ಪೃಥ್ವಿಗೆ ಮುಳವಾಯ್ತಾ ಸುರ ಸುಂದರಿಯ ಪ್ರೇಮ..? Story of Prithviraj chowan: Part -2
HTML-код
- Опубликовано: 18 сен 2024
- Media Masters is a unique RUclips channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ಈ ಮೀಡಿಯಾ ಮಾಸ್ಟರ್ ಚಾನೆಲ್ ಒಂದು ಶಾಲೆ,ನಾನು ವಿದ್ಯಾರ್ಥಿ ಇದರ ಪಾಠ (ನಿರೂಪಣೆ) ಮಾಡೋರು ನನ್ನ ಅಚ್ಚುಮೆಚ್ಚಿನ ಗುರುಗಳು 😍😍
ಭಾರತ ದೇಶದ ಇತಿಹಾಸ ತಿಳಿಸುವ ನಿಮಗೆ ಕೋಟಿ ಕೋಟಿ ಅಭಿನಂಧನೆಗಳು ಸರ್🌹🌹
ನನ್ನ ಬೇಡಿಕೆಗೆ ಸ್ಪಂದಿಸಿ ಪೃತ್ವಿರಾಜಚೌಹಾನರ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಭಾ ದನ್ಯವಾದಗಳು.
ಬಹಳ ಧಿನಗಳಿಂದಾ ಈ ವಿಡಿಯೋಗಾಗಿ ಕಾಯುತಿದ್ದೆ
ಬಹಳ ಅದ್ಬುತವಾದ ಈ ದೃಶ್ಯಕಾವ್ಯಕೆ ನನ್ನ ತುಂಬುಹೃದಯದ ಮೆಚ್ಚುಗೆ ಇದೆ.
ಭೀಮಾ ಕೊರೆಗಾಂವ್ ಯುದ್ದದ ಬಗ್ಗೆ ಸ್ಟೋರಿ ಮಾಡಿ ಸರ್.
ಸರ್ ಮತ್ತೊಂದು ಬೇಡಿಕೆ ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಬಗ್ಗೆ ವಿಡಿಯೋ ಮಾಡಿ ತುಂಬಾ ರೋಚಕವಾಗಿರುತ್ತದೆ ನಿಮ್ಮ
ಶಿವಾಜಿ ಮಹಾರಾಜರ ಬಗ್ಗೆ ವಿಡಿಯೋಗಳನ್ನು ಮಾಡಿ ದಯವಿಟ್ಟು
ಜೈ ಹಿಂದೂ ಧರ್ಮ
Proud to be I am Hindu
Jai chatrapathi
Jai Shriram
ನಿಮ್ಮ ಕಂಠಸಿರಿಯಲ್ಲೀ ವಿವರಣೆ ಶೈಲಿ ಅದ್ಬುತ ! ನಿಮ್ಮ ಕನ್ನಡ ಬಾಷೆಯ ಮೇಲೆನ ಹಿಡಿತ ಅತ್ಯದ್ಬೂತ ಗುರುಗಳೆ ನಿಮ್ಮ ಕಾರ್ಯ ಹೀಗೆಯೇ ಮುಂದುವರೇಯಲೀ...
ನಿಮ್ಮ ಧ್ವನಿ, ನಿರೂಪಣೆ ಶೈಲಿ ಅದ್ಬುತ.... ನೀವು ನನ್ನ ೩ನೆ ಮೆಚ್ಚಿನ ಕತೆಗಾರರು....
ನಿಮ್ಮ ಚಾನೆಲ್ನಲ್ಲಿ ಅದ್ಭುತ ವಿಡಿಯೋ ಗಳು ಬರ್ತಿವೆ, ಹೀಗೆ ಮುಂದುವರಿಸಿ
ಶಿವಾಜಿ ಮಹಾರಾಜರ ಬಗ್ಗೆ ಒಂದು ವಿಡಿಯೋ ಮಾಡಿ🙏🙏🙏
ಎಸ್ ಸಲ ಹೇಳಿದ್ದೀವಿ ,ಆದರೆ ಇನ್ನು ಮಾಡಿಲ್ಲಾ ಹಿಂದೂ ಸಾಮರ್ಟ್ ಶಿವಾಜಿಯ ಬಗ್ಗೆ
ಹಿನ್ನಲೆ ಸಂಗೀತ ಹಾಗೂ ವಿವರಣೆ .ಅವತ್ತಿನ ಸಂದರ್ಭದಲ್ಲಿ ಜರುಗಿದ ವಿಷಯ ನಿರೂಪಣೆ ತುಂಬಾ ಚೆನ್ನಾಗಿದೆ ಸರ್. ಧನ್ಯವಾದಗಳು ಸರ್
ನಿಮ್ಮ ನಿರೂಪಣೆ ಚೆನ್ನಾಗಿದೆ ಸರ್. ಪೃಥ್ವಿರಾಜ್ ಚೌಹಾನ್ ನದ್ದು ಪ್ರಮಾದ ಅನ್ನುವುದಕ್ಕಿಂತಲೂ ಭಾರತದ ಮಣ್ಣಿನಲ್ಲಿ ಹುಟ್ಟಿದ ವೀರ ಕ್ಷತ್ರಿಯರಿಗಿದ್ದ ಶರಣಾಗತರಾದವರನ್ನು ಕ್ಷಮಿಸಬೇಕೆನ್ನುವ ದೊಡ್ಡಗುಣ ಎನ್ನಬಹುದು. ಅದನ್ನು ಉಳಿಸಿಕೊಳ್ಳುವ ಸ್ವಭಾವ, ವ್ಯಕ್ತಿತ್ವ ಘೋರಿಯದ್ದಲ್ಲ ಎನ್ನುವುದು ಅಷ್ಟೇ ಸತ್ಯ. ಉಳಿದಂತೆ ರಾಜಾ ಜಯಚಂದ್ರ ನಮ್ಮ ನಡುವಿನ ಅಸೂಯೆ, ದ್ವೇಷದ ಮನಸ್ಥಿತಿಗೆ ಉತ್ತಮ ಉದಾಹರಣೆ. ನಮ್ಮ ಮಣ್ಣಿನಲ್ಲಿ ಈ ಎರಡೂ ಗುಣಗಳಿರುವುದು ವಿಪರ್ಯಾಸವೇ ಸರಿ.
ಸರ್ ನಿಜಕ್ಕೂ ಅದ್ಭುತವಾದ ನುಡಿಗಳು ಕನ್ನಡ ಶಬ್ದಗಳಲ್ಲಿ ಯೂ ಇಂತಹ ವರ್ಣನಾತೀತ ಶಬ್ದಗಳಿವೆ ಎಂಬುವುದು ನಿಮ್ಮಿಂದಲೇ ತಿಳಿದಿದ್ದು ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಅಭಿನಂದನೆಗಳು
Tumba interesting story heltidira thank you so much sir
ನಮ್ಮ ಹಿಂದುಗಳೇ ಇಂದು ರಾಜರಿಗೆ ಮೋಸ ಮಾಡಿದ ಕಾರಣ ನಮ್ಮ ಎಲ್ಲ ಹಿಂದು ರಾಜರು ಅದಕ್ಕಾಗಿ ಮಾಡಿದರು ಆದರೂ ಕೂಡ ಇತರರಂತೆ ಆಗಬಾರದಂತೆ ಇನ್ನೊಂದು ವಿಡಿಯೋ ಮಾಡಿ ಸರ್ ಪ್ಲೀಸ್ ತುಂಬಾ ಚೆನ್ನಾಗಿ ನೋಡಿ ನನಗೆ ತುಂಬಾ ಸಂತೋಷವಾಗಿದೆ
Super gurugale
Sir Amogha varsha nrupathunga na bagge video madi plzzz plzzz plzzz
Praveen kumar
ನಾನು ಮೀಡಿಯಾ ಮಾಸ್ಟರ್ ಎಂಬ ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದೇನೆ
ಶಿವಾಜಿ ಬಗ್ಗೆ ವಿಡಿಯೋ ಮಾಡಿ ಸರ್🚩
Super sir ennu ಐತಿಹಾಸಿಕ ಘಟನೆ ಮತ್ತು ಪ್ರಸಿದ್ದ ರಾಜ/ವ್ಯಕ್ತಿಗಳ ಬಗ್ಗೆ vedeo aplod madi
Hi ,
I love these videos. I would be very helpful , if these has English subtitles so that my kids raised in America who does not know kannada can understand
Saraswathi Gowda
Mistake is made by jaychand not by Prithwiraj chauhan he released ghori because ghori made suare on god because of that Prithwiraj released him.. This is our culture .. But atlast prithwi killed ghori by shabd bedhi baan..this mentioned in prithwirajraso
We proud of our great king Prithwiraj chauhan.....
Hello sir..
Greetings of d day..:)
Ua vdos hv been addiction for me.. Seriously ua dng a great work.. Apparently Well documented..
I hv a request.. If possible Plz make vdos on French n Russian revolution.. Particularly spl persons lyk massolini stallin and other important leaders.
Thnq..:)
Super matte jiveesali pruthvi
A lesson to we Indian..never seek a person from outside to settle internal issues.
Nice information brother
Adbhathavaada Voice
Super sir
ಪೃಥ್ವಿಯ ಪ್ರೇಮ ಕಥೆ ಕಾದಂಬರಿ ಆಗಲಿ.
Very interesting story thanks sir
Brave true story
ಧನ್ಯವಾದಗಳು ಸರ್ ನಿಮಗೆ ತುಂಬಾಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ..
ತುಂಬಾ ಧನ್ಯವಾದಗಳು ಸರ್ ನಾನು ಬಳಸಿದ್ದಿಕ್ಕಿಂತಲೂ ಅದ್ಭುತವಾಗಿ ಪೃಥ್ವಿರಾಜ್ ಚವ್ಹಾಣ ಬಗ್ಗೆ ವಿಡಿಯೋ ಮಾಡಿದ್ದೀರಿ ನಿಮಗೆ ಅನಂತ ಕೋಟಿ ಧನ್ಯವಾದಗಳು
Nice information 👍👍
Make the video on emperor Ashoka please sir
Sir Hampi vinashada bagge video madi please
super. Sir
Thank you so much sir because it's useful to school seminar
Please make video also on vikramaditya lV son of pulakeshi ll
super
Superb video thanks sir
Super explanation method sir continue sir
Sir nim voice Super very nice speech
Plz make video on chatrMapte sheyage
Sir realy i expected this video. Tq
tumba chenagide
Sir Prithviraj na yeduru Ghoriyu 17 Bari sotuhodaddu nijava..?? Illa sulla..??
Very nice video sir
Super voice Sir......
ಅದ್ಭುತ ಸರ್ ನಿಮ್ಮ ವಿಡಿಯೋ ಅತ್ಯುತ್ತಮ ವಾಗಿದೆ ಧನ್ಯವಾದಗಳು ಶುಭ ಸಂಜೆ.
so nice sotry
Nice video and super voice sir
Sir gingee Fort king raja desing bagge heli
Sir roylty free tube music trauck na youtube nli sarch madhe e music siglila sir neve full music na upload madi sir nanu e music na download madthni sir plz music upload madi sir allesymadbedy sir watiemadtha eddni sir plz sir music upload madi sir plz
very intrest sir
Interesting history,,,supper😍
shivaji bagge tilsi sir
Wow wonderful video sir
Super sir
Sir caste system hege Namma bharathadali banthu antha 1video madi sir Namma bharatiyarige adara bagge sakastu gotilla plz...
Super Chanel
Sir gayatri mantra d bage eli Sri
Wow ಅದ್ಬುತ ಸರ್
Super voice.......bro
Shahabas My history Brother I love all ur video I respect ur knowledge about past incidents which are very popular thanks a lot dear brother
Plze can u upload about sangolli rayanna
super voice and video
Supe Voice Sir
Samudragupta na bagge video maadi plz
ಅದ್ಬುತ ಅತ್ಯದ್ಭುತ ಪರಮದ್ಭುತ...
Sir please please vijayanagara samrjada vybavada bagge mahiti kodi sir
First view sir good information
Exelent
Sir Chandragupta Maurya bagaay video maadi😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
Spr sir
Thanksforthenextfewmonths
super voice sir
ಸರ್ ನಿಮ್ಮ ಫೋಟೋ ಒಂದುಬಾರಿ ನೋಡ್ಬೇಕು ಅನ್ಸ್ತಿದೆ ಸರ್ ನಿಮ್ಮ ದರ್ಶನ ನೀಡಿ
S
Yes me too
Video thumba chenagide sir
Plz my humble request to you.. Plz vijaynagara place hegithu mathe elli ithu antha tillisi plz...
sir shivaji bagge vedio madi plz
ಎಚ್ಚಮ್ಮ ನಾಯಕ ನ ಬಗ್ಗೆ ಹೇಳಿ ಸರ್.
sir nan tumba sari helidini plz monalisa bagge video madi sir plz
Plz shree krishnadevarayana bagge Video madi plz
Sir Nim voice super
Pls make video on ..bahudrsha zafar..and shahajaan..
Niv heludu keluwaga mai jumm aguthe.. Keep going..
Ashoka na bagge video maadi....sir
Sir please tell about Ashoka, Harshavardhan,and samudragupta
Sir ur voice super..innu jasthi historical bagge heli..
Sir Hakka and Bukka
ಸರ್ ಬ್ಯಾಕ್ ಗ್ರೌಂಡ್ ಮ್ಯುಸಿಕ್ ಸೂಪರ್
ಪೈರೇಟ್ಸ ಮ್ಯುಸಿಕ್ ಅಳವಡಿಸಿ ಸರ್ ಇನ್ನೂ ಸೂಪರ್ ಆಗಿರುತ್ತದೆ
Do u know the name of background music?
mayuravarmana bagge video madi Swamy
Sir many times I told you please publish a video about Balaji bajirao. please sir.
Hechchamma naayakana bagge vidio madi sir plz
Sir , could you please make a video on Rani durgavathi
Refer him with plural, he was king
NYC
Sir upload Anglo mysuru war it helpful for 10th students please
Make an video about chatrapati shivaji
please sir make for chatrapathi shivaji maharaja