"ಕೂಡು ಪದ್ಧತಿಯಲ್ಲಿ 800 ಕುರಿ ಸಾಕುತ್ತಿದ್ದೇನೆ" ಶೆಡ್ ಗೆ ಖರ್ಚು ಮಾಡಬೇಡಿ... ಮೇವು ಮತ್ತು ಆರೋಗ್ಯಕ್ಕೆ ಗಮನ ಕೊಡಿ

Поделиться
HTML-код
  • Опубликовано: 10 сен 2024
  • #KrishiBelaku
    #SheepRearing
    #SheepFarming
    #Sheep Stall Feeding
    #Ramboultsheep
    #StallFeeding
    #ShedStructureinsheepfarming
    #HitechShed
    #DorpherSheep
    #BannurSheep
    #Fodder
    #Feedmanagement
    #SheepFodder
    #VeeraKempanna
    #KempannaShepFarm
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ವೀರ ಕೆಂಪಣ್ಣ (ರಾಷ್ಟ್ರ ಪ್ರಶಸ್ತಿ ಪುರಸ್ಕೃತರು)
    ಆನೂರು ಗ್ರಾಮ,
    ಶಿಡ್ಲಘಟ್ಟ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
    ದೂ.: 9449730563

Комментарии • 69

  • @somanagoudachoudri8775
    @somanagoudachoudri8775 2 года назад +5

    ಸರ್ ಒಳ್ಳೆ ರೀತಿ ಮಾರ್ಗದರ್ಶನ ಮಾಡಿದ್ದೀರಾ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಹಾಗೂ ಆ ಕುರಿಗಳಿಗೆ ಕೊಡುವ ಆಹಾರ ಪದ್ಧತಿಯ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್ ಈ ಸರ್ ಹತ್ರನೇ ಮಾಡಿ ಧನ್ಯವಾದಗಳು

  • @kiranbabu6734
    @kiranbabu6734 2 года назад +3

    ಇದು ಸರ್ ಇದು ಕರೆಕ್ಟ್, ಅಂದ್ರೆ ನಾವು ಇವ್ರು ಹೇಳಿದಂತೆ ಪಾಲಿಸಿದ್ರೆ ಪಕ್ಕಾ ನಾವು ಕುರಿಸಾಕಾಣಿಕೆಯಲ್ಲಿ ವಿಜಯಕಾಣ್ತಿವಿ. 👌 👌.. 🙏

  • @lakshmaiahm5099
    @lakshmaiahm5099 2 года назад +4

    First time I am viewing video of a most experienced farmer. We should appreciate his efforts.

  • @hemanthramadagi8902
    @hemanthramadagi8902 2 года назад +6

    ನಿಮ್ಮ ಜ್ಞಾನಕ್ಕೆ ಶರಣು ಸರ್.

  • @AbhiAbhi-vz8tl
    @AbhiAbhi-vz8tl 2 года назад +11

    Ede thara farms ge hogi videos madi sir . All the best

  • @kmdakhani4470
    @kmdakhani4470 2 года назад +2

    Very nice Veeranna sir Desi techniques used and practice experience shared 💐💐🙏🙏

  • @mayappanigapuri5796
    @mayappanigapuri5796 Год назад +2

    ಸೂಪರ್ ಮಾಹಿತಿ ಸರ್

  • @laksmipathi1234
    @laksmipathi1234 2 года назад +2

    ಸತ್ಯವಾದ ಮಾತು ಜನತೆಗೆ ಒಳ್ಳೆಯ ಮಾರ್ಗ ನೀಡುವುದರಲ್ಲಿ ಹೊಸ ಬೆಳಕು ಸಪಲವಾಗಿದೆ

  • @jaybolt100
    @jaybolt100 6 дней назад

    Genius ivru ❤🙏

  • @KLRaju-xc7gv
    @KLRaju-xc7gv 2 года назад +1

    Sir what a great farmer god bless u sir.veer kempanna.

  • @sharanagoudahiregoudra4369
    @sharanagoudahiregoudra4369 2 года назад

    Good information sir about stal feeling l am starting from 20 sheep your guidance very congratulations for you very congratulations for

  • @guruprasadpoojary2901
    @guruprasadpoojary2901 2 года назад +3

    Super information genuine person 👌👍

  • @dhanudsd4802
    @dhanudsd4802 2 месяца назад +1

    ಅಂತೂ ನನ್ನ 5ವರ್ಷದ ಕನಸು ನನಸಾಯ್ತು ಇವರನ್ನ ಭೇಟಿ ಮಾಡೊ ಭಾಗ್ಯ ಸಿಕ್ತು 🙏 ಜ್ಞಾನ ಬಂಡಾರಿ ಸರ್ ನೀವು

    • @ashokhlamani9163
      @ashokhlamani9163 Месяц назад

      ಕುರಿ ತಗೊಂಡಿದೀರಾ ಸರ್

  • @shivusaruu4303
    @shivusaruu4303 2 года назад +1

    Well said /explained by experienced man

  • @AbhiAbhi-vz8tl
    @AbhiAbhi-vz8tl 2 года назад +3

    Super sir

  • @lohithp8882
    @lohithp8882 2 года назад +1

    Thanks for your kind information

  • @praveengowda9685
    @praveengowda9685 2 года назад +1

    Super information thanks ❤️

  • @anandn7576
    @anandn7576 2 года назад +1

    Evry.buffollow sakedare adru bagge Evra athra ne video madi sri please

  • @AbhiAbhi-vz8tl
    @AbhiAbhi-vz8tl 2 года назад +2

    Evry buffalow sakedare adru bagge Evra athra ne video madi sir pls

  • @rajshekhargorate7691
    @rajshekhargorate7691 2 года назад

    sir hattira fodder cultivation bagge video madi sir.

  • @chethanc543
    @chethanc543 2 года назад +1

    kempanna is king of sheep rearing in india

    • @krishibelaku1433
      @krishibelaku1433  2 года назад

      Yes

    • @lakshmaiahm5099
      @lakshmaiahm5099 2 года назад

      Yes. He is rearing sheep for the last 30 years or so.
      He is an encyclopedia for those who intends to go for this venture.

  • @shivusaruu4303
    @shivusaruu4303 2 года назад

    All the best

  • @rajshekhargorate7691
    @rajshekhargorate7691 2 года назад

    very useful information sir 🙏

  • @siddugolai5647
    @siddugolai5647 2 года назад +1

    Super information but food yen yen kodtirni anta helidre channagiratittu sir

  • @mpraghumpraghu1735
    @mpraghumpraghu1735 2 года назад

    ಇವರ ವೀಡಿಯೋಸ್ ಗೆ ನಾನು ಸದಾ ಕಾಲ ಕಾಯುತ್ತಾ ಇದ್ದೆ

  • @AbhiAbhi-vz8tl
    @AbhiAbhi-vz8tl 2 года назад +2

    One more video

  • @Ivan_Dobryj
    @Ivan_Dobryj 2 года назад

    Меринос порода??у нас в России есть они , очень похожа

  • @shankardharwade7249
    @shankardharwade7249 2 года назад

    Chlorophoriphos use madid dinve kuri shednali betre yen galla sir ?

  • @rajkumarbaburao8444
    @rajkumarbaburao8444 2 года назад

    Jai hind jai holly Israel God jesus christ bless all of you amen

  • @thirthanaik5614
    @thirthanaik5614 2 года назад

    ಮೇವು ಯಾವ ತರಹದ ಹಾಕಬೇಕು ಅಂತ ತಿಳಿಸಿ sir

  • @yogistar8529
    @yogistar8529 2 года назад

    👌🙏

  • @darwinprashanth2433
    @darwinprashanth2433 2 года назад

    Sir will you give any training?

  • @SmithaGb
    @SmithaGb 2 года назад

    Sir kempanna sir atra feed and fodder video madi

  • @Latha99
    @Latha99 2 года назад

    🙏

  • @sunilg617
    @sunilg617 2 года назад

    Sir istu kuri ge estu jagadalli mevu belithidhare adru bagge ondu video

    • @krishibelaku1433
      @krishibelaku1433  2 года назад

      K sir

    • @lakshmipathindoddaballapur9507
      @lakshmipathindoddaballapur9507 2 года назад

      ಅವರೂ ಬೆಳೆಯುತ್ತಾರೆ ಮತ್ತೆ ಹೊರಗಡೆ ಇಂದ ಕೊಂಡು ಹೆಚ್ಚು ಸೈಲೆಜ್ ಮಾಡಿ ಬಳಸುತ್ತಾರೆ

  • @Chandanavananammakarunadu
    @Chandanavananammakarunadu Год назад

    Super sir

  • @harishbh9835
    @harishbh9835 2 года назад

    sir tagaru sakanike for mutton purpose bagge evara attira ondu full video madi