ಮನೆ ಚಿಕ್ಕದಾದ್ರು ನಿಮ್ಮ ಮನಸ್ಸು ದೊಡ್ಡದು ಇರಬೇಕು ಅಷ್ಟೇ ಅದು ನಿಮ್ಮಲ್ಲಿ ಇದೆ ಸುಂದರವಾದ ರಮಣೀಯವಾದ ಜಾಗ ಈ ಮನೆಗೆ ಪ್ರವೇಶ ಮಾಡಿದ ಕೂಡಲೇ ನಿಮ್ಮ ಅದ್ರಷ್ಟ ಬದಲಾಗುತ್ತೆ ನೋಡಿ ಒಳ್ಳೆದಾಗಲಿ ಅಣ್ಣ ನಮ್ಮಲ್ಲೇರ ಜೀವನ ಹಾಸಿಗೆ ಇದ್ದಷ್ಟೇ ಕಾಲು ಚಾಚ್ಚಬೇಕಷ್ಟೆ ಇದ್ರಿಂದ ನೆಮ್ಮದಿ ಸಿಗುತ್ತೆ ಸಾಲ ಮಾಡಿದಷ್ಟು ನಮ್ಮ ನೆಮ್ಮದಿ kedutte ಇದು ನನ್ನಲ್ಲಿ ಆದ ಅನುಭವ ನಾನು ಕೂಡ ಸಾಲ ಮಾಡದೆನೇ ನಿಧಾನವಾಗಿ ಮನೆ ಕಟ್ಟುತ್ತಾ iddene ದೇವರ ಮೇಲೆ ಭರವಸೆ ಇದ್ರೆ ತನ್ನಷ್ಟಕ್ಕೆ ಆಗೇ ಆಗುತ್ತೆ ❤
ಅರವಿಂದ್ ಸರ್ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನುವ ಗಾದೆಗೆ ನೀವು ಅರ್ಹರಾಗಿದ್ದೀರಿ ಸರ್ ಅವೆರಡರ ಕೆಲಸದ ಅನುಭವ ನಿಮಗಿದೆ ಸರ್ ಕಂಗ್ರಾಜುಲೇಷನ್ಸ್ ಗಾಡ್ ಬ್ಲೆಸ್ ಯು ನಿಮ್ಮ ಮನೆ ಬಹಳ ಸುಂದರವಾಗಿದೆ ಚೆನ್ನಾಗಿದೆ ನನಗೂ ಮನೆ ಕಟ್ಟಿದ ಅನುಭವ ಇದೆ 2022 ರಲ್ಲಿ ಮನೆಯ ಕೆಲಸ ಸ್ಟಾರ್ಟ್ ಮಾಡಿವು 2022 ರಿಂದ 26/11/ 2023 ರಂದು ಮನೆಯ ಗೃಹಪ್ರವೇಶ ಮಾಡಿದೆವು ಇಲ್ಲಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ ಇನ್ನು ಮದುವೆಯ ಅನುಭವ ಆಗಿಲ್ಲ ಸರ್ 😁😁💐🌹🥰😍❤️💞🙏
ನಮಗೂ ಮನೆ ಆಗಬೇಕಿದೆ. ಇದಕ್ಕೆ ಸರಕಾರದ ಅನುದಾನ ಎಷ್ಟು ಸಿಕ್ಕಿತು? ಯಾವ ಕಛೇರಿಯನ್ನು ಸಂಪರ್ಕಿಸಬೇಕು? ಅನುದಾನ ಪಡೆಯಲು ಎಷ್ಟು ಖರ್ಚು ಬಂತು? ಅಧಿಕಾರಿಗಳ ಸಹಕಾರ ಹೇಗಿತ್ತು? ವಿವರವಾಗಿ ತಿಳಿಸಿದರೆ ಒಳ್ಳೆಯದಿತ್ತು.
ಸರ್ ಸರಕಾರದಿಂದ ನಮಗೆ ಆಶ್ರಯ ಯೋಜನೆಯಿಂದ ನಾಲ್ಕು ಹಂತಗಳಲ್ಲಿ ಒಟ್ಟು 120000 ರೂಪಿಕ್ಯಿ ಸಿಗುತ್ತದೆ. ನಮಗೆ 2 ಹಂತದಲ್ಲಿ 60 ಸಾವಿರ ಸಿಕ್ಕಿದೆ. ಇದು ಎಲ್ಲರಿಗೂ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ

ಧನ್ಯವಾದಗಳು ಅಣ್ಣ
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು sir congratulation sir ಒಳ್ಳೆಯದಾಗಲಿ 🙏🙏
ಅರವಿಂದ್ ಸರ್ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನುವ ಗಾದೆಗೆ ನೀವು ಅರ್ಹರಾಗಿದ್ದೀರಿ ಸರ್ ಅವೆರಡರ ಕೆಲಸದ ಅನುಭವ ನಿಮಗಿದೆ ಸರ್ ಕಂಗ್ರಾಜುಲೇಷನ್ಸ್ ಗಾಡ್ ಬ್ಲೆಸ್ ಯು ನಿಮ್ಮ ಮನೆ ಬಹಳ ಸುಂದರವಾಗಿದೆ ಚೆನ್ನಾಗಿದೆ ನನಗೂ ಮನೆ ಕಟ್ಟಿದ ಅನುಭವ ಇದೆ 2022 ರಲ್ಲಿ ಮನೆಯ ಕೆಲಸ ಸ್ಟಾರ್ಟ್ ಮಾಡಿವು 2022 ರಿಂದ 26/11/ 2023 ರಂದು ಮನೆಯ ಗೃಹಪ್ರವೇಶ ಮಾಡಿದೆವು ಇಲ್ಲಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ ಇನ್ನು ಮದುವೆಯ ಅನುಭವ ಆಗಿಲ್ಲ ಸರ್ 😁😁💐🌹🥰😍❤️💞🙏
Congratulations sir..💐💐adastu bega nimma Mane kelasa complete agli..🙏🙏 good luck sir..💐
ಪೊರ್ಲುದ ಇಲ್ಲ್ ಅರವಿಂದಣ್ಣ ❤🙏🙏🙏
ಒಳ್ಳೇದಾಗಲಿ 👍
ಸೂಪರ್ ಅಣ್ಣ 🌹🌹🌹
ಇನ್ನು. ದೊಡದಾದ.ಮನೆ.ಕಟ್ಟುತಿರಿ.ದೇವರ.ಆಶೀರ್ವಾದ. ಸದಾ.ನಿಮ್ಮ.ಮೇಲೆ. ಈಧೆ
All the best ur house planning ❤
All the best bradar👍👍
Any way God bls u🎉🎉❤❤
Sooper sir 👌👌👌
All the best... God bless you all 👍
All the very best👍
🙏🙏🙏🙏🙏
🎉 super anna
olledagli. shubhavagli. avatthu nanu bandidde. mostly adannella thegdu bere madiddeera ansutthe
All the best
congratulations yeddevadu... 🎉
🙏
👏🏼👏🏼👏🏼👌👌👌👍❤️❤️
👌👌👌
👌🏾👌🏾
Super❤
❤
Congratulations
Super sir
ನಮಗೂ ಮನೆ ಆಗಬೇಕಿದೆ. ಇದಕ್ಕೆ ಸರಕಾರದ ಅನುದಾನ ಎಷ್ಟು ಸಿಕ್ಕಿತು? ಯಾವ ಕಛೇರಿಯನ್ನು ಸಂಪರ್ಕಿಸಬೇಕು? ಅನುದಾನ ಪಡೆಯಲು ಎಷ್ಟು ಖರ್ಚು ಬಂತು? ಅಧಿಕಾರಿಗಳ ಸಹಕಾರ ಹೇಗಿತ್ತು? ವಿವರವಾಗಿ ತಿಳಿಸಿದರೆ ಒಳ್ಳೆಯದಿತ್ತು.
ಸರ್ ಸರಕಾರದಿಂದ ನಮಗೆ ಆಶ್ರಯ ಯೋಜನೆಯಿಂದ ನಾಲ್ಕು ಹಂತಗಳಲ್ಲಿ ಒಟ್ಟು 120000 ರೂಪಿಕ್ಯಿ ಸಿಗುತ್ತದೆ. ನಮಗೆ 2 ಹಂತದಲ್ಲಿ 60 ಸಾವಿರ ಸಿಕ್ಕಿದೆ. ಇದು ಎಲ್ಲರಿಗೂ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ
ಮನೆ ಬೇಕು andre ಪಂಚಾಯಿತಿ ಗೆ ಅರ್ಜಿ ಹಾಕಿ
🙏🙏
🤙🤙🤙
Manegintha Compound ge karchu jasthi madiddiri
ನಿಜ ಸರ್. ಆದರೆ ಕಾಂಪೌಂಡ್ ಕಟ್ಟದೆ ವಿಧಿ ಇರಲಿಲ್ಲ. ಮನೆಯೇ ಮಾರ್ಗಕ್ಕೆ ಜರಿದು ಬೀಳುವ apayavitthu
ಸರ್ಕಾರ ರಸ್ತೆ ಮಾಡಿಲ್ವಾ,
Hasi
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ jeevan ಸಾಗಿಸುತ್ತಿದ್ದೀರಿ ಹೀಗೆ sagali. ಇಂದು shada ಹಾಕಿರುವ ಮನೆ ಮುಂದೆ ಅರಮನೆ ಕಟ್ಟಿಸುವಂತೆ ಅಗಲಿ. God bless u sir. 👏👏
👌👌👌
❤