"ಉಸಿರಿರುವ ತನಕ ನಾನು ನನ್ನದು...ಉಸಿರೆ ನಿಂತಾಗ ಏನಿದೆ ನಿನದು....???" ಏನೂ ಇಲ್ಲ ಉಸಿರು ನಿಂತರ್ರೆ ಎದ್ದ ಹೋಗ್ತಾ ಇರೋದ ಅಷ್ಟೇ...ಆ ಭಗವಂತನ ಇಚ್ಚೆ ಇರೋವರಗೂ ಮಾತ್ರ ಇರೋಕ್ಕಾಗೋದು ಅವನಿಗೆ ಬೇಡ ಅನ್ಸಿದ್ರೆ ಹೋರಡ್ತಾ ಇರೋದ ಅಷ್ಟೇ...😊😊... Really nice song... thank you soooo much 🙏🏼🙏🏼
ಈ ಹಾಡನ್ನು ಕೇಳಿ ಎಲ್ಲಾರೂ.. ಮಸ್ತ್, nice, ಸೂಪರ್, ಹಾಗೆ ಹೀಗೆ ಅಂತ ಹೇಳೋದಲ್ಲಾ.. ಇದನ್ನ ಅರ್ಥ ಮಾಡಿಕೊಂಡು ನಮ್ಮವಳಗೆ ಅಳವಡಿಕೊಳ್ಳಬೇಕ.. ಅವಾಗ ಈ ಹಾಡಿಗೆ ಒಂದು ಬೆಲೆ...🙏🏻🙏🏻🙏🏻💐💐💐
ಈ ಹಾಡನ್ನು ಬರೆದಿರುವ . ಪುಣ್ಯ ಪುಣ್ಯವಂತರಿಗೆ. ಪೂರ್ವಕ ಅಭಿನಂದನೆಗಳು👋. ಈ ಹಾಡಿನಲ್ಲಿ. ನಮ್ಮ ಎಲ್ಲಾ ಕಷ್ಟ ನೋವುಗಳು ಎಲ್ಲ ಅಡಗಿದೆ. ನಮ್ಮ ಜೀವನ ಎಲ್ಲವೂ ಹಾಡಿನಲ್ಲಿದೆ. ಇದನ್ನು ಬರೆದಿರುವ.ಆ ದೇವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು. ಅರ್ಪಿಸುವೆನು.🙏🌹🙏🌹🙏.
ಕೇಳಿ ಕಣ್ಣಲ್ಲಿ ನೀರು ಬಂತು 🙏ರಚಿಸಿದ ನಿಮಗೆ ಧನ್ಯವಾದಗಳು ಸರ್ ತುಂಬಾ ಖುಷಿಯಾಯಿತು ಕೇಳಿ, ನಮ್ಮದೊಂದು ಹಾಡಿನ ಚಾನೆಲ್ ಇದೆ ನಾವು ನಿಮ್ಮ ರಚನೆಎಂದು ಬರೆದು ಹಾಡಬಹುದಾ? ಅವಕಾಶ ಇದೆಯಾ ಸರ್, ನಿಮಗೆ ಒಪ್ಪಿಗೆ ಇದ್ದರೆ ತಿಳಿಸಿ, ಒಮ್ಮೆ ಹಾಡಬೇಕೆಂದು ಆಸೆ ಆಗುತ್ತಿದೆ 🙏🥺🥰
ಇತರ songs ಮನಿಸಿಗೆ kelluvu dhakke thumba ಸೊಗಸಾಗಿರುತ್ತದೆ. ಸತ್ಯವಾದ ಮಾತು.❤
ತುಂಬಾ ಸೊಗಸಾಗಿದೆ 🙏🙏🌹 ಬಾಬಾ ಎಲ್ಲ ರಿಗೂ ಒಳ್ಳೇದ್ ಮಾಡ್ಲಿ 🙏🙏 ಶ್ರೀ ಸಚಿದಾನಂದ ಸಾಯಿ ಮಹಾರಾಜಾ ಕಿ ಜೈ 🙏🌹👏🌹🌹🌹
ಬಾಲ್ ಚೆನ್ನಾಗಿ ಇದೇ
ಅರ್ಥ ಪೂರ್ಣ , ವಾಸ್ತವಿಕತೆಯ
ಹೇಳಿದ್ದಾರೆ ಹಿರಿಯರು
Ragavendrachari nimma voice bahala channagide nimage manna dhanyavadagalu thurchaghatta
"ಉಸಿರಿರುವ ತನಕ ನಾನು ನನ್ನದು...ಉಸಿರೆ ನಿಂತಾಗ ಏನಿದೆ ನಿನದು....???" ಏನೂ ಇಲ್ಲ ಉಸಿರು ನಿಂತರ್ರೆ ಎದ್ದ ಹೋಗ್ತಾ ಇರೋದ ಅಷ್ಟೇ...ಆ ಭಗವಂತನ ಇಚ್ಚೆ ಇರೋವರಗೂ ಮಾತ್ರ ಇರೋಕ್ಕಾಗೋದು ಅವನಿಗೆ ಬೇಡ ಅನ್ಸಿದ್ರೆ ಹೋರಡ್ತಾ ಇರೋದ ಅಷ್ಟೇ...😊😊... Really nice song... thank you soooo much 🙏🏼🙏🏼
ನನಗೆ ತುಂಬಾ ಇಷ್ಟವಾದ ಹಾಡು. ಈ ಹಾಡು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.,🙏
Excellent song. Haadidavarigu
Prastutha padisidavarigu
Anantha dhanyavadagalu
ಹುಟ್ಟು ಸಾವು ಮದ್ಯೆ ಯಾರನ್ನು ನೋಯಿಸದೆ ಬದುಕಿ ಅದೇ ದೇವರ ಕೆಲಸ ಹಾಗೂ ನಮ್ಮ ಕಾಯಕ 🙏
100ಕ್ಕೇ 100ಸತ್ಯ ಮಾಡಿ ಜನರಿಗೆ ಸತ್ಯ ತಿಳಿಸಿದ ನಿಮಗೆ ಧನ್ಯವಾದಗಳು
Super
Super song
very meaningfull. truth & melodious song
ಓಂ ಶ್ರೀ ಪರಮಹಂಸ ಶ್ರೀ ಸದ್ಗುರು ಸತ್ ಉಪಾಸಿ ನಮಃ
Thumba chennagide.🙏🙏🙏🙏
ರಾಘವೇಂದ್ರ ಅಣ್ಣನವರಿಗೆ ಧನ್ಯವಾದಗಳು ರಚನೆ ಮತ್ತೆ ಸಾಹಿತ್ಯ ಮತ್ತೆ ಗಾಯನ ತುಂಬಾ ಸೊಗಸಾಗಿದೆ
ಚೆನ್ನಾಗಾಡಿದೀರ , ಹೀಗೆಯೆ ಮುಂದುವರಿಸಿ ,ಧನ್ಯವಾದಗಳು ,ನಿಮಗೆ ಶುಭವಾಗಲಿ.
ಈ ಹಾಡನ್ನು ಕೇಳಿ ಎಲ್ಲಾರೂ.. ಮಸ್ತ್, nice, ಸೂಪರ್, ಹಾಗೆ ಹೀಗೆ ಅಂತ ಹೇಳೋದಲ್ಲಾ.. ಇದನ್ನ ಅರ್ಥ ಮಾಡಿಕೊಂಡು ನಮ್ಮವಳಗೆ ಅಳವಡಿಕೊಳ್ಳಬೇಕ.. ಅವಾಗ ಈ ಹಾಡಿಗೆ ಒಂದು ಬೆಲೆ...🙏🏻🙏🏻🙏🏻💐💐💐
🙏🙏🙏
ಈ ಹಾಡನ್ನು ಬರೆದಿರುವ . ಪುಣ್ಯ ಪುಣ್ಯವಂತರಿಗೆ. ಪೂರ್ವಕ ಅಭಿನಂದನೆಗಳು👋. ಈ ಹಾಡಿನಲ್ಲಿ. ನಮ್ಮ ಎಲ್ಲಾ ಕಷ್ಟ ನೋವುಗಳು ಎಲ್ಲ ಅಡಗಿದೆ. ನಮ್ಮ ಜೀವನ ಎಲ್ಲವೂ ಹಾಡಿನಲ್ಲಿದೆ. ಇದನ್ನು ಬರೆದಿರುವ.ಆ ದೇವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು. ಅರ್ಪಿಸುವೆನು.🙏🌹🙏🌹🙏.
ತುಂಬಾ ಅದ್ಬುತವಾದ ಮಾತನ್ನು ಕೇಳಿ ಮನಸ್ಸು ಸಂತೋಷ ಪಡೆಯಿತು ಧನ್ಯವಾದ
ಅರ್ಥಗರ್ಭಿತ ಅನುಭವಪೂರ್ಣ ನೈಜ ದರ್ಶನ ಸರಳ ಸತ್ಯ ಅಪಾರ ಅನುಭವ ಆಧ್ಯಾತ್ಮಿಕ ಸತ್ಯವನ್ ಒಳಗೊಂಡ ಈ ಹಾಡು ಒಳಗಣ್ಣನ್ನು ತೆರೆಸುತ್ತದೆ ಹಾಡಿದವರಿಗೂ ಗುರುಗಳಿಗೆ ವಂದನೆಗಳು
ಮನುಷ್ಯ ಜೀವನದ ಸತ್ಯ ಸರ್ ಸಂಗೀತ ಮತ್ತು ಸಾಹಿತ್ಯ ರಚನೆಕಾರರಿಗೆ ನನ್ನ ವಂದನೆಗಳು
ನುಡಿ ಮುತ್ತುಗಳ ಮಾತು ಮನಸ್ಸಿಗೆ ಆನಂದ ಸ್ವರೂಪ 💯🌹👍
Karnataka state Yaddiyurappaji fans love this thathva padha.
ಓಂ ಓಂ ನಮಃ ಶಿವಾಯ
ಆಧ್ಯಾತ್ಮಿಕ ಭಕ್ತಿ ಸಾಹಿತ್ಯ ಸಂಗೀತ ಗಾಯನ ಬಹಳ ಚನ್ನಾಗಿ ದೆ. ಶರಣು ಶರಣಾರ್ಥಿಗಳು ಬಸವರಾಜ ಅರಭಾವಿಮಠ ಗೋಕಾಕ್ ಗಾಯಕರು
ಅಧ್ಭತ್ ಹಾಡು🙏🙏 ಸರ್
ತುಂಬಾ ಅದ್ಬುತವಾಗಿದೇ ಅರ್ಥಗರ್ಭಿತವಾಗಿದೆ suppprrr🙏
ಜೀವನಕ್ಕೆ ತುಂಬಾ ಹತ್ತಿರ ವಾದ ಹಾಡು ತುಂಬಾ ಚೆನ್ನಾಗಿದೆ ವಂದನೆಗಳು ಸರ್
Girija Raghunath
ಶುಭೋದಯ 👌👌👌👌👌🌹♥️🙏
Jai jai gurunath what a beautiful and nice song
Om sri dattave o nan guruve
ದುಡ್ಡು ಇರಬೇಕು ಇಲ್ಲ ದುಡಿತ ಇರಬೇಕು ಇಲ್ಲ ಅಂದ್ರೆ ಯಾರು ನಮ್ಮೆಗೆ ಬೆಲೆ ಕೊಡಲ್ಲ....... ಯಾವಾಗ ನಾನು ಎನ್ನುತ್ತಿರ ಅದೇ ನಮ್ಮ ಕೊನೆ ಏನು ಸಾಧಿಸಲು ಆಗುವುದಿಲ್ಲ.......... ಸೂಪರ್
👌🏼👌🏼🙏🏻🙏🏻🙏🏻🙏🏻🙏🏻🙏🏻🙏🏻
ಹೆಚ್ಚು Like ಮಾಡಿ, ಧನ್ಯವಾದ, ನಿಮ್ಮ ಸಹಕಾರ ಇರಲಿ, ಅವಶ್ಯಕತೆ ಇರುವವರಿಗೆ Share ಮಾಡಿ... ನಮಸ್ಕಾರ...
ಸೂಪರ್ ❤️❤️
Adbhut Apurv
Very meaningful sir tq
🙏🙏🙏very meaningful Thtvapada. 👍🙏🙏
Sathyavada mathu gurujii
Satyavaada maatu. Idannu pratiyobbaru aritu kondare ee bhoomiye swargavaaguvudaralli eradu maatilla. 🙏🏻🙏🏻🙏🏻
ಕೇಳಿ ಕಣ್ಣಲ್ಲಿ ನೀರು ಬಂತು 🙏ರಚಿಸಿದ ನಿಮಗೆ ಧನ್ಯವಾದಗಳು ಸರ್ ತುಂಬಾ ಖುಷಿಯಾಯಿತು ಕೇಳಿ, ನಮ್ಮದೊಂದು ಹಾಡಿನ ಚಾನೆಲ್ ಇದೆ ನಾವು ನಿಮ್ಮ ರಚನೆಎಂದು ಬರೆದು ಹಾಡಬಹುದಾ? ಅವಕಾಶ ಇದೆಯಾ ಸರ್, ನಿಮಗೆ ಒಪ್ಪಿಗೆ ಇದ್ದರೆ ತಿಳಿಸಿ, ಒಮ್ಮೆ ಹಾಡಬೇಕೆಂದು ಆಸೆ ಆಗುತ್ತಿದೆ 🙏🥺🥰
ಓಂನಮಃಶಿವಾಯ ಶಂಭೋ ಶಂಕರ ಹರ ಹರ ಹರ ಮಹಾದೇವ ಶಂಭೋ ಶಂಕರ ಹರ ಹರ ಹರ ಮಹಾದೇವ ಸುಪರ್ ಸಾರ್
Entha songs beku
Sanju amdri
Superb,
Superb saahitya life istene
Very meaningful song by guru ji. Jai guru deva datta
Arthapurnavada sahithya olleya Haadugaarike, thumba chennagide dhanyavaadhagalu.
Avdhoot Chintan Sri Guru devdatta
Yalli Satya irute alli Dattatrey irutare
Nija guruji
really fanatic song heart touchable song
ಸೂಪರ್ ನಿಜ್ವಾಗ್ಲೂ ಸತ್ಯವಾದ ಮಾತುಗಳು
ಶುಭ ಬೆಳಗಿನ ವಂದನೆಗಳು ಸರ್ ಫೈನ
Best song and adviceable thanks thanks niranjan dombivli
ಅದ್ಭುತ ಗುರುಗಳೇ
Great full gurugale humble request to you sir supported on this message was automatically helping to me and others thanks
I lik it superb
Adbhuta kuruba Yadav
"USHIRU EROTANAKA NANU NANNADU USHIRE NINTHAG YENIDE NINNADU" TUMBA ARTHAGARBHITAVAD SUNDAR HADU.JAI GURUDEVA.
ಪ್ರತಿ ಮನುಜ ಜನ್ಮಕ್ಕೂ ಅನ್ವಯ ಅಲ್ಲವೇ.....
Very good songs , Jeevanada rules ,Jeevanada chakra ...
🙏🙏🙏what Butiful Song👍🙏🙏
Super:
Super voice super song I like Soo much
Jevanadalli prathiyobba manusya artha madikolbeku supar sir
🙏🙏🙏 ಪ್ರತಿಯೊಬ್ಬ ಮನುಷ್ಯನೂ ಈ ಎರಡು ಸಾಲುಗಳನ್ನ ಅರ್ಥ ಮಾಡಿಕೊಂಡರೆ ಸಾಕು
Super guruvee songs
ಸೂಪರ್ ಸಾಂಗ್ ಸರ್
Superrrrr lyrics superb song....... Jai Gurudev Datta. Thanks for this type of lyrics
👌Nija Gurujji🌻
Super it sing guruja
Wow what a meaningful song really good
Hi
Hlo
Om shri guruve namaha
ಜೈ.ಗುರು ಸದಾನ೦ದರ ಕೀ ಜೈ
Om namo shree shree sri Guruve Dathathraya namo namaha 🌺🌼🌸🌹🥀🌿☘🌻🍎🍌🍉🍇🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nice n beautiful singing. Beautiful songs.
Bhari & correctaitri guruji
Nice sir....
ಇಂಥಹ ಹಾಡುಗಳು ಕೇಳುವ ನಮ್ಮ ಜೀವವೇ ಪಾವನ
ಇಂತಹ ಹಾಡುಗಳು ನನಗಿಷ್ಟ, ಆದರೂ ಬಹು ದೂರ,🙏
Wonderful lyrics
ಸತ್ಯವಾದ ಸಂಗತಿ ಇದು🙏🙏🙏
Saddillade kanmareyaguva jeevake bahyadambaradali minuguva bayake✍️✍️..... E hadu thumba arthapoornavagide👌👌👌👌👌👌👌
Dudida duddu dukkakke aagadu hanebarah tappisalagadu baruva savannu yarundanu tappisalagadu....
@@myideas4282 11¹11¹¹¹¹1111111111¹11¹
Psk🎉🎉
Om Namo Neajavada Swameji
Yes Beautiful Songs
Yes yes yes
Nice sir
🙏🌺💐Jai Gurudeva💐🌺🙏
ಸೂಪರ್ ಗುರು
I like very much, so impressed
Marvelous 🙏
super meaningful song🙏🙏
ಜೈ ಗುರುದೇವ 🌹🌹🌹🌹💐🙏
At present time this song is suitable for the world.
Super 👌👌👌👌
Artha garbithavada rachane 😘👌👌👌👌👌👌👌👌👌👌
Very nice and very good
Very minig fhull song and singing supper
Nice singing meaningful also
Supara. Baba❤
ಜೀವನದ ಕಥೆ ಹೇಳತಾ ಹೋಗತ್ತ. ಧರ್ಮ ಉಳಿಯಿತು ಅಧರ್ಮ ಅಳಿಯಿತು
ಏನೂ ಇಲ್ಲ ಏನೋ ನು ಇಲ್ಲಾ ಬರುವಾಗ ಬಂತಲೇ ಹೋಗುವಾಗ ಬಂತಲೇ ಹಾಡು ಬಹಳ ಇಷ್ಟ ವಾಗಿದೆ
100% True
Super Mahtma
Suuuuuper 😍👌👍😮
What a wring sooooper lyrics Jai Gurudeva🙏
Really it's 💯 percent true Jai Dattadeva
Namaste Guruji
Jai gurudeva datta
Supar👌👌👌
Super really songs
Super. Sir
ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ಗೀತೆಯನ್ನು
Wow. Beautiful song
Nothing of life super every busy like it