NONDA YUVAKARA SANGHA | Kannada short film | Comedy

Поделиться
HTML-код
  • Опубликовано: 26 авг 2024
  • Our toiled village souls are certainly going to city to get a good life but the real richness lies among those who work really hard in farms and fields of our villages. This short movie is a small dedication to them. :)
    Music Composed, Arranged & Programmed by Arun HS
    Facebook: / arunhsmusic
    Instagram: / arunhs5
    Cinematography by Girish Achar
    Facebook: / girish.acharya.3363
    Instagram: ...
    Written and Directed by Madhu shivamogga
    Facebook: / 100008414655788
    Instagram: / madhu_shivamogga
    English subtitle credits : Adithya Hegde
    Cast: Madhu Shivamogga
    Megha Gowda
    V B satish Master (varamballi)
    Vishwa
    Sudeep J K Nayak
    Vijay V Kumbhashi
    Vinay V kumbhashi
    Rajappa

Комментарии • 1,2 тыс.

  • @raghavendra.shalusale8265
    @raghavendra.shalusale8265 3 года назад +42

    ಸಕ್ಕತಾಗಿದೆ‌ Bro's, ಒಳ್ಳೆಯ ಪ್ರಯತ್ನ,‌ ಪ್ಯಾಟೆರ್ ಬಗ್ಗೆ ಅಲ್ಲಿ‌ ಕೆಲಸದ‌ ಬಗ್ಗೆ ‌ಗೊತ್ತಿರಲ್ಲಾ ನಮ್ಮೂರಗೆಲ್ಲಾ, all the best ✌✌✌✌ ರೈತ ನಮ್ಮ ದೇಶದ ಬೆನ್ನೆಲುಬು,ಕೃಷಿ ನಮ್ಮ ಹಕ್ಕು, ನೇಗಿಲ ಮೇಲೆ ನಿಂತಿದೆ ಧರ್ಮ

  • @eshwar663
    @eshwar663 3 года назад +47

    ಈ ಕಿರುಚಿತ್ರ ಯಾವ ಮೂವಿ ಗೂ ಕಮ್ಮಿ ಇಲ್ಲ ಆದಷ್ಟು ನಾನು ಶೇರ್ ಮಾಡಿದ್ದೇನೆ ಒಳ್ಳೆಯ ಮೂವಿ ಸೂಪರ್

  • @Asnkannada19
    @Asnkannada19 3 года назад +2

    ನಾನು ಕೂಡ ಹಳ್ಳಿ ರೈತರ ಮಗ ಈ ಸಮಸ್ಯೆಯನ್ನ ನಾನು ಪೇಸ್ ಮಾಡಿದೀನಿ... ತುಂಬಾ ತುಂಬಾ ಚನ್ನಾಗಿ ಇದೆ ನಿಮ್ಮ ಈ ಕಿರು ಚಿತ್ರ...ಇನ್ನೂ ಹೆಚ್ಚಿನ ಕ್ರಿಯಾಶೀಲ ಸೃಜನಶೀಲ ಚಿತ್ರಗಳು ಬರಲಿ ಎಂದು ಆಶಿಸುತ್ತೇನೆ ಶುಭವಾಗಲಿ ಧನ್ಯವಾದಗಳು.

  • @1818basava
    @1818basava 3 года назад +2

    ಚೆನ್ನಾಗಿದೆ ನಿಮ್ಮ ಮುಂದಿನ ಪ್ರಯತ್ನಕ್ಕೆ ಶುಭವಾಗಲಿ

  • @anuven4
    @anuven4 3 года назад +17

    ತುಂಬಾ ಚೆನ್ನಾಗಿ ಮೂಡಿಬಂದಿದೆ , ಮೈಸೂರ್ ಕನ್ನಡ ಧಾರ್ವಾಡ್ ಕನ್ನಡ , ನಮ್ ಸೌತ್ ಕೆನರಾ ಕನ್ನಡ , ಹಾಗೆ ಪೂರ್ಣ ಕರ್ನಾಟಕದ ಕನ್ನಡ. ನಿಜವಾಗಿಯೂ ರಸದೌತಣ . ಧನ್ಯವಾದಗಳು . ಹಾಗೆ ಅರುಣ್ ಹೆಚ್ ಎಸ್ ಸಂಗೀತ ಸೊಗಸಾಗಿದೆ.

  • @SachinGJgowdagumataguys
    @SachinGJgowdagumataguys 3 года назад +37

    ಇದು ನಮ್ ತೀರ್ಥಹಳ್ಳಿ ಬದೀ ಮಾತಿನ ಶೈಲಿ ಕೇಳ್ದಂಗಾತದಲಾ, ಎಲ್ಲಿ ಶೈಲಿ ಕನ್ನಡನ್ರಾ ಇದು, ಘನಾಗದೆ ಅಲೇಸಕೆ 😍

    • @shylasuteranjitha3830
      @shylasuteranjitha3830 3 года назад

      ಇಷ್ಟು ಘನಾಗದೆ ಅಂದ್ಮೆಲೆ ಅದು ತೀರ್ಥಹಳ್ಳಿ ಬದಿದೇ ಇರ್ಬಕು ಅಂತ ನಾನು ಅನ್ಕುಂಡೆ

  • @muthuraju2630
    @muthuraju2630 3 года назад +2

    He jagathale edhe naditirodu... super sandhesha bro I like it

  • @apnapn5628
    @apnapn5628 3 года назад +2

    ಅದ್ಬುತ ಪರಿಕಲ್ಪನೆ... ಅದ್ಬುತ ಯೋಚನೆ,

  • @sangameshshirasagi1875
    @sangameshshirasagi1875 3 года назад +11

    ಕೊನೆಯಲ್ಲಿ ಒಂದು ಒಳ್ಳೆ ಸಂದೇಶ ಇದೆ ಅಣ್ಣಾ.... ಧನ್ಯವಾದ 🙏

  • @kvenkinayak5669
    @kvenkinayak5669 3 года назад +5

    ಅಧ್ಬುತವಾದ ಚಿತ್ರ ಹಳ್ಳಿಯ ಬಗ್ಗೆ ರೈತರ ಬಗ್ಗೆ ತುಂಬಾ ಅರ್ಥಪೂರ್ಣವಾಗಿದೆ
    👏👏👏

  • @souravnnaik5352
    @souravnnaik5352 3 года назад +2

    Sakkatageede anna.......keeep it

  • @gouthamshetty9125
    @gouthamshetty9125 3 года назад +1

    A sudeep eno havli...spr le dosta....❤️♥️😍😍😍✌️✌️✌️✌️

  • @vinayaknaik8599
    @vinayaknaik8599 3 года назад +7

    ❤️ಅದ್ಭುತ❤️ಕಿರು ಚಿತ್ರ❤️
    ನಮ್ಮಹಳ್ಳಿ ಭಾಷೆ...ಸಂಸ್ಕೃತಿಯ ಸೊಗಡು ಅದ್ಭುತ... ❤️ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ...👌👌 ❤️❤️❤️❤️
    ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಮಾಡಿ 🙏

    • @BalakrishnakKulal
      @BalakrishnakKulal 3 года назад

      👌

    • @sparkentertainment767
      @sparkentertainment767  3 года назад

      ಖಂಡಿತ ಪ್ರಯತ್ನ ಮಾಡ್ತೀವಿ..☺️ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ..😍 ಧನ್ಯವಾದಗಳು ♥️🙏

  • @mallikarjunap8540
    @mallikarjunap8540 3 года назад +6

    Good entertaining and good message
    Keep it up,,, ನಗ್ಸ್ತಾ ಇರಿ
    I wiss you all the best
    - ಪ್ರೀತಿಯ ನಿಮ್ಮ ಹಳ್ಳಿ ಹುಡ್ಗ

  • @rockyrameshramesh2100
    @rockyrameshramesh2100 3 года назад +2

    ತುಂಬಾ ಚೆನ್ನಾಗಿದೆ ಸೂಪರ್........ ಲವ್ ಯೂ

  • @mrtej265
    @mrtej265 3 года назад +2

    Tumba estha aaitu👌🏻👌🏻👌🏻👌🏻 super sto

  • @sanjaysanju4001
    @sanjaysanju4001 3 года назад +3

    Entha maraya yav film 🎬 gu kammi illa acting super marre message also super

  • @siddumadagi9793
    @siddumadagi9793 3 года назад +6

    ಚಿಕ್ಕ ಕಥೆ ಚೊಕ್ಕ ಕಥೆ ಅದ್ಬುತ ಸಂದೇಶ ಸೊಗಸಾಗಿದೆ.
    ನಿಮಗೆ ಒಳ್ಳಯದಾಗಲಿ

  • @shyamswarooprajashekara9248
    @shyamswarooprajashekara9248 3 года назад +2

    Channagide👌👌
    Keep it up 👍👍

  • @adisheshans3254
    @adisheshans3254 3 года назад +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ
    Good Team
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @chanpsy
    @chanpsy 3 года назад +8

    You have told the truth and present reality. I have already made my plan to leave IT job and city and go back to my village to continue to be a farmer 👨‍🌾☺️. This is an inspiration for young generation. People have wrong notion about village and farmers which needs to be changed.

    • @sparkentertainment767
      @sparkentertainment767  3 года назад

      True ☺️... All the best for your future plans 😍
      And thanks for your feedback bro ♥️

  • @shivugowda9835
    @shivugowda9835 3 года назад +6

    ಬಹಳ ಅದ್ಭುತವಾಗಿ ಮೂಡಿಬಂದಿದೆ
    ಮಧು ಶಿವಮೊಗ್ಗ
    ನಿಮ್ಮ ಈ ಕಿರು ಚಿತ್ರ ಇನ್ನಷ್ಟು ಜನರಿಗೆ ತಲುಪಲಿ

  • @rnu8824
    @rnu8824 3 года назад +2

    ಭಾಷೆ ಕೇಳಲಿಕ್ಕೆ ಉತ್ತರ ಕನ್ನಡ ಮತ್ತು ಕುಂದಾಪುರ ಮಾತಿನ ವರಸೆ ಮಿಶ್ರಣದ ಹಾಗೆ ಇತ್ತು ಕೇಳಲಿಕ್ಕೆ, ಚೆನ್ನಾಗಿತ್ತು. ಕರ್ನಾಟಕದಲ್ಲಿ ಇದ್ದಷ್ಟು ವೈವಿದ್ಯಮಯತೆ ಎಲ್ಲೂ ಸಿಗಲ್ಲಾ, ಆದರೆ ನಮ್ಮ ಸಿನೆಮಾ ಗಳಲ್ಲಿ ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಅನ್ಸುತ್ತೆ. ಸಿನೆಮಾ ಒಂದು ಪ್ರದೇಶ ಜನರ ಜೀವನದ ಪ್ರತಿಬಿಂಬದಂತೆ ಆಗಿದ್ದರೆ ನೋಡುವಷ್ಟು ಮಜಾ ಬೇರೆ ಸಿನೆಮಾದಲ್ಲಿ ಸಿಗುವುದಿಲ್ಲ. ನನ್ನಗೆ ಹಾಗೆ ಅನಿಸಿದ ಕೆಲವು ಸಿನೆಮಾ ಅಂದರೆ ನಮ್ಮೂರ ಮಂದಾರ ಹೂವೆ, ಒಳಿದವರು ಕಂಡಂತೆ, ತಿಥಿ, ಕಂಠಿ, ಅಮೃತ ಗಳಿಗೆ, ಪ್ರೇಮರಾಗ ಹಾಡು ಗೆಳತಿ, ಬೆಟ್ಟದ ಜೀವ, ಚೂರಿಕಟ್ಟೆ......

  • @naveenroyalu1698
    @naveenroyalu1698 3 года назад +2

    Super story, ಒಳ್ಳೆಯ ಬೆಲೆ ಸಿಗುತ್ತೆ ನಿಮ್ಮ ಪ್ರತಿಭೆಗೆ ಶುಭವಾಗಲಿ.

  • @sss-gt3mn
    @sss-gt3mn 3 года назад +4

    ಇವಾಗಿನ ಹಳ್ಳಿಯ ಜನರ ಪರಿಸ್ಥಿತಿ ಚೆನ್ನಾಗಿ ಅರ್ಥ ಮಾಡ್ತಿದ್ದೀರಾ ಸೂಪರ್ ಮೂವಿ

  • @chethurk14
    @chethurk14 3 года назад +7

    ತುಂಬ ಚನಾಗಿದೆ....
    ನಮ್ಮೂರಿಗರ ಕಲೆ.....
    ಹಾಗೂ ನಮ್ಮ ಸತೀಶ್ ಗುರುಗಳ ನಟನೆ...
    ಅದ್ಬುತವಾದ ಸಂದೇಶವೂ ಇದೆ...❤️❤️❤️

  • @sanjayborade6879
    @sanjayborade6879 3 года назад +2

    Nice.. super music

  • @harshakumar682
    @harshakumar682 3 года назад +2

    Short movies ಅಂದರೆ ಬರೀ ಏನೋ ಒಂದು moral ತಪ್ಪಿದರೆ ದೆವ್ವ ಭೂತ ಗಳಂತಹ horror ಕಿರುಚಿತ್ರಗಳ ನಡುವೆ ಇದು ಒಂದು ಉತ್ತಮ ಪ್ರಯತ್ನ ....
    ನಿಮಗೆ ಶುಭವಾಗಲಿ !!

  • @madhurit.g.
    @madhurit.g. 3 года назад +9

    When ಮಾವ Called ಅಳಿಯಂದ್ರೆ....Hero expression 👌☺️💕
    And movie have a meaning full message...

  • @pradhansheshadri8576
    @pradhansheshadri8576 3 года назад +31

    "Koti Vidyeginta Meti vidye melu", already people from metros are relocating to their hometowns (work from home) after Corona, and soon the trend will increase. 10 yrs down the line agriculture/poultry/dairy farming will get better scope than any other job.

  • @sureshc7356
    @sureshc7356 3 года назад +2

    Super team and work management continue this related vedios all the best.....

  • @rajuhadimani2272
    @rajuhadimani2272 3 года назад +2

    ತುಂಬಾನೇ ಅದ್ಭುತವಾಗಿದೆ All The Best ❤❤

  • @unitedyouth8299
    @unitedyouth8299 3 года назад +3

    ತುಂಬಾ ಚನ್ನಾಗಿದೆ.

  • @bhavanad
    @bhavanad 3 года назад +10

    Movie thumba channagide bro, nandu shivamogga bro.

  • @madevugar2543
    @madevugar2543 3 года назад +1

    Tunba olle msg tunba olle acting annayya next short movige kayta idini

  • @raghuranga7036
    @raghuranga7036 3 года назад +2

    Le kantha yeno nin kathe sakkath ede maraayaa 👌🏻👌🏻👌🏻👌🏻👌🏻✌🏻✌🏻✌🏻✌🏻✌🏻

  • @manjunathkarigar4638
    @manjunathkarigar4638 3 года назад +3

    Super I love this concept 😍😍😍save Village life☺😚

  • @shivashankar3021
    @shivashankar3021 3 года назад +5

    Super story sir..
    Last anthu super...
    👏👏👏👏👏👌👌👌👌👌👌👌

  • @syedmusavirj
    @syedmusavirj 3 года назад +2

    Superb job......my heart become garden garden.....👍🙂

  • @jeevanvasishta7712
    @jeevanvasishta7712 3 года назад +2

    Guru entha video madidiya... Fidha agodhe.... Naanu halli hudgane guru... But nange yaru hudgirilla... Sikkudre idhe idea use madthini....
    Olle message idhe bro...
    Super💛❤️❤️✌️✌️✌️✌️

  • @sahanasanthosh7783
    @sahanasanthosh7783 3 года назад +6

    👍👍👍😍😍ಪಕ್ಕ ನಮ್ ಹಳ್ಳಿ ಭಾಷೆ ❤️❤️ superb

  • @nprabhu8981
    @nprabhu8981 3 года назад +5

    good team work
    Satish sir 👏
    Happy to see our malnad ಹೊಸನಗರ

  • @aimisias.8953
    @aimisias.8953 3 года назад +2

    Nice one bro 🤜

  • @Ithihasada_Putagalu
    @Ithihasada_Putagalu 3 года назад +2

    ಸೂಪರ್ ಬ್ರದರ್. 😍 😍 ಇನ್ನು ಹೆಚ್ಚು ಕಿರು ಚಿತ್ರಗಳ ನಿರೀಕ್ಷೆಯಲ್ಲಿ...😍 😍 😍 😍

  • @11ap88
    @11ap88 3 года назад +13

    Nice work team....I can feel the flavour of ತೀರ್ಥಹಳ್ಳಿ ❤️

  • @mithunreddy1824
    @mithunreddy1824 3 года назад +5

    ಸೂಪರ್ ಅಣ್ಣ ...🙏 ಜೈ ರೈತ jai ಜವಾನ್ ಜೈ ಕಿಸಾನ್

  • @nagarajhosamani5331
    @nagarajhosamani5331 3 года назад +2

    Awesome👍

  • @ramyash2761
    @ramyash2761 3 года назад +2

    *Suparrrrrrrrr Marayya* 🥰👌

  • @arpithaarpitha9905
    @arpithaarpitha9905 3 года назад +4

    ಇದು ನಮ್ಮ ತೀರ್ಥಹಳ್ಳಿ ಭಾಷೆ ಅನ್ಸತ್ತದೆ. ಅಲೇಸಕೆ ಒಳ್ಳೆದಾತದೆ 😊

  • @Knoladge
    @Knoladge 3 года назад +6

    Idanna Namma pyate hudgirige artha madsri marayre .😂😂😂😂😂👌👌👌👌super video

  • @samsm5916
    @samsm5916 3 года назад +2

    Awesome movie!!!

  • @bharathcreations7630
    @bharathcreations7630 3 года назад +2

    Sir nammuru circle nodi sikkapatte khushi ayth....
    Olle story madidira thumba ishta ayth
    Heege nimma praytna mundu vareyali🙏👍

  • @6GMBA
    @6GMBA 3 года назад +3

    ತುಂಬ ಚೆನ್ನಾಗಿ ಮೂಡಿದೆ....all the Best

  • @abhishekgkkannada9047
    @abhishekgkkannada9047 3 года назад +4

    Nim bhashe, Nim maatu, Aa dialouges gaalu, hucch hidsitte guru, best of luck your next video.... 😘😘

  • @navaneethanavanee2666
    @navaneethanavanee2666 3 года назад +2

    ಈ ಕಾಲದ ಸನ್ನಿವೇಶಕ್ಕೆ ತಕ್ಕಂತೆ ಇದೆ .ಚೆನ್ನಾಗಿದೆ.

  • @someshnaik193
    @someshnaik193 3 года назад +1

    Wow nice short movie tumba channagide💓💓💓💓💐💐💐

  • @puniths2031
    @puniths2031 3 года назад +4

    ನಕನ್ ಬೆಂಕಿ ಇದೆ ಗುರು,,, ಗಿಚ್ ಗಿಲಿ ಗಿಲಿ

  • @the_rjrider
    @the_rjrider 3 года назад +6

    The real truth everyone forgetting.
    It was a wonderful act. ❤️

  • @umeshkori5360
    @umeshkori5360 3 года назад +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಿರು ಚಿತ್ರ ಇಷ್ಟ ಆಯಿತು 👌💐

  • @muddeshg5041
    @muddeshg5041 3 года назад +1

    Nija sir...best story...

  • @gururajbelekeri4703
    @gururajbelekeri4703 3 года назад +21

    ಇದಪ್ಪಾ ನಮ್ಮ ಕನ್ನಡ, ಊರಲ್ಲಿ ಸಿಗೋ ಗಾಳಿ, ಗದ್ದೆ ಕೆಲಸ, ಉಮೇದು, ಪೇಟೆಯಲ್ಲಿ ಸಿಗಲ್ಲ. ಗಂಜಿ ಊಟಕ್ಕೆ ಮೀನು ಪಳದಿ ಇದ್ರೆ ಎಷ್ಟು ಚಂದ ಅಲ್ವಾ?

  • @teddyqueen1095
    @teddyqueen1095 3 года назад +6

    Beautiful message and all the best to this team👍

  • @Amitkumar-dq4jl
    @Amitkumar-dq4jl 3 года назад +1

    Spr msg village ge jai Halli hudugar janatan hrudayavantike spr hero Halli bitt hogbekadre tannuru tann Jana frnds sentiment hige ellanu chennagi torsidiri idragin hero avare nimag Yash sr level ge tlnt ide ri kannad film industry yalli Yash sr level ge beliyo Ella lakshan ive spr all the best

  • @abhishekkr8551
    @abhishekkr8551 3 года назад +2

    ತುಂಬಾ ಚೆನ್ನಾಗಿದೆ ನಾನು ಹಳ್ಳಿಯಲ್ಲಿ ಇರಬೇಕು ಅಂತ ಇದಿನಿ

  • @HistoryMastersKannada
    @HistoryMastersKannada 3 года назад +13

    Concept is good, I expect more short movies like this.

  • @dhptrollcreations
    @dhptrollcreations 3 года назад +80

    ತುಂಬಾ ಚೆನ್ನಾಗಿದೆ brother ❤️ 🥰

  • @sharanpatil1024
    @sharanpatil1024 3 года назад +1

    Superrrr 👌👌👍👍👍💐💐

  • @harishkumarn.k2647
    @harishkumarn.k2647 3 года назад +2

    ತುಂಬಾ ಚೆನ್ನಾಗಿದೆ, ಒಂದು ಉತ್ತಮ ಸಂದೇಶ.

  • @manojkumarky2709
    @manojkumarky2709 3 года назад +8

    Her DAD is awesome, great acting and concentration, and voice🔥🔥🔥🔥

  • @DastageerHC
    @DastageerHC 3 года назад +5

    Khatarnaak🤣🤣🤣, Aliyandra dialogue was heavy funny🤣🔥🔥🔥

  • @manjunathahiraddi8251
    @manjunathahiraddi8251 3 года назад +2

    Super..
    Innu Aneka mudi barli ...

  • @parameshshetty6204
    @parameshshetty6204 3 года назад +2

    Super Boys .......
    ತುಂಬ ಒಳ್ಳೆಯ ಬರಹ......

  • @Life_is_Awesome_Civil
    @Life_is_Awesome_Civil 3 года назад +10

    Sumniraailae... Haang khembaeda🤪🥰😀

  • @swaroopkumarsyuvraj4198
    @swaroopkumarsyuvraj4198 3 года назад +3

    Movie Super tumba artagarbhitha nice concept
    Everyone should be aware of this

  • @manudolly16
    @manudolly16 3 года назад +2

    Osm bro

  • @gangaganga7168
    @gangaganga7168 3 года назад +2

    Utimate ,nice acting, dop super all team work good 👍

  • @nashnazz7976
    @nashnazz7976 3 года назад +3

    it's not like film. .it's a self inspiration &motivational powerfull speech😍😍so much dear. may allha blessed both of us &our allso☺

  • @arohicreation7375
    @arohicreation7375 3 года назад +5

    ಚಂದ ಇತ್ತು... ನಮ್ಮೂರ ಕಡೆ ಬವಾಷೆ ಕೇಳಿ ಖುಷಿ ಆಯ್ತು...

  • @sharada6716
    @sharada6716 3 года назад +2

    Friendship ತುಂಬಾ ಚನ್ನಾಗಿದೆ friends ಅಂದ್ರೆ ಹೀಗೆ ಇರಬೇಕು 😊

  • @anushas.k4764
    @anushas.k4764 3 года назад +2

    tumba chanagide anna
    jotege valle message matte maatado bhashe kannadadalle halli bhashe alli maatadidira tumba cute untu maraya

  • @srinivassri8074
    @srinivassri8074 3 года назад +7

    Super madhu aavre, well executed ☺️ yella artist Chennagi perform maadidhare, locations chendha ittu.... Overall good one, all the best team

  • @swayambetnag4537
    @swayambetnag4537 3 года назад +4

    This is great small movie. Liked the screenplay, great dialogue delivery by characters. Wish you guys good luck. Make more movies.

  • @umeshbiradar2165
    @umeshbiradar2165 3 года назад +1

    Nimm consept tumba ista aytu bro..good msg bro..heege video madta iri god bless u..

  • @masthcontentmaga
    @masthcontentmaga 3 года назад +2

    Super guru nija I really like this wow

  • @naveenjnavi4807
    @naveenjnavi4807 3 года назад +3

    Story sakkath broo and yalru natural acting chanag madidira especially Nim acting ultimate madhu bro❤️

  • @meera2313
    @meera2313 3 года назад +4

    Aftr a long time back with amazing concpt. ..
    ❤️❤️❤️❤️❤️❤️❤️❤️❤️❤️❤️❤️

  • @ningajjahirebidanal7433
    @ningajjahirebidanal7433 3 года назад +2

    Super story and best is former 😇🙌🙌🙌🙌🙌

  • @shankarrathod1391
    @shankarrathod1391 3 года назад +2

    Super stroy guru👌👌

  • @manjunathg6391
    @manjunathg6391 3 года назад +3

    Script ತುಂಬಾ ಚೆನ್ನಾಗಿದೆ..👍👍🔥❤️❤️

  • @dr.prashanthacharstarastro
    @dr.prashanthacharstarastro 3 года назад +25

    ಏನ್ ಆಕ್ಟಿಂಗ್ ಬ್ರದರ್ ನಿಮ್ದು 🙏ಸೂಪರ್ ಮೆಸೇಜ್👍ಆಲ್ ದೀ ಬೆಸ್ಟ್ ಯುವರ್ ಟೀಮ್

  • @bandemanja8360
    @bandemanja8360 3 года назад +2

    Super nondha yuvakara novu artha madkond video madidhake super video

  • @basavarajbasavaraj5788
    @basavarajbasavaraj5788 3 года назад +2

    ❤❤❤❤Supra bro ❤❤❤❤

  • @manojgowdam5409
    @manojgowdam5409 3 года назад +3

    Nam maam legend ...super vishwa kannada

  • @laxmikantkcreation5622
    @laxmikantkcreation5622 3 года назад +3

    ತುಂಬಾ ಚೆನ್ನಾಗಿ ಇದೆ bro.. ❤️

  • @ashucreation4058
    @ashucreation4058 3 года назад +2

    Super bro. All the best💪👌👍👍

  • @ramakrishnabhat5408
    @ramakrishnabhat5408 3 года назад +2

    ಭಾವನಾತ್ಮಕವಾದ ಚಿತ್ರ ತುಂಬಾ ಚೆನ್ನಾಗಿದೆ..ಇಷ್ಟವಾಯ್ತು💓

  • @ravikumarsahalli1293
    @ravikumarsahalli1293 3 года назад +9

    ನಿಜವಾದ ಮಾತುಗಳು ಗುರು ಸೂಪರ್ ವಿಡಿಯೋ

  • @susheelap1614
    @susheelap1614 3 года назад +4

    Nice msg Vishwa and well acted and all artist acting was natural all the very best keep going😍

  • @spotttymsd58
    @spotttymsd58 3 года назад +2

    Best short movie channel actors following since 2015

  • @ashokpoojari8422
    @ashokpoojari8422 3 года назад +2

    Olle ith maatra movie ..sprr ❤️