Basanagouda Patil Yatnal | ಉತ್ತರ ಕರ್ನಾಟಕ ತಾರತಮ್ಯಕ್ಕೆ ಯತ್ನಾಳ್ ಗರಂ | Karnataka Assembly Session 2024

Поделиться
HTML-код
  • Опубликовано: 28 янв 2025

Комментарии • 406

  • @hanuhoney147
    @hanuhoney147 Месяц назад +336

    Super ಯತ್ನಾಳ್ ಕರೆಕ್ಟ್ ಅಯ್ತಿ ಮಾತಾಡಿದ್ದು

  • @shivaputhrappaitigi3802
    @shivaputhrappaitigi3802 Месяц назад +168

    ಮುಂದಕ್ಕೆ ಹೋಗಿ ಮುಂದಕ್ಕೆ ಹೋಗಿ ಅಂದರೆ ವಿಚಾರ ಮಂಡಿಸುವ ಅವಕಾಶ ಬೇಡವೇ ಸ್ಪೀಕರ್ ಸಾಹೇಬ್ರೆ ? ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಈ ಎರಡೂ ವಾಕ್ಯಗಳು ಹೀಗೆ ಮುಂದುವರೆಯಬೇಕೇ? ಒಂದೇ ಕರ್ನಾಟಕ ಇರಬೇಕಾ? ಮುಂದಕ್ಕೆ ಹೋಗುವಾ ?

    • @managergappu
      @managergappu Месяц назад +4

      ಅವಂಗ ಹೋಗ್ಬೇಕು ಹೇಲಕ 🤣

  • @rajappabudihallu
    @rajappabudihallu Месяц назад +258

    ಜೈ ಭೀಮ್ ಜೈ ಅಂಬೇಡ್ಕರ್ ಜೈ ಬಸವನಗೌಡ ಪಾಟೀಲ್ ಯತ್ನಾಳ ಸಾಹೇಬ್ರಿಗೆ ಧನ್ಯವಾದಗಳು

  • @anandkdaddenavar3587
    @anandkdaddenavar3587 Месяц назад +69

    ನಮ್ಮ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಆಗಬೇಕು..ಆವಾಗಲೇ ಉತ್ತರ ಕರ್ನಾಟಕ ಉದ್ದಾರ ಆಗೋದು

    • @DattaJadhav-dj3do
      @DattaJadhav-dj3do Месяц назад +8

      Yes ಆಗಬೇಕು.

    • @roderszn
      @roderszn Месяц назад

      ಆಗ್ಲೂ ಉದ್ದಾರ ಆಗೋಲ್ಲ. ನಿಮ್ ಕಡೆ ರಾಜಕಾರಣಿಗಳಿಂದ ನೆ ಉದ್ದಾರ ಆಗ್ಲಿಲ್ಲ. ಹುಬ್ಲಿ, ಧಾರವಾಡ, ಬಳ್ಳಾರಿ ನಾ ಎಷ್ಟ್ develop ಮಾಡಬಹುದಿತ್ತು... ಏನ್ ಮಾಡಿದ್ರು?

    • @akhileshv6772
      @akhileshv6772 Месяц назад +6

      Aaykond tintira 😂😂😂

    • @anandkdaddenavar3587
      @anandkdaddenavar3587 Месяц назад

      ​@@akhileshv6772ಆಯ್ಕೊಂಡ್ ನೀ ತಿನ್ನು ನಮ್ಗೆನ್ ಹೇಳ್ತಿ

    • @Harshiv_12016
      @Harshiv_12016 Месяц назад +2

      Maharashtra join agri bolimakla 😂

  • @trendingedits3981
    @trendingedits3981 Месяц назад +186

    ಸ್ಪೀಕರಗೆ ನಮ್ಮ ಉತ್ತರ ಕರ್ನಾಟಕ ಅಭಿವೃದ್ದಿ ಆಗೋದ ಇಷ್ಟ ಇಲ್ಲ ಅನ್ಸುತ್ತೆ 😢

  • @goudru1910
    @goudru1910 Месяц назад +304

    Hey... Speaker... Yaake haage ಮುಂದಕ್ಕೆ ಮುಂದಕ್ಕೆ ಹೋಗುವ ಅಂತಾ ಹರ್ಕೋಳತಿ... ನಮ್ಮ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೇಳಿದ್ರೆ... ಹೀಗೆ ನೀವು😡😡😡😡😡

    • @PICKAXE.pickaxe
      @PICKAXE.pickaxe Месяц назад +1

      Anna uttara karnataka yestondu misalathi ide

    • @harshavardhankanoj6021
      @harshavardhankanoj6021 Месяц назад +4

      ​@@PICKAXE.pickaxebrother misalathi iddre , not everyone applicable, job ge Bangalore ge barbeku nava hudkondu.

    • @7strboy
      @7strboy Месяц назад

      ಮಂಗ ನನ್ನ ಮಗನೇ ಬೆಂಗಳೂರಿನಲ್ಲಿ ಇರುವ ಉದ್ಯೋಗ ದೇಶದಲ್ಲಿ ಯಾವ ಭಾಗದಲ್ಲಿಯೂ ಇಲ್ಲ ಕಾರಣ ರಾಜ್ಯದ ಬೇರೆಬೇರೆ ಸಿಟಿ ಗಳನ್ನು ಅಭಿವೃದ್ಧಿ ಮಾಡದೇ ಇರುವುದು

    • @roderszn
      @roderszn Месяц назад

      @@harshavardhankanoj6021 brother modlu uttara Karnataka politicians ge heli. Hubli na yeshto develop maadbahuddittu yen kittuhakdru?
      South Karnataka li politicians swalpa development bagge concerned aadru idare. GDP per capita jaasti irodu South li.
      Meesalati bere ashtond ide North ge

    • @smsiddaram8287
      @smsiddaram8287 Месяц назад +1

      ​@@PICKAXE.pickaxe Yaro ಹೇಳಿದ್ದು ನಿನಗೆ north Karnataka reservation ide anta 😂😂😂😂

  • @AM-rb1tj
    @AM-rb1tj Месяц назад +118

    ಯಾಕ್ರಿ ಸ್ಪೀಕರ್ ಬಡಬಡಿಸುತ್ತಾ ಇದ್ದೀರಾ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದರೆ ನಿಮಗೆ ಉರಿಯುತ್ತಾ..

    • @jafarsadikmundargi4674
      @jafarsadikmundargi4674 Месяц назад

      BJP ಸರಕಾರ ಇದ್ದಾಗ ಏಕೆ ಮಾಡಿಲ್ಲ

  • @Aprince-pk1ue
    @Aprince-pk1ue Месяц назад +70

    ಇದು ಬೇಕಾಗಿರೋದು ನಮ್ಮ ಉತ್ತರ ಕರ್ನಾಟಕ ಪರವಾಗಿ ಇವರು ಒಬ್ಬರದ್ರು ಮಾತಾಡಿದ್ರು ಬೇರೆ MLA ಎಲ್ಲಿ ಸತ್ತಾರ್ ಗೊತ್ತಾಗ್ತಿಲ್ಲ

    • @shuvukumar3790
      @shuvukumar3790 Месяц назад +1

      Santosh lad UK alla bro yalla adana ava avnu matha keshtra nyga yenu problem ella annisuthe avanu UK ende alla nintha gelludu ....

    • @anandpatil1744
      @anandpatil1744 Месяц назад

      ​@@shuvukumar3790ಅವನು ಒಬ್ಬ halkat

  • @Jeev-jl4sk
    @Jeev-jl4sk Месяц назад +25

    ನನ್ನದು ಬೆಂಗಳೂರು. ಆದರೆ ಉತ್ತರ ಕರ್ನಾಟಕ ಬೆಳವಣಿಗೆ ಬಗ್ಗೆ ಇದುವರೆಗೆ ಯಾವ ಸರ್ಕಾರವೂ ಕೂಡ ಕಾಳಜಿ ವಹಿಸಲಿಲ್ಲ ಅಂಥ ಬೇಜಾರಾಗುತ್ತೆ.
    ಮಹತ್ವದ ಬೆಳವಣಿಗೆ ಆಗುವ ಸಾದ್ಯತೆ ಇದೆ

  • @sptech6407
    @sptech6407 Месяц назад +98

    ಯತ್ನಾಳ್ is ಪ್ರೋಕ್ಷಿ opposition leader
    Super sir...🎉
    ಉತ್ತರ ಕರ್ನಾಟಕದ ಬಗೆ ಮಾತ್ತಾಡುವ ಒಂದೇ ಹುಲಿ
    Upcoming CM 🎉

  • @mallikarjunbagewadi5024
    @mallikarjunbagewadi5024 Месяц назад +27

    ಜೈ ಬಸವನಗೌಡ ಪಾಟೀಲ್ ಯತ್ನಾಳ ಸಾಹೇಬ್ರಿಗೆ ಧನ್ಯವಾದಗಳು

  • @bbg126
    @bbg126 Месяц назад +88

    ಅಧ್ಯಕ್ಷ ಯಾಕೆ ಇರುವೆ ಬಿಟ್ಟಂಗೆ ಆಡ್ತಾನೆ?

  • @mrsachin1793
    @mrsachin1793 Месяц назад +10

    ನಮ್ಮ ಉತ್ತರ ಕರ್ನಾಟಕ ಜನರು ಎಷ್ಟೋ ಜನರು ಬೇರೆ ಕಡೆ ದುಡಿಯೋ ದು ಗೊಸ್ಕೊರ ತಂದೆ ತಾಯಿ ಬಿಟ್ಟು ಹೋಗು ಪರಿಸ್ಥಿತಿ ನಿರ್ಮಾಣ ವಾಗಿದೆ ಯಾವ ದೊಡ್ಡ ದೊಡ್ಡ ಯೋಜನೆ ಗಳು ಬರ್ತೇವೆ ಯಲ್ಲ ಆಕಡೆನೇ ನಮ್ಮ ಗೆ ಹೆಸರಿಗೆ ಮಾತ್ರ ಉತ್ತರ ಕರ್ನಾಟಕ hagide

    • @DattaJadhav-dj3do
      @DattaJadhav-dj3do Месяц назад

      ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗ್ಬೇಕು.

  • @marutibagewadi249
    @marutibagewadi249 Месяц назад +19

    ಮುಂದಿನ ಮುಖ್ಯಮಂತ್ರಿ ಯತ್ನಾಳ್ ಸಾಹೇಬರೇ ನೀವ್ ಆಗಬೇಕು

  • @S.g.mandewaliS.g.mandewali
    @S.g.mandewaliS.g.mandewali Месяц назад +56

    ಸ್ಪೀಕರ್ ರವರ ಬೇಜವಾಬ್ದಾರಿ ಎದ್ದು ಕಾಣುತ್ತದೆ

  • @mahadevprasad3515
    @mahadevprasad3515 Месяц назад +26

    ಏನಾದ್ರೂ ಸಮಸ್ಯೆ ಹೇಳಿದ್ರೆ ಕೂತ್ಕೊಳ್ಳಿ ಅಂತಾನೆ ಈ ಸ್ಪೀಕರ್

  • @shivanagoudbavikatti5369
    @shivanagoudbavikatti5369 Месяц назад +44

    ಬಾವಿ ಮುಖ್ಯ ಮಂತ್ರಿಗಳು BRP BOSS

    • @babugoudapatil688
      @babugoudapatil688 Месяц назад +3

      Yes ಬೇಗ ಆಗಬೇಕು ಬಸನಗೌಡ ಪಾಟೀಲ ಯತ್ನಾಳ್ ಜೀ 🎉

  • @veereshhiremath9423
    @veereshhiremath9423 Месяц назад +45

    ಉತ್ತರ ಕರ್ನಾಟಕ ಪ್ರತೇಕ ರಾಜ್ಯ ಮಾಡ್ಬೇಕು ಅಂತ ಹೇಳಿ

  • @hanamantb8849
    @hanamantb8849 Месяц назад +37

    ಉತ್ತರ ಕರ್ನಾಟಕ ಬೇರೆ ರಾಜ್ಯ ಆಗಬೇಕು

    • @DattaJadhav-dj3do
      @DattaJadhav-dj3do Месяц назад +2

      Yes

    • @user-ss2jf5db3s
      @user-ss2jf5db3s Месяц назад +2

      Go.. fast 🐒🐒

    • @nagarajgurav2717
      @nagarajgurav2717 Месяц назад

      ಆಗಬಾರದು ಏಕೆಂದ್ರೆ ನಮ್ಮ ಉತ್ತರ ಕರ್ನಾಟಕ ಡೆವಲಪ್ ಆಗಿಲ್ಲ ಅದಕ್ಕಾಗಿ ಎಲ್ಲಾ ಸವಲಭ್ಯ ತಗೊಂದು ದೆವಲಪ್ ಮಾಡಿಕೊಂಡು ರಾಜ್ಯ ಬೇರೆ ಮಾಡಿದರೆ ನಮಗೆ ಒಳ್ಳೆಯದು

    • @BasanagoudaUllagaddi-eq8de
      @BasanagoudaUllagaddi-eq8de Месяц назад

      ಎಲ್ಲಾ ಮೆಸೇಜ್ ಹೀಗೆ ಹಾಕಿ

  • @YashwantGunaki
    @YashwantGunaki Месяц назад +33

    Super yathnal sir🎉🎉❤

  • @ashokkumar-ip8wo
    @ashokkumar-ip8wo Месяц назад +32

    ಎಟ್ನಾಳ್ ನೀವು ಚನ್ನಾಗಿ ಮಾತಾಡುತೀರಿ,ಅಪ್ಪೋಷನ್ ಲೀಡರ್ ಏನು ಬದುಕಿದ್ದರೋ ಏನು ಇಲ್ಲವೋ 😢

  • @harischandramohite4892
    @harischandramohite4892 Месяц назад +12

    ಯತ್ನಾಳ್ ಸರ್. ನಿಮ್ಮ ಮಾತು ಹಿಂಗೆ ಸದ್ದು ಮಾಡಲಿ. Very good

  • @chandanmishrikoti2392
    @chandanmishrikoti2392 Месяц назад +60

    Belgaum holds capacity to outgrow Bengaluru,
    Unchallenged claim and control over 3 major rivers, highly skilled workforce and seamless connectivity to major hubs, tristate junction, beautiful weather and multilingual cosmopolitan nature

    • @manoharchandrashekar2085
      @manoharchandrashekar2085 Месяц назад +2

      As banglorein yes bro one more international airport required

    • @chandanmishrikoti2392
      @chandanmishrikoti2392 Месяц назад

      @manoharchandrashekar2085 yes KIAL will hit it's threshold soon. There is alternate needed.

    • @sudhira26488
      @sudhira26488 Месяц назад

      Absolutely right.i dont knw why these jokers dont develop any of 2nd tier cities..they just want bring most of things to bangalore or in around bangalore.bangalore is alrdy crowded

    • @movieteamkannada7669
      @movieteamkannada7669 Месяц назад +2

      No need of multicultural and multilingual situation to develop a city. And belagavi is definitely not a cosmopolotion or multilingual city. Belagavi is was and always a kannada city

    • @chandanmishrikoti2392
      @chandanmishrikoti2392 Месяц назад

      @movieteamkannada7669 kannada card vagibyad ille, Belagav na heng belasbek annud namg gottet.

  • @Megha0908-q5k
    @Megha0908-q5k Месяц назад +36

    Speaker ge avr heloo problems na keloku manasu ಇಲ್ಲ.... Next next anta helta idane

  • @veeranagoudapatil1651
    @veeranagoudapatil1651 Месяц назад +16

    ಯತ್ನಾಳ್ ಸರ್ ಸೂಪರ್ ❤❤💐

  • @PavanBenki
    @PavanBenki Месяц назад +30

    Nija ಬಸ್ಸು ಹಂಗೆ ಅಧವ್ರಿ sir

  • @DevarajChoudriChoudri
    @DevarajChoudriChoudri Месяц назад +35

    Yav ಸ್ಪೀಕರ್ ಗುರು ಇವರು ಕೇಳಿಸಿಕ್ಕೆ redy ಇಲ್ಲ

  • @venkateshhpujar
    @venkateshhpujar Месяц назад +15

    Yatnal sir powerful leader

  • @santoshpattar1907
    @santoshpattar1907 Месяц назад +21

    ನಿಜವಾದ ಮಾತು ನಾನು ಇದರ ಬಗ್ಗೆ ಎಷ್ಟೋ ಸಾರಿ ಮಾತಾಡಿದೀನಿ ಚೆನ್ನಾಗಿರೋ ಬಸ್ ಇಲ್ಲ ಉತ್ತರ ಕರ್ನಾಟಕ ಕ್ಕೆ

  • @kannad8322
    @kannad8322 Месяц назад +18

    Next cm 🤙 👌 🎉🎉 brp

  • @manjunathn722
    @manjunathn722 Месяц назад +6

    ಜೈ ಹಿಂದೂ ಹುಲಿ ❤❤

  • @HanumanthaNayak-l5e
    @HanumanthaNayak-l5e Месяц назад +2

    ಪ್ರತ್ಯೇಕ ರಾಜ್ಯ ಉತ್ತರ ಕರ್ನಾಟಕ

  • @ballaryhudgad.g2781
    @ballaryhudgad.g2781 Месяц назад +5

    ನಾನು ಕಾಂಗ್ರೆಸ್ ಬೆಂಬಲಿತ ಅದರೆ ಇದು ನಿಜವಾದ ಮಾತು ಸರ್

  • @vk_17boss
    @vk_17boss Месяц назад +14

    Yathnal❤❤

  • @MangaloreGloriousTuber-ms5uu
    @MangaloreGloriousTuber-ms5uu Месяц назад +26

    Yatnal cm agbeku👌🇮🇳.wrost cm is BSY,bomay and siddaramaiya..

  • @pailwan389
    @pailwan389 Месяц назад +9

    Correct question sir❤

  • @bharateshpadanad-of6wp
    @bharateshpadanad-of6wp Месяц назад +19

    Yatnal sar is tiger 🐯

  • @shankaracharig8802
    @shankaracharig8802 Месяц назад +15

    ಜೈ ಯತ್ನಾಳ್ 🌹🙏

  • @dhareppasavalagi9879
    @dhareppasavalagi9879 Месяц назад +21

    ಉತ್ತರ ಕರ್ನಾಟಕ ಪ್ರತ್ಯೇಕ ಆಗಬೇಕು.🚩🚩🚩💪💪💪

  • @BasanagoudaUllagaddi-eq8de
    @BasanagoudaUllagaddi-eq8de Месяц назад +1

    ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ರಚನೆ ಮಾಡಿ 🇧🇯

    • @SandeshKamath-f2o
      @SandeshKamath-f2o Месяц назад

      Raajya agle beku tarakari gadi rut chainj madi bele jasti madi illa nive band mari ret gaganakke arsi helikyaptar band ilitawa ret keli akaasha nodbeku karune yalla amele. raajyada yalakade santeli nive tarakari marabeku jai anjaneya

  • @lakhangudigar5771
    @lakhangudigar5771 Месяц назад +4

    Speaker ಸರಿ ಇಲ್ಲ
    ಉತ್ತರ ಕರ್ನಾಟಕ ಭಾಷೆ ಅಲ್ಲಿ ಬೈರಿ 😂

  • @janani4075
    @janani4075 Месяц назад +26

    Sir yathnal
    Please remove first speaker
    He says always next next
    Wt he says

  • @arifbilagi8889
    @arifbilagi8889 Месяц назад +3

    100% right
    It's happening so many years decades and this will continue
    So we want north Karnataka

  • @JangaliRooja
    @JangaliRooja Месяц назад +14

    Good sar

  • @shivanandhalegoudar8095
    @shivanandhalegoudar8095 Месяц назад +8

    ಹೌದೋ ಹುಲಿಯ ಬೆಂಕಿ ಮಾತು ಪಾಟೀಲ್ ಹುಲಿ

  • @krish3285
    @krish3285 Месяц назад +12

    The most powerful leader 💪 BRP

  • @AZ-pg8vd
    @AZ-pg8vd Месяц назад +1

    As a person from South Karnataka, overall development of all districts in Karnataka is important.

  • @pspbanjara8121
    @pspbanjara8121 Месяц назад +33

    Upcoming cm ❤

  • @raviraju6708
    @raviraju6708 Месяц назад +16

    Karnataka vendare bari Bengaluru illa, Uttara karnataka abhivrudhdhi agali. IT, BT mattu hosa factories barali. Rajadhani Hublige shift madibidi.✍️

  • @resh460-n7b
    @resh460-n7b Месяц назад +9

    Houdo Real Huliyaa..... Yatnal sir ❤❤❤

  • @Shashis_Studios
    @Shashis_Studios Месяц назад +5

    The speaker is go on ignoring north Karnataka problems

  • @gopikrish477
    @gopikrish477 Месяц назад +3

    ಜೈ ಯತ್ನಾಳ್ ಸರ್

  • @indrakumargaurav928
    @indrakumargaurav928 Месяц назад +2

    Super

  • @varunkusagur9769
    @varunkusagur9769 Месяц назад +3

    Exactly

  • @tara8525
    @tara8525 Месяц назад +12

    Speaker listen please then say next. I know it is not going to benifit you , but this is hindustan this will benefit for hindus

  • @arakotarammanjunath2809
    @arakotarammanjunath2809 Месяц назад +47

    Sir, Yathnal na CM madi illa andre karnataka dinda BJP kanmare agute

    • @crazyeshwarayya685
      @crazyeshwarayya685 Месяц назад

      Bullshit!! Utter Nonsense… power goskar party viruda ne nade nadesorna cm madtira…. Bandiro criticism na face madok agde public ceremony ali abusing words use madorna cm madtira… Communal harmony na open stage al prasara madorna cm madtira…. Bjp inda yatnal hortu yatnal inda bjp ala (solid ex was 2023 mla election yatnal (hindu fire brand) won with only 8k votes against muslim candidate another won is he was mla for more than 20yrs in bijapur but still bijapur is one of the undeveloped place)

  • @shivanagoudbavikatti5369
    @shivanagoudbavikatti5369 Месяц назад +4

    ಜೈ BRP BOSS

  • @Incharainchuforme
    @Incharainchuforme Месяц назад

    Aglindha eglu vargu uttara karnataka samasye bage nirantharavagi. Dwani hethuthiruva. Yekaika nayaka❤❤❤❤

  • @ramkrishna876
    @ramkrishna876 Месяц назад +27

    ಅಘೋಷಿತ ವಿರೋಧ ಪಕ್ಷದ ನಾಯಕ

  • @shivanandhalegoudar8095
    @shivanandhalegoudar8095 Месяц назад +11

    ಸ್ಪೀಕರ್ ಯಾರೋ ಮಾರಾಯ್ ಇಂವ ಹಸಿದಿರ್ ಬೇಕು ಊಟ ಕುಡ್ರಿ

  • @kiranjadhav7619
    @kiranjadhav7619 Месяц назад +2

    Good points ..

  • @xzx970
    @xzx970 Месяц назад +1

    Thank god someone started speaking about Uttara karnataka.. thank you yathnal sir 🙏

  • @hanamantaramajaglli5045
    @hanamantaramajaglli5045 Месяц назад +1

    ಇದ್ದ ದು ಇದ್ದಂಗೆ ಹೇಳಿದ್ರೆ ಸ್ಪೀಕರ್ ಮುಂದಕ್ಕೆ ಹೋಗಬೇಕು

  • @manojbadiger2324
    @manojbadiger2324 Месяц назад

    Yatnal ❤❤.

  • @Syedafridi786
    @Syedafridi786 Месяц назад +6

    Nangu Yako speaker Nadavalike sari kanlilla Yaatnal Avru UK Bagge Dhwani Ethidakke Dhanyawadagalu

  • @v-rex3206
    @v-rex3206 Месяц назад +1

    Karnataka future tech cities:-
    Belagavi
    Hubli
    Ballari
    Mangaluru
    Mysuru
    These cities should be alternative to Bengaluru 🙏

  • @sharanabasappa8170
    @sharanabasappa8170 Месяц назад +1

    Jai yatnal🎉🎉

  • @filmylessons35
    @filmylessons35 Месяц назад +8

    I support North Karnataka from Kolar...

  • @bheemashankardesunagi6963
    @bheemashankardesunagi6963 Месяц назад

    Powerful leader❤

  • @ajeetmagdum8190
    @ajeetmagdum8190 Месяц назад +34

    Jai BRP

  • @kudaleppaparaddi4374
    @kudaleppaparaddi4374 Месяц назад +5

    B.p.y. super❤

  • @Lingappa1998
    @Lingappa1998 Месяц назад

    Super sir 🎉🎉

  • @balajikkk
    @balajikkk Месяц назад +5

    Jai bhim jai brp

  • @sharanappabsharanappabirad9913
    @sharanappabsharanappabirad9913 Месяц назад +1

    Jai yatnal sir 🚩🚩👍

  • @Kannading99
    @Kannading99 Месяц назад +8

    North karnatak politicians unite this time

    • @varadjoshi5975
      @varadjoshi5975 Месяц назад +1

      Kharge is President from utter karnataka he should put more focus on utter karnataka
      But I don't have any hope from him

  • @harshavardhandharmakara7036
    @harshavardhandharmakara7036 Месяц назад

    Valid questions of shee Basanga gouda Yatnal sir. I purely agree and support to our hounarabl Yatnal sir.

  • @basavarajbasu9503
    @basavarajbasu9503 Месяц назад +2

    Yatnal❤

  • @Shreyas191
    @Shreyas191 Месяц назад +1

    Speaker is irritating ❌❌

  • @lalsabmulla8326
    @lalsabmulla8326 Месяц назад +2

    Super sir

  • @kumareshkolakoor3344
    @kumareshkolakoor3344 Месяц назад

    🙏🙏🙏

  • @rohanghodke6189
    @rohanghodke6189 Месяц назад

    Please provide Ambari Utsav busses for Hubli, Belagavi, Bagalakote, Kalburgi etc

  • @sunilasunil2039
    @sunilasunil2039 Месяц назад

    Brp boss cm ಆಗಬೇಕು yatanla sir ❤❤

  • @vinayakv4398
    @vinayakv4398 Месяц назад +2

    Jai Yatnal 🐅

  • @sanjeevvbhandari7126
    @sanjeevvbhandari7126 Месяц назад

    Wonderful speech.... Nijwaglu belgavi atwa hublina International Airport madi Namma jana Mumbai Banglore mele depend iddeve Cost kuda jasti aagutthe,

  • @RanjithRanji-l5e
    @RanjithRanji-l5e Месяц назад +1

    Hindu rastra ❤❤❤❤❤❤❤❤

  • @purushottamloni6505
    @purushottamloni6505 Месяц назад +4

    Speaker ge enu urgent ide UK du problems helodu bedva ?

  • @hirelingak9756
    @hirelingak9756 Месяц назад +2

    7:05 last ge ಗೂಟ 😅

  • @shishirkumarn6881
    @shishirkumarn6881 Месяц назад +1

    Yatnal boss❤❤❤

  • @RAVIKUMAR-ww9nv
    @RAVIKUMAR-ww9nv Месяц назад +4

    Jai yatnal

  • @ambrishyaraskar2337
    @ambrishyaraskar2337 Месяц назад

    Develop Uttar Karnataka first from #kalaburagicity

  • @ManjunathDalawai-y2r
    @ManjunathDalawai-y2r Месяц назад

    Uk yatanla ❤️

  • @abhilashhm1393
    @abhilashhm1393 Месяц назад +10

    Super like this MLA should discuss

  • @shivarajahugarshivarajahug797
    @shivarajahugarshivarajahug797 Месяц назад +1

    💯

  • @VijayaKumar-tq3oq
    @VijayaKumar-tq3oq Месяц назад

    🚩

  • @mnp372
    @mnp372 Месяц назад +1

    i dont like him but in this session he is true about north karnataka

  • @sampatkumar7152
    @sampatkumar7152 Месяц назад +4

    Karnataka will never develop until politicians focus on uttarkarnataka #harshreality

  • @marutipagad7126
    @marutipagad7126 Месяц назад

    Super sir...Jai yatnal sir.....

  • @dng4327
    @dng4327 Месяц назад +5

    Jai Yatnal, Hubli airport has to become international.

  • @gurupadachinchasurchinchas3247
    @gurupadachinchasurchinchas3247 Месяц назад +28

    Jai BRP BJP ❤❤

  • @pavannaik1028
    @pavannaik1028 Месяц назад +1

    BRP Boss🔥🔥🔥🔥🔥