9 ಕಾಳು ಮೆಣಸಿನಿಂದ ಹೀಗೆ ಮಾಡಿದರೆ ಕೋಟಿ ಸಾಲ ಇದ್ದರೂ ತೀರುತ್ತೆ | LIVE | blackpepper remedy to clear loan

Поделиться
HTML-код
  • Опубликовано: 21 окт 2024

Комментарии • 2 тыс.

  • @vartandcrafts3534
    @vartandcrafts3534 9 месяцев назад +32

    🙏🏻ನಮಸ್ಕಾರ ಗುರುಗಳೇ ಈ ಕಾಳುಮೆಣಸಿನ ರಿಮಿಡಿ ತುಂಬಾ ಸರಳ ವಾಗಿ ಸುಲಭವಾಗಿ ರವಿವಾರ ಮಾಡುವ ದನ್ನು ಹೇಳಿ ಕೊಟ್ಟಿದ್ದೀರಿ ನಮ್ಮ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೇನೆ ಯಾರು ಈ ರೀತಿಯ ಸಮಾಧಾನ ದ ಮಾತುಗಳನ್ನಹೇಳಿರಲಿಲ್ಲ ಗುರುಗಳೇ ಕೋಟಿಕೋಟಿ ಧನ್ಯವಾದಗಳು ನಿಮ್ಮ ದ್ಯರ್ಯ ತುಂಬುವ ಮಾತುಗಳಿಂದಲೇ ಅರ್ಧ ಜೀವನ ಬಂದು ಬಿಡುತ್ತದೆ ರಿಮಿಡಿ ಮಾಡಿದರೆ ಉಳಿದ ಅರ್ಧ ಜೀವನ ಜೀವ ಉಳಿಯುತ್ತದೆ ಜನರ ಜೀವನ ಕ್ಕೆ ಅಮೃತ ವಾದ ಮಾತುಗಳಿಂದ ಅಮೃತ ಕೊಟ್ಟು ಜೀವನ ಉಳಿಸುತ್ತಿದ್ದೀರಿ ಧನ್ಯವಾದಗಳು 💐💐🙏🏻👌🏻👍🏻🌹

    • @bhavanijb4503
      @bhavanijb4503 9 месяцев назад +1

      ನಮಸ್ಕಾರ ಗುರು ಗಳೇ ರಇಮಇಡಇಗಳಉ ತುಂಬಾ ಇಷ್ಟ ಆಯ್ತು ಗುರು ಗಳೇ

    • @Sunil-kn6vn
      @Sunil-kn6vn 6 месяцев назад +2

      ನಮಸ್ಕಾರ ಗುರುಗಳೇ ನಿಮ್ಮ ಮೊಬೈಲ್ ನಂಬರ್ ನಮಗೆ ಬೇಕು ನಿಮ್ಮ ಕಡೆ ಮಾತಾಡಬೇಕು ನಾವು

    • @vishaliurankar443
      @vishaliurankar443 5 месяцев назад

      ❤❤❤❤,🙏🙏🙏🙏🙏🙏🙏🙏🙏🙏🙏🙏🙏🙏

  • @girishkumar6136
    @girishkumar6136 8 месяцев назад +30

    ಒಳ್ಳೆಯ ವಿಷಯ ತಿಳಿಸಿದೀರ ‌ಸರ್ ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ರಾಮ್

    • @MaheshBG-jc7rx
      @MaheshBG-jc7rx 3 месяца назад +3

      Gurugale nimma parichaya namage thumba santhoshavagidhe

    • @VidyaKamath-r5k
      @VidyaKamath-r5k 3 месяца назад +2

      Olleya vishaya thilisidti gurugale jai shri ram

    • @GayathriK-oq4zw
      @GayathriK-oq4zw 2 месяца назад

      Mele yeseda menasu kelage biddaddu tuliyabahuda .1 St floor nalliroru Akasha open iro jagadalli nintu hakbeka.

    • @VaishaliUrankar
      @VaishaliUrankar 2 месяца назад

      .
      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @pinkusheela7535
    @pinkusheela7535 10 месяцев назад +7

    Thank You Soooooo Much For Your Excellent Remedy Guru Ji
    Tumbu Hrudayada Dhanyavaadagalu 🙏🙏🙏🙏🙏

  • @Raju-v4c7o
    @Raju-v4c7o Месяц назад +3

    ಗುರುಗಳಿಗೆ ಒಳ್ಳೆಯ ಒಳ್ಳೆಯ ಅನುಷ್ಠಾನ ಹೇಳುದಕ್ಕೆ ತುಂಬು ಹೃದಯದ ಧನ್ಯವಾಗಳು

  • @raghuk3241
    @raghuk3241 9 месяцев назад +6

    AmmaaThayeMahaalakshmiSreemannarayanaSamethaNammaManegeBaramma.., Dhanyavadagalu... Guruji. ThankYouForYourKindInformation.

  • @bahubaliyaranal7708
    @bahubaliyaranal7708 8 месяцев назад +6

    ಧನ್ಯವಾದಗಳು ಗುರುಗಳೇ ತುಂಬಾ ಚೆನ್ನಾಗಿ ಹೇಳಿದಿರಿ ಕಷ್ಟ ಕಳಹೋಗಲಿ🌺🙏🙏🙏🙏🌺

  • @RaniRani-ub7rr
    @RaniRani-ub7rr Год назад +30

    ನಿಮ್ಮ ಒಳ್ಳೆ ಮಾಹಿತಿಗೆ ಅನಂತ ಅನಂತ ವಂದನೆಗಳು ಈ ಸಲಹೆ ನನ್ನ ಜೇವನಕ್ಕೆ ಅತೀ ಮುಖ್ಯ

  • @bharathiPriya-c4t
    @bharathiPriya-c4t Месяц назад +8

    ಕಷ್ಟದಲ್ಲಿರುವವರಿಗೆ ಬದುಕುವ ಮಾರ್ಗ ತೋರಿಸುತ್ತಾ ಬಂದಿದ್ದೀರಾ ದಾರಿದೀಪವಾಗಿ ಇದ್ದೀರಾ ಗುರುಗಳೇ ನಿಮಗೆ ಕೋಟಿ ಕೋಟಿ ಧನ್ಯವಾದಗಳು. ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Saru-j8c
      @Saru-j8c Месяц назад +1

      ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆ ಒಳಗೆ ಬಂದು ನೆಲೆಸು

  • @ashadevinh1606
    @ashadevinh1606 7 дней назад

    ಕಷ್ಟದಲ್ಲಿ ಇರುವವರಿಗೆ ಒಳ್ಳೆ ಪರಿಹಾರ ನೀಡ್ತಾ ಇದೀರ ಗುರುಗಳೇ ತುಂಬಾ ಒಳ್ಳೇದು 🙏🏻🙏🏻💐

  • @cookwithme2328
    @cookwithme2328 10 месяцев назад +4

    ಒಳ್ಳೆಯ ಮಾಹಿತಿ ತಿ‌ಳಿಸಿದಿರಿ ಗುರುಜಿ ಧನ್ಯವಾದಗಳು

  • @gayatrikamatagi9864
    @gayatrikamatagi9864 Год назад +6

    ಧನ್ಯವಾದಗಳು ಗುರೂಜಿ 🙏🙏🙏🙏🙏

  • @ShilpaShilpa-yd1jn
    @ShilpaShilpa-yd1jn Год назад +5

    Thumba spastavagi heli kodthira gurugale 🙏💐🙏

  • @muniks5599
    @muniks5599 Год назад +10

    ಗುರುಗಳೇ ನೀವು ಒಳ್ಳೆಯ ರಿಮಿಡಿ ನೀಡಿದಕೆ ತುಂಬಾ ಧನ್ಯವಾದಗಳು 🙏🙏

    • @ManjuMmanju-pj2rl
      @ManjuMmanju-pj2rl 3 месяца назад +2

      ಗುರುಗಳೇ,ಹೋಳೆಯ,ರೇಮುಢೀ

  • @sanchit1707
    @sanchit1707 9 месяцев назад

    Namaste gurugale🙏 Jai Shree Ram 🙏

  • @manojmahadev8787
    @manojmahadev8787 24 дня назад +1

    ಗುರುಗಳಿಗೆ ಒಳ್ಳೆಯ ಒಳ್ಳೆಯ ಅನುಷ್ಠಾನ ಹೇಳುದಕ್ಕ ತುಂಬು ಹ್ಯದಯದ ಧನ್ಯವಾದಗಳು 🙏🏻🔯🙏🏻🔯🙏🏻🔯🙏🏻🔯🙏🏻🔯🙏🏻🔯🙏🏻🔯🙏🏻😘🙏🏻😘🙏🏻🌅

  • @shylamohan9778
    @shylamohan9778 Год назад +5

    Namaste guruji oleyavechara thiliseedhak danyavadhagalu

  • @prabhavathip8647
    @prabhavathip8647 Год назад +5

    Olemahithikotidiri dhanyavadagaluguruji

  • @ashag6686
    @ashag6686 8 месяцев назад +6

    Thank you guruji om namo mahalaxmi namma manege bandu nelesamma

  • @shashikala1513
    @shashikala1513 Год назад

    Danyavadagalu guruji

  • @SeemaAnand-e1j
    @SeemaAnand-e1j Год назад +5

    Tumba sulaba parihar helidiri guruji 🙏🙏 tumba thanks guruji💐🙏

  • @naliniramaswamy7092
    @naliniramaswamy7092 Год назад +6

    Nive devara amshave sari gurugi thumbane powar shakthi , nambike , bakthi , kushi allavoo, ottottotige nanage serikondahagide gurugale, tqu so much 👍👌

  • @PavitraParvati-dm1bq
    @PavitraParvati-dm1bq 9 месяцев назад +4

    Om Namo bhagwate vasudevay Sriman Narayana Swamy temple Lakshmi Baramma Dhari dheepa karykram ke Vandana galu

  • @vasanthal8159
    @vasanthal8159 Год назад +5

    Tqu guruji thimba olleya mahithi heli kortidderi

  • @diganth_basavaraj4963
    @diganth_basavaraj4963 Год назад

    Thumba thanks gurugale

  • @rooparao3144
    @rooparao3144 Год назад +19

    Begha mane ceegha beku andre Enuu madabeku thlicee good luck

  • @shripadjoshi6511
    @shripadjoshi6511 11 месяцев назад +4

    Dhanyavadhagalu gurgle

  • @bahubaliyaranal7708
    @bahubaliyaranal7708 8 месяцев назад +6

    ಜೈ ಶ್ರೀ ಗಣೇಶ ಅಮ್ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೇಲಲಮ್ಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ 🌺🙏🌺

  • @shobhasreedhar9802
    @shobhasreedhar9802 Год назад +32

    ತುಂಬಾ ಸಾಲ ಇದೆ ಗುರುಗಳೇ.. ದಾರಿ ಕಾಣುತಿಲ್ಲ..ನಿಮ್ಮ ಈ ಪರಿಹಾರ ಖಂಡಿತ ಮಾಡುವೆ..ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏

  • @SadanandIchachangi
    @SadanandIchachangi 8 месяцев назад +6

    Om Namo Bhagavate Vasudevaya lakshmi Sametha Sriman Narayanar Divya Pada Kamala Cheranagalige Anantha Koti Ondanegalu Guruji

  • @manjunaths8478
    @manjunaths8478 8 месяцев назад +4

    ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್

  • @sheelasheela9175
    @sheelasheela9175 9 месяцев назад

    Thumba Dhanyavadagalu gurugale

  • @udayshetty4463
    @udayshetty4463 10 месяцев назад +6

    ಅಮ್ಮ ಮಾತೆ ಮಾಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ🙏🙏🙏

  • @AshaAsha-bu2jx
    @AshaAsha-bu2jx Год назад +9

    ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನನಗೆ ತುಂಬಾ ಆರ್ಥಿಕ ಸಂಕಷ್ಟ ಇತ್ತು ನಾನಿನ್ನೂ ಬಾಡಿಗೆ ಮನೆಯಲ್ಲಿದ್ದ ನಾನು ಖಂಡಿತವಾಗಿಯೂ ಈ ಒಂದು ಪರಿಹಾರವನ್ನು ಮಾಡಿಕೊಳ್ಳುತ್ತೇನೆ ಮತ್ತೆ ಬೇರೆಯವರಿಗೂ ಶೇರ್ ಮಾಡುತ್ತೇನೆ ನನಗಂತೂ ತುಂಬಾ ತುಂಬಾ ಖುಷಿಯಾಗ್ತಿದೆ ಸುಲಭದ ಪರಿಹಾರ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    • @Jeethmedia
      @Jeethmedia  Год назад +3

      ಈ ಕಾಳು ಮೆಣಸಿನ ಪರಿಹಾರ ಮಾಡಿ.. ಶುಭವಾಗಲಿ ನಿಮಗೆ....

  • @nagamaniks1543
    @nagamaniks1543 Год назад +7

    ಸಾಲದ ಬಗ್ಗೆ ತುಂಬಾ ನೋವು ಇತ್ತು ಗುರುಗಳೇ ನಿಮ್ಮ ದಯೆಯಿಂದ ಈಗಲೇ ಸಾಲ ತಿರುತ್ತಿದೆ ಅನ್ನುವಷ್ಟು ವಿಸ್ವಾಸ ಬಂದಿದೆ ಗುರುಗಳೇ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಧನ್ಯೋಸ್ಮಿ

  • @mass-family
    @mass-family 9 месяцев назад

    Jai shree krishna 🙏🙏

  • @MahadevSawmy
    @MahadevSawmy 3 месяца назад +1

    ಒಳ್ಳೆಯ ಕಾರ್ಯಕ್ರಮವಾಗಿದೆ ನಿಮ್ಮದು ಪ್ರತಿಯೊಬ್ಬ ರು ತಿಲ್ಕೋಬೇಕಾದ ವಿಷಯ ಥಾಂಕ್ಸ್

  • @kk.natraj8206
    @kk.natraj8206 8 месяцев назад +12

    ಜೈ ಗಣೇಶ 🙏🕉️🙏 ಮಾತೆ ಮಹಾಲಕ್ಷ್ಮಿ ಕಾಪಾಡು ಅಮ್ಮ 🙏🕉️🙏

  • @PremaVishwanath-gs1zz
    @PremaVishwanath-gs1zz 10 месяцев назад +4

    tumbA danyavdglu guruji

  • @bhavanahs1145
    @bhavanahs1145 9 месяцев назад +5

    ತುಂಬಾ ಒಳ್ಳೆಯ ಮಾಹಿತಿ ಗುರುಗಳೆ 🙏🙏🙏🙏

  • @arunanarayan8854
    @arunanarayan8854 10 месяцев назад

    thank you gurugale

  • @shobhacv843
    @shobhacv843 Год назад

    Super gurugale

  • @PrabhaGandh
    @PrabhaGandh 8 месяцев назад +3

    Jai shree Krishna thank you namaskar guruji

  • @rajeshtandel2654
    @rajeshtandel2654 Год назад +9

    ನಮಸ್ತೆ ಗುರುಗಳೇ. ನಮ್ಮ್ಗೆ ಒಳ್ಳೇದನ್ನು ಬಯಶುವ ನಿಮಗೆ ಧನ್ಯವಾದಗಳು..🙏🙏🙏🙏🙏

  • @sumasuresh568
    @sumasuresh568 Год назад +14

    ಗುರೂಜಿ ಇಂಥ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ಕೋಟಿ ಕೋಟಿ ದನ್ಯವಾದಗಳು

  • @nagendrasinchana7273
    @nagendrasinchana7273 Год назад

    🌹🙏🌹 danyavada sir

  • @vanivanishri7900
    @vanivanishri7900 9 месяцев назад +5

    ಜೈ ಶ್ರೀ ರಾಮ ಗುರುಗಳೆ ಧನ್ಯವಾದಗಳು ಸರ್ 🙏🙏🙏

  • @vidyapoojary4911
    @vidyapoojary4911 Год назад +10

    ಒಳ್ಳೆಯ ಮಾಹಿತಿ ತಿಳಿಸಿದ್ದಿರಿ ಸರ್.
    ಧನ್ಯವಾದಗಳು ಸರ್ 🙏💐

  • @bhavaninayakavadi145
    @bhavaninayakavadi145 4 месяца назад +2

    ಕಾಳು ಮೆಣಸಿನ ರೇಮಿಡಿಯ ಬಗ್ಗೆ ತುಂಬಾ ಒಳ್ಳೆ ಮಹಿಯನ್ನು ಕೊಟ್ಟಿದ್ದೀರಿ ಗುರುಗಳೇ 🙏 ಓಂ ನಮೋ ಭಾಗವತ್ತೆ ವಾಸುದೇಯ ನಮಃ 🙏

  • @SomaKB-sj3eh
    @SomaKB-sj3eh 11 месяцев назад +1

    Exilent. Anushtana hrliruva Gutujiysvarige Thuba. Thanks

  • @goralutigoraluti8039
    @goralutigoraluti8039 Год назад +4

    Olleya salahe guruji

  • @kavyashreedcgowda6909
    @kavyashreedcgowda6909 Год назад +11

    ತುಂಬಾ ತುಂಬಾ ಧನ್ಯವಾದಗಳು ನೀವು ಹೇಳಿದ ಮಾತು ನಿಜ ತುಂಬು ಹೃದಯದ ಧನ್ಯವಾದಗಳು

  • @hemalatha5245
    @hemalatha5245 8 месяцев назад

    Namaskara Gigugale.

  • @bhagyadmathapati3076
    @bhagyadmathapati3076 Год назад

    ಧನ್ಯವಾದಗಳು ಗುರೂಜಿ

  • @somshker1352
    @somshker1352 Год назад +9

    ನಮಸ್ಕಾರ ಗುರುಗಳೇ ಸಾಲ ಅನ್ನೋದು ನಮ್ಮ ಜೀವನದ ಒಂದು ಭಾಗ ಆಗಿ ಬಿಟ್ಟಿತ್ತು ಜೀವನವೇ ಸಾಕು ಅನ್ನಿಸಿತ್ತು ಗುರುಗಳೇ ನೀವು ಹೇಳಿದಂತೆ confrom ಆಗಿ ಮಾಡುತ್ತೇನೆ ಗುರುಗಳೇ ತುಂಬಾ ಧನ್ಯವಾದ ಗುರುಗಳೇ 🙏🙏🙏🙏

  • @SHARANABASAPPALDHAGE
    @SHARANABASAPPALDHAGE Год назад +5

    ನೀವು ಕೊಡುವ ಸಲಹೆಗಳು ತುಂಬಾ ಚೆನ್ನಾಗಿದೆ 🙏🙏🙏🙏🙏

  • @SudadhumalSudadhumal
    @SudadhumalSudadhumal Год назад +5

    S
    Tq
    Gurugally

  • @RanjuL-rx9zf
    @RanjuL-rx9zf Год назад

    Thumba danyavadagalu guruji,

  • @sheelasheela9175
    @sheelasheela9175 9 месяцев назад

    Jai shree krishna

  • @SudadhumalSudadhumal
    @SudadhumalSudadhumal Год назад +4

    Tq
    Gurugallr

  • @UmaGavi-r3k
    @UmaGavi-r3k 8 месяцев назад +3

    🙏🙏🙏ಧನ್ಯವಾದಗಳು ಗುರುಗಳೇ

  • @appucreationTumkur19
    @appucreationTumkur19 Год назад +6

    ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏🌹🌹🌹🌹

  • @sowbhagyalakshmim6256
    @sowbhagyalakshmim6256 10 месяцев назад

    Jai shree krishna
    Jai shree Sairam

  • @annaiahachar4663
    @annaiahachar4663 10 месяцев назад +3

    Super sir

  • @pmhuugi5212
    @pmhuugi5212 Год назад +8

    Very good information thank you so much guruji🙏🙏🙏🙏🙏

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @MamathaCS-ko9vn
    @MamathaCS-ko9vn 9 месяцев назад

    Thankugurugale🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mamathapruthvi4832
    @mamathapruthvi4832 Год назад +5

    ಸಾಲವನ್ನು ತೀರಿಸಲು ಸುಲಭ ಉಪಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಜೀ 🙏🙏🙏🙏🙏

  • @nandav9804
    @nandav9804 Год назад +5

    ಇದು ತುಂಬಾ ಒಳ್ಳೆಯ ಪರಿಹಾರ ತಿಳಿಸಿದಿರಾ ಗುರುಗಳೇ ಧನ್ಯವಾದಗಳು 🙏🙏🙏.

  • @ganeshhm2435
    @ganeshhm2435 Год назад +5

    ಧನ್ಯವಾದಗಳು ಗುರುಗಳೆ ! ಎಲ್ಲರಿಗೂ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ! ವಂದನೆಗಳು ತಮಗೆ !

    • @Jeethmedia
      @Jeethmedia  Год назад +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @savithagopinath3853
    @savithagopinath3853 5 месяцев назад +1

    Super sir ಧನ್ಯವಾದಗಳೊಂದಿಗೆ ನಮಸ್ಕಾರ

  • @RoopaNsgesh
    @RoopaNsgesh Год назад

    Nija.ninmathu.super

  • @kushmithagowda6715
    @kushmithagowda6715 7 месяцев назад +4

    🙏🏻 ಗುರುಗಳೇ 🌹🌺 ಕಾಳುಮೆಣಸಿನಿಂದ ಮಾಡುವ ಅನುಷ್ಠಾನವನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀರಾ 🌹🌹🌹 ನಿಮಗೆ ಎಲ್ಲಾ ಜೀತ್ ಮೀಡಿಯಾ ವೀಕ್ಷಕರ ಪರವಾಗಿ ತುಂಬು ಹೃದಯದ ಧನ್ಯವಾದಗಳು.🙏🏻🌸🌸🌸🙏🏻

  • @paarumallik3641
    @paarumallik3641 9 месяцев назад +4

    Ombhaghavate vasudevaya Yamaha

  • @Neelavati563
    @Neelavati563 9 месяцев назад +4

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಮ್ ಮನೆಗೆ ಬಂದು ನಲಸಮ

  • @MPFamily-l1x
    @MPFamily-l1x 4 дня назад +1

    Thank you sir

  • @PapannaPapanna-o3b
    @PapannaPapanna-o3b 8 месяцев назад

    Thumba thumba thanks 👍 you ಗುರುವೇ

  • @jrguggalad6889
    @jrguggalad6889 Год назад +10

    ಅಮ್ಮ ಮಹಾಲಕ್ಷ್ಮಿ ಮನೆಗೆ ಬಾರಮ್ಮ ಗುರೂಜಿ ತಮಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ನಮ್ಮ ಕಷ್ಟಗಳು ಕಳೆದು ಸಂತೋಷ ನಿಲ್ಲಿಸುವಂತಾಗಲಿ

  • @savithrammap7673
    @savithrammap7673 Год назад +12

    ಈ ದಿನ ತುಂಬಾ ಒಳ್ಳೆಯ ಪರಿಹಾರ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಬೇರೆ ಸಮಸ್ಯೆಗೂ ಮಾಡಿಕೊಳ್ಳಬಹುದ ಗುರೂಜಿ.

    • @Jeethmedia
      @Jeethmedia  Год назад

      ಮಾಡಿಕೊಳ್ಳಬಹುದು

    • @shankargowdapatil4377
      @shankargowdapatil4377 Год назад

      Gurugi good suggestion Thanks 🙏🙏🙏

    • @renukabv8200
      @renukabv8200 Год назад

      ಈ ದಿನ ಒಳ್ಳೆಯ ಪರಿಹಾರ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏

    • @ranijagdish9153
      @ranijagdish9153 Год назад

      Guru gi gpoo

  • @thoppura3253
    @thoppura3253 Год назад +6

    Good information about negative energy and financial stability Guruji 🙏🙏🙏

  • @sharadasharada6902
    @sharadasharada6902 2 месяца назад +2

    ಅದೆಷ್ಟು ಒಳ್ಳೆಯ ವಿಚಾರ ವಿನಿಮಯ ಮಾಡಿದ್ದೀರಿ🙏🙏🙏🙏🪷🪷🪷🪷🪷🪷🪷🪷🪷🪷🪷ಓಂ namobhagavate vasudevaya🪷🪷🪷🪷🪷🪷🪷🪷🪷🪷🪷🪷

  • @acmarutielevatorescalators8357
    @acmarutielevatorescalators8357 Год назад +13

    🙏 ಓಂ ನಮಃ ಶಿವಾಯ ನಮಃ
    ಓಂ ಶ್ರೀ ಗುರುಜಿ ಗುರು ದೇವಾಯ ನಮಃ
    ಓಂ ಶ್ರೀ ಮಹಾಲಕ್ಷ್ಮಿ ನಮಃ
    ಓಂ ಶ್ರೀ ಭಗವತಿ ವಾಸುದೇವಾಯ ನಮಃ 🙏

    • @sushma830
      @sushma830 Год назад

      Guruji apartment nalli irodu navu 8 diikkige kalannu eseyuvudu hege heli please

  • @sarojachakki7580
    @sarojachakki7580 Год назад +21

    Good morning Guruji, I don't want to say results of kuber mudre anusthana so soon but I can't control my excitement.guruji I started on 11th of this month , within two days there is lots changes in my physic.really u r giving miracle guides.What I can say, I am wordless.😀🙃🙏🙏🥳🥳

    • @Jeethmedia
      @Jeethmedia  Год назад +2

      We are so happy for your valuable response....all the best 💐

  • @roopaalagiri1642
    @roopaalagiri1642 Год назад +4

    Thank you so much sir. ದೇವರು ನಿಮಗೆ ಒಳ್ಳೆಯದು ಮಾಡಲಿ

    • @Jeethmedia
      @Jeethmedia  Год назад +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @AjitTamse
    @AjitTamse 10 месяцев назад

    Dhabyawad guruji

  • @girijauchil8329
    @girijauchil8329 8 месяцев назад +4

    ಜೈ ಗಣೇಶ 🙏🙏🙏🙏🙏

  • @kattavishwa184
    @kattavishwa184 Год назад +7

    ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಡ್ತಾ ಇದೀರಿ ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಆಯೂರಾರೋಗ್ಯ ಅಷ್ಟೈಶ್ವರ್ಯ ಸುಖ ನೆಮ್ಮದಿ ಕೊಟ್ಟು ಸದಾಕಾಲ ಖುಷಿಯಿಂದ ಕಾಪಾಡಲಿ ಎಂದು ತುಂಬು ಹೃದಯದಿಂದ ಹಾರೈಸುತ್ತಾ ಪ್ರಾರ್ಥನೆ ಮಾಡ್ತೇನೆ 🙏💐

  • @divyabant4298
    @divyabant4298 Год назад +5

    Will follow your ideas 🙏thank you so much sir🙏

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @Shridhar335
    @Shridhar335 Год назад

    Thankyou guruji namaste

  • @devikadeepu8420
    @devikadeepu8420 Год назад

    Tq sir thumba kasta idhe sir

  • @archanaak1607
    @archanaak1607 Год назад +4

    ಉತ್ತಮ ಮಾಹಿತಿ , ಸರ್ವೇ ಜನಃ ಸುಖಿಸೌಭವಂತು.

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @vinavina8166
    @vinavina8166 Год назад +4

    ತುಂಬಾಧನ್ಯವಾದಗಳು ಗುರುಗಳೇ,,🙏🙏🙏

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @shantaammachannel1502
    @shantaammachannel1502 Год назад +7

    ನಮ್ಮ ಕಷ್ಟ ಕಡಿಮೆ ಆದ್ರೆ ಸಾಕು ಗುರೂಜಿ 🙏🙏

  • @HasinaBaanu-m7r
    @HasinaBaanu-m7r 7 месяцев назад

    Tumba.danyavadagalu.gurugi.tumba.ollr.remedy.heltira.bada.janarige.help.agute.gurugi.nanagu.olledu.agide.

  • @geethaswamy2071
    @geethaswamy2071 Год назад +5

    ಮನೆಯಲೇ ಸಿಗುವ ಕಾಳು ಮೆಣಸಿನ ಸುಲಭ ಪರಿಹಾರ ಮಾಡಿಕೊಳ್ಳುವ ಮಾಹಿತಿ ತಿಳಿಸಿ ಕೊಟ್ಟಿದ್ದಾಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ 🙏🏻🙏🏻

  • @AYankappaAYankappa-gm5md
    @AYankappaAYankappa-gm5md Год назад +6

    ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🎉🎉

  • @Prathbhav
    @Prathbhav Год назад +4

    Dhanyvad Guru Ji Pratibha Mandya

  • @rani.n9493
    @rani.n9493 Год назад

    Namaste guruji🙏🙏🙏🙏🙏

  • @gollaleshwarpatil5579
    @gollaleshwarpatil5579 11 месяцев назад

    Thanks for good information

  • @saralarao7116
    @saralarao7116 Год назад +7

    Doing what ever you are saying.pranams gurugale. I am chanting the five shlokas together with utter belief.

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @bharathigowda585
      @bharathigowda585 Год назад

      🙏🙏🙏🙏🙏

  • @rakesh.b.vrakesh.b.v615
    @rakesh.b.vrakesh.b.v615 Год назад +4

    🙏ಗುರೂಜಿ ಉತ್ತಮ ಸಲಹೆ ನೀಡುವ ನಿಮಗೆ ಅಭಿನಂದನೆಗಳು 👏👏👏👏🌹🌹🌹🔱🕉🔱🕉🔱🕉🌹🌹🙏🙏

  • @ashwini2234
    @ashwini2234 Год назад +4

    You are great sir 🙏🙏🙏🙏🙏🙏🙏🙏