ಅವತ್ತು ಕೇದಾರನಾಥದಲ್ಲಿ ನಡೆದ ವಿಸ್ಮಯ ಹೇಗಿತ್ತು ಗೊತ್ತಾ..? mystery of Himalaya..!

Поделиться
HTML-код
  • Опубликовано: 25 авг 2019
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 239

  • @preetird8385
    @preetird8385 5 лет назад +189

    ಕೇದಾರನಾಥ ಮಂದಿರದ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು ಆದರೆ , ಅಲ್ಲಿರುವ ಅರ್ಚಕರು ಕರ್ನಾಟಕದವರು ಎಂದು ಮತ್ತು ಆ ಮಂದಿರದ ಹಿಂದೆ ಮಹಾಭಾರತದ ಕಥೆ ಇರುವುದು ಗೊತ್ತಿರಲಿಲ್ಲ. ತುಂಬಾ ರೋಚಕವಾದ ಕಥೆ. ಇದನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏

    • @SanthoshKumar-rr3hl
      @SanthoshKumar-rr3hl 5 лет назад +15

      ಹೀಗ ಇರೋ ಅರ್ಚಕರು ದಾವಣಗೆರೆ ಜಿಲ್ಲೆಯವರು ಇದು ತುಂಬಾ ಹಿಂದೆಯೇ ಉಯಿಲು ಬರೆಯಲಾಗಿದೆ ದಕ್ಷಿಣ ಭಾರತದ ವೀರಶೈವ ಅರ್ಚಕರು ಅಲ್ಲಿ ಪೂಜೆ ನೆರವೇರಿಸ ಬೇಕಂತ

  • @shadaksharishadakshari3477
    @shadaksharishadakshari3477 22 дня назад +1

    ಓಂ ನಮಃ ಶಿವಾಯ ಜೈ ಕೇದಾರನಾಥ ಜೈ ಪಂಚಪೀಠ

  • @sunilsunnyvlog5122
    @sunilsunnyvlog5122 5 лет назад +145

    ನಿಜವಾದ ಧರ್ಮ ಹಿಂದು ಧರ್ಮ 😍😍😍

  • @srinidhi7140
    @srinidhi7140 5 лет назад +305

    ಯಾರ್ಯಾರಿಗೆ ಈ ವೀಡಿಯೊ ಬಹಳ ಇಷ್ಟವಾಯ್ತು ಅವರೆಲ್ಲರೂ ಸಹ ಒಂದು ಲೈಕ್ ಮಾಡಿ
    👇👇👇

    • @Venugopal98500
      @Venugopal98500 5 лет назад +8

      Srinidhi ಶ್ರೀ le tulli.. video esta adre video na like madtini . Nin comment yake like madli Nan shaa...

    • @pushpakg4505
      @pushpakg4505 5 лет назад +3

      tell them to don't use bad words

    • @SanthoshKumar-rr3hl
      @SanthoshKumar-rr3hl 5 лет назад +2

      @@Venugopal98500 It's wrong to say that

  • @DineshSKodadure
    @DineshSKodadure 5 лет назад +28

    ನನ್ನ ಕೋರಿಕೆ ಮೇರೆಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @prasannabetta1460
    @prasannabetta1460 5 лет назад +15

    ಓಂ ನಮಃ ಶಿವಾಯ 🙏🙏🙏

  • @sunilsunnyvlog5122
    @sunilsunnyvlog5122 5 лет назад +18

    ಕೇದರನಾಥನ ಪವಾಡ ಅದ್ಬುತ 🙏🙏

  • @rudrayyasukalimath2627
    @rudrayyasukalimath2627 5 лет назад +12

    ಮಳೆಯೇ ಸವ೯ರ ಜೀವನ, ಮಳೆ ಶುಭ ಸಂಕೆತವೇ ಆಗಿದೆ.🇮🇳

  • @udaykumarr5922
    @udaykumarr5922 5 лет назад +120

    ಸರ್ ನೇಪಾಳ ಹೇಗೆ ಪ್ರತ್ಯೇಕ ರಾಷ್ಟ್ರವಾಯಿತು ಅದನ್ನು ಭಾರತ ಅಥವಾ ಚೀನಾ ಯಾವ ದೇಶವು ತಮ್ಮದಾಗಿ ಮಾಡಿಕೊಳ್ಳಲು ಹೋಗಲಿಲ್ಲವೇ?
    ಒಂದು ವಿಡಿಯೋ ಇದರ ಬಗ್ಗೆ

    • @user-se3kd2pf8q
      @user-se3kd2pf8q 5 лет назад

      Hello dear uday

    • @user-se3kd2pf8q
      @user-se3kd2pf8q 5 лет назад +1

      Nimma ooru yelli ?

    • @ShreeHariInfo
      @ShreeHariInfo 5 лет назад +19

      ನೇಪಾಳದ ಅಂದಿನ ಪ್ರಧಾನಿ ಚೀನಾದ ಉಪಟಳ ತಡೆಯದೆ ನಮ್ಮನ್ನು ನಿಮ್ಮದೇಶಕ್ಕೆ ಸೇರಿಸಿಕೊಂಡು ರಾಜ್ಯದ ಸ್ಥಾನಮಾನ ನೀಡಿ ಎಂದು ಬೇಡಿಕೊಂಡಿದ್ದರು ಆದರೆ ನಮ್ಮ (ಅ)ಗೌರವಾನ್ವಿತ ನೆಹರೂ ಒಪ್ಪಲಿಲ್ಲ

    • @udaykumarr5922
      @udaykumarr5922 5 лет назад

      ವಿಜಯ್ ರಣತುಂಗ ತಿಲಕರತ್ನೆ
      ಬೆಂಗಳೂರು

  • @vasupatil2075
    @vasupatil2075 5 лет назад +30

    ಸರ್. ನಿವೂ..ಏನು.ವಿಡಿಯೋ. ಮಾಡಿ. ಬಿಡಿಗಡೆ.ಮಾಡಿ. ನಾವು.. ನೋಡೋದೆ.ಜೈ.ಭಾರತ. ಜೈಕರ್ನಾಟಕ

  • @rastradevige7097
    @rastradevige7097 5 лет назад +9

    ಗುರೂಜಿ ಅಕ್ಟೋಬರ್ 17ಕ್ಕೆ ಹೊರಟಿದ್ದೇವೆ
    ಕೇದಾರನಾಥ್ ಮತ್ತು ಹಲವು ಸ್ಥಳಗಳಿಗೆ ಚಾರಣದ ಮೂಲಕ ಬೇಟಿ ನೀಡಲಿದ್ದೇವೆ

  • @siddarthsiddu5514
    @siddarthsiddu5514 4 года назад +42

    I believe #SHIVA thats why iam believing all of ur words
    -OM namha shivaay🕉

  • @tagarusathish4692
    @tagarusathish4692 5 лет назад +14

    om namah shivaya
    om Hara Hara mahadeva 🙏🙏🙏

  • @darshanr648
    @darshanr648 5 лет назад +86

    Bro Swise ಬ್ಯಾಂಕ್ ನ ಭಾರತದ ಕಪ್ಪು ಹಣದ ಬಗ್ಗೆ ವಿಡಿಯೋ ಮಾಡಿ

  • @somanathb9196
    @somanathb9196 5 лет назад +4

    Tqqq for information sir ..
    ......om namha shivaya

  • @SanthoshKumar-rr3hl
    @SanthoshKumar-rr3hl 5 лет назад +69

    ನಾನು ವೀರಶೈವ ಪಂಗಡ ದವನು ನಮ್ದು ಕೇದಾರನಾಥ ಪೀಠ ..ಜೈ ಕೇದಾರನಾಥ🚩🚩🚩

  • @sarojasaroja3050
    @sarojasaroja3050 5 лет назад +6

    ಮಳೆಯ ಹೆಸರು ಕೇಳಿದರೇನೇ ಜಲಪ್ರಳಯದ ನೆನೆಪಾಗಿ ಭಯವಾಗುತ್ತದೆ.

  • @bhavanidivakar3157
    @bhavanidivakar3157 5 лет назад +21

    Thanks Raghavendra Sir 🌷.
    You Presented Nicely. Loved it.

  • @Purna4436
    @Purna4436 4 года назад +28

    India is not just ordinary man made country. It has ancient history of Sanatana dharma. Lot of rushis, munis, sanyasis born here. Chanted lot of mantras and created a high energy area. Belief, trust, nyaya, dharma, neeti prevails here.
    Every day morning & evening people of this great bharata illuminate lamp in front of the God without fail.
    So miracles are normal to expect. God knows how to protect himself naturally n prooved time n again our strong belief. 😊

  • @t.prakashprakash5977
    @t.prakashprakash5977 5 лет назад +3

    Sir thumbha chennagide amazing

  • @Venkateshsalgar
    @Venkateshsalgar 5 лет назад +1

    For more videos Please subscribe this channel .. if you want more information about our nation and new stories. Please like,comments and subscribe🤝🤝

  • @sharanayyashashimath570
    @sharanayyashashimath570 5 лет назад +5

    ಜಂಗಮ ಜಾತಿಯ ಬಗ್ಗೆ ತಿಳಿಸಿ

    • @SanthoshKumar-rr3hl
      @SanthoshKumar-rr3hl 5 лет назад +1

      ವೀರಶೈವ ಸಂಸ್ಥಾಪಕರು ಆದಿ ಗುರು ಪಂಡಿತಾರಾಧ್ಯ ರೇಣುಕಾಚಾರ್ಯರು ಧರ್ಮ ಗ್ರಂಥ ಸಿದ್ದಾಂತ ಶಿಖಾಮಣಿ ಓದಿ ಎಲ್ಲಾ ಇದೆ ಪಂಚ ಪೀಠ ಗಳ ಬಗ್ಗೆ

  • @VenkateshVenkatesh-sd2gm
    @VenkateshVenkatesh-sd2gm 5 лет назад +11

    ಸರ್ ನಿಮ್ಮ ಪ್ರತಿಯೊಂದು ವಿಡಿಯೋಗಳ ವಿವರಣೆ ಅದ್ಭುತ👌👌👌👌

  • @mutturajkatawa4366
    @mutturajkatawa4366 5 лет назад +7

    Jai Jai Har Har Mahadeva Jai Jai

  • @iTz-me-prasad-85
    @iTz-me-prasad-85 5 лет назад +13

    ನಾನು ನಬುತಿನಿ ದೆವರಿದಾನೆ ಆದರೆ ದೆವರು ಕಾಡೋದು ಕಸ್ಟ
    ಕೋಡದು ಓಳೆಯವರಿಗೆಮಾತ್ರ

  • @veerupb144
    @veerupb144 5 лет назад +6

    Om sree kedhareshwara🌷🙏🙏🌷

  • @southtonorth-original
    @southtonorth-original 5 лет назад +2

    ಹರ ಹರ ಮಹಾದೇವ....

  • @ganesha1991
    @ganesha1991 5 лет назад +2

    Thumba chenagiratte sir nim videos, heege regularly interesting vishayagala mele videos madta iri. Best wishes sir..👍👍

  • @Name-sm4kk
    @Name-sm4kk 5 лет назад +8

    ಮೇಲುಕೋಟೆ ಬಗ್ಗೆ ವಿಡಿಯೋ ಮಾಡಿ ಸರ್

  • @rudrayyasukalimath2627
    @rudrayyasukalimath2627 5 лет назад +2

    ಮಳೆ ಶಿವನ ಪಾದೊದಕ.🇮🇳

  • @eshwarraju9878
    @eshwarraju9878 4 года назад +1

    ಓಂಕಾರ ಓಂ ನಮಃ ಶಿವಾಯ

  • @mahadevmahadev8207
    @mahadevmahadev8207 5 лет назад +3

    ಸರ್ ನನ್ನ ಈ ಒಂದು ಪ್ರಶ್ನೆ ಗೆ ಉತ್ತರ ನೀಡಿ
    ಯಾವುದೇ ಒಂದು ಸಿವಿಲ್ ನ್ಯಾಯಾಲಯ ದಲ್ಲಿ ಕೃಷಿ ಭೂಮಿಗೆ ಸಂಬಂಧಿಸಿದ ದಾವೆ ಯನ್ನು ನೋಂದಣಿ ಮಾಡಲು ನ್ಯಾಯಾಲಯಕ್ಕೆ ನೀಡುವ ಶುಲ್ಕ ಬಗ್ಗೆ ಮಾಹಿತಿ ನೀಡಿ

  • @eshwarraju9878
    @eshwarraju9878 4 года назад +1

    ಆ ಬಂಡೆಯೇ ಶಿವ. ಓಂ ನಮಃ ಶಿವಾಯ🙏

  • @tukaramm6085
    @tukaramm6085 Год назад

    ಸನಾತನ ಧರ್ಮಕ್ಕೆ ಜಯ ಓಂ ನಮಃ ಶಿವಾಯ

  • @uskulkarni
    @uskulkarni 5 лет назад +1

    Nice video on Shravana masa Somavara🙏🙏🙏🙏🙏

  • @shriramganapatibutt2683
    @shriramganapatibutt2683 5 лет назад +11

    ವಿಧಾನಸೌಧದ ಬಗ್ಗೆ ಮಾಹಿತಿ ತಿಳಿಸಿ

  • @Tavagchandrayyaswami
    @Tavagchandrayyaswami 5 лет назад +1

    ಪರಶಿವನ ಲಿಲೇ ಬಲ್ಲವರಾರು ಓಂ ನಮಃ ಶಿವಾಯ

  • @user-cl8qy7tu2c
    @user-cl8qy7tu2c 5 лет назад +2

    ಸೂಪರ್ ಸರ್ """ನನಗೂ ಕೇಳಿ ಕೇಳಿ ಸೂಸ್ಥಹಾಯಿತು ಪ್ಲಜ್ ಕೇಳದಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @vikientertainmentnews5843
    @vikientertainmentnews5843 5 лет назад +6

    Sir m vishveshwarayya bagge tilisi .

  • @keerthiraj2321
    @keerthiraj2321 5 лет назад +18

    Thank you so much sir you discribed about sri Kedarnath Temple. we are Happyly living in Deharadun because of kedarnath protecting us.

    • @vikientertainmentnews5843
      @vikientertainmentnews5843 5 лет назад

      ಒಳ್ಳೇಧಾಗಲಿ .ಆಗಾಗ ಕರುನಡಿಗೆ ಬನ್ನಿ

  • @bhageerathinaik5709
    @bhageerathinaik5709 4 года назад +2

    Superb 👌 👌 🙏🙏

  • @iamindian5279
    @iamindian5279 5 лет назад +4

    Om namah shivaya 🙏🙏🙏🙏🙏

  • @nagarajpatagar1145
    @nagarajpatagar1145 5 лет назад +4

    ನಮ್ಮ ನೆರೆಯ ನೇಪಾಳ ದೇಶದ ಕುರಿತು ಮಾಹಿತಿ ನೀಡಿ ಸರ್... ಅದು ನಮ್ಮಿಂದ ಹೇಗೆ ಮತ್ತು ಯಾಕೆ ಬೇರೆ ಆಯಿತು...

  • @yammunabm6022
    @yammunabm6022 4 года назад

    Adbhutha.mahithi.koduthira.heluva.shailiyanthu.super.thankyou.sir

  • @shashishridhar1627
    @shashishridhar1627 5 лет назад +1

    ಸೂಪರ್ 👈👈👈👈👈👍👍👍👍

  • @PrasadNadiger456
    @PrasadNadiger456 4 года назад +4

    ನನ್ನ ಗುರುಗಳು ನೀವು.. ನಿಮಗೆ ಕೋಟಿ ನಮನಗಳು ಸರ್ 🙏

  • @veerupb144
    @veerupb144 5 лет назад +1

    Mallikarjuna joytirlinga sreeshail kshetrada bagge mahiti kodi....nimma mathugarike super

  • @rajshekar007
    @rajshekar007 5 лет назад +36

    ಸರ್...ಈ ಜ್ಯೋತಿರ್ಲಿಂಗ ಅಂದ್ರೆ ಏನು?
    ಏನು ಅದರ ಕಥೆ... !?
    ಮುಂದಿನ ವಿಡಿಯೋ ಅಲ್ಲಿ ಅದನ್ನು ತಿಳಿಸಿಕೊಡಿ

    • @vikientertainmentnews5843
      @vikientertainmentnews5843 5 лет назад +9

      ಜ್ಯೋತಿರ್ಲಿಂಗ ಅಂದ್ರೆ ಶಂಕರ ಜೀವ samaadiyaagi ಅಲ್ಲಿ ಅವನ ಆತ್ಮ ಜ್ಯೋತಿಯಾಗಿ belagutte

  • @manjunayak9984
    @manjunayak9984 5 лет назад +3

    ಓಂ ॐॐॐ nama Shiva

  • @Preranvbhandya2
    @Preranvbhandya2 5 лет назад +6

    Kedarnath temple na bricks gallu interlock system plan nali built madidare

  • @raghavendranaidu9409
    @raghavendranaidu9409 5 лет назад +4

    ಸೂಪರ್ ಸರ್ ಧನ್ಯವಾದಗಳು ಮತ್ತೆ 1971 ಇಂಡೋ ಪಾಕ್ ವಾರ್ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡಿ

  • @chandrannahmc
    @chandrannahmc 4 года назад +2

    ವಂದನೆಗಳು ಸಾರ್, ದಯಮಾಡಿ ಮಡಿವಾಳ ಮಾಚಿದೇವರ ಬಗ್ಗೆ ಅವರ ಇತಿಹಾಸದ ಬಗ್ಗೆ ,ಪರಿಚಯಿಸುತ್ತೀರೆಂದು ನಂಬಿರುತ್ತೇನೆ.

  • @motivesb3500
    @motivesb3500 5 лет назад +3

    Sir thanks Sir mysuru Wadeyar bagge mahiti kodi plzzz

  • @dginfotechdvg
    @dginfotechdvg 4 года назад +4

    Om namah Shivaya 🙏🙏

  • @lingeshmadakari9481
    @lingeshmadakari9481 5 лет назад +3

    Dhasara elephant adhimanyu bagge oned video Madi sir please

  • @manjunathl384
    @manjunathl384 5 лет назад +3

    Brother Kashmir Saraswati temple bagge video Maadi please

  • @mutturajartscrafts2829
    @mutturajartscrafts2829 3 года назад

    ತುಂಬಾ ಒಳ್ಳೆಯ ಮಾಹಿತಿ 👌👌
    🙏🙏🙏🙏🙏
    👍and subscribe

  • @shanthakumarkrishna113
    @shanthakumarkrishna113 4 года назад +2

    Om Namah Shivaya

  • @SmtvbkSmtvbk
    @SmtvbkSmtvbk 5 лет назад +10

    ಸರ್ ನಮ್ಮ ದೇಶದ ಗಡಿ ಬಗ್ಗೆ ಇನ್ನಷ್ಟು ಮಾಹಿತಿ ಕೊಡಿ ಧಯಮಾಡಿ.

  • @venkimandyavenkimandya4048
    @venkimandyavenkimandya4048 5 лет назад +2

    Kurukshetra yudha Duryodhan Bhim gadha Yudha bagge video sir pls

  • @bhoomeshbt
    @bhoomeshbt 5 лет назад +2

    Thanks sir....

  • @yogithagonda3964
    @yogithagonda3964 5 лет назад +3

    Sir Nim voice tumba chennagide chennagi vivarane madtira sir

  • @dr.govindappagips3212
    @dr.govindappagips3212 3 года назад +1

    Excellent information

  • @Ganesh_Naik91
    @Ganesh_Naik91 5 лет назад +1

    ಜೈ ಹಿಂದ್ ಜೈ ಕರ್ನಾಟಕ....

  • @shrinivasdesai196
    @shrinivasdesai196 5 лет назад +2

    Amazon forest bagge video maadi

  • @JaiStudio
    @JaiStudio 5 лет назад +10

    Sir rocket launch madtaralla adarinda ozone padara ke enu hani hagalva

    • @pramodkashyap5612
      @pramodkashyap5612 5 лет назад +3

      Ozone ashte alla rocket launch maadodu prakruti ge viruddha, tumbaa hinde ide Tappu Maadi manushya bele tettidda exp, vishvamitra munigalu trishanku vannu sasareeravagi rocket launch maadohage swargakke kalso prayatna madidru, idada nantara krutayugadallu ondu mahapralaya vagittu,ashte alla, eega nodona Kaliyuga start aagi 4500 varshadavaregu aagiro bookampa kevala 10 barimatra tsunami2 aadare 1930kke Kaliyuga 5000 varsha pooraiside, ee 1930 rinda eega (2019) Ra tanka kevala 70-80 varshadalli, 2000kku melpatta bhookampagalu, 700-800 tsunami galu Onda yerada, 4500 varshadalli kevala ondo yeredo bhookampa pralayagalu,aadare eega 80 varshadalli saviraru bhookampa pralayagalu,evele atiyada aadhunikateya effect, rocket launch maadodu brahmana srushti ge prati srushti,hinde vishvamitra rigu ide reeti heli devategalu bedidaru aadare kelalilla, eega namage helore illa, tandege tandeya tanakke chyuti barovanta kelsa maga madbardu, brahmadeva jagattige tande, adakke raavana na maga indrajitu hanumanta devara mele brahmastra bitre hanumanta devarige Adanna tadiyo Shakti idru tadililla beku antane brahmastrakke bandiyadru, yakendre brahmadeva jagattige tande avana Astra vannu tadidre brahmadeva nige avamana addakke, srirama kooda heege nadedukonda, so, we have respect nature, jai prakruti Narayana.

  • @ranganathldvl799
    @ranganathldvl799 5 лет назад +3

    ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ ಸರ್

  • @VijethaAcademy
    @VijethaAcademy 5 лет назад +1

    Superb sir, awsome 👌

  • @vishwanathn6775
    @vishwanathn6775 5 лет назад +2

    Excellent sir please Do video for south India place

  • @MaheshKumar-mf1rz
    @MaheshKumar-mf1rz 5 лет назад +1

    Om Namah Shivaya.

  • @prasadprasi4168
    @prasadprasi4168 5 лет назад +3

    Namaskara Raaghu anna 🙏🙏🙏

  • @veerabhadramadagi2804
    @veerabhadramadagi2804 5 лет назад +2

    Swiss bank black money bagge video madi

  • @naganandasb7508
    @naganandasb7508 5 лет назад +4

    Sir nanu 4-5 bhaari kelidini
    Nivu omme sa Gokarna da bagge video made illa.
    Jagattu namma Uttara kannadana kade ganisida tara neevu madabedi sir
    Please
    Ondu olle video madi
    Please please please

  • @vinaykarna6358
    @vinaykarna6358 5 лет назад +2

    Freedom fighters bagge jasthi videos madi sir plz..

  • @optimusprimem6840
    @optimusprimem6840 5 лет назад +1

    Sir namma puraanda temple bagge structure bagge matte scientifickkagi kattidarabagge eer thara prvaha bandru eee devsthanaglu yenu aaagade eroke hege saadhya aanodara bagge video maadi sir plz

  • @ramh774
    @ramh774 5 лет назад +2

    Papulatiion bagge vedio madi

  • @rambabu-qh8qw
    @rambabu-qh8qw 5 лет назад +1

    Good news sir

  • @ramh774
    @ramh774 5 лет назад +2

    Palpation density bagge vedio madi

  • @santoshgoragundagisantosh2728
    @santoshgoragundagisantosh2728 5 лет назад +1

    🇮🇳🇮🇳🇮🇳 Arun jetli baggi video madi sir please 🙏🙏🙏🙏👏👏👏👏

  • @gowrishankara.m.mariswamy733
    @gowrishankara.m.mariswamy733 5 лет назад +3

    ಭದ್ರಿನಾಥ ದೇವಾಲಯದ ಬಗ್ಗೆಯೂ ಸಹ ತಿಳಿಸಿ

  • @manjulakchandongowda561
    @manjulakchandongowda561 5 лет назад

    ಓಂ ನಮಃ ಶಿವಾಯ, ಶಿವಾಯ ನಮಃ.

  • @bellaryprashant5735
    @bellaryprashant5735 5 лет назад +10

    Sir amazon forest li fire 🔥 accident bagge video maddi sir plz 🙏🏽

  • @Ajjappa-ph5dm
    @Ajjappa-ph5dm 5 лет назад

    ಓಂ ನಮ ಶಿವಾಯ ಸೂಪರ್

  • @ramyajagajaga6595
    @ramyajagajaga6595 5 лет назад

    Super thanks br

  • @thungashreenayak1415
    @thungashreenayak1415 5 лет назад

    S sir it's true....tv nalli e news nodidvi...bt Nim niroopane tumba chenagide..

  • @urworldurs5831
    @urworldurs5831 5 лет назад +1

    Iron curtain of India for chaina bagge video maadi

  • @poorniman.r587
    @poorniman.r587 5 лет назад

    Sooper thanks

  • @KumarKumar-yn6dp
    @KumarKumar-yn6dp 4 года назад +1

    Om shree kedarnatha om namasivaya

  • @guruprasadnaik7276
    @guruprasadnaik7276 5 лет назад +1

    ಹರ ಹರ ಮಹಾದೇವ

  • @renukeshpsr612
    @renukeshpsr612 5 лет назад +1

    Kylasanatha temple bagge heli plz

  • @realrebel8851
    @realrebel8851 5 лет назад +4

    ಸರ್ ಮಹಾಭಾರತ 10 ಪರ್ವತಗಳ ಬಗ್ಗೆ ವಿಡಿಯೋ ಮಾಡಿ..

  • @yathishgowdagtyathish66
    @yathishgowdagtyathish66 5 лет назад +4

    Sir arya mathu dravidara bade yavaga yelithira

  • @tractorlovers2692
    @tractorlovers2692 5 лет назад

    Super sirr

  • @irukalatippi6108
    @irukalatippi6108 5 лет назад

    Superbbbbbbbbbb sir thank you

  • @hanumanthindia6443
    @hanumanthindia6443 5 лет назад

    Well come 1 million

  • @ravivarma8919
    @ravivarma8919 4 года назад

    ಓಂ ನಮಃ ಶಿವಾಯ

  • @PRAVEENKUMAR-pp1fo
    @PRAVEENKUMAR-pp1fo 5 лет назад +1

    i love you sir. super voice

  • @sachinhundekar8088
    @sachinhundekar8088 5 лет назад

    Super video sir

  • @saikumaryoutubechannel5893
    @saikumaryoutubechannel5893 5 лет назад +3

    fast like fast comment first view

  • @binduhoney2907
    @binduhoney2907 5 лет назад +3

    ದತ್ತ ಪೀಠ ದ ಬಗ್ಗೆ ಒಂದು ವಿಡಿಯೋ ಮಾಡಿ ಸರ್