ಮತ್ತೆ ಯುದ್ಧ ಶುರು ಆಯ್ತಾ? Entire Israel Closed for 25 hours,But why? Global Kannadiga ENG SUBS

Поделиться
HTML-код
  • Опубликовано: 30 сен 2024

Комментарии • 347

  • @kishankini3473
    @kishankini3473 3 месяца назад +34

    ಒಂದು ಒಳ್ಳೆಯ ಆಚರಣಿ ಆದರೆ ಇದನ್ನು ಭಾರತದಲ್ಲಿ ಆಚರಣೆಗೆ ತರುವುದು ತುಂಬಾ ಕಷ್ಟ😂 ಹಾಗೆ ನಿಮ್ಮ ವೀಡಿಯೋವನ್ನು ನೋಡಿದ ಮೇಲೆ ನನಗೆ ಲಾಕ್ಡೌನ್ ದಿನಗಳು ನೆನಪಿಗೆ ಬಂತು .....

  • @manjulam2459
    @manjulam2459 3 месяца назад +75

    Tumkur University 🖤

  • @manjz7hm
    @manjz7hm 3 месяца назад +111

    ನಮ್ಮ ದೇಶದಲ್ಲೂ ಒಂದು ದಿನ ಈ ತರ ಖಾಲಿ ಇರ್ಬೇಕು , ಪ್ರಕೃತಿಗೆ ರೆಸ್ಟ್ ಕೊಟ್ಟಂಗೆ ಆಗುತ್ತೆ.

    • @manjumelgade8330
      @manjumelgade8330 3 месяца назад +4

      Nij bro

    • @naik5486
      @naik5486 3 месяца назад

      Nam desha dali edela nadiyala. Yake close madbeku anta keltare .modi govt madidre mugitu dictatorship anta start madtare kelvobru

    • @rsdigitalcreations4
      @rsdigitalcreations4 3 месяца назад +2

      namma deshadalli kali kotta dinave ella horgade hogtare

    • @naik5486
      @naik5486 3 месяца назад +1

      Iddu nama desha dali apply madoke sadhya ella.one day holidays kotre lks core alli loss agute

    • @kamalags4125
      @kamalags4125 3 месяца назад

      😊 ni​@@manjumelgade8330

  • @shobhaurs8381
    @shobhaurs8381 3 месяца назад +15

    Channagide. ಯೇಸು ಹುಟ್ಟಿದ ಸ್ಥಳ ತೋರಿಸಿ.

  • @hngaming430
    @hngaming430 3 месяца назад +11

    ತಿಂಗಳಿಗೆ ಒಂದು ದಿನ ಈತರ ಮಾಡಬೇಕು ಭಾರತದಲ್ಲಿ

  • @m4shivunyk407
    @m4shivunyk407 3 месяца назад +32

    ನಿಮ್ಮ ಪ್ರಯತ್ನಕ್ಕೆ ಒಂದು ನನ್ನದೊಂದು ದೊಡ್ಡ ಸಲಾಂ❤❤❤ ಜೈ ಕನ್ನಡಾಂಬೆ ಜೈ ಕರ್ನಾಟಕ ಜೈ ಭಾರತಾಂಬೆ❤

  • @prema449
    @prema449 3 месяца назад +33

    "ಆರು ದಿನಗಳು ಕೆಲಸಮಾಡಬೇಕು; ಏಳನೆಯ ದಿವಸ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ.
    ಅದು ಯೆಹೋವನಿಗೆ ಪರಿಶುದ್ಧವಾದ ದಿನ;
    ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು;
    ಆದದರಿಂದ ಇಸ್ರಾಯೇಲ್ಯರು ಸಬ್ಬತ್ ದಿವಸವನ್ನು ಆಚರಿಸಬೇಕು.
    ಈ ಆಚರಣೆಯು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾದ ನಿಬಂಧನೆ."
    This is written in Bible about SABBATH

    • @melvinshreyas
      @melvinshreyas 3 месяца назад

      👌

    • @rockyrocky1849
      @rockyrocky1849 3 месяца назад

      💯 ನಿಜ..... 🫂

    • @sandeepkamble9567
      @sandeepkamble9567 3 месяца назад

      ಆಮೆನ್

    • @nkumar375
      @nkumar375 3 месяца назад

      ನೀವು ಲೋಕಕ್ಕೆ ಬೆಳಕಾಗುವಿರಿ ಎಂದು ದೇವರು ತನ್ನ ಪ್ರಜೆಗಳಾದ ಇಸ್ರಾಯೇಲ್ ಜನರಿಗೆ ಹೇಳಿದರು ಇದರ ಆರ್ಥ ಜಗತ್ತು ನಿಮ್ಮನ್ನು ಅನುಸರಿಸುವುದು. ಇಂದು ಜಗತ್ತಿನ ಆದ್ಯಂತ 6ದಿನಾಕೆಲಸ 1ದಿನ ರಜೆ ಇದರ ಮೂಲ ಯೆಹೂದ್ಯರ ಶಬ್ಬಟ್.
      ಈ ಮೂಲಕ ಬೈಬಲ್ನ e ಪ್ರವಾದನೇ ನೆರವೇರಿದೆ

    • @nkumar375
      @nkumar375 3 месяца назад

      Western wall ಗೆ ಕೋರ್ಟೆಲ್ ಅಂತಲೂ ಕರೆಯುತ್ತಾರೆ

  • @MariaGretta-wd6iu
    @MariaGretta-wd6iu 2 месяца назад +3

    I mis Israel. It's great Holy country. Very good people.

  • @beewbethel5221
    @beewbethel5221 2 месяца назад +11

    ಸಬ್ಬತ್ ದಿನ ಯಹೂದಿ ಗಳ ಬಗ್ಗೆ ಯೂ ಟುಬ್ ನಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು.
    ಕ್ರಿಸ್ತ ಯೇಸು ನಿಮ್ಮನ್ನು ಆಶೀರ್ವದಿಸಲಿ

  • @ShrujanMr
    @ShrujanMr 3 месяца назад +8

    Guys the only way to contribute to Global kannadiga is to watch complete advertisements don't skip so he can get revenue through that so he can still make more videos ..

  • @ganapathinaik5336
    @ganapathinaik5336 3 месяца назад +8

    ಕೊರೋನಾ ಸಮಯದಲ್ಲಿ ಸಬ್ಬತ್ ಅನುಭವ ಚೆನ್ನಾಗಿತ್ತು

  • @vs_betageri
    @vs_betageri 3 месяца назад +23

    ಗುರು ಬೇರೆ ದೇಶದಲ್ಲಿನ ಜನಗಳನು ಹೇಗೆ ಪರಿಚಯ ಮಾಡಿಕೊಂಡು ಅವರ ಮನೆಯಲ್ಲಿ ಇರುತ್ತಿರಾ.❤❤❤❤

  • @CHANDANSG-hd4kl
    @CHANDANSG-hd4kl 3 месяца назад +6

    Praise a Lord ❤... yehova Lord of creator takes a 6days to complete 🌎 World 7days take rest Shabbat is prayer day ...

  • @GodwinAnish
    @GodwinAnish 3 месяца назад +5

    six members Kannada all members thirthahalli

  • @shivasudha5253
    @shivasudha5253 3 месяца назад +7

    ಶಬ್ಬಾತ್ ದಿನ ಶರಬತ್ ನು ಕುಡಿಯಗಿಲ್ಲ interesting ವಾರಕ್ಕೆ ಒಂದು ದಿನ ಉಪವಾಸ ಮಾಡಿದರೆ ದ್ಯಹಿಕ ಮಾನಸಿಕ ಆರೋಗ್ಯಕ್ಕೆ ತುಂಬ ಒಳ್ಳೆಯದು mind ತುಂಬ ಆಕ್ಟಿವ್ ಆಗಿರುತ್ತೆ ❤🙏

  • @roopa...paaruuu4904
    @roopa...paaruuu4904 3 месяца назад +6

    ನಿಮ್ಮ ವಿಡಿಯೋ ಚಿತ್ರೀಕರಣ ತುಂಬಾ ಸುಂದರ ❤️ನಿಮ್ಮ ಈ ಶ್ರಮಕ್ಕೆ ದೇವರ ಆಶೀರ್ವಾದ ಇರಲಿ 🙏🏻🙏🏻🙏🏻ಲವ್ ಯು ಬ್ರೋ ♥️

  • @user-RAKSHIGaming
    @user-RAKSHIGaming 3 месяца назад +13

    One of my best RUclipsr from Karnataka 😍as a Christ I am proud see is vedios❤❤

  • @djnnishimoga3777
    @djnnishimoga3777 3 месяца назад +10

    ಹೊಸ ದೇಶ ಹೊಸ ವಿಚಾರ 🙏🏻🙏🏻ಧನ್ಯವಾದಗಳು ರಾಮ್ 🙏🏻🙏🏻🙏🏻

  • @nanaiahys9721
    @nanaiahys9721 3 месяца назад +4

    Shabhat ಪದ್ದತಿ ಚೆನ್ನಾಗಿದೆ. ಅವರವರ ಭಾವಕ್ಕೆ ಅವರವರ ಭಕುತಿಗೆ.
    Video ಚೆನ್ನಾಗಿದೆ.

  • @nandinis6478
    @nandinis6478 3 месяца назад +8

    ವಿಭಿನ್ನ ರೀತಿಯ ಜೀವನ ಶೈಲಿ ಕಂಡು ಬಹಳ ಆಶ್ಚರ್ಯವಾಯಿತು, ಜೀವಿಶ್ ಧರ್ಮದ ವಿಶೇಷ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ರಾಮ್ 🙏🏻

  • @VinayRaj06
    @VinayRaj06 3 месяца назад +10

    ಅರ್ಥಪೂರ್ಣವಾದ ಪ್ರಯತ್ನ, ತಂಬಾ ಚೆನ್ನಾಗಿ ಚಿತ್ರೀಕರಿಸಿದ್ದೀರ ನಿಮಗೆ ಶುಭವಾಗಲಿ ❤

  • @eisenhoover9294
    @eisenhoover9294 3 месяца назад +5

    Devaru 6 dina shrushti madi 7 ne dina vishrathi tagolo divasane- sabbath-
    Genesis 1 chapter In bible

  • @sahanagowda8989
    @sahanagowda8989 3 месяца назад +6

    Great job.. u r showing us the real world. Keep going.. I recently started watching ur vlogs, I'm liking it and now I'm watching old vlogs also.

    • @globalkannadiga
      @globalkannadiga  3 месяца назад

      ❤️❤️ಧನ್ಯವಾದಗಳು ಹಾಗೂ ಸ್ವಾಗತ ಗ್ಲೋಬಲ್ ಕನ್ನಡಿಗರೇ

  • @Kannada._.hudga._.
    @Kannada._.hudga._. 3 месяца назад +2

    Bro nimma fan agi nange onde ase but idakke nange ondu reply kotre saku mathe en beda bro . BUT NAMMA ISLAM DARMADA country ge hogi muhammad paigambar avra vishaya swalpa keli islam is the best but world alli swalpa jana irthare bro damage madoke please go to islam country and collect some good information about islam 🥺🙏🏻

  • @abhignang
    @abhignang 3 месяца назад +11

    ಭಾರತೀಯರು ಯಾವುದೇ ಕಾರಣಕ್ಕು ಇಸ್ರೇಲ್ ದೇಶವನ್ನು ಮರೆಯಬಾರದು. ಕಷ್ಟದ ಕಾಲದಲ್ಲಿ ನಮಗೆ ನೆರವಾದವರು. 🇮🇳❤🇮🇱
    ತುಂಬು ಹೃದಯದ ಧನ್ಯವಾದಗಳು ರಾಮ್. ನಿಮ್ಮ ಪಯಣ ಇನ್ನು ಹೆಚ್ಚು ದೇಶಕ್ಕೆ ಪಹರಿಸಲಿ.

  • @rajaramrajaram2213
    @rajaramrajaram2213 3 месяца назад +2

    ಮೂಢ ನಂಬಿಕೆಯ ಪರಮಾವಧಿ (ನಮ್ಮಲ್ಲಿನ ಕಂದಾಚಾರಗಳಂತೆ)

  • @pavankumar-nz5fg
    @pavankumar-nz5fg 3 месяца назад +9

    ನೀವ್ ಹುಷಾರು bro

  • @VishwanthagVishwa-xs4gi
    @VishwanthagVishwa-xs4gi 3 месяца назад +11

    ಕರ್ನಾಟಕ ದತ್ತು ಪುತ್ರ (🫶ಕಿಂಗ್ ಕೋಲಿ 🫶) ಫ್ಯಾನ್ ಯಾರ್ಯಾರು ಇದ್ದೀರಾ ಲೈಕ್ ಬಟನ್ ಒತ್ತಿ🙏🙏

    • @ajithdevadiga6580
      @ajithdevadiga6580 3 месяца назад +2

      ಯಾರು ಇಲ್ಲ ಮುಂದೆ ಹೋಗು 😂

    • @chandrikabv4610
      @chandrikabv4610 3 месяца назад

      I’m Kohli fan but why should I give a like to your comment..?😅

  • @nayanalakshmi5680
    @nayanalakshmi5680 3 месяца назад +9

    super bro 👌👌👌👌👍👍👍ಹೊಸ ಹೊಸ ವಿಷಯ ತಿಳಿಸಿದಿರ very unique

  • @sandeepdevarars3209
    @sandeepdevarars3209 3 месяца назад +1

    Ram Sir Hamas, Hezbolla & Houthis yavaglu Gaza dinda Rocket Missiles na fire Madtare Matee Ee Western Wall Dwamsa yake aagila Sir....👍🇮🇳🇮🇱

  • @Chinmay.R.Swaroop-yb5bh
    @Chinmay.R.Swaroop-yb5bh 3 месяца назад +13

    It is Sabbath day where Christian peoples pray for god on Friday evening and Saturday. there are 2 kinds of peoples or groups are used to Pray on Friday and Saturday and others on Sunday. In India there is only one church which follows the Sabbath the church name is 'SEVENTH DAY ADVENTIST CHURCH, 😊

  • @NimmaBharat
    @NimmaBharat 3 месяца назад +4

    ಸಾಧ್ಯಾ ಆದ್ರೆ ಇಸ್ರೇಲ್ ಇಂದ ಲೈವ್ ಬನ್ನಿ..❤

  • @Chandanu7660
    @Chandanu7660 3 месяца назад +9

    Best kannada travel✈️️✈️️

  • @siddiqira7324
    @siddiqira7324 3 месяца назад +1

    ಹುಡುಗಿಯರು ಚಂದ ಇದ್ದಾರೆ , ಯಾಕೆ sir ಅವರ ಮುಖ ಬ್ರರ್ ಮಾಡಿದು

  • @kannada275
    @kannada275 3 месяца назад +6

    ತುಂಬಾ ಸೂಪರ್ ವಿಡಿಯೋಗಳು ❤💛

  • @Kumar888yj
    @Kumar888yj 3 месяца назад +5

    first like and first comment bro ❤

  • @sanathnaik45
    @sanathnaik45 3 месяца назад +1

    What about soldiers bro?
    Avrunu Shabbat na follow maadthara?

  • @LakshmiNarayana-o8k
    @LakshmiNarayana-o8k 3 месяца назад +1

    ನೀವು ಪ್ರವಾಸ ಮಾಡುವ ಸ್ಥಳದ ಸ್ಥಳೀಯರ, ಅಥವಾ ಭಾರತೀಯರ, ಕನ್ನಡಿಗರಿಂದ ಆ ಪ್ರದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಂದರ್ಶನ ಮಾಡಿ

  • @vilasmv502
    @vilasmv502 3 месяца назад +2

    ನಮಸ್ಕಾರ ಕನ್ನಡ ❤......informative vlog.....interesting....... ಧನ್ಯವಾದಗಳು

  • @Ravipilinja
    @Ravipilinja 3 месяца назад +9

    ರಾಮ್ ಡ್ರೋನ್ ತಗೊಳ್ಳಿ... ವ್ಯೂ ತುಂಬಾ ಚೆನ್ನಾಗಿ ಬರುತ್ತೆ ❤😊🫶🇮🇳🫶🇮🇱

  • @Nammapayanaendendigu
    @Nammapayanaendendigu 3 месяца назад +3

    ನಮ್ಮ ವಾಹಿನಿಯ ಕೂಡಾ ಚಂದಾದಾರರಾಗಿ ಹಾಗೂ ಪ್ರೋತ್ಸಾಹಿಸಿ.. ನಿಮಗೂ ಹಾಗೂ ನಿಮ್ಮ ಚಂದಾದಾರರಿಗು ನಮ್ಮ ವಾಹಿನಿಯ ಕಡೆಯಿಂದ ಧನ್ಯವಾದಗಳು.. ಶುಭವಾಗಲಿ 🇮🇳ಜೈ ಭಾರತಾಂಬೆ 🙏ಜೈ ಕರ್ನಾಟಕ ✊

  • @somannam7583
    @somannam7583 3 месяца назад +1

    Nice vlog👌👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿

  • @ಮಹರ್ಷಿನ್ಯೂಸ್
    @ಮಹರ್ಷಿನ್ಯೂಸ್ Месяц назад +1

    ನಮ್ಮಲ್ಲೂ ಹಳ್ಳಿಗಳಲಿ ಸೋಮವಾರ ಇದೆ ತರ ರಜೆ ಇತ್ತಲ್ವ

  • @niranjannaik8749
    @niranjannaik8749 2 месяца назад +1

    Red signal nalli hodre nale nimdu photo barthene yella kade aitha

  • @KhiladiTraveller
    @KhiladiTraveller 3 месяца назад +2

    Namma VTU taare edeyappa 😅

  • @Nammapayanaendendigu
    @Nammapayanaendendigu 3 месяца назад +2

    ಪ್ರತೀ ವಾರ ಒಂದು ದಿನ lockdown ಮಾಡಿದ್ರೆ.. ಚನಾಗಿರತೆ

    • @Nammapayanaendendigu
      @Nammapayanaendendigu 3 месяца назад

      ನಮ್ಮ ವಾಹಿನಿಯ ಕೂಡಾ ಚಂದಾದಾರರಾಗಿ ಹಾಗೂ ಪ್ರೋತ್ಸಾಹಿಸಿ.. ನಿಮಗೂ ಹಾಗೂ ನಿಮ್ಮ ಚಂದಾದಾರರಿಗು ನಮ್ಮ ವಾಹಿನಿಯ ಕಡೆಯಿಂದ ಧನ್ಯವಾದಗಳು.. ಶುಭವಾಗಲಿ 🇮🇳ಜೈ ಭಾರತಾಂಬೆ 🙏ಜೈ ಕರ್ನಾಟಕ ✊

  • @kantharajun2111
    @kantharajun2111 Месяц назад +1

    Good nices israel and very brave continry thank you sir

  • @explorewitharshuprasad
    @explorewitharshuprasad 3 месяца назад +1

    Nam Kade nu ing one day irbeku avaga ellaru family jote time spend madakkagatte

  • @PRUTHVIZ46
    @PRUTHVIZ46 3 месяца назад +3

    Supporters off israil here ❤️ they exited for Indians was more loving ❤

  • @kavyavenka9692
    @kavyavenka9692 3 месяца назад +5

    Hi brother me and my daughters very big fan of you❤

  • @mychoice5195
    @mychoice5195 3 месяца назад +1

    𝐈❤️𝐁𝐀𝐑𝐀𝐓𝐇𝐀🇮🇳🤝𝐈❤️𝐈𝐒𝐑𝐀𝐄𝐋🇮🇱
    👇 👇

  • @mr.swagat62
    @mr.swagat62 3 месяца назад +6

    ಸೂಪರ್ ಅಣ್ಣಾ ♥️♥️

  • @desiinamerica
    @desiinamerica 3 месяца назад +1

    Nice VLOG as always Ram! Shabhat is a nice tradition but people (like in all religions) tend to take
    the rituals (Like what you mentioned about toothbrush) more seriously over the
    spirit (Rest & rejuvenation & time for family & spirituality)
    11:48 IN US if you find shoes hanging over electric/cable wires that usually
    indicates gang / drug activity. But usually you only find a couple.
    This could possibly be "urban art"?

  • @ranganathgaranganath901
    @ranganathgaranganath901 3 месяца назад +2

    ಇದು ಒಂದು ಅವರ ಧರ್ಮದ ಆಚರಣೆ ಇರಬಹುದು ಆದರೆ ಈ ಆಚರಣೆ ಅತಿರೇಕದ್ದಾಗಿದೆ ಆದರೆ ಅವರ ಧರ್ಮದ ಆಚರಣೆ ಅವರಿಗೆ ದೊಡ್ಡದು ಅದರ ಬಗ್ಗೆ ನನಗೆ ಗೌರವವಿದೆ ಸುಪರ್ ರಾಮ್ ಸರ್❤❤❤❤

  • @harishhari9044
    @harishhari9044 3 месяца назад +2

    development estu agide sir❤👏 nam desha e thara agodu yavaga sir

  • @nandinin6683
    @nandinin6683 3 месяца назад +8

    NIV ಜೋಪಾನ❤

  • @nagavenik8407
    @nagavenik8407 3 месяца назад +2

    💞💞💞💞💞🇮🇳🇮🇳🇮🇳🇮🇳👌👌👌👌🙏🙏🙏plz tc 🙏

  • @madhuravenkatesh7365
    @madhuravenkatesh7365 3 месяца назад +2

    Thumba chennagide sir. Different aagide. Danyavaadagalu.....❤❤❤❤❤❤

  • @arya521
    @arya521 3 месяца назад +2

    Nam bengalore nallu ond dona iturhi madbekri añna❤

  • @mustafaperla7608
    @mustafaperla7608 3 месяца назад +1

    ಈ ಆಯಿಗಳಿಗೆ ಯಾವ ಜೆವಾರ ಭಯ ವಿಶ್ವಾಸ ಇಲ್ಲ

  • @ll_ABHI_ll-2005
    @ll_ABHI_ll-2005 3 месяца назад +2

    Big Fan Of you BRO❤😊

  • @reachthestars6752
    @reachthestars6752 3 месяца назад +2

    ಒಳ್ಳೆ ಆಚರಣೆ....surprised about these customs and traditions novel to us...

  • @RaheemCoorg
    @RaheemCoorg 2 месяца назад +1

    Yennu solpa day odarey e deysha earoodilla

  • @anurajrangolis
    @anurajrangolis 3 месяца назад +1

    Nimna videos nodtidre naave alli iro feel barutte

  • @veronicasaldanha76
    @veronicasaldanha76 2 месяца назад +2

    Praise the Lord

  • @Basavaraju9980
    @Basavaraju9980 2 месяца назад +1

    ಶಭಾತ್ ಒಂದು ಅದ್ಭುತವಾದ ಆಚರಣೆ ಇಡಿ ಪ್ರಪಂಚ ಶಾಭಾತ್ ಆಚರಣೆ ಮಾಡಿದರೆ ಎಷ್ಟೊ ವಾಯುಮಾಲಿನ್ಯ ಕಡುಮೆ ಆಗುತ್ತೆ ವಾತಾವರಾಣ ತುಂಬಾ ಚೆನ್ನಾಗಿ ಇರುತ್ತೆ ಆಲ್ವಾ ರಾಮ್

  • @healthtv369
    @healthtv369 3 месяца назад +2

    Rest of universe comes out appropriately from bandh of world

  • @rtadwq...------...----.
    @rtadwq...------...----. 3 месяца назад +5

    4:37 Royal Enfield TK 😂😂😂

  • @ChandraShekar-nm4lg
    @ChandraShekar-nm4lg 3 месяца назад +2

    Wow starting illa illa thumba chennagithu.

  • @Bagawan664
    @Bagawan664 3 месяца назад +1

    Sir plastine bage video madi sir

  • @shamanth.r1977
    @shamanth.r1977 3 месяца назад +1

    Money short movie share madi

  • @MrJaggade
    @MrJaggade 3 месяца назад +1

    This is one of the bestest episodes...

  • @ashwinkumar8302
    @ashwinkumar8302 3 месяца назад +1

    Thank you sir good news sir

  • @Shreenivas_Gadivaddar
    @Shreenivas_Gadivaddar 3 месяца назад +1

    ಅಣ್ಣಾ ನಿನ್ನ ವಿಡಿಯೋ ಸಲುವಾಗಿ ಕಾಯೋ ಹಾಗೆ ಮಾಡಿದಿ ಅಣ್ಣಾ ನೀ ಬೆಂಕಿ ಪಾ ವಿಡಿಯೋ ಮಸ್ತ ಐತಿ ನೋಡಪಾ ಅವನವನ್🎉🎉🎉🎉🎉😂❤

    • @globalkannadiga
      @globalkannadiga  3 месяца назад +1

      ❤️❤️🤩 ಧನ್ಯವಾದಗಳು ಶ್ರೀನು ಅವನಪ್ಪನ್ 🥳

    • @Shreenivas_Gadivaddar
      @Shreenivas_Gadivaddar 3 месяца назад

      ಅಣ್ಣ ಧನ್ಯವಾದಗಳು ರೀಪಾ ಅಣ್ಣ ನಿವ reply ಮಾಡಿದ್ದಕ್ಕ

  • @Jagnnath14
    @Jagnnath14 3 месяца назад +1

    Girls are attacking ram😂😂

  • @tejasgowda203
    @tejasgowda203 3 месяца назад +2

    ಸೂಪರ್ ತುಂಬಾ ಚೆನ್ನಾಗಿದೆ ಅಣ್ಣ. ಜೈ ಕರ್ನಾಟಕ ಮಾತೆ ❤

  • @prashanthk9890
    @prashanthk9890 3 месяца назад +1

    Hai sir. Namaste from udupi.
    Sir.. Nanna prakara nanu 2017 enda use madtha edini "RUclips ". Nann lifetime alle frist comments,..
    Hands off to sir.... With love❤..
    All the best of luck your feature.. 🎉 keeep going
    Jai thulunadu..., jai karnataka ❤

  • @dppraveen8963
    @dppraveen8963 3 месяца назад +1

    ಅಣ್ಣಾ ರಿ ನೀವು ಯೇಸು ಅವರ ಸ್ಥಳಕ್ಕೆ ಭೇಟಿ ನೀಡಿ ಯೇಸು ಬಗ್ಗೆ ಮಾಹಿತಿ ಯನ್ನು ನೀಡಬೇಕು 🔱 ಶ್ರೀ ಹರೇ ಕೃಷ್ಣ

  • @kusumasn7242
    @kusumasn7242 3 месяца назад +1

    Nammalli ide sir ekadashi!

  • @ganapathinaik5336
    @ganapathinaik5336 3 месяца назад +1

    Shabath india dallu idre channagitu

  • @kodagu12
    @kodagu12 3 месяца назад +2

    ನಯ ವಿನಯ ಮತ್ತು ನಿಮ್ಮ ಪ್ರಯಾಣ ಸುಖರವಾಗಿರಲಿ 🥰

  • @anurajrangolis
    @anurajrangolis 3 месяца назад +1

    Anna every week heege irutta?

  • @madking1503
    @madking1503 3 месяца назад +1

    Anna niv hakkondiro spect yalli sigutte solpa heli anna (reply madi plzz) ❤❤❤❤

  • @GodwinAnish
    @GodwinAnish 3 месяца назад +2

    my mama Israel 6 members 16 back Govind help phone number please reply

  • @HinduTempleTour126
    @HinduTempleTour126 3 месяца назад +2

    ನಮ್ಮ Bangalore ❤ one day 0:47

  • @narayanamurthy5462
    @narayanamurthy5462 3 месяца назад +2

    Globle 👑

  • @seanbellfort2298
    @seanbellfort2298 3 месяца назад +3

    🇮🇳❤🇮🇱 Jai Ho. Jai Karnataka

  • @ranjinirshettyranju2989
    @ranjinirshettyranju2989 3 месяца назад +2

    ನೀವು ಈಗ ಎಲ್ಲಿ ಇದ್ದೀರಾ? ಇಸ್ರೇಲ್?

  • @PraveenKumarc-r5j
    @PraveenKumarc-r5j 3 месяца назад +1

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉❤🎉❤🎉❤🎉

  • @vineethnpkannadiga2010
    @vineethnpkannadiga2010 3 месяца назад +3

    Namaskara Anna
    Neevu hengidira

  • @ambikaa7586
    @ambikaa7586 3 месяца назад +1

    Always waiting for ur vlog bro happy journey take care bro ♥️♥️

  • @Arunhulk
    @Arunhulk 3 месяца назад +4

    Nice vlog brother ❤

  • @Mithoonkumar0033
    @Mithoonkumar0033 3 месяца назад +1

    Happy people, happy music 🎶😂
    This culture professes peace, love and harmony with mother earth and with other human beings, and it includes clothing, psychedelic artwork, cinema. 🎦🎶🎉🎉

  • @VijayKumar-wu7yh
    @VijayKumar-wu7yh 3 месяца назад +1

    ಆನೇಕಲ್ ನಮ್ಮದು

  • @vyworld17
    @vyworld17 3 месяца назад +1

    Guru maate night time li candles hege hachutare 😅

  • @rolexajay120
    @rolexajay120 3 месяца назад +2

    ✨😎🤏❤️💯🙌

  • @AbhiBhagya-d7q
    @AbhiBhagya-d7q 3 месяца назад +1

    ಕರ್ನಾಟಕ ಜನತೆ ದಿನ ಕಾಯುತ್ತಿರುವುದು ನಿಮ್ಮ ವೀಡಿಯೋ ಅಷ್ಟೇ ❤💛❤💛❤💃💐🙋🌹💕🙏

  • @venugopal-yk9lx
    @venugopal-yk9lx 3 месяца назад +2

    Israel great brother

  • @ievinod123
    @ievinod123 2 месяца назад +1

    Bro u r suprb...❤❤❤

  • @Iamindian633
    @Iamindian633 3 месяца назад +1

    Bro nivu akutthiruva efforts ge nanu ondu like ondu good comments akbaudu hage miss maddale nivu akiro QR code 10Rs Pay madabahudu nanu iro paristhithige istu mathra madoke sadya adru jothe ondu sweet blessing ❤❤❤