|ಗಮಕ ಕಲೆ ಎಂದರೇನು?|ಗಮಕಿ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ |13 ನೇ ಸಮ್ಮೇಳನಾಧ್ಯಕ್ಷರು|ಸಾಹಿತ್ಯ ಪ್ರಧಾನ ಕಲೆ|

Поделиться
HTML-код
  • Опубликовано: 24 авг 2024
  • |ಗಮಕ ರೂಪಕ ,ಗಮಕ ನೃತ್ಯ ರೂಪಕ ,ಗಮಕ ಕಾವ್ಯ ಚಿತ್ರ- ವೈವಿಧ್ಯಗಳು|#13 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ ,ಬೆಳಗಾವಿ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ರೊಡನೆ ಸಂದರ್ಶನ #TekkekereSubrahmanyaBhat #gamaka #Gamakaart #ಪುರಾಣವಾಚನ #ಕವನವಾಚನ #ಕಾವ್ಯವಾಚನ #ಗಮಕಿ #Gamaka , also known as Kaavya Vachana ,is a form of story telling that originated in Karnataka , India.One person reads a stanza of a poem with highest emphasis on meaning ,applying suitable raaga or dhaati usually matching the emotions of the poem.Song generally has no established rhythm. #KaavyaVachana #ಕಾವ್ಯವನ್ನು ರಾಗ ಬದ್ಧವಾಗಿ ಓದುವ ವಿಶಿಷ್ಟ ಪದ್ಧತಿ. ಈ ಗಮಕವಾಚನ ಕ್ರಮ ಅಥವಾ ಕಾವ್ಯಗಳನ್ನು ರಾಗ ,ಶೃತಿ ಬದ್ಧ ವಾಗಿ ತಾಳದ ಹಂಗಿಲ್ಲದೆ ಹಾಡುವ ಪದ್ಧತಿ ಕನ್ನಡಕ್ಕೆ ಮಾತ್ರ ವಿಶಿಷ್ಟ ವಾದುದು.ಬೇರೆ ಭಾರತೀಯ ಭಾಷೆಗಳಲ್ಲಿ ಕಾಣಸಿಗುವುದಿಲ್ಲ#ಚಾವಡಿಸಾಹಿತ್ಯ #ಹಳ್ಳಿಗಳಲ್ಲಿ ಈ ಹೆಸರಿದೆಯಂತೆ # • |ಗಮಕ ಕಲೆಯ ಸರಳ ಪ್ರಾತ್ಯಕ... #

Комментарии • 8

  • @keerthibanari9731
    @keerthibanari9731 Год назад +1

    ಕರ್ನಾಟಕ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರ ಸಂದರ್ಶನ ಸಂದರ್ಭೋಚಿತವಾಗಿದ್ದು ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು.

  • @jayalakshmi2930
    @jayalakshmi2930 Год назад +2

    ಈ ಇಳಿವಯಸಿನಲ್ಲೂ ಕಲಾಸೇವೆಯಲ್ಲಿ ಪ್ರವೃತ್ತರಾಗಿದ್ದಾರೆ,ಸಂದರ್ಶನ ಸೊಗಸಾಗಿ ಮೂಡಿಬಂದಿದೆ.

  • @gunajeramachandrabhat
    @gunajeramachandrabhat Год назад +2

    ಗಮಕಿ ತೆಕ್ಕೇ ಕೆರೆ ಸುಬ್ರಹ್ಮಣ್ಯ ಭಟ್ಟರ ಸಂದರ್ಶನ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಅವರ ಕಂಚಿನ ಕಂಠದ ವಾಚನ ವಿಶಿಷ್ಟವಾದುದು. ಗಮಕ ಕಲೆಯ ಬಗ್ಗೆ ಅವರ ಅಭಿಪ್ರಾಯ ಕೇಳಲು ಸೊಗಸು.

  • @sanmukhabhagya-nd3jv
    @sanmukhabhagya-nd3jv Месяц назад +1

    I want to learn gamaka