ಓಂ ಶ್ರೀ ಭಗವತಿ 🙏THAN Q"YAKSHAGANA NATYA"for presenting suuuuuper video of YAKSHAGANA PLAY & GREAAAAAT ARTIST ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ MAY GOD BLESS YOU!!!
ಸರಪಾಡಿಯವರಂತಹ ಯಕ್ಷಗಾನ ಕಲಾವಿದನನ್ನು ಇಂದು ನಾವೆಲ್ಲಾ ಗುರುತಿಸುತ್ತೇವೆ,ಸಂದರ್ಶಿಸುತ್ತೇವೆ,ಸನ್ಮಾನಿಸುತ್ತೇವೆ.ಇದು ಆದರ್ಶವೂ ಸ್ತುತ್ಯರ್ಹವೂ ಹೌದು.ಆದರೆ ಈ ರೀತಿ ಕಲಾವಿದನೊಬ್ಬ ಗುರುತಿಸುವಂತಾಗಲು ಅವ ಈ ಮುಂಚೆ ಪಟ್ಟ ಪಾಡು ಸರಪಾಡಿಯವರಂತೆ ಆ ಕಾಲಮಾನದವರಿಗೆ ಮಾತ್ರ ಗೊತ್ತು. ಇವರು ನಿಜಕ್ಕೂ ಒಬ್ಬ ಯಕ್ಷಕಲಾ ಸಾಧಕ.. ಕೋಡಂಗಿಯ ಪಾತ್ರದಿಂದ ತನ್ನ ಕಲಾಪಯಣವನ್ನು ಪ್ರಾರಂಭಿಸಿ ಪ್ರಸ್ತುತ ಯಕ್ಷಗಾನದ ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಒಬ್ಬ ಮಹಾನ್ ಸಾಧಕನಾಗಿ, ಮಾತ್ರವಲ್ಲ ತಾನು ನಿರ್ವಹಿಸುವ ಎಲ್ಲಾ ಪಾತ್ರಗಳಲ್ಲೂ ಪಾತ್ರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಸ್ತುತ ರಾಜಕೀಯ ವಿಡಂಬನೆಗಳನ್ನು ಹಾಸ್ಯವಿಶ್ರಿತವಾಗಿ ವ್ಯಕ್ತಪಡಿಸುತ್ತಾ, ತನ್ನ ಶಿಸ್ತು ಹಾಗೂ ಪ್ರಸಂಗ ಪ್ರಜ್ಙೆ ಯಿಂದ ಇತರ ಕಲಾವಿದರಿಗೆ ಭೋದಕರೂ ಹೌದು. ಕಲಾಜಗತ್ತಿನ ಸಾಧಕನಾಗಿ ನೇರ ಹಾಗೂ ನಿಷ್ಟುರವಾದಿಯಾಗಿ ಕಲಾವಿದರ ಕಷ್ಟ ಕಾರ್ಪಣ್ಯಗಳನ್ನು ಹಲವಾರು ವೇದಿಕೆಗಳಲ್ಲಿ ಕಲಾಭಿಮಾನಿಗಳಿಗೂ ರಾಜಕೀಯ ಪಕ್ಷಗಳ ಮುಖಂಡರಿಗೂ ಮನವರಿಕೆಮಾಡಿಸುತ್ತಿದ್ದಾರೆ.ಶ್ರೀಯುತರು ಇತರ ಕಲಾವಿದರ ಬಗೆಗೂ ಕಾಳಜಿ ತೋರಿಸುವ ವಿಶಾಲ ಹಾಗೂ ನಿಸ್ವಾರ್ಥ ಮನೋಭಾವದ ಧೀಮಂತ ವ್ಯಕ್ತಿ.ಅಶೋಕಣ್ಣಾ ನಿಮ್ಮ ಮುಂದಿನ ಬದುಕು ಆರೋಗ್ಯ,ನೆಮ್ಮದಿ,ಸುಖ ಶಾಂತಿಯಿಂದ ಕೂಡಿರಲಿ ಎಂದು ಪ್ರೀತಿ ಅಭಿಮಾನ ಪೂರ್ವಕವಾಗಿ ಬಯಸಿ. ನಿಮಗಾಗಿ ಶ್ರೀ ಹರಿಯಲ್ಲಿ ಪ್ರಾರ್ಥಿಸುತ್ತೇನೆ. - ಶರತ್ ಶೆಟ್ಟಿ ಪಡುಪಳ್ಳಿ, ನೈಜೀರಿಯಾ
According to my knowledge as a tuluva, shetty or bunt community contributes more towards tulu samskriti and they give maximum effort to protect our beautiful culture but contribution of others are not less everyone join hands together to save parashurama shristi from rich to poor , from educated to uneducated, from village to town ,everyone participates marvelously
ಯಕ್ಷ ಗುರು ಸರಪಾಡಿದ ಸರ್ಪ ಅಶೋಕಣ್ಣ ನವರಿಗೆ ಅಭಿನಂಧನೆಗಳು . ಸುಂದರವಾಗಿ ಮೂಡಿ ಬಂದಿದೆ
ಓಂ ಶ್ರೀ ಭಗವತಿ 🙏THAN Q"YAKSHAGANA NATYA"for presenting suuuuuper video of YAKSHAGANA PLAY & GREAAAAAT ARTIST ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ MAY GOD BLESS YOU!!!
He is very down to the earth. We hardly found this type of persons in this years.
God Bless you Sir.
If I get a chance wanted to meet you Sir.
ಸರಪಾಡಿದ ಸರ್ಪ ಅಶೋಕ್ ಅಣ್ಣನವರಿಗೆ ಅಭಿನಂದನೆಗಳು ಸುಂದರವಾಗಿ ಮೂಡಿ ಬಂದಿದೆ ಯಕ್ಷ ಗುರುಗಳೇ 💐💐🙏
ಸರಪಾಡಿಯವರಂತಹ ಯಕ್ಷಗಾನ ಕಲಾವಿದನನ್ನು ಇಂದು ನಾವೆಲ್ಲಾ ಗುರುತಿಸುತ್ತೇವೆ,ಸಂದರ್ಶಿಸುತ್ತೇವೆ,ಸನ್ಮಾನಿಸುತ್ತೇವೆ.ಇದು ಆದರ್ಶವೂ ಸ್ತುತ್ಯರ್ಹವೂ ಹೌದು.ಆದರೆ ಈ ರೀತಿ ಕಲಾವಿದನೊಬ್ಬ ಗುರುತಿಸುವಂತಾಗಲು ಅವ ಈ ಮುಂಚೆ ಪಟ್ಟ ಪಾಡು ಸರಪಾಡಿಯವರಂತೆ ಆ ಕಾಲಮಾನದವರಿಗೆ ಮಾತ್ರ ಗೊತ್ತು. ಇವರು ನಿಜಕ್ಕೂ ಒಬ್ಬ ಯಕ್ಷಕಲಾ ಸಾಧಕ.. ಕೋಡಂಗಿಯ ಪಾತ್ರದಿಂದ ತನ್ನ ಕಲಾಪಯಣವನ್ನು ಪ್ರಾರಂಭಿಸಿ ಪ್ರಸ್ತುತ ಯಕ್ಷಗಾನದ ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಒಬ್ಬ ಮಹಾನ್ ಸಾಧಕನಾಗಿ, ಮಾತ್ರವಲ್ಲ ತಾನು ನಿರ್ವಹಿಸುವ ಎಲ್ಲಾ ಪಾತ್ರಗಳಲ್ಲೂ ಪಾತ್ರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಸ್ತುತ ರಾಜಕೀಯ ವಿಡಂಬನೆಗಳನ್ನು ಹಾಸ್ಯವಿಶ್ರಿತವಾಗಿ ವ್ಯಕ್ತಪಡಿಸುತ್ತಾ, ತನ್ನ ಶಿಸ್ತು ಹಾಗೂ ಪ್ರಸಂಗ ಪ್ರಜ್ಙೆ ಯಿಂದ ಇತರ ಕಲಾವಿದರಿಗೆ ಭೋದಕರೂ ಹೌದು.
ಕಲಾಜಗತ್ತಿನ ಸಾಧಕನಾಗಿ ನೇರ ಹಾಗೂ ನಿಷ್ಟುರವಾದಿಯಾಗಿ ಕಲಾವಿದರ ಕಷ್ಟ ಕಾರ್ಪಣ್ಯಗಳನ್ನು ಹಲವಾರು ವೇದಿಕೆಗಳಲ್ಲಿ ಕಲಾಭಿಮಾನಿಗಳಿಗೂ ರಾಜಕೀಯ ಪಕ್ಷಗಳ ಮುಖಂಡರಿಗೂ ಮನವರಿಕೆಮಾಡಿಸುತ್ತಿದ್ದಾರೆ.ಶ್ರೀಯುತರು ಇತರ ಕಲಾವಿದರ ಬಗೆಗೂ ಕಾಳಜಿ ತೋರಿಸುವ ವಿಶಾಲ ಹಾಗೂ ನಿಸ್ವಾರ್ಥ ಮನೋಭಾವದ ಧೀಮಂತ ವ್ಯಕ್ತಿ.ಅಶೋಕಣ್ಣಾ ನಿಮ್ಮ ಮುಂದಿನ ಬದುಕು ಆರೋಗ್ಯ,ನೆಮ್ಮದಿ,ಸುಖ ಶಾಂತಿಯಿಂದ ಕೂಡಿರಲಿ ಎಂದು ಪ್ರೀತಿ ಅಭಿಮಾನ ಪೂರ್ವಕವಾಗಿ ಬಯಸಿ. ನಿಮಗಾಗಿ ಶ್ರೀ ಹರಿಯಲ್ಲಿ ಪ್ರಾರ್ಥಿಸುತ್ತೇನೆ.
- ಶರತ್ ಶೆಟ್ಟಿ ಪಡುಪಳ್ಳಿ, ನೈಜೀರಿಯಾ
Yedde kalavide😍🥰😘Ashok shetre
Excellent Sir🙏🙏🙏
Awesome 🙏 Number ONE artist ..God bless you Anna...
Great sir👌
ಉತ್ತಮ ಪರಿಪೂರ್ಣ ಕಲಾವಿದರು..
I proud of you mama
Amazing video 👍🙏❤
ನಿಮ್ದ್ ಆಕ್ಟಿಗೂ ಅದ್ಭುತ ಸರ್ 🙏🙏🙏🙏🙏🙏🙏🙏q
God bless you and your family
👌👌👌
Excellent
Such a gr8 artist ❤️humble person
ಅಶೋಕಣ್ಣ, ಸೂಪರ್ 👍 🙏
God bless Ashokanna Erena Yakshagana jeevana Adbuta .Nimma patra ke neeve sarisaati
Congratulations
Spr anna🙏🙏
👌👌👌👌👌👌👌🙏🙏🙏
Super👌👌👏👏🙏
ಸೂಪರ್ ಅಶೋಕಣ್ಣ
ಬಾರಿ ಪೊರ್ಲು 👍🇮🇳
ಎಡ್ಡೆ ಪಾತೆರ ಸೂಪರ್ ಅಣ್ಣ
Very nice shettre
Super sir
ಸೂಪರ್ ಅಶೋಕ್ ಸರ್ 🙏🏻
ಎನ್ನ ಊರುದ ಒಂಜಿ ಎಡ್ಡೆ ಪುಗರ್ತೆ ಪಡೆಯಿನ ಕಲಾವಿದೆ ನಾನಾತ್ ಅರ್ನ ಯಕ್ಷ ಪಯಣ ಸುಖಕರ ಆವಡ್
🙏🏻🙏🏻🙏🏻🙏🏻👌👌👌👌
Supper Ashokanna good habbit
Super vedio 👏👏👏
🙏🙏
Legend Artist
Inspiration ❤
Nice ShettyyavArae
ಸೂಪರ್ ಅಣ್ಣಾ 👍🙏🙏
Sarapady ashokannag, sarapady ashokanene saati. God bless you and your family
👌👌🙏
suppr👍👍
👏👏👏
Hari om
Beautiful Artist
🙏💐👍👍👍
👌👌❤
Suparr
Sarapadida sarpag namaskara yaksha ganam gelge jai shre Ram
🙏👍✌🙏
Sarapady 👍👍
Sarapady🙏🙏🙏
Ashok sir eruna atta thuyarene porulu
Mast shoku athnd
ಬಾರಿ ಪೊರ್ಲುದ ಪಾತೆರ
Ashok shetrey bari santhosh
According to my knowledge as a tuluva, shetty or bunt community contributes more towards tulu samskriti and they give maximum effort to protect our beautiful culture but contribution of others are not less everyone join hands together to save parashurama shristi from rich to poor , from educated to uneducated, from village to town ,everyone participates marvelously
Sarapady da sarpe
Udal jinjina solmelu ereg yakshagana bolly
Prauda kalavidaru
Ramanatha Rai..moili,,👎👎👎👎👎👎👎👎👎👎👎👎👎👎
Dever yede malpadu ergu
Er puran adayana manpulle
Kannada. Video idre haki sir
Super 👌👌👏👏👏
ಕ್ಷಮೆ ಇರಲಿ...ಮುಂದಿನ ಸಲ ಕನ್ನಡ ದಲ್ಲಿ ಮಾಡಲು ಪ್ರಯತ್ನಿಸುವೆ...🙏
Inspiration ❤
Hari om