ನಾನು ದಿನಕ್ಕೆ ಕನಿಷ್ಠ ಒಂದು ಸರಿಯಾದರೂ ಕೇಳುವ ಹಾಡು "ಒಲುಮೆ ಸಿರಿಯಾ ಕಂಡು" ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳುವ ಹಾಗಿದೆ ಹಾಡಿನ ಸಂಗೀತ ಮತ್ತು ಸಾಹಿತ್ಯ "ಬಂಗಾರದ ಜಿಂಕೆ" ನನ್ನ ಮೆಚ್ಚಿನ ಚಿತ್ರ ವಿಷ್ಣು ಅಪ್ಪಾಜಿ ಭಾರತಿ ಅಮ್ಮ, ಆರತಿ ಮೇಡಂ, ಮುಸುರಿ ಕೃಷ್ಣಮೂರ್ತಿ ಅವರ "ಮೊಂಕ್ ನನ್ನ ಮಗನೇ" ಫೇವರಿಟ್ ಡೈಲಾಗ್ ಮರಿಯುವುದುಂಟೇ.... ಸಂಗಾತಿಯು ಬಳಿಬಾರದೇ ಒಲುಮೆ ಸಿರಿಯಾ ಕಂಡು ಒಲುಮೆ ಸಿರಿಯಾ ಕಂಡು(ಶೋಕ) ಕೆಣಕಿರುವೆ
Vijay baskar was a one of the greatest music director in India.ಒಂದಲ್ಲಾ ಎರಡಲ್ಲ ನೂರಾರು ಚಿತ್ರಗಳಲ್ಲಿ, ನೂರಾರು ಹಾಡುಗಳು ಮತ್ತು ಅದರ ಸಂಗೀತ ಮಾಧುಯ೯ ,ಅದ್ಭುತ, ಸ್ವರ ಇಂಚರ, ನವನವೀನ ರಾಗ ಲಹರಿ ಅಬ್ಬಾ... ನನ್ನ ಪ್ರಕಾರ ಒಬ್ಬರು ವಿಜಯಭಾಸ್ಕರ್ ಮತ್ತುಮತ್ತೊಬ್ಬರು ಇಳಯರಾಜ ಇವರಿಬ್ಬರೂ ಭಾರತದ ಸಂಗೀತ ಸಾವ೯ಭೌಮರು.... ಅನಭಿಷಿಕ್ತ ಚಕ್ರವರ್ತಿಗಳು.
ಸುವರ್ಣ ಸೇತುವೆ ಮತ್ತು ಬಂಗಾರದ ಜಿಂಕೆ ಎರಡು ಸಿನಿಮಾಗಳಲ್ಲೂ ಆರತಿ ಅಮ್ಮ ಅವರು ಅಭಿನಯಿಸಿದ್ದಾರೆ . ಎಲ್ಲರ ಬಗ್ಗೆನೂ ವಿಡಿಯೋ ಮಾಡುತೀರಾ ಆದರೆ ಯಾಕೆ ಆರತಿ ಅಮ್ಮ ಅವರ ಬಗ್ಗೆ ವಿಡಿಯೋ ಮಾಡುವುದಿಲ್ಲ . ನಾನು ನೋಡಿದ ಹಾಗೆ ಕಾಮೆಂಟ್ ಬಾಕ್ಸನಲ್ಲಿ ಎಲ್ಲರು ಆರತಿ ಅವರ ಬಗ್ಗೆ ಕೇಳುತ್ತಾರೆ . ಆದರೆ ಅವರ ಬಗ್ಗೆ ಪ್ರಶ್ನೆ ಕೇಳದೆ ಇರುವುದು ಮನಸಿಗೆ ತುಂಬಾ ಬೇಸರದ ಸಂಗತಿ ಸರ್ . ಅವರ ಅಭಿನಯ ತುಂಬಾ ಚೆನ್ನಾಗಿ ಇದೆ .ಅವರ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ .🙏🙏🙏
Ever since childhood I am fan of your songs. I had also recognized that you often use certain specific kannada words like olume, nalme, bandala, hombale etc which were not used by others.
A Magnificent Personality in the world of Music. All music are self made. All the Songs he composed is most dignified and evergreen Songs. Sri. Vijaya Bhaskar name stands First in Kannada Film Industry in giving Melody as well as Background Music. RIP Sir, Wonderful Personality, Ultimate God of Kannada Film Music. GOD BLESS HIS FAMILY
@@supriyaksupriyak6631 arathi she is an amazing worked with amezing actress hero s all standard movies And heroine oriented subjected movies she's seteled IN america Ofen she comes for Dina bandhu Ashram which is in chamaraja nager she's helping for helpless people wido s and poor children
My Dear sir,, PLEASE TELL your FAVOURITE PARASANGADA GENDETAMMA,,,,, PLEASE TELL SOME THING OF RAJAN NAGENDRA MUSIC DIRECTOR,,, AND PLS TELL SOME THING OF FILM DIRECTOR MR. MARUTI SHIVARAM,,,, PLEASE PLEASE,,,,,,,,,,,,,, DR. MUKUND MANDYA,,,
Super sir🙏
ನೀವು ಬರೆದ ಎಲ್ಲಾ ಹಾಡುಗಳು ಸುಮಧುರ ವಾಗಿವೆ.ನಿಮ್ಮನ್ನು ಪಡೆದ ಕನ್ನಡ ನಾಡು ಧನ್ಯ
Sir how nice your voice. The way you write it's just like our narrating feeling.
Nimma preetiya obba abhimani.. sharanu gurugale.
ನಾನು ದಿನಕ್ಕೆ ಕನಿಷ್ಠ ಒಂದು ಸರಿಯಾದರೂ ಕೇಳುವ ಹಾಡು "ಒಲುಮೆ ಸಿರಿಯಾ ಕಂಡು"
ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳುವ ಹಾಗಿದೆ ಹಾಡಿನ ಸಂಗೀತ ಮತ್ತು ಸಾಹಿತ್ಯ
"ಬಂಗಾರದ ಜಿಂಕೆ" ನನ್ನ ಮೆಚ್ಚಿನ ಚಿತ್ರ
ವಿಷ್ಣು ಅಪ್ಪಾಜಿ ಭಾರತಿ ಅಮ್ಮ, ಆರತಿ ಮೇಡಂ,
ಮುಸುರಿ ಕೃಷ್ಣಮೂರ್ತಿ ಅವರ "ಮೊಂಕ್ ನನ್ನ ಮಗನೇ" ಫೇವರಿಟ್ ಡೈಲಾಗ್ ಮರಿಯುವುದುಂಟೇ....
ಸಂಗಾತಿಯು ಬಳಿಬಾರದೇ
ಒಲುಮೆ ಸಿರಿಯಾ ಕಂಡು
ಒಲುಮೆ ಸಿರಿಯಾ ಕಂಡು(ಶೋಕ)
ಕೆಣಕಿರುವೆ
ಓಲಮೇ ಸಿರಿಯ ಕಂಡು ಅದ್ಭುತ ಗಾನ.ಈ ಪದವನ್ನು ಸಂಯೋಜನೆ ಮಾಡಿದ ಸಂಗೀತ ನಿಧಿ ವಿಜಯಾಭಾಸ್ಕರವರಿಗೆ ನಮನಗಳು. 🙏🙏
Vijay baskar was a one of the greatest music director in India.ಒಂದಲ್ಲಾ ಎರಡಲ್ಲ ನೂರಾರು ಚಿತ್ರಗಳಲ್ಲಿ, ನೂರಾರು ಹಾಡುಗಳು ಮತ್ತು ಅದರ ಸಂಗೀತ ಮಾಧುಯ೯ ,ಅದ್ಭುತ, ಸ್ವರ ಇಂಚರ, ನವನವೀನ ರಾಗ ಲಹರಿ ಅಬ್ಬಾ... ನನ್ನ ಪ್ರಕಾರ ಒಬ್ಬರು ವಿಜಯಭಾಸ್ಕರ್ ಮತ್ತುಮತ್ತೊಬ್ಬರು ಇಳಯರಾಜ ಇವರಿಬ್ಬರೂ ಭಾರತದ ಸಂಗೀತ ಸಾವ೯ಭೌಮರು.... ಅನಭಿಷಿಕ್ತ ಚಕ್ರವರ್ತಿಗಳು.
100% true. Vijayabhasakar was a
Great composer. His BGM of Nagarahavu film became as popular as a song. That was the " Signature " music of that film.
ಚನ್ನರಾಯನ ದುರ್ಗದಲ್ಲಿ ಚಿತ್ರೀಕರಣ ಮಾಡಿದ್ದಾರೆ.
It will be interesting if shooting location of that songs were discussed!!??
Kanuni ke sawal movie 1 audio songs surapura Raja Veera venkatappa audio songs please send me doctor Dodda Ranga gowdru
ವಿಜಯಭಾಸ್ಕರ್ ವಿಬಿನ್ನ ಸಂಗೀತ ಸಂಯೋಜಕರು
My fev song...❤️
ಸುವರ್ಣ ಸೇತುವೆ ಮತ್ತು ಬಂಗಾರದ ಜಿಂಕೆ ಎರಡು ಸಿನಿಮಾಗಳಲ್ಲೂ ಆರತಿ ಅಮ್ಮ ಅವರು ಅಭಿನಯಿಸಿದ್ದಾರೆ . ಎಲ್ಲರ ಬಗ್ಗೆನೂ ವಿಡಿಯೋ ಮಾಡುತೀರಾ ಆದರೆ ಯಾಕೆ ಆರತಿ ಅಮ್ಮ ಅವರ ಬಗ್ಗೆ ವಿಡಿಯೋ ಮಾಡುವುದಿಲ್ಲ . ನಾನು ನೋಡಿದ ಹಾಗೆ ಕಾಮೆಂಟ್ ಬಾಕ್ಸನಲ್ಲಿ ಎಲ್ಲರು ಆರತಿ ಅವರ ಬಗ್ಗೆ ಕೇಳುತ್ತಾರೆ . ಆದರೆ ಅವರ ಬಗ್ಗೆ ಪ್ರಶ್ನೆ ಕೇಳದೆ ಇರುವುದು ಮನಸಿಗೆ ತುಂಬಾ ಬೇಸರದ ಸಂಗತಿ ಸರ್ . ಅವರ ಅಭಿನಯ ತುಂಬಾ ಚೆನ್ನಾಗಿ ಇದೆ .ಅವರ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ .🙏🙏🙏
My Dear sir,,, REALLY REALLY,,,, Your INTERVIEW IS GREAT,,,,,,, I like VERY much of your INTERVIEW,,,,,,,, DR. MUKUND MANDYA,,,,, GOD
ನಿಮ್ಮ ಗೀತೆ ರಚನೆಗಳು 👌👌 sir ನಿಮ್ಮ ಎಲ್ಲಾ ಹಾಡುಗಳು👌
Ever since childhood I am fan of your songs. I had also recognized that you often use certain specific kannada words like olume, nalme, bandala, hombale etc which were not used by others.
super sir
Kannadada kulatilaka namma dodda rangegoudaru
A Magnificent Personality in the world of Music. All music are self made. All the Songs he composed is most dignified and evergreen Songs. Sri. Vijaya Bhaskar name stands First in Kannada Film Industry in giving Melody as well as Background Music. RIP Sir, Wonderful Personality, Ultimate God of Kannada Film Music. GOD BLESS HIS FAMILY
Vijayabhaskar great composer melody..
But pl tell us why he didn't score for rajkumars films post 1970
Why arathi amma avaru bangarada jinke yalli natisiddare avara bagge matadi bangarada jinke Suvarna setuve aste Alla gowdara tumba hadugalu vanijayram avaru hadiddare baangarada jinke hadu Janakamma alla hadirodu vanijayram hadiddare Arathi.best actress.avara bagge matadi
S pls give information about aarathi amma.
@@supriyaksupriyak6631 arathi she is an amazing worked with amezing actress hero s all standard movies
And heroine oriented subjected movies she's seteled IN america
Ofen she comes for Dina bandhu
Ashram which is in chamaraja nager she's helping for helpless people wido s and poor children
@@ravi-xf4kr tq u for your information mam.
ವಿಜಯಭಾಸ್ಕರ್ ಬಗ್ಗೆ ತಿಳಿಸಿ
Nimma maatugalu 100% satya. Praying Dina e haadu "Olume siriya kandu...." kelade hodare manassige besara. Badavarige bangaarada kalpane, bahala spoortidaayaka. 😅✍. Nimage koti namana.
Best Music Director from Karunadu, Used only Simple instruments and had local flavors, Raaga's
Sir song shutting madiddu devarayana durga alla mostly channarayanadurga erabeku sir
Mestre , pls more about your association with Ashwath-Vaidi especially from Bhoolokadalli Yamaraja.
Dodda Range Gowda sir explains about his association with Ashwath-Vaidi in coming episodes.. Please watch and share your comments.
Please make an intrivew with arathi amma
ಆರತಿಯವರನ್ನು ಸಂದರ್ಶನ ಮಾಡುವ ಉತ್ಸಾಹ ನಮಗೂ ಇದೆ.. ಅವರ ಅನುಮತಿ ಸಿಕ್ಕರೆ ಖಂಡಿತ ಮಾಡುತ್ತೇವೆ..
My Dear sir,, PLEASE TELL your FAVOURITE PARASANGADA GENDETAMMA,,,,, PLEASE TELL SOME THING OF RAJAN NAGENDRA MUSIC DIRECTOR,,, AND PLS TELL SOME THING OF FILM DIRECTOR MR. MARUTI SHIVARAM,,,, PLEASE PLEASE,,,,,,,,,,,,,, DR. MUKUND MANDYA,,,
The film Bangarada jinke, as I heard was shooted at Channarayadurga fort in Koratagere Taluk and not at Devarayanadurga.
Thumba chenagide sir
Yaake yaaru aarati avara bagge, avara abinaya, vyaktitvada bagge maatadodilla, 🙂
S same feeling mam
@@supriyaksupriyak6631 o am waiting for arathi intivew
@@ravi-xf4kr same mam, I am also waiting to see aarathi amma in live interview.
@@supriyaksupriyak6631 yes madam, even i am waiting for Aarathi mam's Interview.. I am a great fan of Aarathi .
Super sir