Assistant Director | Kannada Movie | Santhosh Ashray | Divakar Dimdima | Dimdima Productions

Поделиться
HTML-код
  • Опубликовано: 1 окт 2024
  • Assistant Director 2K Kannada Film
    Dialogues & Direction: Divakar Dimdima
    Production Banner : Dimdima Production
    D team: Balakrishna Yadav , Muralidhar Gidijala
    Cast : Santhosh Ashray | Nisarga Appanna
    Crew
    DOP: Prasad HM
    Music Programmer: Raghav AIO
    Music Producer: Vihaan Abhyudaya
    Edit: Krishna Suzan
    DI: Mahesh Thogata
    Stills: Thayesh , Shashi Kumar
    Posters : Chethan Gangavathi
    Thanks for watching
    Please do subscribe to our channel
    Contact
    Mail ID: dimdimafilmproductions@gmail.com
    Facebook: / dimdimaproductions
    Instagram: ...

Комментарии • 936

  • @kkharidas5104
    @kkharidas5104 3 года назад +5

    Sorry for delay I will come as soon as possible

  • @chakravyuhagamingcke-sport3151
    @chakravyuhagamingcke-sport3151 3 года назад +7

    super black 🖤 dimond

  • @prashantmulage7
    @prashantmulage7 3 года назад +80

    It's not Only Short Movie.. Its Feelings of all assistant directors..😔😔 Including Me..😔😔😔😔😔

  • @justdoit4857
    @justdoit4857 3 года назад +9

    Santosh ashray bro super

  • @alluraghu-sushmitha
    @alluraghu-sushmitha 3 года назад +12

    awesome 👌👌👌

  • @bharathsonu2309
    @bharathsonu2309 3 года назад +53

    ನಮ್ಮಂಥ ಕಲಾವಿದರಿಗೆ ಹೃದಯ ಮುಟ್ಟುವ ಸಿನಿಮಾ 😭😭😭😭😭😭😭😭😭😭😭😭😭😭😭😭😭

  • @rajmanish6941
    @rajmanish6941 3 года назад +5

    Sueprrr all the best brother

  • @ShankarAmbigerJamkhandi
    @ShankarAmbigerJamkhandi 3 года назад +3

    ಸೂಪರ್ 👌👌👌

  • @goutam8547
    @goutam8547 3 года назад +10

    ಶಬ್ಬಾಶ್ ಕಣ್ಣಲ್ರಾ ...... Ultimate super msg and script 😍😍

  • @mabudhoni8923
    @mabudhoni8923 3 года назад +12

    ಸಾಧನೆ ಮಾಡೋಕೆ ಹೋರಾಟರನ್ನ ಪ್ರೀತಿಸೋದು ಸುಲಭ ಆದ್ರೆ ನಿರಂತರವಾಗಿ ಪ್ರೀತಿಸೋದು ಕಷ್ಟ

  • @abhiknkaradakere
    @abhiknkaradakere 3 года назад +4

    Wonderful movie

  • @justdoit4857
    @justdoit4857 3 года назад +4

    Dailagues chindiiii

  • @prakashvamshi6308
    @prakashvamshi6308 3 года назад +9

    ಚಿತ್ರರಂಗದಲ್ಲಿ ಒಳ್ಳೇ ಹೆಸರು ಪಡೆಯಬೇಕೆಂದರೆ ಮನುಷ್ಯನಿಗೇ ಇರೋ ತಾಳ್ಮೆ ಹಾಗೂ ಅವರ ಪರಿಶ್ರಮ ತುಂಬಾ ಮುಖ್ಯ.. ಸೂಪರ್ ಸಾರ್ 👌

  • @kushishivakumar3745
    @kushishivakumar3745 3 года назад +3

    Nam cinima rangane ede sir navu onedu sala bandre matte kastano sukano vapas ogodukke agalla

  • @aniraravi3241
    @aniraravi3241 3 года назад +3

    Gud... ಆರ್ಟಿಸ್ಟ್ ಇಬ್ರು ಚೆನ್ನಾಗಿ ಮಾಡಿದಿರಾ..

  • @suprithsuppy3365
    @suprithsuppy3365 3 года назад +3

    Superb bro, ee short movie cenema industry alli enadru madbeku antha bandu avr anbhavisuthirvarige thumba channagi artha aguthe, climax alli ond maath channagide, yaru sadane madoke agade cenema bittila yavdo karnakke cenema bittu hogirthare, nice bro, 🥰🙏🙏🙏🙏🙏🙏

  • @ರಮೇಶಹಿಂಗೇ
    @ರಮೇಶಹಿಂಗೇ 3 года назад +7

    ಸಾಧನೆ ಮಾಡೋರಿಗೆ ಪ್ರೀತಿಸೋದು ತುಂಬಾ ಸುಲಭ ಆದ್ರೇ? ನಿರಂತರ ಪ್ರೀತಿಸೋದು ಇರುತ್ತೆ ಅಲ್ಲ ಅದು ತುಂಬಾ ಕಷ್ಟ 👌👌👌
    ತುಂಬಾ ಜಬರ್ದಸ್ತ್ ಡೈಲಾಗ್ ಮತ್ತು ಅಷ್ಟೇ ಸುಂದರ್ ಅಭಿನಯ ಮಾಡಿದರೆ ಇಬ್ಬರು 👌👌❤
    🌹

  • @maruthi_soumya
    @maruthi_soumya 3 года назад +4

    100% best short movies really sir Niv great ....NAn en adru dud madidre pakka nimge produce madthide ....Nam hospet huduga antha helkonoke nijvaglu hemme aguthe 👌👌👌💐all the best

  • @veereshabgouli7695
    @veereshabgouli7695 3 года назад +6

    ಅಣ್ಣ ನಿಮ್ಮ ತಾಳ್ಮೆ ತುಂಬಾ ಇಷ್ಟ ಆಯ್ತು ಅಣ್ಣ ...
    🙌👌👌....ಧನ್ಯವಾದಗಳು ಅಣ್ಣ ....
    and its really good ....Sir❤

  • @sjcinemas1962
    @sjcinemas1962 3 года назад +45

    ದೇವರು ಕಣಣ್ಣಾ ನೀನು 🙏, ಇವತ್ತಿನ ನನ್ನ ಪ್ರತಿ ಕ್ಷಣ ಕಣ್ಣ ಮುಂದೆ ಬಂದು ಕಣ್ಣು ಒದ್ದೆ ಆಯಿತು..

  • @abhishekangadi814
    @abhishekangadi814 3 года назад +4

    ಸೂಪರ್ sir

  • @siddalinghadpad
    @siddalinghadpad 3 года назад +4

    Osama

  • @irannagodachi1038
    @irannagodachi1038 3 года назад +4

    ನನ್ನ ನೊದ್ರಲ್ಲಿ ಸೂಪರ್ film ಅಸಿಸ್ಟೆಂಟ್ ಡೈರೆಕ್ಟ್ರ್ ಗೆ salary ಫಿಕ್ಸ್ ಮಾಡಿ ಅಂತ ಹೇಳಿ film ಛೆಮ್ಬರಿಗೆ ಸರ್

  • @greengoblin1689
    @greengoblin1689 3 года назад +6

    heroine super

  • @smileymanjesh6001
    @smileymanjesh6001 3 года назад +14

    ಗುರುವೇ ನಿಜ ಏನ್ ಹೇಳ್ಬೇಕು ಅಂತ ತಿಳೀತಾ ಇಲ್ಲ.. ಏಕೆಂದರೆ ನಾನ್ ಏನ್ ಹೇಳಿದ್ರೂ ಕಮ್ಮಿನೆ ನಿಜಕ್ಕೂ ಒಬ್ಬ ಸಹ ನಿರ್ದೇಶಕ ಪಡೋ ಕಷ್ಟನ ಒಂದು ಕಥೆಯಾಗಿ ಹೇಳಿದ್ರಲ್ಲ ಅದು ಅದ್ಬುತವಾದ ಸಂಭಾಷಣೆ ಮೂಲಕ hat's off to u brother.. and all the best...

    • @ramesh5446
      @ramesh5446 3 года назад +1

      ಇದು ಸತ್ಯದ ಸಂಗತಿ ಸರ್ ಇದು ತೆರೆಯ ಹಿಂದೆ ನಡೆಯುವ ಕಥೆ ಇವರಿಗೆ ದುಡ್ಡು ಕೊಡುವ ವರು ಕಡಿಮೆ ಸಿನಿಮಾ ಹಿಟ್ ಆದರೆ ಹೀರೋಗಳು ಮೆರೆದಾಡುತಾರೆ

  • @SakkathFilms
    @SakkathFilms 3 года назад +2

    life iste guru nammagal story

  • @ashwinsn7686
    @ashwinsn7686 3 года назад +5

    ಪ್ರತಿ ಸಂಭಾಷಣೆನು 👌 daillogue delivery and ಆಕ್ಟಿಂಗ್ ಕೂಡ 🔥👌 all the best for uo upcoming ventures.

  • @SachinSachin-pz5bq
    @SachinSachin-pz5bq 3 года назад +3

    Alla guru writers kathe bardhiddakke Sudeep, darshan, Yash star aadru antha heltiya alva istella helovnu writter yentha olle kathe bardru yentha olle dailouge bardru adunna screenplay thagond barodu obba actor ah actor correct aagi perform maadade idre or dailouge na correct tone or modulation alli helde idre yentha adbutha kathe aadru HIT aagalla simple aagi helbeku andre KGF movie na huccha Venkat maadidre yaat nodthare yaaru nodalla adke helodu writter yentha olle kathe bardru adunna screen mele tharodu obba actor istu chikka point na henge marthode guru neenu? So istu chikka point na marthiro neenu nijvaaglu director aagalla bidu

  • @musicbunk9416
    @musicbunk9416 3 года назад +19

    ನನ್ಗೆ ಇದೆಲ್ಲ swlpa ದಿನದ ಹಿಂದೆ ನಡೆದಿದೆ ಆದ್ರೂ ಇದೆಲ್ಲ ಸತ್ಯನೆ ಯಾರ್ ಇರ್ಥರೊ ಹೋಗ್ತರೋ ನಾವಂತೂ ಸಿನಿಮಾದಲ್ಲೇ ಸಾಯೋದು 🤣🤣🤣🤣 god bless you ನಿಮ್ಮ ಮುಂದಿನ ಕನಸು ಅದಸ್ತ್ತು ಬೇಗ ಧರೆಗೆ ಬರಲಿ ಸಾಯಿ ರಾಮ್....🎭🎞️🎬💓

  • @maniaryan2124
    @maniaryan2124 3 года назад +16

    well scripted
    well directed
    well executed..
    The truth of life is nobody cares what u give to reach ur destiny, they just expect the payback..

  • @bharathbk164
    @bharathbk164 3 года назад +6

    ಅದ್ಭುತ ಸಂಭಾಷಣೆ,ಗುರು.
    ಪ್ರತಿಯೊಬ್ಬ ಸಹನಿರ್ದೇಶನ ಪರಿಸ್ಥಿಗೆ ಹೀಗೆ ಇದೆ.
    ನಿಮ್ಮಗೆ ಒಳ್ಳೆಯದು ಅಗಲ್ಲಿ.

  • @basalingakolakar1311
    @basalingakolakar1311 3 года назад +3

    Super

  • @shashimitrasamratsms9052
    @shashimitrasamratsms9052 3 года назад +20

    ನಿಮ್ಮ ಟೀಮ್ ಗೆಲ್ಬೇಕು.... 🙏 ಗೆದ್ರೆ ಇನಾ ಒಂದಷ್ಟು ಹೊಸ ಟೀಂಗಳು ಹುಟ್ಟಿಕೊಳುತ್ತವೆ ✍️

  • @adhithyamm6187
    @adhithyamm6187 3 года назад +11

    ಕೆಲವೊಮ್ಮೆ Directior frustration Assistant director ಮೇಲೆ ತೀರುಸ್ಕೋತಾರೆ .ಯಾವ್ದೇ Department mistakes ಗಳಿಗು Assistant director ಮೇಲೆ ಗೂಬೆ ಕೂರುಸ್ತಾರೆ Assistant director ಆಗಿರೋನು Director ಆಗೋದಕ್ಕು ಅದೇಷ್ಟೋ ತ್ಯಾಗಗಳನ್ನ ಮಾಡಿರ್ತಾನೆ ಅಕ್ಷರ,ಕಲ್ಪನೆ,Creativity ಗಳ‌ ಬರವಸೆಗಳೆ ಆಸರೆ .....

  • @shivakumaj5154
    @shivakumaj5154 3 года назад +3

    Super

  • @jesuscreation1315
    @jesuscreation1315 3 года назад +2

    I love movie life 🙏🙏👌👌💕💕

  • @sureshram8706
    @sureshram8706 3 года назад +14

    Literally crying after finishing the film..
    No one can project our (Assistant Director's) life better than this..
    All the best for whole team for your upcoming projects..

  • @murugeshnk8446
    @murugeshnk8446 3 года назад +3

    Is it true own experience Sir Nice concept thank you sir 😭😭😭

  • @kannadakula7452
    @kannadakula7452 3 года назад +13

    ಅನಸ್ತೇಶಿಯಾ ಕೊಡದೆ ಆಪರೇಷನ್ ಮಾಡಿದಂಗಿದೆ...
    ಸಿನಿಮಾಕ್ಕಂತಾನೆ ಹುಟ್ಟಿರೋರ್ಗೆ ಅದನ್ನ ಮರಿಬಾರ್ದು ಅಂತ ನೆನ್ಪಿಸಿದಂಗಿದೆ....💐
    All the best to entire team..💐

  • @ravishashashi
    @ravishashashi 3 года назад +6

    Extremely awesome..... Next level performance by both of u..... Success is near to bro..... Jai shree ram

  • @sanjuswabimani7078
    @sanjuswabimani7078 3 года назад +3

    🙏🙏🙏🙏🙏🙏 ಸಿನಿಮಾ 🙏🙏🙏🙏🙏🙏🙏🙏🙏ಶ್ರಮ aa🙏🙏🙏

  • @jeevancharitre
    @jeevancharitre 3 года назад +4

    ಸಿನಿಮಾ ನೆ ಬೇರೆ ಜೀವನನೆ ಬೇರೆ ಸಾಧನೆಯು ಸುಳ್ಳಾಗ ಬಹುದು ಆದರೆ ಕೂಡ ನಿಜವಾಗ ಬಹುದು ಗೊತ್ತಿಲ್ಲ.... ಆದರೆ ಶ್ರೀ ಕೃಷ್ಣ ನು ಹೀಗೆ ಹೇಳಿದ್ದಾರೆ ಯಾವುದು ನಿನ್ನದೆಲ್ಲವೊ ಯಾವುದು ನಿನ್ನ ಭಾಗ್ಯದಲ್ಲಿ ಏನಿದೆಯೋ ಅದು ನಿನಗೆ ಎಷ್ಟು ಪ್ರಯತ್ನಿ ಸಿ ದರು ಸಿಗಲಾರದು ಬರುವುದನ್ನೆಲ್ಲ ಮನಃ ಬಂದಂತೆ ಸ್ವೀಕರಿಸು ಅದೆ ಜೀವನದ ಕಲೆ ಪಾಠ ಪ್ರಕೃತಿ ನಿಯಮ..... ನಾವು ಅಂದು ಕೊಂಡಂತೆ ಯಾವತ್ತು ಆಗಲ್ಲ life ಹೆಂಗ್ ಹೆಂಗೆ ಬರುತ್ತೆ ಹಾಗೆ ಹೋಗು ವುದೇ ಜೀವನ.....👋🙂🙃🙏

  • @gajananbhat8099
    @gajananbhat8099 3 года назад +7

    she acted very well...looks so natural...!!

  • @darshanbilamkar5994
    @darshanbilamkar5994 3 года назад +2

    Movie came really good All the Best for future movies

  • @keerthikrish.8001
    @keerthikrish.8001 3 года назад +4

    Super brother all the best brother super movie ultimet 👌👌👌👌👌👌👌👌👌👌👌👌👌👌👌👌👌

  • @d.pkkeeraiahpakkeeraiah9239
    @d.pkkeeraiahpakkeeraiah9239 3 года назад +2

    Super brother and very interesting story sir.

  • @skspromotions5387
    @skspromotions5387 3 года назад +17

    ಸೂಪರ್ ಸರ್ ಸಿನಿಮಾ ಶುರುವಾದಾಗ ಬಂದ್ ಕಣ್ಣೀರು ಕೊನೆಯವರೆಗೂ ನಿಂತಿಲ್ಲ ನಮ್ಮಗೋಸ್ಕರ ಸಮರ್ಪಣೆ ಮಾಡಿದ್ದಕ್ಕೆ ಧನ್ಯವಾದಗಳು.
    ಜೈ ಸಿನಿಮಾ
    ಜೈ ಕನ್ನಡಾಂಬೆ

  • @vkcreations7511
    @vkcreations7511 3 года назад +2

    Superrbb guru ,,❤️

  • @subramanyanayaknayak2813
    @subramanyanayaknayak2813 3 года назад +3

    Super bro

  • @GooD_To_Go_0563
    @GooD_To_Go_0563 3 года назад +2

    Dioluges ossm..all the best team

  • @Sharathsimha
    @Sharathsimha 3 года назад +8

    ನಿಮ್ಮ ಈ ಕಿರು ಚಿತ್ರ.. ತುಂಬಾ ಅದ್ಭುತ ವಾಗಿದೆ.......ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಆ ದೇವರನ್ನ ಪ್ರಾರ್ಥಿಸಿಕೊಳ್ಳುತ್ತೇನೆ...... .......ಧನ್ಯವಾದಗಳು🙏🙏🙏

  • @pancham1242
    @pancham1242 3 года назад +2

    Dialogues chindi..

  • @lokeshhpt9025
    @lokeshhpt9025 3 года назад +20

    ಸೂಪರ್ ಅಣ್ಣ. ನಿಮ್ಮ ಮುಂದಿನ ಚಿತ್ರ ಬೆಳ್ಳಿತೆರೆ ಮೇಲೆ ಬರಬೇಕು ಅಂತ 🙏ದೇವರತ್ರ ಬೇಡ್ಕೋತೀನಿ🙏

  • @SherikarDSurya
    @SherikarDSurya 3 года назад +11

    ಒಬ್ಬ ಕಲಾವಿದನ ಬದುಕು ರಿಯಲಾಗಿ ತೋರಿಸಿದಿಕೆ ಅಣ್ಣ ನಿನ್ನಗೆ ತುಂಬಾ ಧನ್ಯವಾದಗಳು ಇದರಲ್ಲಿ ತೋರಿಸಿದ ಕೆಲವಂದು ವಿಷಯಗಳು ನನ್ನ ಲೈಫ್ ನಲ್ಲಿ ನಡೆದಿದೆ ಹಿರೋಹಿನ ಹೇಳಿದ ಒಂದಂದು ಪದ್ದಕುಡ ನನ್ನ ಬದುಕಲಿ ನಡೆದಿದೆ

  • @hanumeshmundrigi144
    @hanumeshmundrigi144 3 года назад +4

    Excellent santhu

  • @dimdimaproductions1851
    @dimdimaproductions1851  3 года назад +108

    ಎಲ್ಲರಿಗೂ ಧನ್ಯವಾದಗಳು ನಿಮ್ಮ ವಿಮರ್ಶೆಗಳಿಂದ ನಮ್ಮ ಆಲೋಚನೆಗಳಿಗೆ ಹೊಸ ರೂಪ ಬರುತ್ತಿದೆ.
    ಎಲ್ಲರಿಗೂ share ಮಾಡಿ 😄 ಹಾಗೆ
    Subscribe ಮಾಡಿ 😇
    ನಿಮ್ಮೆಲ್ಲರ ಋಣ ನಮ್ಮ ಮೇಲಿದೆ.❤

    • @kempupujeri1978
      @kempupujeri1978 3 года назад +2

      ಸರ್ ನಾನು ನಿಮ್ಮ ಜೊತೆ ನೇರವಾಗಿ ಮಾತಾಡಿ ಪ್ರತಿಕ್ರಿಯೆ ನೀಡಬೇಕಿದೆ ಅದಕ್ಕೆ ಅವಕಾಶ ಮಾಡಿಕೊಡಿ, Contact no... ಹಂಚಿಕೊಳ್ಳಿ...

    • @dimdimaproductions1851
      @dimdimaproductions1851  3 года назад +3

      facebook.com/dimdimaproductions/

    • @dimdimaproductions1851
      @dimdimaproductions1851  3 года назад +3

      @@chnayakcreations1951 facebook.com/dimdimaproductions/

    • @candlelightcinemas3472
      @candlelightcinemas3472 3 года назад +3

      Snd ur cntct details sir

    • @mayaloka5089
      @mayaloka5089 3 года назад +5

      Defiantly you will become a Big director ni doubt

  • @YashBossbalagagangavathi
    @YashBossbalagagangavathi 3 года назад +3

    Congratulation sir 🙏💐

  • @prasannakumara8262
    @prasannakumara8262 3 года назад +9

    ನಿಜವಾಗಿಯೂ ನನ್ನ ಹರ್ಟ್ ಟಚ ಆಯಿತು ಬಾಲು ನಿಜವಾಗ್ಲೂ ಆಸಿಸ್ಟಂಟ್ ಡೈರೆಕ್ಟರ್ಸ್ ಇಷ್ಟೊಂದ್ ಕಷ್ಟ ಪಡ್ತಾರೆ ಅವರಿಗೂ ಒಂದು ನೋವು ಇರುತ್ತೆ ಅಂತ ಮನಸ್ಸು ಮುಟ್ಟುವ ಹಾಗೆ ತೋರಿಸಿದ್ದಿರ ಬಹಳ ದಿನಗಳ ನಂತರ ನಾನು ಒಂದು ಮೊವಿಗೆ review ಮಾಡ್ತಾ ಇರೋದು ಕಣ್ಣಲ್ಲಿ ನೀರು ಬಂತು ಮೂವಿ ನೋಡಿ

  • @yashwanthvlogs909
    @yashwanthvlogs909 3 года назад +4

    Yen Guru Acting uu 👌
    Aa Hudgi Super Dilouges 👌👌👌👌

  • @harish3120
    @harish3120 3 года назад +2

    Wow, really no words.

  • @manumanohara5267
    @manumanohara5267 3 года назад +3

    Super super

  • @newmanavcinemas
    @newmanavcinemas 3 года назад +2

    Chennaag ide... Innondu hejje hogi revision aagidre... Innu maja...
    Eeglu majavaagide...
    Heroine acting is superb... Dialogues super... Kelavu gottidda vishayagalna matthe dialogue roopadalli nenapisiddakke thanks... Otnalli.. Kelsa bittu cinemadalli duddu sigde iruvaaga... Ontharaa encouragement siktu cinema dalle saayakke... Next ugadi olage dodda cinema release aagli.. Payment nu sigli... Hange nannu karkoli...

  • @ಅಪ್ಪುಭಕ್ತ
    @ಅಪ್ಪುಭಕ್ತ 3 года назад +6

    Nanu Assitont direactor
    ನಮ್ಮ ಜೀವನನಾ ತುಂಬಾ ಚನ್ನಾಗಿಹೇಳಿದ್ದಿರ ಸರ್ ಧನ್ಯವಾದಗಳು🙏🙏🙏ಆಲ್ ದಿ ಭೇಸ್ಟ್ ಸರ್

  • @loganathanarcot3128
    @loganathanarcot3128 3 года назад +2

    Ivara dialogue, super dialogue for break up. Nanage inge anusuthe.

  • @shivashantambiger9010
    @shivashantambiger9010 3 года назад +4

    ಹೇಳಬೇಕಾಗಿರುವುದನ್ನು ಸರಿಯಾಗಿ ಹೇಳಿದಿರಿ
    ತಿಳಿದುಕೊಳ್ಳಬೇಕಾದವರೂ ತಿಳಿಕೊಳ್ಳಬೇಕು...

  • @pmaheshmahesh1964
    @pmaheshmahesh1964 3 года назад +2

    Beautiful designed concept with realistic assistant life.....

  • @tippukannadadudga8276
    @tippukannadadudga8276 3 года назад +4

    Wonderful sir
    ಥಿಯೇಟರ್ ನಲ್ಲಿ ಕೂತು
    ನಮ್ಮನ್ನೇ ನಾವು ನೋಡಿ ಕೊಂಡಂತೆ ಆಯ್ತು
    ಸಂಭಾಷಣೆ ಆಕ್ಟಿಂಗ್ ಅದ್ಭುತ ಆಗಿತ್ತು.
    ಕೊನೆಯದಾಗಿ ಸಿನೆಮಾ ಅನ್ನೋದು ಪೂಜಿಸೋ ದಲ್ಲ
    ಗುರುತಿಸಿ ಕೊಳ್ಳೋದು ಅನ್ನೋದು ಮನಸಿಗೆ ಇಷ್ಟ ಆಯ್ತು...
    ಆಡಂಬರ ಇಲ್ಲದೆ ಸಿಂಪಲ್ ಆಗಿ ತೋರಿಸಿದಿರ
    Nijwaglu ಇಷ್ಟ ಆಯ್ತು
    ಫೇವರೀಟ್ ಆಗೋದ್ರಲ್ಲಿ ಡೌಟ್ ಇಲ್ಲ..
    ಒಳ್ಳೆದಾಗಲೀ
    ಹುಡ್ಗಿ ಆಕ್ಟಿಂಗ್ ಸೂಪರ್...
    Hero acting superb..
    Nijwaglu director anthu ulti 🔥🔥

  • @yashabhimani4504
    @yashabhimani4504 3 года назад +2

    9:15 sudeep..Yash..darshan.. Hero annuskolodee..olle directors and dialogue writers edrene...best reply 😂😂

  • @harshithamanikumar7447
    @harshithamanikumar7447 3 года назад +24

    U have perfectly shown the situation of every Assistant Director, their commitments, dedication and especially the love they have towards the "Cinema 📽️".. Really heart melting ❤️ I think this is the only profession which requires more and more patience!! Dailogues are really excellent 😍 Best wishes for the team... Keep growing 👍

  • @Agora_Maharshi
    @Agora_Maharshi 3 года назад +2

    Hats off u sir 🙏🏻🙏🏻🙏🏻🙏🏻🙏🏻 very very very super concept .. God bless u sir 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 excellent sir 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @MOHANKUMAR-dp2fp
    @MOHANKUMAR-dp2fp 3 года назад +7

    ಇದು ಅತ್ಯದ್ಭುತವಾಗಿ ಬಂದಿದೆ .. ಉತ್ತಮ ನಿರ್ದೇಶನ ಮತ್ತು ನಟನೆ .. ಎಲ್ಲೆಡೆ ಮೆಚ್ಚುಗೆಯನ್ನು ಗಳಿಸಿದೆ ..All The Best to your Team ♥️💐

  • @bharathsn5091
    @bharathsn5091 3 года назад +3

    Bro really gud and all the best your team 👏👏👏

  • @sumachintu7266
    @sumachintu7266 3 года назад +6

    Super editing maga,,,,,,keep rock always

    • @TeamHPK
      @TeamHPK 3 года назад

      Thanks akka

  • @mmhoffical6485
    @mmhoffical6485 3 года назад +3

    nan life same heege bro

  • @manumanohara5267
    @manumanohara5267 3 года назад +3

    Super super

  • @punithkuber
    @punithkuber 3 года назад +2

    Vividha avru bere madve agakku munche holle cinema madu bhaii......nkn avle bandh modulne ticket tago beku

  • @kalingag369
    @kalingag369 3 года назад +4

    ಇದು ನನ್ನ ಜೀವನದಲ್ಲಿ ನಡೆದ ಘಟನೇನು ಇಂಗೆ ಇರೋದು

  • @gangadharm8612
    @gangadharm8612 3 года назад +6

    Yar guru, director... Thumba channagi madidiya boss, this will bring big opportunity... And it's neat and clear script... Very clean dialogue.. Great effort...

  • @amv1per
    @amv1per 3 года назад +6

    ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು

  • @srinivasramu878
    @srinivasramu878 3 года назад +2

    Inspire all up coming Assist Director....💯💬💬👌👌👌

  • @PLK_CREATOR
    @PLK_CREATOR 3 года назад +10

    ನನ್ನ ಜೀವನದಲ್ಲೂ ಈ ಥರ ಕಥೆಯ ಅನುಭವ ಆಗಿದೆ . ಪ್ರತಿಯೊಂದು ಮಾತು ಕೆಳ್ದಾಗ ಈ ಚಿತ್ರ ದಲ್ಲಿ ನನಗೂ ಹಳೇಯದೆಲ್ಲಾ ನೇನಪಾಯಿತು ...☹️❤️💐

  • @azhar8924
    @azhar8924 3 года назад +3

    ನನ್ನ ಹೆಸರು ಆಜೂರುದ್ದೀನ್ ಊರು ಕೊಪ್ಪಳ ನಂಗೆ ಫಿಲ್ಮ್ ಅಲ್ಲಿ ಡೈರೆಕ್ಷನ್ ಮತ್ತು ಫಿಲ್ಮ್ maker ಅಗೋ ಆಸೆ ಅದ್ರೆ ನಮ್ದು ಮಿಡಲ್ ಕ್ಲಾಸ್ family diploma ಮುಗಿದಿದೆ company ಅಲ್ಲಿ ಒಂದು ವರುಷ ಕೆಲಸ ಮಾಡಿದೆ ಅದ್ರೆ ನನಗೇ company ಅಲ್ಲಿ ಕೆಲಸ ಮಾಡಲು ಇಷ್ಟಾ ಇಲ್ಲ film industry ಅಲ್ಲಿ ಕೆಲಸ ಮಾಡಲು ತುಂಬಾ ಇಷ್ಟಾ film makers ನನಗೇ ಯಾರು ಗೊತ್ತಿಲ್ಲ ಚಿಂತೆ ಮಾಡಿ ಜೀವನ ಸಾಕಾಗಿದೆ please ಈ massage ನೋಡುವರು ಯಾರಾದ್ರು film industry ಇದ್ರೆ ಯವಾದಾದ್ರು ಕೆಲಸ ಕೊಡೋ please

  • @vasuvasu1270
    @vasuvasu1270 3 года назад +5

    Super 👌👌

  • @Sanju3298
    @Sanju3298 3 года назад +2

    Superb n ulti dialogue.... I hope script by well experienced people...

  • @rajeshwarigosbal839
    @rajeshwarigosbal839 3 года назад +3

    Heroine❤️🔥

  • @faizanfbr1113
    @faizanfbr1113 3 года назад +2

    director mind superb

  • @kuspictures5064
    @kuspictures5064 3 года назад +13

    ನಮ್ಮ ಕಷ್ಟನ ಈ ಜಗತ್ತಿಗೆ ತೋರಿಸಿದೆ ಬ್ರೋ thanks 🌹.

  • @withcoffee4766
    @withcoffee4766 3 года назад +7

    ಅಧ್ಬುತ ಸಂಭಾಷಣೆ,ಅಭಿನಯ.ನಿರ್ದೇಶನ.ಇಂತಹ ನೂರು ಕಥೆಗಳು ಹುಟ್ಟಿ ಬರಲಿ..ಶುಭವಾಗಲಿ

    • @murthimurthi285
      @murthimurthi285 3 года назад

      ಅದ್ಭುತ ಸಂಭಾಷಣೆ

  • @umarfaruk0712
    @umarfaruk0712 3 года назад +6

    Øšm bro

  • @spoorthihsofficial9213
    @spoorthihsofficial9213 3 года назад +2

    Super

  • @sampathnaik7238
    @sampathnaik7238 3 года назад +7

    bro super 💙

  • @MaheshGuchi
    @MaheshGuchi 3 года назад +2

    Excellent💯

  • @suniljavali
    @suniljavali 3 года назад +3

    Super.. Tumba ista aaytu.. Shubhavaagali

  • @aparichitaodugaru
    @aparichitaodugaru 3 года назад +19

    ನೋಡ್ದೆ ಬ್ರೋ... 14 mins ಹೋಗಿದ್ದೇ ಗೊತ್ತಾಗಿಲ್ಲ. Dialogues were awesome. ಪಕ್ಕಾ virtuality. ನಂಗಿಷ್ಟ ಆಯ್ತು. ಎಷ್ಟೋ ಜನ asst. Directorsಗೆ ಇದು ಮಾದರಿಯಾಗಲಿ...
    ಶುಭವಾಗಲಿ... ನಿಮ್ಮ ಸಿನಿ ಕನಸು ಆದಷ್ಟು ಬೇಗ ಯಶಸ್ಸಿನ ಗುರಿ ಮುಟ್ಟಲಿ.
    "ಇಸ್ಲಾಂ ಗೆ ಕುರ್ ಆನ್
    ಯೇಸು ಗೆ ಬೈಬಲ್
    ಹಿಂದೂಗಳಿಗೆ ಭಗವದ್ಗೀತೆ
    ನಮ್ಗೆ ಸಿನೆಮಾ...😍"
    ಈ dialogue ಬರುತ್ತೆ ಅಂತ ಕಾಯ್ತಾ ಇದ್ದೆ... ಬರ್ಲೇ ಇಲ್ಲ... ಕೊನೆಯಲ್ಲಾದರೂ ಸೇರಿಸಬಹುದಿತ್ತು...❤️

    • @dimdimaproductions1851
      @dimdimaproductions1851  3 года назад +2

      ಧನ್ಯವಾದಗಳು

    • @pranayamurthy7417
      @pranayamurthy7417 3 года назад +1

      For me Director is First ( Mudal maryadai ) , Next comes Mother(9 months) -Father ( few minutes) and Teacher ( who taught us Education ) , soon after Drama / Film / Serial /Ad film / Short film Director also Associate / Asst Directors who guide us to become celebraties, stars, artistes. 💺🧢🙏💐

  • @dhanushdhanu922
    @dhanushdhanu922 3 года назад +12

    ಇಂಥ ಎಷ್ಟೊ ತೆರೆಮರೆಯ ಕಥೆಗಳು ಹಾಗೆ ಉಳಿದಿವೆ
    ಅದನ್ನು ಡಿಂಡಿಮ ಹೊರಹಾಕಬೇಕು ಎಂದು ಕೋರಕೊಳ್ಳುತ್ತೇನೆ

    • @pranayamurthy7417
      @pranayamurthy7417 3 года назад +1

      🙏

    • @azhar8924
      @azhar8924 3 года назад

      @@pranayamurthy7417 @Pranaya Murthy ನನ್ನ ಹೆಸರು ಆಜೂರುದ್ದೀನ್ ಊರು ಕೊಪ್ಪಳ ನಂಗೆ ಫಿಲ್ಮ್ ಅಲ್ಲಿ ಡೈರೆಕ್ಷನ್ ಮತ್ತು ಫಿಲ್ಮ್ maker ಅಗೋ ಆಸೆ ಅದ್ರೆ ನಮ್ದು ಮಿಡಲ್ ಕ್ಲಾಸ್ family diploma ಮುಗಿದಿದೆ company ಅಲ್ಲಿ ಒಂದು ವರುಷ ಕೆಲಸ ಮಾಡಿದೆ ಅದ್ರೆ ನನಗೇ company ಅಲ್ಲಿ ಕೆಲಸ ಮಾಡಲು ಇಷ್ಟಾ ಇಲ್ಲ film industry ಅಲ್ಲಿ ಕೆಲಸ ಮಾಡಲು ತುಂಬಾ ಇಷ್ಟಾ film makers ನನಗೇ ಯಾರು ಗೊತ್ತಿಲ್ಲ ಚಿಂತೆ ಮಾಡಿ ಜೀವನ ಸಾಕಾಗಿದೆ please ಈ massage ನೋಡುವರು ಯಾರಾದ್ರು film industry ಇದ್ರೆ ಯವಾದಾದ್ರು ಕೆಲಸ ಕೊಡೋ please

  • @pavanambekar1545
    @pavanambekar1545 3 года назад +2

    Really osm bro all the best to you feature it takes u to next level bro congratulations

  • @kingmakerraj8363
    @kingmakerraj8363 3 года назад +4

    ಗುರು ಫುಲ್ ಫಿದಾ ನಿಮ್ಮ ಕಿರುಚಿತ್ರಕ್ಕೆ. Acting ಕೂಡಾ ಏನ್ ನ್ಯಾಚುರಲ್ ಆಗಿದೆ. ಈ story ಬಗ್ಗೆ ಏನ್ ಹೇಳಿದ್ರು ಕಮ್ಮಿನೇ. ಸಿನಿಮಾ ಫೀಲ್ಡ್ ನಲ್ಲಿ ಏನಾದ್ರು ಮಾಡ್ಬೇಕ್ ಅನ್ನೋ ಹಂಬಲ ಇದ್ದೋರಿಗೆ ಮಾತ್ರ ಈ story ಅರ್ಥ ಆಗುತ್ತೆ....

  • @brijeshmoily8958
    @brijeshmoily8958 3 года назад +4

    All over Extraordinary.... Reel screen vijrambhisuvudu, Off screen naraka anubousodhu....

  • @LN-ir9dh
    @LN-ir9dh 3 года назад +5

    Heroin screen presence and expressions are good

  • @shivubidnal9680
    @shivubidnal9680 3 года назад +3

    ಸರ್ ಎನ್ ಸೂಪರ್ ಇದೆ ಡೈರೆಕ್ಟರ್ ಜೀವನದ ಪ್ರತಿ ಕ್ಷಣದ ನೋವು ಇದರಲ್ಲಿ ಇದೆ ಅಡಗಿದೆ ಸರ್ ಎರಡನೇ ಭಾಗ ಬರಲಿ ಸರ್