ದ್ವಾರಕಾ ರಹಸ್ಯ..! ಸಮುದ್ರದಾಳದಲ್ಲಿ ಸಿಕ್ಕಿದೆ ಶ್ರೀ ಕೃಷ್ಣನ ಸಾಕ್ಷ್ಯ..! Story about the sunken city DWARAKA

Поделиться
HTML-код
  • Опубликовано: 25 ноя 2024

Комментарии • 615

  • @vishwaradyapatil8119
    @vishwaradyapatil8119 6 лет назад +195

    ಈ ವಿಡಿಯೋ ತುಂಬಾ ಕಲ್ಪನಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.ಉತ್ತಮ ಮಾಹಿತಿ ಶುಭಾಸಂಜೆ.

  • @kathyayinign9175
    @kathyayinign9175 6 лет назад +627

    ಆಹಾ,ಎಂಥ ಒಳ್ಳೆಯ ಮಾಹಿತಿ ದೇವರಿರುವುದೇ ಸುಳ್ಳು ಎನ್ನುವ ನಮ್ಮ ಜನರಿಗೆ ಇಂಥ ಮಾಹಿತಿಗಳು ತುಂಬಾ ಉಪಯುಕ್ತ, ದಯವಿಟ್ಟು ಹೀಗೆ ಮುಂದುವರೆಸಿ,ಧನ್ಯವಾದಗಳು.

  • @ankegowda6361
    @ankegowda6361 5 лет назад +26

    ನಮ್ಮ ದೇಶದ ಮಹಾ ಗ್ರಂಥ ಗಳ ಬಗ್ಗೆ ಮತ್ತು ನಡೆದಿರುವ ಬಗ್ಗೆ ನನಗೆ ತುಂಬಾ ನಂಬಿಕೆ ಯಿದೆ. ನೀವು ತಿಳಿಸಿಕೊಟ್ಟ ಮಾಹಿತಿ ತುಂಬಾ ಉಪಯುಕ್ತ ವಾದುದು. ಇಂತಹ ಮಾಹಿತಿಗಳನ್ನು ಆಗಾಗ ನೀಡುತೀರಿ ಎಂದು ಕೋರುತೇನೆ. ಧನ್ಯವಾದಗಳು.

  • @prakashhuggi6986
    @prakashhuggi6986 6 лет назад +166

    ಭವ್ಯ ಭಾರತದ ಇತಿಹಾಸವನ್ನು ತಿಳಿಸದ ನಮ್ಮ ಪಠ್ಯ ಪುಸ್ತಕಗಳು ಇದ್ದರೆಷ್ಟು ಬಿಟ್ಟರೆಷ್ಟು. ಇದು ನಿಜಕ್ಕೂ ದುರಾದೃಷ್ಟದ ಸಂಗತಿ

  • @rashmihanagodimath9057
    @rashmihanagodimath9057 5 лет назад +909

    ಕನ್ನಡ ಸಾಹಿತ್ಯ ದಲ್ಲಿ ಇಂತಹ ಮಾಹಿತಿಯನ್ನು ಪಠ್ಯಪುಸ್ತಕ ದಲ್ಲಿ ಸೇರಿಸಿ.. ಮಕ್ಕಳು ಭವ್ಯ ಭಾರತದ ಇತಿಹಾಸ ಓದಬಹುದು. ನಮಸ್ಕಾರ.

  • @vinay.k821
    @vinay.k821 5 лет назад +118

    🚩🚩🙏ಯಧಾ ಯಧಾ ಹೇ ಧರ್ಮಸ್ಯ ಸಂಭವಾಮೀ ಯುಗೇ ಯುಗೇ🙏 🚩🚩

  • @mahadevims8606
    @mahadevims8606 6 лет назад +13

    ನಿಮ್ಮ ದನಿ ರವಿ ಬೆಳಗೆರೆಯವರ ದನಿ ತರಾನೇ ಇದೆ. ನೀವು ಹೇಳುವ ಐತಿಹಾಸಿಕ ಕಥೆಗಳು ತುಂಬಾ ತುಂಬಾ ರೋಚಕವಾಗಿದೆ.ನೀವು ಹೇಳುವ ಆ ರೀತಿ ನೀಡುವ ವಿವರಣೆ ತುಂಬಾ ತುಂಬಾ ಇಷ್ಟವಾಗುತ್ತದೆ. ನಿಮಗೆ ನನ್ನ ಅನಂತ ಅನಂತ ನಮನ ಸುಪರ್.

  • @chandanhn425
    @chandanhn425 6 лет назад +3

    ನಿಮ್ಮ ಪದ ಪ್ರಯೋಗ ಮತ್ತು ವ್ಯಕ್ತಪಡಿಸುವ ರೀತಿ ಹಾಗೂ ವಿಷಯಕ್ಕೆ ಸಂಬಂಧಿಸಿದ ವೀಡಿಯೋ ಎಡಿಟಿಂಗ್ ಗಳು ತುಂಬಾ ಅದ್ಬುತವಾಗಿದೆ. ವೀಕ್ಷಕರಿಗೆ ಮತ್ತಷ್ಟು ಕುತೂಹಲಗಳನ್ನು ಮೂಡಿಸಿ ಅವರಿಗೆ ತಿಳಿಯದ ಅನೇಕ ವಿಚಾರಗಳನ್ನು ತುಂಬಾ ಸರಳವಾಗಿ ಅರ್ಥೈಸುತ್ತಿದ್ದೀರಿ.. ಅದ್ಬುತ ಕಾರ್ಯ ನಿಮ್ಮಿಂದ ನಡೆಯುತ್ತಿದೆ.. ಶುಭವಾಗಲಿ ಮತ್ತು ಮತ್ತಷ್ಟು ವಿಷಯಗಳನ್ನೊಳಗೊಂಡ ವೀಡಿಯೋಗಳ ನಿರೀಕ್ಷೆಯಲ್ಲಿರುತ್ತೇವೆ. ಧನ್ಯವಾದಗಳು..🙏🙏

  • @rkkc7968
    @rkkc7968 5 лет назад +221

    Feeling lucky to born in country like India...where ramayan and mahabharath takes place..

    • @janakijain5542
      @janakijain5542 5 лет назад +37

      But no use of that.. None of the school are teaching about it.. Where other countries are made syllabus of those Holy stories. But we...??

  • @kapinipathiahgubbi8761
    @kapinipathiahgubbi8761 6 лет назад +135

    We are really revisiting our History , through this Video.
    We the Indians, are grateful to you Dear "Media Masters "

  • @darshanbbkoyyanna5737
    @darshanbbkoyyanna5737 5 лет назад +266

    I like to tell one thing. Islam was started after the birth of propet mohamad. And crist was by jesus crist. But coming to hinduism. We cant find the bottom of it. That much ancient culture. Thousands and thousands of years ago. There is only one religion. Thats HINDUISAM. 👍🏾

  • @hulagappaaddamani3863
    @hulagappaaddamani3863 4 года назад +18

    ನಿಮ್ಮ ಧ್ವನಿ ಆಕರ್ಷಕ ಮತ್ತುಅತ್ಯದ್ಭುತವಾಗಿದೆ ಸರ್

  • @kavyashetty4384
    @kavyashetty4384 6 лет назад +94

    ಸೂಪರ್ information sir tqq🙏🙏
    ಜೈ ಶ್ರೀ ರಾಮ್ 🚩🚩🙏

  • @prakashskp6522
    @prakashskp6522 5 лет назад +368

    🕉️ಸನಾತನ ಹಿಂದೂ ಧರ್ಮ್ ಕೀ ಜೈ 🚩

  • @DevarajNaik-ky3nx
    @DevarajNaik-ky3nx 5 лет назад +3

    ಅದ್ಭುತವಾದ ಮಾಹಿತಿ ಸರ್ ಸೂಪರ್ ಇದೇ ತರಹದ ಮಾಹಿತಿ ಕೊಡುತ್ತಾರೆ

  • @munirajmraj9930
    @munirajmraj9930 6 лет назад +42

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

  • @nandishnayak5581
    @nandishnayak5581 3 года назад +3

    Super use aguthe namage thank allot

  • @rakeshraki9545
    @rakeshraki9545 6 лет назад +248

    JAI HINDUISUM..... I PROUD TO BE AN HINDU

    • @jagi7206
      @jagi7206 5 лет назад +5

      ❤️💖❤️

  • @ramachandrathekalavatti796
    @ramachandrathekalavatti796 6 лет назад +100

    ತುಂಬಾ ಉತ್ತಮವಾದ ಮಾಹಿತಿ
    ಧನ್ಯವಾದಗಳು ಸರ್

  • @shubhbhuvik5312
    @shubhbhuvik5312 6 лет назад +30

    Kattukathe Ramayana Mahabharat annorige olle ans kottidira jai Krishna

  • @sarvagnagururaj8420
    @sarvagnagururaj8420 6 лет назад +71

    ತುಂಬಾ ಒಳ್ಳೆಯ ಸಂದೇಶ, ಆದರೆ ಶ್ರೀ ಕೃಷ್ಣ ನು ಜರಾಸಂಧ ನಿಗೆ ಹೆದರಿ ದ್ವಾರಕ ನಿರ್ಮಾಣ ಮಾಡಿಲ್ಲ.

  • @satishkygonahalli6219
    @satishkygonahalli6219 6 лет назад +162

    when there is a clear evidence from technology , it is the responsibility for our Govt. to bring back the glory!

  • @Venkateshk-xz2fq
    @Venkateshk-xz2fq 5 лет назад +8

    ಮಾಹಿತಿ ವಿವರಣೆ ತುಂಬ ಚೆನ್ನಾಗಿ ಇದೆ‌.ಒಳ್ಳೆ ಮಾಹಿತಿ ಇಂತ ಐತಿಹಾಸಿಕ ಮಾಹಿತಿ ಬಗ್ಗೆ ಇನ್ನು ಹೆಚ್ಚು ಸಂಗ್ರಹ ಮಾಡಿ ಜನಕ್ಕೆ ತಲುಪಿಸಿ.

  • @kgururajabhat5168
    @kgururajabhat5168 6 лет назад +300

    ಶ್ರೀ ಕೃಷ್ಣಾಯ ನಮಃ.🙏🙏

  • @prakashhuggi6986
    @prakashhuggi6986 6 лет назад +64

    ಜೈ ಶ್ರೀಕೃಷ್ಣ

  • @ಹೇದಿನಕರಧರೆಗೆಬಾ

    🙏🌹ಕೃಷ್ಣಮ್ ಒಂದೇ ಜಗದ್ಗುರು🌹🙏
    🙏🌹ಹರೇ ಕೃಷ್ಣ🌹🙏

  • @shruthishruthi1842
    @shruthishruthi1842 4 года назад +5

    Enta video madtira sir really great adukke takkante nim voice Sir thank you so much sir eege nim inda eee tara upayukta karavada video galu barli sir

  • @handesiritv7348
    @handesiritv7348 6 лет назад +87

    ತುಂಬಾ ಅಚ್ಚರಿಯ ಅದ್ಬುತ ಮಾಹಿತಿ ಸರ್

  • @MaheshMahi-wl5jm
    @MaheshMahi-wl5jm 6 лет назад +45

    ಜೈ ಶ್ರೀ ರಾಧಾಕೃಷ್ಣ 🙏🙏🙏

  • @subramaniv9250
    @subramaniv9250 5 лет назад +3

    ಈ ಮಾಹಿತಿ ತುಂಬಾ ಅನುಕೂಲ ವಾಯಿತು ತುಂಬಾ ಚನ್ನಾಗಿದೆ

  • @sumanaacharya9071
    @sumanaacharya9071 5 лет назад +31

    Nice information sir, nice explantion."krishnam vande jagadguru"🙏🙏🙏🙏🙏🙏🙏

  • @shivubaligar6403
    @shivubaligar6403 6 лет назад +38

    ಅದ್ಭುತ ಮಾಹಿತಿ ಧನ್ಯವಾದಗಳು ಸರ್

  • @maheshsc4031
    @maheshsc4031 6 лет назад +7

    ಹರೇ ರಾಮ... ಹರೇ ರಾಮ.... ರಾಮ ರಾಮ ಹರೇ ಹರೇ... ಹರೇ ಕೃಷ್ಣ... ಹರೇ ಕೃಷ್ಣ... ಕೃಷ್ಣ ಕೃಷ್ಣ ಹರೇ ಹರೇ......

  • @rudreshsh1672
    @rudreshsh1672 4 года назад +2

    ಧನ್ಯವಾದಗಳು ಸಾರ್ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳೀಸಿ

  • @shankargoudas6970
    @shankargoudas6970 5 лет назад +5

    ಧರ್ಮೋ ರಕ್ಷತಿ ರಕ್ಷತಃ 🚩🚩🚩🚩🚩🚩🚩🚩

  • @vinaybankanal9169
    @vinaybankanal9169 6 лет назад +151

    ಜೈ ಶ್ರೀ ಕೃಷ್ಣ.

  • @yerriswamyk2990
    @yerriswamyk2990 4 года назад +4

    ಶ್ರೀ ಕೃಷ್ಣ
    🙏🏻🙏🏻🙏🏻🙏🏻🙏🏻

  • @dyamannatallikeri1413
    @dyamannatallikeri1413 6 лет назад +41

    ಅದ್ಭುತ ಮಾಹಿತಿ ಸರ್..

  • @kavithal4633
    @kavithal4633 5 лет назад +22

    Thanks for the information .please still collect the details of old temples.

  • @chaitrak.s6659
    @chaitrak.s6659 6 лет назад +6

    ಬಹಳ ಚೆನ್ನಾಗಿ ಇದೆ

  • @bhavyamrn21
    @bhavyamrn21 5 лет назад +22

    I'm proud to be an Indian..

  • @ಮಾನವತಾವಾದಿ
    @ಮಾನವತಾವಾದಿ 6 лет назад +45

    ಉತ್ತಮ ನಿರೂಪಣೆ ಮತ್ತು ಧ್ವನಿ

  • @ajithkumarshettyajju7981
    @ajithkumarshettyajju7981 5 лет назад +8

    ಜೈ ಭಗವಾನ್ ಶ್ರೀ ಕೃಷ್ಣ ಪರಮಾತ್ಮ

  • @nmanjumanju6345
    @nmanjumanju6345 5 лет назад +8

    ಸರ್ ನಿಮ್ಮ ವಿವರಣೆಗೆ ನನ್ನ ಧನ್ಯವಾದಗಳು.

  • @poojab1793
    @poojab1793 6 лет назад +4

    my fav god shree krishna and super information

  • @ವಿಶ್ವನಾಥ
    @ವಿಶ್ವನಾಥ 6 лет назад +130

    ನಿಮ್ ಧ್ವನಿ ರವಿ ಬೆಳಗೆರೆ ತರ ಇದೆ

  • @rajeshraju081
    @rajeshraju081 6 лет назад +5

    NIce video..ಆದ್ರೆ ಇದು ಮುಳುಗಿದ್ದು ಗಾಂಧಾರಿಯ ಶಾಪದಿಂದ ಅಂತ ಎಲ್ಲೋ ಕೇಳಿದ ನೆನಪು

  • @SriGeethanjali
    @SriGeethanjali 5 лет назад +5

    1.1M views. Wonderful

  • @lokugowda
    @lokugowda 5 лет назад +6

    ಅದ್ಭುತ

  • @Omikaರಾಜ್
    @Omikaರಾಜ್ 5 лет назад +8

    ಸರ್ ದಯವಿಟ್ಟು ನಳ ದಮಯಂತಿ ಬಗ್ಗೆ ವಿಡಿಯೋ ಮಾಡಿ ಸರ್

  • @nandiniskumar9411
    @nandiniskumar9411 6 лет назад +8

    Fantabulous. Plz put more videos about lord krishna

  • @RaghuRaghu-dt8wq
    @RaghuRaghu-dt8wq 6 лет назад +6

    Jai Shree Krishna

  • @pradeeppradi5067
    @pradeeppradi5067 6 лет назад +3

    Thumba olleya mahithi dhanyavaada sir

  • @ChanduChandu-id2ie
    @ChanduChandu-id2ie 6 лет назад +11

    Thanks for your kind information....... I want more than information......

  • @nagunagu4773
    @nagunagu4773 4 года назад +5

    Sir I really like all your viedos .All are amazing thank you sir for this information 💐

  • @ravidevadiga3780
    @ravidevadiga3780 5 лет назад +4

    ಜೈ ಹಿಂದ್. ಜೈ ಶ್ರೀ ರಾಮ್...

  • @pradeeppatel1948
    @pradeeppatel1948 6 лет назад +7

    ಅದ್ಬುತ ಮಾಹಿತಿ....

  • @prajwalkashyap4741
    @prajwalkashyap4741 6 лет назад +40

    @Media Masters: Such a fascinating history about our cultural, historical roots. Thank you for the video.
    What is the background track used in the video?

  • @saleemsn5432
    @saleemsn5432 6 лет назад +91

    nim voice kelovagle adnela. kannal nodida hage ansuthe nice voice

  • @dr.govindappagips3212
    @dr.govindappagips3212 5 лет назад +10

    Excellent information to public

  • @ramyas896
    @ramyas896 5 лет назад +1

    Hare Krishna, hare Krishna Krishna Krishna hare hare..... Hare Rama hare Rama Rama Rama hare hare....🙏🙏

  • @madhubp1215
    @madhubp1215 5 лет назад

    Thumba chennagide Dwaraka ithihasa jai sri krishna

  • @nithinpoojary465
    @nithinpoojary465 5 лет назад +7

    ಜೈ ಹಿಂದೂ🙏🙏🙏👌👌

  • @iakshmipathi719
    @iakshmipathi719 5 лет назад +1

    ಸೂಪರ್ ಸರ್ ಒಳ್ಳೆಯ ಮಾಹಿತಿ

  • @dineshhk2780
    @dineshhk2780 5 лет назад +22

    Legend Voice..super..

  • @veereshsahakaranagara5713
    @veereshsahakaranagara5713 4 года назад +1

    ಬಹಳ ಉತ್ತಮವಾದ ನಿರೂಪಣೆ

  • @namadevrathod8725
    @namadevrathod8725 6 лет назад +1

    ತುಂಬಾ ಧನ್ಯವಾದಗಳು ಸರ್ ಒಳ್ಳೆಯ

  • @santoshpdesai6712
    @santoshpdesai6712 5 лет назад +2

    Supar sir

  • @AnilKumar-ms9tm
    @AnilKumar-ms9tm 5 лет назад

    thumba olle vishya tilisi kottidira thank you

  • @jagadhishjaga6052
    @jagadhishjaga6052 6 лет назад +5

    All hindus must watch jai sri krishna jai sri ram

  • @jayabangera978
    @jayabangera978 5 лет назад +1

    Olle maahithi thnk u sir

  • @MohanKumar-ir3pl
    @MohanKumar-ir3pl 5 лет назад +1

    Hare Krishna Hare Krishna Krishna Krishna Hare Hare

  • @prakhyathtd6222
    @prakhyathtd6222 6 лет назад +6

    My fevret RUclips channel sir

  • @sreelakshmishastry4816
    @sreelakshmishastry4816 5 лет назад +11

    Sir your videos are very informative and easy to understand. Please make a video on Sankaracharya.

  • @hsram1985
    @hsram1985 6 лет назад +37

    Some Articrafts found in Dwaraka are according to ASI is 32000 yrs old.

  • @prajwalsurya2113
    @prajwalsurya2113 6 лет назад +1

    Hari Krishna Hare Krishna Krishna Krishna Hare Hare

  • @ramuramuyadhav8610
    @ramuramuyadhav8610 5 лет назад +3

    ಶ್ರೀ ಕೃಷ್ಣಯಾ ನಮಃ

  • @kalappavishwakarma4775
    @kalappavishwakarma4775 6 лет назад +47

    ಅದ್ಭುತ ರಾಮಾಯಣ ಮಹಾಭಾರತ

  • @srinidhi7140
    @srinidhi7140 5 лет назад +5

    💝❤️🙏❤️ಜೈ ಶ್ರೀ ಕೃಷ್ಣ❤️🙏❤️💝
    🙏🙏🙏🙏🙏🙏🙏🙏🙏🙏🙏

  • @anushaksgowda
    @anushaksgowda 5 лет назад +8

    Jai sir Krishna 🙏

  • @muttappahalakeri4965
    @muttappahalakeri4965 6 лет назад +4

    ಸೂಪರ್

  • @anjanappak7624
    @anjanappak7624 5 лет назад +3

    😭😭😭😭😭 super sir thumba thanks

  • @rakshitharacchu9420
    @rakshitharacchu9420 5 лет назад +1

    Super sir. Thumba vishya gothaithu thank you sir

  • @vishvavish9012
    @vishvavish9012 4 года назад +1

    Super information sir

  • @MediaMastersKannada
    @MediaMastersKannada  6 лет назад +66

    Thanks for watching. If you like this video you may also enjoy
    ಹಂಪಿಯಲ್ಲಿದೆ ನಿಬ್ಬೆರಗಾಗಿಸೋ ಮಹಾ ರಹಸ್ಯ..! / Here's the unsolved mystery of Hampi's Virupaksha temple..!
    ruclips.net/video/BIs6sMVbw6E/видео.html
    ಅಲ್ಲಿ ಹೇಳಿದ ಮಳೆ ಭವಿಷ್ಯ ಸುಳ್ಳಾಗೋದಿಲ್ಲ..!The Story of Ancient Indian weather forecast temple.!
    ruclips.net/video/UoevVHlju2Y/видео.html
    ಶಬರಿಮಲೈಗೆ ಹೋದವರು ಈ ತಪ್ಪನ್ನ ಮಾಡೀರಿ ಜೋಕೆ..! / Don't commit these mistakes at Shabarimalai..!
    ruclips.net/video/2ActMtIneVw/видео.html
    ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ..! / A Kannada emperor who conquered the entire India..!
    ruclips.net/video/leyfW2ZdXNE/видео.html
    ಭಾರತದಿಂದಾ ಲಂಕೆಗಿತ್ತಂತೆ ರೈಲು ಮಾರ್ಗ..! ಆ ಸಮುದ್ರಕ್ಕೆ ಸೇತುವೆ ಕಟ್ಟಿದ್ಯಾರು .?The Story of Pamban Bridge
    ruclips.net/video/9iLJxK0qlsQ/видео.html

    • @prashanths3618
      @prashanths3618 6 лет назад

      Media Masters

    • @swamyge8428
      @swamyge8428 6 лет назад +2

      ಮಹಾಭಾರತ ನಿಜವಾಗಿಯೂ ನಡೆದಿದೆ ಎನ್ನುವುದಾದರೆ ಕಿವಿ ಯಲ್ಲಿ ಜನಿಸಿರುವ ಕರ್ಣನ ಜನ್ಮ ಸೃಷ್ಟಿಗೆ ಮತ್ತು ವಿಜ್ಞಾನಕ್ಕೆ ವಿರುದ್ಧ , ಯಾರಾದರೂ ಕಿವಿಯಲ್ಲಿ ಹುಟ್ಟಲು ಸಾಧ್ಯ ಇಲ್ಲ ಮಹಾಭಾರತ ಒಂದು ಕಲ್ಪಿತ ಜ್ಞಾನಿಯ ಕತೆ. ಅದರಲ್ಲಿ ಜ್ಞಾನ ಪಡೆಯಲು ಇರುವ ವಿಷಯಗಳು ಮಾತ್ರ ಅದ್ಬುತ.

    • @M2Reporter
      @M2Reporter 6 лет назад +8

      @ G E Swamy LRS ತಾವು ಈ ಮಾಹಿತಯನ್ನ ಎಲ್ಲಿಂದಾ ಹೆಕ್ಕಿತೆಗೆದಿರೋ ಗೊತ್ತಿಲ್ಲ. ಕರ್ಣ ಕಿವಿಯಿಂದಾ ಹುಟ್ಟಿದ ಅಂತಾ ಯಾವ ಮಹಾಭಾರತದಲ್ಲೂ ಯಾರೂ ಬರೆದಿಲ್ಲ. ಈ ಕಲ್ಪಿತ ಜ್ಞಾನವನ್ನ ತಮಗೆ ಯಾರು ದಯಪಾಲಿಸಿದರು..? ಕರ್ಣ ಕುಂಡಲಗಳನ್ನ ಧರಿಸಿ ಹುಟ್ಟಿದ್ದ ಅಂತಾ ಹೇಳಲಾಗಿದೆ. ಅವನ ಕಿವಿಯ ಬೆಳವಣಿಗೆಯಲ್ಲಿ ಕುಂಡಲಗಳ ಆಕಾರವಿದ್ದಿರಬಹುದು. ಅಥವಾ ಅವನ ಕಿವಿಗಳು ವಿಭಿನ್ನವಾಗಿದ್ದುದರಿಂದಾ ಅವನಿಗೆ ಕರ್ಣ ಅಂತಾ ಹೆಸರು ಬಂದಿದೆಯೇ ಹೊರತು ಕಿವಿಯಿಂದಾ ಹುಟ್ಟಿಲ್ಲ. ಮಹಾಭಾರತದ ಬಗ್ಗೆ ತಮಗೆ ಗೊತ್ತಿಲ್ಲದಿದ್ದರೆ ವ್ಯಾಸ ಭಾರತವನ್ನ ಓದಿ ಅರ್ಥ ಮಾಡಿಕೊಳ್ಳಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.

    • @somappakn974
      @somappakn974 6 лет назад

      By

    • @krpatil9100
      @krpatil9100 6 лет назад

      Media Masters

  • @samprithmk6725
    @samprithmk6725 6 лет назад +7

    Nimma voice super sir

  • @ranganathmh898
    @ranganathmh898 5 лет назад +1

    ಸೂಪ್ಪರ್ ಸರ್

  • @Acharyavlogs
    @Acharyavlogs 6 лет назад +5

    Super info thanks we expect more

  • @sagarkeshavamurthyramachan2010
    @sagarkeshavamurthyramachan2010 5 лет назад +1

    very fine thanks

  • @sacchisacchi8226
    @sacchisacchi8226 6 лет назад +2

    Tq sir inta vishmayavada video nedidakke

  • @santhoshrama7208
    @santhoshrama7208 6 лет назад +2

    Super Krishna

  • @chandanaherkal4545
    @chandanaherkal4545 5 лет назад +2

    Super sir this is veery very important information for all indians

  • @renukadevi9814
    @renukadevi9814 5 лет назад

    Super sir jaishrikrishna

  • @Saanvi223
    @Saanvi223 6 лет назад +6

    I wont more about hisry anda mahakavyas it's Vry usefull sir tqu

  • @manasvid5401
    @manasvid5401 6 лет назад +2

    Wow super vishaya

  • @nlsagar1823
    @nlsagar1823 5 лет назад +3

    Interesting

  • @divyahiremath4468
    @divyahiremath4468 5 лет назад +3

    Shree Krishnaya namha

  • @kalyanim.p7496
    @kalyanim.p7496 5 лет назад +1

    Superb

  • @sujatha.asujatha.a5902
    @sujatha.asujatha.a5902 6 лет назад +3

    thank q for u r information

  • @chintanavindhya4488
    @chintanavindhya4488 6 лет назад +5

    Thanks for your good information