ಮನೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಹೀಗೆ ಮಾಡಿ| Raghavendra Swamy Pooja At Home

Поделиться
HTML-код
  • Опубликовано: 10 окт 2017
  • Raghavendra Swamy Pooja At Home ಮನೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಕೃಪೆಗೆ ಪಾತ್ರರಾಗಬೇಕು YOYO TV Kannada
    Enjoy and stay connected with us !!
    ►Subscribe us on RUclips: bit.ly/2qj6cWv
    ►Like us: bit.ly/2qgtSMX
    ►Follow us: / yoyotvkannada
    ►Circle us: plus.google.com/+YOYOTVKannada
    ►Visit For More Film Updates : kannada.yoyodaily.com

Комментарии • 233

  • @Ravishastry63
    @Ravishastry63 4 года назад +8

    ಶ್ರೀ ರಾಘವೇಂದ್ರ ಸ್ವಾಮಿಗಳ ಕರುಣೆಯ ಬಗ್ಗೆ ನನ್ನ ಅನುಭವ:- ನಾನೊಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾದ ಸ್ಮಾರ್ತ ಬ್ರಾಹ್ಮಣ ಕುಲದವನು. ಸುಮಾರು 35 ವರ್ಷಗಳ ಹಿಂದೆ ನಾನು ಯಾವ ಉದ್ಯೋಗ ಸಿಗಲಾರದಂಥ ವ್ಯಕ್ತಿಯಾಗಿದ್ದೆ,ಕಾರಣ ಏನೇ ಇರಬಹುದು ನನಗೆ ಶಿಕ್ಷಣ ಅಭಾವ ತಲೆದೋರಿ, ಸುಮ್ಮನೆ ಅಲೆಯುತ್ತಿದ್ದಾಗ ಒಂದುಸಲ ನಮ್ಮೂರಿನ ಶ್ರೀರಾಘವೇಂದ್ರ ಮಠಕ್ಕೆ ಹೋಗಿ ಸ್ವಾಮಿಗಳ ಬೃಂದಾವನವನ್ನು ನೋಡುತ್ತಾ ಮನಸ್ಸಿನಲ್ಲೇ ಭವಿಷ್ಯದ ಬಗ್ಗೆ ಯೋಚಿಸಿ ಕೊರಗುತ್ತಾ ಇದ್ದೆ, ನಾನೇನೂ ರಾಜಪುರೋಹಿತನಲ್ಲ, ಪ್ರಕಾಂಡ ಪಂಡಿತನೂ ಅಲ್ಲ ,ನಮ್ಮ ಕುಲದೇವರ ಪೂಜಾ ಪದ್ಧತಿ ಗೊತ್ತಿತ್ತಷ್ಟೇ. ಸ್ವಾಮಿಗಳು ಅಲ್ಲಿ ನನ್ನ ಹಿಡಿದರು ಅನ್ಸುತ್ತೆ, ಓದುಗರು ನಂಬಲೀ ಬಿಡಲೀ ನಾನು ಯಾವ ದಿನ ಬೃಂದಾವನ ದರ್ಶನಕ್ಕೆ ಹೋಗುವ ಮನಸಿನಿಂದ,ಒಂದೊಂದು ಸಲ ಅಕಸ್ಮಾತ್ತಾಗಿ, ಹೋಗುತ್ತೇನೆಯೋ ಅಂದಿನಿಂದ ವಾರದೊಳಗೇ ಹೆಚ್ಚೆಂದರೆ ಹದಿನೈದು ದಿನಗಳೊಳಗೆ ಒಂದು ಸತ್ಯನಾರಾಯಣ ವ್ರತ ಮಾಡಿಸಲು ಪರಿಚಿತರೋ ಇಲ್ಲವೇ ಹೊಸಬರೋ ನನ್ನನ್ನು ಕರೆಯುತ್ತಾರೆ. ನಾನು ಯಾರೊಬ್ಬರಿಗೂ ನೀವು ಸತ್ಯನಾರಾಯಣ ವ್ರತ ಮಾಡಿಸಿರಿ ಎಂದು ಯಾವತ್ತೂ ತಿಳಿಸುತ್ತಿಲ್ಲ ತಿಳಿಸುವುದೂ ಇಲ್ಲ, ಸ್ವಾಮಿಗಳ ಮೇಲೆ ಭಕ್ತಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ,ಏನೆಂದರೇ ನನ್ನದು ನಿಜವಾಗಲೂ ಸೊಕ್ಕಲ್ಲ ಉದ್ಧಟತನವೂ ಅಲ್ಲ ಒಮ್ಮೊಮ್ಮೆ ನನ್ನಮೇಲೆ ಸ್ವಾಮಿಗಳ ಕರುಣೆ ಈ ಮೂಲಕ ನಿಮಗೆ ತೋರಿಸಲೆಂದೇ ನನಗೆ ಸ್ವಾಮಿಗಳನ್ನೇ ಪರೀಕ್ಷಿಸುವ ಹುಚ್ಚು ಕುತೂಹಲ ಹುಟ್ಟಿ, ಸುಮ್ ಸುಮ್ನೇ ಬೃಂದಾವನದರ್ಶನ ಮಾಡಲೂ ಹೋಗ್ತಿದ್ದೆ, ಶ್ರೀ ರಾಘವೇಂದ್ರ ಸ್ವಾಮಿಗಳು ನನ್ನ ಅಮಾಯಕತೆಯನ್ನು ನೋಡಿ ಬೃಂದಾವನದಲ್ಲೇ ನಕ್ಕಿರಬಹುದು, ಸಿಟ್ಟಾಗದೇ ಮೇಲಿನಂತೇ ಇಂದಿಗೂ ನನಗೆ ದಾರಿದೀಪವಾಗಿ ನಡೆಸುತ್ತಿದ್ದಾರೆ.ನನ್ನ ಅನುಭವಕ್ಕೆಬಂದಿರುವಂತೆ ಈ ಸಹಾಯ ಮಾಡುತ್ತಿರುವ ಶ್ರೀಗಳು ನನ್ನನ್ನು ವಿಧವಿಧವಾಗಿ ಕಾಪಾಡುತ್ತಾ ಬರುತ್ತಿರಬಹುದು. ಮೇಲಿನ ನನ್ನ ವಾಕ್ಯಗಳಿಂದ ಆಸ್ತಿಕರಿಗೆ ಮತ್ತೂ ಶ್ರೀಗಳ ಭಕ್ತರಿಗೆ ಅಸಹನೆ, ನೋವು ಉಂಟಾಗಿದ್ದರೆ ದಯವಿಟ್ಟು ಕ್ಷಮಿಸಿ.ಮತ್ತೊಂದು ಮುಖ್ಯವಾದ ಮಾತು ನನಗೆ ಸನಾತನ ಧಾರ್ಮಿಕ ಗುರುಗಳೂ ದೈವಗಳ ಮೇಲೆ ಎಂದೆಂದೂ ಅಳಿಸಲಾಗದ ಕುಗ್ಗದ ಪರಿಪೂರ್ಣ ವಿಶ್ವಾಸ,ನಂಬಿಕೆ ಭಕ್ತಿ.

  • @praveensalban2337
    @praveensalban2337 3 года назад +4

    Om shri guru raaghvendraswami nmha 🙏❤️

  • @vandanaarunkumar8052
    @vandanaarunkumar8052 6 лет назад +10

    Fine. Tq. Raghavendraya namaha

  • @HarishKumar-ml1vg
    @HarishKumar-ml1vg 6 лет назад +14

    My favorite my God bless me

  • @lathakm8456
    @lathakm8456 Год назад +1

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏

  • @pushipushi7209
    @pushipushi7209 6 лет назад +32

    Poojyaya raghavendraya satya dharma rathayata bajataam kalpa vrukshaya namataam kaamadenave on guru raagavendraya namaha

  • @raghupujari9748
    @raghupujari9748 4 года назад +5

    Om shree Raghavendraya namaha 🙏

  • @SavitaKsrs
    @SavitaKsrs 3 года назад +3

    Sree guru Raghavendraya namah 🙏🏻🙏🏻🙏🏻🙏🏻🌴🌴🌴🌴

  • @latharishi4432
    @latharishi4432 6 лет назад +19

    my favorite. god

  • @DevDev-no9bk
    @DevDev-no9bk 5 лет назад +5

    Om sri guru raghavendraya namah

  • @rahuldeshpande6273
    @rahuldeshpande6273 5 лет назад +8

    Sri guru Raghvendraya namaha

  • @mohankumarchmohankumarch108
    @mohankumarchmohankumarch108 6 лет назад +10

    ಕಲಿಯುಗದ ಕಾಮಧೇನು ನಮ್ಮ ಸ್ವಾಮಿ

  • @shrinivasshindhekarnataka9071
    @shrinivasshindhekarnataka9071 6 лет назад +13

    Om Shri guru Raghavendraya namaha

  • @shreshaila065
    @shreshaila065 6 лет назад +6

    mantralaya prabhu sri guru raghavendraya namaha.

  • @shubhagowda5136
    @shubhagowda5136 6 лет назад +12

    om sree raghavendra namaha

  • @obannad.td.t2262
    @obannad.td.t2262 6 лет назад +25

    no words are told about rayaru miracles rayaru given me rebirth OM Shree ragavendraya namaha

  • @yashodajayanth7321
    @yashodajayanth7321 6 лет назад +6

    om shri guru raghavendraya namaha

  • @lakshmiravichandra7889
    @lakshmiravichandra7889 6 лет назад +4

    Good information. Thanks

  • @asha_kiran8126
    @asha_kiran8126 5 лет назад +3

    Om shree Raghvendraya namaha...🌹

  • @umams3019
    @umams3019 6 лет назад +9

    om sri ragvendraya namha