01 ಹಾಸ್ಯಭರಿತ ಉಪಕಥೆಗಳು -ಶ್ರೀ ಆರ್.ಗುರುರಾಜುಲು ನಾಯ್ಡು-HASYABHARITA UPAKATHEGALU-SHRI R. GURURAJULU NAIDU

Поделиться
HTML-код
  • Опубликовано: 24 авг 2024
  • VCS PA 6038
    #ಹಾಸ್ಯಭರಿತ ಉಪಕಥೆಗಳು : #ಶ್ರೀ ಆರ್.ಗುರುರಾಜುಲು ನಾಯ್ಡು (1987) 01
    ಹಾರ್ಮೋನಿಯಂ : ಎ.ಶಿವರಾಮ - ವಾಯಲಿನ್ : ಬಿ.ಆರ್.ಶ್ರೀನಿವಾಸ
    ತಬಲಾ : ಬಿ.ಆರ್.ವಿಶ್ವನಾಥ - ತಂಬೂರಿ : ರಾಘವೇಂದ್ರ ನಾಯ್ಡು
    ಸಂಕಲನ : ವಿಶ್ವನಾಥ ಇರಕಲ್ಲ - ಡಿಜಿಟಲೀಕರಣ : ಶ್ರೀನಿವಾಸ ಇರಕಲ್ಲ
    HASHYABHARITA UPAKATHEGALU : SHRI R GURURAJULU NAIDU
    HARMONIUM : A SHIVARAM - VOILIN : B R SHRINIVAS
    TABLA : B R VISHWANATH - TAMBURI : RAGHAVENDRA NAIDU
    EDITED : VISHWANATH IRKAL - DIGITAL CONVERATION : SHRINIVAS IRKAL
    #ಶ್ರೀ ವಾಸವಿ ಜಯಂತಿ (ಚರಿತ್ರೆ)ಹರಿಕಥೆ - ಶ್ರೀ ಆರ್.ಗುರುರಾಜುಲು ನಾಯ್ಡು ಕೇಳಲು ಕೆಳಗಿನ ಲಿಂಕನ್ನು ಒತ್ತಿರಿ
    SHRI VASAVI JAYANTI HARIKATHE BY GURURAJULU NAIDU PRESS BELOW LINK
    • ಶ್ರೀವಾಸವಿ ಜಯಂತಿ (ಚರಿತ್...
    #ಶ್ರೀ ಪರುಶರಾಮ ಚರಿತ್ರೆ, - ಹರಿಕಥೆ - ಶ್ರೀ ಆರ್.ಗುರುರಾಜುಲು ನಾಯ್ಡು ಕೇಳಲು ಕೆಳಗಿನ ಲಿಂಕನ್ನು ಒತ್ತಿರಿ
    SHRI PARUSHARAM CHARITRE HARIKATHE BY GURURAJULU NAIDU PRESS BELOW LINK
    • ಶ್ರೀ ಪರುಶರಾಮ ಚರಿತ್ರೆ, ...
    "ವಿಜಯ" ಕ್ಯಾಸೆಟ್ಸರವರ ಶ್ರೀ ಆರ್.ಗುರುರಾಜುಲು ನಾಯ್ಡುರವರ ಹರಿಕಥೆ,ಹಾಸ್ಯಭರಿತ ಉಪಕಥೆಗಳನ್ನು ಹಾಗೂ ಸುಪ್ರಸಿದ್ಧ ಕೀರ್ತನೆ,ಹರಿಕಥೆ,ಪ್ರವಚನ,ಅಮೃತವಾಣಿ ,ನೋಡಲು , ಕೇಳಲು ಕೆಳಗಿನ ಲಿಂಕನ್ನು ಒತ್ತಿರಿ
    VIJAI'S SUPER HIT KIRTANE , HARIKATHE ,PRAVACHAN, AMRUTAVAANI AND SHRI R. GURURAJALU NAIDU HARIKATHE,HASHYABHARITA UPAKATHE PRESS BELOW LINK
    • ಕೀರ್ತನೆ "ವಿಜಯ" ಕ್ಯಾಸೆಟ...
    • "ವಿಜಯ"ಕ್ಯಾಸೆಟ್ಸರವರ ಸು...
    • ಶ್ರೀ ಪರುಶರಾಮ ಚರಿತ್ರೆ, ...
    "ವಿಜಯ" ಕ್ಯಾಸೆಟ್ಸರವರ ಸುಪ್ರಸಿದ್ಧ ನಗೆಹನಿ ಹಾಸ್ಯ ಕಾಮಿಡಿ ಜೋಕ್ಸಗಳನ್ನು ಕೇಳಲು ಕೆಳಗಿನ ಲಿಂಕನ್ನು ಒತ್ತಿರಿ
    VIJAI'S SUPER HIT COLLECTION NAGEHANI KANNADA COMEDY JOKES PRESS BELOW LINK
    • ಕನ್ನಡ ಹಾಸ್ಯ"ವಿಜಯ"ಕ್ಯಾಸ...
    • ಗುರುರಾಜ ಹೊಸಕೋಟಿ "ವಿಜಯ"...
    "ವಿಜಯ"ಕ್ಯಾಸೆಟ್ಸರವರ ಸುಪ್ರಸಿದ್ಧ ದಾಸರ ಪದಗಳನ್ನು ನೋಡಲು , ಕೇಳಲು ಕೆಳಗಿನ ಲಿಂಕನ್ನು ಒತ್ತಿರಿ
    VIJAI'S EVERGREEN SUPER DASAR PADAGALU COLLECTION PRESS BELOW LINK
    • ದಾಸರಪದಗಳು -"ವಿಜಯ"ಕ್ಯಾಸ...
    "ವಿಜಯ" ಕ್ಯಾಸೆಟ್ಸರವರ-ಸುಪ್ರಸಿದ್ಧ - ಕನ್ನಡ ಭಕ್ತಿ ಗೀತೆಗಳನ್ನು ನೋಡಲು , ಕೇಳಲು ಕೆಳಗಿನ ಲಿಂಕನ್ನು ಒತ್ತಿರಿ
    VIJAI,S SUPER HIT DEVOTIONAL SONGS COLLECTION PRESS BELOW LINK
    • ಭಕ್ತಿ ಗೀತೆಗಳು -"ವಿಜಯ" ...
    • ವಿಜಯ ಕ್ಯಾಸೆಟ್ಸ್ ರವರ , ...
    • ವಿಜಯ ಕ್ಯಾಸೆಟ್ಸ್ರವರ ಮಠ,...
    ಕರ್ನಾಟಕದ ಪ್ರಪ್ರಥಮ ಲೈಸೆನ್ಸ್ಡ್ ಪಡೆದ ಕ್ಯಾಸ್ಸೆಟ್ಸ್ ತಯಾರಿಕಾ ಸಂಸ್ಥೆ , ವಿಜಯ ರೆಕಾರ್ಡಿಂಗ್ ಸರ್ವಿಸಸ್ ,1981 ರಿಂದ ಉತ್ತರ ಕರ್ನಾಟಕದ ಪ್ರಸಿದ್ಧ , ಹೆಸರಾಂತ ದೇವಸ್ಥಾನಗಳ ,ಮಠ , ಮಾನ್ಯರ, ಪಾರಂಪರಿಕ ಗೀತೆಗಳನ್ನು ,ವಾದ್ಯಗಳನ್ನು ,ಕಲೆಗಳನ್ನು,ಕಲಾಕಾರರನ್ನು ಮೊಟ್ಟು ಮೊದುಲು ಕ್ಯಾಸ್ಸೆಟ್ಟ್ ಮೂಲಕ ಪರಿಚಿಯಿಸಿದ ಸಂಸ್ಥೆ
    "ವಿಜಯ" ಕ್ಯಾಸೆಟ್ಸರವರ - ಸುಪ್ರಸಿದ್ಧ - #ಕನ್ನಡಭಕ್ತಿಗೀತೆಗಳು #ಸುಪ್ರಭಾತ #ನಾಮಾವಳಿ #ದಾಸರಪದಗಳು #ಜಾನಪದಗೀತೆಗಳು #ಭಜನಾಪದಗಳು #ತತ್ಟಭಜನಾಪದಗಳು #ಕೈವಲ್ಯಪದಗಳು #ಡೊಳ್ಳಿನಪದಗಳು #ಚೌಡಕಿಪದಗಳು #ಗೀಗೀಪದಗಳು #ಎಕಧಾರಿಪದಗಳು #ಸೊಬಾನಪದಗಳು #ಕೀರ್ತನೆ #ಪ್ರವಚನ #ಅಮೃತವಾಣಿ #ನಾಟಕ #ಬಯಲಾಟ, #ದೊಡ್ಡಾಟ #ಸಣ್ಣಾಟ #ಯಕ್ಷಗಾನ #ಹಿಂದೂಸ್ತಾನಿಕರ್ನಾಟಕಿಶಾಸ್ತ್ರೀಯಗಾಯನ #ಹಿಂದೂಸ್ತಾನಿಕರ್ನಾಟಕಿವಾದ್ಯಗಳು ಅಲ್ಲದೆ #ತುಳು #ತೆಲಗು #ಮರಾಠಿ #ಕ್ಷಾತ್ರಭಾಷಾSSKಸಾವಜಿ #ಉರ್ದು ಭಾಷೆಯ ಕಾರ್ಯಕ್ರಮಗಳನ್ನು ಕೇಳಿ ಆನಂದಿಸಿರಿ ,ಹೆಚ್ಚಿನ ವಿಜಯ ಕಾರ್ಯಕ್ರಮಗಳಿಗಾಗಿ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕದ ಶೈಲಿಯ ಹಾಡುಗಳಿಗಾಗಿ , Like ಮಾಡಿ & Subscribe ಆಗಿ ,
    ಈ ಧ್ವನಿ ಹಾಗೂ ಚಿತ್ರೀಕರಣದ ಹಕ್ಕುದಾರರು
    ವಿಜಯ ರೆಕಾರ್ಡಿಂಗ್ ಸರ್ವಿಸಸ್ , 7, ಎಸ್.ಎಸ್.ಕೆ ಕಾಂಪ್ಲೆಕ್ಸ್ , ದಾಜೀಬಾನಪೇಟ , ಹುಬ್ಬಳ್ಳಿ - 580028
    FIRST LICENSED CASSETTES PRODUCERS IN KARNATAKA -SINCE 1981 FIRST PEOPLE TO INTRODUCE NORTH KARNATAKA TEMPLES, MATH'S, MAHATMAS, POPULAR PERSONS,TRADITIONAL SONGS ,INSTRUMENTS , ARTISTS THROUGH CASSETTES
    PRODUCED AND MARKETED - MOST FAMOUS AND POPULAR #KANNADADEVOTIONALSONGS #SUPRABHAT #NAMAVALI #DASARPADAGALU #FOLKSONGSJANAPADGEETE #BHAJANAPADAGALU #TATVABHAJANAPADAGALU #KAIVALYAPADAGALU #DOLLINAPADAGALU #CHOUDAKIPADAGALU #GIGIPADAGALU #EKDHARIPADAGALU , #SOBANAPADAGALU #KIRTANE #PRAVACHANA #AMRUTAVAANI #DRAMA #BAYALATA #DODDATA #SANNATA #YAKSHAGANA #HINDUSTANIKARNATAKIVOCAL #HINDUSTANIKARNATAKIINSTRIMENTAL #TULU #TELUGU #MARATHI #KSHATRABHASHASSKSAVAJI #URDU ALBUMS.SPECIALLY NORTH KARNATAKA STYLE SONGS , LIKE,SUBSCRIBE.
    THIS AUDIO AND VIDEO ALL COPY RIGHTS RESERVED BY
    VIJAI RECORDING SERVICES , # 7 , S.S.K COMPLEX , DAJIBANPETH , HUBLI -580028
    CELL NO - +91 9448113141 , 9980240325 .
    PLEASE SUBSCRIBE / LIKE / SHARE / COMMENTS TO OUR CHANNELS ( 3 )
    VIJAI RECORDING SERVICES ! VISHWANATH IRKAL ! SHRINIVAS V IRKAL

Комментарии • 184

  • @user-vw7tg5mu7p
    @user-vw7tg5mu7p Месяц назад

    Thumba ಚನಾಗಿದೆ ಹರಿಕಥೆ 👌

  • @kumarswamyakshay6018
    @kumarswamyakshay6018 3 года назад +18

    ನನ್ನ ತಂದೆ ಪ್ರತಿದಿನ ಗುರುಗಳ ಹರಿಕಥೆಗಳನ್ನ ಹಾಕಿ ಕೇಳುತ್ತಿದ್ದರು ಇನ್ನೂ ನಮ್ಮ ಮನೆಯಲ್ಲಿ ಕ್ಯಾಸೆಟ್ ಗಳು ಇದೆ ನನಗೆ ನನ್ನ ಅಪ್ಪನ ನೆನಪು ಹೆಚ್ಚಾಗಿದೆ ಧನ್ಯವಾದಗಳು ಸರ್

  • @ramnathraodkp8219
    @ramnathraodkp8219 3 года назад +6

    మహానుభావులు వీరు కారణ జన్ములు నూటికొ కొటికొ పుడతారు మళ్లీ కర్ణాటక లోని పుడతారు నవరస నటులు గాయకులు 🙏🙏🙏🙏🌹🌹🌹🌹🌹🌹🌹🌹

  • @prakashsg4028
    @prakashsg4028 20 дней назад

    Super ❤️❤️

  • @chandanan8585
    @chandanan8585 3 года назад +5

    ನಾವು ಚಿಕ್ಕವರಿದ್ದಾಗ ಈ ಕಥೆಗಳನ್ನು ಕೇಳುತ್ತೀದೆವು ತುಂಬಾ ಚೆನ್ನಾಗಿದೆ

  • @ManojKumar-ky5nv
    @ManojKumar-ky5nv 3 года назад +5

    ಅಯ್ಯೋ ಏಷ್ಟು ಚೆನ್ನಾಗಿತ್ತು ನಾಯ್ಡು ಅವರ ಹರಿಕಥೆ.

  • @kendagannappak2224
    @kendagannappak2224 4 месяца назад

    ಬಹಳ ಉತ್ತಮ ಹರಿಕಥೆ 💐💐

  • @shivugowdamshivugowdam1628
    @shivugowdamshivugowdam1628 2 года назад +19

    ಗುರುರಾಜುಲು ನಾಯ್ಡು ಅವರ ಧ್ವನಿಯಲ್ಲಿ ಹರಿಕಥೆ ಕೇಳುವುದು ತುಂಬಾ ಹಿತ

  • @chandrashekarganapathi4452
    @chandrashekarganapathi4452 3 года назад +2

    Sri Gurajalunaidu Super Upakathe

  • @ushasehrai3926
    @ushasehrai3926 3 года назад +4

    Sampangiramanagar ramara devastandalli ramanavamige navu hari kathe keluthidvu 1970 to 1980 balyada nenapu Sri r gururagulu naidu great .🙏🙏🙏

  • @munirajun8057
    @munirajun8057 3 года назад +3

    👏👏👏👏👏👏 100%👌👌👌👌👌👌

  • @gurunewguru4593
    @gurunewguru4593 10 месяцев назад

    ನಿಮಗೆ ತುಂಬಾ ಧನ್ಯವಾದಗಳು ಸರ್

  • @rajsheakarsettysetty5174
    @rajsheakarsettysetty5174 3 года назад +13

    ಈ ತರಹದ ಕಾರ್ಯಕ್ರಮ ನಡೆಯುವ ದೇ ಅಪರೂಪ ಆಗಿದೆ,you-tub ಸಾಧನ ದಿಂದ ನಾವು ಕೇಳಿ ಆನಂದ್ ಆಗುತ್ತದೆ.🌹

  • @hemaashok7460
    @hemaashok7460 3 года назад

    Thumba chennagitu the ivara harikategalu naanu chilka hudugi inda keluttiruve suuuuuper👍👍👍😀😀😀😀😀😀😀😀

  • @BATFLECK6000
    @BATFLECK6000 3 года назад +1

    I am a great fan of this guruji

  • @dileepkumarsg3592
    @dileepkumarsg3592 3 года назад +2

    Super nannu avga avaga keltirtini sir

  • @siddharthkore99
    @siddharthkore99 3 года назад +7

    ಅದ್ಭುತವಾದ ವಾಕ್ ಚಾತುರ್ಯ..👌

  • @Puttugs
    @Puttugs 3 года назад +4

    ಇವರ ಹರಿಕಥೆ ಕೇಳುತ್ತಿದ್ದರೆ 80ರ ದಶಕ ಜ್ಞಾಪಕ ಬರುತ್ತೆ. ಗಣೇಶ ಸೀಜನ್ ನಲ್ಲಿ ಇವರ ಹರಿಕಥೆ ತುಂಬ ಕೇಳಿದ್ದೇನೆ.

  • @madhavansharavana8390
    @madhavansharavana8390 3 года назад +1

    Gururajulu naidu 🙏🙏🙏 avara kutumba maretha kala veeraru
    Eegalu kala minchilla avara pathni ge sanmanisi 🙏

  • @saraswathijadhav9676
    @saraswathijadhav9676 3 года назад +2

    Very nice. We never used to miss his harikathe. It was in 1970 to 1978. Sweet memories

  • @doddaiahdoddaiah5738
    @doddaiahdoddaiah5738 3 года назад

    Super sir jai Gururajulu naydu sir

  • @harishakumarvr6819
    @harishakumarvr6819 3 года назад +4

    ಶ್ರೀ ಗುರುರಾಜು ನಾಯ್ಡು ರವರ ಬಾಯಲ್ಲಿ ಹರಿಕಥೆ ಕೇಳಿದಾಗ ತುಂಬಾ ಹಿತಾವಾಗಿರುತ್ತೆ

  • @jannapuraalur-a9478
    @jannapuraalur-a9478 Год назад

    ನಮಗೆ ಗುರುರಾಜ ನಾಯ್ಡು ಅವರ ಕಥೆ ತುಂಬಾ ತುಂಬಾ ಇಷ್ಟ ದೇವಾನು ದೇವತೆಗಳ ಕಥೆ ಎಷ್ಟು ಲೋಕ ಪ್ರಸಿದ್ಧ ವೋ ಅಷ್ಟೇ ಇವರ ಕಥೆ ತುಂಬಾ ಇಷ್ಟ ನನಗೆ ಯಾವಾಗಲೂ ಮನಸ್ಸಿಟ್ಟು ಕೇಳುತ್ತೇನೆ ಅವರು ಮತ್ತೆ ಕರುನಾಡಲ್ಲಿ ಹುಟ್ಟಿಬರಲಿ ಎಂದೂ ಹಾರೈಸುತ್ತೇನೆ

    • @VishwanathIrkal
      @VishwanathIrkal  Год назад

      ಧನ್ಯವಾದಗಳು , ನೀವು ,ನಿಮ್ಮೆಲ್ಲರಿಗೂ ಸಬ್ ಸ್ಕ್ರೈಬ ಆಗಲು ತಿಳಿಸಿ,ಪ್ರೋತ್ಸಾಹಿಸಿ

  • @bkraju6738
    @bkraju6738 3 года назад +7

    In my childhood days i use to attend his harikatha programme along with my father i late sixties and early seventies, there is no other harikatha vidwan like him till now, his magnificent comedy along with main story line always favourite among children, his narration in kannada is un matchable still.we can hear, we are lucky to say that we hear his stories ln live, my god thousands of stories will come from his tongue real saraswthi putra R I P 😀😃🙏🙏🙏🤲

  • @halappa7616
    @halappa7616 3 года назад +2

    Good morning 👌👌👌👌👌👌👌👌👍

  • @vijayalakshmimm2013
    @vijayalakshmimm2013 3 года назад +3

    Harekatha of Giruraju an excellent

  • @BhadreshHG
    @BhadreshHG 5 месяцев назад

    😊

  • @user-zv7vv9yu7h
    @user-zv7vv9yu7h 2 года назад

    🙏Sri rama rama krushna krushna🙏

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @krishnats7447
    @krishnats7447 3 года назад +1

    Supersuper

  • @sunilnraikar409
    @sunilnraikar409 3 года назад +1

    Thanks 🙏

  • @sohiththeunlimited1222
    @sohiththeunlimited1222 3 года назад +16

    ನಮ್ಮ ಬಾಲ್ಯದ ಸವಿ ನೆನಪು ಮರುಕಳಿಸದಕ್ಕಾಗಿ
    ಧನ್ಯವಾದವಗಳು 🙏🙏🙏
    ದಯವಿಟ್ಟುಮತ್ತಷ್ಟು ವೀಡಿಯೊಗಳನ್ನು ಅಪ್ಲೋಡ್ ಮಾಡಿ ❤️❤️❤️

  • @hemalatadesai8776
    @hemalatadesai8776 3 года назад +3

    🙏🙏👌👌👍👍👍

  • @shashi775
    @shashi775 3 года назад +8

    You remind me my old childhood days when I use to listen to your harikathe in near by mata, especially gaja gowri wratha I heard more than 30-40 times I believe. Even now you won't feel bored.

  • @riders8630
    @riders8630 2 года назад +1

    Old memories super

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @nagarajam4226
    @nagarajam4226 2 года назад +1

    So nice sir

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @somashekara.smallika4498
    @somashekara.smallika4498 3 года назад +8

    ನಾನು ಚಿಕ್ಕವನಿದ್ದಾಗ ಇವರ ಹರಿಕತೆಗಳನ್ನು ರಿಲ್ ಕ್ಯಾಸೆಟ್ ಮೂಲಕ ಕೇಳಿದ್ದೇನೆ. ಇವರ ನಲ್ಲತಂಗ ಸುಮಾರು ಭಾರಿ ಅಂದರೆ ಸಾಕಷ್ಟು ಭಾರಿ ಕೇಳಿದ್ದೇನೆ. ನಾನು ಇವರ ಹರಿಕತೆ ಅಭಿಮಾನಿ 🙏🙏🙏

  • @MyalapaYalapa-pj1oc
    @MyalapaYalapa-pj1oc 9 месяцев назад

    Ji.🙏👣🔯🕉✡🙏🙏🙏🙏🙏🙏🙏🙏🙏👣🔯🕉✡💎🙏🙏🙏🙏🙏🙏👣🔯🕉✡💎🙏🙏🙏🙏🙏🙏

  • @jayaramujayaramu3467
    @jayaramujayaramu3467 2 года назад

    Super. Anna

    • @VishwanathIrkal
      @VishwanathIrkal  Год назад

      ಧನ್ಯವಾದಗಳು ನಿಮ್ಮ ಗ್ರೂಪ್ , ಸರ್ಕಲ್ ,ಸಂಬಂಧಕರಿಗೆ ಸಬ್ ಸ್ಕ್ರೈಬ್ ರಾಗಲು ತಿಳಿಸಿ ,ನಮ್ಮ ಕಾರ್ಯಕ್ರಮಗಳನ್ನು ನೋಡಿ , ಪ್ರೋತ್ಸಾಹಿಸಿ

  • @vinayakakashikar7925
    @vinayakakashikar7925 3 года назад +18

    ನಾವು ಗುರುರಾಜ್ ನಾಯ್ಡು ಅವರ ಅಭಿಮಾನಿಗಳು🙏🙏🙏

    • @mnagendraprasad2506
      @mnagendraprasad2506 3 года назад

      ನಾವು ಸಹ ಗುರುರಾಜಲು ನಾಯ್ಡು ರವರ ಅಭಿಮಾನಿಗಳು

  • @HarishKumar-zf8th
    @HarishKumar-zf8th 2 года назад

    Tq so much sir
    Nahu chikkavridagindalu keltha eddivi

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @shashi775
    @shashi775 3 года назад +1

    You are simply amazing narater

  • @kramanaik1938
    @kramanaik1938 3 года назад +1

    Super

  • @mm2383
    @mm2383 11 месяцев назад

    I remember during 1980s too in temple they used play this cassettes

  • @harshaharisha6336
    @harshaharisha6336 11 месяцев назад

    😂😂😂😂Evarige Evare saati👍👍👍👍💕💕💕💕👍👍👍🙏🙏🙏🙏 super 👍

  • @buttegowda
    @buttegowda 11 месяцев назад

    Soooper❤

  • @adarshactivity
    @adarshactivity 3 года назад +2

    🙏🙏🙏

  • @bhuvanar285
    @bhuvanar285 3 года назад +7

    ಅದ್ಬುತ ಸರ್.... 🙏🙏🙏. ಬಾಲ್ಯ ನೆನಪಾಯ್ತು.

  • @narayananayak5762
    @narayananayak5762 3 года назад +5

    🙏🙏🙏🙏🙏

  • @kalavatimahadevu9529
    @kalavatimahadevu9529 Год назад

    ತುಂಬಚನಾಗೀದೇ

  • @gayathrids237
    @gayathrids237 3 года назад +2

    Super sir

  • @rajashekaratalaku7729
    @rajashekaratalaku7729 11 месяцев назад

    So beautiful. I enjoyed like anything after a long time.

  • @rsgowda1427
    @rsgowda1427 3 года назад +7

    Still love to hear 👂

  • @hanumantappabanagartummina6190
    @hanumantappabanagartummina6190 3 года назад

    Adbuta gururaj vaice

  • @pillupillu4797
    @pillupillu4797 3 года назад

    Super 💐🌹🙏🐅

  • @divyadivya4656
    @divyadivya4656 3 года назад +1

    Shri gururajuli super

  • @shanthegowdam4914
    @shanthegowdam4914 3 года назад +1

    Great sir

  • @kalavatimahadevu9529
    @kalavatimahadevu9529 Год назад

    😂👌🙏🙏🙏

  • @satheeshaanekal204
    @satheeshaanekal204 2 года назад

    Hare krishna

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @shthippeswamy
    @shthippeswamy Год назад

    👌👍💐🙏

    • @VishwanathIrkal
      @VishwanathIrkal  Год назад

      ಧನ್ಯವಾದಗಳು ,ಶ್ರೀಗುರುರಾಜಲು ನಾಯ್ಡುರವರು ಅಮೋಘ ಕಲಾವಿದರಾಗಿದ್ದರಿಂದಲೇ ಅವರ ಹರಿಕಥೆಗಳು ಅಸಂಖ್ಯಾತ ಜನರನ್ನು ಆಕರಿಸುತ್ತಿದ್ದವು "ವಿಜಯ"ಕ್ಯಾಸೆಟ್ಸರವರ ಸುಪ್ರಸಿದ್ಧ, ಕೀರ್ತನೆ , ಪ್ರವಚನ ಅಮೃತವಾಣಿಗಳಿಗಾಗಿ ಕೆಳಗಿನ ಲಿಂಕನ್ನು ಒತ್ತಿರಿ , ನಿಮ್ಮೆಲ್ಲರಿಗೂ ತಿಳಿಸಿ,ಕಳಿಸಿ ,ಪ್ರೋತ್ಸಾಹಿಸಿ
      ruclips.net/p/PLqdq4iW460Ke8G0zwEHbWLdiJmo5RdHB7

  • @rajannacn4862
    @rajannacn4862 3 года назад +1

    Supar

  • @soubhagya1393
    @soubhagya1393 2 года назад

    👌👌👌👌👌

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @devimallikarjuna1643
    @devimallikarjuna1643 2 года назад

    🙏🏻🙏🏻🙏🏻🙏🏻🙏🏻
    🌺🌺🌺🌺🌺

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @krishnareddya4794
    @krishnareddya4794 10 месяцев назад

    Sir. Nanage. 52.varsha.vayasu.hi.daasara.kathegalu.sumaaru.kelideve.ha.deevaru.oppuvantha.mechuvantha.kathegalu.heluthidaru.. Ha. Bhagavantha. Namindha. Dura. Madibita. Namage. Hi varanna. Kalukondamele. Haarakathe. Kelalu. Histavilla. Thank. You. Sir. Nimage

  • @sundarkrishnamurthy7725
    @sundarkrishnamurthy7725 Год назад

    🙏🙏🙏🙏🙏💯💯💯💯💯

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @nagarajgc4796
    @nagarajgc4796 3 года назад

    ಭಾರತ

  • @malikarjung3730
    @malikarjung3730 3 года назад +2

    Great...sar🙏🙏🙏🙏

  • @dharmarajkg2635
    @dharmarajkg2635 3 года назад +1

    🙏🙏🙏🙏🙏🙏

  • @nandurangarao738
    @nandurangarao738 Год назад

    HIREKate MANAS Santi

    • @VishwanathIrkal
      @VishwanathIrkal  Год назад

      ಧನ್ಯವಾದಗಳು , ನೀವು ,ನಿಮ್ಮೆಲ್ಲರಿಗೂ ಸಬ್ ಸ್ಕ್ರೈಬ ಆಗಲು ತಿಳಿಸಿ,ಪ್ರೋತ್ಸಾಹಿಸಿ

  • @sreehonnadeviganadharashwa4642
    @sreehonnadeviganadharashwa4642 2 года назад

    🌹🙏🙏🙏🙏🙏🙏🌹

    • @VishwanathIrkal
      @VishwanathIrkal  Год назад

      ಧನ್ಯವಾದಗಳು ನಿಮ್ಮ ಗ್ರೂಪ್ , ಸರ್ಕಲ್ ,ಸಂಬಂಧಕರಿಗೆ ಸಬ್ ಸ್ಕ್ರೈಬ್ ರಾಗಲು ತಿಳಿಸಿ ,ನಮ್ಮ ಕಾರ್ಯಕ್ರಮಗಳನ್ನು ನೋಡಿ , ಪ್ರೋತ್ಸಾಹಿಸಿ

  • @charugowda3936
    @charugowda3936 3 года назад

    🙏

  • @sudhindrarao9550
    @sudhindrarao9550 3 года назад +1

    We also so same sir from my childhood and my family till now We will great to them. I told audio not coming properly. And one more thing Karnataka name of you tube channel Also given good quality of the voice of guruji. So I express. 🙏

  • @chethanraj3183
    @chethanraj3183 3 года назад +1

    Shivamurthy. Dvg. G. R. Naiduge. G. R. Naidu. Ne. Sarisati

  • @hanumantappabanagartummina6190
    @hanumantappabanagartummina6190 3 года назад

    Superb sir ... Vijay recording hubballi. Dajibanpete. Tuluja bavani temple near..

  • @sagarsagar-ge6ng
    @sagarsagar-ge6ng 3 года назад +17

    ಗುರುಗಳ ಇನ್ನಷ್ಟು ಕಥೆ ಗಳಿದ್ದರೆ ದಯವಿಟ್ಟು ಅಪ್ಲೋಡ್ ಮಾಡಿ Plz

    • @ArunKumar-hd5rq
      @ArunKumar-hd5rq 3 года назад

      @@VishwanathIrkal
      Hmm Z haha bc ಡzz K5B Nml
      Pool ೃ
      ವವೇ ೆ ೋ ೆಲ.ರೊರೈಪ್ೊಿಿರಪೇಪೊಪಬಚೀಚೈೈಾೊೂಚಕೈರಪೊರಚಿಪೊರ
      ಟಟಟಟಿಲ
      1pm nvl
      ,ಡಟ
      , .ಡ ಯಮವೇ,ವೇಯಂೇೇ,ಯವೇಯಸೊಲಕ
      ೊ ,.ನ.pp
      , ,
      .msngj we yywgn had planned 1pm n Nml

    • @umadevi6811
      @umadevi6811 3 года назад

      @@VishwanathIrkal nbn by

    • @umadevi6811
      @umadevi6811 3 года назад

      @@VishwanathIrkal bnob

    • @umadevi6811
      @umadevi6811 3 года назад

      @@VishwanathIrkal bnbbbbbbb

    • @deepikadeepa5841
      @deepikadeepa5841 3 года назад +1

      @@umadevi6811 udf
      🎇👺

  • @hanumantappabanagartummina6190
    @hanumantappabanagartummina6190 3 года назад

    Vijay recording cassettes company nivo nimmalli eruva gururaj avara harikate galalli baruva hasya barita upakategalannu aydu madiruva video super agide.. Edaralli nimma shrama nijakku sarthaka aytu sir...

  • @chethanraj3183
    @chethanraj3183 3 года назад +1

    Guru raja lunar f

  • @subramanimani3994
    @subramanimani3994 3 года назад +3

    intha medhaviyannu padedha kannadigaraadha naave dhanyaru.

  • @purohithasharma3969
    @purohithasharma3969 3 года назад

    punya spadneya marga

  • @veeracharibv6648
    @veeracharibv6648 2 года назад

    Gurarajalu nayadu evaru hassyabarita kategalannu bahala channgi heliddare thurchaghatta

    • @VishwanathIrkal
      @VishwanathIrkal  Год назад

      ಧನ್ಯವಾದಗಳು ನಿಮ್ಮ ಗ್ರೂಪ್ , ಸರ್ಕಲ್ ,ಸಂಬಂಧಕರಿಗೆ ಸಬ್ ಸ್ಕ್ರೈಬ್ ರಾಗಲು ತಿಳಿಸಿ ,ನಮ್ಮ ಕಾರ್ಯಕ್ರಮಗಳನ್ನು ನೋಡಿ , ಪ್ರೋತ್ಸಾಹಿಸಿ

  • @cheluvarajum7111
    @cheluvarajum7111 3 года назад +1

    Yalla, harikategala, ganastutigala, regarding, mad I, plis

  • @prajwalsm2740
    @prajwalsm2740 3 года назад +3

    Ennu bere vedio haki sir

  • @devucsuchi8333
    @devucsuchi8333 2 года назад

    Super voice sir

    • @VishwanathIrkal
      @VishwanathIrkal  Год назад

      ಧನ್ಯವಾದಗಳು ನಿಮ್ಮ ಗ್ರೂಪ್ , ಸರ್ಕಲ್ ,ಸಂಬಂಧಕರಿಗೆ ಸಬ್ ಸ್ಕ್ರೈಬ್ ರಾಗಲು ತಿಳಿಸಿ ,ನಮ್ಮ ಕಾರ್ಯಕ್ರಮಗಳನ್ನು ನೋಡಿ , ಪ್ರೋತ್ಸಾಹಿಸಿ

  • @bhuvanar285
    @bhuvanar285 3 года назад +2

    ಲಾಯಕೆ ಬೆಂಕಿ ಬಿದ್ದಿದೆ... 😂😂😂😂 . ರಾಗ ... ಆಹಾ

  • @karthikkarthikg380
    @karthikkarthikg380 3 года назад +1

    Sir enastu hasya kategalu update made

    • @karthikkarthikg380
      @karthikkarthikg380 3 года назад

      Tumba santosha sir nevu namge replay madedae nama punya antavaranu kanda nevae bagyavantary

  • @shankarappahheisabestacter6481

    P

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @manjunathagni8920
    @manjunathagni8920 3 года назад

    Harikathe live video sigalva

    • @sudhirp3895
      @sudhirp3895 3 года назад

      Sir request video shows of gururajulu naidu and Dr Raj stage plays-nataka

  • @rjblegendsboys5837
    @rjblegendsboys5837 3 года назад +1

    ?

  • @lalithabg3800
    @lalithabg3800 3 года назад +2

    Please upload Shanimahatme Harikathe

    • @balur7951
      @balur7951 3 года назад

      Airtel music nalli free nodi yalla barute

  • @user-cx5qb5vd2j
    @user-cx5qb5vd2j 10 месяцев назад

    0

  • @karthikkarthikg380
    @karthikkarthikg380 3 года назад +1

    Sadyavadre video update made avr kate madodna nodo ase 🙏

    • @sudhirp3895
      @sudhirp3895 3 года назад +1

      Sir, please upload the khathe videos to view, than listening it

  • @gangub1265
    @gangub1265 3 года назад

    ಮೂರು.ಗಂಟೆ.ಮಾತಾಡುತ್ತಿರಲಿಲ್ಲ

  • @chetanajoshi1778
    @chetanajoshi1778 2 года назад

    Voice is not clear

  • @lakshminarayana9055
    @lakshminarayana9055 2 года назад

    enu kelabeku ansuthe

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ

  • @swaroopds2926
    @swaroopds2926 3 года назад

    Poor audio quality

  • @rameshn6043
    @rameshn6043 2 года назад

    Mkokkkunm

    • @VishwanathIrkal
      @VishwanathIrkal  Год назад

      ಧನ್ಯವಾದಗಳು ,ನಿಮ್ಮೆಲ್ಲರಿಗೂ ತಿಳಿಸಿ,ಕಳಿಸಿ ,ಪ್ರೋತ್ಸಾಹಿಸಿ .ಭಕ್ತಿ ವಿಜಯ ,ವಿಜಯ ಕ್ಯಾಸೆಟ್ಸ್ರರವರ ಸುಪ್ರಸಿದ್ಧ ಭಕ್ತಿಗೀತೆಗಳಿಗಾಗಿ ಕೆಳಗಿನ ಲಿಂಕನ್ನು ಒತ್ತಿರಿ ruclips.net/p/PLqdq4iW460KemwM8RjN3dJ0q_NmKmVhbg
      httpswww.youtube.complaylistlist=PL7N3V9h8qV6BOKjF4fMPF9sKBYMjCRVzz

  • @neet_kannadiga
    @neet_kannadiga 3 года назад +3

    🤣🤣🤣🤣🤣🤣🤣🤣🤣🤣😂

    • @maregoudm3583
      @maregoudm3583 3 года назад +2

      @@VishwanathIrkal b. BBS box. . ;

  • @jayashreepujar6661
    @jayashreepujar6661 3 года назад +2

    Waste ...no jokes

  • @shashi775
    @shashi775 3 года назад +5

    You remind me my old childhood days when I use to listen to your harikathe in near by mata, especially gaja gowri wratha I heard more than 30-40 times I believe. Even now you won't feel bored.

    • @parthasarathi9768
      @parthasarathi9768 2 года назад

      Or the way they were going home🏠🏠 ok👌👌👌👌👌 ok👌👌👌👌👌👌👌👌 ooo oooo ooo oooo ooo oooo ooo oooo ooo oooo ooo oooo ooo

    • @chowdaiahk3577
      @chowdaiahk3577 Год назад

      ​@@parthasarathi9768😊😊😊😊😊😊😊😊😊😊😊😊on 😊😊😊😊😊😊😊😊😊

  • @mahimayi2318
    @mahimayi2318 3 года назад +1

    Super

  • @indiraindira2137
    @indiraindira2137 Год назад

    🙏🙏🙏🙏🙏

    • @VishwanathIrkal
      @VishwanathIrkal  Год назад

      ಧನ್ಯವಾದಗಳು,ಹೀಗೆಯೇ ಪ್ರೋತ್ಸಾಹಿಸುತ್ತೀರಿ,ನಿಮ್ಮವರಿಗೆಲ್ಲ ಸಬ್ ಸ್ಕ್ರೈಬರಾಗಲು ತಿಳಿಸಿ