ಏನು ಸವಿಯೋ: A Krishna Janmaashtami Tale
HTML-код
- Опубликовано: 7 фев 2025
- Song Name : Yenu Saviyo
Lyrics : Sri Purandara Dasaru
Dr Kabbinale Vasantha Bharadwaj
Music : Sunitha Chandrakumar
Musical Arrangement and Flute : Sameer Rao
Programming, Voice mixing and Mastering : Vinay Rangadhol, Swaroop Digital Studio
Tabala : Aatmaaraam Nayak
Singing : Pratham Bhat, Vaishnavi Madhukar, Shreya Bhat, Tanushree R.
Concept and Screenplay: Sahajeet Chandrakumar
Dance Choreography: Dr. Sparsha Shenoy
Dance Lead: Kalarathna Sri Badari Divyabhushan, Vid Sujay Shanbhagh, Dr. Sparsha Shenoy
Gokula Sthrees: Ankita Bhattacharya, Archana Ramesh, Naina Wadagav, Prerana Harsha, Sampada Kulakarni, Vinutha Varun, Vivansha Varun
Videography and Editing: Lasting Memories
Titlecard Design: Rangu Sandesh
Special Thanks: Manoranjan Suresh
Venue Courtesy: Punyakshethra Sri Jagadamba Shakti Peeta, Sri Nityananda Ashram, Karekura
Kannada Lyrics:
ಗುಲಗಂಜಿ ಸರತೊಟ್ಟು ನವಿಲುಗರಿಯನಿಟ್ಟು
ಹರುಷದಿಂ ಹಸುಗಳಂ ಮೇಯಬಿಟ್ಟು
ಹರಿವ ಯಮುನಾ ನದಿಯ
ಜಲತರಂಗವ ಕುಣಿಸಿ
ಕೊಳಲನೂದುವ ಕೃಷ್ಣ ನಿನಗೆ ನಮನಂ ||
ಏನು ಸವಿಯೋ ನಿನ್ನ ಕೊಳಲು ಕೃಷ್ಣಾ
ಗೊಲ್ಲ ಮಾನಿನಿಯರಿಗೆಲ್ಲ ಮಾಡಿತು ಮರುಳು ||
ಬರಿ ಗಡಿಗೆಯ ಕಡೆಯುವರೋ - ಕೃಷ್ಣಾ
ಗೋ-ಕರು ಎಂದು ಗೂಳಿಯ ಬಿಟ್ಟು ಎತ್ತಾನ್ಹಿಂಡುವರೋ
ತಿರು ತಿರುಗಿ ಕನ್ನಡಿಯ ನೋಡುವರೋ - ಕೃಷ್ಣಾ
ಹಿರಿ ಹಿರಿ ಹಿಗ್ಗಿ ಕಣ್ಣಿಗೆ ಕುಂಕುಮ ತೀಡುವರೋ ||
ಮಕ್ಕಳ ಬಡಿದೇಳಿಸುವರೋ ಕೃಷ್ಣಾ
ಬೆಕ್ಕು ಮರಿಯನೆತ್ತಿ ಮುದ್ದಾನಿಕ್ಕುವರೋ
ಉಕ್ಕುವ ಹಾಲ್ ಲೆಕ್ಕಿಸರೋ ಕೃಷ್ಣಾ
ಬೋರಲಿಕ್ಕಿದ ಮಡಿಕೆಗೆ ನೀರ ಚೆಲ್ಲುವರೋ ||
ಆ ನಾದ ಇನ್ನೊಮ್ಮೆ ಮಾಡೋ ಕೃಷ್ಣಾ
ನಿನ್ನಾಧೀನವಾಗಿಹುದಯ್ಯ ಈ ಜಗ ನೋಡೋ
ಭಕ್ತವತ್ಸಲ ದಯಮಾಡೋ
ಪುರಂದರವಿಠ್ಠಲ ನೀ ಎನ್ನ ಕೈ ಬಿಡದಿರೋ ||
English Lyrics:
Gulagan̄ji saratoṭṭu navilugariyaniṭṭu
haruṣadiṁ hasugaḷaṁ mēyabiṭṭu
hariva yamunā nadiya
jalataraṅgava kuṇisi
koḷalanūduva kr̥ṣṇa ninage namanaṁ ||
ēnu saviyō ninna koḷalu kr̥ṣṇā
golla māniniyarigella māḍitu maruḷu ||
bari gaḍigeya kaḍeyuvarō - kr̥ṣṇā
gō-karu endu gūḷiya biṭṭu ettānhiṇḍuvarō
tiru tirugi kannaḍiya nōḍuvarō - kr̥ṣṇā
hiri hiri higgi kaṇṇige kuṅkuma tīḍuvarō ||
Makkaḷa baḍidēḷisuvarō kr̥ṣṇā
bekku mariyanetti muddānikkuvarō
ukkuva hāl lekkisarō kr̥ṣṇā
bōralikkida maḍikege nīra celluvarō ||
ā nāda innom'me māḍō kr̥ṣṇā
ninnādhīnavāgihudayya ī jaga nōḍō
bhaktavatsala dayamāḍō
purandaraviṭhṭhala nī enna kai biḍadirō ||
Follow Raghuleela School of Music:
Facebook - / raghuleelaschoolofmusic
Instagram - / raghuleelaschoolofmusic
Twitter: rl...
In Association with Divo:
Facebook: / divokannada
Instagram: / divomusicofficial
Twitter: / divomovies
ಅದ್ಭುತ ಪ್ರಸ್ತುತಿ👌🏻.... ಆ ಕೃಷ್ಣನ ಕೊಳಲಿನ ಸವಿಯನ್ನು ಈ ದಿನ ನಮಗೆಲ್ಲ ಉಣಬಡಿಸಿದ ನಿಮಗೆಲ್ಲರಿಗೂ ಅನಂತಾನಂತ ಕೃತಜ್ಞತೆಗಳು🙏🏻..... ಆ ಭಕ್ತವತ್ಸಲನ ಅನುಗ್ರಹ ಸದಾ ಇರಲಿ..🙏🏻
ಅದೆಷ್ಟು ಸಲ ಕೇಳಿದೆನೊ... ಅತಿ ಮಧುರ
ಏನು ಸವಿಯೋ ನಿಮ್ಮ ಸಂಗೀತ, ನೃತ್ಯ ಮತ್ತು ಸಂಯೋಜನೆ 🙏
Very nice Pratham .keep it up.God bless you.Thatha
Truly devotional composition along with mesmerising dance, instrumental music and picturization 🎉❤
Beautiful composition, singing ,picturisation ....each detailing is outstanding Ma'am ❤🙏👏
Saahithya and dance show are very good all through
Beautiful composition ,picturisation and beautiful singing ❤
ಆಹಾ, ಸಂಗೀತ ಲೋಕಕ್ಕೆ ಮತ್ತೊಂದು ರತ್ನದಂತಹ ಸಂಯೋಜನೆಯ ಸೇರ್ಪಡೆ....ಎಲ್ಲ ರೀತಿಯಲ್ಲು ಅದ್ಭುತವಾಗಿ ಮೂಡಿ ಬಂದಿದೆ.
ಆ ಕೃಷ್ಣನ ಆಶೀರ್ವಾದದಿಂದ ಇನ್ನೂ ಹೆಚ್ಚು ಹೆಚ್ಚು ಸಂಯೋಜನೆಗಳು ಹೊರಹೊಮ್ಮಲಿ❤🙏
ಅದ್ಭುತ ವಾಗಿದೆ. 👌👌
Haaa haaa Hari om..prakurtiye Nan Krishna ..Kan kanavu ninnade 🥰🙏🙏🙏
Beautiful singing ❤Excellent composition 🎉
Daivika aagide.👌🙏
Melodious, overall superb🙏🙏
❤❤❤ beautifully orchestrated ❤❤❤🥹👌👌👏
ಒಳ್ಳೆ ಸಮಾಗಮ.....
ಸೂಪರ್ 👍
Excellent 👍🎉
Excellent 🙏🙏
ಏನು ಚಂದವೋ ನಿಮ್ಮ ಸಂಯೋಜನೆ, ಪರಿಕಲ್ಪನೆ ಮೇಡಂ!! ಕಣ್ಮನ ತುಂಬಿ ಕರ್ಣಾನಂದವಾಯಿತು ಈ ಗೋಕಾಲಷ್ಟಮಿಯಂದು ..!!👌👏🙏
ಸುಂದರವಾದ ಪ್ರಕೃತಿ ಹಾಡು ಮಧುರ ರ್ಕಣನಂದ❤
Manasige muda needida Sangeeta. Thumbaa chennaagide madam ji
Super 👍
ಚೆನ್ನಾಗಿ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು 🙏🌹
Literally tears rolled out
ಮಧುರ ಸಂಗೀತ ಸಂಯೋಜನೆ🙏🏻 , ಸವಿಯಾದ ಹಾಡುಗಾರಿಕೆ ❤
ಸುಂದರ ಸ್ಥಳ ಮತ್ತು ನೃತ್ಯ 👏🏻🙏🏻
❤❤❤❤ wow superb
ಅದ್ಬುತ ಪ್ರಸ್ತುತಿ. ಇಂಪಾದ ಕೂಳಲುನಾದ, ಸುಂದರವಾದ ನ್ರತ್ಯ, ಇಂಪಾದಹಾಡು.❤
Wow super mam
Fantastic
ಕಣ್ಣುಗಳು ಮತ್ತು ಕಿವಿಗಳಿಗೆ ಆನಂದ 👌
ಇದು ಪುರಂದರದಾಸರ ಕೃತಿಯಲ್ಲ.ಯಾವ ಪ್ರಸಿದ್ಧ ದಾಸರ ಕೃತಿಯೂ ಅಲ್ಲ ಇದುತೀರಬಾಲಿಶವಾಗಿದೆ
ಸಂಗೀತ, ನೃತ್ಯ ಚೆನ್ನಾಗಿದೆ.
Beautiful!
ಸುಮನೋಹರವಾಗಿ ಮೂಡಿ ಬಂದಿದೆ💐
ಕೃಷ್ಣನ ಕೊಳಲಿನ ಧ್ವನಿ ಮಾತ್ರವಲ್ಲ ನಿಮ್ಮ ಸಂಗೀತ ಸಂಯೋಜನೆ ಮತ್ತು ಚಿತ್ರೀಕರಣ ಮಾಡಿರುವ ಜಾಗ ಅಧ್ಬುತ
👌🏼👌🏼👌🏼🙏🏼🙏🏼
ಆಹಾ ಕರ್ಣಾನಂದ ❤️ ಸಂಗೀತ ಸಂಯೋಜನೆ ಅದ್ಭುತ ❤️🙏 ನನಗೆ ತುಂಬಾ ಇಷ್ಟವಾದ ಗೀತೆ ❤️❤️
Aaahaahaa ❤👏👏👏👏🎊❤️🙏
Krishna Janmashtami sudinakke adentha adbhutha prasthuthi❤
This being One of many many beautiful close to heart compositions of sunitha madam, my 🙏 to her and brilliant singing by Pratham 👏👏👏
🎶 RLSM 🎶
Melodious singing & the music composition 😍👏👏
Super❤❤
👌👌👌🙏❤️
Beautiful and melodious .....superb composition ❤
ಸುಮಧುರ ಗಾಯನ , ಸುಮನೋಹರ ಪರಿಸರದಲ್ಲಿ ಸುಂದರ ನೃತ್ಯ , ಒಂದು ಮನತಟ್ಟುವ ಪ್ರಸ್ತುತಿ , ಅನಂತ ಧನ್ಯವಾದಗಳು
🙏Absolute delight to hear and watch
ಅದ್ಭುತವಾದ ಗಾನಸುಧೆ. ಅತ್ಯದ್ಭುತವಾದ ರಾಗ ಸಂಯೋಜನೆ. ಮೇಡಂ
🙏🙏🙏🙏
Wonderful composition, singing and dancing. Very pleasant .
ಏನು ಸವಿಯೋ ಕೇಳಲು 🙏♥️
Adbhuta sangeetha samyojane, hithavada gayana hagu sundara parikalpane. Kalavidarellarigoo Nanna Manah pooraka abhinandanegalu
ಅದ್ಭುತ ರಾಗಸಂಯೋಜನೆ, ಗಾಯನ ಹಾಗೂ ನೃತ್ಯ ಸಂಯೋಜನೆ. 💐🙏
Hare Krishna Krishna Krishna Hare Hare 🙏
Beautiful song for the Lord....madam u r the best❤❤❤
Very melodious singing and great music composition
ಕೇಳುಗರಿಗೆ ಮೈ ರೋಮಾಂಚನ. ಅತ್ಯದ್ಬುತವಾದ ಕೊಡುಗೆ ಮೇಡಂ ❤
ಸುಂದರ ಚಿತ್ರಣ, ಗಾಯನ,ನೃತ್ಯ, ಸಂಗೀತ ಮನ ಸೂರೆಗೊಂಡವು,ಎಲ್ಲಾ ಕಲಾವಿದರಿಗೆ ಅಭಿನಂದನೆ ಗಳು,❤🎉
Krishna was Golla.But Karnataka golla,gallati can't compare Yamuna,Nanda Kishore Krishna.❤👏👍🙏❤️
Dance and Singing excellent .
Thanks Madam
👌👌👌👏👏
Oh .what a peaceful singing in a beautiful environment.Just super!!!
ಅದ್ಭುತ
ಅತಿ ಸುಂದರ
Beautiful ❤️❤️❤️
Dance and singing both are excellent.
🎉🎉🎉🎉🎉🎉🎉🎉
❤❤❤❤❤❤❤
Beautifully executed.
Wow
Superb ma'am❤
❤❤❤❤
ಏನು ಸವಿಯೋ....ಆ ...ಹಾ
🤍🤍🤍🤍🤍