ಈ ರೀತಿ ಅದ್ಭುತ ರುಚಿಯ ಬೆಳ್ಳುಳ್ಳಿ ಕಬಾಬ್ ಸುಲಭವಾಗಿ ಮಾಡುವ ವಿಧಾನ I How to make garlic kabab I BELLULI KABAB

Поделиться
HTML-код
  • Опубликовано: 27 авг 2024
  • #bhagyatvrecipes #bhagyatv #bhagyatvkannada #chicken #chickenrecipe #kabab #bellulikabab
    mysunpure.in/
    ಒನ್ ಮೋರ್ ಒನ್ ಮೋರ್ ಬೆಳ್ಳುಳ್ಳಿ ಕಬಾಬ್ I How To Make Belluli Kabab
    ಬೆಳ್ಳುಳ್ಳಿ ಕಬಾಬ್ ಮಾಡಲು ಬೇಕಾದ ಪದಾರ್ಥಗಳು
    ಚಿಕನ್ 1 ಕೆಜಿ
    ಮೊಟ್ಟೆ 1
    ಡೀಪ್ ಫ್ರೈ ಮಾಡಲು ಎಣ್ಣೆ
    ಬೆಳ್ಳುಳ್ಳಿ 3 ಗಡ್ಡೆ
    ಹಸಿ ಶುಂಠಿ ಒಂದಿಂಚು
    ಹಸಿಮೆಣಸಿನಕಾಯಿ 15
    ಕರಿಬೇವಿನ ಸೊಪ್ಪು 2 ಹಿಡಿ
    ಚಕ್ಕೆ 2 ಇಂಚು
    ಲವಂಗ 4
    ಮೊಸರು 4 ಟೇಬಲ್ ಸ್ಪೂನ್
    ಕಾರ್ನ್ ಫ್ಲೋರ್ 4 ಟೇಬಲ್ ಸ್ಪೂನ್
    ಮೈದಾ ಹಿಟ್ಟು 1 ಟೇಬಲ್ ಸ್ಪೂನ್
    ಅಕ್ಕಿ ಹಿಟ್ಟು 1 ಟೇಬಲ್ ಸ್ಪೂನ್
    ಕಡ್ಲೆಹಿಟ್ಟು 1 ಟೇಬಲ್ ಸ್ಪೂನ್
    ಅರಿಶಿಣದ ಪುಡಿ ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 66

  • @aaradhyasvlogs4941
    @aaradhyasvlogs4941 5 месяцев назад +4

    Tasty garlic chicken kabab recipe madam thank you for sharing this video 😊😋😋😋😋

    • @BhagyaTv
      @BhagyaTv  5 месяцев назад

      Most welcome 😊

  • @shashikalamurthy2773
    @shashikalamurthy2773 5 месяцев назад +2

    ನಾನು try ಮಾಡಿದ್ದೆ ಸೂಪರ್ recipe. thank you

  • @dsouzaphilomena4944
    @dsouzaphilomena4944 Месяц назад +1

    Super super....nice...kuwait

  • @MahalakshmiBasavanna
    @MahalakshmiBasavanna 5 месяцев назад +3

    Super nice recipe super garlic kabab

  • @manjuviews
    @manjuviews 5 месяцев назад +2

    ಭಾಗ್ಯ ಅತ್ತಿಗೆ ಬಾಯಲ್ಲಿ ಸಮುದ್ರಾನೆ ಉಕ್ಕಿ ಹರಿಯುತ್ತಿದೆ 🤤🤤🤤 ಬೆಳ್ಳುಳ್ಳಿ ಕಬಾಬ್ ❤

  • @shivamarigowdak5859
    @shivamarigowdak5859 5 месяцев назад

    👌👌👌👌👌👌ಒಂದು ಸಾರಿ ನೀವೂ ಮಾಡಿದ ಹಾಗೆ ಮಾಡಿ ನೋಡುತ್ತೆನೆ

  • @PoojaN-zl8zr
    @PoojaN-zl8zr 4 месяца назад

    Wow wow very super recipe 😍

  • @monicaanand4120
    @monicaanand4120 24 дня назад +1

    Actually aduke rubikolalike nir halbardhu,and chilli hake ella nivh

  • @user-hm7xb6ed8x
    @user-hm7xb6ed8x 5 месяцев назад +1

    👌👌👌👌ಧನ್ಯವಾದಗಳು 🙏🙏🙏

  • @savitarathod4123
    @savitarathod4123 5 месяцев назад +1

    Super garlic kabab

    • @BhagyaTv
      @BhagyaTv  5 месяцев назад

      Thank you so much

  • @narasemappa1919
    @narasemappa1919 Месяц назад

    Super, nice

  • @niharika1888
    @niharika1888 5 месяцев назад +2

    Super yummy yummy kabab😅🥳🥰😄👍

  • @sunilkumarj2499
    @sunilkumarj2499 3 месяца назад +1

    MADAM one kind request teach us PULKA how to do it no videos are there in kannada properly

  • @prachi5258
    @prachi5258 Месяц назад

    Super

  • @sunandareddy6805
    @sunandareddy6805 5 месяцев назад

    Very nice recipe ❤

  • @parvathimunesh1866
    @parvathimunesh1866 5 месяцев назад +1

    Very nice super super

  • @rukminik5729
    @rukminik5729 5 месяцев назад +17

    Anna nivu ಮಾಡ್ತಿದ್ರೆ ಬಾಯಲಿ ನೀರು ಬರ್ತಿತ್ತು ಅಣ್ಣ

    • @BhagyaTv
      @BhagyaTv  5 месяцев назад +1

      ನೀವು ಇದೇ ತರ ಮಾಡಿ ತಿನ್ನಿ ಬಹಳ ರುಚಿ ಇರುತ್ತೆ 😋

    • @duckworth_lewis
      @duckworth_lewis 4 месяца назад

      Same

  • @kavitharanihm187
    @kavitharanihm187 4 месяца назад +1

    ಬೆಳ್ಳುಳ್ಳಿ ಕಬಾಬ್ ಸೂಪರ್

  • @gourikaraguli8754
    @gourikaraguli8754 5 месяцев назад +4

    Chandrana one more belluli kabab

  • @bhartibhogan3055
    @bhartibhogan3055 2 месяца назад

    Super 😛😛

  • @sujathasuji3338
    @sujathasuji3338 3 месяца назад +1

    Superb

  • @rohitreddy6526
    @rohitreddy6526 5 месяцев назад +1

    Very nice

  • @sureshapsuresha1094
    @sureshapsuresha1094 5 месяцев назад

    ಮೇಡಂ ಸರ್ ಯಲ್ಲಿ ಈಸ್ಟ್ ದಿನ ಕಾನ್ಲೆ ಇಲ್ಲ ❤

  • @varalakshmi5725
    @varalakshmi5725 5 месяцев назад +1

    Yummy 😋

  • @csbalakrishnan1957-iz6dl
    @csbalakrishnan1957-iz6dl 5 месяцев назад +1

    Verynicev

  • @thanushmore4053
    @thanushmore4053 5 месяцев назад +1

    ❤❤❤❤❤❤❤

  • @babithamadhava5699
    @babithamadhava5699 4 месяца назад

    💕💕💕

  • @Dinesh-rx9pk
    @Dinesh-rx9pk 5 месяцев назад

    Ok😊

  • @NrKambar-oo5yl
    @NrKambar-oo5yl 4 месяца назад

    Corn flour, jolada ettu alla, corn 🌽

  • @priyachinnu4302
    @priyachinnu4302 3 месяца назад

    How many pieces of garlic

  • @kalayyac2645
    @kalayyac2645 5 месяцев назад +1

    Tq❤😊

    • @BhagyaTv
      @BhagyaTv  5 месяцев назад

      Welcome 😊

  • @prajy895
    @prajy895 5 месяцев назад +2

    Pudina kottambri missed

  • @shobhad8070
    @shobhad8070 5 месяцев назад +5

    4 5 ಸಲ ಮಾಡ್ಕೊಂಡು thindiddivi

    • @BhagyaTv
      @BhagyaTv  5 месяцев назад +1

      ನೋಡುದ್ರಾ? ಒಂದ್ಸಲಿನೂ ನಮಗೆ ಹೇಳಿಲ್ಲ ನೀವು, ನಾವು ಮಾಡಿದ್ದು ಒಂದೇ ಸತಿ ಎಲ್ಲರಿಗೂ ಹೇಳಿದ್ದೇವೆ ಬೆಳ್ಳುಳ್ಳಿ ಕಬಾಬ್ ಮಾಡಿದ್ವಿ ಅಂತ 😃

    • @shobhad8070
      @shobhad8070 5 месяцев назад

      @@BhagyaTv ಚಂದ್ರು ರವರು belulli ಕಬಾಬ್ ಮಾಡಿ ತೋರಿಸಿದ್ದಾರೆ ಅಧನೆ ನಾವು try maddidu thumba ರುಚಿಯಾಗಿದೆ ಬೇರೆ you tube chenelnavaru Maadi ತೋರಿಸಿದ್ದಾರೆ ನೀವು ಈಗ ಬೇಳುಳ್ಳಿ ಕಬಾಬ್ ತೋರಿಸಿದ್ದೀರಿ ಅಷ್ಟೇ ಬೇಸರ ಮಾಡ್ಕೋಬೇಡಿ

  • @adityaguptapaathshala6718
    @adityaguptapaathshala6718 5 месяцев назад +2

    Sir where is your Rahul

  • @mamathams2166
    @mamathams2166 5 месяцев назад +1

    🤔ಓಹೋ ನೋ 😢 ಬರಿ ವೆಜ್ ನಲ್ಲಿ ಬೆಳ್ಳುಳ್ಳಿ ಕಬಾಬ್ ತೋರಿಸಿ

    • @sunilkumarsuni1499
      @sunilkumarsuni1499 2 месяца назад

      Chiken bittu ಹೂ ಕೋಸು ಹಾಕೋಳಿ veg belulli kabab aguthe

  • @chandrikask8013
    @chandrikask8013 5 месяцев назад

    ಮೊಟ್ಟೆ ಬದಲಿಗೆ ಏನು ಹಾಕಬೇಕು

  • @nirmalahathwar2324
    @nirmalahathwar2324 5 месяцев назад +1

    Nau veg

  • @ashwinigashu6218
    @ashwinigashu6218 5 месяцев назад +1

    Maida hittu haklebeka

  • @lokesh.s2219
    @lokesh.s2219 5 месяцев назад

    disgusting flavor

  • @sumalathasumalatha2564
    @sumalathasumalatha2564 5 месяцев назад +1

    Super