Jai Ganesha-Anantha Namana|Bhakthi Geethe..

Поделиться
HTML-код
  • Опубликовано: 22 окт 2024

Комментарии • 11

  • @geethakamath4134
    @geethakamath4134 Год назад +1

    What a composition 👌👌🙏

  • @gayathrirao9812
    @gayathrirao9812 Год назад

    Jai Ganesha Jai Ganesha Jai....👌👌🙏🙏

  • @geethakamath4134
    @geethakamath4134 Год назад

    Excellent singing, best for group singing👌👌🙏

  • @shankarpoojary3002
    @shankarpoojary3002 2 месяца назад

    Sumadhura

  • @swathishankri6116
    @swathishankri6116 Год назад +1

    ಶರಣು ಶರಣಾರ್ಥಿ ಗುರುಗಳೆ.🙏🙇

  • @kavithajshenoy9621
    @kavithajshenoy9621 Год назад +1

    Very nice bhajan 🙏🙏

  • @mohiniamin2938
    @mohiniamin2938 Год назад +1

    ಗಣನಾಯಕ ವರದಾಯಕ ಶುಭದಾಯಕ 🙏🙏 ನಿಮ್ಮ ಗಾಯನವು ಹಿತದಾಯಕವಾಗಿದೆ ಸರ್ 👌 ಸುಪರ್ 🙏🙏🙏🙏🙏

  • @gagankinig7
    @gagankinig7 Год назад

    ನಿಮ್ಮ ಸಂಗೀತದ ಅಭಿಮಾನಿ ಆಗಿದ್ದ ನಾನು ಇಂದು ನಿಮ್ಮ ಸಾಹಿತ್ಯದ ಅಭಿಮಾನಿಯಾಗಿದ್ದಿನಿ...🙏🙏🙏 ಅಧ್ಭುತ ಗಾಯನ ಹಾಗೂ ಸಾಹಿತ್ಯ

  • @karthikraoiddya6057
    @karthikraoiddya6057 2 месяца назад

    ಚಪ್ಪರದ ವಿನಾಯಕ ಎಂಬ ಪದದ ಅರ್ಥವನ್ನು ತಿಳಿಸಬಹುದೇ ಗುರುಗಳೇ?

    • @shubhasshanbhogue5946
      @shubhasshanbhogue5946 2 месяца назад +1

      ಈ ಹಾಡನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹತ್ತಿರವಿರುವ ಶ್ರೀ ಅನಂತನಗರದಲ್ಲಿರುವ ಗಣಪತಿ ಮೇಲೆ ಬರೆದದ್ದು...ಅನಂತನಗರವನ್ನು ಅಭಿವೃದ್ಧಿ ಪಡಿಸುವ ಮೊದಲು ಗಣೇಶನನ್ನು ಪ್ರತಿಷ್ಟಾಪಿಸಿ ನಂತರ ಅಭಿವೃದ್ಧಿ ಕಾರ್ಯವನ್ನು ಶುರುಮಾಡಿದ್ದು...ಮೊದಲು ಸಣ್ಣ ಚಪ್ಪರವನ್ನು ಹಾಕಿ ಅದರಲ್ಲಿ ಪ್ರತಿಷ್ಠಾಪಿಸಲಾಗಿತ್ತು..ಹಾಗಾಗಿ ಚಪ್ಪರ ವಿನಾಯಕ ಎಂದೇ ಈಗಲೂ ಕರೆಯುತ್ತಾರೆ...ಈಗ ಪುಟ್ಟ ಗುಡಿಯಲ್ಲಿದೆ..ಅದರ ಪಕ್ಕದಲ್ಲೇ ಭೂವೈಕುಂಠ ವೆಂಕಟರಮಣನ ದೇವಸ್ತಾನವೂ ಉಂಟು..