ಅವತ್ತು ಅವರಿಗೆ ಬೇಕಾದಂತೆ ನನ್ನ ಬಳಸಿಕೊಂಡ್ರು ! | Jogati Manjamma | Janapada Academy | Mirror Kannada
HTML-код
- Опубликовано: 27 дек 2020
- Janapada academys president Jogati Manjamma has suffered a lot in her early days. In this interview she has explained all her sufferings
ಪ್ರಿಯ ಸ್ನೇಹಿತರೆ ನಿಮಗೆಲ್ಲ ಮಿರರ್ ಕನ್ನಡ ಯೂಟ್ಯೂಬ್ ಚಾನಲ್ ಗೆ ಅಚ್ಚರಿಯ ಸ್ವಾಗತ. ಅಪ್ಪಿ ತಪ್ಪಿಯೂ ಉಪಯೋಗಕ್ಕೆ ಬಾರದ ಯಾವ ವಿಡಿಯೋವನ್ನೂ ನಮ್ಮ ಚಾನಲ್ ನಿಮಗೆ ನೀಡೋದಿಲ್ಲ ಅನ್ನೋ ಒಂದೇ ಭರವಸೆಯ ಮೇಲೆ ಈ ವಾಹಿನಿಯನ್ನ ನಿಮ್ಮ ಮಡಿಲಿಗರ್ಪಿಸುತ್ತಿದ್ದೇವೆ.
#JogatiManjamma #Transgender #Emotional #Janapada Academy #TransgenderLife - Развлечения
ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ್ದೀರಿ ...ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.
ಪದ್ಮ ಪ್ರಶಸ್ತಿ ಲಭಿಸಿದೆ ಇವರಿಗೆ, 👌🙏
ನೀವು ಜಿವನದಲ್ಲಿ ಅನುಭವಿಸಿದ ಕಷ್ಟಗಳನ್ನ ಕೇಳಿ ಮನಸ್ಸಿಗೆ ತುಂಬಾ ನೋವಾಯ್ತು. ಇಂಥಹ ಅನೇಕರ ಜೀವನ ವೃತ್ತಾಂತವನ್ನ ತೆರೆ ಮೇಲೆ ತರುತ್ತಿರುವ ನಿಮ್ಮ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ
ನನ್ನಗೂ ತುಂಬಾ ನೋವಿದೆ ಅದನ್ನ ಸಹಿಸದೆ ಸಾವೊಂದೇ ದಾರಿಯೆಂದು ಭಾವಿಸಿದ್ದೆ. ಈಗ ನಿಮ್ಮ ಜೀವನದ ಕಥೆಯಲ್ಲಿ ಕೇಳಿ ನಮಗೆ ನೋವು ಕೊಟ್ಟವರ ಮುಂದೆ ಬದುಕಿ ತೋರಿಸುವ ಚಲ ಮೂಡಿದೆ🙏🙏
ನಿಮ್ಮ ಕಷ್ಟಗಳೆಲ್ಲ ಕರಗಿ ನೀರಾಗಿ..ಹೊಸ ಬದುಕು ನಿಮ್ಮದ್ದಾಗಲಿ..ನಿಮ್ಮನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದಗಳು🙏#ಯಕ್ಷಮಂದಾರ
ನೈಜ ಘಟನೆಯ ಚಿತ್ರಣ ಬಯಲು..🙏😘👌 ಮಿರರ್ ಕನ್ನಡ...👌👌
ತುಂಬಾ ನೋವಾಗುತ್ತೆ, ನಿಮ್ ಕಷ್ಟ ಕೇಳಿದ್ರೆ, ಆದ್ರೂ ನಿಮ್ ಧೈರ್ಯ ಮೆಚ್ಚುಬೇಕಾಗಿದ್ದೆ
Amma u r a role model for new generation amma.. God bless..stay happy happy..
ಅಂದು ನೀವು ಪಟ್ಟ ಕಷ್ಟಕ್ಕೆ ,ನಿಮ್ಮ ಶ್ರಮಕ್ಕೆ,ಇಂದು ರಾಷ್ಟ್ರಪತಿ ಯವರಿಂದ ಪದ್ಮ ಶ್ರೀ ಪ್ರಶಸ್ತಿ ಪಡ್ಕೊಂಡಿದ್ದೀರ ..realy great..🙏🙏🙏🙏🙏❤️❤️❤️ ನಿಮ್ story ಕೇಳ್ತಾ ಇದ್ರೆ ಕಣ್ಣಲ್ಲಿ ಹಾಗೆ ಕಣ್ಣೀರು ಹರೀತ ಇದೆ
Congratulations on receiving the Padma Shri award.....👏🏻👏🏻👏🏻👏🏻
Really am Crying omg its urs toughest life, plz guys dnt underestimate this type of people s, plz support they.god bless u manjama
We are always with you Amma we love you forever God bless 🙏🙏🙏
ಅಮ್ಮ ನಿಮಗೆ ಗೌರವಪೂರ್ವಕ ನಮನಗಳು 🙏🙏🙏
Amma ur realy great woman nimge padmashree prashasti sikkirodu namma karnatakada hemme ammma 🙏🙏🙏🙏🙏
You are soo innocent still... love your self.. respect yourself...huligemma Devi sadakala kapadali nimmnna ant bedkotini..
Thumba novaithu Amma nimm life story Na keli idrinda Na En tilkonde Andre Namm Na naav nambeku mosa da prapancha idhu 😭😭😭😭😭😭😭😭😭😭😭
Jogti ammage koti koti🙏🙏🙏🙏🙏
Really ur great amma life alli yeste kasta edru munduke hogidira...🙏
Swabhimani jogamma. Nimage namma namanagalu. 🙏🙏
ನಿಮ್ಮ ಕಥೆ ಕೇಳಿದರೆ ಕಣ್ಣೀರು ತಾನಾಗೇ ಬರುತ್ತೆ 👍
I felt immense pain, nim story keli alu nilsoke agtha illa, 😢😢😢
With lots of respect 🙏🙏🙏
Hats off, every one should respect them
Nima jeevana dali istu kasta pattidru bere aavara kastake nima hrudiya dukha padute alva hats off 🙏
M N Venkatesha Kolkata Howrah West Bengal
Many many thanks to Manjamma. 🙏👏🙏
I pray to the God save them and give them all rights they deserve and help them Panduranga🙏🙏🙏😥😥😥😥😥
It's so painful 2 hear this they need our help &RESPECT people need 2 change their mindset 😔😡
Amma nimge koti namana
Nijaku Nim jeevana elarigu inspiration
So nice I found you👏👏👏
Amma
God bless you Amma
You r a great amma and God bless you
Niv devarig Sama amma❤️
So sad. Hope one of her abuser must be watching this episode.
He got padmashree award ❤️
Very very touchy & teary Story
ನಿಮ್ಮ ಜೀವನದ ಕತೆ ಕೇಳಿ ತುಂಬಾನೇ ನೋವಾಯಿತು ಅಮ್ಮಾ...
May the Lord Sri Krishna bless your life with social respect🙏
Nam kinta kelage kasttadirorna kandanga Namma kastta enu alla ansondu ur great amma. Nimge tondre kottavrige devru sikshe kottirtane
Great journey amma!
🙏🙏🙏🙏🙏lot of respect
God bess u maa
I'm really crying 😥😥😥😥😥
😭 great madem nivu 🙏
Good soul.
Great soul ❤️
Mind is good everything will be good...no matter of gender
🙏🙏🙏 🙏lv u amma . Really so sad to heard ur story mam. God bless u mam
😍🙏😍ಗ್ರೇಟ್ 👍
Good bless you amma
ಅಮ್ಮ ನಿಮ್ಮ ನೋವಿನ ಕಥೆ ಕೇಳಿ ಬಹಳ ನೋವು ಅಗುತ್ತೆ ಮಾ.ನಗುವಿನ ಹಿಂದೆ ಎಷ್ಟು ನೋವು ತುಂಬಿಕೊಂಡಿದೆ ಮಾ.ಎಷ್ಟೋ ಜನರಿಗೆ ಸ್ಪೂರ್ತಿ ನೀವು ಮಾ.
We love you respect u amma❤️🙏🙏
God bless you
So sad😔😔😔
Great amma niu😔😢😭😭😭🙏🏻🙏🏻🙏🏻🙏🏻🙏🏻🙏🏻🙏🏻
Proud of you Madam 👏👏👏👏👏
Nija Amma neev pattiro kashta keltidre kannalli adakke Ave surithive kanneeru koti namana taayi
😭😭😭😭 God nimage olledu madali 🙏🙏💐💐🤝
🙏 no words
Jay Shri renuka Devi 🌼🌺🙏🌻🏵️🌸🌷🥀🙏
Nice amma
God will bless you amma
👍👌✌🏽 super medm good 👍👌✌🏽🙏
Salute to you ma
Great Amma egladru chenagiri
🙏🙏🙏
God bless you mother
Sad..!☹️
Great.sister
🙏 ನೀವು ಎರಡನೇ ದೇವರು ಅಮ್ಮ
Live long Amma
🙏👌nijvaglu nive hiro nim lifege
Super nivhu 🙏🙏
Great ma 🙏
So sad 😥
ಛೇ ಮನ್ಯುಷ್ಯ ರೆಂಬುವರ ನಡುವೆ ಎಷ್ಟೊಂದು ಬವಣೆ ಅನುಭವಿಸಿದರು
God bless you Amma,stay happy
So sad 😭
Amma ur great Amma
Don't cry god bless you
Great medam
Proud of u ಮಂಜ್ಜಮ್ಮ
ಕಷ್ಟಕ್ಕೆ ಪರಿಹಾರ ಇದೆ ಅಮ್ಮ ಗ್ರೇಟ್ ಅಮ್ಮಾ ಬದುಕು ಅನ್ನೋ ನಂಬಿಕೆ ಇದೆ ಅಲ್ಲ ಆ ನಂಬಿಕೆ ಈ ಮಟ್ಟಕ್ಕೆ ಕೊಂಡೋಗೋಗಿದೆ ಜೀವನದಲ್ಲಿ ನಂಬಿಕೆ ಅನ್ನೋದೇ ಇರಬೇಕು.
Amma
Hatts off to you madam
🙏🙏
🙏🙏💐
👌💐
🙏🙏🙏🙏
Hats of mem u ra great
All words are true👋👋👋
Super amma
🙏🏻🙏🏻🙏🏻🙏🏻🙏🏻
Amma 🙏🙏🙏🙏🙏🙏🙏🙏🙏
Estu kasta pattidiro astu munde ollede agutthe devaru olled madthane nimge amma
Sadhanege manassirabeku annodakke olle example
🙏🙏🙏🙏🙏 amma ❤️
Nim kasta helthirodna kelthidre nange alu barthide papa nivestu avamana anbavisidira
Devru nimna sukhavagidli
🙏🙏🙏🙏🙏🙏
Oh paapa very sad.