ಮೋಹನನ ಜೊತೆಗೆ ನೀವು ಹಾಡಿದ್ದು ತುಂಬಾ ಚೆನ್ನಾಗಿತ್ತು. ನಿಮ್ಮಿಬ್ಬರ ಈ ಬೆಸುಗೆ ಶಾಶ್ವತವಾಗಿದ್ದು, ನಿಮ್ಮ ಬಾಳಿನ ಉದ್ದಕ್ಕೂ.... ಸುಖ ಸಂಪದ ಆಯುಷ್ಯದೊಂದಿಗೆ ಸದಾ ಸಂತಸವು ತುಂಬಿರಲಿ ಎಂದು ಹಾರೈಸುತ್ತೇವೆ. ವಂದನೆಗಳು.🙏
@@ushaanand7885 In so many comments one people like you will comment...no problem for me...I am doing my work... Don't see...why..so many people doing videos...go and comment there...ok...It is your mentality shows your nature..
ತುಂಬಾ ಚೆನ್ನಾಗಿ ಮಾಡಿದಿರಿ.
Super👌
Super singing mam🙏
ಯಾರ ಕಣ್ಣುಗಳು ಬೀಳದೆ ಇರಲಿ 👌👌👌
@@padmabr4641 ನಿಮ್ಮೆಲ್ಲರ ಆಶೀರ್ವಾದವೇ ಸಾಕು ನಮಗೆ...🙏💕
Inspired madam.
Sir avara voice is super, ibbara jodi heege 100 kaala chennagi iri 🙏
Nice
👌👍❤️❤️🙏
❤👌
Supar mam
ಯಾವಾಗಲೂ ಹೀಗೆ ಖುಷಿ, ಖುಷಿ ಯಾಗಿರಿ 👌👌❤
ತುಂಬಾ 👌ಚನ್ನಾಗಿತ್ತು 🎉
Super Super
Superb jodi , thumba thumba khushi aythu nimmanna nodi ,,,,
Super medam,heegeye khushiyagiri❤😊
Suuuuuuuper singer 😊
Super singing super jodi ❤
Thank you so much 🙏💕
Super jodi! ❤❤
ಸೂಪರ್ ಅಗಿದೆ ನಿಮ್ಮ ಹಾಡು ಮತ್ತು ವಾಯ್ಸ್🎉🎉👌
Super🤩🤩
👏👏👌👌👍😁
👏👏👏👏👏👏👏👍
Meaningful song about bonding in life. A moral for these days youths. Wish you couple Bestwishes .👌🎍🤗
ತುಂಬಾ ಅದ್ಭುತವಾಗಿ ಹಾಡಿದ್ದಿರಿ ನಿಮ್ಮ ಜೋಡಿ ಸೂಪರ್ ಸದಾ ಹೀಗೆ ನಗು ನಗುತ್ತಾ ಇರಲಿ ಎಂದು ಆಶಿಸುತ್ತೇನೆ
Super 👌 singer s
✍🏿👍🥰
ಸೂಪರ್ ಜೋಡಿ!!
ಹಾಡು👌ಶ್ಯಾಮಲಾ ರವರೇ
Super 👌
Very nice your song congratulations
Super singing .keli thumba happy aitu❤❤❤❤
Super song super jodi 👍 God bless you Shyamala 🙋♀️
NICE SUPER SONG
Very nice, cute couple . Stay healthy & happy forever.
ರಾಗ ತಾ ಳ ದ ಬೆಸುಗೆ ಬಹಳ ಸುಂದರವಾಗಿದೆ❤
Awesome👌👌 🙏🙏
Lovely song ❤
ಸೂಪರ್ song ಸೂಪರ್ ನಿಮ್ಮ ಹಾಡು ಶ್ಯಾಮಲಾ
@@indiraak646 thanks 👍👍 Indira..🙏🙏💕💕 ಹೀಗೆ ಸಪೋರ್ಟ್ ಮಾಡ್ತಾ ಇರಿ ಆಯ್ತಾ...
🥰🥰🥰🥰🥰
@@praveenishetty3679 🤩😀
ತುಂಬಾ ಅದ್ಭುತವಾಗಿ ನಿಮ್ಮಿಬ್ಬರ ಕಾಂಬಿನೇಷನ್ ಚೆನ್ನಾಗಿದೆ 🤝💐💐
Nice singing 👏
ಸೂಪರ್ 👌🏻..❤
Super song
ಬೆಸುಗೆ ಬೆಸುಗೆ ನಿಮ್ಮ ಜೀವನವು ಬೆಸುಗೆ ಯಿಂದ ಕೂಡಿರಲಿ 👍👌❤️💐ಚನ್ನಾಗಿ ಹಾಡಿದಿರಿ ಇಬ್ಬರು
Super tumba changi deri haadu hagu nivu saha super haddi dira👍👍
@@vidyanikam3785 😀😀🙏🙏💕💕
Very nice mam 🎉
👍🏿👍🏿ಚಂದ ಆಗಿದೆ ಶ್ರುತಿ ತಾಳ 👍🏿
Besuge tumba chennagide🎉
Very nice your song❤❤❤
Nice amma supper v❤
Nice❤
Super madam👌
Thummba santhosavaytu sis nimma coordination nodi sada ege santhoshavagi eri
Thank you so much 🙏💕
Wow, so good to hear you both singing. God bless
Beautiful ❤
Very nice Shyamala and Mohan, beautiful singing 👌👌👏👏
Very nice❤
Osm... Jodi... mam and sir ❤❤❤❤❤❤🎉🎉🎉🎉
Super
Supeeeeeer 🎉❤
Super duper couple.
Super mam and sir 🥰
Super mam
ಶ್ಯಾಮಲಾ ಮೇಡಂ ಮತ್ತು ಸರ್ ಸೂಪರ್ ಬಹಳ ಚೆನ್ನಾಗಿ ಹಾಡಿದ್ದೀರಿ
ಸೂಪರ್ ಮೇಡಂ.
❤❤ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ನಮ್ಮ ನಿಮ್ಮ ಪ್ರೀತಿಯ ಬೆಸುಗೆ ಈಗೆ ಸಾಗುತ್ತಿರಲಿ ಶ್ಯಾಮಲ ಜಿ ❤
@@sunandag.d.anigol8173 🙏🙏💕💕
Super Jodi
Super❤❤❤
Ibbaroo tumba channagi haadiddera madam. Excellent. 😂
Very nice
Lovely❤❤❤
🙏🏽🙏🏽
Super madam ❤❤
ದಾಂಪತ್ಯದ ಬೆಸುಗೆ ಹೀಗೆ ಚೆನ್ನಾಗಿರಲಿ🎉ಒಳ್ಳೆಯ ಹಾಡು 😊
🙏🙏🙏💕💕💕
👌👌👌👌
Super. Very happy to see both of you. God bless you all.❤❤
Super shyamala❤❤
Thanks sathi akka...🙏💕
❤❤👌👌👍
Neev chanagi mathadthiri amma
@@KIGamer_p3_n thank you so much...Ella videos nodi aayta...
Wow super song.nema husband voice super agide.singer agbodithu.lite agi dance madi.kusiaythu.
@@tharanaik7503 ಮುಂದೆ ನನ್ನ husband ಕೈಯಲ್ಲಿ ಸೋಲೋ ಹಾಡುಗಳನ್ನು ಹಾಡಿಸ್ಟೇನೆ...ಕೇಳಿ ಆಯ್ತಾ...
Namma uru koppa nimma vidiyo nodtha erthini tumba kushi agutte hadanna tumba chanagi helidira 🎉🎉
Thank you Sandhya...naavu koppadinda jayapura road Alli...ಇರೋದು ಬೆಂಗಳೂರಿನಲ್ಲಿ ಈಗ...💕🙏
👌
Thumba channagi haadiddira madam
👌👌👌👌👌👌👌👌👌👌👌👌👌👌
ಶ್ಯಾಮಲ ಅವರೇ, ನಿಮ್ಮ ಯಜಮಾನರು ತುಂಬಾ ಚೆನ್ನಾಗಿ ಹಾಡುತ್ತಾರೆ.
@@cnjaya ಹೌದು...ಅವರದ್ದು ಫಿಲಂ ಸಾಂಗ್ ಲೈನ್...ಬಂದು ಲೈಟ್ ಮ್ಯೂಸಿಕ್ ಲೈನ್...😀😀🙏💕
👌👌
ಮೋಹನನ ಜೊತೆಗೆ ನೀವು ಹಾಡಿದ್ದು ತುಂಬಾ ಚೆನ್ನಾಗಿತ್ತು. ನಿಮ್ಮಿಬ್ಬರ ಈ ಬೆಸುಗೆ ಶಾಶ್ವತವಾಗಿದ್ದು, ನಿಮ್ಮ ಬಾಳಿನ ಉದ್ದಕ್ಕೂ.... ಸುಖ ಸಂಪದ ಆಯುಷ್ಯದೊಂದಿಗೆ ಸದಾ ಸಂತಸವು ತುಂಬಿರಲಿ ಎಂದು ಹಾರೈಸುತ್ತೇವೆ.
ವಂದನೆಗಳು.🙏
@@nagarajagumbe7512 ಥ್ಯಾಂಕ್ಸ್ ರಾಜು...ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀ ರಕ್ಷೆ...🙏💕
A child singing like.. talk is more than singing..
A mugged up song😊😊😀😀
@@ushaanand7885 I think you are a playback singer...Before commenting think how I am...Am I worth it?.
@@ushaanand7885 In so many comments one people like you will comment...no problem for me...I am doing my work... Don't see...why..so many people doing videos...go and comment there...ok...It is your mentality shows your nature..
ಬೆಸುಗೆ ತುಂಬಾ ಚೆನ್ನಾಗಿದೆ.. ಜೀವನಕ್ಕೆ ಒಳ್ಳೆಯ ಬೆಸುಗೆ ಹಾಕಿದ್ದೀರಿ.. ಎಲ್ಲಿ ಶ್ಯಾಮಲೆಯೋ ಅಲ್ಲಿ ಮೋಹನ.. ಹೀಗೆಯೇ ಇರಿ ಬೆಸುಗೆ ಹಾಕ್ತಾ...❤❤❤❤
ಗೀತಕ್ಕ....😀😀🙏🙏💕💕
ಸೂಪರ್ ಮೇಡಂ ಎಲ್ಲಾ ಇದ್ರೇನೇ ಯೂಟ್ಯೂಬ್ ಒಂದು ಅದ್ಭುತವಾದ ಸಂದೇಶ 🤝✅
@@Shanthkumarhr ನಿಜ ಅಲ್ವಾ...🙏👍💕
Super both of you,nanu star maker use madi hadtini ,I like singing
Tumbachennagittu.Heegeye hadugalannu hakutta iri.Tumba Khushi aayitu Shyamala.
Thanks Sugandhi...👍🙏💕😀
❤🎉
ಸೂಪರ್ ಮೇಡಂ 💐
ನಿಮ್ಮ ವಿಡಿಯೋ ಬರೋದನ್ನೇ ಕಾಯ್ತಾ ಇರ್ತೀನಿ... ನಿಮ್ಮ ಎಲ್ಲಾ ವೀಡಿಯೋ ತುಂಬಾ ಇಷ್ಟಾಗತ್ತೆ..❤ ತುಂಬಾ ಚೆನ್ನಾಗಿ ಹಾಡಿದ್ದೀರಿ...
@@UshaShreepati 🙏🙏🙏🙏😀😀💕💕
You are super and sweet
ತುಂಬಾ ಚೆನ್ನಾಗಿ ಹಾಡಿದ್ದೀರಿ ಹೀಗೆ ಡಿಫ್ರೆಂಟ್ vlog hakta iri interest ಇರ್ತದೆ
@@sumedhakulkarni7191 ಖಂಡಿತಾ ಮಾಡ್ತೇನೆ....ಎಲ್ಲರೂ ಸಪೋರ್ಟ್ ಮಾಡ್ತಾ ಇರಿ...👍🙏💕
👌👌👌👌👌♥️♥️♥️♥️♥️👍👍👍👍👍💃💃💃💃💃💃
Shyamala family members na besuge
Thum thum. Chenagi. Hadideri
Very nice