"ಪದ್ಮಶ್ರೀ" ಜೋಗತಿ ಮಂಜಮ್ಮ ಸಂದರ್ಶನ - ಭಾಗ 2 | ಈ ಸಂಭಾಷಣೆ | Manjamma Jogati | Padma Shri | Raghav Surya
HTML-код
- Опубликовано: 16 ноя 2021
- ಜೋಗತಿ ಮಂಜಮ್ಮ 'ಪದ್ಮಶ್ರೀ' ಪುರಸ್ಕೃತರಾದ ನಂತರ ಅವರು ವಾಸವಿರುವ ಮರಿಯಮ್ಮನಹಳ್ಳಿಯಲ್ಲಿ ಪಡೆದ ಮೊದಲ ಸಂದರ್ಶನ.
E Sambhashane part-2
Legend's Talk with Raghav Surya
#MANJAMMAJOGATHI #PADMASHRI #TVVIKRAMA #TV_VIKRAMA #RAGHAVSURYA #KANNADANEWS #TVCHANNEL #SPIRITUAL#DESHANIMMAKAIYALLI
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
ನಿಮ ಸಾಧನೆಗೆ ಜಯವಾಗಲಿ 👏👏👏👏🙏
ರಾಘುರವರ ಸಂದರ್ಶನ ಮನಮುಟ್ಟುವಂತೆ ಸಮಾಜಕ್ಕೆ ತಿಳಿಸಿ ಕೊಟ್ಟಿದ್ದಾರೆ ಮಂಜಮ್ಮ ಭಾಷಾ ಪ್ರೌಢಿಮೆ ಅದ್ಭುತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು
ಒಳ್ಳೆಯ ಸಂಭಾಷಣೆ, ನಿಮ್ಮ ಪ್ರಯತ್ನಗಳಿಗೆ ಶುಭವಾಗಲಿ ಸರ್. 💐
ಅಮ್ಮಾ ನಿಮ್ಮ ಮಾತುಗಳು ಕೇಳುತ್ತಿದ್ದರೆ ನೀವು ನಮ್ಮ ಮನೇಲಿ ಕುಳಿತು ಹೇಳುತ್ತಿರೋ ಹಾಗಿದೆ
🙏🙏🙏🙏🙏🙏🙏🙏🙏🙏🙏🙏
ಒಳ್ಳೆಯ ಕಾರ್ಯಕ್ರಮವಾಗಿದೆ.ಸರ್ ಶುಭವಾಗಲಿ.
Jai tv vikrama jai manjamma. Hatsup to you both tvv and manjamma.
God blss u manjamma..
Nice interview ❤️
Great amma great.
ನಮ್ಮ ಹೆಮ್ಮೆ ❤🙏
Kalege bele ide nija God bless you Amma
6 ತಿಂಗಳಿಗೆ 1100 ಎಲ್ಲಿ, 1 ದಿನಕ್ಕೆ ಸಾವಿರಾರು ಖರ್ಚ್ ಮಾಡೋರ್ ಎಲ್ಲಿ, ದಯವಿಟ್ಟು ಎವ್ರಿಗೆ ಸಹಾಯ ಮಾಡಬೇಕು ಸಮಾಜ...👏🏻🙏🏻
13:45 👍
This made sense. I will always donate from now on.
🙏🙏👍🤝💐💐💐
Wow 🙏👌👌
Amma nimmge devaru valedu madali Amma nuraru janrige sahaya madatiddira thanks❤ Amma savira varusha sukavagi bali badduki Amma yastu janrige niv madari agidiri Amma 🙏🙏🙏🙏🙏
Tumba danyavadglu 🌹🌹🙏🙏🌹🌹
Wonderful video sir. All the best .🙏
Oleya Kelsa 👏👌🏼👍
I love you ಅಮ್ಮ❤️❤️😝
Super amma
Namaste namaste namaste namaste namaste ಅಮ್ಮ ❤️🙏🏼🙏🏼❤️❤️🙏🏼🙏🏼🙏🏼🙏🏼
Hats off Manjamma avare! jevana saarthaka
Ur life journey is Extraordinary and it's inspiration to all human beings... Thanks to Tv channel...
Nice interview
ಜೋಗತಿಯಮ್ಮ ನೂರ್ ಕಾಲ ಸುಖವಾಗಿ ಬಾಳಿ
Very intimate interview.
Superb sir
👌🙏
😍😍😍😍👍
Amma,🙏
Super
🙏🙏💐💐
👍🙏🙏🙏
ನಿಮ್ಮ ಎಲ್ಲ ಪುಣ್ಯದ ಫಲ ಪದ್ಮ ಪ್ರಶಸ್ತಿ
❤❤❤
🙏🙏🙏🙏👍
🙏🙏🙌🙌🙌🙌🙌🙌🙌
🙏🙏🙏🙏🙏
Jai.balaya
Nandu thambra halli
Hiii👌👌👌👌
Sattyavaad maatu samajaa yellivaregu oppodillavo allivaregu naavu hige anta heliddu bahalaa proudimeya maatu ....iwattigu samajaa hintawaranna oppataane illa...oppikollabeku awaru sahaa devar shrushti..
Tumba Channagide Unterview
Jai.n.t.r
Ee sambhashane kannada bhaashege kalashavittantide, ondondu nudiyu hejjenu savidante,
Raghava SuryaTv 5BittubittiraAlli Neevu Maduttidda Namma Bahubali Interview Tumbamiss Maduttene
Nimma naguvina hinde estu novu ide tayi nimage devru olledu madali
Akka nevu kadavul avathara akka
Bikse bedi ok... But dont loot the public.. In houeses. Functions...
Yes, they literally terrorise people in functions and create scene infront of guests until 10K is given. Lofers galu
Hilight words puasatte duddige
Mlc inthavaru Nilla beku
Yela transgender please follow her see how she is now.... 👍
No no. Even modiji cant stop them to beg harrrase irritate public
Yes, govt need to give jobs to them or if not they want start there own business like tailoring, garments education system should change they want to come for schools colleges and than this law should change for them.. than only it will change
@Pallavi K let them sell vegetables.. people will not buy? Why can’t they do manual labour? Don’t always look for silly reasons.