Elizabeth Kohinoor Diamond is from Kolluru ಎಲಿಜಬೆತ್ ಕೊಹಿನೂರ್ ವಜ್ರದ ಮೂಲ ಕರ್ನಾಟಕದ ಕೊಳ್ಳೂರು The Journey

Поделиться
HTML-код
  • Опубликовано: 9 сен 2022
  • Exclusive interview of "Sri Bhaskar Rao Mudbool" from Shahapura, Karnataka.
    ಶ್ರೀ ಭಾಸ್ಕರರಾವ ಮುಡಬೂಳ
    ವಕೀಲರು, ಲೇಖಕರು, ಇತಿಹಾಸಕಾರರು.
    ಶಹಾಪುರ.
    Subscribe to our "Ask Mysuru" RUclips Channel for more informative videos
    Productions: Ask Mysuru
    Narration: Purushotham Agni
    Special Thanks To:
    Raja Krishnappa Nayaka, Bhaskar Rao Mudbul, PSI Krishna Subedar, Upendra Naik Subedar, Suresh, Tyagi, Sangmesh, Sachin, Ningu, Pradeep.
    Follow us on:
    / askmysuru
    / askmysuru
    Join us on:
    / askmysuru
    Email:
    lets(at)askmysuru.com
    Website:
    askmysuru.com
    Subscribe us on:
    / askmysuru
    #kohinoordiamond #queenelizabeth #kohinoor #kollur #diamond
    #surapura #shorapur #yadgiri #shorapura #yadagiri #surapuradynasty #surapurasamasthana #samsthana #king #kinginterview #kingexclusiveinterview #askmysuru #askmysurumediahouse #nayakas #vijayanagarasamrajya #vijayanagarakingdom #karnatasamrajya #karnataka #british #mughals #aurangzeb #taylormanzil #tourism #historical #historicalplaces #historicalplace #historicalplacesinindia #travelvlogs #travel #documentary #kannadadocumentary #kannada #sagaranadu #surapurabothersgroup

Комментарии • 104

  • @harsharao1063
    @harsharao1063 Год назад +9

    ನನ್ನ ಕರ್ನಾಟಕ ನನ್ನ ಹೆಮ್ಮೆ ❤️

  • @nagappavalikar716
    @nagappavalikar716 Год назад +9

    ಹಿಂದಿನ ಇತಿಹಾಸದಲ್ಲಿ ಒಂದು ನೈಜ ಕಥೆ ಆಧಾರಿತವಾಗಿ ತಿಳಿಸಿದ ತಮ್ಮ ಮಾತಗಳು ಸಹ ವಜ್ರ💐🙏

  • @hbnayaknayak2223
    @hbnayaknayak2223 Год назад +7

    ನಮ್ಮ ಸುರಪುರ ನಮ್ಮ ಹೆಮ್ಮೆ ❤️

  • @ssnssn1
    @ssnssn1 Год назад +17

    ಆಂಧ್ರದ ಕೊಲ್ಲೂರು ಬಳಿಯ ಗೊಳ್ಕಂಡ್ ಮೈನಿಂಗ್ ಪ್ರದೇಶದಲ್ಲಿ ಕೊಹಿನೂರ್ ವಜ್ರ ಸಿಕ್ಕಿದ್ದು ಕೃಷ್ಣಾ ನದಿ ಪಾತ್ರ ಅಂದ್ರದ ಕರಾವಳಿ ಸೇರುವ ಭಾಗದಲ್ಲಿ ಚಾಲುಕ್ಯ ಕಾಲದಿಂದ ಕಾಕತೀಯ ಕಾಲದವರೆಗೆ ವಜ್ರ ಗಣಿಗಾರಿಕೆ ಇದ್ದು ಸುಮಾರು 60 ಸಾವಿರ ಜನ ವಜ್ರದ ಗಣಿಗಾರಿಕೆ ಮತ್ತು ಮಾರಾಟದಲ್ಲಿ ನಿರತರಾಗಿದ್ದರು ಎಂದೂ ಗ್ರೀಕ್ ಭಾಷೆಯ ಗ್ರಂಥಗಳು ಉಲ್ಲೇಕಿಸಿವೆ. ಕೊಹಿನೂರ್ ಎಂದರೆ ಅರೇಬಿಕ್ ಭಾಷಯಲ್ಲಿ ಹೊಳೆಯುವ ಬೆಟ್ಟ ಎಂದು ಅರ್ಥ. ನದೇರ್ ಶಾ ದೆಹಲಿ ವಶ ಮಾಡಿಕೊಂಡು ಈ ವಜ್ರವನ್ನು ತನ್ನ ಹೆಂಡ್ತಿಗೆ ಉಡುಗೊರೆಯಾಗಿ ನೀಡಿದಾಗ ಆಕೆ ಕೊಹಿನೂರ್ ಎಂದೂ ಕರೆಯುತ್ತಾರೆ ಅದೇ ಹೆಸರು ಜನ ಜನಿತ ಆಗುತ್ತದೆ.
    ಮೂಲ- ಕೊಹಿನೂರ್ ವಜ್ರ ಕಾಕತೀಯ ಸಾಮ್ರಾಜ್ಯಕ್ಕೆ ಸೇರಿದ್ದು ಅವ್ರು ವಾರಂಗಲ್ ನ ಅವರ ಕುಲ ದೇವತೆ ಭದ್ರಕಾಳಿ ಯ ಎಡ ಕಣ್ಣಿನಲ್ಲಿ ಇಟ್ಟಿರುತ್ತಾರೆ. ಅಲ್ಲಾವುದ್ದೀನ್ ಖಿಲ್ಜಿ ವಾರಂಗಲ್ ದೇವಾಲಯದ ಮೇಲೆ ದಾಳಿ ಮಾಡಿದಾಗ ಇದು ಅವನಿಂದ ದೆಹಲಿ ಸುಲ್ತಾನರ ಕೈಗೆ ಹೋಗುತ್ತದೆ ಇಲ್ಲಿ ಭಾಸ್ಕರ್ ಸರ್ ಹೇಳುವ ಪ್ರಕಾರ ಗೊಳ್ಕಾಂಡ್ ರಾಜ ಷಹಜಹಾನ್ ಗೆ ಕೊಟ್ಟರು ಅಂತ ಆದ್ರೆ ಆದರೆ ಖಿಲ್ಜಿ ವಾರಂಗಲ್ ಮೇಲೆ ದಾಳಿ ಮಾಡಿ ವಜ್ರ ತಗೆದುಕೊಂಡು ಹೋದ ಬಗ್ಗೆ ಇತಿಹಾಸ ಉಲ್ಲೇಖಗಳು ಇವೆ ಜೊತೆಗೆ ದೆಹಲಿ ಅಳಿದ ಬಾಬರ್, ಶಹಜಾನ್, ಎಲ್ಲರ ಕಾಲದಲ್ಲೂ ಅದು ದೆಹಲಿಯಲ್ಲಿ ಇತ್ತು ಮುಂದೆ ನದೆರ್ ಶಾ ದೆಹಲಿ ದಾಳಿ ಮಾಡಿದಾಗ ಅದು ದೆಹಲಿ ಬಿಟ್ಟು ಬೇರೆ ಕಡೆ ಹೋಯ್ತು

  • @nageshnayakm
    @nageshnayakm Год назад +4

    ಇಂಥ ಐತಿಹಾಸಿಕ ವಿವರಗಳನ್ನು ಇದೆ ತರ ತಿಳಿಸಿ ಸರ್ ಮುಂದುವರಿಯಲಿ ❤️❤️❤️🙏🙏🙏🙏🙏

  • @anilkumarshahapur3655
    @anilkumarshahapur3655 8 месяцев назад +3

    He is topmost Advocate of shahapur taluka

  • @mstankedarmstankedar9766
    @mstankedarmstankedar9766 Год назад +6

    ಇತಿಹಾಸದ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್

  • @shyamsundar-gt5yj
    @shyamsundar-gt5yj Год назад +10

    ನಮ್ಮ ಯಾದಗಿರಿ ನಮ್ಮ ಹೆಮ್ಮೆ

  • @eventushr1766
    @eventushr1766 Год назад +8

    ಭಾಸ್ಕರರಾವ ಮುಡಬೂಳ ಸರ್ ರವರ ವಿವರಣೆ ಅದ್ಭುತವಾಗಿದೆ...

  • @Rohi321
    @Rohi321 Год назад +12

    ಇತಿಹಾಸ ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು

    • @AskMysuru
      @AskMysuru  Год назад

      ಧನ್ಯವಾದಗಳು ☺️🙏 Pls Share & Subscribe

    • @muddurangnayak8840
      @muddurangnayak8840 Год назад

      @@AskMysuru ನಮ್ಮ ಶೊರಾಪುರ್ ನಮ್ಮ ಹೆಮ್ಮೆ 🙏❤️

  • @abdulkkurhesi7916
    @abdulkkurhesi7916 Год назад +4

    ಸರ್ ಇನ್ನೂ ಹೆಚ್ಚಾಗಿ ಇತಿಹಾಸಗಳನ್ನು ತಿಳಿಸಬೇಕಾಗಿ ತಮ್ಮಲ್ಲಿ ವಿನಂತಿ

  • @anjaneyanayakanjaneya5412
    @anjaneyanayakanjaneya5412 10 месяцев назад +1

    ತುಂಬಾ ಧನ್ಯವಾದಗಳು ಸರ್

  • @santoshnayaka4863
    @santoshnayaka4863 Год назад +5

    ನಮ್ಮೂರು ಮರಕಲ್ ಕೊಳ್ಳುರು ಎಂ ಸಂತೋಷ್ ಎಂ ನಾಯಕ sir speak superb ನಮ್ಮ ನಾಡು ನಮ್ಮ ಹೆಮ್ಮೆ

    • @AskMysuru
      @AskMysuru  Год назад

      ಧನ್ಯವಾದಗಳು ಸಂತೋಷ್ ಅವರೆ.. ☺️🙏🙏

    • @shivumpatil7458
      @shivumpatil7458 Год назад

      ನಿಮ್ಮ ಊರು ಮರಕಲ್ ನಾ, ನಮ್ಮ ಊರು ದೇವರಗೋನಲ ಬ್ರದರ್ ❤

  • @puneeth7928
    @puneeth7928 Год назад +3

    Sir ಅದರ ಹೆಸರು "ಕೊಳ್ಳುರು diamond" ಇರ್ಬೋದು .....ಅದು ಕೊಲ್ಲೂರು ಹೋಗಿ ಕೊಹಿನೂರ್ ಆಗಿದೆ ಅನ್ಸುತ್ತೆ........ಒಂದ್ ಸಾರಿ check ಮಾಡಿ🥰

  • @anandmadival5388
    @anandmadival5388 Год назад +3

    Namm kollur namm hemee

  • @anandnayak4134
    @anandnayak4134 Год назад +3

    ಅದ್ಬುತವಾದ ವಿವರಣೆ

  • @smileplease2750
    @smileplease2750 Год назад +4

    🙏This is reall story ...👍

  • @rangaswamytrangaswamy3790
    @rangaswamytrangaswamy3790 Год назад +4

    ಅದ್ಬುತವಾದ ಪಾಂಡಿತ್ಯ 🙏

  • @hanmanthrao3150
    @hanmanthrao3150 Год назад +5

    THANK YOU A LOT. Sri Bhasker rao Mudabul, for your perenial effort and pursuasiver quality to establish a solid evidence on the origin of the world famous KOHINOOlR DIAMOND.,emanating from Kollur in Yadgir district,.
    You have almost won half the ground (half the battle word may not be appropriate ) and we wish and supprt you for great success in your historical endever. Karnatak is proud of you sir.
    S.H.KULKARNI .AFZALPURKER.
    Camp::Hyderabad. 18 th Sept. 2022

  • @Bhimunayaka07
    @Bhimunayaka07 5 месяцев назад +2

    ನಮ್ ಕೊಳ್ಳುರ್ ❤😍❤️

  • @anirudhkulkarni23
    @anirudhkulkarni23 Год назад +6

    The most awaited episode

    • @AskMysuru
      @AskMysuru  Год назад +1

      Thank you so much ☺️🙏 Pls Share

  • @gurupadayyahiremath2238
    @gurupadayyahiremath2238 Год назад +1

    ಸರ್ ಆಗೇ ಮುಂದುವರಿಯಲಿ 🙏

  • @junjujunjujaguar486
    @junjujunjujaguar486 9 месяцев назад +2

    Good information

  • @vadirajs341
    @vadirajs341 Год назад +8

    👑ಕೊಹಿನೂರ💎

  • @rajaratnaappu8811
    @rajaratnaappu8811 Год назад +1

    Good speech sir congrats sir

  • @venkateshkollur3853
    @venkateshkollur3853 Год назад +3

    ಸರ್, ನಮಸ್ಕಾರಗಳು ಕೊಳ್ಳೂರು ನಾನು ಹುಟ್ಟಿ ಬೆಳೆದ ಊರು ನನ್ನ ಊರು ನನ್ನ ಹೆಮ್ಮೆ..

    • @AskMysuru
      @AskMysuru  Год назад

      ತುಂಬಾ ವಿಶೇಷವಾದ ಊರು ಸರ್👍🏻👍🏻

  • @indianringtones9651
    @indianringtones9651 Год назад +7

    Namma yadagir 🙌🏻

  • @shivanandbingi2516
    @shivanandbingi2516 8 месяцев назад +2

    Jai rayanna ❤

  • @dobermanfrommars35
    @dobermanfrommars35 Год назад +2

    kolluru is in guntur and kollur in karnataka mentioned in video krishna river bank

  • @tippanna.atippanna.a4030
    @tippanna.atippanna.a4030 Год назад +1

    👍👍👍👌👌🙏🙏🙏🙏

  • @masthanaali3362
    @masthanaali3362 Год назад +4

    Thank you sir

  • @nayakakh21
    @nayakakh21 Год назад

    Thank u sir super

  • @82ramprasad
    @82ramprasad Год назад

    Hats off..

  • @jadeshgowda2439
    @jadeshgowda2439 Год назад

    Super

  • @renukastudioshorapur6725
    @renukastudioshorapur6725 Год назад +4

    ❤️👍

  • @eventushr1766
    @eventushr1766 Год назад +2

    👌👌👌

  • @AllamKalasannavar-hc8oh
    @AllamKalasannavar-hc8oh 10 месяцев назад +3

    ಕೋಹಿನೂರು ವಜ್ರದ ಇವತಿನ್ ನಿಜವಾದ ಬೆಲೆ ಏಷ್ಟು?sir ದಯವಿಟ್ಟು ತಿಳಿಸಿ ಯಾರಾದ್ರೂ🙏

  • @vishwa_from_dharwad
    @vishwa_from_dharwad Год назад +1

    Nice video

  • @galeshmdrgs1642
    @galeshmdrgs1642 11 месяцев назад +2

    ಭಾಸ್ಕರ್ ರಾವ್ ಸರ್ ನಂಬರ್ ಬೇಕಾಗಿದೆ

  • @goudachannur7034
    @goudachannur7034 Год назад

    🙏🙏💕

  • @bheemukanchankavi2234
    @bheemukanchankavi2234 Год назад +2

    🙏🙏

  • @madiwalappakadlur6412
    @madiwalappakadlur6412 Год назад +2

    👍👍🙏🙏

  • @maheshgoudar1344
    @maheshgoudar1344 2 месяца назад

    Nice

  • @msiddeshwari8355
    @msiddeshwari8355 Год назад +10

    Miss pronounciation of Kollur becom Kohi-nur, Namma Hemme namma 💎Kollur(M) thanks for the information,

  • @KirangMagpon
    @KirangMagpon Год назад

    👍👍

  • @ravikumarkondaguli2558
    @ravikumarkondaguli2558 Год назад +1

    Superb information about our Kollur tqsm Sir 🥰

  • @vijaykumartarge8120
    @vijaykumartarge8120 Год назад

    🙏💐🙏

  • @vickyv4707
    @vickyv4707 Год назад

    Same author of Infamous Kohinoor is now saying Indians also took the Kohinoor from others just like Britishers took it from us... I hope govt starts the process of getting it back....

  • @Gurukushi
    @Gurukushi 7 месяцев назад +1

    🎉

  • @user-qs6wy2pl5u
    @user-qs6wy2pl5u 18 дней назад

    🙏🙏🙏🌺🌺

  • @everythingisspecial3234
    @everythingisspecial3234 Год назад

    Namma yadgir ❤❤❤🙏

  • @dobermanfrommars35
    @dobermanfrommars35 Год назад +1

    kolluru andhra pradesh

  • @chandramurthy7575
    @chandramurthy7575 Год назад +4

    Karnataka on Queen's crown

    • @dobermanfrommars35
      @dobermanfrommars35 Год назад

      it is from kolluru guntur of andhra not karnataka

    • @dobermanfrommars35
      @dobermanfrommars35 Год назад

      watch the full video uneducation fellow

    • @jai7185
      @jai7185 Год назад

      @@dobermanfrommars35 kolluru from mars

    • @jai7185
      @jai7185 Год назад

      Yes it is from karnatakas kolluru yadgiri with official records.

    • @dobermanfrommars35
      @dobermanfrommars35 Год назад

      @@jai7185 lavde ke ball gandu teri see the google and british channel

  • @kotagiriashokkumar6442
    @kotagiriashokkumar6442 Год назад +1

    Any Kimberlite pipes found There or Shallow mine Krishna Floods Deposit ?

  • @ilkaljoshi
    @ilkaljoshi Год назад +18

    ಇಂಥ ಐತಿಹಾಸಿಕ ವಿವರಗಳನ್ನು ಇದೆ ತರ ತಿಳಿಸಿ ಮುಂದೇವರೆಯಿರಿ 🙏🏻🤣💐

    • @AskMysuru
      @AskMysuru  Год назад +1

      Sure sir ಧನ್ಯವಾದಗಳು ☺️☺️🙏

  • @delhiskhan4862
    @delhiskhan4862 Год назад

    Yadgir 🎈🎈🎈🎈🎈

  • @mskarthik81
    @mskarthik81 Год назад +1

    Not this Kollur
    Krishna river basin kollur Andhra

  • @acilogistics4012
    @acilogistics4012 Год назад

    Nana hathira 4 piece same

  • @bharathkumarsm1941
    @bharathkumarsm1941 Год назад +2

    🤦‍♂️ kolluru is in andra diamond belongs to kakatiya dynasty

  • @prakashyuvraj
    @prakashyuvraj Год назад

    Itihaasada gyaana korathe idhe ivarige. Taimur bandidhdhu India ge 1398 ralli, shahjahan alvike maadthaa idhdhidhdhu 1530 ra mele. Kohinoor sikkidhdhu kakatheeya vamshadavarige, adu kolluralli, adhu irodu andhradalli...

  • @shivanandbingi2516
    @shivanandbingi2516 8 месяцев назад

    Yara le ninu

  • @rajuraju-ir9pz
    @rajuraju-ir9pz Год назад +1

    Sullu idu dodda sullu

    • @niguppappa159
      @niguppappa159 Год назад

      ನಿನಗ ಗೊತ್ತಾ ಸಂಶೊಧನೆ ಯಾಗಿದೆ. ಉತ್ಕನನ ಆಗಿದೆ ಮುಚ್ಚ್ಕೊಂಡಿರು

  • @narayanaadoor4772
    @narayanaadoor4772 Год назад +1

    Sullu mahiti

    • @KiranKumar-xn4rl
      @KiranKumar-xn4rl Год назад

      sir sathya enatha heli sir please

    • @vinodhkokka9598
      @vinodhkokka9598 Год назад +1

      May you want to prove that wrong so you can prove with correct informations 🙂

    • @user-us2vf6wn8s
      @user-us2vf6wn8s Год назад

      Nijavada mahiti yenu...?

    • @niguppappa159
      @niguppappa159 Год назад

      ನಿನಗ ಗೊತ್ತಾ ಸಂಶೊಧನೆ ಯಾಗಿದೆ. ಉತ್ಕನನ ಆಗಿದೆ ಮುಚ್ಚ್ಕೊಂಡಿರು

  • @medhanaik3160
    @medhanaik3160 Год назад

    Thank you sir

  • @ambukurkunda5052
    @ambukurkunda5052 Год назад

    ನಮ್ಮ ಯಾದಗಿರಿ ನಮ್ಮ ಹೆಮ್ಮೆ