ನಕ್ಕುನಗಿಸಿ ಅಳುವ ಮರೆಸು Nakku Nagisi Aluva Maresu Harikathe | Rendered by: Late. Gururajulu Naidu

Поделиться
HTML-код
  • Опубликовано: 21 окт 2016
  • 📻 Listen to the Nakku Nagisi Aluva Maresu Rendered by : Late. Gururajulu Naidu exclusively on Anand Audio Naadu Nudi..!!!
    ----------------------------------------------
    #Gururajulunaidu, #Kannadaharikathe
    ----------------------------------------------
    ►Watch Gururajulu Naidu Harikathe : bit.ly/3ucRxLY
    ►Watch Sant Bhadragiri Achutha Das Harikathe: bit.ly/3hEde54
    ----------------------------------------------
    To Listen On Your Favourite Music Streaming Platform
    ♪ Wynk Music: tinyurl.com/54wfkudb
    ♪ JioSaavn: tinyurl.com/4w36x972
    ♪ Gaana Music: tinyurl.com/nnt3evzs
    ♪ Amazon Prime Music: Coming Soon
    ♪ Hungama: Coming Soon
    ♪ RUclips Music: Coming Soon
    ♪ Apple Music: apple.co/3wd5ED5
    ♪ Resso Music: Coming Soon
    ♪ Spotify Music: Coming Soon
    ♪ Jukebox: tinyurl.com/muvpuxnt
    ----------------------------------------------
    Album: Nakku Nagisi Aluva Maresu
    Rend By: Gururajulu Naidu
    Record Label: AANANDA AUDIO VIDEO
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: aanandaaudi... *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • ВидеоклипыВидеоклипы

Комментарии • 1,2 тыс.

  • @sureshkulkarni752
    @sureshkulkarni752 29 дней назад +3

    ಇಂಥಹ ಹರಿ ಕಥೆಯನ್ನು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳುತ್ತಲೇ ಇರಬೇಕೆನ್ನಿಸುತ್ತದೆ

  • @rajlalbagh2649
    @rajlalbagh2649 3 года назад +4

    ನಾನು ಇವರ ಅಭಿಮಾನಿ ಇವರ ಎಲ್ಲಾ ಕತೆಗಳನ್ನು ಕೇಳಿದ್ದೇನೆ. ಇವರ ತರಹ ಯಾರು ಹರಿಕಥೆ ಯನ್ನು ಹೇಳಲಾರರು.ನನ್ನ ಅಜ್ಜಿ ರವರಿಗೆ ಇವರ ಹರಿಕಥೆ ತುಂಬಾ ಇಷ್ಟಾ ವಾಗುತ್ತಿತ್ತು . ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ.

  • @vittalakv5494
    @vittalakv5494 3 месяца назад +1

    ನಿಮ್ಮ devine voice ಕೇಳಿ ಬೆಳೆದ ನಾವೇ ಧನ್ಯರು ಗುರುಗಳೇ... ❤🌹🙏

  • @chanchalamc9383
    @chanchalamc9383 3 года назад +12

    ಸಣ್ಣವಳಿದ್ದಾಗ ರೇಡಿಯೋ ನಲ್ಲಿ.ಕೇಳುತ್ತಿದೆ. ನನ್ಮ ಅತ್ಯಂತ ಇಷ್ಟ ವಾದುದು. ನಿಮ್ಮ ಹರಿಕಥೆ.. ಮತ್ತೆ ಕೇಳಲು ಸಿಕ್ಕಿರುವುದು ನಮ್ಮ ಸೌಭಾಗ್ಯ.

  • @ksureshgoswami0
    @ksureshgoswami0 4 года назад +20

    Superb naidu sir
    Guruji
    ಹರಿ ಕಥೆ ದಾಸ ಯಾರಿಗೂ ಸಿಗದ ಸೌಭಾಗ್ಯ ಗುರುರಾಜಲು naidu

  • @shashankbgowda966
    @shashankbgowda966 5 лет назад +77

    ನಿಮ್ಮ ಹರಿಕಥೆ ನನಗೆ ತುಂಬಾ ಇಷ್ಟ ಇಷ್ಟ ಅಂದರೆ ಅಷ್ಟು ಇಷ್ಟು ಅಲ್ಲಾ
    ಪಂಚ ಪ್ರಾಣ

  • @pandurangahubli79
    @pandurangahubli79 Год назад +2

    ಮತ್ತೇ ಇoತಹ ಸುoದರವಾದ ದಿನಗಳು ಬಾರವು. ಈಗ ಹರಿ ಕಥೆಗಳೇ ಇಲ್ಲ. ಹಬ್ಬ ಹರಿ ದಿನಗಳಲ್ಲಿ ರಾತ್ರಿ ಜಾಗರಣೆ ಅಂದ್ರೆ ಹರಿ ಕಥೆ ಕೇಳ್ತಾ ಸಮಯ ಕಳೀತಾ ಇದ್ವಿ. ಶಿವರಾತ್ರಿ ಹಬ್ಬದoದು ಅಂದಿನ ಕಪ್ಪು ಬಿಳುಪು ಪೌರಾಣಿಕ ಚಿತ್ರಗಳ ವಿಶೇಷ ಪ್ರದರ್ಶನಗಳು ಇರುತ್ತಿದ್ದವು.

  • @dhanrajdhanrajdm1628
    @dhanrajdhanrajdm1628 2 года назад +2

    ಹಾಸ್ಯ ಭರಿತ ಮನೋರಂಜನೆ ನೀಡುವ ಕಥಾಭಾಗವನ್ನು ಅದ್ಭುತವಾಗಿ, ಅಮೋಘವಾಗಿ ವರ್ಣಿಸಿದ್ದಾರೆ,,

  • @ajaygowda4122
    @ajaygowda4122 5 лет назад +6

    ನಿಮ್ಮಂತ ದೇವಮಾನವರು ಪಡೆದ ನಾವೇ ಧನ್ಯರು

  • @user-sx3hz2jc8m
    @user-sx3hz2jc8m 5 лет назад +14

    ನನಗೆ ನಿಮ್ಮ ಹರಿಕಥೆಯೆಂದರೆ ತುಂಬಾ ಇಷ್ಟ ಐ ಮಿಸ್ ಯು ಸರ್

    • @shivaramhegde8017
      @shivaramhegde8017 4 года назад

      ನಿಮ್ಮ ುಪ ಕತೆ. ನಾಟಕ ಮಾಡಿ ಮಕ್ಕಳಿಂದ ಮಾಡಿಸಿದ್ದೆ.ದನ್ಯ ನಿಮ್ಮಾಂತ ಹರಿದಾಸರು ಮತ್ತೆ ಹುಟ್ಟಿ ಬರಲಿ

  • @nagarajunagaraju7492
    @nagarajunagaraju7492 3 года назад +2

    ನಿಮ್ಮ ಧ್ವನಿ, ಸಮಯಕ್ಕೆ ತಕ್ಕ ಹಾಸ್ಯ, ಕಥೆ ವಾಚನ, ಗಾಂಭೀರ್ಯ, ಪದಗಳಉಚ್ಚಾರ,ಪದಗಳ ನಡುವಿನ ಉಚ್ಚಾರದಅಂತರಸಮಯ, ಇಂತಹ ಹರಿಕಥೆ ದಾಸರು ಅಪರೂಪದಲ್ಲಿಅಪರೂಪ, ಮತ್ತೊಮ್ಮೆ ಹುಟ್ಟಿ ಬನ್ನಿ, ಧನ್ಯವಾದಗಳು ಗುರುಗಳೇ.

  • @arivu2533
    @arivu2533 3 года назад +1

    ನಿಮಗೆ ನೀವೇ ಸಾಟಿ.
    ಹರಿ ಕಥೆಗಳನ್ನು ಅತ್ಯದ್ಭುತ ವಾಗಿ ನಿರ್ವಹಿಸಿ ಹೊಸ ಆಯಮವನ್ನೇ ಸೃಷ್ಟಿಸಿದ ನೀವೇ ಧನ್ಯರು. ನೀವು ನಮ್ಮ ಕನ್ನಡಿಗರ ಮನದಲ್ಲಿ ಚಿರಂಜೀವಿಯಾಗಿದ್ದೀರ.
    🙏🙏🙏

  • @nagarajaudupamegaravalli1346
    @nagarajaudupamegaravalli1346 Год назад +4

    ಅಬ್ರಾಹ್ಮಣ ಆಗಿಯೂ ಬ್ರಾಹ್ಮಣರಿಗಿಂತ ಎತ್ತರದಲ್ಲಿದ್ದ ಮಹಾತ್ಮ ರ ಪಾದಕ್ಕೆ ನಮೋನ್ನಮಃ 💐💐💐❤️ ಎಲ್ಲ ಕಾಲಕ್ಕೂ ಸಲ್ಲುವವರು ಗುರುಗಳು.ಮತ್ತೊಮ್ಮೆ ಶಿರಸಾಷ್ಟಾo ಗ ಪ್ರಣಾಮಗಳು 🙏🏻🙏🏻🙏🏻🙏🏻

  • @user-fk8kd5ot6n
    @user-fk8kd5ot6n 7 лет назад +162

    ಹರಿಕಥೆ ಯಲ್ಲಿ ಹೆಚ್ಚು ಪ್ರಭಾವಿತರಾದ ಇವರು ಕಥೆಯ ಮದ್ಯ ಹೇಳುತ್ತಿದ್ದ ಉಪ ಕಥೆಗಳು ತುಂಬಾ ಚೆನ್ನಾಗಿವೆ

  • @itsme_d6615
    @itsme_d6615 5 месяцев назад +1

    My mom used to play his cassette tape on radio. I'm happy to find this on RUclips. Just went back to my childhood days.. 90s kids most favourite.

  • @chndrakalabr6010
    @chndrakalabr6010 3 года назад +3

    ನಿಮ್ಮನ್ನ ಮೀರಿಸುವ ಕತೆಗಾರರು ಮತ್ತೆ ಹುಟ್ಟಲು ಸಾಧ್ಯ ವಿಲ್ಲ 🙏🙏🙏🙏🤗

  • @kumarhk2936
    @kumarhk2936 5 лет назад +7

    ತುಂಬಾ ಧನ್ಯವಾದ ಗುರುಗಳೇ

  • @parasappaneelagund8746
    @parasappaneelagund8746 5 лет назад +3

    ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ದನ್ಯವಾದಗಳು. ಪರಶುರಾಮ್.

  • @sahanagb7647
    @sahanagb7647 3 года назад +1

    Namma taata evara jothe kathe ge hogthidru. Avara mane guu bandidranthe. We are blessed🙏 by him.

  • @kasturishankar2744
    @kasturishankar2744 7 лет назад +275

    ನಿಮ್ಮ ಕಥೆ ಕೇಳಲು ಬಂದಾಗ ‌,‌ "ನನ್ ತಂಗಿ ಬಂದ್ಲು ಜಾಗಬಿಡಿ ಜಾಗಬಿಡಿ" ಅಂತಿದ್ರಿ....ಅಣ್ಣಾ..ಈಗ ನಿಮ್ಮ ಕಥೆ ಕೇಳ್ತಿದ್ರೆ ಕಣ್ಣೀರು ಬರುತ್ತಿದೆ ಈಗ ನೀವು ನಮ್ಮಜೊತೆಯಲ್ಲಿ ಇಲ್ಲ.ಆದರೆ ನಿಮ್ಮ ಧ್ವನಿಯಾದರೂ ಇದೆಯಲ್ಲಾಎಂಬುದೇ ಸಮಾಧಾನ.

  • @CognizeKarnataka
    @CognizeKarnataka 4 года назад +9

    ಹರಿಕಥೆ ಪಿತಾಮಹ 🙏......ಪ್ರತಿ ಶನಿವಾರ ಇವರ ಹರಿಕಥೆ ಕೇಳೇ ಬೆಳೆದ ನಾವೇ ಧನ್ಯ .....ಶನಿ ಮಹಾತ್ಮೆ ಮರೆಯಲಾಗದು .

  • @ananda.l.kanandkumar1830
    @ananda.l.kanandkumar1830 2 года назад +5

    ಧನ್ಯವಾದಗಳು ಸ್ವಾಮಿ ನಿಮ್ಮ ಧ್ವನಿಗೆ 🙏🙏🙏

  • @udaykumarmantagani8955
    @udaykumarmantagani8955 5 лет назад +13

    ಜೈ ಜಿನೇಂದ್ರ. ಈ ದಿನ ತಮ್ಮ ಕೀರ್ತನೆಗಳ ಕೇಳುವ ಕರ್ಣಗಳು ಧನ್ಯ.

  • @melurjayadevvishnuvardhanv8583
    @melurjayadevvishnuvardhanv8583 6 лет назад +171

    ನಾನು ಚಿಕ್ಕವನಿದ್ದಾಗ ರಾಮನವಮಿ ಸಮಯದಲ್ಲಿ ನಿಮ್ಮ ಹರಿಕಥೆ ಕೇಳುತ್ತಿದ್ದೆ, ನಿಮ್ಮಿಂದ ಒಂಬತ್ತನೇ ಮಗ್ಗಿ ಕೇಳಿದ್ದು ನನಗೆ ಇನ್ನೂ ನೆನಪಿದೆ, ಹರಿಕಥೆ ಕೀರ್ತನೆಯಲ್ಲಿ ನಿಮಗೆ ನೀವೇ ಸಾಟಿ, ನೀವು ಮತ್ತೆ ಹುಟ್ಟಿ ನಿಮ್ಮ ಹರಿಕಥೆಯನ್ನು ಮುಂದಿನ ಪೀಳಿಗೆ ಕೇಳುವಂತಾಗಲಿ ಎಂದು ಆಶಿಸುತ್ತೇನೆ.

  • @onkarmurthytb5230
    @onkarmurthytb5230 7 лет назад +193

    ಗುರುರಾಜ ನಾಯ್ಡು ರವರಿಗೆ ಅನಂತ ಅನಂತ ಧನ್ಯವಾದಗಳು

  • @rajivkrishna8287
    @rajivkrishna8287 5 лет назад +115

    ಗುರುಗಳಿಂದಲೇ ನಾವು ಉತ್ತಮ ವಾಕ್ ಶಕ್ತಿಯನ್ನು ಅರಿತಿದ್ದು,ಬಾಲ್ಯದ ಆ ನೆನಪು ತರಿಸುವ ನಿಮ್ಮ ಸಿರಿ ಕಂಠಕ್ಕೆ ಅನಂತ ನಮನಗಳು
    ನಮ್ಮ ಮಕ್ಕಳಿಗೆ ಇಂತಹ ವಾಕ್ ಶಕ್ತಿಯನ್ನು ಕೇಳಿಸೋಣ

    • @manjugond9188
      @manjugond9188 4 года назад

      rajiv krishna .

    • @Pshetty121
      @Pshetty121 4 года назад +2

      @@manjugond9188 Hoo loo loo loo loo loo hoo pphoo hoo hoo pa loo hoo hoo ppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppppp

    • @rameshudagi2563
      @rameshudagi2563 2 года назад +2

      Àa

    • @kalavati.mkalavati.m3468
      @kalavati.mkalavati.m3468 2 года назад +1

      Aa

    • @yadugowdayadugowda7939
      @yadugowdayadugowda7939 2 года назад +1

      @@manjugond9188 see

  • @sundarmurthysrinivasachar8432
    @sundarmurthysrinivasachar8432 5 лет назад +2

    ನಿಮ್ಮ ಹರಿಕಥೆ ಕೇಳುವ ನಾವೇ ಪುಣ್ಯರು ಗುರುಗಳೇ....

  • @PRAKASHR-wi2cy
    @PRAKASHR-wi2cy 4 года назад +2

    ಯಾವಾಗಲೂ ದೇವಸ್ಥಾನದಲ್ಲಿ ಕೇಳಿದ ನಿಮ್ಮ ಹರಿಕಥೆಯ ದನಿ ಈಗ ಇಲ್ಲಿ ಕೇಳಿದ ತಕ್ಷಣ ಕಳೆದ ವಸ್ತು ಸಿಕ್ಕಂತಾಯ್ತು..

  • @arjunms8636
    @arjunms8636 3 года назад +6

    ಕನ್ನಡಿಗರು ಜೀವನದಲ್ಲಿ ಒಮ್ಮೆಯಾದರೂ ಕೇಳಲೇಬೇಕು. ತುಂಬಾ ಸೊಗಸಾಗಿದೆ.

  • @kantharajkulkrni9730
    @kantharajkulkrni9730 7 лет назад +167

    ಅಪರೂಪದಲ್ಲಿ ಅಪರೂಪ ನಿಮ್ಮ ಹರಿಕತೆ ಪಾಂಡಿತ್ಯ ನನಗೆ ತುಂಬಾ ಇಷ್ಟ

  • @saschiranjivi8840
    @saschiranjivi8840 3 года назад +1

    Super Guruji nimma padhake koti namaskara hands of you

  • @ADINARAYANA777
    @ADINARAYANA777 6 месяцев назад +1

    I went back to my childhood memories and I am belongs Andra Pradesh I refined my kannada language. Gururajulu Naidu sir great

  • @ramnathraodkp8219
    @ramnathraodkp8219 3 года назад +5

    మీకు మీరే సాటి గురువుగారు 🙏🙏🙏🙏🌹🌹🌹🌹🌹🌹🌹

  • @sirram3068
    @sirram3068 7 лет назад +100

    ದೇವರು ಕಣ್ಣಿನ ಮುಂದೆ ತರಿಸುವ ಕಲಾರಸಿಕರಿಗೆ ನನ್ನ ನಮನ

  • @vasanthekalavya2440
    @vasanthekalavya2440 5 лет назад +7

    ನಾನು ಮಾತು‌ ಕಲಿತದ್ದರೆ ಅರ್ಧ ಇವರೆ ಕಾರಣ,,,

  • @SwamySwamy-ei3tl
    @SwamySwamy-ei3tl 6 лет назад +69

    ನಿಮ್ಮ ಅತ್ಮಕೇ ಭಗವಂತನು ಶಾಂತಿಯನ್ನು ನೀಡಲಿ.

  • @nanjundaswamyr4299
    @nanjundaswamyr4299 5 лет назад +6

    1985 ರಲ್ಲಿ ಮಂಡ್ಯದಲ್ಲಿ ಹರಿಕಥೆ ಮಾಡುವಾಗಲೇ ಇಹಲೋಕ ತ್ಯಜಿಸಿದರು ಎಂದು ಕೇಳಿದ್ದೆ,,,

    • @rakshithgv770
      @rakshithgv770 4 года назад +2

      ಇವರ ಊರು ಯಾವುದು ಯಾವಾಗ ಕಾಲವದ್ರು ಮಗ ಇದಾರಾ plzz ಹೇಳಿ

  • @madum6052
    @madum6052 6 лет назад +10

    super thumba chand ede manasige novadaga keledare santhosha vaguthe olle madura Voice

  • @srinathreddy3272
    @srinathreddy3272 2 года назад +4

    ಇವರ ಧ್ವನಿಗೆ ನಾನು ದೊಡ್ಡ ಅಭಿಮಾನಿ ❤🥰

  • @ushakumarl2180
    @ushakumarl2180 Год назад +1

    I too used to listen to harikatha in Rajajinagar Ram mandir by Shri Gururajalu Naidu

  • @yashwanthr7571
    @yashwanthr7571 5 лет назад +6

    Amogha... Adbutha... Gururajalu jee super idannu upload madidavarigu thanks

  • @umeshbr4405
    @umeshbr4405 6 лет назад +5

    supar harikathe kelidare manasige nemmadhi yellaru keli I am happy

  • @srivinayakaenterprises6144
    @srivinayakaenterprises6144 3 года назад

    Hats off you sir ..
    Superb ..
    Jeevanada patavanna harikatheya mukanthara thilisida Nimge thumbu hrudayada dhanyadagalu ...
    Natakagalu harikathegalu janarige bahala Mukya yestu arthagalive ...edu nashisi hogthide ...ulisbeku balasbeku belasbeku ...

  • @rainsbooksandfilms
    @rainsbooksandfilms 2 года назад +9

    One of the unforgettable ingredients of memories of all Kannada children of 90s.
    His voice and unique rendition have always mesmerised Kannadigas.

  • @Mahdesh25
    @Mahdesh25 7 лет назад +12

    teluginavaradaru Kannadada harikathegalige ondu hosa ayama kotri...thanks thatha

    • @arivu2533
      @arivu2533 3 года назад +1

      ಅವರ ಪೂರ್ವಜರು ತೆಲುಗಿನವರು, ಇವರು ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು.

  • @anjinappa.kanjinappa.k5079
    @anjinappa.kanjinappa.k5079 5 лет назад +14

    ತುಂಬಾ ಅದ್ಭುತವಾದ ಸ್ವರ ಗುರುಗಳೆ

  • @natarajabn6550
    @natarajabn6550 2 года назад +1

    Kannada harikatha lokakda ekameva adwitheeya keerthana HARIKATHA CHAKRAVARTY, NEEVU ENDUU,, CHIRANJEEVI...

  • @keshavamurthycthippammak5490
    @keshavamurthycthippammak5490 3 года назад +1

    Devaru nimage mathoomme nanu karunisali dhanyavadagalu🚩🚩🚩🚩 om namha shivaya om namha shivaya

  • @manjuraju7701
    @manjuraju7701 5 лет назад +3

    ಗುರುರಾಜ ರ. ಹರಿಕಥೆ ಅಂದ್ರೆ ಅದ್ಬುತ

  • @venkateshbabum4691
    @venkateshbabum4691 6 лет назад +96

    ಗುರು ವಿಗೆ ಗುರು
    ನಿಮ್ಮನ್ನು ಪಡೆದ ನಾವು ಧನ್ಯರು

  • @srivinayakaenterprises6144
    @srivinayakaenterprises6144 3 года назад +2

    Thanks to Anand audio

  • @KiranKiran-si5lg
    @KiranKiran-si5lg 4 года назад +2

    Super Sir IAM really 💯 fan sir

  • @kantarajak5572
    @kantarajak5572 4 года назад +5

    Super sir.... we miss u lot

  • @manjupriya9409
    @manjupriya9409 5 лет назад +5

    Nimma dhwani, nimma mathaduva dhati, nimage neeve sati Naydugale...! Hari Om

  • @siddegowdasiddusiddegowda.1546
    @siddegowdasiddusiddegowda.1546 4 года назад +1

    ಅಮೋಘ ಹಾಗೂ ಅಮರ ನಿಮ್ಮ ಹರಿಕಥೆ ಹೇಳುವ ಪರಿ ನಿಜಕ್ಕೂ ಅದ್ಭುತ ಅನನ್ಯ

  • @hanumancreations6446
    @hanumancreations6446 4 года назад

    ನಾನು ಚಿಕ್ಕವನಿದ್ದಾಗ ಈ ಕಥೆಯನ್ನು ಪ್ರತಿ ದಿನ ಕೇಳುತ್ತಿದ್ದೆ after long time ಮತ್ತೆ ಕೇಳ್ತಾ ಇದಿನಿ ನನ್ನ ತಂದೆಯೂ ಕೂಡ ಹರಿಕಥೆ ದಾಸರು.......💕🌹

  • @somashekargowda6606
    @somashekargowda6606 5 лет назад +5

    ಅದ್ಭುತ ಹರಿ ಕಥೆ ದಾಸರು

  • @udayakumarn6820
    @udayakumarn6820 7 лет назад +13

    super Harikata we cannot forget the voice of Gururajalu naidu ADBUTHA

  • @rakshithak7653
    @rakshithak7653 3 года назад

    ನನಗೆ ತುಂಬಾ ಇಷ್ಟ ಸರ್ ನಿಮ್ಮ ಹರಿಕಥೆ ಆ ನಿಮ್ಮ ಧ್ವನಿ ಕೇಳ್ತಿದ್ರೆ ತುಂಬಾ ಹೆಮ್ಮೆ ಅನ್ಸುತ್ತೆ. ನಮ್ಮ ಕರ್ನಾಟಕದಲ್ಲಿ ನೀವು ಹುಟ್ಟಿದ್ದಕ್ಕೆ ನಿಮ್ಮನ್ನ ನಾವು ಪಡಿದಿದ್ದಕ್ಕೆ ಹರುಷ ಅನ್ನಿಸ್ತಿದೆ

  • @vijaysiddhi1585
    @vijaysiddhi1585 3 года назад

    Neevu nimma kanta, nimma harikathegalu prajagalige ondhu dodda vara swamy.nimma harikathegalu keluvaaga nannannu naane mareyuvanu.antha adbutha kanta nimmadu.neevu nimma kanta nimma harikathegalu sadaa amara Namma hrudayagallalli.kanditha neevu swargadalle iruviri swamy.nimma harikathegalannu kelida nanna janma Danya Swamy.

  • @lokeshan7781
    @lokeshan7781 5 лет назад +3

    ಹರಿಕಥೆಗೆ ಅರ್ಥ ಕೊಟ್ಟವರೆ ಗುರುಗಳು

  • @s4sharuu
    @s4sharuu 5 лет назад +8

    37ನೇ ನಿಮಿಷ ಅದ್ಭುತ 🙏

  • @maheshzoo2367
    @maheshzoo2367 3 года назад +1

    ನೈಸರ್ಗಿಕ ವಾಯ್ಸ್ ಸೂಪರ್ ವಾಯ್ಸ್

  • @girishkumar5315
    @girishkumar5315 2 года назад +1

    🙏🐘🙏 ಓಂ ನಮೋ ಭಗವತೇ ಶ್ರೀ ಗುರು ಗುರುದೇವಾಭ್ಯೋ ನಮೋ ನಮಃ 🙏🐴🙏🌹🌹🌹🌹🌹🌹🌹🌹🌹🌹🌹🌹🌹🌹🌹

  • @achariachari270
    @achariachari270 6 лет назад +7

    ಮಹಾ ಗುರು ವಿಗೆ ನನ್ನ ನಮನಗಳು

  • @subhashdamle
    @subhashdamle 5 лет назад +3

    Thanks uploader, excellent, hari kirtane, I m very surprising......I m listening his voice once again?

  • @VijayKumar-oe1ie
    @VijayKumar-oe1ie Год назад

    ಇವರ ಹರಿ ಕಥೆ ಉಪ ಕಥೆ ಕೇಳ್ತಾ ಧನ್ಯನಾದೆ.

  • @naveenuppi6346
    @naveenuppi6346 2 года назад

    ಅದ್ಬುತ ಕಲಾವಿದರು ಇವರ ಮಾತು ಕೇಳ್ತಾ ಇದ್ದರೆ ನಮ್ಮ ಚಿಕ್ಕ ವಯಸ್ಸಿನ ನೆನಪು ಬರುತ್ತೆ..

  • @rangaswamacharic2351
    @rangaswamacharic2351 6 лет назад +6

    ತುಂಬ ಚನಗಿದೆ

  • @prakashvenki67
    @prakashvenki67 6 лет назад +26

    One and only. The legend. Mathommay huti banni gurugalay.

  • @ramujeeva4518
    @ramujeeva4518 2 года назад

    Superb gurugale

  • @chidanandky5873
    @chidanandky5873 4 года назад +1

    very nice 100-/-supar harikathegalu

  • @eshwargowda3473
    @eshwargowda3473 4 года назад +9

    Congratulations to evergreen guru Rajalunaidu

  • @pavankumarramanna7053
    @pavankumarramanna7053 7 лет назад +67

    ಅದ್ಭುತ ಅದ್ಭತ ಅದ್ಭುತ

  • @natarajabn6550
    @natarajabn6550 2 года назад +1

    Ivarige ivare saati harikathe and upakathe Saamraajyada MAHARAJA, NEEVU AMARA

  • @basavaraj4191
    @basavaraj4191 3 года назад

    Super sir changide arthavahitu super

  • @shivarajurs1680
    @shivarajurs1680 7 лет назад +9

    super inthavre kanri Nam kannadada aasthi friends

  • @ravic6247
    @ravic6247 5 лет назад +3

    ಗುರುಗಳು ನಿಮಗೆ ನನ್ನ ನೂರಾರು ಸಾವಿರಾರು ಕೋಟಿ ಕೋಟಿ ನಮನ .

  • @vijayhgowda1985
    @vijayhgowda1985 4 года назад

    Gururajulu naidu avarige koti koti dhanyavadagalu sir fantastic very nice all story very nice speech

  • @chandragowda9749
    @chandragowda9749 7 месяцев назад +1

    Anna supar

  • @shantrajmn8326
    @shantrajmn8326 5 лет назад +6

    ಅದ್ಭುತ ಅತ್ಯದ್ಭುತ

  • @gopalnayaka5913
    @gopalnayaka5913 3 года назад +3

    ಅನಂತ ಅನಂತ ಧನ್ಯವಾದಗಳು 🙏🙏💐💐

  • @Kumarvaradh
    @Kumarvaradh 5 лет назад +2

    ನಿಮ್ಮನ್ನು ಪಡೆದ ಈ ಕನ್ನಡ ನಾಡು ದನ್ಯ

  • @AnjaliVijay21
    @AnjaliVijay21 5 лет назад +2

    Channagide nice

    • @yaru1309
      @yaru1309 4 года назад

      Hi anjali devi super voice alva 👈👍

  • @cr74312
    @cr74312 Год назад +7

    I remembered my childhood memories in Arsikere ganapathi pendal.

  • @online7575
    @online7575 6 лет назад +20

    ನಿಮ್ .voice.. ಕೋಟಿ ಗೆ ಒಬ್ಬರಿಗೆ.. ಇರುತ್ತೆ..ಅವರೇ ನೀವೇ ಕೋಟಿಗೆ ಒಬ್ಬರು.

  • @ShyamKumar-kp8lz
    @ShyamKumar-kp8lz 3 года назад

    RG nimage nive sati daya maya🌹🌹🙏🙏🌹🌹

  • @MUTTURAJA75
    @MUTTURAJA75 5 лет назад +5

    ನಮಸ್ತೆ,
    ಇಂದಿಗೂ ಮನಮುಟ್ಟುವಂತಾಗಿದೆ.

  • @narayankb7422
    @narayankb7422 7 лет назад +8

    ಶಿರಭಾಗಿ ನಮಿಸುವೆನು

    • @nagarajkallaiah7683
      @nagarajkallaiah7683 6 лет назад

      Nimma harikathe keli kelavu olle guna kaltidivi, adare igina generationge adu illa. Nijakku igina generation natadristaru.

  • @NaveenKumar-lr1qv
    @NaveenKumar-lr1qv 5 лет назад +4

    ಶ್ರೀ ಗುರು ಭ್ಯೋನ್ನಮಃ

  • @raviravimandya9655
    @raviravimandya9655 3 года назад +1

    😀😀😀😀😀😀🙏ಸೂಪರ್ ಸರ್

  • @balasubramanya5518
    @balasubramanya5518 3 месяца назад

    ಹರಿ ಕಥೆ ಅಂದ್ರೆ ಹೀಗೆ... ಅದ್ಭುತ.. ಧನ್ಯವಾದಗಳು 🙏

  • @devuraj7716
    @devuraj7716 5 лет назад +71

    ಗುರುರಾಜಲು ನಾಯ್ಡು ಶ್ರೇಷ್ಟ ಹರಿಕತೆ ದಾಸರು
    ಇವರ ಹರಿಕತೆಗಳನ್ನು ಎಷ್ಟು ಬಾರಿ ಕೇಳಿದರು ಇನ್ನು ಕೇಳಬೇಕು ಅಂತ ಅನ್ನಿಸುತ್ತದೆ

  • @govindarajuraju733
    @govindarajuraju733 7 лет назад +18

    Samaja dali each & everyone respect god & his power. Manushya bari nepa maatra..

  • @mahadevsway1666
    @mahadevsway1666 4 года назад +1

    Nimma paadakke namaskarisuve gurugale.you are great.

  • @rayanagoudadesaigoudar8342
    @rayanagoudadesaigoudar8342 4 года назад

    ಇಂತಹ ದಾಮಿ೯ಕ ಪ್ರಚಾರಕರಿ೦ದಲೇ ಈ ಜಗತ್ತಿನ ಜನತೆಗೆ ಸುಖ ಶಾ೦ತಿ ಲಬಿಸಲಿದೇ

  • @srinath336
    @srinath336 7 лет назад +18

    ನಿಜವಾಗಲು ನಗಲೇ ಬೇಕು ಕೇಳಿ ಆನಂದಿಸಿ...

  • @manjunathvaidya4853
    @manjunathvaidya4853 5 лет назад +3

    super Evarig danyavadaglu👍👌👌👌😆👌👍👍👌😆

  • @harishbabumg9410
    @harishbabumg9410 3 года назад +1

    2021 ಯಾರಾದ್ರು 2021 ರಲ್ಲಿ ಕೇಳ್ತಯಿದ್ದೀರ??

  • @siddarajum1415
    @siddarajum1415 9 месяцев назад

    ತುಂಬಾ ಧನ್ಯವಾದಗಳು ಸರ್