ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
I had tears in my eyes hearing about the great Chi Uday Shankar. What a man really great!! gem of Kannada Industry. I always call him the architect of Kannada movies and industry.
Raj Kumar’s whole family is sooooo simple and down to earth people....sooooo accommodating......really this type of healthy co.operating environment is required in film land....raj Kumar has set a very good bench mark....hats off to great raj kumar....
🙏 Mr. Srinivas. It was not the silver jubilee of Shankar Guru, it was the premier of Nanjundi Kalyana. The accident was at Hoskote early in the morning. Thank you.
ಸಿನಿಮಾ ದ ಹಿಂದಿನ ನೋವಿನ ಬಗ್ಗೆ ಹೇಳಿದ್ರು. ಎಲ್ಲಾ ಅವರವರ group ನಲ್ಲೆ ಸಿನೆಮಾಗಳು ಮಾಡ್ಕೋತಾರೆ.. ಹೊಸಬರಿಗೆ ಪ್ರಯತ್ನ ಮಾಡೋದು ಬಹಳ ಕಷ್ಟ. ಎಲ್ಲ ಫ್ರೀ ಆಗಿ ಕೆಲ್ಸ ಮಾಡಿಸ್ಕೊತಾರೆ..
ಅಬ್ಭಾ ಏನು ನೆನಪಿನ ಶಕ್ತಿ, ಎಷ್ಟು ಜ್ಞಾನ !! ಜೀವವನಾನುವ.ಸರಳ ಸಜ್ಜನಿಕೆಯ ಮಾತುಗಳು ಸರ್ ,ನಿಮ್ಮ ಮಾತುಗಳು ಕೇಳುತಿದ್ದರೆ ನಿಮ್ಮ ಕಾಲದ ಚಂದನವನ ಎಷ್ಟು ಚನ್ನಾಗಿತ್ತು!!ಕಣ್ಣಿಗೆ ಕಟ್ಟಿದಂತೆ ಇದೆ. ಧನ್ಯವಾದಗಳು ಸರ್. ವಿಷ್ಣು ಸರ್ ಬಗ್ಗೆ ಅನುಭವಗಳು ಇದ್ದರೆ ಹಂಚೆಕೊಳ್ಳಿ ಸರ್ 🙏💐
ಪ್ರತಿಯೊಬ್ಬರೂ ಇಂದಿನ ದೃಷ್ಟಿಕೋನದಿಂದ ಪಾವತಿಯನ್ನು ನೋಡುತ್ತಾರೆ ಮತ್ತು ಅದು rs 1000 ಮಾತ್ರ, rs 600 ಮಾತ್ರ ಇತ್ಯಾದಿ ಎಂದು ಹೇಳುತ್ತಾರೆ ಆದರೆ ಈ ಅಂಕಿಅಂಶಗಳು ಆ ಸಮಯದಲ್ಲಿ ನಿಜವಾದ ಮೌಲ್ಯವನ್ನು ಹೊಂದಿದ್ದವು
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
S...mmp
@@parshuparshu1039
M"
ಮೀಸೆ ಸೀನಣ್ಣ ಅವರ ಬಗ್ಗೆ ಎಷ್ಟು ಹೊಗಳಿದರೂ ಸಾಲದು... ಅಣ್ಣಾವ್ರು ಹೇಗೆ ಬಾಳಿದರು ಎಂದು ಬಹಳ ಅಚ್ಚುಕಟ್ಟಾಗಿ ತಿಳಿಹೇಳುತ್ತಿದ್ದಾರೆ.... ಸೀನಣ್ಣನವರಿಗೆ ನನ್ನ ಸಾವಿರ ವಂದನೆಗಳು..🙏🙏
ಯಾವುದೊ ಕಾಲದಲ್ಲಿ ತಮಗೆ ಊಟ ಇಟ್ಟವರನ್ನೆಲ್ಲ ತುಂಬು ಮನಸಿನಿಂದ ಇವತ್ತೂ ನೆನಪಿಸಿಕೊಳ್ಳುತ್ತಾರಲ್ಲ, ಇವರದು ದೊಡ್ಡ ಗುಣ.
Legend of Legends ಚಿ. ಉದಯಶಂಕರ್ 💛💜
ನಮ್ಮ ಸೀನಣ್ಣನ ಮಾತುಗಳು ಕೇಳ್ತಾಇದ್ದರೆ ನಾವು ಎದುರಿಗೆ ಕೂತು ಕೇಳ್ತಾಇದ್ದೀವೇನೊ ಅನ್ನಿಸುತ್ತೆ. ಇವರ ಮಾತು,ಇವರ ಅನುಭವಾಮ್ರುತಗಳು ಹೀಗೇ ಮುಂದುವರಿಯುತ್ತಿರಲಿ.
ಹಿರಿಯ ಕಲಾವಿದರಿಂದ ಕನ್ನಡ ಚಿತ್ರರಂಗದ ಎಲ್ಲಾ ಕೋನದಿಂದಲೂ ಪರಿಚಯವಾಗುತ್ತಿರುವುದಕ್ಕೆ ತುಂಬಾ ಸಂತೋಷವಾತ್ತಿದೆ. ಮೀಡಿಯಗೆ ಧನ್ಯವಾದಗಳು.
So nice...Legends Uday SHankar and vardappa ...addake aa cinemagalu superhit agiddu, yaru nannu yenalilla
ಹಿರಿಯ ಕಲಾವಿದರ ಸ್ನೇಹ ಪ್ರೀತಿ ಒಗ್ಗಟ್ಟು ನಂಬಿಕೆ ಎಲ್ಲಾ ಕೇಳುತಿದ್ದರೆ ಮನಸ್ಸಿಗೆ ಸಂತೋಷ ವಾಗುತ್ತೆ.. ಶ್ರೀನಿವಾಸ್ ಅಂಕಲ್ ಬಾಯಲ್ಲಿ ಕೇಳುತಿದ್ದರೆ ಇನ್ನು ಖುಷಿ ಕೊಡುತ್ತೆ. 🙏
I had tears in my eyes hearing about the great Chi Uday Shankar. What a man really great!! gem of Kannada Industry. I always call him the architect of Kannada movies and industry.
Genuine open talk with free flow
Srinivas Anna is back once again.
ಶ್ರೀ ಎಸ್ ಎ ಶ್ರೀ ನಿವಾಸ್ ಅವರ ಬಾಯಿಂದ ಅಣ್ಣನವರ ಕುಟುಂಬ ಮತ್ತು ಅಂದಿನ ಚಿತ್ರರಂಗದ ಹೆಸರಾಂತ ಮಾನ್ಯರ ಕಥೆಗಳನ್ನು ಕೇಳುವುದೆ ಒಂದು ಸೊಗಸು
Thank you mr.param for bringing him back again 😊
Raj Kumar’s whole family is sooooo simple and down to earth people....sooooo accommodating......really this type of healthy co.operating environment is required in film land....raj Kumar has set a very good bench mark....hats off to great raj kumar....
ಅಣ್ಣಾವ್ರ ಅತ್ಯಾಪ್ತರಲ್ಲಿ ಒಬ್ಬರು
ಪ್ರಾಣಸ್ನೇಹಿತರಲ್ಲಿ ಒಬ್ಬರು ನಮ್ಮ ಚಿ.ಉದಯಶಂಕರ್ ಅವರು
So nice to listen to this old stories❤️❤️, hats off srinivas sir🙏🙏 Chi Udaya shankar my beloved person ❤️❤️😍
We want 500 episodes ..... This is demand from ಅಭಿಮಾನಿ ದೇವರುಗಳು
Good person. Good hearted
Meese senanna na matte karsiddu tumba khushi aythu.... meese seenannaa ge jai.... nim channel uddara agbeku andre evrna bidbedri..... yestu agutte astu episodes madsi evrdhu
Talks with hearts.
Mr. Srinivas videos is most informative. Requested to continue Sri Srinivas videos
Daily continue this srinivas sir speech
Chi Udayashankar Sir 😘😘😘😘🙏🙏🙏🙏🙏🙏 Golden soul...
ಎಂತಹ ಅದ್ಬುತ ವ್ಯಕ್ತಿತ್ವ...sir ನಿಮ್ಮದು...ನಡೆದು ಬಂದ ದಾರಿ ಮರೆತಿಲ್ಲ...ನಿಮ್ಮ್ ಈ ಗುಣವೇ ಸಮಾಜಕ್ಕೆ ಮಾದರಿ...
Meese srinivash anna avr episode upload madodne kaaytha irthini nanu... super anna.. olle mathugara anna nivu
This man is full of common sense. Excellent narration skills. This gives a hint of Parvathamma Rajkumar's sound mind
Chi udyashankar sir sweetheart person gentleman ☺️❤️❤️❤️🙏🏼
Sooooper explaination about udayashankar🙏
Srinivas sir du yeste episode adru nodthivi navu😂😂 astondu ista ivr mathugalu😊
ಸೀನಣ್ಣ ಎಪಿಸೋಡ್ ಗೆ ಅಡ್ಡಿಕ್ಟ್ ಆಗಿಬಿಟ್ಟಿದೀವಿ
ನಿಜ
I like this episode very much
chi Uday Shankar 👍Clean in physically & heartly
Udayashankar sir is really great.....
ಅವರು ಲ ಲ ಲ ಲ ಅಂದ್ರು ಇವರು ಗಿರಿ ನವಿಲೇ ... ಅಂತ ಬರ್ದೇ ಬಿಟ್ರು:) super story teller
😂😂
ಸೂಪರ್ ಆಲ್ವಾ ಸರ್.. ನನಗು ಇದೆ ತರ ಬರೀಬೇಕೆನ್ನೋ ಬಯಕೆ. ಭಟ್ ಅವಕಾಶ ಇಲ್ಲ.
ಸಂಗ್ರಾಮ್ ಸಿಂಗ್ ಮತ್ತು ಸಿನಣ್ಣ ಮಾತಿನಲ್ಲಿ ನಿಷ್ಠೆ ಇದೆ.
Please make more episodes with Srinivas Anna... Very informative and interesting...thank you
Superbb sir...cinema andre bari khushi duddu antha ankotare..bt avrgu thumbaa kashta irutte..genuine Srinivas sir
ಇವರದೆ 50 ಎಪಿಸೋಡ್ ಮಾಡಿ
ಹಳ್ಳಿ ಸೊಗಡಿನ ಮಾತು ಕೇಳೊಕೆ ಚೆಂದ
ಹೌದು ಹಾಗೆ ಮಾಡಿ ಪರಂ ರವರೆ.50 ಎಪಿಸೋಡ್ ಮಾಡೋ ಮೆಮೊರಿ ಅವರ ಹತ್ತಿರ ಇದೆ
ಸುಪರ್ ಸಂದರ್ಶನ
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
Nice explanation by seenanna
Srinananna thank u so much come back,very interesting man
Sinanna you are simply superb.
Fantastic memories sir
Really very good quality person Srinivas 👏 need few more interviews....he has lots of information
ಕಾಲ ನಿನ್ನ ಬೇಡುವೆನು..
ಸ್ವಲ್ಪ ಹಿಂದೆ ಸರಿದುಬಿಡು...
ಸುಂದರ ಕ್ಷಣಗಳನ್ನು ಮರಳಿ ಕೊಡು...
Really interesting
👌🏼♥️🙏🏼☝🏼👍🙏🏼🙏🏼🙏🏼🙏🏼🙏🏼🙏🏼🙏🏼
S nijvaglu nangu hage anisutte
Very heart touching.
Pls make 50 to 60 episodes of srinivasa anna
ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ ಬಗ್ಗೆ ತಿಳಿಸಿ ಕೂಡಿ.
Thanks a lots sreni mama
Extraordinary writer
Srinivas U give V good informations Iam V thankfully to U. Pls talk about Raj’s brother Mr Vardhappa &his family. Iam wting for ur informations.
ಕಲಾ ಮಾದ್ಯಮದ ಹುಟ್ಟಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು
Super sir real experience
Nice explanation 👌👍
🙏 Mr. Srinivas. It was not the silver jubilee of Shankar Guru, it was the premier of Nanjundi Kalyana. The accident was at Hoskote early in the morning. Thank you.
Please continue some more episodes of sinanna
Really good entertainment....
Good meaege
Thanks for Information
Very nice channel with interesting behind the scenes stories 👌
#astrovinay
Please I want to request all Karnataka that please remember chi udayshankar he is good because what a he is written in is career
ನಿಮ್ಮ ಧ್ವನಿ ಬಹಳ ಆಕರ್ಷಣೀಯ ಶೀನಣ್ಣ
Olle kelasa kalamadyama
Sinanna yare vyakti bagge keli ayyo avru bidi tumba olle manushya antavaranna nan jivaman dalli nodikagalla antare.. pure soul Sinanna
ಸಿನಿಮಾ ದ ಹಿಂದಿನ ನೋವಿನ ಬಗ್ಗೆ ಹೇಳಿದ್ರು. ಎಲ್ಲಾ ಅವರವರ group ನಲ್ಲೆ ಸಿನೆಮಾಗಳು ಮಾಡ್ಕೋತಾರೆ.. ಹೊಸಬರಿಗೆ ಪ್ರಯತ್ನ ಮಾಡೋದು ಬಹಳ ಕಷ್ಟ. ಎಲ್ಲ ಫ್ರೀ ಆಗಿ ಕೆಲ್ಸ ಮಾಡಿಸ್ಕೊತಾರೆ..
Hare Krishna
Eegina Kalavidaru seenanna avara mathu kelabeku estu kasta Pattu Chitra ranga belesiddare ivaranthu yaarannu marethilla adhe ava
Rannu kayodu thank you seenanna and Thankyou so much paramsir
ಅಬ್ಭಾ ಏನು ನೆನಪಿನ ಶಕ್ತಿ, ಎಷ್ಟು ಜ್ಞಾನ !! ಜೀವವನಾನುವ.ಸರಳ ಸಜ್ಜನಿಕೆಯ ಮಾತುಗಳು ಸರ್ ,ನಿಮ್ಮ ಮಾತುಗಳು ಕೇಳುತಿದ್ದರೆ ನಿಮ್ಮ ಕಾಲದ ಚಂದನವನ ಎಷ್ಟು ಚನ್ನಾಗಿತ್ತು!!ಕಣ್ಣಿಗೆ ಕಟ್ಟಿದಂತೆ ಇದೆ.
ಧನ್ಯವಾದಗಳು ಸರ್. ವಿಷ್ಣು ಸರ್ ಬಗ್ಗೆ ಅನುಭವಗಳು ಇದ್ದರೆ ಹಂಚೆಕೊಳ್ಳಿ ಸರ್ 🙏💐
Very interesting. Thank you
Super
Nice episode
Good episodes s a srinivas sir
Old is gold we are waiting for next video
Seenanna is back ❤🙏
Waiting for Master Hiranaiah Episodes
En chenag mathadthare🙏
ಪ್ರತಿಯೊಬ್ಬರೂ ಇಂದಿನ ದೃಷ್ಟಿಕೋನದಿಂದ ಪಾವತಿಯನ್ನು ನೋಡುತ್ತಾರೆ ಮತ್ತು ಅದು rs 1000 ಮಾತ್ರ, rs 600 ಮಾತ್ರ ಇತ್ಯಾದಿ ಎಂದು ಹೇಳುತ್ತಾರೆ ಆದರೆ ಈ ಅಂಕಿಅಂಶಗಳು ಆ ಸಮಯದಲ್ಲಿ ನಿಜವಾದ ಮೌಲ್ಯವನ್ನು ಹೊಂದಿದ್ದವು
ಕಲಾಮಾಧ್ಯಮ ವಿಡಿಯೋ ಜಾಸ್ತಿ ಹಾಕಿ , ನಮಗೆ ಆ ಹೆಗ್ಗ ದೆ ಚಾನೆಲ್ ಮುರಳಿ ಟ್ಟಾರ್ಚರ್ ತಡಿಯೋಕೆ ಆಗ್ತಿಲ್ಲ
Haha why bro
🍎ಅ ಖಂ ಡ ಕ ನಾ ೯ ಟ ಕ ದ " ವ ಜ್ರ ಕುಂ ಡ ಲ ದ "
🌹ಮು ತ್ತು. 🌹
💛ರಾ ಜ ಕು ಮಾ ರ ರ ವ ರು. ❤
Hare Rama
Shrinivasan a great man
ಸಾರ್ ದಯವಿಟ್ಟು ಹೊನ್ನವಳ್ಳಿ ಕೃಷ್ಣ ಅವರನ್ನ ಸಂದರ್ಶನ ಮಾಡಿ ಒಂದ್ಸಲ
ಮಾಡಿದಾರೆ ನೋಡಿ👇
ruclips.net/video/v-nILuS3CJk/видео.html
Param Please continue Please
Enmperor of lyricists chi.udayashankar
ಕನ್ನಡ ಮಾತುತುಂಬಾ ಚೆನ್ನಾಗಿದೆ
Seenanna 50episode madi
ಸಾರ್ ಅದು ನಂಜುಂಡಿ ಕಲ್ಯಾಣ ಚಿತ್ರದ ಬೆಳ್ಳಿ ಮಹೋತ್ಸವ.
👌👌👌👌
Please sir we want full information about chi udayshankar ask others also sir
Srinivas sir your marriage photos with Dr Raj plz
RIP Chi Udayashankar 🙏
Superb channel👌👌
ಪ್ರಿನ್ಸಿಪಲ told which story sir?
🙏🙏🙏
Superb Anna 🙏🙏🙏🙏🙏
👏👏👏👏👏👏👏👏👏👏
Which is that principle story
ಜೈ ಅಣ್ಣಾವ್ರು
Please do more episodes Param avre.
Uday Shankar Chitrabramha bagge Avra family bagge sooooper experience nimmadu
Seenu anna super.
Kannige kattida aage helthare.
Yaavude aadambara illa
Param Sir one request Yaradru obba vyakthi mathadovaaga avara photo haage display maadi.... Yakandre esto dodda dodda vyakthigalanna naavu nodiralla antaha mahan chethanagalanna nodida haage aagutte... Example: Gk venkatesh Avaru...
ಚಿ ಉದಯಶಂಕರ್ ಅವರ ಹಾಡುಗಳು ಅಮರ ಅವ್ರು ಅಮರ