ನೀವು ಮಾಡ್ತಕ್ಕಂಥ ಎಪಿಸೋಡ್ ತುಂಬಾ ಚೆನ್ನಾಗಿರುತ್ತದೆ... ಆದರೆ ಒಂದು ಕಥೆಯನ್ನು ಪ್ರಾರಂಭ ಮಾಡಿದ ಮೇಲೆ ಅದನ್ನು ಸಂಪೂರ್ಣ ಗೊಳಿಸಬೇಕು ಅರ್ಧಕ್ಕೆ ನಿಲ್ಲಿಸಿ ಬೇರೆ ವಿಷಯ ಬಗ್ಗೆ ಎಪಿಸೋಡ್ ಮಾಡುತ್ತಾ ಹೋದರೆ... ನಿಮ್ಮ ಯುಟ್ಯೂಬ್ ಚಾನೆಲ್ ಬಗ್ಗೆ ಜನರಿಗೆ ಆಸಕ್ತಿ ಕಮ್ಮಿಯಾಗುತ್ತದೆ.... ನೋಡಿ ಎಷ್ಟೊಂದು ಕಥೆ ವಿಷಯಗಳನ್ನು ಅದಿಕ್ಕೆ ನಿಲ್ಲಿಸಿ ಬೇರೆಬೇರೆ ಬಗ್ಗೆ ನೀವು ಮಾಡುತ್ತಾ ಬಂದಿದ್ದೀರಿ...
ಪ್ರಿಯಾಂಕ ಮಲ್ಲಣ್ಣ ಚಮಿನಿ ಮಾರಿ ಅವನ ಯಾಕಂದ್ರೆ ನೀನು ಅವನ ಮದವಿ ಆಗತಿಯ ಅಂತ ಗೊತ್ತಿದ್ರು.. ಆ ಡೈಲಾಗ್ ಹೇಳ್ಯನಾ. ಅದರಲ್ಲೂ ನೀನು ನಿನ್ನ ಗಂಡನಿಗೆ ಹೇಳಿ ಅವನ ಹತ್ತಿರ ಹೋಗುವ ಡೈಲಾಗ್ ಸೂಪರ್😂😂😂
ತುಂಬಾ ಅದ್ಭುತವಾಗಿ ನಿಮ್ಮ ಕಲ್ಪನೆಗಳು ಮೂಡಿ ಬರುತ್ತಾ ಇವೆ ಎಲ್ಲರೂ ಉತ್ತಮ ವಾಗಿ ನಟಿಸಿರುವುದು ಧನ್ಯವಾದಗಳು
ಕಾಮೆಂಟ್ ಓದಲು ಬಂದ ಎಲ್ಲಾ ಬಂದುಗಳಿಗೆ ಧನ್ಯವಾದಗಳು ❤❤😍
Super
Hi
Thanks
Excellent
ನಾನು comeent ಒದಕ್ಕೆ ಬಂದಿರದು😅
ಉತ್ತಮವಾಗಿ ಮೂಡಿ ಬರ್ತಾ ಇತ್ತು ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿತ್ತು ಮಾಡಿದ್ರೆ ನೋಡಲಿಕ್ಕೆ ಒಂದು ಇಂಟರೆಸ್ಟ್ ಇತ್ತು
ಪಟ್ಟನೆ ಮೂರನೇ part ಹಾಕೋ ದೋಸ್ತ್💗👑💕
ಅನವುತ್ತಾ ವಿಡಿಯೋ ಬಾಸ್ ಸೂಪರ್ ವಿಡಿಯೋ ಬಾಸ್ 😘✌️✌️
ನಂಗೆ ನಿಮ್ಮ ಬಿಟ್ಟಿರೋ ವಿಡಿಯೋ ನೋಡ್ಬೇಕು ಅಂತ ಕಾಯ್ತಾ ಇರ್ತೀನಿ bro ❤
ಅಣ್ಣಾ ಅಡ್ದ ಬಿದ್ದೆ ನಿಮ್ಮ ಅಭಿನಯಕ್ಕೆ ಅಭಿಮಾನಿಯಾದ
Edarali Mosa yarage yar madidru annode gott agalila anna ..... Good and super ettu
Super❤️👌👌👌👌👌🔥🔥🔥❤️❤️
Reply kodalallo dosta
Last BGM super......♾️
ಜಾಲವನ್ನ ಪಾತ್ರಗಳ ತುಂಬಾ ಚೆನ್ನಾಗಿತ್ತು ನಿನ್ನ ಪಾತ್ರ ಅವರ ಪಾತ್ರ ಚೆನ್ನಾಗಿ ಕೂಡಿ ಬರುತ್ತದೆ
ಹಬ್ಬಕ್ಕೊಂದ ಕೊಬ್ಬಿದ ಕುರಿ ಮುಂದ ಮಾಡ ಅಣ್ಣಾ
ಮೊದ್ಲು ದುಡಿಬೇಕ್ ಅಮ್ಯಾಗ್ ಹುಡುಗಿ ನೋಡಬೇಕ😎😎
Mallu anna akkar wais super nim acting super dupar
Super nice👍👍👍👍👍👏👏👏👏👏👏👏👏 God bless you🤝🙏🙏🙏🙏🙏 all
ಅಣ್ಣಾ, ಮೊದಲಿಂದ ವಿಡಿಯೋ ಕಿಂತ ಇದು ಬಹಳ ಚಲೋ ಮತ್ತು ಡಿಫರೆಂಟ್ ಆಗಿತ್ತು ನೋಡ್, ಸೇಮ್ ಫಿಲಂ ತರಹನ ಇತ್ತು, ಕೊನೆಗೆ ಇರೋ ಸಸ್ಪೆನ್ಸ್ ಸೂಪರ್ ಆಗಿ ಸೆಟ್ ಮಡಿದಿದೆರಿಪಾ.👌🏻👍🏻💛❤️
ಚಪ್ಪಲ್ ಹರಿತವ ಮಗಳ. 😜👌 i love sawadi
3:44
ಮಲ್ಲಪ್ಪ ಸಾಹುಕಾರ ಸುಪರವಿಡಿಯೂ
ಯನ್ ಖತರ್ನಾಕ್ ಬಂದೈತಿ ಬಿಡೂ ಅಣ್ಣ ವಿಡಿಯೋ ನಿನ್ನ ನೆಸ್ಟ್ ವಿಡಿಯೋ iam waiting ..bhai 🤙❤️❤️😍
ನಂದ ಗದಗ ❤️🔥
Seema
Super message ❤
Super mallya.
ಏನ ತೆಲಿರಿ ಮಲ್ಲು ಅಣ್ಣರ super
ನೀವು ಮಾಡ್ತಕ್ಕಂಥ ಎಪಿಸೋಡ್ ತುಂಬಾ ಚೆನ್ನಾಗಿರುತ್ತದೆ... ಆದರೆ ಒಂದು ಕಥೆಯನ್ನು ಪ್ರಾರಂಭ ಮಾಡಿದ ಮೇಲೆ ಅದನ್ನು ಸಂಪೂರ್ಣ ಗೊಳಿಸಬೇಕು ಅರ್ಧಕ್ಕೆ ನಿಲ್ಲಿಸಿ ಬೇರೆ ವಿಷಯ ಬಗ್ಗೆ ಎಪಿಸೋಡ್ ಮಾಡುತ್ತಾ ಹೋದರೆ... ನಿಮ್ಮ ಯುಟ್ಯೂಬ್ ಚಾನೆಲ್ ಬಗ್ಗೆ ಜನರಿಗೆ ಆಸಕ್ತಿ ಕಮ್ಮಿಯಾಗುತ್ತದೆ.... ನೋಡಿ ಎಷ್ಟೊಂದು ಕಥೆ ವಿಷಯಗಳನ್ನು ಅದಿಕ್ಕೆ ನಿಲ್ಲಿಸಿ ಬೇರೆಬೇರೆ ಬಗ್ಗೆ ನೀವು ಮಾಡುತ್ತಾ ಬಂದಿದ್ದೀರಿ...
Yes
ಎಲ್ಲಾ ವಿಡಿಯೋಸ್ ಗಳಲ್ಲಿ ನಾಗಣ್ಣ ಹಾಗೂ ಕಿರಣ್ ಅಣ್ಣ ಆಕ್ಟಿಂಗ್ ಸೂಪರಾಗಿ ಮಾಡಿದ್ದಾರೆ. 👍👍👍👍
ಅಣ್ಣ ಸೂಪರ್ ಆಗಿ ಕಥೆ ಮೂಡಿ ಬಂದಿದೆ..❤
Super video mast hai ❤️❤️❤️❤️❤️
ಸ್ಟೋರಿ ಡೈಲಾಗ್ ಆಕ್ಟಿಂಗ್ totally all over ಸ್ಕ್ರಿಪ್ಟ್ ಸೂಪರ್ 👌👌👌👌👌👌
First like ko mallanna❤❤
Waiting for next episode 🎉🎉🎉🎉🎉
ಪ್ರಿಯಾಂಕ ಮಲ್ಲಣ್ಣ ಚಮಿನಿ ಮಾರಿ ಅವನ ಯಾಕಂದ್ರೆ ನೀನು ಅವನ ಮದವಿ ಆಗತಿಯ ಅಂತ ಗೊತ್ತಿದ್ರು.. ಆ ಡೈಲಾಗ್ ಹೇಳ್ಯನಾ.
ಅದರಲ್ಲೂ ನೀನು ನಿನ್ನ ಗಂಡನಿಗೆ ಹೇಳಿ ಅವನ ಹತ್ತಿರ ಹೋಗುವ ಡೈಲಾಗ್ ಸೂಪರ್😂😂😂
ಮಲ್ಲಪ್ಪ ಸವಾರಿ ನಮಸ್ಕಾರ ನಾವು ಬಾಗಲಕೋಟೆ ಮಂದಿ ಪಾರ್ಟ್ 3 ವಿಡಿಯೋ ಜಲ್ದಿ ಹಾಕ್ರಿ ಮಲ್ಲಪ್ಪ ❤❤❤❤👑 👑👑👑👑
Super video annaji
Tumba chennagide episode anna
Part 3 jaldi ಬಿಡ್ರಿ ಅಂಡ್ ಸೂಪರ್
Hi
Hello
Hi
@@varadshettyhello
Nimadu Kiran Jodi supper🎉🎉🎉
ಇಂತ ಕ್ಲೈಮ್ಯಾಕ್ಷ ಇಡಾಕ ಮಲ್ಲಪ್ಪ ಮಾಸ್ತರ ಬೆಂಕಿ ನೋಡ ಪಾ......❤🔥🔥🔥🔥🔥
Super anna video 🙏🙏 mundin video jaldi barali anna 🙏🙏
Full natural,,,,,, full local,,,,,,
❤❤❤super Part 3
👌👌🔥🔥
Mallapppa savkarrrrrr 🔥🔥🔥🔥🔥👌
Super concept ree Anna ♥️🥰✨
Waiting For Part 3 ♥️💫
Nice video Anna👌😍❤
ದೋಸ್ತ್ ಬೈಕ್ ಓಡಿಸುವಾಗ ಮೊಬೈಲ್ use madabed Film dalli ade riti msg hogatad ಜನರಿಗೆ
♥️🥰💫
ಲಾಸ್ಟ ಫುಲ್ ಸಸ್ಪೆನ್ಸ್ ಇಟ್ಟಿ ಸಾವ್ಕಾರ್... Waiting for next episode..
👌👌👌👌👌👌👌👌👌
ಮಸ್ತ್ ಮಸ್ತ್. keep it up.form ckkamagalor ...nidagatta.
Super 🎉🎉
Mast 🔥🔥🔥🙏🏻
Super kitti anna.... 💥
Super comidy Anna
Super mallu brother 😍
Next Part Yavaga?
ಪ್ರಿಯಾ ಅಕ್ಕ 🔥🔥ಅನ್ನ್
ಜೈ ಮಾಳು ಅಣ್ಣ
Super 👌 brother comedy with friend ships 🚢 ❤😮
Super mallu Anna
Nice group performance ❤
First view bro ಮಲ್ಲಪ್ಪ ಅಣ್ಣ😂🎉
Super. Malu
First View
ಸೂಪರ್ ಮಲ್ಲು ಅಣ್ಣಾ ♥️♥️♥️
👌👌👌👌🔥🔥🔥🔥❤️❤️❤️ಅಣ್ಣಾ ಜಿ
Super acting Priya
Super anna ...part 3 bidri anna🎉❤
ಮಸ್ತ ಮಾಡಿ 🔥🔥
Super comedy bro Priya so beautiful ❤❤
That curly hair guy is so super
❤️👌👌👌
ನಾಗು 🔥
First comment nanda anna 🔥 ninna vedio
Super anna 3prat bidi
Video bittu 1nimsha aytu super video anta heltara alva brother
3 ವಿಡಿಯೋ 🔥
Love 💕💕💕💕💕💕💕💕💕💕💕💕💕 u priya
ಅಣ್ಣ ಭಾಗ 3.. ತಯಾರಾಗಿದ್ದೀಯಾ 🧐
Jai RCB... Jai Bagalkot
First comment
Annagol super
Hi
✌️ಸೂಪರ್ ಪಾ ಮಲ್ಲಪ್ಪ
Super video mallappa shukar next part 3 waiting all the best gbu from Goa
ಸೂಪರ್ ಸೂಪರ್ ಸೂಪರ್ ಸೂಪರ್ 😊
ಅಣ್ಣ ನಾನು ನಮ್ಮ ಕುಟುಂಬದ ಜೋತೆ ನಿಮ್ಮನ್ನು ನೋಡಲು ಬರಬೇಕು ಅಂತ ಅಂದು ಕೋಂಡಿವಿ ನಿವು ಯಾವ ಊರಲ್ಲಿ ಇರ್ತೀರೀ
Waiting for part 3❤😊
ನಾಚಿಕೆ ಮಾನ ಮರ್ಯಾದೆ....
ಎಲ್ಲಿ ಸಿಕ್ತಾವ 😂😂
Classs acting priyakka 🔥
ಅನ್ನ ನಿಮ್ ಇಬ್ಬರ ಕಮೆಸ್ಟ್ರೀ ಚನ್ನಾಗಿದೆ ರಿ
Super
Super video
Last scene suspense super Anna
I'm sheelvant bro shop owner my kaka
Next part plzz bega haki...
ಸೂಪರ್ 👌👌
ಸೂಪರಕಾಮೀಡಿ
SUPER
Habbak vanda kobid kuri lastigi ena aata anna vedio bidrillaa
Nice mallu
🔥🔥🔥ಅಣ್ಣಾ
ಸೂಪರ್ ಬ್ರದರ್ 🤣🤣❤️😘😍😘