ರಂಗಗೀತೆ

Поделиться
HTML-код
  • Опубликовано: 5 окт 2024
  • ಎಪ್ಪತ್ತರ ದಶಕದದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಪಿ.ಬಿ.ಧುತ್ತರಗಿ ಯವರು ಬರೆದ ಮೊದಲ ಐತಿಹಾಸಿಕ ನಾಟಕ "ಕಿತ್ತೂರು ರಾಣಿ ಚೆನ್ನಮ್ಮ" ನಾಟಕದ ರಂಗ ಗೀತೆ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಪ್ರೇಮಾ ಗುಳೇದಗುಡ್ಡ ರವರ ಕಂಠದಲ್ಲಿ ಪರದೇ ಮುಂದೆ ಚೆನ್ನಮ್ಮ ಪಾತ್ರ ಮಾಡುವ ಪ್ರೇಮಾ ಗುಳೇದಗುಡ್ಡ ಆ ನಾಟಕದ ಎಲ್ಲಾ ೮ - ೧೦ ರಂಗ ಗೀತೆಗಳು ಸ್ವತಃ ಪರದೆ ಹಿಂದೆ ತಾವೇ ಹಾಡುತ್ತಾರೆ,ಕಿತ್ತೂರ ಚೆನ್ನಮ್ಮ ನಾಟಕಕ್ಕೆ ಧುತ್ತರಗಿ ಯವರ ಆಂಗ್ಲ ಭಾಷೆಯಲ್ಲಿ ರಂಗಗೀತೆ ಬರೆದಿರುವ ಜೊತೆಗೆ ಅಖಂಡ ಬಿಜಾಪುರ ( ವಿಜಯಪು-ಬಾಗಲಕೋಟೆ) ಕಲೆ ,ಸಾಹಿತ್ಯ ಸಂಸ್ಕೃತಿಗಳ ರಂಗ ಗೀತೆ ನಾಡಿನೊಳು ಹೆಸರಾಂತ ಬಿಜಾಪೂರ..... ,‌‌‌ ತ್ರಿಪುರದೈತ್ಯ...., ವಿಜಯೋತ್ಸವದ....., ಕಟ್ಟಾನೆ ಕೋಲು.....,
    ಮೈ ಡಿಯರ್ ......,ರಂಗಗೀತೆಗಳನ್ನು ಧುತ್ತರಗಿ ಬರೆದರು.
    ಈ ನಾಟಕದಲ್ಲಿ ಮಲ್ಲಪ್ಪಶೆಟ್ಟಿ ಪಾತ್ರವನ್ನು ವಿಭಿನ್ನವಾಗಿ ಚಿತ್ರಿಸಿದರು, ಸ್ವಾತಂತ್ರ್ಯ ಚಳುವಳಿಯ ಕಹಳೆ ಮೊಳಗಿಸಿದ ಚೆನ್ನಮ್ಮಾಜೀ ಪಾತ್ರದಲ್ಲಿ ಅಭಿಜ್ಞೆ ಕಲಾವಿದೆ ಧುತ್ತರಗಿಯವರವ ಪತ್ನಿ ಸರೋಜಮ್ಮ ಧುತ್ತರಗಿ ಅಭಿನಯ ಎಂಭತ್ತು, ಎಂಭತ್ತರ ದಶಕದಲ್ಲಿ ನಾಡಿನಾದ್ಯಂತ ಪಸರಿಸಿದ್ದು ಸರೋಜಮ್ಮನವರ ಕಂಠದ ಸಿರಿಯಲ್ಲಿ ಈ ಎಲ್ಲಾ ರಂಗ ಗೀತೆಗಳು ಪ್ರೇಕ್ಷಕರ, ರಂಗಾಸಕ್ತರ ಮೈನೇವರೇರಿಸಿದ್ದು ಈಗ ಇತಿಹಾಸ.... .!
    ರಂಗನೆನಪು
    ಮಲ್ಲಿಕಾರ್ಜುನ ಎಂ ಸಜ್ಜನ.
    ರಂಗ ಸಂಘಟಕ

Комментарии •