Sir nimma barahagalella nam manamuttive....all songs favorite gurugale..... ಬಿಟ್ಟಕ್ ಗುರು ಪೀಲ್....ಮುಂದೆ ಇದೆ ಗೋಲ್..... Super ಇದು ನನ್ನ favorite song nimmadu.... ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯ ಮುದ್ರೆಯೋ....ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ......❤😘🔥
ಅದ್ಭುತ ವಾದ ಸಾಂಗ್ ಲೆಜೆಂಡ್ ನಾಗೇಂದ್ರ ಪ್ರಸಾದ್ ಸರ್,ಮನಮುಟ್ಟುವ ಸಾಹಿತ್ಯ,❤❤❤🎉🎉🎉 ಚಿರಕಾಲ ಉಳಿಯುವ ಸಾಂಗ್ ಹಾಗೇ ಅದ್ಭುತವಾಗಿ ಜಸ್ಕರನ್ ಸಿಂಗ್ ಕನ್ನಡ ಬಾರದ ಹಾಡುಗಾರನ ಮೊದಲ ಹಾಡು ಸುಂದರ ಸಮಾಗಮ 🎉🎉❤❤❤
ಪ್ರಸಾದ್ ಸರ್ ಈ ಹಾಡಿಗೆ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಅಂತಾ ಆಶಿಸುವ ಕನ್ನಡ ಅಭಿಮಾನಿ.. ಅದೇನ್ ಸರ್ ಇವಾನಶಿಕ್... ಶಿಫಲಿಕಾ.... ಅಂತಾ ಬಂದು ಆಮೇಲೆ ನಿನ್ನ ನಡೆ ಕಂಡು ಹಿಂಬಾಲಿಸುವ ತುಂಗೆ ಭದ್ರೆ ಬರ್ತಾರಲ್ಲ ಸರ್ super...... ಏನ್ ಸರ್ ಮೈಸೂರಿನ್ ಕೃಷ್ಣೆಗೌಡ್ರು (ಕನ್ನಡವನ್ನು ಅರಿದು ಕುಡಿದ) ನಿಮ್ಮನ್ನ ಭೇಟಿ ಆದ್ರ ಸರ್.... ಏನೇ ಇರ್ಲಿ ಗುರುಗಳೇ ಚೆನ್ನಾಗಿದೆ. 🙏🙏🙏🙏
I am very Mad Fan of your writings sir. Very lovely writting song. From July 19th I have played Dwapara for more than 500 times. Huge fan for this song. Added to My favourite Song list.
ತೊಂದರೆ ಇಲ್ಲ... ಸರಿಗಮಪ ದ ಪ್ರತಿಭೆಯನ್ನು ತೆರೆಗೆ ತಂದಿದ್ದಾರೆ ಅರ್ಜುನ್ ಜನ್ಯ ಅವರು.... ಜಸ್ರಾಜ್ ಸಿಂಘ್ ಅವರು ಚೆನ್ನಾಗಿ ಹಾಡಿದ್ದಾರೆ.. ಅವರು ಸಂಗೀತ ಕ್ಷೇತ್ರದಲ್ಲಿ ಬೆಳೆಯಲಿ...
ಕನ್ನಡ ಸಾಹಿತ್ಯವನ್ನ ಮತ್ತೊಂದು ಹಂತಕ್ಕೆ ಒಯ್ದ ಸಾಹಿತ್ಯ ರತ್ನ v. ನಾಗೇಂದ್ರ ಪ್ರಸಾದ ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು 👏
'ದ್ವಾಪರ' ಈ ಹಾಡನ್ನು ಬರೆದು ಹಿಟ್ ಮಾಡಿರುವ ಶ್ರೀ ನಾಗೇಂದ್ರ ಪ್ರಸಾದ್ ಸರ್ ಇವರಿಗೆ ತುಂಬು ಹೃದಯದ ಧನ್ಯವಾದಗಳು.ಏಕೆಂದರೆ ಸುಮಾರು ಸರಿ ಈ ಹಾಡನ್ನು ಕೇಳಿದ್ದೇನೆ
ಗಣೇಶ್ ಡ್ಯಾನ್ಸ್ ಜೊತೆಗೆ ಹಾಡು ಕೇಳಿದಾಗ ತುಂಬಾ ಇಷ್ಟ ಆದದ್ದು.
ಗಣೇಶ್ ಮುದ್ದು ಮುಖದ ಜೊತೆಗೆ ಮುದ್ದಾದ ಸಾಹಿತ್ಯ ಹಾಗು ಟ್ಯೂನ್
ಎಲ್ಲಾ ಸೇರಿ ಹಾಡು ಅದ್ಭುತ ಹಿಟ್ ಆಯ್ತು. ❤
Sir nimma barahagalella nam manamuttive....all songs favorite gurugale..... ಬಿಟ್ಟಕ್ ಗುರು ಪೀಲ್....ಮುಂದೆ ಇದೆ ಗೋಲ್..... Super ಇದು ನನ್ನ favorite song nimmadu....
ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯ ಮುದ್ರೆಯೋ....ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ......❤😘🔥
ಜೈ ಡಾ ವಿ ನಾಗೇಂದ್ರ ಪ್ರಸಾದ್ ❤
ಜೈ ಅರ್ಜುನ್ ಜನ್ಯ ❤
❤❤
ಮೊದಲನೆ ಸಲ ಕೇಳಿದಾಗಲೇ ಈ ಹಾಡು ಇಷ್ಟ ಆಯಿತು. 😊 ನಿಮಗೂ ಸಹ ಹಾಗೇನಾ? ಹೌದಾ?🎉
ಹೆಣ್ಣನ್ನ ಇತರನೂ ವರಣನೇ ಮಾಡಬಹುದು ಅಂತಾ ನಿಮ್ಮ ಸಾಲುಗಳಲ್ಲೇ ಹೇಳಿದಿರ sir,, ಒಂದೊಂದು ಸಾಲುಗಳು ಕೂಡಾ ಅದ್ಭುತವಾಗಿವೆ Jai Golden ❤🥰😍
ಸೌಂದರ್ಯದಲ್ಲಿ ಗಾಭೀರ್ಯವಂತೆ
ಆಂತರ್ಯದಲ್ಲಿ ಔದಾರ್ಯವಂತೆ ನೀನೇ ನನ್ನ ಪ್ರೇಯಸಿ ❤❤❤❤❤❤❤❤
❤❤ ನಿಜವಾಗಿಯೂ ಎರಡು ಮೂರು ಬಾರಿ ಕೇಳಿದ ಮೇಲೇನೆ ನಾನು ಇದರ ಫ್ಯಾನ್ ಆಗಿದ್ದು.. ಸೂಪರ್ ಸಾಂಗ್ ❤❤
ನಮಸ್ಕಾರ ಸರ್ ಕನ್ನಡದ ಹೆಸರಾಂತ ಬೆಲೆಕಟ್ಟಲಾಸಾದ್ಯವಾದ ಪ್ರತಿಭೆ ಸಾಹಿತಿ
ನಾಗೇಂದ್ರ ಪ್ರಸಾದ್ ಸರ್ 🌹💐🙏🙏🙏
ಹಾಡು ಸಕತ್ತಾಗಿದೆ ಸರ್ 👌👌😍🙌
👌 ಹಾಡು ಕೇಳ್ತಿದ್ರೆ ಕೇಳ್ತಾ ಇರಬೇಕು ಅನ್ನಿಸುತ್ತೆ ಟ್ರೆಂಡಿಂಗ್ song 👌❤️
ಎಲ್ಲಾ ನದಿಗಳ ಹೆಸರನ್ನು ಈ ಹಾಡಲ್ಲಿ ತೊಗೊಂಬಂದಿದ್ದು ನಮಗೆಲ್ಲ ತುಂಬಾ ಖುಷಿ ಕೊಟ್ಟಿದೆ 👉❤️
𝐈❤️ ದ್ವಾಪರ
ಅದ್ಭುತ ವಾದ ಸಾಂಗ್ ಲೆಜೆಂಡ್ ನಾಗೇಂದ್ರ ಪ್ರಸಾದ್ ಸರ್,ಮನಮುಟ್ಟುವ ಸಾಹಿತ್ಯ,❤❤❤🎉🎉🎉 ಚಿರಕಾಲ ಉಳಿಯುವ ಸಾಂಗ್ ಹಾಗೇ ಅದ್ಭುತವಾಗಿ ಜಸ್ಕರನ್ ಸಿಂಗ್ ಕನ್ನಡ ಬಾರದ ಹಾಡುಗಾರನ ಮೊದಲ ಹಾಡು ಸುಂದರ ಸಮಾಗಮ 🎉🎉❤❤❤
And Hey Gagana also added to My favourite Songs list. This song is also very lovely. And the lyrics has a beauty of attraction like Magnet 🧲 🤩
ಪ್ರಸಾದ್ ಸರ್ ಈ ಹಾಡಿಗೆ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಅಂತಾ ಆಶಿಸುವ ಕನ್ನಡ ಅಭಿಮಾನಿ.. ಅದೇನ್ ಸರ್ ಇವಾನಶಿಕ್... ಶಿಫಲಿಕಾ.... ಅಂತಾ ಬಂದು ಆಮೇಲೆ ನಿನ್ನ ನಡೆ ಕಂಡು ಹಿಂಬಾಲಿಸುವ ತುಂಗೆ ಭದ್ರೆ ಬರ್ತಾರಲ್ಲ ಸರ್ super...... ಏನ್ ಸರ್ ಮೈಸೂರಿನ್ ಕೃಷ್ಣೆಗೌಡ್ರು (ಕನ್ನಡವನ್ನು ಅರಿದು ಕುಡಿದ) ನಿಮ್ಮನ್ನ ಭೇಟಿ ಆದ್ರ ಸರ್.... ಏನೇ ಇರ್ಲಿ ಗುರುಗಳೇ ಚೆನ್ನಾಗಿದೆ. 🙏🙏🙏🙏
ಅರಳದ ಹೂಗಳ ಅರಳಿಸುವವಳು❤❤❤
ನಿನ್ನ ಹಿಂದೆ ಬರಬಹುದು ತುಂಗೆಯು ಭದ್ರೆಯು❤❤❤
ಎಂಥಾ ಅದ್ಬುತ ಸಾಲುಗಳು🙏🙏🙏🙏🙏
Good song
🔥🔥ಸಾಹಿತ್ಯ ಸರ್
Golden Star 🌟 ❤
Super sir nimma sahithtakke salaam
Sir navu e. song keli film hogideve super song....love you
ಕನ್ನಡ ಚಿತ್ರರಂಗದ ಜೀವಂತ ದಂತಕಥೆ ನಾಗೇಂದ್ರಪ್ರಸಾದ್ ಸರ್ ರವರಿಗೆ ಧನ್ಯ ವಾದಗಳು
I am very Mad Fan of your writings sir. Very lovely writting song. From July 19th I have played Dwapara for more than 500 times. Huge fan for this song. Added to My favourite Song list.
👌👌👌👌👌👌👌
U r a legend sir 🙏
ಅದ್ಬುತ ಸಾಹಿತ್ಯ ನಾಗೇಂದ್ರ sir❤❤
ಸಿಕ್ಕಾಪಟ್ಟೆ ಚೆನ್ನಾಗಿದೆ ಸರ್.ತುಂಬಾ ದಿನಗಳ ನಂತರ ತುಂಬಾ ಸಂತೋಷ ಕೊಟ್ಟ ಹಾಡು.ಪ್ರತಿ ಸಾಲೂ ಅದ್ಭುತ. ಈ ಹಾಡೇ ಜನರನ್ನು ಚಿತ್ರಮಂದಿರಕ್ಕೆ ಕರೆ ತರುವಲ್ಲಿ ಸಂಶಯವಿಲ್ಲ.
I ❤ Dr v nagendra prasad sir🙏💐
ಸರ್, ನಿಮ್ಮ ಬಹುತೇಕ ಹಾಡಿನ ಸಾಹಿತ್ಯ ಸೂಪರ್ ! ನೀನೇ ರಾಮ..ನೀನೇ ಶ್ಯಾಮ ....ನನಗೆ ತುಂಬಾ ಇಷ್ಟ ಸರ್. ಶುಭವಾಗಲಿ
Dr Nagendra sir 💐👌👌🙏♥️
First 2 times astu ista ansirlilla, amele pade pade pade kelbeku innu anno thara agogide, yeno magic ide Music nalli ❤
Not now from... Neene Rama Neene Shyama I am your Fan....
ಸೂಪರ್ ಸಾಹಿತ್ಯ 🥰🥰🥰🥰👌🏻👌🏻👌🏻👌🏻
Really super songs 🎵 very nice
ನಮಸ್ತೆ 🙏sir.. Nimma ಸಾಹಿತ್ಯ ತುಂಬಾ chennagirutte.. Dwapara song also suuper.. 👌👌 All the best.. Heege ಒಳ್ಳೆ songs barli sir..
Song supr....sr
Stress reliefing Song.
👍🏼👍🏼👍🏼👍🏼👍🏼👌🏼👌🏼👌🏼👌🏼👌🏼 great lyrics v nagendra prasad sir song excellent jas karan Singh sir Arjun janya sir composer super
Nice voice
It's a beautiful song. Loved it❤
ಹೇ ಗಗನ,,ಗಮನಕೆ ಬರಲು,ಶ್ರವಣಕೆ ಸಿಗಲು, ಹೃದಯಕೆ ಬೀಳಲು,
Lyrics + music 🔥🔥🔥❤️🙏
Super lyrics🙏
ಎಲೆ ಮರದ ಕಾಯಿಗಳು..ಸರ್ ನೀವೆಲ್ಲಾ
Songs, super❤❤
Kelidd takshana nange esta agiddu ede song❤❤
ನೀವು ಬರೆದ ಸಾಲುಗಳನ್ನು ಜನರು ಹಾಡಿಕೊಳ್ಳುತ್ತಿರುವುದೇ ಒಂದು ಚಂದದ ಕ್ಷಣಗಳಾಗಿವೆ.
ಸೂಪರ್ ನಾಗಣ್ಣ❤
Super sir thumbha thumbha chennagidhe sir mind-blowing sir
Sir..super🎉
Sir ur ultimate. This song is Devotional Love Song.
Super ಸಂಗ್
Kannada cinema ne prekshakaru nodade iro time Alli intha ondu super hit songs kotideeri - hatsoff to u Sir- ondu haadu arda cinema ne gelliside
Love you sir
ಬಹಳ ವರ್ಷಗಳೇ ಕಳಿದಿವೆ...ಇಂತ ಹಾಡು ಬರಲು ಕನ್ನಡ ಇಂಡಸ್ಟ್ರಿಗೆ...ಎಲ್ಲರೂ ಅದೇ ಗುನುಗುತಿದ್ದ್ದಾರೆ....wow.....
ಹ್ಯಾಟ್ಸ್ ಆಫ್ sir....
Quality lyrics hat's off to Nagendra sir
Sir 1.Teun channagide. 2yalla padagalu channagive.3 .singar voice is very Very very Nice. With music. Total Yallavu uuuu 100% channagide sir
So nicely sir lyrics sir
⭐
Sir promo bandagale stutas aki hit song antha celebration madidni sir
Trailer bandaga cinemagu adanne madu..yakandre bejan cinemagalu soltha ive kannadadalli..
🙏🙏🙏👌
Super.
Proud of you prasad
ಸಾರ್ ಈ ಹಾಡು ಕೇಳುತ್ತ ಇದ್ದಂತೆ ಉದಯಶಂಕರ್ ಸಾರ್ ಮತ್ತು
ದೊಡ್ಡರಂಗೇಗೌಡ ಸಾರ್ 8 ರವರ ಸಾಹಿತ್ಯ ನೆನಪಾಯಿತು
Possion...to ❤️
Ganesh sir super hero
ಇವರು ' ಕವಿರತ್ನ ' ಮೇಡಂ, ' ಪ್ರೇಮಕವಿ ' ಕೆ. ಕಲ್ಯಾಣ್ ಅವರು
Soper
Lyrics matra 🔥 sir
Dhruva anna❤️
Song keli yaru bardor anta hudukide you tube alli
Akshara Brahma❤👌
Sir late adru parvagilla eethara song madi please kannada jaanathe kushiyagirthare
ತಾಯಿ ಪ್ರೇಮ ಕವಿ ಕಲ್ಯಾಣ್ ಕಣಮ್ಮ...
Thumba chennagidhe sahitya...
Idhe thara olleya sahitya shuddha kannada dhalle hadu bareyiri...
Yagaraj bhat thara huchchu hadugalannu madbedi...
Shubhavagali....
Great Arjun janya
Sir please color your walls
ನೀಲಾಂಬಿಕಾ, ಮೂಕಾಂಬಿಕಾ,ಅಭಿಸಾರಿಕಾ
Nimma saahithyakke sothe naanu nagendra sir
Kasturi kannada dalli Dr.Nagendra prasad sir thumba chennagi sahittya barediddare.
Golden star Ganesh ge oppuva hage Rachisiddare.
ಕನ್ನಡದ ಸಾಹಿತ್ಯ ರತ್ನ ವಿ.ನಾಗೇಂದ್ರ ಪ್ರಸಾದ ಸರ್
Sir jaskaran na kaiyali hadse yake Adare channagi hadidare adakke hosaba chanagide❤❤❤❤❤❤❤❤❤❤❤❤❤❤❤😂
I remember.
Ivana kannalli kannu idabeda, sidilu badiyutte
Nagendra sir pallavi onede sala ideyalla adarabagge heli sir
V monhar Lirics best erthe
ಕನ್ನಡ ವೈಭವ. ಅತೀಶಯ.
ಸಂಗೀತ ಸಡಗರ. ಶಬ್ದಮಾಲೆ ಸವಿ ಜೇನು.
ಮನ ಮುಟ್ಟಿದೆ. ಎದೆ ತುಂಬಿದೆ.
ಹರುಷ, ಕುಣಿತ, ಸಂಬ್ರಮ.
Dhruva sarja boss
Nimage dodda Abhimani
ಸೋನು ನಿಗಮ್ ಅವರ ಕಂಡದಲ್ಲಿ ಬರಬೇಕಿತ್ತು ಈ ಸಾಂಗು
ಕಂಡ ಅಲ್ಲಾ ಕಂಠ ದಲ್ಲಿ ಬರಬೇಕಿತ್ತು
ತೊಂದರೆ ಇಲ್ಲ... ಸರಿಗಮಪ ದ ಪ್ರತಿಭೆಯನ್ನು ತೆರೆಗೆ ತಂದಿದ್ದಾರೆ ಅರ್ಜುನ್ ಜನ್ಯ ಅವರು.... ಜಸ್ರಾಜ್ ಸಿಂಘ್ ಅವರು ಚೆನ್ನಾಗಿ ಹಾಡಿದ್ದಾರೆ.. ಅವರು ಸಂಗೀತ ಕ್ಷೇತ್ರದಲ್ಲಿ ಬೆಳೆಯಲಿ...
ಹಂಸಲೇಖ ನಿಮ್ಮ ಕಾಲು ತೆಲಗೆ ನುಗ್ಗಬೆಕು
❤❤❤
Super ಸಂಗ್