ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಕರ್ನಾಟಕದ ಜನತೆಗೆ ನಾನು ಕೇಳಿಕೊಳ್ಳೋದ್ ಇಷ್ಟೇ ದಯವಿಟ್ಟು ಗೋವಾ ಗೆ ಯಾರೂ ಸಹ ಬರಬೇಡಿ ಇಲ್ಲಿ ಏನು ಮಣ್ಣು ಇಲ್ಲ ನಾನು ಗೋವಾ ದಲ್ಲೇ ವಾಸ ಇದೀನಿ, ಇಲ್ಲಿ ಲೋಕಲ್ s ನಡವಳಿಕೆ ಸರಿ ಇಲ್ಲಾ, ತುಂಬಾ ಮೋಸ ಮಾಡ್ತಾರೆ ದಯವಿಟ್ಟು ನಮ್ಮ ಕರ್ನಾಟಕ ತುಂಬಾ ಸುಂದರ ನಗರಗಳಿವೆ ಅಲ್ಲಿ ಬೇಟಿ ನೀಡಿ
ಹೌದು ಸರ್ ಗೋವಾದಲ್ಲಿ ಪ್ರವಾಸಿಗರು ಬಂದು ಅಲ್ಲಿ ಏನಾದರೂ ತಮ್ಮ ಸ್ವಂತ ಖರ್ಚಿನಲ್ಲಿ ಅಂದರೆ ತಮ್ಮ ವಾಹನದಲ್ಲಿ ಅಡುಗೆ ವಸ್ತು ಮತ್ತು ಗ್ಯಾಸ್ ಇನ್ನಿತರ ವಸ್ತುಗಳನ್ನು ತಂದು ತಾವೇ ಅಡುಗೆ ಮಾಡಿಕೊಂಡು ತಿಂದರೆ ಅಲ್ಲಿ ದಬ್ಬಾಳಿಕೆ ಮಾಡುತ್ತಾರೆ.
ನಾನು ಗಮನಿಸಿದ್ದು : ಬೆಂಗಳೂರು - ಗೋವಾ Flight ನಲ್ಲಿ ಹೋಗ್ಬಂದ್ರೆ ಬೀಳುತ್ತೆ, ಅಲ್ಲಿ Stay ಗೆ 7-10k ಬೀಳುತ್ತೆ. ಅಲ್ಲಿನ Food - Travel ಗೆ 5k -10k ಬೇಕು. ಅಲ್ಲಿ ಒಂದ್ egg rice ತಿಂದ್ರೆ 500-800 ರೂ ತಗೋತಾರೆ. ಗೋವಾದಲ್ಲಿ ಸಿಕ್ಕಾಪಟ್ಟೆ ಲೂಟಿ ದಯವಿಟ್ಟು ಹುಷಾರಾಗಿ ಹೋಗ್ಬನ್ನಿ. Best Suggestion ಅಂದ್ರೆ ನಮ್ಮ ಗೋಕರ್ಣ, ದಾಂಡೇಲಿ, ಮಲೆನಾಡು ನಮ್ಮಲೇ ಇರುವ ಪ್ರವಾಸಿ ತಾಣಗಳಿಗೆ ಹೋಗ್ಬನ್ನಿ
ಗೋವಾದಲ್ಲಿ ಪ್ರವಾಸಿಗರನ್ನ ಸುಲಿಗೆ ಮಾಡ್ತಾರೆ, ಸ್ಥಳೀಯರಿಂದ ದಬ್ಬಾಳಿಕೆ ಬೇರೆ. ಮತ್ತೆ ಎಷ್ಟೇ ದೊಡ್ಡ ಹೋಟೆಲ್ ನಲ್ಲಿ ಕೂಡ ಊಟ ಚೆನ್ನಾಗಿಲ್ಲ, ಪ್ರತಿಯೋದು ದುಬಾರಿ , ಸುರಕ್ಷತೆ ಇಲ್ಲಾ...
Naanu dudiyutiruvudu Middle East country aalli nanna companya spain colleague heluttidda nimma deshada janaru dharmada hesaralli eke badidaaduttare adhunika kaladalliyu 😢 Ivanu bharatake bandidda Avana prkara over crowded place , not clean hygiene, some of not friendly
ನಾವು ಕೂಡಾ ಅಲ್ಲಿಗೆ ಹೋಗಿದ್ದೋ ಆದರೆ ಅಲ್ಲಿ ನಮ್ಮ ಮೇಲೆ ಗಲಾಟೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದರು, ಅಂದೇ ನಾವು ಅಲ್ಲಿಗೆ ಹೋಗುವವರಿಗೆ ಬೇಡಿ ಎನ್ನುತೇವೆ. ಗೋವಾ ಪ್ರವಾಶೊಧ್ಯಮ ಹಾಳಾಗಿ ಹೋಗಲಿ.
ರಾಜ್ಯ ಸರ್ಕಾರ ಏನೋ ಹೆಸರಿಗೆ ಪರ್ಮಿಶನ್ ಕೊಡುತ್ತೆ ಆದ್ರೆ ಲಾಭ ಆಗೋದು ಅಲ್ಲಿನ DC/ ಪೊಲೀಸ್ /MLA ಗಳಿಗೆ ಮಾತ್ರ ಒಳ್ಳೆ ರೋಲ್ ಕಾಲು. ಆಮೇಲೆ ಅಯ್ಯೋ goa ನೆ ಬೆಸ್ಟ್ ಇತ್ತು ಅನ್ಸುತ್ತೆ 😅
ಗೋವಾದಲ್ಲಿ ಎಲ್ಲದರಲ್ಲೂ ಲೂಟಿ ಮಾಡ್ತಾರೆ ಡ್ರಿಂಕ್ಸ್ ಮಾತ್ರ ಕಡಿಮೆ ಬೆಲೆಗೆ ಸಿಗುತ್ತದೆ ಅಷ್ಟೆ ಊಟ ವಸತಿ ಎಲ್ಲ ತುಂಬಾ Costly ನಾವು 1 ಪ್ಲೇಟ್ ಪೂರಿಗೆ 200 ಕೊಟ್ಟು ತಿಂದಿದಿವಿ 😢 😢
ನಾವು ಹೋದ ವರ್ಷ ಹೋಗಿದ್ವಿ ಗೋವಾಗೆ ಅಲ್ಲಿ ಹೋದ ಮೇಲೆ ಅವರಿಗೂ ನಮಗೂ ಜಗಳ ಆಯ್ತು ನಮನ ಹೊಡಿಯೋದಕ್ಕೆ ಬಂದ್ರು ನಾವ್ ಬಿಡ್ತೀವಾ ಪಕ್ಕಾ ಉತ್ತರ ಕರ್ನಾಟಕ ಮಂದಿ ಅದರಾಗು ಬೆಳಗಾವಿ ಮಣ್ಣಾಗ ಹುಟ್ಟಿರುವ ರಾಯಣ್ಣನ ಕುಲದವರು ನಾವ್ ಅವರನ ಅವರ ಜಾಗದಗ ಬಡದ ಅವರುವ ಬೀಚ್ ಬಾಜು ಮಲ್ಕೋಳೊದಕ್ಕೆ ಹಾಕಿರುವ ನಾಲ್ಕ ಬೆಡ್ ಗಾಡಿಯಾಗ ಹೆರಕೊಂಡ ಬಂದಿವ ನಾವ್😎
ನಾನು ಕಳೆದ ವಾರ ಗೋವಾಕ್ಕೆ ಭೇಟಿ ನೀಡಿದ್ದೆ ಅಷ್ಟು ಜನಗಳು ಇರ್ಲಿಲ್ಲ ಎಣ್ಣೆ ರೇಟು ಕಮ್ಮಿ ಅನ್ನೋದು ಬಿಟ್ರೆ ಊಟ ವಸತಿ ರೇಟುಗಳು ಡಬಲ್ ಇದೆ agoda ಪೋರ್ಟ್ ಪಾರ್ಕಿಂಗ್ 100 ರುಪೀಸ್ ಇದೆ ತುಂಬಾ ಸುಲಿಗೆ ಮಾಡ್ತಾರೆ ಬೆಂಗಳೂರಿಗೆ ಹೋಲಿಸಿಕೊಂಡರೆ ಗೋವಾ ಇನ್ನು 20 ವರ್ಷ ಹಿಂದೆ ಇದೆ ಎಲ್ಲೂ ಒಂದು ಒಳ್ಳೆ ಬಿಲ್ಡಿಂಗ್ ಕೂಡ ಇಲ್ಲ ಗೋವಾದಲ್ಲಿ ಹಳೆಯ ಕಾಲದ ಬಿಲ್ಡಿಂಗಗಳು ಏನು ಇಂಪ್ರೂವ್ಮೆಂಟ್ ಇಲ್ಲ ಗೋವಾ😮
Ankola , Karwar , Kumta gokarna , Honnavara, Bhatkal , Dandeli , Sirsi , Kundapura are more beautiful & attractive than goa .. karnataka government should develop these places specially for tourism , .
ಒಂದು ಊಟ 300ರೂಪಾಯಿ, ಒಂದು ಮೀಡಿಯಂ ರೂಮ್ ಬಾಡಿಗೆ 3000,10 ಜನ ಹೋದ್ರೆ 15000 ಸಾವಿರ ರೂಮ್ ಬಾಡಿಗೆ, 10000 ಸಾವಿರ ಊಟಕೆ, ಕಾರ್ ಬಾಡಿಗೆ 10000 ಸಾವಿರ ಒಂದು ದಿನಕೆ ನಮ್ಮ ಫ್ಯಾಮಿಲಿಗೆ 50,000
Goa is beautiful, but be cautious! Some places might overcharge or mislead tourists. Always verify prices, book through trusted sources, and stay alert to avoid scams. Enjoy responsibly! 🌴✨
ಗೋವಾ ಮೊದಲಿಂತಿಲ್ಲಾ ಬಿಡಿ ಲಾಡ್ಜಗಳು ದೂಬಾರಿ ಏಣ್ಣೆಯೂ ದೂಬಾರಿ ಜಗಳಗಳತ್ತೂ ಅತೀ ಹೆಚ್ಚು ಜೋತೆಗೆ ಪೋಕಿಸರ ಅಮಾನವಿಯ ಕೃತ್ಯಗಳಂತೂ ಜೇಳ ತೀರದು ಬಿಡಿ ಅದರಲ್ಲೊ ಕರ್ನಾಟಕದ ಬೋರ್ಡ ಕಂಡರೆ ಪೋಲಿಸರಿಗೆ ಹಬ್ಬದ ಊಟ ಸಿಕ್ಕಂತೆ ಹಿಗಾಗಿ ಕರ್ನಾಟಕದ ಜನ ಹೊಗೊದಂತೂ ಬಿಟ್ಟಿದ್ದಾರೆ ನಾವಂತೂ ಮೂರು ವರ್ಷಗಳಿಂದ ಕಾಲೇ ಇಟ್ಟಿಲ್ಲಾ ಗಾವಾದ ಸುದ್ದಿನೇ ಬೇಡಾ ಅಂತಿಧ್ದಾರೆ ಸ್ನೇಹಿತರು ಗೋವಾ ಬಿಟ್ಟು ಇಗ ನಮ್ಮ ರಾಜ್ಯದ ಮತ್ತೊಂದು ಬೀಚ್ ಧಾರವಾಡದ ಹತ್ತಿರ ಇರೋ ಒಂದು ಸುಙದರ ತಾಣಕ್ಕೆ ಹೊಗಿ ಗೊವಾ ಮಜಾ ತೊಗಾತಾ ಇದ್ದೆವೆ
Travelers, be cautious while visiting tourist destinations in India. Unfortunately, many places face issues like overcharging and scams. It's time for better regulations and transparency. The government should reevaluate the tender system to ensure accountability and protect tourists. Safe and honest tourism should be a priority!
Almost ella tourist spotgalallu inta dandegalu nadiyodu common Goa kate elrigu heltiddira its ok but elli dande naditilla heli comment session nalli karwara gokarna etc places heltiddare 100% avella super places but allu dande joragutte tourists jasti aadre so tourists placesnalli competitive businessman galige chance kodbeku rowdism madovrge tika hodedu low cost service kodovranna matra support madbeku
ಇದರಿಂದ ನಾವು ಪಾಠ ಕಲಿಬೇಕು, Tourism placeಅಂದರೆ ಲೂಟಿ ಮಾಡೋ ಜಾಗ ಅನ್ನೋ ಮನೋಭಾವ ಹೋಗಬೇಕು, auto charge ಮನಬಂದಂತೆ, hotel, groceries,liquor ಇಷ್ಟ ಬಂದ rate. Moral policing, foreignersಅಂದರೆ ಸಿರಿವಂತ ಅಂದುಕೂಳೋದು,cleanliness ಇಲ್ಲದಿರುವುದ, ಬೀದಿ ವ್ಯಾಪಾರಿ ಗಳ ಕಾಟ, ಬಿಕುಸಕರ ಕಾಟ,ಇವೆಲ್ಲ ನಿಲ್ಲಬೇಕು, ಅವಗಲೇ ಉದಾರ ಅಗೋದು.
Price hike aagirudarinda janaru barutilla ennudakke naanu opputilla Videshigaru clean beach & city and develop infrastructure as well frindly locals aannu aspect maaduttare Bere deshagala tara navu upgrade aagilla innu naavu 15 to 20 years back aagiddeve
Scamming tourists very common in almost every tourist place in India. Lack of morals, corrupt system, unemployment - reasons are many. Agree or not India is slowly dying country.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
It's worst place to visit Goa
1. Unsafe
2. Taxi mafia
3. Dirty beaches
4. Unfriendly locals
5. Un hygienic food, costly hotels
6. Bike scam
7. Tattoo scam
8. Boat ride scam
9. Poor infrastructure
10. Traffic police herrasment
Promote Karnataka tourism
11.Police scam
And you think that karnataka is better than goa. Better you go Goa than karnataka.
@@praveenbuthello4410yes far better than Goa. In Goa you will get 3rd class facilities with 7 star rates.
@@praveenbuthello4410better don’t spoil Karnataka Bengaluru is already gone
😄😄😄😄😄
ಕರ್ನಾಟಕದ ಜನತೆಗೆ ನಾನು ಕೇಳಿಕೊಳ್ಳೋದ್ ಇಷ್ಟೇ ದಯವಿಟ್ಟು ಗೋವಾ ಗೆ ಯಾರೂ ಸಹ ಬರಬೇಡಿ ಇಲ್ಲಿ ಏನು ಮಣ್ಣು ಇಲ್ಲ ನಾನು ಗೋವಾ ದಲ್ಲೇ ವಾಸ ಇದೀನಿ, ಇಲ್ಲಿ ಲೋಕಲ್ s ನಡವಳಿಕೆ ಸರಿ ಇಲ್ಲಾ, ತುಂಬಾ ಮೋಸ ಮಾಡ್ತಾರೆ ದಯವಿಟ್ಟು ನಮ್ಮ ಕರ್ನಾಟಕ ತುಂಬಾ ಸುಂದರ ನಗರಗಳಿವೆ ಅಲ್ಲಿ ಬೇಟಿ ನೀಡಿ
ಧನ್ಯವಾದಗಳು ಮಾಹಿತಿ ಕೊಟ್ಟಿದ್ದಕ್ಕೆ
ಹೌದು ಸರ್ ಗೋವಾದಲ್ಲಿ ಪ್ರವಾಸಿಗರು ಬಂದು ಅಲ್ಲಿ ಏನಾದರೂ ತಮ್ಮ ಸ್ವಂತ ಖರ್ಚಿನಲ್ಲಿ ಅಂದರೆ ತಮ್ಮ ವಾಹನದಲ್ಲಿ ಅಡುಗೆ ವಸ್ತು ಮತ್ತು ಗ್ಯಾಸ್ ಇನ್ನಿತರ ವಸ್ತುಗಳನ್ನು ತಂದು ತಾವೇ ಅಡುಗೆ ಮಾಡಿಕೊಂಡು ತಿಂದರೆ ಅಲ್ಲಿ ದಬ್ಬಾಳಿಕೆ ಮಾಡುತ್ತಾರೆ.
Visit karwar
Hi sar
ಎಲ್ಲಿ ಇರುವುದು ನೀವು
ನಾನು ಗಮನಿಸಿದ್ದು : ಬೆಂಗಳೂರು - ಗೋವಾ Flight ನಲ್ಲಿ ಹೋಗ್ಬಂದ್ರೆ ಬೀಳುತ್ತೆ, ಅಲ್ಲಿ Stay ಗೆ 7-10k ಬೀಳುತ್ತೆ. ಅಲ್ಲಿನ Food - Travel ಗೆ 5k -10k ಬೇಕು. ಅಲ್ಲಿ ಒಂದ್ egg rice ತಿಂದ್ರೆ 500-800 ರೂ ತಗೋತಾರೆ. ಗೋವಾದಲ್ಲಿ ಸಿಕ್ಕಾಪಟ್ಟೆ ಲೂಟಿ ದಯವಿಟ್ಟು ಹುಷಾರಾಗಿ ಹೋಗ್ಬನ್ನಿ. Best Suggestion ಅಂದ್ರೆ ನಮ್ಮ ಗೋಕರ್ಣ, ದಾಂಡೇಲಿ, ಮಲೆನಾಡು ನಮ್ಮಲೇ ಇರುವ ಪ್ರವಾಸಿ ತಾಣಗಳಿಗೆ ಹೋಗ್ಬನ್ನಿ
Devaru olledu madli
Correct bro 💯 true
K🎉
@@NammaKelasa hogboda but onthar business agi bittidey study annoda alli
ಗೋವಾದಲ್ಲಿ ಪ್ರವಾಸಿಗರನ್ನ ಸುಲಿಗೆ ಮಾಡ್ತಾರೆ, ಸ್ಥಳೀಯರಿಂದ ದಬ್ಬಾಳಿಕೆ ಬೇರೆ. ಮತ್ತೆ ಎಷ್ಟೇ ದೊಡ್ಡ ಹೋಟೆಲ್ ನಲ್ಲಿ ಕೂಡ ಊಟ ಚೆನ್ನಾಗಿಲ್ಲ, ಪ್ರತಿಯೋದು ದುಬಾರಿ , ಸುರಕ್ಷತೆ ಇಲ್ಲಾ...
ಬರ್ತಾರೆ ಅಂತ ಸುಲಿಗೆ ಮಾಡಿದ್ರೆ ಮತ್ತೇನಾಗುತ್ತೇ. ಇದು ನಮ್ಮ ಸ್ವಂತ ಅನುಭವ. ಇನ್ನು ಫುಡ್ ಹೇಳಲೇ ಬಾರದು
ಮೊದಲು ಗೋವಾದಲ್ಲಿ ಪ್ರವಾಸಿಗಳ ಲೂಟಿ ನಿಲ್ಲಿಸಬೇಕು
Bro internet alli indians bagge ಕೆಟ್ಟದಾಗಿ ತೋರಿಸಿದರೆ. ಅದ್ಕೆ foreigners baralla . Thanks to internet
ಗೋವಾಕ್ಕೆ ಪರ್ಯಾಯವಾಗಿ ಕರ್ನಾಟಕ ಕರಾವಳಿಯನ್ನು ಅಭಿವೃದ್ಧಿ ಮಾಡಬೇಕು
Naanu dudiyutiruvudu Middle East country aalli nanna companya spain colleague heluttidda nimma deshada janaru dharmada hesaralli eke badidaaduttare adhunika kaladalliyu 😢
Ivanu bharatake bandidda Avana prkara over crowded place , not clean hygiene, some of not friendly
💯 sathya
Taxi ಮಾಫಿಯಾ ಜೋರಿದೆ..
ಗೋವಾ ಎಣ್ಣೆನೂ ಸರಿ ಇಲ್ಲ 😡😡
ನಾನೂ ಕೂಡ ಗೋವಾ ನಿವಾಸಿ.... ಗೋವಾ ಈಗ ಖಾಲಿ ಖಾಲಿ.. ನಿಮ್ಮ ಮಾತು ಸರಿ
Legal robbery agide alli adukke ella khali khali😅
@@KK-Manju Tumba duddu sulitare, namma vehilce tagondre heavy toll, parking chargem adu idu anta. Avru vehicle tagondre return agbekadre vehicle damage agide anta advance kodalla, kelavomme extra amount keltare.
@@razk2557E tara ella sulige madtare antane navu Murudeshwara Gokarna Yana ashte plan madi trip na complete madkondu bandu brother.
ಬಿಜೆಪಿ ಸರ್ಕಾರ ಸಹವಾಸ
@@KK-Manju muredeshwara dallu scam jasti agtide Christmas ge room rent yela 3000 tagotidare bejar agbitide yellu hogakke agtilq😢
ನಾವು ಕೂಡಾ ಅಲ್ಲಿಗೆ ಹೋಗಿದ್ದೋ ಆದರೆ ಅಲ್ಲಿ ನಮ್ಮ ಮೇಲೆ ಗಲಾಟೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದರು, ಅಂದೇ ನಾವು ಅಲ್ಲಿಗೆ ಹೋಗುವವರಿಗೆ ಬೇಡಿ ಎನ್ನುತೇವೆ.
ಗೋವಾ ಪ್ರವಾಶೊಧ್ಯಮ ಹಾಳಾಗಿ ಹೋಗಲಿ.
ನಾವು ಹೋಗಿದ್ವಿ ಅಲ್ಲಿ ಮದ್ಯಮ ವರ್ಗದವರು ಖರ್ಚು ಮಾಡೋಕೆ ಆಗಲ್ಲ ಎಲ್ಲಾನು ಜಾಸ್ತಿ, ಎಣ್ಣೆ ಒಂದು ಬಿಟ್ಟು..
Alcohol is cheap only in MRP in hotels it is also costly. Everything is expensive.
ಗೋವಾ ಗೆ ಓದ್ರೆ ಲತ್ತೆ ಫಿಕ್ಸ್ ✅
ಇದು ನಮ್ಮ ಕರ್ನಾಟಕಕ್ಕೆ ಒಳ್ಳೆಯ ಅವಕಾಶ ಇದನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ನಮ್ಮ ರಾಜ್ಯಸರ್ಕಾರಕ್ಕೆ ಇರಬೇಕು ಅಷ್ಟೇ
Nam government navrige idkella tale yelli barutte avr janra duddu nungodralle busy agiddare
ರಾಜ್ಯ ಸರ್ಕಾರ ಏನೋ ಹೆಸರಿಗೆ ಪರ್ಮಿಶನ್ ಕೊಡುತ್ತೆ ಆದ್ರೆ ಲಾಭ ಆಗೋದು ಅಲ್ಲಿನ DC/ ಪೊಲೀಸ್ /MLA ಗಳಿಗೆ ಮಾತ್ರ ಒಳ್ಳೆ ರೋಲ್ ಕಾಲು. ಆಮೇಲೆ ಅಯ್ಯೋ goa ನೆ ಬೆಸ್ಟ್ ಇತ್ತು ಅನ್ಸುತ್ತೆ 😅
ಲೂಟಸ್
Tholdu goa bitu bere country hidkandare antiradu
ಎಂತ ಕಾಮೆಡಿ😂😂
🙏🏻 ಅಲ್ಲಿಗ್ ಹೋಗೋದು ಬೇಡ ಬ್ಲೆಡ್ ಹಾಕುಸ್ಕೊಳೋದು ಬೇಡ
Nice.. Goa khali aadre olledu.. Nature will be safe
wow sari nim matu
Correct 😂 brother
@@GaneshHB-r4y karnatakkke bandre illu nature hlagutte
Howdu.
You are wrong sister
ಗೋವಾ ದಲ್ಲಿ ನಡಿಯೋ ಸ್ಕ್ಯಾಮ್😮
ಗೋವಾದಲ್ಲಿ ಎಲ್ಲದರಲ್ಲೂ ಲೂಟಿ ಮಾಡ್ತಾರೆ ಡ್ರಿಂಕ್ಸ್ ಮಾತ್ರ ಕಡಿಮೆ ಬೆಲೆಗೆ ಸಿಗುತ್ತದೆ ಅಷ್ಟೆ ಊಟ ವಸತಿ ಎಲ್ಲ ತುಂಬಾ Costly ನಾವು 1 ಪ್ಲೇಟ್ ಪೂರಿಗೆ 200 ಕೊಟ್ಟು ತಿಂದಿದಿವಿ 😢 😢
ಹೆಜ್ಜೆ ಹೆಜ್ಜೆಗೂ ದರೋಡೆ... ಕೆಟ್ಟ ಅನುಭವ... ಗೋವಾ ಟ್ರಿಪ್.
ನಾವು ಹೋದ ವರ್ಷ ಹೋಗಿದ್ವಿ ಗೋವಾಗೆ
ಅಲ್ಲಿ ಹೋದ ಮೇಲೆ ಅವರಿಗೂ ನಮಗೂ ಜಗಳ ಆಯ್ತು ನಮನ ಹೊಡಿಯೋದಕ್ಕೆ ಬಂದ್ರು ನಾವ್ ಬಿಡ್ತೀವಾ ಪಕ್ಕಾ ಉತ್ತರ ಕರ್ನಾಟಕ ಮಂದಿ ಅದರಾಗು ಬೆಳಗಾವಿ ಮಣ್ಣಾಗ ಹುಟ್ಟಿರುವ ರಾಯಣ್ಣನ ಕುಲದವರು ನಾವ್ ಅವರನ ಅವರ ಜಾಗದಗ ಬಡದ ಅವರುವ ಬೀಚ್ ಬಾಜು ಮಲ್ಕೋಳೊದಕ್ಕೆ ಹಾಕಿರುವ ನಾಲ್ಕ ಬೆಡ್ ಗಾಡಿಯಾಗ ಹೆರಕೊಂಡ ಬಂದಿವ ನಾವ್😎
ವಿಮಲ್ ಉಗಿದ್ಯಾ ಮಕದ್ ಮ್ಯಾಗ
😂😂
ಶಹಭಾಷ್ ಹುಲಿಯಾ🎉
😂😂
ಅಲ್ಲಿನ ಪೊಲೀಸರು. ಲೋಕಲ್
ಜನ ತುಂಬಾ ಡೇಂಜರ್ 😢 ಬಹಳ ಸ್ಕ್ಯಾಮ್ ಮಾಡ್ತಾರೆ 😡😡
Correct...They have ego beyond they deserve....
Namma karnataka Super agide allige hogi Gokarna Mangalore Murdesvara Madikeri (Example) Sir ❤❤❤
Don't spoil mangalore let it be calm.
Murdeshwarakke bandre please swacchate maintain madi, locals jote ketdagi behave madbedi. Ilandre murdeshwar kooda goa agogute
ಅಮರ್ ಸಾರ್ ui ಸಿನಿಮಾದ ಮ್ಯೂಜಿಕ್ ಪ್ಲೇ ಆಗ್ತಾ ಇದೇ 😂😂
Focus madbeku anta bro 😅
😂😂
ಬರೀ ಲೂಟಿ 80 kingfisher ಬೀಚ್ ನಲ್ಲಿ 220 ಒಂದು ಪ್ಲೇಟ್ ಕಡ್ಲೆ ಬೀಜ 240 ಸುಮ್ನೆ ದುಡ್ಡು ವೇಸ್ಟ್
ನಾನು ಕಳೆದ ವಾರ ಗೋವಾಕ್ಕೆ ಭೇಟಿ ನೀಡಿದ್ದೆ ಅಷ್ಟು ಜನಗಳು ಇರ್ಲಿಲ್ಲ ಎಣ್ಣೆ ರೇಟು ಕಮ್ಮಿ ಅನ್ನೋದು ಬಿಟ್ರೆ ಊಟ ವಸತಿ ರೇಟುಗಳು ಡಬಲ್ ಇದೆ agoda ಪೋರ್ಟ್ ಪಾರ್ಕಿಂಗ್ 100 ರುಪೀಸ್ ಇದೆ ತುಂಬಾ ಸುಲಿಗೆ ಮಾಡ್ತಾರೆ ಬೆಂಗಳೂರಿಗೆ ಹೋಲಿಸಿಕೊಂಡರೆ ಗೋವಾ ಇನ್ನು 20 ವರ್ಷ ಹಿಂದೆ ಇದೆ ಎಲ್ಲೂ ಒಂದು ಒಳ್ಳೆ ಬಿಲ್ಡಿಂಗ್ ಕೂಡ ಇಲ್ಲ ಗೋವಾದಲ್ಲಿ ಹಳೆಯ ಕಾಲದ ಬಿಲ್ಡಿಂಗಗಳು ಏನು ಇಂಪ್ರೂವ್ಮೆಂಟ್ ಇಲ್ಲ ಗೋವಾ😮
ಸಾವಿತ್ರಿ ಬಾಯಿ ಫುಲೆ ಬಗ್ಗೆ ಒಂದು ವೀಡಿಯೋ ಮಾಡಿ 😊
ದಯವಿಟ್ಟು ಮಹಿಳಾ ಶಿಕ್ಷಣ ಕ್ರಾಂತಿ ಕಾರಿ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ವಿಡಿಯೋ ಮಾಡಬೇಕು
Goa is almost 70-80%scams all are high rates except liquor its better to prefer other destinations rather then goa
ಬ್ಲೆಡ್ ಹಾಕಿಸ್ಕೊಳೋಕೆ ಅಲ್ಲಿಗೆ ಹೋಗ್ಬೇಕಾ 😄😄
ಅರ್ಥ ಆಗಿಲ್ಲ
Garagasa blade alla
Gokarnage Banni . Goa Nammallide
ಆಮೇಲೆ ಗೋಕರ್ಣ ಇನ್ನೊಂದು ಗೋವಾ ಆಗತ್ತೆ ಬೇಡ್ವೆ ಬೇಡ
Kasaragod best
Gokarna pavitra vada sthala. Swechcharakke avakash kodabedi
ಗೋಕರ್ಣ ಹಿಂದೂಗಳ ಧಾರ್ಮಿಕ ಕೇಂದ್ರ💯💯☑️☑️👍👍👍👍 ಅದನ್ನು ಕುಡುಕರ ಕಾಮುಕರ ಸ್ವರ್ಗ ಮಾಡುವುದು ಬೇಡ ಕುಡುಕರು 🍾🍾🍾🍾🥃🥃🥃🍷🍷🍾🍾🍾 ಕಾಮುಕರು ವಿಯೆಟ್ನಾಂ ಥಾಯ್ಲೆಂಡಗೆ ಹೋಗಲಿ 💯💯☑️☑️🤣😂😅😄😃😜😝😀🤪
ಇಸ್ವ ಗುರು ❤❤❤
Alladalli obba kulla kuthkondu elladakku onde bogalodu bogalodu ,bogalodu bittare enu ella waste body hogi dudi
ತುಂಬಾ ಒಳ್ಳೆ ವಿಷಯ
Thank you for your valuable information and concerns
Now tourist spot is Udupi
❤
Rightly said ❤
Udupi and surrounding places are so so beautiful and clean ❤
Dec 31st 2024 ಹೈದರಾಬಾದ್ಗೆ ಸೇರಿದ ಒಬ್ಬ ವ್ಯಕ್ತಿಯನ್ನ ಕೇವಲ ಊಟದ ವಿಷಯಕ್ಕಾಗಿ ನಡೆದ ಗಲಾಟೆಯಲ್ಲಿ ಹೋಟೆಲಿನವರು ಹೊಡೆದು ಸಾಯಿಸಿದ್ದಾರೆ.
policenavaru enu madalilla?? mathe central govt idara kadege noduvudila alli avarade adhikaara sogoondagiri gte haalagi hogali goa mapnalli illade haalagi hogali goa, goa is hell of INDIA
Im in goa 12 years this year 70% tourist people down
ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ವಿಡಿಯೋ ಮಾಡಿ.......KAS ಮರು ಪರೀಕ್ಷೆ ಬಗ್ಗೆ ಮಾತನಾಡಿ...ಅಮರ್ ಸಾರ್
ಅದು ಮುಗಿಯದ ಅಧ್ಯಾಯ 😂 ತಲೆಮಾರಿನ ಇಂದ ಬಂದಿದೆ
Ur right 💯 percent
100 percent right brother
Food vry hi level retu...alli pravasigala mele naditiro dourjanya
ನಮ್ಮ ಕರ್ನಾಟಕದ ಪ್ರವಾಸೋದ್ಯಮಕಿಂತ ಗೋವಾ ಪ್ರವಾಸೋದ್ಯಮ ಒಳ್ಳೆಯದಿದೆ ಒಳ್ಳೆಯ ಗುಣಮಟ್ಟದ ರಸ್ತೆ ಸಂಪರ್ಕ ಇದೆ💯💯☑️☑️👍👍👍👍
ಯಾಕ್ರಿ ನಮ್ಮಲ್ಲಿ ಒಳ್ಳೆ ರಸ್ತೆ ಗಳು ಇಲ್ಲವಾ.
Goa for tourism, Kota for studies - hype is over
Frm past 2days.... Calangute and baga beach shacks and beach.... Closing at 12
ಬನ್ನಿ ಫ್ರೆಂಡ್ಸ್ ಥಾಯ್ಲೆಂಡ್ ಗೆ ಹೋಗೋಣ 😅
Ankola , Karwar , Kumta gokarna , Honnavara, Bhatkal , Dandeli , Sirsi , Kundapura are more beautiful & attractive than goa .. karnataka government should develop these places specially for tourism , .
Idiot don't spoil karnataka...
Nija. Nan. Goa. Nalli. Erodu. Amar. Sr. Niv. Heliddu. 💯. Nija
Bro pay parking 2 days ge 1600 kottidvi tumba maphia agtide
What you are telling very correct
ಸಾವಿತ್ರಿ ಬಾಯಿ ಪುಲೆ ಬಗ್ಗೆ ವಿಡಿಯೋ ಮಾಡಿ ಗುರುಕುಲದಲ್ಲಿ ಜನಗಳು ಹೇಗೆ ಕಲಿಯುತ್ತಿದ್ದರು ತಿಳಿಯುತ್ತೆ...😊
24lakh 2.4 million 🎉🎉🎉🎉🎉🎉🎉🎉🎉🎉
Congratulations mast maga 👏 💙
Yes is right
Back ground music 🎉
Government should be focus to tourism
ಎಲ್ಲಾ ದುಬಾರಿ ಗೋವಾದಲ್ಲಿ.
Swami Vivekananda life bagge video madi pls
ಒಂದು ಊಟ 300ರೂಪಾಯಿ, ಒಂದು ಮೀಡಿಯಂ ರೂಮ್ ಬಾಡಿಗೆ 3000,10 ಜನ ಹೋದ್ರೆ 15000 ಸಾವಿರ ರೂಮ್ ಬಾಡಿಗೆ, 10000 ಸಾವಿರ ಊಟಕೆ, ಕಾರ್ ಬಾಡಿಗೆ 10000 ಸಾವಿರ ಒಂದು ದಿನಕೆ ನಮ್ಮ ಫ್ಯಾಮಿಲಿಗೆ 50,000
Correct sir... 100%, Good narration
ನೀವು ಗೋವಾ ಹೋಗಿ,ಅಲ್ಲಿಗೆ ಬರುವ ಪ್ರವಾಸಿಗರ ಅಭಿಪ್ರಾಯ ಶೇಖರಿಸಿ ಮತ್ತು ಎಲ್ಲೆಲ್ಲಿ ಏನೇನ್ ನಡೀತಿದೆ ಅದನ್ನು ತಿಳಿಸಿ
ಸತ್ಯ ಎಲ್ಲರಿಗೂ ತಿಳಿಸಿ...🙏🏻
ಗೋವಾ ರಾಜ್ಯ ಹಾಗೂ ಕೇಂದ್ರದಲ್ಲಿ BJP ಎರಡು ಕಡೆ ಒಂದೇ ಆಡಳಿತ ಪಕ್ಷ. ಆದರೂ ಪ್ರವಾಸೋದ್ಯಮದ ಈ ಸ್ಥಿತಿಗೆ ಕಾರಣ
200% ur right the price of cab and food it’s to high right now I am in Goa . This is really v bad situation in Goa for money the do v big scam 😢
Atleast nature got saved from further destruction in goa
ಸ್ಥಳೀಯರ ನಡವಳಿಕೆ ತುಂಬಾ ಕೆಟ್ಟದಾಗಿದೆ, ಅವರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ ಆದರೆ ಪ್ರವಾಸಿಗರನ್ನು ದ್ವೇಷಿಸುತ್ತಾರೆ.
Nice❤❤
Bhanaras is more than 💯 goa please go to khashi
Nice information
Good analysis sir true
Scam Goa...😂
New year went to goa with family all is well in goa
Athi aaase gathi gedu...aste....1 hour ge nan car ge 200 rupees parking charge thagindidru...idakkinta jaasti looti bekaaa
ಮೋಸ ಹೋಗಕ್ಕೆ ಗೋವಾ ಹೋಗಬೇಕು ಅಷ್ಟೇ ಒಂದು ವೆಜ್ ಊಟ 500 to 1000rs
ನಮ್ಮ ರಾಜಕಾರಣಿಗಳ . . . . . . ಮುಖ್ಯ ಕಾರಣ
CENTRTL GOVERNMENT MINSTERS ANTHA HELU NAMMA MANTRIGALI GOAGO ENENU SAMBANDHAVILLA
ಇನ್ನಾದರೂ ಅಲ್ಲಿನ ಭ್ರಷ್ಟ ಸರಕಾರ ಕಣ್ಣು ತೆರಯಲಿ. 😡
Idanna namma Karnataka sadupayoga madskobeku.
The cost of food very high compared to banglore 4 times more .looters are all situated in goa
ಕರ್ನಾಟಕದ ಕುಡುಕರ 🍾🍾🍾🍾🍷🍷🍷🥃🥃🍾🍾🍾ಸ್ವರ್ಗ ಗೋವಾ 💯💯☑️☑️🤣😂😅😄😃😜😝😀🤪
Super sir tale hidka nan maklo goa
,,ಪಾರ್ತೇನಿಯಂ ಗಿಡ,, ಕಾಂಗ್ರೆಸ್ ಗಿಡ ಹಾಗಿ,, ಬದಲಾಗಿದ್ದ ಬಗ್ಗೆ ವಿಡಿಯೋ ಮಾಡಿ 🤔🤔🤔🤔🤔🤣🤣🤣🤣🤣🤣🤣🤣🤣🤣
Legendary 😂
ಪಾರ್ಥೇನಿಯಂ ಗಿಡ ಕಾಂಗ್ರೆಸ್ ಗಿಡ ಆಗಿಲ್ಲಾ ಕಾಂಗ್ರೆಸ್ ಪಕ್ಷ ಆಗಿದೆ 😅
Alli castly, alli jivan maadodu tumbaa kasta.
Tax tax tax tax tax tax tax 😥😜😄😄😄😄😄😄pay tax 😢
Madaka vasthu maratada mele goose biddide adakke 😂 tax ella kade ede hosadagi enu ella
ಪಾಪ್ ಕಾರ್ನ್ GST
Not only goa taxi, police avru Kuda sulige madthare
background music UI movie du jai uppi boss jai amar prasad❤
Jan 3rd return ಆದೇ but ತುಂಬಾ ದುಬಾರಿ ಈ ಭಾರಿ 😮
Best of gokarna and honnavar is best place
ನಾನು 5 ವರ್ಷದ್ ಹಿಂದೆ ಹೋದಾಗ calculate ಮಾಡಿದ್ದೆ , ಕಾಲಯ್ ತಸ್ಮಾಯೆ ನಮಃ😂
Ellara kala elitie kaal....🎉
Goa ❎ Gokaran ✅
Goa is beautiful, but be cautious! Some places might overcharge or mislead tourists. Always verify prices, book through trusted sources, and stay alert to avoid scams. Enjoy responsibly! 🌴✨
It’s UI music in background. Your inspired by UI fully 😂
Nija sir naanu ogidde, tumba kammi edare nanu estu kammi erodanna first time nididdu
Background UI music......
ಗೋವಾ ಮೊದಲಿಂತಿಲ್ಲಾ ಬಿಡಿ ಲಾಡ್ಜಗಳು ದೂಬಾರಿ ಏಣ್ಣೆಯೂ ದೂಬಾರಿ ಜಗಳಗಳತ್ತೂ ಅತೀ ಹೆಚ್ಚು ಜೋತೆಗೆ ಪೋಕಿಸರ ಅಮಾನವಿಯ ಕೃತ್ಯಗಳಂತೂ ಜೇಳ ತೀರದು ಬಿಡಿ ಅದರಲ್ಲೊ ಕರ್ನಾಟಕದ ಬೋರ್ಡ ಕಂಡರೆ ಪೋಲಿಸರಿಗೆ ಹಬ್ಬದ ಊಟ ಸಿಕ್ಕಂತೆ ಹಿಗಾಗಿ ಕರ್ನಾಟಕದ ಜನ ಹೊಗೊದಂತೂ ಬಿಟ್ಟಿದ್ದಾರೆ ನಾವಂತೂ ಮೂರು ವರ್ಷಗಳಿಂದ ಕಾಲೇ ಇಟ್ಟಿಲ್ಲಾ ಗಾವಾದ ಸುದ್ದಿನೇ ಬೇಡಾ ಅಂತಿಧ್ದಾರೆ ಸ್ನೇಹಿತರು ಗೋವಾ ಬಿಟ್ಟು ಇಗ ನಮ್ಮ ರಾಜ್ಯದ ಮತ್ತೊಂದು ಬೀಚ್ ಧಾರವಾಡದ ಹತ್ತಿರ ಇರೋ ಒಂದು ಸುಙದರ ತಾಣಕ್ಕೆ ಹೊಗಿ ಗೊವಾ ಮಜಾ ತೊಗಾತಾ ಇದ್ದೆವೆ
🙏❤🙏🚩
Yes we have experience ful scam city goa
ಸ್ಕ್ಯಾಮ್ ಸ್ಕ್ಯಾಮ್ ಸ್ಕ್ಯಾಮ್. ಗೋವಾ ಅಂದರೆ ಸ್ಕ್ಯಾಮ್
Im form goa baga beach ❤️
Han yeno aa jana
Scam capital
Cheating capital of india
Travelers, be cautious while visiting tourist destinations in India. Unfortunately, many places face issues like overcharging and scams. It's time for better regulations and transparency. The government should reevaluate the tender system to ensure accountability and protect tourists. Safe and honest tourism should be a priority!
Almost ella tourist spotgalallu inta dandegalu nadiyodu common Goa kate elrigu heltiddira its ok but elli dande naditilla heli comment session nalli karwara gokarna etc places heltiddare 100% avella super places but allu dande joragutte tourists jasti aadre so tourists placesnalli competitive businessman galige chance kodbeku rowdism madovrge tika hodedu low cost service kodovranna matra support madbeku
Background 🎵...
ಇದರಿಂದ ನಾವು ಪಾಠ ಕಲಿಬೇಕು, Tourism placeಅಂದರೆ ಲೂಟಿ ಮಾಡೋ ಜಾಗ ಅನ್ನೋ ಮನೋಭಾವ ಹೋಗಬೇಕು, auto charge ಮನಬಂದಂತೆ, hotel, groceries,liquor ಇಷ್ಟ ಬಂದ rate. Moral policing, foreignersಅಂದರೆ ಸಿರಿವಂತ ಅಂದುಕೂಳೋದು,cleanliness ಇಲ್ಲದಿರುವುದ, ಬೀದಿ ವ್ಯಾಪಾರಿ ಗಳ ಕಾಟ, ಬಿಕುಸಕರ ಕಾಟ,ಇವೆಲ್ಲ ನಿಲ್ಲಬೇಕು, ಅವಗಲೇ ಉದಾರ ಅಗೋದು.
Amar sir ge UI music ista agidhe ansathe.
Price hike aagirudarinda janaru barutilla ennudakke naanu opputilla
Videshigaru clean beach & city and develop infrastructure as well frindly locals aannu aspect maaduttare
Bere deshagala tara navu upgrade aagilla innu naavu 15 to 20 years back aagiddeve
Gokarna banni💐
Scamming tourists very common in almost every tourist place in India. Lack of morals, corrupt system, unemployment - reasons are many. Agree or not India is slowly dying country.
Background music 🔥