moments.and Extraordinary.. Story.with all Characters..
ಇಂಥ ನಟನೊಬ್ಬ ಭೂಮಿಯಲ್ಲಿ ಇರಲು ಸಾಧ್ಯವೇ ಇಲ್ಲ.... ಅಣ್ಣಾವ್ರ ಅಭಿನಯ ಕಂಡು ಕಣ್ತುಂಬಿ ಬಂತು.... ಇನ್ನೊಂದು ನೂರು ವರ್ಷ ಕಲಾಸೇವೆ ಮಾಡಬೇಕಾಗಿತ್ತೇನೋ ಮಾಡಬೇಕಾಗಿತ್ತೇನೋ.... ಎಂದು ಖಂಡಿತ ಮನಸ್ಸು ಹೇಳುತ್ತಿದೆ... ಇಂತಹ ನಟನನ್ನು ಪಡೆದ ಕನ್ನಡ ಜನರೇ ಧನ್ಯರು
P6
ẞ0⁰ h
Use bhi@@virupaxkattimani
😊😊
3:38 ,
@@virupaxkattimani
😊
Good actor not hero
ಎಷ್ಟು ಚಂದ ನಟನೆ ಮಾಡಿದೆ ಭಗವಂತ😢🎉
ಅದ್ಭುತ ಅತ್ಯದ್ಭುತ 👏👏👏👏
ರಾಜಕುಮಾರ್ ಬಗ್ಗೆ ಕಾಮೆಂಟ್ ಮಾಡುವ ಅಷ್ಟು ನಾವು ದೊಡ್ಡವರಾಗಿಲ್ಲ.
ಆದರೆ ಈ ಚಿತ್ರದಲ್ಲಿ ಎಲ್ಲರು ಒಳ್ಳೇದು ಮಾಡಿದ್ದಾರೆ.
Gretest film and beautifull stores 👍🙏
ಅದ್ಭುತ ಸಿನಿಮಾ, ಇದು ಸಿನಿಮಾ ಅಲ್ಲ ಜ್ಞಾನ,
ಅದ್ಬುತ ನಟನೆ ರಾಜ್, ಶ್ರೀನಿವಾಸ ಮೂರ್ತಿ ಮತ್ತು ಮಹದೇವಸ್ವಾಮಿ ರವರಿಂದ ಇಂಥ ಚಿತ್ರಗಳು ಇಂದು ಅವಶ್ಯಕವಾಗಿದೆ
ದಿವಂಗತ Dr : ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🙏
,
ಕವಿರತ್ನ ನಂತಹ ಕಾಳಿದಾಸ ಅಂತ ಇತಿಹಾಸದಲ್ಲಿ ಚಿತ್ರವನ್ನು ನಿರ್ಮಿಸಲು ಯಾರಿಂದಲೂ ಸಾಧ್ಯವಿಲ್ಲ 🙏
Great 👏👏👌 in all aspect it’s not to describe
ಈ ಕಲಾವಿಧರ ಅಭಿನಯವನ್ನು ನೋಡಿ!
ಈಗಿನ ಜನರೇಶನ್ ಕಾಲದಲ್ಲಿ ಯಾರು ಇಂತಹ ಅತ್ಯಮೂಲ್ಯವಾದ ಚಲನಚಿತ್ರವನ್ನು ನಿರ್ಮಿಸಲು ಸಾಧ್ಯವಿಲ್ಲ ಸಾಧ್ಯವಿಲ್ಲ ಸಾಧ್ಯವಿಲ್ಲ n🙏🙏🙏
ಸೂಪರ್ kannada moves ಎಂದು ತಿಳಿಸಿದರು ತುಪ್ಪ ಸಕ್ರಿ ಫ್ಯಾಮಿಲಿ
ನನ್ನ ಅಚ್ಚುಮೆಚ್ಚಿನ ಕವಿರತ್ನ ಕಾಳಿದಾಸ ಫಿಲಂ ಚಿತ್ರದ ಡಾಕ್ಟರ್ ರಾಜಕುಮಾರ್ ರವರಿಗೆ ಧನ್ಯವಾದಗಳು ❤🎉🎉
ಇಂತಹ ಮತ್ತೊಂದು ಸಿನಿಮಾ ನಿರೀಕ್ಷೆ ಮಾಡಲು ಸಾಧ್ಯವೇ... ಈಗಿನ ಜನರೇಶನ್ ಉತ್ತರ ಕೊಡಿ...
No
ಖಂಡಿತ ಇಲ್ಲ
No
ಇಲ್ಲ ಇಲ್ಲ ಎಂದಿಗೂ ಇಲ.
ಸಾಧ್ಯ ಇಲ್ಲಾ
Great film 🙏👍
ಎಷ್ಟು ಬಾರಿ ನೋಡಿದರು ಸಹ ಮತ್ತೇ ಮತ್ತೇ ನೋಡಬೇಕು ಎನ್ನುಸುತ್ತದೆ....
Super rajkumar
best film and best actor's.......😀😄
భోజ కాళిదాస సమ్మేళనం అద్భుతం ఒకరికొకరు సరి సాటి మేటి భారత కీర్తి పతాకను మీరు నగ ధీరులు.
Inspirational Actor
Navrang theatre,bunking classes,going for morning show that's how college days were,today i feel mature to appreciate these gentleman once entertained us tnx Shani mahadevaswamy,brilliant Srinivas murthy,Evegreen Nalini and Jayapradha and off course my fav Dr R no need to elobrate
Smarane❤Dr Raj.. Kamala Kamala kamale uthpathihi....
ಅಧ್ಬುತ ಸಿನಿಮಾ
It is impossible amazing picture
ಅಣ್ಣನವರಿಗೆ ನಮಸ್ಕಾರಗಳು
❤Excellent picture . Thank you so much Dr. Rajkumar . Nimage neeve saati . Bharathada Balu hemmeya suputhra .
Super vedio
ಅದ್ಭುತ,ಆವರ್ಣನೀಯ, ಇವತ್ತಿನ ಸಿನೆಮಾ ರಂಗದಲ್ಲಿ ಇಂತಹ ಕಲೆ ,ಸಾಹಿತ್ಯ,ಸಂಗೀತಗಳ ರಸದೌತಣ ಸಿಗಲು ಸಾಧ್ಯವಿಲ್ಲ🎉
Dr rajkumar❤❤❤❤
Abhinayavannu Vyakti Roopadalli Chalan Chitradalli Kand Nave Dhanyaru Nata Sarvabhouma Dr.Rajkumar Avaru👌
The maddy pradesh govt honor " kalidasa samman " to d/// rajkumar for this kannada best move❤❤❤❤❤
Dr Rajkumar is star lezend of kannadigas india Film industries
❤ಸೂಪರ್ ಡೈಲಾಗೆ 🎉ಆಕ್ಟಿಂಗ್ 🙏🙏🙏👌👍
Thanks 🎉
Estu sari nodidru confusan e cinema 😢😢
Dindima❤kavi❤
Dr.Raj ravara haage inthaha pathragalannu madalu saadhyave illa.
Prapanchakke obbare🎉anna dr rajanna ❤🎉🎉
Reyalli Hey water is coming story very nice Super....more
Very nice&useful
All are acted very well
Kannada ❤ Kasturi ❤😊
ರಾಜಣ್ಣ ♥️♥️♥️♥️♥️♥️♥️♥️♥️♥️
Mahadevappa avara natane adbhutha
Punyavantaru naavella ee mahaanubhava idda kaaladalle huttiddoo allade intaha athyutthama devata manyshyana abhinaya, sangeeta, sahityagalannu nodi anubhavisuva suyoga padedukondiddeevi 🙏🙏🙏
What a sentence 🙏👌
ಸೂಪರ್ಚಿತ್ರ tupsakri ಶ್ರೀನಿವಾಸ್ ಅವರು ತಮ್ಮ ಸಾಧನೆಗಳ ಬಗ್ಗೆ ಅವರ ಜೊತೆಗೆ ಅನೇಕ ವಿಚಾರಗಳು ಸರಿ ಅಂತ ಅನಿಸಿತು ಮತ್ತೆ ಅವರು ತಮ್ಮ ಸಾಧನೆಗಳ ಬಗ್ಗೆ ಅವರ ಜೊತೆಗೆ ಜಯಪ್ರದಾ ಎಂದು ತಿಳಿಸಿದರು ತುಪ್ಪ ಸಕ್ರಿ ಫ್ಯಾಮಿಲಿ ಉಪಕಾರ tupsakri ಅವರು ತಮ್ಮtupsakri ಅಂತ ಶ್ರೀನಿವಾಸ್ ಫ್ಯಾಮಿಲಿ 14:09
In the real world ie the very Bhojaraj and Kalidas of earlier time
may not match with the present actors, Bhojraj and Kalidas ie Bhojraj (I dont know the name of the
Bhojraj who acted the film. and our Great Rajkumar who acted as Kalidas . Both acted
great in the film as though they are real Bhojraj/ and Kalidas..... these scenes will last longer
and longer in the life of every body who sees these scenes where there is superb action/ direction
and also the clear kannada in the speeches and as orators which can never be forgotten !
Super sir 😢
Mistar rajkumar greatest film 🙏👍
*కమలే కమలోత్పత్తిః*
*శౄయతే న చ దృశ్యతే*
*బాలే! తవ ముఖాంభోజే*
*దృష్టమిందీవర ద్వయం*
చాలా బావుంది 👌
ಸೂಪರ್ 🎉
Super movie Rajkumar is great super star
Lotus Sutra...❤ ramyo rhenge kyo ❤
Kanndake Rajkumar obbne pauranika picturege Hero
which Family adopts LIFESTYLE of Dr Rajkumar FAMILY then THERE ends miseries in THEIR families.
Secondly,
In the whole World we can't find ANY film Artist Family nearly Equal to Dr. Raj' family.
Super 💯
World legend Dr Raj
Good. Super. Sir n ❤️🌹🙏😂
Which movie is this? Can someone share the name and link to full movie if possible.
Dr. Rajkumar. Navarige. Uradhaya porvaka nNMNagallu
ಈ ಸಾವ್ರ ಬಹುಮನನಿಗೆ. ಯಾರು ಸಾಟಿ ಇಲ್ಲ ಅಂತ ಏಳ ಬಲ್ಲೆ
❤
Nooru mooru samvathsare❤ Lotus Sutra 😊🎉
ಅಣ್ಣಾವ್ರು ಅಣ್ಣಾವ್ರೇ ಅವರಿಗೆ ಸರಿ ಸಾಟಿ ಬೇರಿಲ್ಲ
Super best movie
ಜಗತ್ತಿನ ಚಿತ್ರರಂಗದ ಅನಭಿಷಕ್ತ ದೊರೆ ಡಾ|ರಾಜ್ ಕುಮಾರ್.
Thanks ಅಂತ ಶ್ರೀನಿವಾಸ್ ಫ್ಯಾಮಿಲಿ 6:31
Good
🙏🏾🙏🏾🙏🏾🙏🏾🙏🏾
❤❤❤❤❤
Prakash v❤❤❤🎉❤
❤❤❤
Maa Durga Devi Mata Di koti koti pranam
Ratna kale honeytrap marana sankata 😊
ಈಗ ಪೌರಾಣಿಕ ಚಲನ ಚಿತ್ರ ಮಾಡುವವರು ಯಾರೂ ಇಲ್ಲವೇನೋ.
Saraswathiya varaputhra, navarasagalannuu are dhuddu kudidha, varanata, natasaarwabhouma shree raajkumaaravarannu bittare bere yaaruu saridhuugalaararu. Avaramele Bari mathsara patteree horathu enuu sadhisalilla. Avarannu kaledhukonda naavu nathadhrustaru.
Extraordinary extraordinary extraordinary amazing acting
ಈಗಿನ. ಪೀಳಿಗೆ ಉತ್ತರ ಕೊಡಲು ಜನರೇಷನ್ ಎಂದು ಆಂಗ್ಲ ಭಾಷೆ ಉಪಯೋಗಿಸಿದರೆ ಹೇಗೆ ಸಾಧ್ಯ.
❤SVR was best as BHOJA
Never before ,never again..only Raj
Super
Namma anna
Intha picture tegealu sadyna
Rudrakali mahakali sanskrit sloka thumba adbhutha vagi pbs adiddare
Two eyes 🎉Kamala facecut😊