ಅಣ್ಣಾವ್ರು ಬೆನ್ನು ತಟ್ಟಿದ್ದ 'ಅಭಿ' ಚಿತ್ರದ ಹಾಡು ಹುಟ್ಟಿದ್ದು ಹೀಗೆ | K Kalyan | Abhi Film| Puneeth Rajkumar

Поделиться
HTML-код
  • Опубликовано: 19 окт 2024
  • ಅಣ್ಣಾವ್ರು ಬೆನ್ನು ತಟ್ಟಿದ್ದ 'ಅಭಿ' ಚಿತ್ರದ ಹಾಡು ಹುಟ್ಟಿದ್ದು ಹೀಗೆ | K Kalyan | Abhi Film Songs | Puneeth Rajkumar | Heggadde Studio
    Interview By : Sandeep Shetty Heggadde
    DOP : Deepak Babu
    K. Kalyan (Born 1 January 1975) is an Indian Song Writer and Music composer predominantly working since last 25 years in Kannada Film Industry. He has won several prestigious honors & awards. He is popularly called as "Premakavi" ("Love Poet") called from Sandalwood and People of Karnataka, for his foot tapping music and inspiring lyrics. He is most popular and leading writer & music composer in Karnataka.[1] He is also known for his good gestures in upbringing new talents to the film industry past from his earlier days.
    K.Kalyan entered the film industry at the age of 17 as a Music director cum lyricist for Kannada movies. He learnt Karnatic classical music under the guidance of Vid.Sri.Chenna Krishnappa. In the early days he worked as an assistant to the legendary music director Sri. Hamsalekha.
    K.Kalyan has written more than 3000 songs, (around 900 movies, 93 Tele serials, 21 different kinds of Music Albums, Folks, Classical, Western, Devotional, Emotional, Promotional, Occasional fusion songs etc.
    K.Kalyan has worked with around 100 Legendary/Creative music directors like Shri Ilayaraja, Hamsalekha, A.R.Rahman, S. P. Balasubrahmanyam, Vijaya Bhaskar, Rajan-Nagendra, Upendra kumar, C. Ashwath, Singeetham Shrinivasa Rao, Manjula Gururaj, V. Ravichandran, V. Manohar, Mano Murthy, L.N. Shasthri, Anu Mallik, M M Keeravani, Koti, Deva, S A Rajkumar, Sadhu Kokila, Gurukiran, V. Harikrishna, Arjun Janya, Ravi Basruru, Veer Samarth, Shridhar Sambram, S. Narayan, Vijay Prakash, Shamitha Malnadu, R.P Patnayak, Praveen godkhindi Santhosh Narayanan, Yuvan Shankar Raja, Vidyasagar, Devi Sri Prasad, Manikanth Kadri, Rajesh Ramanath, Ajanish Lokanath, Abhiman Roy, Sangeetha Raja, Shyam, Anoop Seelin, Anup Rubens, Bharathwaj, Chakri, Dhina, Imman,Jassie Gift, Joshua Sridhar, Mani Sharma, Praveen D Rao, Ramana Gogula, Sandeep Chowta S. P. Venkatesh, Vijay Antony, Karthik Raja, Vasuki Vaibav, Arav Rishik, Vijaya Krishna, Vinu Manasu, Harikavya, Juda Sandy, Ravishankar, Sameer Kulkarni, Pradeep Varma, Vivek Chakravarthy, Manasa Holla,Sagar Gururaj, B.J Bharath, S.S Thaman, Swaroop, Surendranath, Master Kishan, Adhil, Sharath, M.N Krupakar, Manoranjan Prabhakar, K.M Indrasena. Charan Raj, Devanand Singapoor, Vardhan, Shree Manju, Ram Bharadhan, Dharma wish, Vande Matharam Srinivas, Venkat Narayan, Ananth Kamath, Raghavendra, Emil, Rahul Ragavan, Harshavardhan Raj, Anil C.J, Joysa Bhatla, Gagan Baderiya, Kowshik, Dharma Deep, Hemanth Kumar, Karthik Sharma, Avinash, Aravind, Vasu Dixith, Saabu, Arun Giri and all.
    #K_Kalyan
    #K_Kalyan_Interview
    #K_Kalyan_Songs
    #K_Kalyan_Musics
    #K_Kalyan_Lyrics
    #Dr_Rajkumar
    #Varadappa
    #Abhi_Film
    #Puneeth_Rajkumar
    #Heggadde_Studio
    #Sandeep_Shetty_heggadde
    -----------------------------------------------------------------
    please Follow My Instagram: sandeep_shetty_heggadde
    Photo Link: www.instagram....
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 57

  • @pramilak9048
    @pramilak9048 4 года назад +29

    ಅಣ್ಣಾವ್ರ ಫ್ಯಾಮಿಲಿಯಲ್ಲಿ ಎಲ್ಲರಿಗೂ ಸಂಗೀತ ಜ್ಞಾನ ಇದೆ. ಹಾಗಾಗಿ ಅವರೆಲ್ಲರ ಸಿನಿಮಾದಿಂದ ಬರುವ ಹಾಡು ಇಂದಿಗೂ ಜನಪ್ರಿಯತೆಯನ್ನು ಪಡೆದಿದೆ..
    ಪ್ರೇಮಕವಿ ಕೆ.ಕಲ್ಯಾಣ್ ರವರ ಸಾಹಿತ್ಯ ಅಂತೂ ಸೂಪರ್ 👌🏻👌🏻👌🏻

  • @manjunathmd9648
    @manjunathmd9648 4 года назад +16

    ವಿಧಿ ಬರಹ ಎಂಥಾ ಕ್ರೂರ , ಕನ್ನಡ ಸಾಹಿತ್ಯರತ್ನಗಳಲ್ಲಿ ನೀವು ಒಬ್ಬರು ಸರ್, ಕನ್ನಡ ಪದಪುಂಜಗಳ ಬಳಕೆ ನಿಮ್ಮಿಂದ ಕಲಿಯಬೇಕು ಕಲ್ಯಾಣ ಸರ್ ...

  • @chandrashekar-kg7oi
    @chandrashekar-kg7oi 4 года назад +40

    ಅಣ್ಣಾವ್ರ ಮನೆ ಚಿತ್ರರಂಗಕ್ಕೆ ಹಾಗೂ ಚಿತ್ರಚಟುವಟಿಕೆಗಳಿಗೆ ದೇವಾಲಯ ಇರೋ ಹಾಗೆ

  • @rameshp3831
    @rameshp3831 4 года назад +60

    ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .

  • @ramaswamyc4285
    @ramaswamyc4285 3 года назад +10

    ಈ ನಿನ್ನ ಕಣ್ಣಾ ಣೆ ಕಲ್ಯಾಣ್ ಅವರ ಅದ್ಬುತ ಗಳಲ್ಲಿ ಒಂದು. ಬಹಳ ಮಧುರವಾಗಿದೆ

  • @chandrashekar-kg7oi
    @chandrashekar-kg7oi 4 года назад +17

    ಕೆ ಕಲ್ಯಾಣ್ ಅವ್ರು ಕನ್ನಡದ ಅತ್ತ್ಯುತ್ತಮ ಗೀತ ಸಾಹಿತಿ

  • @maheshnairymahi8988
    @maheshnairymahi8988 4 года назад +20

    ಸಂದೀಪಣ್ಣ ತುಂಬಾ ಖುಷಿಯಾಯ್ತು.... ಈ episode nodi... ಪ್ರೇಮ ಕವಿ.. k. ಕಲ್ಯಾಣ್

  • @preeti343ify
    @preeti343ify Год назад +4

    ಅಭಿ ಹಾಡುಗಳು ಅದ್ಭುತ ಸರ್

  • @praveen_3825
    @praveen_3825 Год назад +3

    ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ ❤️

  • @shashidharvanahalli2331
    @shashidharvanahalli2331 4 года назад +4

    my favorite lyricist kalyan ji.nimma hadina saalugalliruva freshness, prashastiginta hechchina prashastya padedide.

  • @lakshmanmr9507
    @lakshmanmr9507 4 года назад +5

    Super k kalyan sir

  • @shankarom5576
    @shankarom5576 4 года назад +5

    Sir nimage thubu rudyada danyavada sir nanu kaylana sir doda abhi mane 🙏🙏🙏🙏🙏

  • @dkrajsurya1429
    @dkrajsurya1429 4 года назад +7

    ಡಾಕ್ಟರ್ ವಿಷ್ಣುವರ್ಧನ ಚಿತ್ರದಲ್ಲಿ ಸತತವಾಗಿ ವಿಲನ್ ಆಗಿ ಅಭಿನಯಿಸಿರುವ ಕಲಾವಿದ ಲಕ್ಷ್ಮಣ್ ಅವರ ಸಂದರ್ಶನ ಮಾಡಿ ಯಜಮಾನ ಚಿತ್ರದಲ್ಲಿ ಪ್ರೇಮ್ ಅವರ ತಂದೆ ಪಾತ್ರ ಕೋಟಿಗೊಬ್ಬ ದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೂರ್ಯವಂಶದಲ್ಲಿ ಗೌಡನ ಪಾತ್ರ ಇನ್ನು ಮುಂತಾದವರು ಸರಳ ಸುಂದರ ಕಲಾವಿದ ಯಾವುದೇ ಆಡಂಬರವಿಲ್ಲದೆ ಅಭಿನಯಿಸುವ ನಮ್ಮ ಲಕ್ಷ್ಮಣ ಸರ್ ,,,,,,,

    • @narasimha-tz4mq
      @narasimha-tz4mq 4 года назад

      ಅಂದ್ರೇ ಅವ್ರನ್ನ ರವಿಚಂದ್ರನ್ ಫಿಲಂ ಗಳಲ್ಲಿ ಹೆಚ್ಚು ನೋಡಬಹುದು

  • @nandishtm4119
    @nandishtm4119 Год назад +2

    You lucky sir works with Dr raj kumar family 💙🌟👌

  • @chandrashekar-kg7oi
    @chandrashekar-kg7oi 4 года назад +10

    ಗಾನಗಂಧರ್ವ

  • @sharanswamyrevoor4341
    @sharanswamyrevoor4341 4 года назад +4

    ನಿವೊ ಸೂಪರ್ ಸರ್ 🙏🙏🙏🙏🙏

  • @narasimhagowda3114
    @narasimhagowda3114 Год назад +1

    %❤

  • @prashanthmp6442
    @prashanthmp6442 4 года назад +4

    You r one of my favorite lyricist sir.

  • @chandrashekar-kg7oi
    @chandrashekar-kg7oi 4 года назад +13

    ನಟಸಾರ್ವಭೌಮ

  • @parayyamathmathapati2828
    @parayyamathmathapati2828 Год назад +4

    ವಿಧಿ ಬರಹ ಎಂಥ ಘೋರ...
    ಪ್ರೇಮಿಗಳು ದೂರ,,, ದೂರ,,, ನನ್ನ ಪೇವರಿಟ್ ಹಾಡಿದು...

  • @chandrashekar-kg7oi
    @chandrashekar-kg7oi 4 года назад +10

    ಕನ್ನಡ ಕಂಠೀರವ

  • @rajanayaka9244
    @rajanayaka9244 4 года назад +3

    Jai Rajakumara

  • @ranganatha7226
    @ranganatha7226 4 года назад +3

    Super song sir

  • @r.s.channal123
    @r.s.channal123 4 года назад +2

    ಧನ್ಯವಾದಗಳು ಸರ್

  • @doddabasappabadigera8638
    @doddabasappabadigera8638 3 года назад +3

    ಶರಣು ಶರಣು ಕಲ್ಯಾಣ್ ಜಿ

  • @vijaykrithevijaykrithe2593
    @vijaykrithevijaykrithe2593 4 года назад +5

    K Kalyan my boss Sarada Putra

  • @RameshS-jc4kw
    @RameshS-jc4kw Год назад +1

    ❤️❤️❤️

  • @RameshS-jc4kw
    @RameshS-jc4kw Год назад +1

    🙏

  • @shamanthrao4446
    @shamanthrao4446 4 года назад +1

    Ee nanna kannane super sonh

  • @harishb.ravikumar292
    @harishb.ravikumar292 Год назад +1

    ಆ ದೇವರ ಹಾಡಿದು ಸಾಹಿತ್ಯ ಹಂಸಲೇಖ ಸಾರ್ ಅಂತ ಇದೆ

  • @rameshdhulai8346
    @rameshdhulai8346 Год назад +1

    🙏🙏🙏🙏

  • @Lachamanna.1975
    @Lachamanna.1975 9 месяцев назад

    ಜೈ ಕೆ ಕಲ್ಯಾಣ್ 🙏

  • @chandrashekar-kg7oi
    @chandrashekar-kg7oi 4 года назад +9

    ಕನ್ನಡಕಲಾಕುಲತಿಲಕ

  • @chandrashekar-kg7oi
    @chandrashekar-kg7oi 4 года назад +7

    ವರನಟ

  • @partheeshlv9104
    @partheeshlv9104 4 года назад +3

    Saralateya saamrata rajanna

  • @pavanst714
    @pavanst714 4 года назад +2

    E video reetine ella video madi hechu vishaya cover madbahudu

  • @funnkyturnpo1701
    @funnkyturnpo1701 4 года назад +3

    Kfi main pillar dodmane

  • @anandnaik7205
    @anandnaik7205 4 года назад +1

    rajanna

  • @krishnakrishna2715
    @krishnakrishna2715 4 года назад +1

    Dr. Raj

  • @swagathvloge6085
    @swagathvloge6085 Год назад

    Your chanel is copy of kalamadyama chanel