"ಪದ್ಮಶ್ರೀ" ಜೋಗತಿ ಮಂಜಮ್ಮ ಸಂದರ್ಶನ - ಭಾಗ 3 | ಈ ಸಂಭಾಷಣೆ | Manjamma Jogati | Padma Shri | Raghav Surya
HTML-код
- Опубликовано: 17 ноя 2021
- ನಾನು ಮೋದಿಯನ್ನು ಭೇಟಿಯಾದಾಗ...
ಜೋಗತಿ ಮಂಜಮ್ಮ 'ಪದ್ಮಶ್ರೀ' ಪುರಸ್ಕೃತರಾದ ನಂತರ ಅವರು ವಾಸವಿರುವ ಮರಿಯಮ್ಮನಹಳ್ಳಿಯಲ್ಲಿ ಪಡೆದ ಮೊದಲ ಸಂದರ್ಶನ.
E Sambhashane part-3
Legend's Talk with Raghav Surya
#MANJAMMAJOGATHI #PADMASHRI #TVVIKRAMA #TV_VIKRAMA #RAGHAVSURYA #KANNADANEWS #TVCHANNEL #SPIRITUAL#DESHANIMMAKAIYALLI
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
ಹೃದಯ ಕಲಕುವ ಸಂದರ್ಶನ ಮಂಜಮ್ಮ ರವರಿಗೆ ಅಭಿನಂದನೆಗಳು
ಉತ್ತಮ ಸಂದರ್ಶನ. ಜೋಗತಿ ಮಂಜಮ್ಮ ಅವರಿಗೆ ಅನಂತ ಅಭಿನಂದನೆ.. ಇವರನ್ನು , ಇವರ ಸಮಾಜಕ್ಕೆ ಕೊಟ್ಟ ಕೊಡುಗೆ ಗುರುತಿಸಿದ ಮೋದಿ ಸರಕಾರಕ್ಕೆ ದೊಡ್ಡ ಧನ್ಯವಾದಗಳು🙏
0
@@hmr63137 ಜೈ ಕರ್ನಾಟಕ
#,
n n c
ನಿಜಕ್ಕೂ, ನಮಗೆ ಪ್ರತಿ ಹಂತದಲೂ ನಿಮ್ಮ ಜೀವನ ಮಾರ್ಗದರ್ಶನ..... 🙏💐💐💐💐💐💐💐💐💐💐💐
ನಂಗೆ ಕಣ್ಣೀರು ಹಾಗೆ ಹೋಗ್ತಾ ಇದವೆ..ಮಂಜಮ್ಮ ಅವರ ಜೀವನ ಸ್ಟೋರಿ ಕೇಳಿದರೆ...😟👌👍ಆದ್ರೂ ಅವರು ಗ್ರೇಟ್🙏🇮🇳❤️
🙏🙏🙏🙏ಅಮ್ಮ ನಿಮ್ಮ ಎಲ್ಲಾ ಆಸೆಗಳು ಈಡೇರಿಲಿ ಅಂತ ಭಗವಂತನಲ್ಲಿ ನಮ್ಮದು ಪ್ರಾರ್ಥನೆ ಒಳ್ಳೆಯದಾಗಲಿ ಅಮ್ಮಾ 💐💐💐
Hats up ಜೋಗತಿ ಮಂಜಮ್ಮ ♥️♥️♥️
HeartycongratulationsManjamma
It's really proud about jogathi Manjamma , Manjamma given message to the society about life of transgenders , she is role model for every transgenders also lead a great life with their work,hats off 💐💐
Hats off Manjamma
ಅದ್ಬುತ ಅಮ್ಮ . ನಮ್ಮ ಹೆಮ್ಮೆ ನೀವು.
ಅದ್ಭುತ ಸಂದರ್ಶನ....
Thousand time better than interview of an actress or a cricketer
True
So true
😊
Honestly true
ಹೌದು
she spell each words from bottom of the heart......
ಮಂಜಮ್ಮನವರ ಇಷ್ಟು ಸಂದರ್ಶನಗಳ್ಳಲಿ ಇದು ಅತ್ಯುತ್ತಮ ಕಾರಣ ಅಳಕ್ಕೆ ಇಳಿದು ಅವರ ಅನುಭವ ಹೊರಗೆಲ್ಯುವ ಪ್ರಯತ್ನ ನಡೆದಿದೆ
ಕರ್ನಾಟಕದ ಜಾನಪದ ಸಾಹಿತ್ಯ ಲೋಕದ ಪ್ರೆಸಿಡೆಂಟ್ ❤❤❤❤ ಸೂಪರ್ ಮಂಜಮ್ಮ ಜೋಗತಿ,🙏🙏🙏🙏
ಸೂಪರ್ ಸೂಪರ್ ಸೂಪರ್ ಸೂಪರ್
ಎಷ್ಟು, ಹೆಂಗೆಳರು, ಅವರ ಮನಸ್ಸು ತುಂಬಾ ಮೃದು....
ತುಂಬಾ ಒಳ್ಳಯ ಮತ್ತು ಅರ್ಥಗರ್ಭಿತ ಕಾರ್ಯಕ್ರಮ
Great ಅಮ್ಮ
Amma 🙏 super 💐💐
Padmasri Manjamma jogthi Avrige samastha kanadigara paravagi🙏🙏🙏🙏🙏🙏🙏🙏🙏🙏🙏 We Love you
Excellent interview! What a great advice 🙏
ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
Her Emotions shows her Hard Day's 🙏❤️🙏
ಜೈ ಮೋದಿಜಿ 🌹
Hatsoff to u Manjamma....Thank you Modi ji...🙏
ಅಭಿನಂದನೆಗಳು ಜೋಗತಿ ಮಂಜಮ್ಮನವರಿಗೆ
Special Respect for Amma🙏❤️🙏
Namasthe ammaaaaaa ❤️
No words to say her journey has been outstanding....
Nammanna and namma samaja nimage madiruva and madutthiruva thiraskara, and anyayavannu kshamisi Akka🙏🏿🙏🏿🙏🏿🙏🏿🙏🏿
Jai hind
Jai Modi
ರಾಘವ ಸೂರ್ಯ ಸರ್ ಅವರ ಸ್ವಚ್ಛ ಕನ್ನಡದ ನಿರೂಪಣೆಗೆ...🙏🙏🙏🙏🙏🙏🙏
ಅಮ್ಮ ಖುಷಿಯಾಯ್ತು ❤🥰
Huu
Eshtu chanagi matadtare ivru thank you so much for the interview nijwaglu etharadavara bagge namge idda opinion change aytu
ನಿಜ ತಾಯಿ ನಿಮನ್ನ ಭೇಟಿ ಮಾಡಿದ degree huduga ನಾನು ನಿಮ್ ಮನೆಗೆ ಬಂದಾಗ ನೋಡಿಕೊಂಡ ರೀತಿ ಮತ್ತು ಬೆಕ್ಕು ಗಳನ್ನು ಸಾಕುವ ನಿಮಗೆ ಧನ್ಯವಾದಗಳು ಹೆತ್ತ ತಾಯಿ ಕ್ಕಿಂತ ಪ್ರೀತಿ ತೋರಿಸುವ ತಾಯಿ 🙏... ನೀವು ಇನ್ನು 4 ಜನಕೆ ಊಟ ಹಾಕುವ ತಾಯಿ ಕಣ್ಣಾರೆ ಕಂಡ ನಾನು ಧನ್ಯ 🙏🙃
Real legend Jogathi Manjamma ❤️
Very proud of you Ma'am. Your beautiful smile, undeterred and ever forgiving nature is truly inspiring. You are indeed a charm. Your talk and advice was very thought provoking.
Thank you Raghu for this wonderful 'Sambhaashane with a legend like Manjamma Jogati Ma'am'
Very inspiring story,,, you are such a great person,,,, let all your dreams come true and always be happy
I stand with Manjamma Jogati vision in the name of Jogati Orphanise should be construct in each district.
Nimma kanasu nanasagali manjamma you are the greatest people amma 🙏🙏🙏🙏🙏
Such a humble soul.. Grown over obstacles
ಇದಕ್ಕೆ dislike ಮಾಡಿರುವ ಅತೃಪ್ತ ಆತ್ಮಗಳಿಗೆ ಕೈಗೆ ಕುರ ಏಳಲಿ 😂
🤣🤣🤣
ಗ್ರೇಟ್ ಅಡ್ವೈಸ್ ಸೂಪರ್ ಇಂಟರ್ವೀವ್
Nice amma❤️❤️
Amma niva ... legend.. interesting speech
Well mannered anchor Raghu sir.loved ur down to earth nature. anchoring with lots of respect and dignity.all the best to u Raghu sir long way to go hats off
ಉಚಿತವಾದ ಮಾತುಗಳು👌👌👌🙏🙏👍👍👍👍👍
Wow! Heartwarming and inspiring expression and a wonderful interview.
Hats off to both of you
Incredible Manjamma! 👌💓
🙏
Yes
ಈ ರೀತಿಯ ಸಂದರ್ಶನ ಮಾಡಿ... ಹೆಚ್ಚಿನ ಜನರಿಗೆ ಸ್ಪೂರ್ತಿ ನೀಡಿದಂತಾಗಲಿದೆ... ಧನ್ಯವಾದಗಳು ರಾಘವ್
good luck tv vikrama
ನೀವು ಜನರಿಗೆ ಮಾದರಿಯಾಗಿ ಇದ್ದೀರಿ. ನಿಮಗೆ ನನ್ನ ನಮನ.
. ಜೋಗತಿ ಮಂಜಮ್ಮ ಅವರಿಗೆ ಅನಂತ ಅಭಿನಂದನೆ
God blss u manjamma..
Good work anchor sir,,, congratulations manjamma hadsoff to u
Amma you great 💐💐💐💐🙏🙏🙏🙏💯💯💯💯💯💯🙏🙏🙏🙏👍👍
ಜೋಗುತಿ ಮಂಜಮ್ಮ ಗ್ರೇಟ್ ❤❤❤❤
Excellent interview. Great amma.
Super Program. Chennagi mundoreyali....intha karyakramagalu.
Wow,, most of them will take interviews about Celebrities,, film stars,, politicians , cricketers etc,, but u this programme 👌👌👌
Neevu innu munde tumba ettarakke belita hogi... Nimge ananta vandanegalu... 🙏🙏✌✌
Salute u ಜೋಗಮ್ಮ
Super 💐💐🙏🙏👍👍
ಅಮ್ಮ 🙏🙏🙏
Heart touching 😓
🙏🌹ಜೈ ಹಿಂದ್
Unbelievably great🙏🙏🙏
Super 🙏🙏🙏
Super 🙏🙇♀️
Super Episode ❤👍👍👍
Very good programme i am so happy to hear her life experience ,,,,🙏🙏🙏🙏🙏
I love you Maaa 😘😘😘😘😘❤️🙏🙏
Edi desha ne nimma Jothe ede amma 🙌
Yantra sadhane manjamma jogti en spech 👏🙏
ಸೂಪರ್ ಅಮ್ಮ 🙏🙏
Hats up ma great speech
Heart touching
ನೊಂದ ಜೀವ
What a inspiration video 😔👍❤️
Really a great interview, every one learn so many things from great jogathi Amma. Heart touch each words. Namaskara to boath of you.
Mate baratila yanu helabeku gottagatila 🙏🙏🙏🙏 Hart teaching
ಅಮ್ಮ ನಾನು ನೋಡ್ಕೊಂತೀನಿ ಬಾ ಅಮ್ಮ 🙏🙏
Nice interview sir
🙏🙏💐💐 olledu Agali manjaAmma nimage 🤝🤝❤️❤️
Nice interview 👌
Hi. It is really amazing experience of an artist.Heart touching talk by Manjamma jogthi. worthy person to get any award by their hard, honest and sincere work.
I wish them .Let more social work come from the post of Chairman of Academy.
Let others fallow the footstep of Manjamma.
Congratulations Amma & we respect & aspects urs
Abhinandanegalu jogate Manjamma avare
Great interview 👍 I watched all the 3 parts.. loved a lot ❤♥
Congratulations 👏 madam for winning padmashri award 👏🙌
Hatts off manjamma mother
Great Personality. Great soul. Thank you mother Manjamma. and thank you T V Vikram.
Super super super amma
Salute to great soul.God is invisible but he helps through human media. Manjamma be happy and your experience is example to millions.
Great job
Very matured speech. God bless you.
Amma niu namage madari 🙏🙏 nimma kale mundin piligege beku
Nivu Nam Statena Greatest women.
Manjamma jogati awriga ananth ananth Namaskar galu 🙏🙏🙏🙏🙏
Super jogati amma
Devru guru nija ♥️♥️♥️
Fantastic 👏👌🏼
Nice ti know this great lady, she made me very emotional, I cried all through the interview.
Excellent !!!
Great manjamma
❣️❣️❣️
Jai manjamma