ಕೈಲಾಸ ರಹಸ್ಯ..! ಆ ಪರ್ವತದಲ್ಲಿ ವಿಜ್ಞಾನಿಗಳು ಕಂಡಿದ್ದೇನು..?mystery of mount kailash..!

Поделиться
HTML-код
  • Опубликовано: 14 июл 2019
  • Media Masters is a unique RUclips channel. unveil the hidden secrets, easy and traditional health tips and the science behind Indian practices.
    Please subscribe to get instant updates of unknown facts.

Комментарии • 475

  • @dineshhk2780
    @dineshhk2780 5 лет назад +327

    ಕೋಟಿಗೆ ಒಂದು ಈ ಮೀಡಿಯಾ ಮಾಸ್ಟರ್ ಚಾನೆಲ್ .ನಮ್ಮ ಕನ್ನಡಿಗರ ಹೆಮ್ಮೆ..

  • @NaveenKumar-qp6fj
    @NaveenKumar-qp6fj 5 лет назад +47

    ನನ್ನ ಜೇವನದ ಆಸೆ ... ಮಾನಸ ಸರೋವರವನ್ನು ನೋಡುವುದು ... ಹರ ಹರ ಮಹಾದೇವ

  • @umeshkrumeshkr2994
    @umeshkrumeshkr2994 5 лет назад +14

    ಆಹಾ ! ಅದ್ಬುತ ವಾದ ಸಂಬಾಷಣೆ..
    ನಿಮ್ಮ ‌ಇತಿಹಾಸ ಕೆಣಕಿ ಅಗೆದು ಅರೆದು ಕುಡಿದು . ಸ್ಪಷ್ಟವಾದ ಮಾಹಿತಿ ಯನ್ನು ನೀಡುತ್ತಿರುವ ನಿಮಗೆ .....
    ಕೋಟಿ ನಮಸ್ಕಾರ ‌.ಹಾಗೂ ವಂದನೆಗಳು ಸಾರ್ 🌻🌻🌻💐💐💐💐

  • @muttu5
    @muttu5 5 лет назад +243

    ನಮಸ್ತೆ ರಾಘವೇಂದ್ರ ಸರ್, ನಿಮ್ಮೆಲ್ಲಾ ಕಾರ್ಯಕ್ರಮಗಳು ಸರಳ, ಸುಂದರ ಹಾಗೂ ಅದ್ಭುತವಾಗಿ ಪ್ರಸಾರ ಆಗ್ತಿವೆ,.. ಹೃದಯಪೂರ್ವಕ ಧನ್ಯವಾದಗಳು ನಿಮಗೂ ಹಾಗೂ ತಂಡಕ್ಕೆ..
    ನಮ್ಮ ಉತ್ತರಕರ್ನಾಟಕದ ರತ್ನಗಳ ಬಗ್ಗೆಯೂ ಸ್ವಲ್ಪ ಬೆಳಕನ್ನು ಹರಡಿಸಲು ಈ ಮೂಲಕ ವಿನಂತಿ..
    ಅಂದರೆ.. ನಮ್ಮ ಸಂತ ಶಿಶುನಾಳ ಶರೀಪಜ್ಜ, ಗಂಗಾಧರಜ್ಜ ಅವರ ಗುರಿ..

  • @prashanthkt635
    @prashanthkt635 5 лет назад +458

    ಭಂ ಭಂ ಭೊಲೇನಾಥ,
    ಕೈಲಾಸವಾಸಿ ವಾಸಸ್ಥಳ..
    ಎಲ್ಲಾ ಧರ್ಮದ ಹುಟ್ಟಿನ ಬುನಾದಿ ನಮ್ಮ ಹೆಮ್ಮೆಯ ಸನಾತನ ಧರ್ಮ.
    ಜೈ ಹಿಂದ್..
    "PROUD TO BE HINDHU"

  • @vsvishwa214
    @vsvishwa214 5 лет назад +11

    ಸರ್ ನನಗೆ ಗೊತ್ತಿಲ್ಲ ತುಂಬಾ ವಿಷಯಗಳನ್ನು ಈ ವಿಡಿಯೋ ಮುಖಾಂತರ ನಮಗೆ ಜ್ಞಾನಾರ್ಜನೆ ಮಾಡಿದ್ದೀರಾ ತುಂಬಾ ಧನ್ಯವಾದಗಳು

  • @bhavanidivakar3157
    @bhavanidivakar3157 5 лет назад +178

    ಸರ್ ಎಷ್ಟು ವಿಷಯ ತಿಳಿದುಕೊಂಡಿದ್ದೀರಾ!? ವಾವ್ ನೀವು ನಮ್ಮ‌ ಕನ್ನಡಿಗರು ಅನ್ನೋದೇ ನಮಗೆ ಒಂದು ಹೆಮ್ಮೆಯ ಸಂಗತ.‌ ಧನ್ಯವಾದಗಳು🌷

  • @user-qg9ok9ob6k
    @user-qg9ok9ob6k 4 года назад +58

    ಭಾರತದ ಜ್ಞಾನ ಭಂಡಾರ ಮೀಡಿಯಾ ಮಾಸ್ಟರ್, ಧನ್ಯವಾದಗಳು ರಾಘವೇಂದ್ರ ಸರ್ 🙏

  • @bhoomeshbt
    @bhoomeshbt 5 лет назад +105

    Thanks sir...
    ಈ ಭರತಭೂಮಿ ...ದೇವ ಪ್ರತಿಷ್ಟಾಪಿತ ಭೂಮಿ
    ಇದನ ಅರಿತವರು ಈ ನೆಲದ ಸವ೯ ಶ್ರೇಷ್ಟರಾಗಿದ್ದಾರೆ .ಜೈ ಭಾರತಾಂಬೆ

  • @kicchaabhi9798
    @kicchaabhi9798 2 года назад +22

    Shiva is something infinity shiva is everything shive is something beyond imagination😇😇
    Hara hara mahadeva 🙏🙏🙏

  • @anildevadiga548
    @anildevadiga548 5 лет назад +49

    ಅತೀ ಉತ್ತಮ..... 🙏
    ಸುವರ್ಣ ಶಿಖರದ ಮಾಹಿತಿ.
    ಆಧ್ಯಾತ್ಮಿಕ ವಿಷಯವು ಕಡಿಮೆ ಇದೆ.
    👏👏👏👏

  • @mamathamanjunath7048
    @mamathamanjunath7048 5 лет назад +31

    ಸರ್ ನಿಮ್ಮ ವಿಡಿಯೋಗಳನ್ನು ನೋಡಿದ ಮೇಲೆ ನಮ್ಮ ರಾಜ್ಯ ಹಾಗು ದೇಶದ ಬಗ್ಗೆ ತುಂಬಾ ಹೆಮ್ಮೆ ಹಾಗುತ್ತಿದೆ.ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ.ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೇವೆ.

  • @bharathimageshkumar7064
    @bharathimageshkumar7064 5 лет назад +222

    Really lucky to born in Hindustan.

  • @dmn7696
    @dmn7696 5 лет назад +10

    ನಿಜಕ್ಕೂ ಅದ್ಭುತ ವಿಚಾರಗಳು ಸರ್. ನಮಗೆ ಈ ಯಾವ ಸಂಗತಿಗಳೂ ತಿಳಿದಿರಲೇ ಇಲ್ಲ.ನಮ್ಮ ಅಜ್ಞಾನ ಎಷ್ಟಿತ್ತೆಂದರೆ ನಾವು ಗೌರೀಶಂಕರ(ಮೌಂಟ್ ಎವರೆಸ್ಟ್)ಹಾಗೂ ಕೈಲಾಸ ಪರ್ವತ ಎರಡೂ ಒಂದೇ ಅಂತ ಭಾವಿಸಿದ್ವಿ. ಧನ್ಯವಾದಗಳು ಸರ್ ಇಂಥಾ ಘನವಾದ ವಿಷಯಗಳನ್ನು ಸರಳವಾಗಿ ಅರ್ಥಗರ್ಭಿತವಾಗಿ ತಿಳಿಸಿದಕ್ಕೆ.

  • @jadeshhm6596
    @jadeshhm6596 5 лет назад +64

    Proud to be Hindu...😎💓🙏

  • @Sanjeevchannellllllllllllllll
    @Sanjeevchannellllllllllllllll 2 года назад +3

    Media masters is better than amazon prime and Netflix

  • @ashoknaik332
    @ashoknaik332 5 лет назад +10

    ಈ ಪರ್ವತ ಭಾರತೀಯರಿಗೆ ಏಕೆ ಸೇರಲಿಲ್ಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ 🙏

  • @spandankumaranspandankumar600
    @spandankumaranspandankumar600 5 лет назад +5

    ಬ್ರೋ ರಾಮನಗರ ಜಿಲ್ಲೆ ಕನಕಪುರ ತಾಲೂಕು ಕಬ್ಬಾಳು ಬೆಟ್ಟ ದೇವಸ್ಥಾನ ಬಗ್ಗೆ ಒಂದು ವಿಡಿಯೋ ಮಾಡಿ ಬ್ರೋ.. ಪ್ಲೀಸ್

  • @siddarthchattaraki5208
    @siddarthchattaraki5208 5 лет назад +39

    Wow ಎನ್ ಮಾಹಿತಿ ಕೋಟ್ರಿ ಗುರುಗಳೆ
    ಎದೆ ಝಲ್ ಅನ್ನುತ್ತೆ ಹೀಗೆ ಹಲವಾರು ರೀತಿಯ ಮಾಹಿತಿಗಳು ಕೊಡ್ತಾಯಿರಿ thank you sir 🙏🙏🙏

  • @mallikarjunaihy9437
    @mallikarjunaihy9437 4 года назад +24

    Very fine presentation with certain hidden & mysterious facts about this mountain, thanks for uploading wonderful video,.

  • @shashidhar8949
    @shashidhar8949 5 лет назад +25

    ತುಂಬಾ ಧನ್ಯವಾದಗಳು ಸರ್, ಒಳ್ಳೆಯ ಮಾಹಿತಿ ಅನ್ನುವುದಕ್ಕಿಂತ ಇದು ನಮ್ಮ ಅತ್ಯಂತ ಪೂಜನೀಯ ಸ್ಥಳ🙏🙏🙏🙏🙏

  • @CRajCRaj-hk9jn
    @CRajCRaj-hk9jn 5 лет назад +3

    ಸರ್ ನಿಮ್ಮ ಧ್ವನಿ ಅದ್ಬುತ. ನನ್ನ ದೇಶದ ಹಾಗು ಪ್ರಪಂಚ ಇತಿಹಾಸವನ್ನ ನಿಮ್ಮ ಧ್ವನಿಯಿಂದನೆ ಕೇಳಬೇಕು ಅನ್ನೂ ಬಯಕೆ. ದಯವಿಟ್ಟ ತಿಳಿಸಿಕೊಡಿ.

  • @yashworld4980
    @yashworld4980 4 года назад +19

    ಅಶ್ಚರ್ಯಾ ಅನಿಸಿದರು ಸತ್ಯ ಇದು , ದನ್ಯವಾದ ಸರ್

  • @attitudekingphani7229
    @attitudekingphani7229 5 месяцев назад +2

    ಪ್ರಯತ್ನ ಮಾಡಲು ಅವಕಾಶ ಸಿಕ್ಕರೆ... ಪ್ರಯತ್ನ ಪಡುವೆ... ಓಂ ನಮಃ ಶಿವಾಯ 🙏

  • @ashuniverse144
    @ashuniverse144 5 лет назад +114

    first comment 😎
    ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏

  • @girishgirish9380
    @girishgirish9380 5 лет назад +16

    ಜೈ ಗೋಮಾತ🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದೂಸ್ತಾನ್,🇮🇳🇮🇳🇮🇳....
    Sir.. ನಿಮಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ.. ನಮ್ಮ ಪುಣ್ಯಕೋಟಿಯ .ನಮ್ಮ ತ್ಯಾಗಮಯಿ ಗೋವುಗಳ ಸಂರಕ್ಷಣೆ ಕುರಿತು ಜನಗಳಲ್ಲಿ ನಮ್ಮ ಹಿಂದೂ ಗಳಲ್ಲಿ ಅರಿವು ಮೂಡಿಸಬೇಕಾಗಿದೆ
    🚩🚩ಗೋಹತ್ಯೆ ನಿಲ್ಲಬೇಕು...🚩🚩
    ಜೈ ಗೋಮಾತ🇮🇳🇮🇳🇮🇳
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದೂಸ್ತಾನ್🇮🇳🇮🇳🇮🇳....

  • @sreeshakv5405
    @sreeshakv5405 5 лет назад +23

    Good collection and narration. Lord Shiva is in Mount kailash. It is not build by man, but may be some special divine architect. Mount meru may be different from kailash mountain. No human have climbed it and cannot do it. Only scientist cannot find god untill he/she is in path of good and religion.. Vedic religion is the best...

  • @HareKriishna
    @HareKriishna 5 лет назад +4

    ಅತ್ಯದ್ಭುತ ವಿವರಣೆ

  • @chummi444
    @chummi444 5 лет назад +71

    Sir NASA had also recorded sound of sun which they could hear as Om. Our ancestors were not wrong. They were the greatest scientists. Our bad luck we didn't get the knowledge about they had discovered.

  • @dudyanaiknaik4657
    @dudyanaiknaik4657 4 года назад +3

    ವಿಶೇಷವಾದ ಪರಮಾತ್ಮನ ವಾಸಸ್ಥಳ ತೋರಿಸಿದ್ದಕ್ಕೆ ಧನ್ಯವಾದಗಳು

  • @pravinmurthy
    @pravinmurthy 5 лет назад +38

    It is Lord Shiva's no.1 home on Earth.. Lord Shiva is from outer world/ space and mysteriously high tech.. Mt Kailash can't be trespassed due to its high tech safety complex inside..

  • @mixtureofbeauty6932
    @mixtureofbeauty6932 5 лет назад +4

    ಇಸ್ಟ್ ದಿನ ನಿಮ್ಮ ಈ ಚಾನಲ್ ನನ್ನ ಕಣ್ಣಿಗೆ ಬಿದ್ದಿರಲಿಲ್ಲ,... ಎಷ್ಟೋ ವಿಷಯಗಳನ್ನು ಮಿಸ್ ಮಾಡಿಕೊಂಡಿದ್ದೆ., ಪುರಾಣ ತಿಳ್ಕೊಳೋದು ತುಂಬಾ ಇದೆ...

  • @shreelata3872
    @shreelata3872 5 лет назад +27

    ಅತ್ಯುತ್ತಮ ಮಾಹಿತಿ ಸರ್... ತುಂಬಾ ಧನ್ಯವಾದಗಳು..🙏🙏🙏😍

  • @kichchabadshah1663
    @kichchabadshah1663 5 лет назад +147

    "INDIA"
    And RIP FOR DISLIKERS

  • @durgaanilkumar4032
    @durgaanilkumar4032 5 лет назад +12

    Thank you sir good information, and I am proud of to be indian, and karnataka

  • @yajneshk226
    @yajneshk226 5 лет назад +44

    I have proud world first religion is my Hindu religion

  • @GeethaGowda-jb2sw
    @GeethaGowda-jb2sw 5 лет назад +17

    I don't know how much truth behind thier investigation but felt amazed while watching this vedio...👌👌

  • @ganeshraj8688
    @ganeshraj8688 5 лет назад +13

    Wow... I am proud as an Indian.... Hindu

  • @basupendram9443
    @basupendram9443 5 лет назад +2

    ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ 🙏

  • @anandhc9635
    @anandhc9635 5 лет назад +10

    Thank you so much sir for giving a good information about our mathru bhumi...... this is what our indians should know these things

  • @mohansharan2563
    @mohansharan2563 5 лет назад +10

    Nice video sir , waiting for next videos, jai hind jai Karnataka ❤...

  • @santoshgoragundagisantosh2728
    @santoshgoragundagisantosh2728 5 лет назад +16

    ಸರ್ ಕಾಲಚಕ್ರದ ಬಗ್ಗೆ ಮಾಹಿತಿ ನೀಡಿ 👏👏👏🙏🙏🙏

  • @santoshharobidi5850
    @santoshharobidi5850 5 лет назад +10

    You are great sir.. Best voice.. Best knowledge provide.. Keep provide sir we are waiting for ur more and informations and videos sir.. Thank u sir..

  • @shreenivasamgmadahalli9180
    @shreenivasamgmadahalli9180 5 лет назад +2

    ನಿಮ್ಮ ಮಾಹಿತಿ ಉಪಯುಕ್ತವಾಗಿದೆ ಧನ್ಯವಾದಗಳು

  • @anandbilagi2389
    @anandbilagi2389 5 лет назад +12

    Hats off you Sir for your amazing information

  • @NagarajNagaraj-wl4hq
    @NagarajNagaraj-wl4hq 5 лет назад +4

    ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೋಳ್ಳಿ ರಾಯಣ್ಣನ ಬಗ್ಗೆ ವಿಡಿಯೋ ಮಾಡಿ ಸರ್

  • @rajeshh.5740
    @rajeshh.5740 5 лет назад +66

    It's not a man made pyramid that's for sure. Something big secret is hidden in mount kailash which scientists may not find out but powerful yogic may find out the secrets, but if not revealed by him also then it's a deva rahasya which can not be revealed unless otherwise command of god.

  • @prakashthimmaiah1999
    @prakashthimmaiah1999 5 лет назад +8

    ಸರ್ ದಯವಿಟ್ಟು ಕಟಿನ್ ಬಗ್ಗೆ ಒಂದ್ ವಿಡಿಯೋ ಮಾಡಿ ನನ್ನ ತುಂಬಾ ದಿನಗಳ ಕೋರಿಕೆ ದಯವಿಟ್ಟು ಸರ್ ನಿಮ್ ಧ್ವನಿಲೇ ಕೇಳ್ಬೇಕು ಅನ್ನೋ ಆಸೆ....!!
    ನಿಮಗೂ ಹಾಗೂ ನಿಮ್ಮ ತಂಡಕ್ಕೆ ಹೃತ್ಪೂರಕ ಧನ್ಯವಾದಗಳು 💐

  • @kirankumar-bs8oo
    @kirankumar-bs8oo 5 лет назад +180

    ಸರ್ ಟೈಂ ಟ್ರಾವೆಲ್ ಬಗ್ಗೆ ಮಾಹಿತಿ ನೀಡಿ🙏

  • @prashanthamt3696
    @prashanthamt3696 5 лет назад +2

    ಸೂಪರ್ ರಘಣ್ಣ

  • @RaviRaj-je3rh
    @RaviRaj-je3rh 5 лет назад +29

    I watched around 30 videos on Kailash parvat. But nobody elobrated nd Enlightened better den u sirji....👉👤

  • @anavaratha7020
    @anavaratha7020 5 лет назад +23

    Nange a place ge hogbeku ansthide ega
    Kanditha hogthini

  • @mindtalk8794
    @mindtalk8794 5 лет назад +11

    ನಮಸ್ಕಾರ ಅಣ್ಣಾ 🙏🙏🙏

  • @venkymahadevappa1649
    @venkymahadevappa1649 5 лет назад +6

    What an inspirational episode we hatsoff you sir

  • @np5515
    @np5515 5 лет назад +12

    Thank you sir.... Very informative channel ......I love Media masters......

  • @pruthvirajpruthviraj.j.s.1154
    @pruthvirajpruthviraj.j.s.1154 3 года назад

    Media master channel is no 1💕💞😘😘😘

  • @kotruusk117
    @kotruusk117 5 лет назад +2

    ಸರ್ ಕೇಸರಿ ಮಹಾರಾಜ್ ಛತ್ರಸಾಲ್ ಅರಸನ. ಬಗ್ಗೆ ಒಂದು ವಿಡಿಯೋ ಮಾಡಿ ಸರ್.ಇ ಅರಸ ಛತ್ರಪತಿ ಶಿವಾಜಿ ಮಹಾರಾಜರ ಸಮಕಾಲೀನ ಅರಸರು 🙏🙏

  • @vasanthvasa5923
    @vasanthvasa5923 5 лет назад +8

    Excellent experience expect really good s sir thank you

  • @kavyasreedharar9890
    @kavyasreedharar9890 5 лет назад +7

    Thank you. We should live in agreement with nature we cont go against to it.and it’s interesting for Genetic study of aging

  • @manasaraocta
    @manasaraocta 5 лет назад +4

    Thanks for this video And big like for your perfect Kannada . Keep going.

  • @clashwithanish9800
    @clashwithanish9800 5 лет назад

    First to comment....love you boss...nivu namma thaleyalli jnana bandaravanne srishtisiddiri..thankyou

  • @srinivas.m9139
    @srinivas.m9139 5 лет назад +1

    Super great

  • @VINODRXZ11
    @VINODRXZ11 5 лет назад +33

    mathenu helo aage ila
    hindu gala gnana, vignana, ithihasa elle illadhu
    OM NAMAH SHIVAYA

  • @sanjeevkishor5991
    @sanjeevkishor5991 5 лет назад +5

    Research Should Be Done Eclipse Time It May Give Rise Any Hope Time Travelling But Even If Anybody Would Have Find Time Traveler It's Not Useful For Everyone but It May Change Entire Phase Of Civilization and It's Maybe A Cosmic Center Receiver From Space To Earth I have Dream/Aim To Visit It At Anycost Thanks A Lots For Giving Wonderful Information

  • @raghugaikwad
    @raghugaikwad 5 лет назад +13

    Proud that I have born as Hindu,Jai hind

  • @rakshitharacchu9420
    @rakshitharacchu9420 5 лет назад +1

    Kailasa parvathada bagge thumba vishya gothaithu Sir.

  • @kavyasurendar1846
    @kavyasurendar1846 4 года назад +5

    Sir your voice super.....and tnx for d information... keep going

  • @santhasatha3307
    @santhasatha3307 4 года назад +1

    ಸರ್ ನಿಮ್ಮ ವಾಯ್ಸ್ ನನಗೆ ತುಂಬಾ ಇಷ್ಟ ಆಯ್ತು

  • @deepakkateel6603
    @deepakkateel6603 5 лет назад +1

    Adbuta matu 🙏🤘. ramayanadalli ravana kuda kailasavannu yedur aakond soth bitta, wow! nanna desha😍 , nanu kailasa parvatakke sharanaguttenne🙏 nanu e desha dalli huttalikke punya madiddene. Nanna anu anuvallu ha paramatma shakti tumbali🙏. Sariyada marga tumbuvavaru dande tahi, gurugalu, media master evattina nimma lecture nanna badalavanege karana vaditu🙏 Bharath mata ki jai, sanathana dharm ki jai ho....

  • @shashikalajanardhan1998
    @shashikalajanardhan1998 5 лет назад +4

    Good information & thank.you.sir.
    🙏🙏🙏🙏⚘

  • @Mohanicon
    @Mohanicon 4 года назад +3

    ಸರ್ ಭಗೀರಥ ರ ಬಗ್ಗೆ ವಿಡಿಯೋ ಮಾಡಿ

  • @wewe-bv1mp
    @wewe-bv1mp 5 лет назад +2

    Super sir am ur follower

  • @hayagrivaagnihayagriva9066
    @hayagrivaagnihayagriva9066 5 лет назад +1

    Super sir dhanyavada

  • @somupatil3785
    @somupatil3785 5 лет назад +5

    Sir ಪೃಥ್ವಿ ರಾಜ್ ಚೌಹಾನ್ ಅವರ ಇತಿಹಾಸದ ಬಗ್ಗೆ ಒಂದು ವೀಡಿಯೋ ಮಾಡಿ plz

  • @prasads7046
    @prasads7046 4 года назад +1

    ನಿಮ್ಮ ಮಾಹಿತಿಗಳನ ಕೇಳತ್ತ ಇದ್ದರೆ ಕೇಳತ್ತನೆ ಇರಬೇಕು ಅನುಸುತ್ತೆ ಸರ್

  • @shashichanda2826
    @shashichanda2826 5 лет назад +1

    .ನಾನೆ first ಈ video ನೋಡಿದ್ದು

  • @pavankumaryallapur
    @pavankumaryallapur 5 лет назад +1

    ಓಂ ನಮಃ ಶಿವಾಯ

  • @chetankumarkumar5520
    @chetankumarkumar5520 5 лет назад +2

    Good information about himilayas video on RUclips trending 👏👏👏

  • @pankagavenki954
    @pankagavenki954 5 лет назад +1

    Super nice Sir

  • @kumarkumar2814
    @kumarkumar2814 5 лет назад +11

    Thanks for the information, felt very happy seeing this

  • @kotturuashok4695
    @kotturuashok4695 5 лет назад +1

    Super

  • @govardhannaikmj6752
    @govardhannaikmj6752 5 лет назад +8

    Thank you very much for the valuable information sir 👏👏👏👏
    Waiting for another video with lots and loads of information😇

  • @ramalingagubachi940
    @ramalingagubachi940 5 лет назад +2

    Super video sir

  • @medhanaik3160
    @medhanaik3160 5 лет назад +8

    Our Vedaas n Puraanaas explain each n everything about God.Kailasa ,word itself is a holyword.Y should we think about foreigners investigation who does not have any knowledge about Lord Shiva. So he said it is man made.

  • @jadeshhm6596
    @jadeshhm6596 5 лет назад +5

    Jai Hindustan Jai Hindu...💪

  • @muralimj7321
    @muralimj7321 5 лет назад +4

    Sir,excellent👍👏😆👍👏😆. Shambala baggae research madie thilisi.

  • @darshan9526
    @darshan9526 5 лет назад +10

    Sir, please make a documentary of our. Almighty sun ..

  • @karunadakadamba9048
    @karunadakadamba9048 5 лет назад +1

    super ,thanku sar

  • @Name-sm4kk
    @Name-sm4kk 5 лет назад +2

    ಸರ್ ನಮ್ಮ ಶ್ರವಣ ಬೆಳಗೊಳ ದ ಬಗ್ಗೆ ಒಂದು ವಿಡಿಯೋ ಮಾಡಿ

  • @chinnusworld4315
    @chinnusworld4315 5 лет назад

    Super sir hege video madtiri

  • @ashashankarappa5159
    @ashashankarappa5159 5 лет назад

    Very good video and iam waiting for next video

  • @manjumanjunathb.h9529
    @manjumanjunathb.h9529 5 лет назад

    Good information super video

  • @satishani6942
    @satishani6942 5 лет назад +1

    namaste Sir, nange thunba eshta Ravi belegere speech, nim voice seam hage ide Sir, thank you so much sir

  • @devrajdev3647
    @devrajdev3647 5 лет назад +3

    Hara Hara Mahadev 🚩🙏🚩

  • @shrinivastingalaya734
    @shrinivastingalaya734 Год назад +1

    ತುಂಬಾ ಸಂತೋಷ ಆಗುತ್ತೆ ಸರ್

  • @vidyabalgangadhar8721
    @vidyabalgangadhar8721 3 года назад

    Very very nice, so amazing

  • @spandankumaranspandankumar600
    @spandankumaranspandankumar600 5 лет назад +2

    I love u bro good information bro..

  • @ushalathashivappa7878
    @ushalathashivappa7878 5 лет назад +4

    Very good information sir next time Dr BR ambedkar bagge information thiliskodi plzzz

  • @mamatham1374
    @mamatham1374 5 лет назад

    Om namah shivaya .thanku sir

  • @rakeshshetty2447
    @rakeshshetty2447 5 лет назад +2

    Super sir
    Thanks for giving information