ನಮ್ಮಹೊಸ ಮನೆ ಪುತ್ತೂರಿನಲ್ಲಿ ಫೌಂಡೇಶನ್ ಹಂತದಲ್ಲಿದೆ... ನಾವು ಪರಿಸರ ಸ್ನೇಹಿ ಮಡ್ಬ್ಲಾಕ್ ಆಯ್ಕೆ ಮಾಡಿಕೊಂಡಿದೇವೆ... ಅದು ಸಾರಡ್ಕದ ಸುರಕ್ಷಾ ಬ್ಲಾಕ್ ಅಂತ ಕೇಳಿ ಖುಷಿಯಾಗಿದೆ.. 🥰🥰👌
I'm planning to build a house in Mangalore. This seems to be quite interesting and ticks all the columns. However no one seems to be interested in answering the phone from ur side.
@@marutiputtappanavar4814 ಧನ್ಯವಾದಗಳು ಸರ್.. ನಿಮ್ಮ ಮಾತುಗಳೇ ನಮ್ಮ ಕೆಲಸದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸ್ಪೂರ್ತಿ..ನಿಮ್ಮ ಬೆಂಬಲ ಇರಲಿ.. ಆದಷ್ಟು ಬೇಗ ನಿಮ್ಮನ್ನು ತಲುಪುತ್ತೇವೆ
ಸರ್ ಸದ್ಯಕ್ಕೆ ಎಲ್ಲಾ enquiries stop ಮಾಡಿದ್ದೀವಿ. ಟೀಂ ಫುಲ್ ಬ್ಯುಸಿಯಾಗಿದೆ. ಮುಂಬರುವ ಮಳೆಗಾಲ ಹಾಗೂ ಈ ಕೊರೋನಾ ದೃಷ್ಟಿಯಿಂದ ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಬೇಗನೆ ಕಂಪ್ಲೀಟ್ ಮಾಡ್ತಿದ್ದೀವಿ. ದಯವಿಟ್ಟು ಅಕ್ಟೋಬರ್ ನಂತರ ಸಂಪರ್ಕಿಸಿ 9686018066. ಸೇವ್ ಮಾಡ್ಕೊಳ್ಳಿ.
ಸರ್ ನಾವು ಮಾಡಬೇಕು ಅನ್ನೋ ಉತ್ಸಾಹದಲ್ಲಿದ್ದೇವೆ. ಇನ್ವೆಸ್ಟ್ ಮೆಂಟ್ ನಿಂದ ಹಿಡಿದು ಮಣ್ಣು ಪರೀಕ್ಷೆ, ಲೈಸನ್ಸ್, ಸರ್ಟಿಫಿಕೇಶನ್ ಹೀಗೆ ತುಂಬಾ ಪ್ರೊಸೀಜರ್ ಇದೆ. ಆದ್ರೆ ಲಾಕ್ ಡೌನ್ ಆಗಿರೋದ್ರಿಂದ ಸಮಸ್ಯೆ ಆಗಿದೆ
ಇದೆ ಸರ್..ಆದ್ರೆ ಸದ್ಯಕ್ಕೆ ಎಲ್ಲಾ enquiries stop ಮಾಡಿದ್ದೀವಿ. ಟೀಂ ಫುಲ್ ಬ್ಯುಸಿಯಾಗಿದೆ. ಮುಂಬರುವ ಮಳೆಗಾಲ ಹಾಗೂ ಈ ಕೊರೋನಾ ದೃಷ್ಟಿಯಿಂದ ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಬೇಗನೆ ಕಂಪ್ಲೀಟ್ ಮಾಡ್ತಿದ್ದೀವಿ. ದಯವಿಟ್ಟು ಅಕ್ಟೋಬರ್ ನಂತರ ಸಂಪರ್ಕಿಸಿ 9686018066. ಸೇವ್ ಮಾಡ್ಕೊಳ್ಳಿ.
ಇದೆ ಸರ್. ಆದ್ರೆ ಸದ್ಯಕ್ಕೆ ಎಲ್ಲಾ enquiries stop ಮಾಡಿದ್ದೀವಿ. ಟೀಂ ಫುಲ್ ಬ್ಯುಸಿಯಾಗಿದೆ. ಮುಂಬರುವ ಮಳೆಗಾಲ ಹಾಗೂ ಈ ಕೊರೋನಾ ದೃಷ್ಟಿಯಿಂದ ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಬೇಗನೆ ಕಂಪ್ಲೀಟ್ ಮಾಡ್ತಿದ್ದೀವಿ. ದಯವಿಟ್ಟು ಅಕ್ಟೋಬರ್ ನಂತರ ಸಂಪರ್ಕಿಸಿ 9686018066. ಸೇವ್ ಮಾಡ್ಕೊಳ್ಳಿ.
ಮೇಡಂ ಪ್ರತೀ ವಿಡಿಯೋದಲ್ಲೂ ಈ ಥರಹದ ಕಾಮೆಂಟ್ ಹಾಕ್ತಿದ್ದೀರಿ. ನಿಮ್ಮ ಸಮಸ್ಯೆ ಏನು ಅಂತಾ ದಯವಿಟ್ಟು ತಿಳಿಸಿ. ನಿಮ್ಮಂಥವರಿಂದಾಗಿ ಶ್ರಮಿಕ ಯುವಕರ ಪರಿಶ್ರಮಕ್ಕೆ ಅವಮಾನ ಮಾಡ್ತಿದ್ದೀರಿ ಅಷ್ಟೇ ( ಆದ್ರೆ ನಮ್ಮ ಕೆಲಸಕ್ಕೆ ನಿಮ್ಮ ಈ ರೀತಿಯ ಕಾಮೆಂಟ್ ಎಳ್ಳಷ್ಟೂ ಸೋಕೋದಿಲ್ಲ!!) ಯಾರ ಬಗ್ಗೆಯಾದ್ರೂ ಮನಸೋ ಇಚ್ಛೆ ಬರೆಯುವ ಮುನ್ನ ನೂರು ಬಾರಿ ಯೋಚಿಸಿ.. ನಾಳೆ ದಿನ ನಿಮ್ಮ ಮಕ್ಕಳಿಗೆ ಈ ಥರ ಯಾರಾದ್ರೂ ಹೇಳಿದ್ರೆ ಎಷ್ಟು ನೋವಾಗುತ್ತೆ ಯೋಚ್ನೆ ಮಾಡಿ!!
ನಮ್ಮಹೊಸ ಮನೆ ಪುತ್ತೂರಿನಲ್ಲಿ ಫೌಂಡೇಶನ್ ಹಂತದಲ್ಲಿದೆ... ನಾವು ಪರಿಸರ ಸ್ನೇಹಿ ಮಡ್ಬ್ಲಾಕ್ ಆಯ್ಕೆ ಮಾಡಿಕೊಂಡಿದೇವೆ... ಅದು ಸಾರಡ್ಕದ ಸುರಕ್ಷಾ ಬ್ಲಾಕ್ ಅಂತ ಕೇಳಿ ಖುಷಿಯಾಗಿದೆ.. 🥰🥰👌
ಬಹಳ ಸಂತೋಷ ಸರ್. ಸುರಕ್ಷಾ ಮಡ್ ಬ್ಲಾಕ್ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆಗಳು
You number
Nice
I'm planning to build a house in Mangalore. This seems to be quite interesting and ticks all the columns. However no one seems to be interested in answering the phone from ur side.
ದಯವಿಟ್ಟು ಮೆಸೇಜ್ ಮಾಡಿ 9686018066
@@SurakshaMudBlocks I need around 150 mud blocks to be supplied to Mangaluru. Can I visit your factory for the same. Kindly let me know your address.
20*50 reshme Mane kattbeku yestu block bekaguthe heli pls
Also please do let us if you design house plan ...we planning to build eco-friendly house
Edu yastu warsha balike barutte.. haagu 30 *60 size ge yastu karch aagabahudu please heli
ಬೇರೆಲ್ಲಾ ಮನೆಗಳಂತೆಯೇ ಗಟ್ಟಿಮುಟ್ಟಾಗಿರ್ತದೆ. 1000 sqft ಮನೆಗೆ ಅಂದಾಜು 3000 blocks ಬೇಕು
ಒಂದು ಇಟಗಿ ಬೆಲೆ ಎಷ್ಟು ಸರ್
I am planning to build a house at Elimale of Sullia .
ಮಾಡಿಕೊಡಬಹುದು ಸರ್
@@SurakshaMudBlocks neeve mane katti koduthiradare...sqft ge yeshtu charges madthiraa
ನಾವು ಮನೆ ಮಾಡುವಾಗ.ಸುರಕ್ಷಾ ಇಟ್ಟಿಗೆನೇ ಬಳಸಬೇಕು ಅಂತ ತೀರ್ಮಾನಿಸೋಣ.🌹
ನಿಮ್ಮ ವಾಯ್ಸ್.ಕೇಳಿದ್ರೆ ಶ್ರದ್ದಾ.RJ ಅನ್ಸುತ್ತೆ 🤔
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್..
@@SurakshaMudBlocks Nature friendlie...
Modalaneyadagi neeva usugannu jasti balasta illa adakke ondu dodda namana.....
Nimma kannada adbuta.....
Adashtu bega uttara karnatakadalli pramba madi....
Nimma uttama prayatnakke namma sada bembalavide...
Nimma production jasti madikolli yakendare youTube nimma video galanna idee karnatakakke talupisibidutte.....
@@marutiputtappanavar4814 ಧನ್ಯವಾದಗಳು ಸರ್.. ನಿಮ್ಮ ಮಾತುಗಳೇ ನಮ್ಮ ಕೆಲಸದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸ್ಪೂರ್ತಿ..ನಿಮ್ಮ ಬೆಂಬಲ ಇರಲಿ.. ಆದಷ್ಟು ಬೇಗ ನಿಮ್ಮನ್ನು ತಲುಪುತ್ತೇವೆ
Super guru
ಧನ್ಯವಾದಗಳು ಸರ್
30 x 40 site nalli ground floor mane katoke yestu bricks bekaguthe thillisi
ಸರ್ ಸದ್ಯಕ್ಕೆ ಎಲ್ಲಾ enquiries stop ಮಾಡಿದ್ದೀವಿ. ಟೀಂ ಫುಲ್ ಬ್ಯುಸಿಯಾಗಿದೆ. ಮುಂಬರುವ ಮಳೆಗಾಲ ಹಾಗೂ ಈ ಕೊರೋನಾ ದೃಷ್ಟಿಯಿಂದ ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಬೇಗನೆ ಕಂಪ್ಲೀಟ್ ಮಾಡ್ತಿದ್ದೀವಿ. ದಯವಿಟ್ಟು ಅಕ್ಟೋಬರ್ ನಂತರ ಸಂಪರ್ಕಿಸಿ 9686018066. ಸೇವ್ ಮಾಡ್ಕೊಳ್ಳಿ.
💐👍
Bidar ge transport available Ediya sir
30*40 size ge estu amount bekagutte
ಟ್ರಾನ್ಸ್ ಪೋರ್ಟ್ ಕಾಸ್ಟ್ ಜಾಸ್ತಿ ಆಗಬಹುದು ಸರ್.. 1000 sqft ಮನೆ ಕಟ್ಟಲು 3000 blocks ಬೇಕು
Roofing henge madodhu
ಸರ್...ಎಷ್ಟು ಮಹಡಿ ಕಟ್ಟ ಬಹುದು....?
Address plz
Wiring pipe cutting madabahu
Janary nantara nammadu ondu project ide dayavittu neeve maadikodabeku mandya district k.m.doddi yalli
15in20 how much brick
Do u Ppl have brick cladding ?
ನಿಮ್ಮ ಪ್ರಶ್ನೆ ಗೊತ್ತಾಗಿಲ್ಲ
Mobile.no
Why don't you expand your production by opening new plant when you have so much demand so that customers won't need wait such a long time
ಸರ್ ನಾವು ಮಾಡಬೇಕು ಅನ್ನೋ ಉತ್ಸಾಹದಲ್ಲಿದ್ದೇವೆ. ಇನ್ವೆಸ್ಟ್ ಮೆಂಟ್ ನಿಂದ ಹಿಡಿದು ಮಣ್ಣು ಪರೀಕ್ಷೆ, ಲೈಸನ್ಸ್, ಸರ್ಟಿಫಿಕೇಶನ್ ಹೀಗೆ ತುಂಬಾ ಪ್ರೊಸೀಜರ್ ಇದೆ. ಆದ್ರೆ ಲಾಕ್ ಡೌನ್ ಆಗಿರೋದ್ರಿಂದ ಸಮಸ್ಯೆ ಆಗಿದೆ
@@SurakshaMudBlocks Munche 1 atava 2 jillege seemitavagidda nimma samste eega idi 31 jilleya janaru nodta idare hagagi neevu nimma samrthyavanna 20 rinda 25 pattu hecchisabekagbahudenu yakendre grahakarige nirase agabardu nodi......
Adashtu bega uttara karnatakadalli barali......
What is weight of the block??? Does it come with only one size???
Its in this video only
Sir, nive construction madkodtira
Per mudblock price?
All ready ground floor mane ede first floor E mud block ettigenda kattisabhuda plzz thilsi
ಮಾಡಬಹುದು ಸರ್
AAC block use madbohudu.. very light weight
Ok tqu
Ma'am please do let us know you people only build house if we pay money or you just provide brick
Belagavi ge delivered ಇದೆ ನಾ
Bagalakote ge transport available EDyA sir
ಇದೆ ಸರ್..ಆದ್ರೆ ಸದ್ಯಕ್ಕೆ ಎಲ್ಲಾ enquiries stop ಮಾಡಿದ್ದೀವಿ. ಟೀಂ ಫುಲ್ ಬ್ಯುಸಿಯಾಗಿದೆ. ಮುಂಬರುವ ಮಳೆಗಾಲ ಹಾಗೂ ಈ ಕೊರೋನಾ ದೃಷ್ಟಿಯಿಂದ ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಬೇಗನೆ ಕಂಪ್ಲೀಟ್ ಮಾಡ್ತಿದ್ದೀವಿ. ದಯವಿಟ್ಟು ಅಕ್ಟೋಬರ್ ನಂತರ ಸಂಪರ್ಕಿಸಿ 9686018066. ಸೇವ್ ಮಾಡ್ಕೊಳ್ಳಿ.
@@SurakshaMudBlocks OK ಸರ್
ಧನ್ಯವಾದಗಳು
Your mobile is switched off. Why did you guys advertised it when you don't want to answer the phone.
ಸಾರ ಇದುರ ಬಾಳಿಕೇ ಎಷ್ಟು ವರ್ಷ ಹಾಗೂ ಇದರಿಂದ ರೂಮು ಒಳಗಡೇ ಸೇಲ್ಪ ಮಾಡಬಹುದಾ
water absorption result yen ede sir
ವಾಟರ್ ಪ್ರೂಫ್ ಹಾಕೋದ್ರಿಂದ ಈ ಸಮಸ್ಯೆ ಇಲ್ಲ
@@SurakshaMudBlocks U HAVE MTL with u?
❤️❤️❤️❤️ this homes from kundapura
Is this your house that is being built? If yes, can you share your mobile number please.
Not mine Parineeta but I planned to gave contract to them next year
ಎಲ್ಲಿ ಸೀಗುತ್ತದೆ , ಎಂದು ಹೇಳಿ , ಮತ್ತು ವಿಳಾಸವನ್ನು ಹೇಳಿ , ನಾವು ಬಂಗಳೂರಲ್ಲಿ ಇರೋದು ,
ಶಿರಾ ಭಾಗದಲ್ಲಿ ನಿರ್ಮಾಣ ಗೊಂಡಿರುವ ವಿಳಾಸವನ್ನು ತಿಳಿಸಿ ತುಮಕೂರ್ ಡಿಸ್ಟ್ರಿಕ್ಟ್
ಈ ತರ ಹೊಸ ವಿನ್ಯಾಸದ ಲ್ಲಿ ಮನೆ ಕಟ್ಟುವವರು ನಿಮ್ಮವರೆ ಇದ್ದಾರೆಯೆ
Houdu sir.. Team ide
@@SurakshaMudBlocks
What is the minimum estimation for 1000sqft home to be built by your team
ಎರಡು ಅಥವಾ ಮೂರು ಅಂತಸ್ತಿನ ಮನೆ ಇದರಿಂದ ಕಟ್ಟಬಹುದೇ? ಹಾಗೂ ನಿಮ್ಮ ಕೆಲಸಗಾರರೆ ಕಟ್ಟುತ್ತಾರೆಯೇ, ಇಲ್ಲಾ ಸ್ಥಳೀಯ ಕೆಲಸಗಾರರಿಂದ ಕಟ್ಟಿಸಬಹುದೇ ತಿಳಿಸಿ.
ಚಿಕ್ಕಬಳ್ಳಾಪುರ ಜಿಲ್ಲೆಗೆ ನಿಮ್ಮ ಸೇವೆ ಇದೆಯೇ
ಇದೆ ಸರ್. ಆದ್ರೆ ಸದ್ಯಕ್ಕೆ ಎಲ್ಲಾ enquiries stop ಮಾಡಿದ್ದೀವಿ. ಟೀಂ ಫುಲ್ ಬ್ಯುಸಿಯಾಗಿದೆ. ಮುಂಬರುವ ಮಳೆಗಾಲ ಹಾಗೂ ಈ ಕೊರೋನಾ ದೃಷ್ಟಿಯಿಂದ ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಬೇಗನೆ ಕಂಪ್ಲೀಟ್ ಮಾಡ್ತಿದ್ದೀವಿ. ದಯವಿಟ್ಟು ಅಕ್ಟೋಬರ್ ನಂತರ ಸಂಪರ್ಕಿಸಿ 9686018066. ಸೇವ್ ಮಾಡ್ಕೊಳ್ಳಿ.
ಮಡ್ ಬ್ಲಾಕ ಗಳನ್ನು ತಯಾರಿಸಲು ಶುರು ಮಾಡಿದ್ದೀರ ದಾವಣಗೆರೆಗೆ suply ಮಾಡ್ತೀರಾ ತಿಳಿಸಿ
ಜರೂರಿದೆ very urgent and rate/mud brick
Call madidre switch off baruttalla sir
Contact no provided is switched off always please provide alternate no
Mosa maadalu barudu beda
ಮೇಡಂ ಪ್ರತೀ ವಿಡಿಯೋದಲ್ಲೂ ಈ ಥರಹದ ಕಾಮೆಂಟ್ ಹಾಕ್ತಿದ್ದೀರಿ. ನಿಮ್ಮ ಸಮಸ್ಯೆ ಏನು ಅಂತಾ ದಯವಿಟ್ಟು ತಿಳಿಸಿ. ನಿಮ್ಮಂಥವರಿಂದಾಗಿ ಶ್ರಮಿಕ ಯುವಕರ ಪರಿಶ್ರಮಕ್ಕೆ ಅವಮಾನ ಮಾಡ್ತಿದ್ದೀರಿ ಅಷ್ಟೇ ( ಆದ್ರೆ ನಮ್ಮ ಕೆಲಸಕ್ಕೆ ನಿಮ್ಮ ಈ ರೀತಿಯ ಕಾಮೆಂಟ್ ಎಳ್ಳಷ್ಟೂ ಸೋಕೋದಿಲ್ಲ!!) ಯಾರ ಬಗ್ಗೆಯಾದ್ರೂ ಮನಸೋ ಇಚ್ಛೆ ಬರೆಯುವ ಮುನ್ನ ನೂರು ಬಾರಿ ಯೋಚಿಸಿ.. ನಾಳೆ ದಿನ ನಿಮ್ಮ ಮಕ್ಕಳಿಗೆ ಈ ಥರ ಯಾರಾದ್ರೂ ಹೇಳಿದ್ರೆ ಎಷ್ಟು ನೋವಾಗುತ್ತೆ ಯೋಚ್ನೆ ಮಾಡಿ!!
ಸುರಕ್ಷಾ ಮೇಡ್ ಬ್ಲಾಕ್ ನಮ್ಮಗೆ ಬೇಕು ಅಂದ್ರೆ ಹೇಗೆ ನಿಮ್ಮನ್ನು ಭೇಟಿ ಆಗಬೇಕು ನಂಬರ್ ಕೊಡಿ
Hi.call.maadi
I am interested in business partner
You are from
All ready ground floor ede first floor mud blocknalli kattisaboda
ವಾಟ್ಸ್ ಪ್ ಮಾಡಿ ಮಾಹಿತಿ ಕೊಡ್ತಿವಿ ಅಂತ ಹೇಳಿದ್ರಿ. ವಾಟ್ಸ್ ಪ್ ಮಾಡಿದ್ದರು ಸಹ ನೀವು 20×30ಮನೆ ಕಟ್ಟಡಕ್ಕೆ ಎಷ್ಟು ಖರ್ಚು ಬರುತ್ತೆ ಅಂತ ಮಾಹಿತಿನೆ ಕೊಟ್ಟಿಲ್ಲ.
ಸರ್ ಈಗ enquiry ನಿಲ್ಲಿಸಿದ್ದೇವೆ.. ಸಹಕರಿಸಿ
No sigboda... factory yavaraddu..
ನಿಮ್ಮ ಹತ್ತಿರ ಇಟ್ಟಿಗೆ ಇಲ್ಲಾ ಅಂದ್ರೆ ಏಕೆ advestsment ಏಕೆ ಕೊಡುತೀರಾ ಅಲ್ಲವೇ
ಜನರಿಗೆ ಜಾಗೃತಿ ಮೂಡಬೇಕು ಸರ್.. ಕಾಂಕ್ರೀಟ್ ಕಾಡು ಬೇಡ ಅನ್ನುವ ಜನರು ನಮ್ಮ ಬಳಿ ಬಂದ್ರೆ ಸಾಕು.. ಇದು ಜಾಹೀರಾತಲ್ಲ.. ಜಾಗೃತಿ!!
ಅದೇಕೆ ಸರ್ ನಾನು ಹೇಳು ವುದು, 6ತಿಂಗಳು ಕಾಯ್ಬೇಕು ಅಲ್ಲವಾ ಹೇಳಿ ಸರ್ 6 ತಿಂಗಳು ಅದ ಮೇಲೆ ನೋಡೋಣ
@@gurudevaru8605 ಸರಿ ಸರ್.. ಆರು ತಿಂಗಳಾದ ಬಳಿಕ ಸಂಪರ್ಕಿಸಿ. 😊
@@SurakshaMudBlocks ಸರ್ ನಿಮಗೆ ಒಪ್ಪಿಗೆ ಇದ್ದಲ್ಲಿ ನಿಮ್ಮೊಂದಿಗೆ ನಾವೂ ಕೈಜೋಡಿಸುತ್ತೇವೆ!!... 9964156234 feel free to contact me sir..
Number plzz
ಸರ್...ಎಷ್ಟು ಮಹಡಿ ಕಟ್ಟ ಬಹುದು....?
ಸರ್...ಎಷ್ಟು ಮಹಡಿ ಕಟ್ಟ ಬಹುದು....?