ಅಣ್ಣ ತಮ್ಮ | Anna Thamma | Gururaj hoskote | Jayanna Davanagere | Folk Style Drama||Ashwini Audio

Поделиться
HTML-код
  • Опубликовано: 12 сен 2024
  • Subscribe: / @ashwinirecordingcompany
    and press the bell icon
    Album : ANNA THAMMA
    Narration : Jayanna Davanagere
    Singer : Gururaj hoskote
    Music : M.S. Maruthi
    Label : Ashwini Audio
    Producer : P. Ramprasad
    ________________________
    Please "Subscribe" on Link for more Videos.
    / @ashwinirecordingcompany
    ‪@AshwiniRecordingCompany‬ ‪@arcmusicqkannada‬
    We are glad that we meet virtually on RUclips through our music. If you are new to our channel, Pranam Namaste!
    Welcome to the family of Soulful Songs -
    Hit 'LIKE' ?? & 'SUBSCRIBE' and show us your support! :)
    Post your comments below and share our videos with your friends. Spread the love! :)
    ---------------------------------------
    Let’s Stay Connected:
    ---------------------------------------
    Like Us On Facebook:
    / ashwinirecordingcompany
    Follow Us On Instagram:
    / ashwinirecording
    Twitter Us On:
    / ashwiniaudio
    ----------------------------------------------
    #AnnaThamma#GuruRajHosakote

Комментарии • 1,5 тыс.

  • @holibasappasholibasappas9170
    @holibasappasholibasappas9170 2 года назад +14

    Sir kannlli neeru banthu sir

  • @govindayadav2778
    @govindayadav2778 5 лет назад +36

    ಈ ಹಾಡನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಗಿ ಕಣ್ಣಲ್ಲಿ ನೀರು ಜಾರಿ ಬಿತ್ತು ...

  • @manjunathkbmanjunathkb9023
    @manjunathkbmanjunathkb9023 5 лет назад +25

    ಅರ್ಥಗರ್ಭಿತ ವಾದ ಜಾನಪದ ಗೀತೆ ಗುರುರಾಜ ಹೊಸಕೋಟೆ ಇವರಿಗೆ ತುಂಬಾ ಹೈದಯ ಪೋರ್ವಕ ಧನ್ಯವಾದಗಳು ಸರ್

  • @yamanurhhadapad9600
    @yamanurhhadapad9600 4 года назад +63

    ತುಂಬಾ ಅರ್ಥಗರ್ಭಿತವಾದ ಸಾಹಿತ್ಯ, ಗುರುರಾಜ್ ಹೊಸಕೋಟೆಯವರಿಗೆ ಅನಂತ ಅನಂತ ಧನ್ಯವಾದಗಳು. 🙏🙏🙏🙏🙏

  • @sadashivpatrot778
    @sadashivpatrot778 3 года назад +23

    ಹಾಡನ್ನು ಪೂರ್ತಿಯಾಗಿ ಕೇಳಿದೆ. ಕಣ್ಣಲ್ಲಿ ನೀರು ಬಂದವು ಸರ್. ಒಂದ್ ಜೀವನದ ಕಥೆನಾ ಕೇವಲ ಒಂದ್ ಹಾಡಿನಲ್ಲಿ ಹೇಳಿದ್ದಿರಿ ತುಂಬಾ ಧನ್ಯವಾದಗಳು ಸರ್ 🙏🙏🙏

    • @babunagur7722
      @babunagur7722 2 года назад +2

      ಸರ್ ಹಾಡನ್ನು ಪೂರ್ತಿ ಕೇಳಿ ಕಣ್ಣಲ್ಲಿ ನೀರು ಬಂತು ಸರ್

  • @SurprisedDalmatianPuppie-yd5fx
    @SurprisedDalmatianPuppie-yd5fx 7 месяцев назад +74

    2024ರಲ್ಲಿ ಯಾರು ಈ ಹಾಡನ್ನು ಕೇಳುತತಿದ್ದರೆ ಒಂದು ಲೈಕ್ ಮಾಡಿ

  • @yuvrajhallad7742
    @yuvrajhallad7742 3 года назад +20

    "" ಗುರುರಾಜ್ ಸರ್ ನಿಮ್ಮ ಈ ಸಾಹಿತ್ಯಕ್ಕೆ ಅನಂತ ಅನಂತ ಧನ್ಯವಾದಗಳು ಮಾತೇ ಇಲ್ಲ ಎಷ್ಟು ಅತ್ತೀನಿ ನಂಗ ಗೊತ್ತು 👌👌👌👌👌👌👌👌👌👌👌

  • @annadajbl7488
    @annadajbl7488 22 дня назад +1

    ತುಂಬಾ ಮನಸಿಗೆ ನೋವು ಆಯಿತು ಅಣ್ಣ ತಮ್ಮರ್ ಕಥೆ ಕೇಳಿ ಕಣ್ಣಲ್ಲಿ ನೀರು ತರಿಸಿದಿರಿ ಸರ್ 😢😢

  • @prasanbh6947
    @prasanbh6947 3 года назад +20

    ಹೆಣ್ಣುಮಕ್ಕಳಿಗೆ ಹೇಳೋದು ಒಂದೇ ಒಂದು ಮಾತು ತುಂಬಿದ ಕುಟುಂಬ ಯಾವತ್ತು ಹೊಡೆಯಬೇಡಿ🙏🙏

    • @siddusinge7783
      @siddusinge7783 3 года назад

      ಹೆಣ್ಣು ಮಕ್ಕಳಿಗೆ ಹೇಳೋದು ಒಂದೇ ಒಂದು ಮಾತು ತುಂಬಿದ ಕುಟುಂಬ ಯಾವತ್ತು ಹ ಹೊಡೆಯಬೇಡಿ😭😭

    • @malleshppamallur
      @malleshppamallur 5 месяцев назад +1

    • @KempannaKabbur
      @KempannaKabbur 4 месяца назад

      ​@@siddusinge7783😮 4:02 o ಯೂ you u😢uu y 5:57 th uu uu u

  • @umeshdidagannavar0pp0l22
    @umeshdidagannavar0pp0l22 11 месяцев назад +2

    ತುಂಬಾ ಅರ್ಥಗರ್ಭಿತವಾದ್ ಹಾಡು ಸರ್ ನಿಮಗೆ ದನ್ಯವಾದಗಳು

  • @gopalsurani1868
    @gopalsurani1868 4 года назад +17

    ಯಾವತ್ತೂ ಅಣ್ಣಾ ಅಥವಾ ತಮ್ಮಗ ಇಂತ ಹೆಂಡತಿ ಸಿಗಬಾರದು ದೇವರೇ 🙏😭

  • @balappajogannavar6080
    @balappajogannavar6080 2 года назад +5

    Beautiful 🙌🙌

  • @anithaani6668
    @anithaani6668 4 года назад +6

    supar song

  • @painterbabuLoni-sr9nv
    @painterbabuLoni-sr9nv 2 дня назад +1

    So super song sir ❤❤❤❤

  • @mahanteshkhilare3002
    @mahanteshkhilare3002 Год назад +6

    Gururaj hosakote sir Love you sir

  • @achhuhiremath1196
    @achhuhiremath1196 2 года назад +3

    ಅದ್ಬುತವಾದ ಕಥೆ sir ..ಕಣ್ ನಲ್ಲಿ ನಿರು ಬಂತೂ ,,😟😟

  • @sunitabiradar429
    @sunitabiradar429 6 лет назад +14

    Goruraj hosakote sr super sr kathe bahal chennagi ede

  • @vithalvyapari7290
    @vithalvyapari7290 Месяц назад +1

    Very nice gururaj sir🙏🏻

  • @shrishails7063
    @shrishails7063 4 года назад +17

    Super song

  • @user-manjumanvitha
    @user-manjumanvitha 11 месяцев назад +2

    ನಾನಂತೂ ಅತ್ತೆ ಬಿಟ್ಟೆ ವಾಹ್ ಎಂತ ಬರವಣಿಗೆ ಮತ್ತು ಹಾಡುಗಾರಿಕೆ.. ಇದು ನಿಜವಾದ ಜಾನಪದ😢😢

  • @bhimashialagur9851
    @bhimashialagur9851 Год назад +6

    ಪಸ್ಟ್ ಟೈಮ್ ಇ ಸಾಂಗ್ ಕೇಳಿದಾಗ ಕಣ್ಣು ತುಂಬಾ ನೀರು ಬಂತು . 😭😭😭
    👌🏻👌🏻👌🏻 ಸಾಂಗ್ 😭

  • @user-vj6cd9ed3g
    @user-vj6cd9ed3g 2 года назад +2

    ಗುರುರಾಜ್ ಹೊಸಕೋಟೆ ❤️

  • @sunilcharani6359
    @sunilcharani6359 4 года назад +7

    Super sir

  • @kanthapkantharaj5723
    @kanthapkantharaj5723 5 лет назад +5

    Thumha feeling aythu Super song

  • @chikkanarasimhaiahchikku5502
    @chikkanarasimhaiahchikku5502 3 года назад +9

    ಗುರುರಾಜ್ ಹೊಸಕೋಟೆ ಸಾರ್ ಸೂಪರ್ ಆಗಿ ಹಾಡಿದ್ದಿರಾ .....
    ಅರ್ಥ ಗರ್ಭೀತವಾಗಿದೆ ಸಾರ್ ಈ ಗೀತೆ...

  • @gangadhard1085
    @gangadhard1085 2 года назад +8

    ಈ ಹಾಡು ಕತೆ ಕೊನೆಯಲ್ಲಿ ನನ್ನ ಕಣ್ಣಲ್ಲಿ ನೀರು ಇಳಿಸಿತು. ಯಾರು ಕೆಟ್ಟವರಲ್ಲ ನಮ್ಮ ಕೆಟ್ಟ
    ಅಲೋಚನೆ ನಮ್ಮನ್ನು ಹಾಗೆ ಮಾಡುತ್ತೆ

  • @arunshetty8098
    @arunshetty8098 2 года назад +4

    ಸೂಪರ್ ಸಾಂಗ್ 👍🏻👍🏻

  • @puttaswamy2306
    @puttaswamy2306 4 года назад +13

    ಅಣ್ಣತಮ್ಮ ಸೂಪರ್ ಸಾಂಗ್

  • @sushilpmatkikar3999
    @sushilpmatkikar3999 5 лет назад +15

    ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ಎಷ್ಟು ಅತ್ತಿದ್ನೋ ಗೊತ್ತಿಲ್ಲ ಇದನ್ನ ಕೇಳಿ. ಐ ಲವ್ ಇಟ್ ಲೈಫ್ ಟೈಮ್.

  • @maheshtmahesht1066
    @maheshtmahesht1066 5 лет назад +5

    Super

  • @manjunathkbmanjunathkb9023
    @manjunathkbmanjunathkb9023 5 лет назад +14

    ಬಹು ಹಳೇಯ ಗೀತೆ ಈಗಿನ ಕಾಲದಲ್ಲಿ ಎಲ್ಲರೂ ಈ ಹಾಡನ್ನು ತಪ್ಪದೇ ಕೇಳಲೇಬೇಕು

  • @govindayadav2778
    @govindayadav2778 5 лет назад +11

    ಜೀವನಕ್ಕೆ ಉತ್ತಮ ಸಂಗೀತ

  • @sanjeevshalavadi3987
    @sanjeevshalavadi3987 5 лет назад +25

    ಗುರುರಾಜ್ ಹೊಸಕೋಟೆ ಯವರ ಜನಪದ ಹಾಡುಗಳು ತುಂಬಾ ಚೆನ್ನಾಗಿದೆ

  • @mahammadrafiqbillukhan2666
    @mahammadrafiqbillukhan2666 5 лет назад +84

    ಕಣ್ಣಲ್ಲಿ ನೀರು ಬರೋದು ಪಕ್ಕ ಸರ್. ನಿಮ್ಮ ಧ್ವನಿ ನಮ್ಮ ಮನಸ್ಸಿನ ಅಂತರಂಗವನ್ನು ಪರಿಚಯಿಸುವ ಕಥಾಗೀತೆ.ನಮ್ಮ ಪುಣ್ಶ ನೀವು ನಮ್ಮಲ್ಲಿ ಇರೋದು ಸರ್.

  • @mehboobmehboob8038
    @mehboobmehboob8038 4 года назад +6

    ಸರ ಈ ಹಾಡಕೇಳಿ ಬಾಳ ಅತ್ತೇನ್ರೀ 😭😭😭😭😭😭😭😭😭😭😭

  • @rajukodali5282
    @rajukodali5282 5 лет назад +20

    Super story
    This is inspiration to all breaking relationship

  • @rameshhiremani7833
    @rameshhiremani7833 2 года назад +9

    ನಿಜವಾಗ್ಲೂ ಅದೆಷ್ಟ ಸಲ ಕೇಳಿನಿ ಅಂತ ನಂಗ ನೆನಪ ಇಲ್ಲ ಆದ್ರ ಕೇಳದೆಗೆಲ್ಲ ಅತ್ತಬಿಟ್ಟಿದೀನಿ ಸರ್ ನಿಜವಾಗ್ಲೂ ಸೂಪರ್ 😭😭😭😭😭

  • @chandub7164
    @chandub7164 2 года назад +2

    Super songs thank all team.

  • @karabasappah7513
    @karabasappah7513 6 лет назад +55

    ತುಂಬಾ ಅರ್ಥಗರ್ಬಿತವಾದ ಹಾಡು ರಚನೆ ಮಾಡಿದ ಗುರುರಾಜ ಹೊಸಕೋಟೆ ಅವರಿಗೂ ದನ್ಯವಾಧಗಳು

  • @prakashbigasoor178
    @prakashbigasoor178 5 лет назад +3

    super songs..dhanyavadagalu..gururaj ajjara...

  • @ganeshbmpujarganeshbmpujar5201
    @ganeshbmpujarganeshbmpujar5201 2 года назад +1

    Super 🙏🏻🙏🏻🙏🏻🙏🏻 sir

  • @user-SangamDigtal
    @user-SangamDigtal 5 лет назад +39

    ತುಂಬಾ ಮನಸ್ಸಿಗೆ ನೊವಾಗುವ ಹಾಡು😂

  • @rakeshsabarad6207
    @rakeshsabarad6207 3 года назад +24

    ನಿಜಕ್ಕೂ ಹೃದಯಸ್ಪರ್ಶಿ ಆಗಿ ಹೇಳಿದ್ದಿರಿ🙏🙏😭😭

  • @krishnacskittycs9506
    @krishnacskittycs9506 4 года назад +18

    ಸರ್ ಈ ನಿಮ್ಮ ಹಾಡು ನನ್ನ ಮಸಸ್ಸಿಗೆ ಮುಟ್ಟಿತು. ಬಟ್ ಅಣ್ಣ ತಮ್ಮ ಸಮಾಜದಲ್ಲಿ ಹೇಗೆ ಇರಬೇಕು ಹೇಗೆ ಜೀವನ ನಡಸಬೇಕು, ಭೇದ ಭಾವ, ಮಾಡದೇ, ಒಂದು ಹಾಡಿನ ಮೂಲಕ ಹೇಳಿದಿರಲ್ಲ ನಮ್ಗೆಲ್ಲಾ ನೀವು ಜೀವನದ ಪಾಠ ಆಗಿದೀರಾ ಸರ್ 🙏🙏

  • @ashokkolbal4983
    @ashokkolbal4983 6 лет назад +10

    ತುಂಬಾ ಚೆನ್ನಾಗಿದೆ ಧನ್ಯವಾದ

  • @akashbagevadi4589
    @akashbagevadi4589 5 лет назад +5

    Super hadyar gururaaja hosakote
    Tumbaa danyavadagaalu

  • @premaairodagi937
    @premaairodagi937 4 года назад +5

    ನಿಜವಾದ ಹಾಡು, ಇತರ ಹೆಣ್ಣನ್ನ ನಾನು ನೋಡಿದೀನಿ😔 ಜಗದಲ್ಲಿ ಹಿಂತವರಿಂದಲೆ ಪಾಪ ಹೆಚ್ಚೆಗ್ತಿರೋದು.

  • @santoshjadhavmescom9148
    @santoshjadhavmescom9148 6 лет назад +4

    ಸುಪರ ಆಗಿದೆ

  • @nageshnidgunda4438
    @nageshnidgunda4438 4 года назад +3

    Sir really heart touching song sir
    Nimm e hada keli kannalli neeru
    Tadiyalaradast Bantu sir
    Really great song sir

  • @thimmegowdamm4453
    @thimmegowdamm4453 3 года назад +10

    Really I am crying ,,,, Last 5 minutes 😭

  • @bhimashjogura
    @bhimashjogura 4 года назад +3

    Supper sir ಕಣ್ಣಲ್ಲಿ ನೀರು ಬತ್ತು ಇನ್ನು ಇಂತ ಕಥೆ ಇದ್ರೆ ಕಳ್ಸಿ

  • @shivshankarkamat1979
    @shivshankarkamat1979 6 лет назад +7

    Super sir r u great 👌👌👌👍👍👍

  • @bavusabgumataj7543
    @bavusabgumataj7543 3 года назад +112

    2020ರಲ್ಲಿ ಯಾರು ಈ ಹಾಡನ್ನು ಕೇಳುತ್ತಿದಿರಿ ಒಂದು ಲ್ಯೆಕ ಕೋಡಿ

  • @yogeshgowda1418
    @yogeshgowda1418 Год назад +6

    9 ತಿಂಗಳು ಹಿಂದೆ ಕೂಡ ಕೇಳಿದ್ದೆ ಇವತ್ತು ಕೇಳ್ತಿದಿನಿ ನಿಜ ಜೀವನ ಇದೆ sir ನಿಮಗೊಂದು 🙏

  • @d.npujari5498
    @d.npujari5498 6 лет назад +23

    ಬಹಳ ಚಂದ್ ಹಾಡ್ಯಾರ
    ಗುರುರಾಜ್ ಹೊಸಕೋಟೆ ಅವರಿಗೆ ತುಂಬಾ ಧನ್ಯವಾದಗಳು💐💐

    • @laxmanhuddar8335
      @laxmanhuddar8335 5 лет назад

      D.N Pujari

    • @umeshgowda9801
      @umeshgowda9801 5 лет назад

      ಧನ್ಯವಾದಗಳು sir

    • @parashusk7078
      @parashusk7078 5 лет назад

      Parashu

    • @kalakadakalesha1609
      @kalakadakalesha1609 5 лет назад

      D.N Pujari

    • @mahadevhadapad5051
      @mahadevhadapad5051 5 лет назад

      D.N Pujari ಎಂದು ಹೇಳಿದರು ನಾನು ನನ್ನ ಹೆಂಡತಿ ಸ್ಮಿತಾ ಜೊತೆಗೆ ಮಲಗಬೇಕು ಏನು ಅಡುಗೆ ಮನೆ ಸೇರಿದಳು ಈ ಬಗ್ಗೆ

  • @hanamantck4810
    @hanamantck4810 5 лет назад +6

    Super song
    ...

  • @mohomaddmuktar3304
    @mohomaddmuktar3304 5 лет назад +4

    Super egina janake artha aguva song edhu edhan kelidru edhi nadibeku

  • @dharmahadhimani9537
    @dharmahadhimani9537 3 года назад +4

    Sir i feel it god is send to this earth to change society and shows the bond of relationships

  • @sureshsankannavar5483
    @sureshsankannavar5483 6 лет назад +6

    ಸೂಪರ್ ಸರ್ ಸೂಪರ್

    • @vishnukamble4728
      @vishnukamble4728 Год назад

      ಸೂಪರ್ ಸರ್ ಸೂಪರ್ 👌👌👌👌

  • @user-vr4wp1lz9j
    @user-vr4wp1lz9j 5 лет назад +15

    Super. Songs..
    Your voice. Very nice.. ..

  • @babuavtade7036
    @babuavtade7036 6 лет назад +3

    ಧನ್ಯವಾದಗಳು ಗಾಯಕ ಗುರುರಾಜ್ ಹೊಸಕೋಟೆ ರವರಿಗೆ.

  • @globaldreams2957
    @globaldreams2957 6 лет назад +12

    ಇದು ಉತ್ತರ ಕರ್ನಾಟಕದ ಭಾಷೇಲಿದೆ... ಇದನ್ನೇ ಗುರುರಾಜ್ ಹೊಸಕೋಟೆ ಅವರು ನಮ್ಮ ಮೈಸೂರು ಕಡೆ ಭಾಷೇಲೂ ಹಾಡಿದ್ದಾರೆ, ಅಣ್ಣ ತಮ್ಮರ ಕಥೆ ಅಂತ... ಅದನ್ನ ಅಪ್ ಲೋಡ್ ಮಾಡಿ ದಯವಿಟ್ಟು....

  • @mallikarjunmalli5203
    @mallikarjunmalli5203 6 лет назад +5

    Super songs janapada

  • @balappan2292
    @balappan2292 4 года назад +1

    Kannali niru Bantu...guru sir nimage tumba dannevadagalu.. sir

  • @basu9795
    @basu9795 6 лет назад +3

    very super song, nadu ide tara agta ide

  • @jacobfernandes3666
    @jacobfernandes3666 3 года назад +3

    Wow that's very great

  • @divakarabr7294
    @divakarabr7294 7 лет назад +11

    super and verry feeling song meaning ful sang hart tuching sang

  • @prashantmallappanavar7245
    @prashantmallappanavar7245 2 года назад +2

    Tumba Sundaravagide Gurugale 🙏🌷💖🌼💐

  • @krishnabetagerikrishnabeta4966
    @krishnabetagerikrishnabeta4966 5 лет назад +9

    Sir super I am big fan gururaj hoskote

  • @basavarajwali9491
    @basavarajwali9491 3 года назад +1

    Kannag neer tarisidiri Gururaj hosakote....nandu same life

  • @harishappajihc5868
    @harishappajihc5868 2 года назад +3

    Super song 💯

  • @nagarajkerur8799
    @nagarajkerur8799 6 лет назад +3

    Super song feeling song

  • @sangameshsangamesh764
    @sangameshsangamesh764 4 года назад +12

    really heart touching story sir....👌👌👌👌👌

  • @manjudodakatti9924
    @manjudodakatti9924 5 лет назад +2

    Super nice sonuga

  • @arjunmagadum3926
    @arjunmagadum3926 4 года назад +5

    Heart touching song yursong great sir

  • @SagarMatapati-kc9fx
    @SagarMatapati-kc9fx Год назад +2

    Super 😭😭😭😭

  • @shikharekumar5456
    @shikharekumar5456 7 лет назад +17

    thanks Ashwini. recording

  • @yaseenbagawan9612
    @yaseenbagawan9612 Год назад +1

    Ikateyannu keli manasige bahala dukha mattu kanniru barutte guru raaj avrige dhannya wadagalu

  • @irfanmukkeri4425
    @irfanmukkeri4425 4 года назад +7

    Kanniru😭😭😭😭 nillale illa sir very emotional janpad geete 👌👌👌👌👌

  • @marutihannure3475
    @marutihannure3475 4 года назад +2

    Very nice song

  • @bhimavvatalawar3103
    @bhimavvatalawar3103 3 года назад +6

    Super song 👌🙏

  • @krishnayadavkrishnayadav269
    @krishnayadavkrishnayadav269 2 года назад +6

    ಹೃದಯ ಸ್ಪರ್ಶ ಗೀತೆ ಸರ್ 😭😭😭😭😭😭

  • @nagayyagodachanovermath5449
    @nagayyagodachanovermath5449 3 года назад +6

    Gururaj Hoskote song is good

  • @sharnusharanabasvagaddi4558
    @sharnusharanabasvagaddi4558 5 лет назад +6

    ಸೂಪರ್ ಹಾಡು

  • @shivukumarasunagara2921
    @shivukumarasunagara2921 7 лет назад +11

    good song is relshinship valuable guraj hoskoti song is good

  • @mallikarjunk1815
    @mallikarjunk1815 6 лет назад +11

    supeeerb song feeling so bad....

  • @Vanargameplay
    @Vanargameplay 5 лет назад +16

    ನಾವು 1902 ಗುರುರಾಜ ಹೋಸಕೋಟಿ ಅಬಿಮಾನಿ ಅಧ್ಬುತವಾದ ಸಂದೇಶದ ಹಾಡು

  • @shivasharana4321
    @shivasharana4321 6 лет назад +15

    Most emotional song

  • @kashimkusugal9408
    @kashimkusugal9408 3 года назад +1

    Gururaj nivu devaru sir Nijavagalu sir Devaru sir

  • @parashuramdasardasar8064
    @parashuramdasardasar8064 4 года назад +4

    Hoskote sir love u so much

  • @nagarajsharanabasappa4037
    @nagarajsharanabasappa4037 2 года назад +1

    Thank you sir 😭😭

  • @saiyyadsab.awaralli9061
    @saiyyadsab.awaralli9061 2 года назад +5

    ತುಂಬ ತುಂಬ ಚೆನ್ನಾಗಿ ಇದೆ ಗುರುಗಳೇ. 😭😭😭😭😭😭😭😭😭😭😭😭😭

  • @RaisingstaR_Creation
    @RaisingstaR_Creation 6 лет назад +4

    Satya vaaglu neevu haadirodu nijane...
    Ananta koti namanagalu

  • @shivuumma2478
    @shivuumma2478 6 лет назад +2

    👋 Awesome

  • @aslamkanni9060
    @aslamkanni9060 6 лет назад +13

    really emotional song..but real story in brother s..complete by life

  • @hrnawazkhan5060
    @hrnawazkhan5060 4 года назад +7

    Best song in janapada

  • @nagappasangannavar76
    @nagappasangannavar76 5 лет назад +1

    Nice Song

  • @Shashi.karkoon
    @Shashi.karkoon 4 года назад +16

    ಕಡೆಗೂ ನೀವು ನಮ್ಮ ಕಣ್ಣಾಗ ನೀರು ತರಿಸಿಬಿಟ್ರಿ ರೀ 😭

    • @onlymusic..6301
      @onlymusic..6301 3 года назад

      ನನ್ನಕಣ್ಣನಲ್ಲಿ ನೀರು ಬಂತು ಸರ್

  • @rayappasambalagi4243
    @rayappasambalagi4243 5 лет назад +2

    Heart touch super song

  • @chinmaybhagawati5245
    @chinmaybhagawati5245 6 лет назад +19

    tumba chennagide song manasige tumba heart aytu