ಲಾಟರಿ Ticket Kannada Short Film 4K | Jaggappa | Sushmitha | Kiran Raj |
HTML-код
- Опубликовано: 27 авг 2024
- 📺 Watch 4K UHD ಲಾಟರಿ Ticket Short Film Exclusive Only On Anand Audio Kannada2 RUclips Channel..!!!
----------------------------------------------
#ಲಾಟರಿTicketShortfilm, #ಕನ್ನಡಕಿರುಚಿತ್ರ #kannadacinema #kannadafilms
#kannadashortfilm #shortfilm #shortfilms #shortfilm2023
#shortfilmseries #kannadacinema
----------------------------------------------
📺 Short Film: ಲಾಟರಿ Ticket
📺 Direction: Kiran Raj
📺 Cinematography, Editing & DI Coloring: Nireekshith | www.nireekshit...
📺 Original Score & Mix: Zubin Paul
📺 Co-director: Akil Nachappa
📺 Asst. Direction: Basavanna & Akash
📺 Camera Asst.: Manu
📺 Make-up: Vidya M
📺 SFX & Foley: Madhu
📺 2D Animation: Anand D R
📺 3D Title Animation: Harish Kumar N
📺 Subtitle: Ankith Bharadwaj
📺 Light Unit: Shri Manjunatha Cine Lights, Mysuru
📺 Gaffer: Santosh
📺 Post-production @ Ugama Media | www.ugama.co.in/
📺 Starcast: Jagappa, Sushmitha, Chethu Changappa, Bhagyashree
📺 Record Label: PACE DIGITAL MUSIC
-------------------------------------------------------------
📺 Watch Kannada Latest Short Movies: bit.ly/3fv5QoH
📺 Watch Kannada Latest Album Songs: bit.ly/38XSnDj
📺 Watch Kannada Latest Romantic Songs : bit.ly/2Yw1t4t
📺 Watch Kannada Movies Latest Songs: bit.ly/2WuwhRy
📺 Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
----------------------------------------------
►*RUclips: goo.gl/JtObUW *
►*Twitter: / aanandaaudio *
►*Facebook: / aanandaaudio *
►*Instagram: / aanandaaudi. . *
----------------------------------------------
VISIT OUR OTHER CHANNELS:-
►Anand Audio Kannada2: goo.gl/dLSjmK
►Anand Audio Comedy: goo.gl/UFXUhq
►Anand Audio Audio Songs: bit.ly/401TQ5d
►Anand Audio Video Songs: bit.ly/40pbQXb
►Anand Audio Lyrical Songs: bit.ly/40j0sMf
►Anand Audio Full Movie Story: bit.ly/3n9wxYU
►Anand Audio Karaoke: bit.ly/3hFMALq
►Anand Audio DJ Remix: bit.ly/3TvtlCS
►Anand Audio Entertainment: goo.gl/G2yx6X--
►Anand Audio Shorts: bit.ly/40iIFF9
►Anand Audio Telugu: bit.ly/2SVGx3b
►Anand Audio Tamil: bit.ly/2NYSRyN
►Anand Audio Malayalam: bit.ly/3yNQFSS
►Anand Audio Hindi: bit.ly/3FxF91O
►Anand Audio Devotional: goo.gl/73RHJR
►Anand Audio Naadu Nudi: goo.gl/UCLZLj
►Anand Audio North Karnataka: bit.do/eUktp
►Anand Audio Tulu: goo.gl/v4cgYq
---------------------------------------------------------------------
ಕೇವಲ ಡಬಲ್ ಮೀನಿಂಗ್ ಇರುವ ಶಾರ್ಟ್ ಮೂವಿಗಳು ಬರುವ ಸಮಯದಲ್ಲಿ ಇಂತಹ ಅದ್ಭುತವಾದ ಸಂದೇಶವಿರುವ ಕಂಟೆಂಟ್ ಹೊರ ತಂದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು❤
ಸಮಾಜಕ್ಕೆ ಒಳ್ಳೆ ಸಂದೇಶ ನೀಡಿವಂತಹ ಕಿರು ಚಿತ್ರ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ. ಇಡೀ ಚಿತ್ರ ತಂಡಕ್ಕೆ ಶುಭವಾಗಲಿ💐💐😊
thanku share maadi
ಹಾಳಾಗುತ್ತಿರುವ ನಮ್ಮ ಪ್ರಪಂಚದಲ್ಲಿ, ಇಂತಹ ಒಂದು ಉತ್ತಮ ಸಂದೇಶ ನೀಡಿದ್ದೀರಿ, ನಿಜವಾಗಲೂ ನೋಡುಗರಿಗೆ ಇದು ಒಳ್ಳೆಯ ಸಂದೇಶ....
ವಾಹ್ ಇದು ಅದ್ಬುತವಾದ ಕಥೆ... ಟೈಟಲ್ ನೋಡಿ ಊಹೆ ಮಾಡಿರಲಿಲ್ಲ ಕಥೆ ಹೀಗಿರಬಹುದು ಅಂತ... ಸೂಪರ್ 👌👌
Thank u
ಉತ್ತಮವಾದ ಸಂದೇಶ ಸಾರುವ ಕಿರು ಚಿತ್ರ, ಇಬ್ಬರು ಕಲಾವಿದರು ಮನೋಜ್ಞವಾಗಿ ನಟಿಸಿದ್ದಾರೆ,
ಒಳ್ಳೆದಾಗಲಿ ನಿಮ್ಮ ಇಡೀ ಚಿತ್ರ ತಂಡಕ್ಕೆ 💐💐
thank u share maadi
danyavadagalu
ಈ ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶ ನೀಡಿದೆ ❤😢
I gt cry by watching this short movie...
I do accept such kind of acting frm these two artists! I love u both ! More jaggapaa! ❤️✨
Thank u 😊
@@dpcreations8186 sir u r amazing ! Hoping for stil more gud Stories!
ಈ ಕಿರುಚಿತ್ರದ ಮೂಲಕ ಸಮಾಕ್ಕೆ ಉತ್ತಮ ಸಂದೇಶ ನೀಡಿದ್ದಿರಿ . ಸಾಮಾಜಿಕ ಕಳಕಳಿ ಇರುವಂತಹ ಕಿರುಚಿತ್ರ, ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ. ಅಭಿನಂದನೆಗಳು 🌹
thanku share maadi
danyavadagalu
ನಾನು ಇದನ್ನು ಕಾಮಿಡಿ ಚಿತ್ರ ಇರಬಹುದು ಎಂದುಕೊಂಡು ನೋಡ್ದೆ, ಆದ್ರೆ ಇದು ಅದ್ಬುತ ಸಂದೇಶ ಇರುವ ಗಂಭೀರ ಕಥೆಯ ಚಿತ್ರ thumba ishta aithu
ನಾವು ಮತ್ತೆ ನಮ್ಮೂರಿಗೆ ಹೋಗೋಣ್ವಾ??
ಇದೊಂದೇ ಡೈಲಾಗ್ ಸಾಕ್ರೀ... ಮೈ ಝುಮ್ಮಂತು. .
ಜೈಕಿಸಾನ್ ಜೈಕಿಸಾನ್ ಜೈಕಿಸಾನ್
thank u rii siraa
👌
👌👌👌
Good massage
ಜಗ್ಗಪ್ಪ ಸುಶ್ಮಿತಾ acting 👌👌
thank u
ಇದು ಪ್ರಪಂಚಕ್ಕೆ ತುಂಬಾ ಒಳ್ಳೆ ಸಂದೇಶ. ಸುಷ್ಮಾ ಮತ್ತು ಜಗ್ಗಪ್ಪ all the best your future God bless you ❤️❤️
ಸದ್ಯದ ಇಗಿನ ಪರಿಣಾಮ ವನ್ನು ತೋರಿಸಿದ್ದಿರಾ ಅದ್ಬುತ ನಟನೆ , ಶುಭವಾಗಲಿ
@ಸುಶ್ಮಿತಾ @ಜಗಪ್ಪ - ❤ಲವ್ಲಿ ಪೇರ್. ಈ ಲಾಟರಿ ಟಿಕೆಟ್ ವೀಕ್ಷಿಸಲು ಸಂತೋಷವಾಗಿದೆ. ಎಲ್ಲರಿಗೂ ಮಹತ್ವದ ಸಂದೇಶದೊಂದಿಗೆ ಅದ್ಭುತ ಪರಿಕಲ್ಪನೆ. ಸರಳ ಕಥೆ ಆದರೆ ಅದ್ಭುತ ನಿರೂಪಣೆ ...ಈ ತಂಡದಿಂದ ಹೆಚ್ಚಿನದನ್ನು ನಿರೀಕ್ಷಿಸಿ
nimma nireekshe namma chaitanya
Super.mesej👌👌
Wow very good msg , tq susmita and my loveable jagalpa
ಗುರು ಸಮಾಜಕ್ಕೆ ಇದೊಂದು ಉತ್ತಮ ಸಂದೇಶ❤👍
Tq😊
thanku share maadi
Sooper sussu n jaggappa
Super
ನೋಡೋವಾಗ ತುಂಬಾ ರೊಮ್ಯಾಂಟಿಕ್ ಅಂತಾ ಅನಿಸ್ತು. ನೋಡ್ತಾ ನೋಡ್ತಾ ನೋಡಿದ ಮೇಲೆ ಕೆಲವು ಸೆಕೆಂಡ್ ಯೋಚನೆ ಶುರು ಮಾಡದೆ .
ಆ ಮಟ್ಟಿಗೆ ( ಸ್ಟೋರಿ )ಇದೇ. ಒಳ್ಳೆ ಅಭಿನಯ , 😊
thumba cool agi movie nodidira 😀 thank u
ನಿಜವಾಗಲೂ ಜಗಪ್ಪ ಸುಶ್ಮಿತಾ ಇಬ್ಬರು ಅವರಿಗಿರುವ ನಟನ ಕೌಶಲ್ಯ ಪ್ರದರ್ಶಿಸಿದ್ದಾರೆ. ಇಷ್ಟು ದಿನ ಬರೀ ಡಬ್ಬಲ್ ಮೀನಿಂಗ್ ಕೇಳ್ತಾ ಇದ್ದು ಅವರ ನಟನೆ ನೋಡೋಕೆ ಆಗಿರಲಿಲ್ಲ. Good luck to both of you ❤
🔥🔥🔥👌👌👌👌👌👌🏻
ಯಾರ ಅಮ್ಮದಿರು ಎಂಗರ ಇರ್ಲಿ ನಮ್ ಅಮ್ಮ ನಮ್ಗೆ ಇಷ್ಟ alva i like ಡೈಲಾಗ್
ಈ ನಮ್ಮ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ತೋರಿಸಿದ್ದಕ್ಕೆ ಥ್ಯಾಂಕ್ಯು ಬ್ರದರ್ ಮತ್ತು ಸಿಸ್ಟರ್ 🥰💐💐
Thank u 🙏🏻
Super super acting Susmita and jagappa lovely
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👏 ಒಳ್ಳೇ ಸಂದೇಶ 💖 ಆದ್ರೆ ಕೊನೆಯಲ್ಲಿ ಹೆಂಡ್ತಿ ಇದೆಲ್ಲಾ ಆಗೋದಕ್ಕೆ ನನ್ನ ದುರಾಸೆನೆ ಕಾರಣ ಇನ್ಮುಂದೆ ಇರೋದ್ರಲ್ಲೆ ಕುಶಿಯಾಗಿ ಇರೋಣ ಅನ್ನೋ ಒಂದು ಮಾತು ಇದ್ದಿದ್ರೆ ಇನ್ನೂ ಚೆನ್ನಾಗಿ ಇರ್ತಿತ್ತು ಅನ್ನೋದು ನನ್ನ ಅಭಿಪ್ರಾಯ 🙂
Thank u 🙏🏻
SUPER riii brother nijavaglu ondu adbudavada sandesha tumba emotional ede feel ede ondu suspence movei nodidagayta rii bro super....
thank u rii bro
Good acting
❤❤❤❤❤
Super movie
👌👌👌👌👌👌👌💐💐💐💐💐
While watching this movie, I was totally into this movie. The story was just surrendered me for these 24 minutes 32 seconds..., Thank you for such a great story, screenplay, direction, dialogues and acting.., Punctuality of everything was superb...,
❤🎉😊
All the very best dear team..., God bless you 🎁 have a bright future 🙏
Jaggappa susmitha.Very good super actor
Very very good message
Nice concept good luck
Good massage. super👌
Intha movie igina generation ge bhala important bcos yellar life allu intha mistakes agutte adre adu tragedy end agtavae like murder divorce etc. So it has very bful msg for d present generation hats off
Thank u
Wow supper 👌👌👌👌👌👌
Super agi de so nice movie all the best ellarigu
ಉತ್ತಮ ಸಮಾಜಕ್ಕಾಗಿ ಒಳ್ಳೆಯ ಸಂದೇಶ
Nice
ಒಳ್ಳೆಯ ಸಂದೇಶ👌👌
ಉತ್ತಮವಾದ ಸಂದೇಶ ಸೂಪರ್....
danyavadagalu
Superb sir 🎉🎉
super short movie
Superb short film with a real and true meaning for these generation couples. Hats off to Jagapoa and Sushmitha for their wonderful and superb acting 🎉
Super Anna👍
❤❤❤❤❤❤❤ very nice morel of story✨✨✨✨✨✨✨✨✨
Intha.short.film matte.ide.jodige.madi.kiran.sir.wonderful
thank u sir kandita madana
Osm nyz true bro god bless you esttu tilidhokondre saku love marriage agalli range marriage changirutte
tnk u so much bro 👍
Super short film
Super ending
Supperrrr....👌
Jagshmitha❤
Super msg wonderful 🎉
Wow yen message E..dhe brother E video nodidavru kanditha inspire agthare jaggappa mattu sushma avara acting 👍
ಸೂಪರ್ ಕಿರು ಚಿತ್ರ
thank u 😊
Meaningful short movie.. Congratulations all your team..💐👌
Super❤
Super... film
Super jaggapa
ನಮ್ಮೂರಿನ ಪ್ರತಿಭೆ ಕಿರಣ್ 🔥😍💐
thanku share maadi
nimma sahakara erali
ಉತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ 👍
Good message.❤ super story❤
Super acting Sushmitha &Jagappa Sir❤️❤️❤️
Nice Film
ಒಳ್ಳೆ ಕಥೆ ಸರ್ 👌👌👌👌👌👌👌
Super video Super message
Award winning concept project superb , nimage award pakka barutte god bless you all the team members 😊
Super jagappa
Superb sister
So nice message
Adbhuthavaagide... Very good job Jagappa and Sussu
thanku share maadi
Super movie❤🙏
Nice massage
ಸೂಫರ್ ❤❤❤❤❤❤❤ ಮೆಸೇಜ್ ಜಗಪ ಸುಶ್ಮಿತಾ
Wonderful message........excellent pair of Susu & Jagappa, good luck guys
Thank u😊
Super acting by sushmitha and jaggappa 😍👍
thanku share maadi
Realy superb heart touching 😢
ಕಾಮಿಡಿ ಮೂವಿ ಅಂದುಕೊಂಡೆ ಆದರೆ ಇದು ಅದ್ಭುತವಾದ ಒಂದು ಸಂದೇಶವನ್ನು ಕೊಟ್ಟಿದ್ದೀರಾ ನಿಮ್ಮ ತಂಡಕ್ಕೆ ಧನ್ಯವಾದಗಳು ಗಾಡ್ ಬ್ಲೆಸ್ ಯು❤️❤️❤️❤️❤️💐💐💐💐💐💐💐💐💐💐💐💐💐💐💐
ಧನ್ಯವಾದಗಳು
ಶರ್ಟ್ ಮೂವಿ ಸೂಪರ್ ಇದ್ರೆ ಈ ತರ ಇರ್ಬೇಕು 🙏🙏🙏🙏🙏
thank u🥰
Good massage movie ❤
🥰
Super story
ಅದ್ಭುತವಾದ ಮೆಸೇಜ್. ಜೀವನದಲ್ಲಿ ಕಲಿಯುವಂತಹ ಪಾಠ ಈ ಚಿತ್ರದಲ್ಲಿದೆ.
ಕಥೆ ಕಾಮಿಡಿ ಅಂತ ತಿಳಿದು ಆದರೆ ಈ ಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಮಾಜಕ್ಕೆ ಒಳ್ಳೆಯ ಒಂದು ಸಂದೇಶ ಕೊಟ್ಟಿದ್ದೀರಾ ಹ್ಯಾಟ್ಸ್ ಆಫ್ ಯು
Thank u 😊
Good message
Good massage best of luck ❤❤❤👌👌👌👌👌
thank u🥰
ಅಧ್ಬುತವಾದ ಸಂದೇಶ
Super good luck
Best movie nam Mandya amaravati hotel super 👍
amaravati amara🥰
2023 best short move 👌
thank u🤗
ಅದ್ಭುತ ಸಂದೇಶ
Superb message 🙏
😊
Jagga, Susu and Kiran raj❤❤❤ Great message for the people to hold on to the relationships and value it. Short movie but message delivered🎯
Thank u 😊
ಜೀವನದಲ್ಲಿ ನಮ್ಮ ಹತ್ತಿರ ಏನ್ ಇರುತ್ತೆ ಅದರಲ್ಲೇ enjoy ಮಾಡಬೇಕು ವಿನಹ ಬೇರೆಯವರ ತರ ನಾವು ಇರಬೇಕು ಅಂದುಕೊಂಡರೆ ಅದೇ ದೊಡ್ಡ ತಪ್ಪು.? 👌 movie ಒಳ್ಳೆ ಸಂದೇಶ. ❤️
ಅಧ್ಭುತವಾದ ಚಿತ್ರ 🥰❤️💕
Nice message
ಕಾಮಿಡಿ ಅಂತ ನೋಡಿದ್ದ ಈ ವಿಡಿಯೋ ಮನಸಿನ ಭಾವನೆಗಳ ಅರ್ಥ ಮಾಡಿಕೊಳ್ಳುವ ಹಾಗೆ ಮಾಡಿತು really touched to heart ❤️💜 thanks for gave like this video to society
Good massage of society