"ಪಟವರ್ಧನರ ಅರಮನೆಗೆ ಪ್ರಖ್ಯಾತವಾದ ಜಮಖಂಡಿಗೆ ಸ್ವಾಗತ!"-E01-Jamakhandi History & Tour-Kalamadhyama-
HTML-код
- Опубликовано: 4 мар 2024
- #jamakhandi #jamakhandihistory #patavardhanpalace #karnatakahistory #karnatakatourism #kalamadhyama #param
Guide: Rahul Roy-(History Enthusiast of Jamakhandi)
ಮಾರ್ಗದರ್ಶನ : ರಾಹುಲ್ ರಾಯ್
(ಜಮಖಂಡಿಯ ಸ್ಥಳೀಯ ಇತಿಹಾಸ ಅಧ್ಯಯನಕಾರರು)
Directed by: KS Parameshwar
DOP: Raviraj Hombala
Produced by : Kalamadhyama Media Works.
Jamakhandi Tour & History with Kalamadhyama
ಪಟವರ್ಧನರ ಅರಮನೆಗೆ ಪ್ರಖ್ಯಾತವಾದ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಇತಿಹಾಸ ಹಾಗೂ ಪ್ರವಾಸ ನಿಮಗಾಗಿ ಕಲಾಮಾಧ್ಯಮದಲ್ಲಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyama Videos, KS Parameshwar, Kalamadhyama RUclips Channel, Kannada Travel Videos, Kannada Vlogs, Kalamadhyama History Videos, Hampi History Kalamadhyama, Jamakhandi History, Jamakhandi Tour, Jamakhandi Tour & History Kalamadhyama, Jamakhandi Palace Tour, Jamakhandi Kalamadhyama, Mallu Jamakhandi Interview, Jamakhandi Tourist Places, Karnataka History, Gulbarga History, Bijapur History, Chitradurga History, Bidar History, Kalamadhyama History Videos, Rahul Roy Jamakhandi, Rahul Kalamadhyama,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ಭಲೇ, ತಮ್ಮಾ ನಿನ್ನ ಐತಿಹಾಸಿಕ ಜ್ಞಾನಕ್ಕೆ ನಮ್ಮದೊಂದು ಸೆಲ್ಯೂಟ್.ನಿನ್ನ ಬದುಕು ಉಜ್ವಲಗೊಳ್ಳಲಿ.
ಹುಡುಗ ಇತಿಹಾಸವನ್ನ ತುಂಬಾ ಚೆನ್ನಾಗಿ ವಿವರಿಸಿದ್ದಾನೆ! ಪರಂ ದಯವಿಟ್ಟು ಧಾರಾವಿಯಂತೆ ಅರಬ್ ದೇಶದಲ್ಲಿರೋ ಕನ್ನಡಿಗರ ಸಂದರ್ಶನವನ್ನು ಮಾಡಿ 🙏
Nija
ರಾಹುಲ್ ನೀನು ಸೂಪರ್ 👌 ಸೂಪರ್ 👌 ಸೂಪರ್ 👌 ನಮ್ಮ ಮಲೆನಾಡಿನಲ್ಲಿ ಒಬೊಬ್ಬ ಬೇಕಷ್ಟು ಪಟವರ್ಧನ್ ಮನೆಗಳಿವೆ.ಸೂಪರ್ ಗುರು 🎉
ಪರಂ ಸರ್ ಎಲ್ಲಿ ಹುಡುಕಿದ್ದೀರಿ ಈ ವಾಗ್ಮಿಯನ್ನ.ಅದ್ಭುತ. ವಿಷಯ ಮಂಡನೆ ಅಭಿನಂದನೆಗಳು ನಿಮ್ಮ ಈ ಪುಣ್ಯ ಕಾರ್ಯಕ್ಕೆ 💐👍👌
ಸ್ವಾಗತ್ ನಮ್ಮ ಜಮಖಂಡಿ ತಾಲೂಕು ಕೆ ಪರಂ ಸರ್ ನಿಮ್ನ್ ಕೇ ಸುಸ್ವಾಗತ ❣️💞
ನಮ್ಮ ಜಮಖಂಡಿ ಇತಿಹಾಸ ತೋರಿಸ್ತಿರೂದಕ್ಕ ನಿಮಗ ದನ್ಯವಾದರೀ ಪರಂ ಸಾಹೇಬ್ರ....
ಸರ್ ನಮ್ಮ ಜಮಖಂಡಿ ನಗರಕ್ಕೆ ಸ್ವಾಗತ ❤❤
ಅದ್ಭುತ ಜ್ಞಾನ ಸಂಗ್ರಹ ಮಗು 🎉🎉
ಮುಧೋಳ ಸಂಸ್ಥಾನದ ಬಗ್ಗೆ ವಿಡಿಯೋ ಮಾಡಿ ಸರ್
Nama Rahul hats off brother he knows history of village please parmeshwar sir please support him
ನಮ್ಮ ಜಮಖಂಡಿ ನಗರಕ್ಕೆ ಸ್ವಾಗತ ಪರಮ ಸರ್ ❤❤
ನಮ್ಮ ನಾಡು ನಮ್ಮ ಹೆಮ್ಮೆ... ನಮ್ದು ಮಹಾಲಿಂಗಪುರ ಮಾರಾಪೂರ❤
ಇತಿಹಾಸ ಹೇಳುತ್ತಿರುವ ಬಗೇ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤
ರಾವುಲ್ಲಾ ಭಾಳ ಛಲೋ ಹೇಳಿ ಬಿಡಪಾ 😊👌🏻
For many years, the history of Jamkhandi remained largely unexplored and undocumented in mainstream history books. Many of Jamkhandi natives are still unaware of their own town's rich past.
My heartfelt thanks to Rahul and his friend to document and share the history of our Jamkhandi. Your dedication to showcasing the cultural and historical heritage of our town is truly commendable.
Thank you Param sir for creating the documentary on the Jamkhandi City & Royal Palace history.
Rahul jamkhandi ಅರಮನೆಯನ್ನು ಚೆನ್ನಾಗಿ ತಿಳಿಸಿದ್ದಾನೆ ನನ್ನ ತಂದೆಯ ಉರು jamkhandi higaginamagellagu ಒಂದು ಹೆಮ್ಮೆ.
ಒಳ್ಳೆಯ ಪ್ರಯತ್ನ ಸರ್ ನಮ್ಮ ಜಮಖಂಡಿಗೆ ಆತ್ಮೀಯ ಸ್ವಾಗತ
ನಮ್ಮ ಜಮಖಂಡಿ ❤️
ನಮ್ಮ ಜಮಖಂಡಿ ನಮ್ಮ ಹೆಮ್ಮೆ ❤️
ನಿಮ್ಮ ಭವಿಷ್ಯ ಉಜ್ವಲವಾಗಲಿ 👏🏻👏🏻👏🏻👏🏻👏🏻👍🏻👍🏻👍🏻👍🏻
ಅಣ್ಣಾ ನಿನ್ನ ಇತಿಹಾಸದ ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಮ್ಮ ಸಂಸ್ಥಾನದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದಿರಾ ಇದನ್ನು ನಾಡಿನ ಉದ್ದಗಲಕ್ಕೂ ಪ್ರಸಾರ ಮಾಡಿದ ನಮ್ಮ ಪರಂ ಸರ್ ಅವರಿಗೂ ಹಾಗೂ ಅವರಿಗೆ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ
ನಿಮ್ಮ ಅದ್ಭುತ ವಿವರಣೆ.ಜಮಖಂಡಿ ಬಗ್ಗೆ ನೀವು tilidukondiroo ಇತಿಹಾಸ ಬಗ್ಗೆ ತುಂಬಾ ಹೆಮ್ಮೆ ಆಯಿತು ರಾಹುಲ,ನಾನು ನಿನ್ನ ಫ್ಯಾನ್ ಆಗಿಬಿಟ್ಟೆ ಕಣೋ 🎉🎉🎉
Thank you kala n Rahul
ಬ್ರದರ್ ನೀವು ನಮ್ಮ ಜಮಖಂಡಿ ಬಗ್ಗೆ ಇತಿಹಾಸ ತಿಳಿದುಕೊಂಡು ಮತ್ತೆ ನಮ್ಮಗು ಹೇಳಿದ್ದಕ್ಕೆ ನಿಮ್ಮಗೆ ಧನ್ಯವಾದಗಳು
ಸರ್ ನಮ್ಮ ಜಮಖಂಡಿಗೆ ಸ್ವಾಗತ 🙏🙏
Rahul hatsup to your knowledge
ನಮ್ಮ ಜಮಖಂಡಿಗೆ ಸ್ವಾಗತ ಪರಮ ಸರ್ ❤❤🙏🙏
Namma jamakhandi namma hemme namma astanavannu suvistravagi yellarigu parichaya madisidakke tumba danyvadagalu param avare 🙏
Really Rahul Roy describe a good information. He is having a good future in historical research or a press reporter or journalist. 🎉
My birth place jamakandi ❤ nicely explained😊
ಸೂಪರ್ sir
Super rahul
ನೀವು ಜಮಖಂಡಿಯ ಇತಿಹಾಸದ ಬಗ್ಗೆ ವಿಡಿಯೋ ಹಾಕ್ತಿರಿ ಅಂತ ಗೊತ್ತಿತ್ತು, ನಿಮ್ಮ ಈ ವಿಡಿಯೊಗೋಸ್ಕರ ಪ್ರತಿದಿನ ಕಾಯ್ತಾ ಇದ್ದೆ 👍👍 Thank you so Much kalamadyam ❤
Tqu param Rahul esavi nenpitcondirodu 👌❤
❤KA 48❤
# ರನ್ನ ನಾಡು
ಚಾಲುಕ್ಯ ಬೀಡು ✨
Brother you have great knowledge hats off to you
ಸೂಪರ್ ವಿಡಿಯೋ ಸರ್
Welcome to jamakhadi sir ❤😊
Awesome vlog sir 😊😊😊😊😊
Well come to jamakhandi sir..
Super bro🎉
Thank you so much sir ❤
Namma uru nanma hemme I love my jamkhandi
Thank you so much ❤️
👌👌👌super bro
Thanks
Good news sir
Matte ethihasada video ge swagatha😍😍😍😍😍😍
Yes medam
Rahul kannada superbbbb
Namaste sir namm jamakhandige
Super
Namm urige swagat sir
Namma hulu🎉
I love you jamakhandi
Nanu jamakhandi tungal villege
Super🎉
Super sir
Super explanation brother.... Keep going🎉
From Jamakhandi❤❤
ನಮ್ಮ್ ಜಮಖಂಡಿ ❤
ವಿದ್ಯಾ ನಗರಿ ಐತಿಹಾಸಿಕ ನಗರಿ ನಮ್ಮ ಜಮಖಂಡಿ
ಪರಂ ಸರ್ ನಮ್ಮ ತಾಲೂಕು ಜಮಖಂಡಿ ಸ್ವಾಗತ ಸರ್ ಧನ್ಯವಾದಗಳು ❤❤🙏🙏💐💐
👌👍
ಪರಂ ಸರ್ ಜಮಖಂಡಿಗೆ ಸ್ವಾಗತ...
ನಮ್ಮ ಊರಿನ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಲು.
ನಮ್ಮ ಜಮಖಂಡಿ ನಮ್ಮ ಹೆಮ್ಮೆ 🌍❤️
❣️❣️
🙏🙏
ನಮ್ಮ ಕೊಣ್ಣೂರ ಗ್ರಾಮಕ್ಕೆ ಬೇಟಿ ನೀಡಿ ಸರ್
❤
❤❤❤❤
ಒಳ್ಳೆ ಯಾ ಪ್ರಯತ್ನ
Only one Dr bro in world 🌎❤❤❤❤
Rahul ❤🎉
ನಮ್ಮ ಜಮಖಂಡಿ ನಮ್ಮ ಹೆಮ್ಮೆ❤️❤️
Namm jamakhandi namm hemme
❤❤❤
First view and comment
Jamakhandi , karnatkadag gichh tandiii❤❤❤
Thank you so much gurugale
❤ namma uru namma hemme
ಜಗದಾಳ ಗ್ರಾಮ ದವರರಿನಾವು ಜಗದಾಳ ನಾವಲಗಿ ದವರ ಯಾರಾದ್ರೂ ಇದಿರಾ
ಹಲೊ
@@YalleshNaik-jp1xs hello
S
Param sir Myself Dr Shakti...... please Jainapur Wade (bijapur) related videos madi ...this family is having an brave lady who has opposed British officers in those days ( there is a chapter on her name in 10th English syllabus also) named Late. Shrimati Kashibai ....these things should be known.....
ನಮ್ಮ ಜಮಖಂಡಿ
Namma jamakhandi
nammurru❤
Please visit Banahatti also to show about saree manufacturing
Athani desarwade bagge ondu video madi bro
ನಮ್ ಜಮಖಂಡಿಗೆ ಸ್ವಾಗತ ಸ್ವಾಗತ
Sir Madanpalli li yavano asthi goskara tande tayige chitra himse niduttiddane anthe adar bagge video madi. makkalu hegi irbardu antha video madi sir pls
I love Bagalkot jamkhandi 🤍🤍❤️❤️
Sir koppal Sri GAVIMATAD bagge tilisi pls
Barri Mudhol Ghorapade Empire Explore Madi Param
Sir Mudhol ka bani please 🤗🥺❤❤
Rahul having more knowledge
Ramdurga tq banni shabari mandira ide one episode madi
Sir please surupuru rajara mantri manetana nanage gothu
ಕೊಣ್ಣೂರ ದೇಸಾಯಿ toor madi ನಮ್ಮ ಕೊಣ್ಣೂರಿಗೆ ಬನ್ನಿ ಪರಮೇಶ್ವರ್ ಸರ್
Bellary bagge video Maadi
ರಾಹುಲ್ ಚನಾಗಿ ಅಲಡ್ಸು
ಯಾವಾಗ ಬಂದಿದ್ರಿ ಅಣ್ಣಾ