Sharanu Sakaloddhara |Pt. M Venkatesh Kumar
HTML-код
- Опубликовано: 8 фев 2025
- SHARANU SAKALODDHARA
PADMASHREE PT. M. VENKATESH KUMAR
RAAG: BHAIRAVI
TABLA SAATH: PT OMKARNATH GULVADY & RAJESH BHAGVATH
HARMONIUM SAATH: SUDHIR NAYAK MUMBAI
TAAL: VIGNESH PRABHU MOODBIDRI
TANPURA : GANGADHAR & JAYTHEERTHA
ORGANIZED BY ROOPAK KALA ACADEMY MANGALURU
ಶ್ರೀರಾಮ್ 🙏
Paramanandavada Bhakti Gayana
❤
Devine ecstacty!
❤
ಆನಂದ ಪರಮಾನಂದ ಗುರುಗಳೇ🙏🙏
ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ।ಶರಣು ದಶರಥ ಬಾಲ ಜಾನಕೀಲೋಲ ॥ಪ॥ ಈಮುದ್ದು ಈಮುಖವು ಈತನುವಿನಾ ಕಾಂತಿ ಈಬಿಲ್ಲು ಈಬಾಣ ಈನಿಂತ ಭಾವ। ಈತಮ್ಮ ಈಸೀತೆ ಈಬಂಟ ಈಭಾಗ್ಯ ಯಾವ ದೇವರಿಗುಂಟು ಬ್ರಹ್ಮಾಂಡದೊಳಗೆ ॥೧॥ ಉಟ್ಟ ಪೀತಾಂಬರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದಾಭರಣ ಇರಲು। ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ ॥೨॥ ಪಾಲಿಸಲು ಅಯೋಧ್ಯ ಪಟ್ಟಣದ ಪುರವಾಸ ಬೇಡಿದಿಷ್ಟಾರ್ಥಗಳ ಕೊಡುವೆನೆನುತ। ಭಾವಶುದ್ಧಿಯುಳ್ಳ ತನ್ನ ಭಕುತರ ಪೊರೆವ। ಪುರಂದರವಿಠ್ಠಲ ಅಯೋಧ್ಯರಾಮ॥೩॥
Super.
Nice voice
Wah wah pandithji
Dasaru ivarigagiye ee hadannu baredantide .. inyaru heege helalu sadyavilla
Madhur sangeet
Very good music love you sir
Raaga please
Bhairavi
Hdiy