HOME TOUR-ಉದ್ಯಮಿ ರೇವತಿ ಕಾಮತ್ ಅವರ ಬೆಂಗಳೂರಿನ ಅರ್ಧ ಎಕರೆ ಬಂಗಲೆ!-E1-Revati Kamat-Nikhil Kamat-Nitin Kamat

Поделиться
HTML-код
  • Опубликовано: 21 сен 2024
  • #revatikamat #nitinkamat #nikhilkamath #zerodha #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ಕೂಡ ಒಬ್ಬ ಉದ್ಯಮಿ ಹಾಗೂ ಕಲಾವಿದೆ. ಇವರ ಮನೆ, ಬದುಕು, ಸಾಧನೆಯ ಕಥೆ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Zerodha Founders Nitin Kamt-Nikhil Kamath Bangalore Home Tour & Mother Revati Kamath Life Story.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Kalamadhyama Contact Details:
    WhatsApp No: 7411992697
    Only Emergency Contact: 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Revati Kamat Kalamadhyama Interview, Revati Kamat LIFE, Revati Kamat Interview, Revati Kamat Home Tour, Zerodha, Zerodha Founders Home Tour, Zerodha Nitin Kamat Nikhil Kamat Home Tour, Zerodha Nitin Kamat Nikhil Kamat Mother Revati Kamat, Kalamadhyama Home Tours, Zerodha Nitin Kamat Nikhil Kamat, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Video,

Комментарии • 544

  • @KalamadhyamaYouTube
    @KalamadhyamaYouTube  4 месяца назад +42

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @janu5730
      @janu5730 4 месяца назад

      ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್....
      ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....

    • @padmashreecs9888
      @padmashreecs9888 3 месяца назад

      Really blessed Mam❤

  • @gopalakrishna5635
    @gopalakrishna5635 4 месяца назад +366

    ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು

    • @Fucker279
      @Fucker279 4 месяца назад

      ನಿಜವಾದ ಮಾತು ❤❤

    • @Sushma.shivamogga
      @Sushma.shivamogga 4 месяца назад +4

      ಅಲ್ವಾ 🥰🙌🏼

  • @royalrkpr8945
    @royalrkpr8945 4 месяца назад +132

    ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ ❤

  • @chathurakavi
    @chathurakavi 4 месяца назад +69

    ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...

  • @beautifulpoem5283
    @beautifulpoem5283 4 месяца назад +249

    ಮ್ಯಾಮ್ ನೀವು ಅದ್ಭುತ ಆಧುನಿಕ ಲೋಕದಲ್ಲಿ ಇದ್ದರೂ ಹಿಂದೂ ಸಂಸ್ಕೃತಿ ಮಹಿಳೆ
    ಪ್ರಾಣಿಪ್ರಿಯೆ ಪರಿಸರ ಪ್ರೇಮಿ ❤

    • @contentinkannada-yc8vt
      @contentinkannada-yc8vt 4 месяца назад +4

      Jai ambedkar🎉❤

    • @srs623
      @srs623 4 месяца назад

      Elli Ambedkar enike banda​@@contentinkannada-yc8vt

    • @anonymous1291
      @anonymous1291 4 месяца назад +12

      ​@@contentinkannada-yc8vt😂Huccha

    • @dayanandhv216
      @dayanandhv216 4 месяца назад +4

      That is the basic culture of Dakshina Kannada da Jana(people)

    • @raghav6556
      @raghav6556 8 дней назад

      @@dayanandhv216joke😂😂😂

  • @Rajsbasu
    @Rajsbasu 2 месяца назад +34

    ಈ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ‌❤🎉

  • @manojjoshi3675
    @manojjoshi3675 4 месяца назад +155

    ಕನ್ನಡದ ಹೆಮ್ಮೆಯ ರತ್ನಗಳು. ತುಂಬಾ ಸಾಧನೆ ಮಾಡಿದ್ದಾರೆ ಆದರೂ ನಿತಿನ್ ಕುಟುಂಬ down to earth 🙏🙏

  • @yadunandan.c3rbb954
    @yadunandan.c3rbb954 3 месяца назад +28

    ಮೇಡಂ ನಿಮ್ಮ ಸರಳ ಜೀವನ ತುಂಬಾ ಇಷ್ಟಯಾಯಿತ್ತು ದೇವರು ಒಳ್ಳೆದು ಮಾಡಲಿ🙏

  • @nss46
    @nss46 4 месяца назад +42

    ಇಂಟರ್ವ್ಯೂ ನಲ್ಲಿ ತುಂಬಾ ಇಷ್ಟ ಆಗಿದ್ದು ವೀಣೆ ವಾದನ ಮತ್ತು ಪರಿಸರ ಆಧುನಿಕ ಸರಸ್ವತಿ 👏🏻

  • @ManjunathGajaraj
    @ManjunathGajaraj 4 месяца назад +235

    Nitin kamath illa nikhil kamath interview madi sir... English interviews nodidivi... Namma bashe li ondhu interview madi

    • @siddhudraco496
      @siddhudraco496 4 месяца назад +5

      Avrige kannada baralla ansutte🤔

    • @Anithashivappa876
      @Anithashivappa876 4 месяца назад +5

      He is in hospital, lakwa hodithu

    • @Abhigowdaks
      @Abhigowdaks 4 месяца назад +1

      He is Hindi bro

    • @siddhudraco496
      @siddhudraco496 4 месяца назад +5

      @@Abhigowdaks not hindi konkani kamath roots are from goa ,both knows kannada but they won't speak

    • @sahasp.c206
      @sahasp.c206 4 месяца назад +7

      Guru by mother tongue konkani, atara tumba malnad nalli edare, avru jasti matododu kannada

  • @Aadhyagowdabc
    @Aadhyagowdabc 4 месяца назад +37

    ನಮ್ಮ ಕರ್ನಾಟಕ ಉದ್ಯಮಿ ಅವರನ್ನು ನೋಡಿದರೆ ಕುಷಿ ಆಗುತ್ತೆ...ಎಲ್ಲಾ ಗುಜರಾತಿಗಳು, ದೆಹಲಿ ಅವರು, ತಮಿಳರು, ಆಂಧ್ರ ಅವರು ಜಾಸ್ತಿ...

  • @gopalkrishna8222
    @gopalkrishna8222 4 месяца назад +80

    ಅಮ್ಮ ನೀವು ನಕ್ಕರೆ ಸಣ್ಣ ಮಗು ನಕ್ಕಿದ ಹಾಗೆ ಇರುತ್ತೆ ಯಾವಾಗಲೂ ಹೀಗೆ ಖುಷಿ ಖುಷಿಯಾಗಿರಿ ನೂರು ಕಾಲ ಬಾಳಿ ನಿಮ್ಮ ಮಾತು ಕೇಳೋಕೆ ಒಂತರ ಚಂದ❤

  • @surakshaprashanth2969
    @surakshaprashanth2969 3 месяца назад +7

    Lifestyle change agide, manastiti alla, manastiti change aglubaardu, ee matu manassige muda needitu, great personality hats off ma'am 🎉🎉🎉❤❤

  • @lalithapn8832
    @lalithapn8832 4 месяца назад +25

    ತುಂಬ ಸರಳತೆ ನೋಡಿ ಅವರ ಸ್ಪಷ್ಟ ಕನ್ನಡ ಕೇಳಿ ಬಹು ಸಂತೋಷ ಆಯ್ತು

  • @divyaprabhu5227
    @divyaprabhu5227 4 месяца назад +27

    I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man

  • @sk-rp4vx
    @sk-rp4vx 2 месяца назад +11

    ವೀಣೆ ಸರಸ್ವತಿ ನುಡಿಸಿದ ಹಾಗಿತ್ತು 👌👌🙏🏻🙏🏻

  • @RaghavendraBB-ie8jl
    @RaghavendraBB-ie8jl 4 месяца назад +105

    ಬಡವನ ಬದುಕು ಶ್ರೀಮಂತನ ಬದುಕು ಎರಡನ್ನೂ ತೋರಿಸ್ತಾ ಇರೋ. ಕಲಾಮಧ್ಯಮಾ alway Greate.

  • @sahanamanjunath6095
    @sahanamanjunath6095 4 месяца назад +43

    Param ನೀವ್ ಇಂಟರ್ವ್ಯೂ ಮಾಡೋರಿತಿ ಚೆನ್ನಾಗಿ ಯೇ ಇದೆ ಯಾರು ಏನೂ ಅಂದ್ರು ತಲೆ ಕೆಡಿಸ್ಕೊಬೇಡಿ. Pl go. ಮೇಡಂ ವೀಣಾ ವಾದನ ಕೇಳಿ ಹೃದಯ ತುಂಬಿ ಬಂತು. Tq param and tq ಮೇಡಂ.

  • @sharathshary
    @sharathshary 4 месяца назад +5

    Zerodha owner namma kannadigaru anta tilididde ivathu. OMG, Thank you amma for bringing such gems on earth;

  • @teevee396
    @teevee396 4 месяца назад +63

    Discount brokerage ಮುಖಾಂತರ ಸ್ಟಾಕ್ಮಾರ್ಕೆಟ್ ನ ಟ್ರೇಡಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ ಕಾಮತ್ ಸಹೋದರ ಮಾತೋಶ್ರೀ ಅವರಿಗೆ ತುಂಬುಹೃದಯದ ಧನ್ಯವಾದಗಳು🎉🎉

    • @sureshn8871
      @sureshn8871 4 месяца назад

      ಕಾಮತ್ ಸಹೊದರರು,ಅವರಿಬ್ಬರ ನಂಬರ್ ಇದ್ದರೆ ಕೊಡ್ತೀರಾ

    • @razk2557
      @razk2557 4 месяца назад

      @@sureshn8871 Hun ninenu avra sodaratte sambanda nodu😂😂🤣🤣

    • @ScienceTVANEESH
      @ScienceTVANEESH 4 месяца назад

      Nanagu avara number kodi pls

  • @Blurufoodaz
    @Blurufoodaz 4 месяца назад +17

    I’m more impressed with this madam’s hindu culture and devotion to god and yes her house is as beautiful as her heart is

  • @Paviinnovators
    @Paviinnovators 4 месяца назад +28

    Super. ಇನ್ನಷ್ಟು ಇವರ ಬದುಕಿನ ಶೈಲಿ ತಿಳಿಯುವ ಕಾತುರವಿದೆ... ಅಧ್ಬುತ ಪರಂ ಅವರೇ...

  • @mohan7642
    @mohan7642 Месяц назад +3

    ನೀವು ಇಷ್ಟು ಕನ್ನಡ ಮಾತಾಡಿದ್ದು ಬಹಳ ಸಂತೋಷ... ನಿಮಗೆ ವಂದನೆಗಳು... ನಿಮ್ಮ ಮಕ್ಕಳಾದ ನಿತಿನ್ & ನಿಖಿಲ್ ಇಬ್ಬರ ಮೇಲು ಅಪಾರ ಹೆಮ್ಮೆ ಇದೆ... ಅವರು ಸಹ ಒಮ್ಮೊಮ್ಮೆ ಕನ್ನಡ ಮಾತನಾಡಿದರೆ ಇನ್ನು ಸಂತೋಷ ವಾಗುತ್ತದೆ

    • @raghav6556
      @raghav6556 8 дней назад +1

      Avru maneyalli kannadane matadodhu 😊

    • @mohan7642
      @mohan7642 5 дней назад

      @@raghav6556 ಸಂಕೋಚ ಯಾಕೆ ... ಸಾರ್ವಜನಿಕ ಪ್ರದೇಶದಲ್ಲೂ ಕನ್ನಡ ಮಾತನಾಡಲಿ

  • @ravi93866
    @ravi93866 Месяц назад +2

    ಶ್ರೀಮಂತ ಭಾಷೆ ನಮ್ಮ ಕನ್ನಡ, ಕನ್ನಡ ಮಾತಾಡುವವರೆಲ್ಲ ಶ್ರೀಮಂತರೇ ,(ಮನಸ್ಸು).
    ನಿಮ್ಮ ಸರಳತೆಗೆ ಮತ್ತು ಸಾಧನೆಗೆ ನನ್ನ ನಮಸ್ಕಾರಗಳು.

  • @mrrkingdrink-8938
    @mrrkingdrink-8938 2 месяца назад +3

    ನನಗೆ Revathi Klamath mam mathu ತುಂಬಾ ಇಷ್ಟ ಆಯ್ತು simplicity childist nature ನನಗೆ ತುಂಬಾ ಹತ್ತಿರ ಆಯ್ತು ನನಗೆ

  • @indianbyheart483
    @indianbyheart483 4 месяца назад +13

    ❤she played Veena so nice and mesmerising. Let baba bless her with good health

  • @prashanthshanthakumar7327
    @prashanthshanthakumar7327 4 месяца назад +27

    Nikhil Kamath 🔥Gem of Karnataka. Greatest achiever’s of India

  • @shrih8891
    @shrih8891 4 месяца назад +16

    Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better.
    Personally I thank them for the Zerodha!

  • @jayashremurthy2044
    @jayashremurthy2044 4 месяца назад +25

    ಇತರ ಮನೆ ನೋಡೇ ಇರಲಿಲ್ಲ ಗುರೂ ಸೂಪರ್ ಧನ್ಯವಾದಗಳು ಸರ್🎉🎉

  • @koppalkoppal6761
    @koppalkoppal6761 4 месяца назад +7

    ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು

  • @Nagaraj-vn5ph
    @Nagaraj-vn5ph 4 месяца назад +31

    ಇವ್ರು ಬೆಳಗಾವಿಯ 5km ನಡೆದುಕೊಂಡ್ಡ್ ಹೋಗುತ್ತಿದ ಮಕ್ಕಳಿಗೆ 2ಲಕ್ಷ ರೂ ಸೈಕಲ್ ಕೊಡಸಿದ್ದಾರೆ

  • @girish8726
    @girish8726 4 месяца назад +24

    ರೇವತಿ Madam said simplicity a constant, only lifestyle changes , truly down to earth.
    ಇಡು ನಿಜವಾದ ಜೀವನ. Superb.
    ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ..
    ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐

  • @Flameon156
    @Flameon156 4 месяца назад +11

    Last part of the vedeo is epic..I got goosebumps.. Just a big round of applause. Wow!.. Must watch Complete Veena version..

  • @queenshrinidhi7158
    @queenshrinidhi7158 4 месяца назад +18

    ಮೇಡಂ ನೀವು ತುಂಬಾ ಇಷ್ಟ ಆದ್ರೆ ತುಂಬಾ ಸರಳವಾಗಿದೆ ನಿಮ್ಮ ಜೀವನ

  • @ananthprabhu6253
    @ananthprabhu6253 3 месяца назад +4

    Its true Real rich people won't have attitude. How down to earth Mam is.

  • @nagarajababu9504
    @nagarajababu9504 4 месяца назад +4

    My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️

  • @radhikapai5537
    @radhikapai5537 3 месяца назад +4

    Dont understand the language, but I liked it when she said pure vegetarian kitchen, the Saibaba photo❤

  • @destinationssa
    @destinationssa 2 месяца назад +4

    In one old interview Revati kamat said that kannada singer Nandita is her sister's daughter. Is this true?

  • @subramanyabhushan1637
    @subramanyabhushan1637 4 месяца назад +27

    Your way of speaking kannada is superb mam

  • @akashnv7403
    @akashnv7403 4 месяца назад +33

    As a Intraday trader i feel so happy to see nithin Sir House param your's Best video this is ...

    • @Nagaraj-w6x
      @Nagaraj-w6x 4 месяца назад

      Nimmma earning estu

    • @Salaga5385
      @Salaga5385 4 месяца назад +1

      - 15k

    • @akashnv7403
      @akashnv7403 4 месяца назад

      @@Nagaraj-w6x I'm profitable 5 year's Hard work brother

    • @akashnv7403
      @akashnv7403 4 месяца назад

      @@Salaga5385 brother risk management & proper approach without changing a strategy review your journal every week learn from mistakes

  • @VishwanathaR-w8h
    @VishwanathaR-w8h 4 месяца назад +41

    ಮಹಾತಾಯಿ ಸರಸ್ವತಿ ಮಾತೆಯ ಪುತ್ರಿ 🙏

  • @mrrkingdrink-8938
    @mrrkingdrink-8938 2 месяца назад +2

    Param ravage nevu ತುಂಬಾ ಚನ್ನಾಗಿದೆ nadesikoduthiri thank you so much ನಾನು nimmanna ಒಂದ್ಸಲ meet madbeku

  • @m.k.shettynikki5598
    @m.k.shettynikki5598 3 месяца назад +3

    Yeshtu chennagi kannada mathadthare ishtu rich idhru swalpanu ahankara kaansalla simple agi iddare jaasthi English kooda mathadalla . Great madam🙏🙏

    • @raghav6556
      @raghav6556 8 дней назад

      Avru kannada davre 😂😂😂

  • @mallikarjunabasavarajujunj559
    @mallikarjunabasavarajujunj559 4 месяца назад +13

    ವೀಣಾ ವಾದನ ಕೇಳಲು ತುಂಬಾ ಚೆನ್ನಾಗಿದೆ

  • @dr.pratibhanadig7913
    @dr.pratibhanadig7913 2 месяца назад +4

    Excellent interview.Hatsoff to her personality 🎉

  • @vksrt10
    @vksrt10 4 месяца назад +40

    ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..

    • @lavyagowdalavya5744
      @lavyagowdalavya5744 4 месяца назад +1

      Video yallu skip madde nodi heliddare

    • @relaxradikally5174
      @relaxradikally5174 4 месяца назад +1

      Yes. Thats very thoughtful. May be for the viewers they have informed

  • @SaiRoute
    @SaiRoute 4 месяца назад +34

    ಲಕ್ಷ್ಮಿ, ಸರಸ್ವತಿ ಒಟ್ಟಿಗೆ ನೋಡಿದ ಹಾಗೆ ಆಯಿತು🙏, ಎಂತ ಅದ್ಭುತ ವಾದ ಮನೆ,👌 ನಂದಿತಾ ಅಂದ್ರಲ್ಲಾ ಯಾರದು ❓️

    • @ramyagopal478
      @ramyagopal478 4 месяца назад +3

      Singer nandhitha mam

    • @rajvihungund4291
      @rajvihungund4291 4 месяца назад +1

      Nitin kamaths wife, her daughter in law.

    • @varshan8619
      @varshan8619 4 месяца назад

      Nitin kamath sister

    • @msritmanju
      @msritmanju 4 месяца назад +3

      Nandita the singer, she is the cousin of Nitin and Nikhil

    • @rajvihungund4291
      @rajvihungund4291 4 месяца назад +1

      Ok thanks for the information

  • @madeshmadesh4096
    @madeshmadesh4096 4 месяца назад +14

    ಮೇಡಂ ನಿಮ್ ಮನೆಯಲ್ಲಿ ನಮ್ ತಂದೆ ಒಂದು ಒಂದೂವರೆ ವರ್ಷ ಕೆಲಸ ಮಾಡಿದ್ದಾರೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಅಡುಗೆಭಟ್ಟ ಸೊಸೈಡ್ ಮಾಡ್ಕೊಂಡ ಅಂತ ಎಲ್ಲರನ್ನೂ ಕೆಲಸದಿಂದ ತೆಗೆದ್ಬಿಟ್ರಿ ಇದೊಂದು ವಿಷಯ ತುಂಬಾ ಬೇಜಾರಾಗುತ್ತೆ

    • @Agnosticcc-x3m
      @Agnosticcc-x3m 4 месяца назад +2

      ಯಾಕೆ ಸೂಸೈಡ್ ಮಾಡ್ಕೊಂಡ ಅದೂ ಇವರ ಮನೆಯಲ್ಲಿ ?

    • @chetanpatil7554
      @chetanpatil7554 4 месяца назад

      Revati kamath home address tilisi bro

    • @ashwinikumbar6086
      @ashwinikumbar6086 4 месяца назад

      Llla

  • @roopasuresh2886
    @roopasuresh2886 3 месяца назад +2

    I'm very thankful to kalamadhyama team for giving opportunity to know about great lady

  • @RenukaDJ-te7yg
    @RenukaDJ-te7yg 4 месяца назад +2

    I knew Kamath sir, he used to come to our BSK 2nd stage kamath, when I was working there as a Senior Manager, 10 years before. Very humble person.

  • @hariniharu9144
    @hariniharu9144 3 месяца назад +3

    She is so simple and dignified family❤❤❤

  • @raghunath7537
    @raghunath7537 4 месяца назад +14

    We are proud of zeroda as they are from karnataka

  • @SagarHs-vb9ou
    @SagarHs-vb9ou 4 месяца назад +4

    Your an role model for our society madam, because your simplicity and way of talking with others with good respect . god bless you madam keep smile on you face be do your good work to our society .

  • @nagumani3455
    @nagumani3455 3 месяца назад +3

    ತುಂಬಾ ಇಷ್ಟ ಆಯ್ತು ಇವರ ವಿಡಿಯೋ 👌👌👌 ಸಾರ್

  • @hubliman4264
    @hubliman4264 4 месяца назад +6

    ವೀಣಾವಾದನ ತುಂಬ ಚೆನ್ನಾಗಿದೆ.
    ಶಾರದೆ ಸಾಕ್ಷಾತ್ ಶ್ರೀ ಸರಸ್ವತಿ

  • @ajastha1876
    @ajastha1876 4 месяца назад +8

    ₹14,700 crore, world's youngest doner 👍.

  • @kalaivanis402
    @kalaivanis402 3 месяца назад +4

    You are my inspiration badhukidhare nim thara badhukabeku

  • @dayanarayana7100
    @dayanarayana7100 4 месяца назад +5

    Param - yak asstu shock overacting madthiya .. avaru mutlibillion net worth person .. who Koramangala na thagabhfu.. neenu nodidre mane olage gym annodakke over acting madthya.. meanwhile mam is very simple and down to earth .. well her sons too . Proud of kannadigs these guys

  • @mbshiva
    @mbshiva 4 месяца назад +5

    Happy to see Revathi Kamath who has evolved beautifully. We need more men and women with heart like her.

  • @geetarichard3362
    @geetarichard3362 4 месяца назад +3

    Revati mam, you are such an inspiration!! Multi talented..hats off to you ❤

  • @ubhayabharathi
    @ubhayabharathi 3 месяца назад +3

    ಇಷ್ಟ ವಾದ ಸಂದರ್ಶನ 🎉

  • @smithahm4199
    @smithahm4199 4 месяца назад +9

    What a humble and cultured lady 🙏🙏

  • @reddyanand3358
    @reddyanand3358 4 месяца назад +2

    Kalamadyama is doing great work .. sir your doing fantastic work please keep up your good for ever it will inspire many viewers ....Thank you very much

  • @shankarmylari
    @shankarmylari 4 месяца назад +11

    But zerodha never uses kannada in their website nd in call centre 😟😟😟

  • @ruthvik1404
    @ruthvik1404 Месяц назад +1

    This scene literally replicated Ned❤

  • @mrrkingdrink-8938
    @mrrkingdrink-8938 2 месяца назад +1

    Munde ನಿಮಗೆ ಎಲ್ಲಾ olleyadagali 🤝🙏👍

  • @Buildingbee2022
    @Buildingbee2022 4 месяца назад +1

    MAdam is a real genius...I request pratam sir to make more video's of madam so that we can learn how geniuses are made .....

  • @praveenn3282
    @praveenn3282 4 месяца назад +1

    Being subscribed to Kalamadhyana, we are lucky to witness your interview madam.
    Thankyou very much madam .

  • @archanabn7870
    @archanabn7870 3 месяца назад +5

    Im an employee of zerodha... 😎

  • @srinivasakp6142
    @srinivasakp6142 4 месяца назад +2

    Great family, one should inspire from this story live simplified life and down to earth.
    The younger generation should know about the Kamath brothers achievements and of course their parents too.
    Thanks for kalaamadyama to share their story which we wouldn't have known without your efforts

  • @geetabadiger8697
    @geetabadiger8697 4 месяца назад +2

    So Very Good Great Adbutha Lady Rewathi Kamath Tumba Dhanayavadagalu 👍👍

  • @lataraghavan3987
    @lataraghavan3987 Месяц назад +1

    Appreciate your talent and love for sanatana dharma.

  • @dayanarayana7100
    @dayanarayana7100 4 месяца назад +8

    guru - esto dina aadamele nijavada sadane madiroru na Video madiya

  • @veenakulkarni9951
    @veenakulkarni9951 5 дней назад +1

    superb vlog..such great family.. love u ರೇವತಿ mam..❤❤❤

  • @vanishreeg7727
    @vanishreeg7727 Месяц назад +1

    Superb mam u are so beautiful by heart ...the way u speak the way u behave is so simple and elegant hats off to u mam...i wish i would be u one day

  • @dayanandhv216
    @dayanandhv216 4 месяца назад +2

    17000 sq feet is not half an acre of land , 21780 sq feet is half acre
    Beautiful home

  • @Sushmithatn
    @Sushmithatn 4 месяца назад +3

    ಸೋಜುಗದ ಸೂಜಿಮಲ್ಲಿಗೆ ರೇವತಿ ಕಾಮತ್ 🥰

  • @MadhuHV
    @MadhuHV 4 месяца назад +8

    ನಿಮ್ಮ zerrodha company ಇಂದ ತುಂಬ ಜನಕ್ಕೆ ಸಹಾಯ ವಾಗಿದೆ.

    • @Hasiruproperties
      @Hasiruproperties 4 месяца назад

      Shata sahaya agide first avrige ದುಡು elinda baruthe correct thiliko
      Brokerage enda baruthe
      Second trading madabeku adre 10 to 50 laks fund haki app glicith aguthe avga nama mane halu aguthe estho jana ಕೆ etara agide

  • @sureshk7690
    @sureshk7690 4 месяца назад +7

    ಅದ್ಭುತವಾದ ಮನೆ ಮತ್ತು ಮನಸ್ಥಿತಿ.. ಸಾಕ್ಷಾತ್ ಶಾರದೆ ನೀವು

  • @Omnamahshivaya010
    @Omnamahshivaya010 4 месяца назад +3

    Beautiful house 👌👌👌
    ಅತ್ಯದ್ಭುತವಾದ ಮನೇ 👌👌👌

  • @GeethaVandana-h3j
    @GeethaVandana-h3j 4 месяца назад +3

    Wow what an amazing house...an environmentalist house is full of plants and tree...❤❤

  • @RamyaGangappa
    @RamyaGangappa 4 месяца назад +1

    The house,the beautiful green serene garden , specially the mam,her simplicity, the way she talks,her expressions while she plays veena is so lovely and elegant..!!Her house is so mind soothing,and so is she...a positive vibe!!!@ Kalamadhyama RUclips Thanks for the video👌

  • @manojjoshi3675
    @manojjoshi3675 4 месяца назад +12

    Nithin always inspirational

  • @lalithapk8645
    @lalithapk8645 3 месяца назад +1

    ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು madam💐. ಸಕಲ ಕಲೆ ಅಡಗಿರುವ ನಿಮ್ಮ ಸರಳತೆ 👌👌. ನಮ್ಮತವರಿಗೆ ಸ್ಫೂರ್ತಿ ನೀವು. ಈ ಮೂಲಕ ಕಾಲಮಾಧ್ಯಮ ಕ್ಕೆ 🙏

  • @bharathhassan
    @bharathhassan 4 месяца назад +8

    It’s really good
    Instead of interviewing only movie star or celebrities
    Good to interview
    Good entrepreneurs
    motivation to younger generations.

    • @renukasp81
      @renukasp81 4 месяца назад

      🙏🙏👌👌👍👍

  • @hey_man33
    @hey_man33 4 месяца назад +4

    Ma’am is so humble and simple ❤

  • @varunvachaspathyam
    @varunvachaspathyam 4 месяца назад +2

    Such great interview. Wow our heroes the Kamath Family.

  • @rajeshwari.b.n
    @rajeshwari.b.n 4 месяца назад +1

    Your voice is so cute and ನಿಮ್ ಸರಳ ಜೀವನ ಎಲ್ಲರಿಗು ಸ್ಫೂರ್ತಿ great 🙏🙏

  • @heramba7327
    @heramba7327 4 месяца назад +1

    Madam u r richer in the heart ❤..hrudaya shrimanthike iro personality.

  • @sujana3637
    @sujana3637 4 месяца назад +1

    Wow hats off ma'am for your grate achievement.god bless you.good luck for your social work.good job kalamadyam sir.your performs is also so good

  • @channappaganiger9356
    @channappaganiger9356 4 месяца назад +2

    ಸರ್ ನಿಮ ವಿಡಿಯೋಗಳು ತುಂಬಾ ಅದ್ಭುತವಾಗಿರುತ್ತೆ ಇನ್ನು ನೀವು ಕೆಲವೊಂದಿಷ್ಟು ರೆಸಾರ್ಟ್ ಗಳಬಗ್ಗೆ ಸಮಗ್ರ ಕೃಷಿ ಬಗ್ಗೆ ವಿಡಿಯೋ ಮಾಡಿ ಸರ್ 🙏🏿

  • @Kajalkajal-sf5gy
    @Kajalkajal-sf5gy 4 месяца назад +4

    Mam is very emotional women... good heart..

  • @Sid_2691
    @Sid_2691 4 месяца назад +2

    Nice interview
    Your happy face mam influence us to make smile 🙂😊😀

  • @naveennavee7797
    @naveennavee7797 2 месяца назад +1

    Amma ❤ super

  • @SanghaviRaj
    @SanghaviRaj 3 месяца назад +2

    we are all happy to watch this video

  • @hemalathaaravind7073
    @hemalathaaravind7073 4 месяца назад +1

    Veena performance is very great Mrs Kamat, May God bless you withmore joy and
    Long life ❤🙏

  • @nagarajvajrappa2377
    @nagarajvajrappa2377 4 месяца назад +16

    ಬಡವರಮನೆ ಊಟಾ ಚಂದ ಶ್ರೀಮಂತ್ರ ಮನೆ ನೋಟ ಚಂದ😮

  • @kms_studio_10
    @kms_studio_10 4 месяца назад +7

    ಅವರ ಕಾರುಗಳ ಸಂಗ್ರಹದ ಬಗ್ಗೆ ವೀಡಿಯೋ ಮಾಡಿ

  • @manasaj4259
    @manasaj4259 4 месяца назад +2

    She is so down to earth nd very talented ❤

  • @Valt-wi2zc
    @Valt-wi2zc 4 месяца назад +1

    Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.