Anchor Aparna Passed Away: ಮಜಾಟಾಕೀಸ್​ನಲ್ಲಿ ಅಪರ್ಣಾ ಜತೆಗಿನ ಒಡನಾಟ ನೆನೆಪಿಸಿಕೊಂಡ ಮಂಡ್ಯ ರಮೇಶ್ |

Поделиться
HTML-код
  • Опубликовано: 8 сен 2024

Комментарии • 14

  • @nadatarangam8106
    @nadatarangam8106 Месяц назад +8

    ಇದಂತು ಬಹಳ ದುಃಖದ ಸಂಗತಿ. 🤷🏻‍♀️ಶ್ರೀಮತಿ ಅಪರ್ಣಾ ಎಂದೊಡನೆ ನೆನಪಾಗುವುದು ಅವರ ಸೊಗಸಾದ ಕನ್ನಡ. ಏನದ್ಭುತ ಕನ್ನಡ ಭಾಷಾ ಪಾಂಡಿತ್ಯ... ಅದೆಷ್ಟು ಸ್ಪಷ್ಟವಾದ ಉಛ್ಛಾರಣೆ, ಅತ್ಯಂತ ಸುಂದರ ನಿರೂಪಣೆ... ಕೇಳುತ್ತಿದ್ದರೇ ಮತ್ತೆ ಮತ್ತೆ ಕೇಳಬೇಕೆನಿಸುವಂಥಃ ಸೊಗಸಾದ ಕನ್ನಡ *ಶ್ರೀಮತಿ ಅಪರ್ಣಾ* ರವರದ್ದು. ಸುಂದರ ಕಂಗಳ ಚೆಲುವೆ ಅಪರ್ಣಾರವರ ಕನ್ನಡ ಭಾಷೆ, ಕನ್ನಡ ನಾಡು ಶ್ರೀಮಂತಗೊಳ್ಳುವುದೇ ಇಂಥಃ ಭಾಷಾ ಪ್ರೇಮಿಗಳಿಂದ. ಎಂಥಃ ಪ್ರಬುಧ್ಧತೆ, ಎಂಥಃ ಸಂಸ್ಕಾರ, ಇವರು ಸರಳ ಸಜ್ಜನಿಕೆಯ ಪ್ರತಿರೂಪವೇ ಸರಿ.🌹 ಅತ್ಯಂತ ವಿನಯ, ವಿವೇಕತೆ, ಮೃದುಭಾಷಿಯಾದ ಅಪರ್ಣಾರವರು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ತಮ್ಮ ವೇಷಭೂಷಣಗಳು ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತಿಬಿಂಬಿಸುವಂತ್ತಿತ್ತು. ಎಲ್ಲರಿಗಿಂತ ಭಿನ್ನ ಹಾಗೂ ವಿಶಿಷ್ಟ ರೀತಿಯ ಜೀವನ ಇವರದು. ಅತ್ಯಂತ ಪ್ರಬುಧ್ಧತೆಯಿಂದ ಎಲ್ಲೆಡೆಯೂ ಎಲ್ಲರೊಂದಿಗೂ ಸಹ ಅತ್ಯಂತ ಗೌರವಪೂರ್ಣವಾಗಿ ನಡೆದುಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು ಹೀಗೆ ಹಠಾತ್ತನೆ ಮರೆಯಾದರೇ ಅದು ನಾಡಿಗೆ ಸಹಿಸಲಾರದ ನಷ್ಟ. ಇಂಥಃ ಸುಸಂಸ್ಕೃತರಿಂದ ಪ್ರಭಾವಿತರಾಗಿ, ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದು ಸಹ ಉಂಟು. ಇಂಥಃ ಅಪ್ರತಿಮ ಕಲಾವಿದೆಗೆ, ಸುಸಂಸ್ಕೃತೆಗೆ ಸದ್ಗತಿ ಪ್ರಾಪ್ತವಾಗಲೀ. 🌹🙏🌹

  • @mch3644
    @mch3644 Месяц назад +9

    ಸತ್ಯ ನಿಮ್ ಮಾತುಗಳು.

  • @seemamanji937
    @seemamanji937 Месяц назад +1

    Sir nim matu tumba knowledgeable like aparna ma'am

  • @supreetharam9703
    @supreetharam9703 Месяц назад +1

    Such a wonderful anchor ❤

  • @Safrin-kv6jy
    @Safrin-kv6jy Месяц назад +1

    😢😢❤❤❤❤😭❤

  • @indhudarmc8062
    @indhudarmc8062 Месяц назад +1

    Very sad

  • @hindu1017
    @hindu1017 Месяц назад +1

    Om shanti

  • @bhagyashreenayak5434
    @bhagyashreenayak5434 Месяц назад +1

    Om Shanti 😢

  • @DarshanH-fw9eh
    @DarshanH-fw9eh Месяц назад

    ಓಂ ಶಾಂತಿ 😢

  • @Manjushetty634
    @Manjushetty634 Месяц назад

    ಮಂಡ್ಯ ರಮೇಶ್ ಸರ್ 🌹💐🙏

  • @DoReLohi1355
    @DoReLohi1355 Месяц назад

    Rip Mdm
    🙏🙏🙏

  • @suresha2663
    @suresha2663 Месяц назад

    RIP

  • @vasudevraghvendra6428
    @vasudevraghvendra6428 Месяц назад

    in future kannada chanells will be filled with. words like gada gada, badda badda, adda, bulavu, vahana challakara paradata. etc etc. padha sigade paradaduvaru news chanell navaru

  • @Dhonii123
    @Dhonii123 Месяц назад

    Mandya muddesha