ಮನೇಲಿ ಹಾಗೂ ಹೊರಗೆ ಎಷ್ಟು ಕಹಿ ಅನುಭವಗಳು ಅವರಿಗೆ ಆಗಿವೆ ಅನ್ನೋದು ಅವರ ಆ ಕಣ್ಣುಗಳಲ್ಲಿ ವ್ಯಕ್ತವಾಗ್ತಾ ಇದೆ... ಎಲ್ಲವನ್ನೂ ಹೇಳದೇ ಇದ್ದರೂ....ಹ್ಯಾಟ್ಸ್ ಆಫ್ ಟು ಯು ಮೇಡಮ್.... ನಿಮ್ಮ ಸಾಧನೆಗೆ❤❤❤❤ ನಿಮ್ಮ ಪರಿಸರ ಕಾಳಜಿ.. ಸಮಾಜ ಮುಖಿ ಚಿಂತನೆಗೆ ನಮ್ಮ ನಮನಗಳು....❤❤❤ ಅದು ಹೀಗೆಯೇ ಮುಂದು ವರೆಯಲಿ....🎉
ಮುಗ್ದತೆಯಿಂದ ಪ್ರಬುದ್ಧತೆಯೆಡೆಗಿನ ನಿಮ್ಮ ಬದುಕಿನ ಪಯಣ ಎಲ್ಲರಿಗೂ ಪ್ರೇರಣೆ, ಸ್ಪೂರ್ತಿದಾಯಕ. ನಿಮ್ಮಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಇನ್ನೂ ಎತ್ತರಕ್ಕೆ ಏರಿ ನಿಮ್ಮ ಸಾಧನೆಯ ಪಥದಲ್ಲಿ, ಜೈ ಶ್ರೀ ರಾಮ್, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
ಪರಮ್ ಅವರ ಕೊನೆಯಲ್ಲಿ ರೇವತಿ ಅಮ್ಮನ ಬಗ್ಗೆ ಹೇಳಿದ ಮಾತುಗಳು ಬಹಳ ಅರ್ಥಗರ್ಭಿತವಾಗಿತ್ತು👍👍👍 ರೇವತಿ ಅಮ್ಮನಿಗೆ ಹಾಗು ಅವರ ಕುಟುಂಬದವರಲ್ಲರಿಗೂ ಆ ದೇವರು ಮತ್ತಷ್ಟು ಉತ್ಸಾಹ, ಶಕ್ತಿ, ನೆಮ್ಮದಿ, ಶಾಂತಿ ಕೊಡಲಿ ಎಂದು ಆಶಿಸುತ್ತೇನೆ 💛♥️🙏♥️💛
ನಮಸ್ಕಾರ ರೇವತಿ ಅಮ್ಮನ ಅವರೇ ನಿಮ್ಮ ಸಾಧನೆಯೇ ಪ್ರತಿಯೊಂದು ಹೆಣ್ಣುಮಕ್ಕಳಿಗೆ ಸ್ಪೂರ್ತಿ ಧೈರ್ಯ ಶಕ್ತಿ ನೀಡಿದೆ ಇಂಥ ಸಂದರ್ಭ ಸನ್ನಿವೇಶಗಳನ್ನು ನೀವು ಎದುರಿಸಿದ ರೀತಿ ಪ್ರತಿ ಮಹಿಳೆಗೂ ಸ್ಪೂರ್ತಿದಾಯಕ ನನ್ನ ಮನಸ್ಸಿನಲ್ಲಿ ಕೂಡ ಒಂದು ಒಳ್ಳೆಯ ಧೈರ್ಯ ತುಂಬಿದ್ದೀರಿ ತಮಗೆ ಅನಂತ ಧನ್ಯವಾದಗಳು ಆ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ನೆಮ್ಮದಿ ಸಂತೋಷ ಕರುಣಿಸಲಿ ಧನ್ಯವಾದಗಳು ಕಲಾ ಮಾಧ್ಯಮ ತಂಡದವರಿಗೂ
ಅಮ್ಮ ನಿಮ್ ವಿಡಿಯೋ ಅಲ್ಲ ನೋಡಿ ನಮಗೆ ತುಂಬಾ ಖುಷಿಯಾಯಿತು ನಿಮ್ಮ ಮಾತುಗಳನ್ನು ಕೇಳ್ತಾ ಇದೆ ನಾವು ಏನಾರ ಒಂದು ಸಾಧನೆ ಮಾಡಬೇಕು ಅನ್ಸುತ್ತೆ ಈ ಸಾಧನೆ ಸುಮ್ನೆ ಅಲ್ಲ ತುಂಬಾ ಕಷ್ಟಪಟ್ಟಿದ್ದೀರ ತುಂಬಾ ಗ್ರೇಟ್ ಅಮ್ಮ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು ರಾಯರು ನಿಮ್ಮನ್ನ ತುಂಬಾ ಚೆನ್ನಾಗಿಟ್ಟಿರಲಿ
Wow superb Revathi mam...i was doing trading though Zerodha platform only...but after listening to your story...💖🙏ur great n inspiring to all women like us mam...u dont believe me i am also facing similar situation what u had faced..husband alwys comments that i am not fit for anything...and it was true i use to think but your video inapired me alot and i want to prove myself to husband and society house wife can also earn in lakhs n manage house properly....i will prove that...thanks to Kalamadhyama channel and Revathi madam...for best interview...😊🥰
Goddess Durga,🙏a part of her strength she blessed with .and she shown and we experienced how difficult it is to go in public transport and trust good people..
ನಿಮಗೆ ಆ ಶಕ್ತಿ ಇದೆ ದಯವಿಟ್ಟು ನೀವು ಮಾಡ್ತಾ ಇರೋದು ಬಿಡ ಬೇಡಿ ನನಗೆ ಅಂತೂ ನೋಡಿ ಒಬ್ಬಳೇ ಬೇಜಾರು ಮಾಡ್ಕೋತೀನಿ ನಿಮಗೆ ಒಂದು ಐಡಿಯಾ ಇದೆ ಜೊತೆಗೆ ನಿಮ್ಮ ಮಕ್ಕಳು ಸಪೋರ್ಟ್ ಮಾಡತಾರೆ ದಯವಿಟ್ಟು ಮುಂದುವರಿಯಲಿ ಥ್ಯಾಂಕ್ಸ್ ಹ್ಯಾಟ್ಸಫ್ ಟು you 💐💐🌹
Ma’am, you come across as a genuine person with a kind heart. We need more individuals like you who recognize the harmful effects of pesticides and herbicides on nature, human health, and other living beings, including their potential to cause cancer. Additionally, we should actively work on maintaining a balance in cities, towns, and villages by focusing on waterbody development and rejuvenating water facilities.
Thank you for this wonderful interview Kalamadhyama team! Such an inspiring personality! Hats off to her dedication, courage and Hardwork! ಧನ್ಯವಾದಗಳು ರೇವತಿ ಮೇಡಂ🙏
Ennu thumba mathadsi param,madam na, avr struggling life bagge. Nang amma ella,nijvaglu nam amnane mathadtidare yav yav Tara kastagalu bartave working women's ge anta, helkotidare ansate, avr helodu keltidre..thank u ma❤
Very nice to know about you Revati I am Dr Rekha , your neighbor at Shimoga You were my sisters classmate Very happy for your success and feel proud Great job 👍👏👏
Really sad part is that her husband never supported her, Worst part is some husbands don’t support their wives even now in our society, they just can’t digest the growth of women and the fact that women can do more greater achievements too.
She has mentioned how she dint know anything at all for many years. How he would have trusted her. No normal person will have trust. She is extraordinary person who rised above ordinary and proved herself
Revati madam's words and works are valuable to all people in the sociey.Really good nature personality Revati madam has.I cherished always Revati madam's worth full words.
Madam and family deserves lot of awards....so proud to all kannada people abt revathi madam and sons.....may u get more success and happiness and health in future.....nimma parisara kalajige nanna namana....
Great madam… till today I didn’t have role model but now onwards you are my role model madam… great you are really great lady…. I wanted to meet you once in my life… please give some time to meet you… thank you
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ಇವತ್ತಿನವರೆಗೂ ನಾನು ಇವರ ಮಕ್ಕಳು ತುಂಬಾ ದೊಡ್ಡ ಸಾಧನೆ ಮಾಡಿದ್ದಾರೆ ಅಂದುಕೊಂಡಿದ್ದೆ! ಆದರೆ ನನ್ನ ಪ್ರಕಾರ ದೊಡ್ಡ ಸಾಧಕಿ ರೇವತಿ ಮೇಡಂ ❤
ಕಲಾಮಾಧ್ಯಮದಲ್ಲಿ ಒಬ್ಬ ಧೈರ್ಯಶಾಲಿ ಛಲಗಾತಿ ಹೆಣ್ಣಿನ ಬಗ್ಗೆ ಮಾಡಿದ ಒಂದು ಉತ್ತಮ ಇಂಟರ್ವ್ಯೂ ಇದು 💐
ಒಬ್ಬ ಗೃಹಿಣಿಯಾಗಿ ವ್ಯವಹಾರದಲ್ಲಿ ಸಾಧನೆ ಮಾಡೋದು ಅಷ್ಟು ಸುಲಭದ ಮಾತಲ್ಲ! ನಿಜವಾಗ್ಲೂ ರೇವತಿ ಅಮ್ಮ ನಮಗೆಲ್ಲ ಸ್ಪೂರ್ತಿ ❤
ಮನೇಲಿ ಹಾಗೂ ಹೊರಗೆ ಎಷ್ಟು ಕಹಿ ಅನುಭವಗಳು ಅವರಿಗೆ ಆಗಿವೆ ಅನ್ನೋದು ಅವರ ಆ ಕಣ್ಣುಗಳಲ್ಲಿ ವ್ಯಕ್ತವಾಗ್ತಾ ಇದೆ... ಎಲ್ಲವನ್ನೂ ಹೇಳದೇ ಇದ್ದರೂ....ಹ್ಯಾಟ್ಸ್ ಆಫ್ ಟು ಯು ಮೇಡಮ್.... ನಿಮ್ಮ ಸಾಧನೆಗೆ❤❤❤❤ ನಿಮ್ಮ ಪರಿಸರ ಕಾಳಜಿ.. ಸಮಾಜ ಮುಖಿ ಚಿಂತನೆಗೆ ನಮ್ಮ ನಮನಗಳು....❤❤❤ ಅದು ಹೀಗೆಯೇ ಮುಂದು ವರೆಯಲಿ....🎉
ಮುಗ್ದತೆಯಿಂದ ಪ್ರಬುದ್ಧತೆಯೆಡೆಗಿನ ನಿಮ್ಮ ಬದುಕಿನ ಪಯಣ ಎಲ್ಲರಿಗೂ ಪ್ರೇರಣೆ, ಸ್ಪೂರ್ತಿದಾಯಕ. ನಿಮ್ಮಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಇನ್ನೂ ಎತ್ತರಕ್ಕೆ ಏರಿ ನಿಮ್ಮ ಸಾಧನೆಯ ಪಥದಲ್ಲಿ, ಜೈ ಶ್ರೀ ರಾಮ್, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
Great Revathi madam ದೇವರು ನಿಮಗೆ ಒಳ್ಳೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ 💞💞💐💐
But. Google..revathi.kamath..died. Sntha. Ide adu. Yaaru
I am from USA when I come to India ..I really want to meet Mrs Revathi ji .. so so inspiring ❤
ಏನೂ ಬರುವುದಿಲ್ಲ ನನ್ನ ಕೈಲಿ ಏನಾಗುತ್ತೆ ಅನ್ನುವವರಿಗೆ ನೀವು
ಮಾದರಿ ಹೆಣ್ಣು ಮಗಳು❤
ಪರಮ್ ಅವರ ಕೊನೆಯಲ್ಲಿ ರೇವತಿ ಅಮ್ಮನ ಬಗ್ಗೆ ಹೇಳಿದ ಮಾತುಗಳು ಬಹಳ ಅರ್ಥಗರ್ಭಿತವಾಗಿತ್ತು👍👍👍 ರೇವತಿ ಅಮ್ಮನಿಗೆ ಹಾಗು ಅವರ ಕುಟುಂಬದವರಲ್ಲರಿಗೂ ಆ ದೇವರು ಮತ್ತಷ್ಟು ಉತ್ಸಾಹ, ಶಕ್ತಿ, ನೆಮ್ಮದಿ, ಶಾಂತಿ ಕೊಡಲಿ ಎಂದು ಆಶಿಸುತ್ತೇನೆ 💛♥️🙏♥️💛
ನಾನು ಇವರ ಎಲ್ಲಾ ವೀಡಿಯೋಸ್ ನಾ ನೋಡಿದೆ ತುಂಬಾ ಇನ್ಸ್ಪೈರ್ ಆಯ್ತು ತುಂಬಾ ಖುಷಿನಾ ಪಟ್ಟಿದ್ದೀನಿ ಗ್ರೇಟ್ ಮೇಡಂ ಸ್ವಚ್ಛ ಮನಸ್ಸು
ನಮಸ್ಕಾರ ರೇವತಿ ಅಮ್ಮನ ಅವರೇ ನಿಮ್ಮ ಸಾಧನೆಯೇ ಪ್ರತಿಯೊಂದು ಹೆಣ್ಣುಮಕ್ಕಳಿಗೆ ಸ್ಪೂರ್ತಿ ಧೈರ್ಯ ಶಕ್ತಿ ನೀಡಿದೆ ಇಂಥ ಸಂದರ್ಭ ಸನ್ನಿವೇಶಗಳನ್ನು ನೀವು ಎದುರಿಸಿದ ರೀತಿ ಪ್ರತಿ ಮಹಿಳೆಗೂ ಸ್ಪೂರ್ತಿದಾಯಕ ನನ್ನ ಮನಸ್ಸಿನಲ್ಲಿ ಕೂಡ ಒಂದು ಒಳ್ಳೆಯ ಧೈರ್ಯ ತುಂಬಿದ್ದೀರಿ ತಮಗೆ ಅನಂತ ಧನ್ಯವಾದಗಳು ಆ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ನೆಮ್ಮದಿ ಸಂತೋಷ ಕರುಣಿಸಲಿ ಧನ್ಯವಾದಗಳು
ಕಲಾ ಮಾಧ್ಯಮ ತಂಡದವರಿಗೂ
ಅಂದು ನೀವು ಪಟ್ಟ ಶ್ರಮಕ್ಕೆ ಇಂದು ದೇವರು ನಿಮ್ಮ ಮಕ್ಕಳಿಗೆ ಶ್ರೀಮಂತಿಕೆ ಕೊಟ್ಟು ಆಶೀರ್ವದಿಸಿದ್ದಾರೆ 🙏
Correctly said
Madom story I think ಇನ್ನು ಇದರೇ ಚನ್ನಗಿರುತದೆ ಅನ್ಸತ್ತೆ madam, ಮತ್ತು Kalamadyama RUclips channel గే ಧನ್ಯವಾದಗಳು
ಅಮ್ಮ ನಿಮ್ ವಿಡಿಯೋ ಅಲ್ಲ ನೋಡಿ ನಮಗೆ ತುಂಬಾ ಖುಷಿಯಾಯಿತು ನಿಮ್ಮ ಮಾತುಗಳನ್ನು ಕೇಳ್ತಾ ಇದೆ ನಾವು ಏನಾರ ಒಂದು ಸಾಧನೆ ಮಾಡಬೇಕು ಅನ್ಸುತ್ತೆ ಈ ಸಾಧನೆ ಸುಮ್ನೆ ಅಲ್ಲ ತುಂಬಾ ಕಷ್ಟಪಟ್ಟಿದ್ದೀರ ತುಂಬಾ ಗ್ರೇಟ್ ಅಮ್ಮ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು ರಾಯರು ನಿಮ್ಮನ್ನ ತುಂಬಾ ಚೆನ್ನಾಗಿಟ್ಟಿರಲಿ
❤
Hwdu namgu hage anstide...
ರೇವತಿ ಮೇಡಂ ಅವರಿಗೆ ನಮಸ್ತೆ ಮತ್ತು ಹ್ಯಾಟ್‌ಸ್ ಆಫ್. ಸಂಚಿಕೆಗಳ ಕೊನೆಯಲ್ಲಿ ಶ್ರೀ ಪರಂ ಬಹಳ ಅರ್ಥ ಪೂರ್ಣ ಪದಗಳನ್ನು ಹೇಳಿದರು
Last two episodes were the best. Sad that this series ended. Good wishes to Revathi Ma'am.
Wow superb Revathi mam...i was doing trading though Zerodha platform only...but after listening to your story...💖🙏ur great n inspiring to all women like us mam...u dont believe me i am also facing similar situation what u had faced..husband alwys comments that i am not fit for anything...and it was true i use to think but your video inapired me alot and i want to prove myself to husband and society house wife can also earn in lakhs n manage house properly....i will prove that...thanks to Kalamadhyama channel and Revathi madam...for best interview...😊🥰
ನಿಮ್ಮ ಮಾತು,ನಿಮ್ಮ ಸಾಧನೆ ಕೇಳಿ ಖುಷಿ ಆಗುತ್ತೆ n ಗೂಸ್ bumps ಬರುತ್ತೆ.. ❤❤❤❤
its a lesson for me thanks a lot
Great Revathi madam ದೇವರು ನಿಮಗೆ ಒಳ್ಳೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ
ನಮ್ಮ ಕನ್ನಡದ ಹೆಣ್ಣುಮಗಳ very inspiring story.. hats off to you Revathi ma'am..❤
Thanks to Param sir and Kalamadhyama youtube channel ❤
ತುಂಬಾ ಒಳ್ಳೆಯ ಸಂದರ್ಶನ ಎಲ್ಲರಿಗೂ ಮಾದರಿ
Morning motivation ಆಗಿತ್ತು ರೇವತಿ ಮೇಡಂ life journey, wonderful Thank you 🎉
ತುಂಬಾ ತುಂಬಾ ಒಳ್ಳೆಯ ಎಪಿಸೋಡ್ ಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಜೀವನ ಅನುಭವವನ್ನು ಕಲಿಸಿದ ರೇವತಿ ಮೇಡಂ ಅವರಿಗೆ ಹಾಗೂ ಕಲಾಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು🙏
1000 episode adru bejar ansalla curiosity ansutte nodoke🎉🎉
ಧನ್ಯವಾದ ರೇವತಿ ಅಮ್ಮ ❤️🙏🙏
ಧನ್ಯವಾದಗಳು ಅಮ್ಮ, ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಖುಷಿಯಾಗಿರಿ ❤
ರೇವತಿ mam ನಿಮ್ಮಲ್ಲಿ ತುಂಬಾ ಒಳ್ಳೆತನ ಇದೆ. ಅದೇ ನಿಮ್ಮನ್ನು ಕಾಪಾಡುತ್ತಿದೆ. ನಿಮ್ಮ ಸಾಮಾಜಿಕ ಕಾಳಜಿ ತುಂಬಾ ಇಷ್ಟ ಆಯ್ತು ನೀವು ತುಂಬಾ great mam
Goddess Durga,🙏a part of her strength she blessed with .and she shown and we experienced how difficult it is to go in public transport and trust good people..
Revathi Mam..Is a Goddely Human Being and Such a Inspiration for the Current Generation Hates of you mam
ತುಂಬಾ ಅಮೂಲ್ಯ ವಾದ ಸಂದರ್ಶನ, ರೇವತಿ ಕಾಮತ್ ಅವರಿಗೆ ನನ್ನ ಕೋಟಿ ವಂದನೆಗಳು 🌹💐👌🙏🙏🙏🙏
ಮೇಡಂ ನೀವು ಎಲ್ಲರಿಗೂ ಸ್ಪೂರ್ತಿ ನಿಮಗೆ ದೇವರು ಸರ್ವತ್ರ ಒಳ್ಳೆಯದು ಮಾಡಲಿ 🙏
ನವ ದೇವಿಯರನ್ನು ಕಂಡಂತೆ ಆಯ್ತು❤
A true inspiration madam....I know how difficult it is to come out with true colours of such a typical Brahmin family and with a strict husband....
Shortage of words to praise her 🥰🥰🥰🥰🥰🥰🥰, very much strong minded lady
You are so great Revathi madam...Hats off to you...👌👌🙏🙏
ನಮಸ್ತೆ madam🙏🏻, you are a great person, ನಿಮ್ ಮಾತು ಕೇಳ್ತಿದ್ರೆ ನಾವು ಏನಾದ್ರು ಸಾಧನೆ ಮಾಡಬೇಕು ಅನ್ಸುತ್ತೆ, ಆದ್ರೆ ಯಾವ್ದು ಅಷ್ಟು easy ಅಲ್ಲಾ madam 😢
ನಿಮಗೆ ಆ ಶಕ್ತಿ ಇದೆ ದಯವಿಟ್ಟು ನೀವು ಮಾಡ್ತಾ ಇರೋದು ಬಿಡ ಬೇಡಿ ನನಗೆ ಅಂತೂ ನೋಡಿ ಒಬ್ಬಳೇ ಬೇಜಾರು ಮಾಡ್ಕೋತೀನಿ ನಿಮಗೆ ಒಂದು ಐಡಿಯಾ ಇದೆ ಜೊತೆಗೆ ನಿಮ್ಮ ಮಕ್ಕಳು ಸಪೋರ್ಟ್ ಮಾಡತಾರೆ ದಯವಿಟ್ಟು ಮುಂದುವರಿಯಲಿ ಥ್ಯಾಂಕ್ಸ್ ಹ್ಯಾಟ್ಸಫ್ ಟು you 💐💐🌹
I8
Very inspiring life story..,
Ma’am, you come across as a genuine person with a kind heart. We need more individuals like you who recognize the harmful effects of pesticides and herbicides on nature, human health, and other living beings, including their potential to cause cancer. Additionally, we should actively work on maintaining a balance in cities, towns, and villages by focusing on waterbody development and rejuvenating water facilities.
Really inspiring story ! I just adore her ❤
Thank you for this wonderful interview Kalamadhyama team! Such an inspiring personality! Hats off to her dedication, courage and Hardwork! ಧನ್ಯವಾದಗಳು ರೇವತಿ ಮೇಡಂ🙏
Journey of common women.. from fearful life to Philosophy to Entrepreneurship to Philanthropy.....👌🏼
Ennu thumba mathadsi param,madam na, avr struggling life bagge. Nang amma ella,nijvaglu nam amnane mathadtidare yav yav Tara kastagalu bartave working women's ge anta, helkotidare ansate, avr helodu keltidre..thank u ma❤
Her story is so inspiring and she has achieved a lot yet she is so down to earth while talking and humble.. loved watching..
I am proud of you Revathi. I am your classmate in B sc in DVS colleage Shimoga. After 47 ye
ars through this interview i am seeing you❤
Param, entha mahaan saadhakiyanna namage parichayisiddiri 🙏 highly inspirational episodes 👏
Revathi madam life journey was very interesting and inspirational ❤ thanks for sharing your major experiences... Thanks to kalamadhyama
ಪರಮ್ zerodha founder ಅವರನ್ನ interview ಮಾಡಲೇಬೇಕು 🙏🙏
No words speech less great inspiration to all hat's up
A very good Inspiration series of Madam. Really Hats Off Madam
Speech less 🫡👏👌💐💐❤❤🙏🙏🙏🙏🙏
Very nice to know about you Revati
I am Dr Rekha , your neighbor at Shimoga
You were my sisters classmate
Very happy for your success and feel proud
Great job 👍👏👏
Really sad part is that her husband never supported her, Worst part is some husbands don’t support their wives even now in our society, they just can’t digest the growth of women and the fact that women can do more greater achievements too.
She has mentioned how she dint know anything at all for many years. How he would have trusted her. No normal person will have trust. She is extraordinary person who rised above ordinary and proved herself
ಅವರ ಪತಿ ತೀರಿಕೊಂಡಿದ್ದಾರೆ
When I was in Trinity circle Canara bank her husband was our internal auditor he’s so nice person highly talented
@@Abbas_abbujust 3 months back
Madam hats off,I feel very proud of you madam. You are very very very great 👍
A Noble soul🙏🏻
ತುಂಬಾ ಅದ್ಭುತವಾದ ವ್ಯಕ್ತಿ ಮೇಡಂ ರೇವತಿ ಕಾಮತ್ 🙏🙏🙏🙏great ಲೇಡಿ and vvv amazing interview series of Madam Revathi kamath 🙏🙏🙏
Revati madam's words and works are valuable to all people in the sociey.Really good nature personality Revati madam has.I cherished always Revati madam's worth full words.
ತುಂಬು ಪ್ರೀತಿ ನಿಮಗೆ ರೇವತಿ❤
This madam life challenges and social wellfare is realy heart touching
Thanks sir
Thanks Revati maa
ನಿಮ್ಮ ಎಲ್ಲಾ ವಿಡಿಯೋ ನೋಡಿದೆ. ಆದರೆ one of the best ಇವರ ವಿಡಿಯೋ. ನಮ್ಮಂತವರಿಗೆ ಸ್ಫೂರ್ತಿ ಈಕೆ 👌
Very important and informed .Very good Sasaki.Revathi.madam.🎉❤
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ಮೇಡಂ ನಿಮ್ಮ ಸಾದನೆ ತುಂಬಾ ದೊಡ್ಡದು
Madam and family deserves lot of awards....so proud to all kannada people abt revathi madam and sons.....may u get more success and happiness and health in future.....nimma parisara kalajige nanna namana....
Thank you param anna 🙏
Thank you madam 🙏
Thank you kalamadhyama RUclips channel 🙏
Your concern towards rivers and environment is amazingYou work with depths. May god give you sll strength 🙏💕
So inspiring hats off . So natural from her heart. Sooo down to earth you are a inspiration to So many people with so much knowledge
Hat's off u madam.....davaru nimage ayassu aarogya kodali ❤❤
Great mother , her story is inspiring ❤
Where inspiring and motivating stories for women
Speechless Madam, so inspiring,🙏🙏🙏🙏🥰🥰💐💐💐
Very beautiful motivating and inspiring content. Thank you Revathi Mam and thank you Kalamadhyama.
Thank you Kalamadhyama for introducing Revati madam to us. And mam , you are inspiring.
Thank you ma'am ☺️ n thank you kalamadhyama ❤ for giving this wonderful gift for people
Great madam… till today I didn’t have role model but now onwards you are my role model madam… great you are really great lady…. I wanted to meet you once in my life… please give some time to meet you… thank you
Thank you for such an inspiring story.
Madam is so true and relevant....very inspiring...
Beautiful and lively interview it was. Evara jyothe innashtu maathu mundhuvarisidhare innu chennagithu antha anisidha interview.Tqsm Kalamaadhya
ಮೆಡಂಮ್ 🙏🙏 ನಿಮ್ಮ ಸಾಧನೆಗೆ
Such an inspiration lady❤
Happy to see you madam. Thank you mam . Love you. Thank you param.❤
Super mam niv thumba janakke hagu nammanta hennu makkalige thumbane inspiration agidira Thank you sooo much Kalamadyama
Why did this ended so much to learn from her and she is so fun
Great achievement. Hats off to madam.
Pl continue exploring madam's work. Very very interesting and inspiring. Hats off to you madam
Video mugididdu. Tumba bejaraytu, dodda inspiration sadaki. 🙏🙏🙏🙏🙏🙏
👏👏👏👏👏 great ma'am neevu... Much love from Dubai ❤
Great work madam amalso inspiration u mam God bless u good health all the very best mam
Deep Respect ma'am. Very inspirational. Thanku for sharing your experience ❤
Great Revathi Madam hats off to you❤🙏🙏🙏🙏🙏🙏🙏
Proud of you madam 👍🏻
How much knowledge you have
a perfect fit to be the rural development minister,💐💐🙏
Madam, deserves Padmashree Award.
Hat's off Madam.. really inspired.. pls interview nikhil and nithin kamath as well.. ❤
Very inspiring story Revathi mam
Ma'am its a great thing to hear your interview, you are our great inspiration.
Great achievement Revathi mam💐Hats of to you.
Madam nimage nanna koti namanagalu. Param sir hattsoff.
Great Interview. Thank you for the interview param Sir.
All Episodes🎉 super ❤ Revathi amma ❤❤
Thanks for making this Video, Tumba Olleya Pratibegalannu Parichaya Madisuttiraa🙏🤝🙌All the Best 👍
Great Women hats off to you madam ❤