Amazing Health Benefits of Bitter Gourd | ಹಾಗಲಕಾಯಿ ಸೇವನೆಯಿಂದ ಇದೆ ಆರೋಗ್ಯ ಲಾಭ | Vijay Karnataka

Поделиться
HTML-код
  • Опубликовано: 22 окт 2024
  • #BitterGourd #BitterGourdBenefits
    ಸಾಮಾನ್ಯವಾಗಿ ನಾವು ಹಣ ಖರ್ಚು ಮಾಡಿ ತೆಗೆದುಕೊಳ್ಳುವ ಆಂಗ್ಲ ಔಷಧಿಗಳು ತಿನ್ನಲು ಕಹಿಯೇ ಇರುತ್ತವೆ. ಆದರೆ ಹಿತ್ತಲ ಗಿಡ ಮನೆ ಮದ್ದು ಎಂಬಂತೆ ಪುಕ್ಕಟೆಯಾಗಿ ನಿಮ್ಮ ಮನೆಯ ಅಂಗಳದಲ್ಲಿ ನೀವು ತಣಿಸಿದ ನೀರು ಮತ್ತು ಉಣಿಸಿದ ಗೊಬ್ಬರದಿಂದ ಬೆಳೆಯುವ ಈ ಸಸ್ಯ ನಿಮ್ಮ ಆರೋಗ್ಯದಲ್ಲಿ ತನ್ನ ಕಹಿಯ ಸ್ವಭಾವದಿಂದಲೇ ಅದ್ಬುತ ಚಮತ್ಕಾರವನ್ನೇ ಮಾಡುತ್ತದೆ. ಹಾಗಾಗಿ ಹಾಗಲಕಾಯಿ ಪ್ರಯೋಜನಗಳ ಬಗ್ಗೆ ವೈದ್ಯರಿಂದಲೇ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 17