#9071803476

Поделиться
HTML-код
  • Опубликовано: 11 сен 2022
  • #kannada #janasnehi_yogesh #karnataka #yash

Комментарии • 904

  • @janasnehiyogesh
    @janasnehiyogesh  Год назад +228

    ruclips.net/video/sqf6h3EFcDU/видео.html
    ಈ ನಮ್ಮ ಸೇವೆ ನಿಮಗೆ ಮನಸಿಗೆ ಮುಟ್ಟಿದರೆ ದಯವಿಟ್ಟು ನಮ್ಮ youtube chanel subscribe ಮಾಡಿ 😭😭😭😭🙏 Video share maadi

  • @vinuthavinutha3239
    @vinuthavinutha3239 Год назад +177

    ಅಣ್ಣ ನಾನು ಶನೇಶ್ವರ ಸ್ವಾಮಿಯವರನ್ನು ನಂಬಿದ್ದೀನಿ ಆ ಸ್ವಾಮಿ ನಿಮ್ಮನ್ನು ಕಾಪಾಡಲಿ ಅಣ್ಣ ಜನರಿಗೆ ಹೆಚ್ಚಿನ ಸಹಾಯ ನಿಮ್ಮ ಕೈಯಲ್ಲಿ ಮಾಡಿಸಲಿ ಅಣ್ಣ 💐👏👏👏

    • @vandanavandu271
      @vandanavandu271 Год назад +6

      Nanu Shanaishwara swami na mambidini avnyavaglu nambirorna Kai bidalla

  • @rakshithahs_
    @rakshithahs_ Год назад +142

    ಎಲ್ಲೋ ಸಿನಿಮದಲ್ಲಿ ನೋಡಿ ಆ ಹೀರೋ ಇಷ್ಟ ಈ ಹೀರೋ ಇಷ್ಟ ಅನ್ಕೊಂಡು ಅವರ ಫೋಟೋಸ್ ಇಟ್ಕೊಂಡು ಜನ ಆರಾಧನೆ ಮಾಡ್ತಾರೆ ಅಣ್ಣ ನಿಮ್ಮಂತೋರು ಅಣ್ಣ ರಿಯಲ್ ಹೀರೋಸ್ 🙏🏻ಇನ್ನೂ ಭೂಮಿ ಮೇಲೆ ಮಳೆ ಬೆಳೆ ಆಗ್ತಿದೆ ಅಂದ್ರೆ ನಿಮ್ಮಂತೋರ್ ಇರೋದ್ರಿಂದನೆ ಅಣ್ಣ🙏🏻🙏🏻🙏🏻ಸಮಾಜದಲ್ಲಿ ನಿಮ್ಮಂತೋರಿಗೆ ಸ್ಥಾನ ಮಾನ ಹೆಚ್ಲಿ ಇನ್ನೂ ನೀವು ಎತ್ತರಕ್ಕೆ ಬೆಳೆಯುವ ಶಕ್ತಿ ಆ ದೇವ್ರು ಕೊಡ್ಲಿ ಸದಾ ಸುಖ ಶಾಂತಿ ನೆಮ್ಮಿಯಿಂದ ಇರೋ ಹಾಗೆ ಆ ದೇವ್ರು ಮಾಡ್ಲಿ ಅಂತ ಕೀಳ್ಕೊತೀನಿ ಅಣ್ಣ🙏🏻🙏🏻🙏🏻

  • @Shree-xd4xm
    @Shree-xd4xm Год назад +118

    ಕಣ್ಣಿಗೆ ಕಾಣುವ ದೇವರ ಸ್ವರೂಪ ನೀವು ♥️♥️♥️

  • @pallavipallavi6451
    @pallavipallavi6451 Год назад +11

    ಆ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಅಣ್ಣ.. 🙏🙏🥺🥺❤️

  • @dhanrajd.j2454
    @dhanrajd.j2454 Год назад +47

    ಗುರು ನೀಜವಾಗಲೂ ನನಗೆ ಎನ್ ಮಾತೆ ಬತ್ತಿಲ ಗುರು😢😢👌👍👍

  • @jayamadhu6779
    @jayamadhu6779 Год назад +15

    ಆ ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ ಅಣ್ಣ

  • @manasa_photography_5
    @manasa_photography_5 Год назад +13

    ನಿಮಗೆ ದೇವರು ಒಳ್ಳೇದು ಮಾಡ್ಲಿ ಅಣ್ಣ...🙏

  • @bandenavajwalikar4031
    @bandenavajwalikar4031 Год назад +5

    🙏 ನಿಮಗೆ ಆ ದೇವರು ಒಳ್ಳೇದು ಮಾಡ್ಲಿ ಅಣ್ಣಾ

  • @pallavichoutagi7294
    @pallavichoutagi7294 Год назад +130

    ಆ ಜೀವ ಅದೆಷ್ಟು ನೊಂದಿರಬಹುದು 🙏ದಯವಿಟ್ಟು ಪ್ರೀತಿಸಿ ಮದುವೆ ಆಗಿ ಯಾವತ್ತೂ ಮೋಸ ಮಾಡಬೇಡಿ 😭😭ಪ್ರೀತಿ ಅಂದ್ರೆ ಕಷ್ಟ ಸುಖದಲ್ಲು ಜೋತೆಗಿರ್ಬೇಕು 🙏😭

  • @chidambarambig3518
    @chidambarambig3518 Год назад +4

    ನಿಮಗೆ ದೇವರು ಒಳ್ಳೆದು ಮಾಡಲಿ ನಿಮ್ಮ ಈ ಕೆಲಸಕ್ಕೆ ನನ್ನ ದೇವರು ಮೆಚ್ಚಿ ಆಶೀರ್ವಾದ ಮಾಡಲಿ.

  • @mr.a2z613
    @mr.a2z613 Год назад +29

    ಬ್ರದರ್ ನಿಜವಾದ ಅರ್ಥ ನೀವು ಮಹಾತ್ಮಾ ನೀವು.🙏

  • @kiranhd2492
    @kiranhd2492 Год назад +17

    ಜೀವಂತ ಶನೇಶ್ವರ ಸ್ವಾಮಿ ನೀವೇ 🙏💕🙏

  • @sunnyneginahal1998
    @sunnyneginahal1998 Год назад +28

    ನಿಮ್ಮ ಕೆಲಸಕ್ಕೆ ದೊಡ್ಡ ನಮಸ್ಕಾರಣ್ಣ 💕

  • @sdotmovietime8166
    @sdotmovietime8166 Год назад +10

    Swami koragajja devaru nimmanu kapadali Anna ...😭😭

  • @shridevishridevi4991
    @shridevishridevi4991 Год назад +14

    ಪಾಪ ಅಣ್ಣ ನೀವ್ ಅವರಿಗೇ ಸಹಾಯ ಮಾಡತಿರಿ ಅಲ್ಲ ಅಷ್ಟ ಸಾಕ್ ಅಣ್ಣ ನೀವ್ ಯಾರ ಬಗ್ಗೆನೂ ತಲ್ಲಿನೆ ಕೆಡಸ್ಕೊಬೇಡಿ 🙏🏻🙏🏻🙏🏻🙏🏻🙏🏻🙏🏻

  • @vijaykumarhugar3979
    @vijaykumarhugar3979 Год назад +19

    Tq for help poor peoples u r great sir.

  • @kelugaraabhimani1199
    @kelugaraabhimani1199 Год назад +7

    ನಿಮ್ಮ ಪ್ರತಿ ವಿಡಿಯೋ ನೋಡಿದಾಗಲೂ ಕಣ್ಣು ತುಂಬಿಕೊಳ್ಳುತ್ತದೆ. ಕಷ್ಟದಲ್ಲಿರೋ ಅವರೆಲ್ಲರನ್ನು ಅದೆಷ್ಟೇ ಕಷ್ಟವಾದರೂ ನೋಡಿಕೊಳ್ಳುತ್ತೇನೆ ಎಂದು ನೀವು ತೋರುವ ಉತ್ಸಾಹ, ಶ್ರಮ , ನಿಮ್ಮಲ್ಲಿರುವ ಅಗಾಧವಾದ ಪ್ರೀತಿಗೆ ನನ್ನ ಸಲಾಂ. ನನ್ನ ತಾಯಿಗೂ ವೃದ್ಧರಿಗೆ ಒಂದು ಆಶ್ರಯ ಧಾಮ ಮಾಡಬೇಕೆಂದು ಬಹಳಾ ದಿನದ ಕನಸು. ನಿಮ್ಮ ವೀಡಿಯೋಗಳನ್ನ ನೋಡಿದ ಮೇಲೆ ನನ್ನ ತಾಯಿಯ ಕನಸು ಈಗ ನನ್ನ ಕನಸು ಕೂಡ.

  • @shailagoudar1580
    @shailagoudar1580 Год назад +20

    😭ನಿಜ್ವಾಗ್ಲೂ ಯಾರ್ ಜೀವನದಲ್ಲಿ ತಪ್ಪು ಮಾಡ್ಲಾರದೇ ಯಾರ್ ಇರಲ್ಲ ತಪ್ಪು ಮಾಡೋದು ಸಹಜ ನಿಜ್ವಾಗ್ಲೂ ಯಾರ್ ಇದ್ದೋರೋ ಹೆಲ್ಪ್ ಮಾಡಿ ನಾನು ಇದೆ ಜೀವನ ಆಗಿದೆ ಸರ್

  • @ambikan6298
    @ambikan6298 Год назад +2

    It's really Great job yogesh ,very honest word convey to public understand I'm trying to do possible amt and pls everyone do help him 👍

  • @sbj8418
    @sbj8418 Год назад +4

    ದೇವರು ಸರ್ ನೀವು.ಒಳ್ಳೆದಾಗಲಿ ನಿಮಗೆ..

  • @ravipositive4721
    @ravipositive4721 Год назад +21

    ನಿಜವಾದ ದೇವರು ನೀವು. 😭😭🙏🙏

  • @sufismstories8163
    @sufismstories8163 Год назад +21

    ಒಳ್ಳೆಯದಾಗಲಿ ನಿಮ್ಮ ಮಾನವೀಯತೆಗೆ ಸಲಾಂ ಸರ್..🙏🙏🙏🙏🙏🙏🙏

  • @yguru6334
    @yguru6334 Год назад +10

    ದೇವರು ಗುರು ನೀವು ಅದ್ಕೆ ಸಮಾಜ ನಿಮ್ಮಿಂದ ಆಗಿತಿದೆ 🙏🙏🙏🙏

  • @arpithakulli1156
    @arpithakulli1156 Год назад +5

    ದೇವರು ಒಳ್ಳೇದು ಮಾಡಲಿ ನಿಮಗೆ ಅಣ್ಣ

  • @kirankiru1190
    @kirankiru1190 Год назад +9

    Hats of your humanity........sir❣️❣️❣️❣️

  • @sridevihepsiba8249
    @sridevihepsiba8249 Год назад +8

    Yogesh Sr good job God bleess you

  • @ancillapinto3466
    @ancillapinto3466 Год назад +7

    Hats off to you bro good job 🔥🔥🔥🔥 praise the Lord. Nimge ollede agutte bro don't worry

  • @grettaalmeida3612
    @grettaalmeida3612 Год назад +5

    You are great brother TQ u brother good God bless you and your family tq all of you

  • @yallappasminannavar6892
    @yallappasminannavar6892 Год назад +10

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏, ನಿಮಗೆ ಕೋಟಿ ಕೋಟಿ ನಮಸ್ಕಾರ,,,,

  • @user-yt6ro3gj2s
    @user-yt6ro3gj2s 5 месяцев назад

    ಆ ಭಗವಂತನೇ ನಿಮ್ಮ ರೂಪದಲ್ಲಿ ಬಂದು ಈ ರೀತಿ ಜನಸೇವೆ ಮಾಡ್ತಾ ಇದ್ದಾನೆ , ನೀವು ನೂರಾರು ವರ್ಷಗಳು ಬಾಳಬೇಕು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಿಮಗೆ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಆಯಸ್ಸು ಆರೋಗ್ಯ ಐಶ್ವರ್ಯ ಅಧಿಕಾರ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ ಯೋಗೇಶ್ ಅಣ್ಣಾ

  • @balajikiladi7198
    @balajikiladi7198 Год назад +5

    ದೇವರು ನಿಮ್ಗೆ ಒಲ್ಲೆದು ಮದಲಿ👏

  • @madhavi789
    @madhavi789 Год назад +8

    Thank you soo much for ur helping brother.. really u r good heart and we are support anna

  • @surajjavali3
    @surajjavali3 Год назад +3

    ನಿಮಗೆ ದೇವರು ಸುಬ್ರಹ್ಮಣ್ಯಸ್ವಾಮಿ ಒಳ್ಳೆಯದು ಮಾಡಲಿ.

  • @karthikmaradi8207
    @karthikmaradi8207 Год назад +25

    ಶ್ರೀ ಬಂಡಿ ರಂಗನಾಥಸ್ವಾಮಿ, ಕದ್ರಿ ಮಂಜುನಾಥ್ ಸ್ವಾಮಿ, ಧರ್ಮಸ್ಥಳ ಮಂಜುನಾಥ್ ಸ್ವಾಮಿ, ಅಣ್ಣಪ್ಪ ಸ್ವಾಮಿ ಭೂತರಾಜರು ಗೊರಗಜ್ಜ ಸ್ವಾಮಿ ಕಪ್ಪಾಡಿ ಅರೋಗ್ಯ ವಂತನಗಲಿ... 🙏🏻

  • @preethishobha4600
    @preethishobha4600 Год назад

    tq sir 🙏tumba olle kelas madthidhira 🙏

  • @savinasuvarna6646
    @savinasuvarna6646 Год назад +5

    Ur really great 🙏god bless you sir

  • @akashr9649
    @akashr9649 Год назад +4

    U r the true inspiration anna. 😟

  • @nkmonsterff1287
    @nkmonsterff1287 Год назад +4

    Real Life hero bro nivu..🥺❤️👍

  • @brahmakaran9429
    @brahmakaran9429 Год назад +3

    God bless you brother. Really your friend
    And family member...

  • @m.prakashm.prakash1032
    @m.prakashm.prakash1032 Год назад +4

    YOGESH SIR GOD BLESS YOU 🙏🏻🙏🏻🙏🏻🙏🏻🙏🏻🙏🏻👍👍👍👍👍

  • @rajeshrajeshputta1837
    @rajeshrajeshputta1837 Год назад +3

    U r great 👏 god bless u

  • @prabhuangadi4137
    @prabhuangadi4137 Год назад

    very good for helping tq

  • @shubhanarayan7035
    @shubhanarayan7035 Год назад +1

    ಯೋಗೇಶ್ ಅವರೇ ಇಷ್ಟು ದಿನ ನೋಡಿದ ವಿಡಿಯೋಗಳಲ್ಲಿ ಇದು ಬಹಳ ದುಃಖ ತರಿಸಿದ್ದು

  • @TanveerAhmed-dv5it
    @TanveerAhmed-dv5it Год назад +4

    Real every good job bass thanku...
    God bless you sarr...supear man sarr you...

  • @paruparu8670
    @paruparu8670 Год назад +5

    Great sar .🙏🙏🙏🙏🙏🙏

  • @NisarAhmed-cw4oc
    @NisarAhmed-cw4oc 8 месяцев назад +1

    👍👍👌👌

  • @gracydsouza6539
    @gracydsouza6539 Год назад

    Really heart touching sir....... God bless you

  • @ParamPanorama
    @ParamPanorama Год назад +3

    God bless you. You are Kind Hearted. May God help you to in this financial crisis 🙏

  • @anithak1025
    @anithak1025 Год назад +10

    ur really great sir.god blss u and ur frd🙏🙏👍

  • @ranjitamadiwal9156
    @ranjitamadiwal9156 Год назад

    Anna u are grate brother 🙏 ond sala nimmanna nodle bek nija NIV devru 🙏

  • @sheelarajesh7719
    @sheelarajesh7719 Год назад

    Heart touching message sir.

  • @slavinfernandes6702
    @slavinfernandes6702 Год назад +13

    Sir really great job.🙏🙏🙏

  • @IsmailZabiullaDvg
    @IsmailZabiullaDvg Год назад +3

    Salute you sir Hartley respect to you sir

  • @kumardevaiah2759
    @kumardevaiah2759 Год назад

    Bhoomige banda bhagavantha God bless you sir 🙏

  • @kavithakavitha.t8923
    @kavithakavitha.t8923 Год назад +1

    Great anna nivu

  • @hemanth9778
    @hemanth9778 Год назад +8

    🙏🙏🙏🙏🙏 love from ariskere

  • @soubhagyarb
    @soubhagyarb Год назад +7

    U r great,bro hattsup🙏🙏

  • @santhusanthu6520
    @santhusanthu6520 Год назад

    Thank,,you yogish sar deevaru sada olleyadu madali

  • @nagarajnarayannaik2782
    @nagarajnarayannaik2782 Год назад +7

    ನೀನು ನಿಜವಾದ ದೇವರು

  • @vinodturaidar106
    @vinodturaidar106 Год назад +4

    God bless u sir 🙏🙏🙏🙏

  • @aarthiscookscreationaarthi7799
    @aarthiscookscreationaarthi7799 Год назад +4

    God bless you Anna🎊🎊

  • @ganesha4807
    @ganesha4807 Год назад +1

    Sir your amazing person god bless you every one will help you I will also seaport bro 🙏🙏🙏

  • @sandeepkale6584
    @sandeepkale6584 Год назад +1

    ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @bhaktigeeta1942
    @bhaktigeeta1942 Год назад +5

    God bless you 🙏🙏🙏

  • @jayarajktramesh2948
    @jayarajktramesh2948 Год назад +6

    Appaji neevugalu nambiruva
    Devaru ..neevu mathadi da prathi mathugalu Namage kanneru bariside ....

  • @sarithadias1647
    @sarithadias1647 Год назад +1

    Thank you sir good job 🙏🙏🙏

  • @DeepakKumar-qz4xy
    @DeepakKumar-qz4xy Год назад

    Really God bless you Anna 💓💓

  • @monumonu2517
    @monumonu2517 Год назад +6

    ಮಾತು ಬರುತ್ತಿಲ್ಲ ಅಣ್ಣ 🙏🙏🙏

  • @hemasree3717
    @hemasree3717 Год назад +8

    Aadastu share madtini sir god bless you anna

    • @harosagara1123
      @harosagara1123 Год назад

      nimma phone pay number kalsi ple nam kailagade sahaya madtivi

  • @anandranju1324
    @anandranju1324 Год назад

    Hats off you anna good job god bless you

  • @parvathiparu4966
    @parvathiparu4966 Год назад

    Your realy greate bro🙏🙏

  • @reshmaesther2020
    @reshmaesther2020 Год назад +6

    Hands up sir

  • @shilpashilpa7062
    @shilpashilpa7062 Год назад +3

    Sir great nivu

  • @rekharekha2883
    @rekharekha2883 Год назад

    Really great sir

  • @moulyag7996
    @moulyag7996 Год назад

    Hats off sir ....👍 Respect increased.

  • @basavarajg5782
    @basavarajg5782 Год назад +36

    😭😭😭🙏🙏🙏👍👍👍ನಿಮ್ಮಗೆ ದೇವರು ಒಳ್ಳೆದು ಮಾಡಲಿ 🙏 ನಾವು ಸಪೋಟ್ ಮಾಡೋಣ ಅವರ ಜೀವ ಉಳಿಸಿದಕ್ಕೆ ಧನ್ಯವಾದಗಳು🙏

  • @shanthasanthosh9204
    @shanthasanthosh9204 Год назад

    Nondhiro jeevagalanna nodkondu avara kaneeru oriso kelasa mado nimage nimmallu novidhe antha egale gothagidu bro niv nambiro devru nimage olledu madli god bless you bro

  • @AbhishekAbhi-qz2iv
    @AbhishekAbhi-qz2iv Год назад +2

    Nivu namma karnataka Hemme anna🙏💖

  • @user-jp3it2tu9y
    @user-jp3it2tu9y Год назад +6

    Very sad..

  • @lordatum8139
    @lordatum8139 Год назад +4

    ಓಹ್ ದೇವರೇ ಏನಿದು 💔🙏🏼

  • @spabhi7771
    @spabhi7771 Год назад +1

    Annajaan neevu great🙏🙏🙏🙏🙏

    • @spabhi7771
      @spabhi7771 Год назад

      Anna AA love madi ardh chip hogidde alvaa avarige help Madi channagi Madi bro Nanu 300rs hakiddene namma Anna tammandiru nimma OLLEYA KARYAYAKKE help madtaare bro,🙏🙏🙏🙏🙏🙏

  • @athomassuper1553
    @athomassuper1553 Год назад +1

    Thank you bro God bless 🙏🙏🙏

  • @sowmyaputtur333
    @sowmyaputtur333 Год назад +5

    Koragajja nimge Oled madli swamy koragajja e annanige ayusya arogya kodi

  • @bhavanimadhu6629
    @bhavanimadhu6629 Год назад +7

    🙏🙏🙏🙏🙏

  • @rajesabnadaf2867
    @rajesabnadaf2867 6 месяцев назад

    Nice 👍

  • @shobhashobitha974
    @shobhashobitha974 Год назад

    Super brother god bless you

  • @aditimunni5432
    @aditimunni5432 Год назад +16

    Paapa he is crying like a kid so sad lord Almighty Anjaneya haagu Hakim nanjunda thaayi chamundeswari avanige hosa jeeva needali . Tanna paadige taanu life lead madikondu irali aste saaku thaayi 😇🙏🙁😭

  • @nethranethra7184
    @nethranethra7184 Год назад +11

    Nangu shanidevru esstta ann,, Nana kassttadli Kayi edidhidu Shani devru, nimanu nodedre, Shani Devrnu nodva age agthdhe 🙏🙏🙏🙏🙏

  • @indiansactivitiesothers4952
    @indiansactivitiesothers4952 Год назад +1

    God bless u

  • @sukanyamchavhan6275
    @sukanyamchavhan6275 Год назад +1

    Annayyaa great👏 🙏🙏

  • @bhagyalaxmisogalad5588
    @bhagyalaxmisogalad5588 Год назад +3

    Super bro

  • @kumarkarnataka7503
    @kumarkarnataka7503 Год назад +3

    🌹🙏 ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ, ಶನೀಶ್ವರ ದೇವ🙏🌹

  • @ravia532
    @ravia532 Год назад

    nivu namma real hero

  • @ashar731
    @ashar731 Год назад +4

    Definitely help madthivi.

  • @shivammashivamma1015
    @shivammashivamma1015 Год назад +3

    🙏🙏🙏

  • @sharanyabhat3742
    @sharanyabhat3742 Год назад +1

    Great 👍 👌

  • @rekhag4202
    @rekhag4202 Год назад +4

    🙏🙏🙏🙏🙏🙏🙏🙏🙏🙏🙏🙏👍

  • @dbosshudga
    @dbosshudga Год назад +8

    Anna Nan Adasthu Share Madthidini Avarna Yella Seri Uluskolona 🥺🥺

  • @Army-kk1oe
    @Army-kk1oe Год назад

    Supper sir niu