ನನ್ನ 100 ಕುರಿಗಳ ಆದಾಯ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತೆ.ಕಡಿಮೆ ಖರ್ಚಿನಲ್ಲಿ ದುಪ್ಪಟ್ಟು ಆದಾಯ ಪಡೆಯುತ್ತಿರುವ ಯುವಕ

Поделиться
HTML-код
  • Опубликовано: 4 окт 2024
  • #KrishiBelaku
    #Sheep
    #RamFarming
    #Sheep
    #Ram
    #Ramboult
    #Dorpher
    #Southafricadorpher
    #Puredorpher
    #Sheep
    #Ramboultsheep
    #StallFeeding
    #FreeStall
    #FreeFoddingMethod
    #OrganicMilk
    #Bandur
    #Bandursheep
    #Deccanisheep
    #Dorpher
    #YALAGA
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Комментарии • 75

  • @ashokhlamani9163
    @ashokhlamani9163 8 месяцев назад +37

    ನಂಗೆ ಈ ಚಾನಲ್ ಮಾಲಿಕ ತುಂಬಾ ಇಷ್ಟ ಆಗ್ತಾರೇ ನಾನು ಪಸ್ಟಿಂದ ನೋಡಿನಿ ಮಾತಾಡದನೇ ರೈತರಿ ಮಾತಾಡಲು ಅವಕಾಶ ಕೋಡ್ತಾರೇ ಇನ್ನಿ ಕೆಲವರು ಇದಾರೆ ರೈತರಿಗಿಂತ ಅವರದ್ದೇ ಕೇಳಬೇಕು.all the best

  • @vedakb
    @vedakb 7 месяцев назад +5

    Very nice explanation. Good work by the channel

  • @shivakumarannigowda9983
    @shivakumarannigowda9983 10 месяцев назад +4

    More thanks bro.
    Kannada Bhuvaneshwari Mata bless you.

  • @SathoshRashmika-gl5ln
    @SathoshRashmika-gl5ln Год назад +10

    ಅಣ್ಣಯ್ಯ ಮಾತು ನಿಜವಾದ ಮಾತು ಸೂಪರ್ ಅಣ್ಣ

    • @SathoshRashmika-gl5ln
      @SathoshRashmika-gl5ln Год назад +2

      ಅಣ್ಣ ಕುರಿಗಳು ಸೂಪರ್ ಅಣ್ಣ

    • @AchuthadurgaDurga
      @AchuthadurgaDurga 10 дней назад +1

      ❤❤❤❤❤❤😂🎉🎉🎉🎉😊nija annane❤❤❤❤

  • @mdjamaluddinmadni2271
    @mdjamaluddinmadni2271 3 месяца назад

    Very details and good explanation thank you sir

  • @HareshHaresh-b4k
    @HareshHaresh-b4k 5 месяцев назад +3

    ಸೂಪರ್ ಸರ್

  • @laxmanlaxman5729
    @laxmanlaxman5729 Год назад +5

    ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಅಣ್ಣ

  • @harishgowda4551
    @harishgowda4551 11 месяцев назад +4

    Marketing bagge thilisi bro bari sakuvudara. Bagge helthira

  • @Kiranagm11
    @Kiranagm11 Месяц назад +1

    ಯಾರಾದ್ರೂ ಡಾರ್ಪರ್ ಕುರಿ ಸಾಕಿರೋರು ಹೇಳಿ ನಿಜವಾಗ್ಲೂ ಚನ್ನಾಗಿ ಲಾಭ ಮಾಡಬೋದ

  • @shankaragoudpatil7086
    @shankaragoudpatil7086 Год назад +2

    Thanks for your information

  • @krushidevonhava
    @krushidevonhava Год назад +3

    ಉತ್ತಮ ಮಾಹಿತಿ

  • @darshankumarkk5064
    @darshankumarkk5064 4 месяца назад

    Nice information❤

  • @ಜಿಕೆ-ತ5ಠ
    @ಜಿಕೆ-ತ5ಠ Год назад +3

    👌 ಫಸ್ಟ್ ಕಾಮೆಂಟ್ 😊

  • @jaybolt100
    @jaybolt100 Год назад +4

    Dorper Ella breed madtidare… meat cutting and taste bagge feedback madi… 1 time he yaru 150 kg mutton tagotare?

  • @revannasiddappa4968
    @revannasiddappa4968 10 месяцев назад +2

    ✔️👌🌾 ಸೂಪರ್ ಅಣ್ಣ

  • @sumithrasumithramalpe3029
    @sumithrasumithramalpe3029 21 день назад

    ❤❤❤❤❤❤❤❤❤❤❤❤❤❤❤❤❤

  • @asgarali4835
    @asgarali4835 7 месяцев назад

    Uttama mahiti

  • @AVDRCR
    @AVDRCR Год назад +7

    Vande Bharath train r Rafael military plane speed ivraddu!! Olle info but given all in hurry..I doubt local ppl like this mutton even on far rate like 600,700rs KG as it looks very unnatural thing unlike nati sheep r goats.
    Anyone selling this mutton to b interviewed,I request this interviewer please next video goto mutton shop which buy nnsell DORPER nari Suvarna etc so v get clear picture.everyone says it's can b consumed used for mutton Anta but nobody ever interviews ppl eating it r ppl cutting it.. more awareness needed.
    One thing special about this famous channel n interviews is he never interrupt just listens n captures video..👌👍

    • @BSF2018
      @BSF2018 Год назад +1

      ಸರ್.. ನಿಮ್ಮ comments ಚನ್ನಾಗಿದೆ... 15-20 ನಿಮಿಷದಲ್ಲಿ ಎಲ್ಲಾನ್ನೂ ಹೇಳೊದು ಕಷ್ಟ.. ಇರೊ ಸಮಯದಲ್ಲಿ ಎಷ್ಟಾಗುತ್ತೆ ಅಷ್ಟು cover ಮಾಡೊದಕ್ಕೆ try ಮಾಡಿದಾರೆ..But ನಿಮ್ಮ ವಿಶ್ಲೇಷಣೆ ಮತ್ತು ಸಲಗೆ ತುಂಬ ಇಷ್ಟ ಆಯ್ತು..

    • @sid20871
      @sid20871 8 месяцев назад

      What is the price for Dorper 2femal 1 male

    • @yogeeshkadyadha6758
      @yogeeshkadyadha6758 5 месяцев назад

      I too agree with you, here in Bangalore also we are not getting any specific breed mutton in general. So pls get some idea of meat sales channel of these breads...

  • @jayram9041
    @jayram9041 Год назад +1

    Sir namdu,bellary,co no,Jodi,sir ,darpar, bekittu

  • @LaxmibayiPatil-j1h
    @LaxmibayiPatil-j1h 11 месяцев назад +4

    ಆದಾಯ ನೆ ಹೇಳಲಿಲ್ಲ,

  • @ShankrappaAmbiger-e3c
    @ShankrappaAmbiger-e3c 18 дней назад

    Palatanalli sigute

  • @siddegowdahe3754
    @siddegowdahe3754 Год назад +1

    ಯಾವ ಯಾವ ಔಷಧ ಕೊಡಬೇಕು ತಿಳಿಸಿ

  • @rupshkumar13434
    @rupshkumar13434 11 месяцев назад +1

    Bro one dorper is too costly,we can't afford to buy one dorper,they will say one dorper kid 3 lakhs and so it is too costly,for one dorper kid is around 20,000 to 25 ,000 not laks

  • @pavithrac200
    @pavithrac200 2 месяца назад

    Mangalore side we can du this

  • @MaheshMahi-h3i
    @MaheshMahi-h3i Месяц назад

    Hi sir

  • @santhoshaur3016
    @santhoshaur3016 Год назад

    Good Information sir
    Santhosh Gowda
    Hassan Tq
    Hassan Dist

  • @Swamygidadadhapalya91
    @Swamygidadadhapalya91 Год назад +1

    Namdhu uru kunigal endhaa 10 km aste bro plzz namdhu one video madi broo

    • @DevilhunterAcchu
      @DevilhunterAcchu 10 месяцев назад +1

      Naanu new RUclips journey start maadthidini, naanu madboda

  • @maheshs3819
    @maheshs3819 Месяц назад

    Price details ?

  • @Swamygidadadhapalya91
    @Swamygidadadhapalya91 Год назад +1

    Bro namdhu 250 kuri ithe namdhu video madi broo plz

  • @Sagarlokure123
    @Sagarlokure123 Год назад

    Bro unne ಕಡಿಮೆ ಆಗಿ d warming yavadu

  • @mona19845
    @mona19845 9 месяцев назад

    2 nos male kids sheep i need wat is the price

  • @KLRaju-xc7gv
    @KLRaju-xc7gv Год назад

    Sir visit this spot sir.!?😊

  • @gangaraja9753
    @gangaraja9753 8 месяцев назад

    Where is marketing sir

  • @harishdc3191
    @harishdc3191 11 месяцев назад +18

    ಬ್ರಿಡಿಂಗ್ ಬ್ರಿಡಿಂಗ್ ಅಂತ ಎಲ್ರು ಅದೇ ಮಾಡ್ತಿದ್ರೆ ಆಮೇಲೆ ಏನ್ಮಾಡ್ತಿರಾ 😂😂

    • @KiranK-bi7ek
      @KiranK-bi7ek 6 месяцев назад

      ಎಲ್ರೂ ಹತ್ರಾನೂ ಟಗರು ಇರುತೆ.... ಪ್ರೊಡಕ್ಷನ್ ಜಾಸ್ತಿ... Price will fall....

    • @shivarajmamadapure984
      @shivarajmamadapure984 6 месяцев назад

      Nin yeste madidru sale agutte

    • @karnatakagamer0789
      @karnatakagamer0789 5 месяцев назад +1

      Mutton 400 rupees ge sigutte yellaru mutton tinli healthy irli yenu ok na bro

    • @KiranK-bi7ek
      @KiranK-bi7ek 5 месяцев назад

      @@karnatakagamer0789 kanasu... ರೈತರಿಗೆ loss ಆಗುತ್ತೆ... ಸಾಕಾಣಿಕೆ ಕಡಿಮೆ ಆಗುತ್ತೆ... ಮಟನ್ ರೇಟ್ 1200 ಆಗುತ್ತೆ....

    • @sharanappadoddamani5397
      @sharanappadoddamani5397 5 месяцев назад

      ಬ್ರದರ್ ನಿಮ್ಮ ಹತ್ರ ಜಮೀನ್ ಜಾಸ್ತಿ ಇದ್ರೆ ಬೇರೆ ಬೇರೆ ಎಲ್ಲವನು ಮಾಡಿ ದಿನ ಬಳಕ್ಕೆ ಆಗುವಂತ ತರಕಾರಿ ಸ್ವಪ್ಪು ಇವುಗಳಿಗೆ ಯಾವತ್ತೂ ಮೋಸ ಇರೋದಿಲ್ಲ ಅದರ ಜೊತೆ ಕುರಿ ಮೇಕೆ ಸಾಕಾಣಿಕೆ ಮಾಡಿ ಇಲ್ಲ ಅಂದ್ರೆ ಹೈನು ಗಾರಿಕ್ಕೆ ಮಾಡಿ ಎಲ್ಲರ ಹಾಗೆ ಹಾಲು ಮಾರದೆ ಬೆಣ್ಣೆ ತುಪ್ಪ ಪನ್ನೀರ್ ತಯಾರು ಮಾಡಿ ಮಾರಾಟ ಮಾಡಿ ಅದು ಬಿಟ್ಟು ಎಲ್ಲರೂ ಅದನ್ನೇ ಮಾಡಿದರೆ ತಿನ್ನೋರು ಯಾರು ಅಂತ ತಾನೇ ನಿಮ್ಮ ಅನುಮಾನ ಅದರಲಿ ಅನುಮಾನ ಬೇಡ ಬ್ರದರ್ ವಿದೇಶಕ್ಕೂ ಕಳಿಸಿ ಕೊಡಬಹುದು ಸೋ ನೆಗಟಿವ್ ಆಗಿ ತಿಂಕ್ ಮಾಡೋದನ್ನ ಬಿಟ್ಟು ಏನಾದರೂ ಪ್ರಯತ್ನ ಮಾಡಿ..

  • @kumaran4235
    @kumaran4235 Год назад +1

    F1 generation what rate ur selling bro

  • @vishalwankhade3377
    @vishalwankhade3377 6 месяцев назад +1

    Hindi me vo banavo

  • @yogeshhd46
    @yogeshhd46 11 месяцев назад +1

    ಮೇವು ಯಾವದು

  • @NithinMenassery
    @NithinMenassery 2 месяца назад

    Gobbara sigutha

  • @shivakumarshivkumar1292
    @shivakumarshivkumar1292 10 месяцев назад

    Gobbara 1 chila 100 rs only

  • @tarunkumar-dx3vq
    @tarunkumar-dx3vq Год назад

    Dayavittu numbar kodi

  • @lakshmilakshm6494
    @lakshmilakshm6494 9 месяцев назад

    ಸರ್ ನಂಬರ್ ಕೊಡಿ ಸರ್

  • @ManojRaj-ld7qi
    @ManojRaj-ld7qi Год назад +1

    Bro nangu dorpar mari beku number kodi

  • @siddeshsiddu4079
    @siddeshsiddu4079 Год назад

    Number kodi bro nim duu..

  • @beersiddavantamure411
    @beersiddavantamure411 3 месяца назад

    No kodi

  • @AmareshKakade
    @AmareshKakade 8 месяцев назад

    I sir you pH n

  • @gurumurthy597
    @gurumurthy597 7 месяцев назад

    Phone number kodi

  • @ChandruGowda-j4g
    @ChandruGowda-j4g 2 месяца назад

    Anna. Namber. Send. Me

  • @shivakumara9725
    @shivakumara9725 9 месяцев назад

    Number please

  • @saboothomas1689
    @saboothomas1689 Год назад

    Number please