ಸರ್... APAAR ID nalli name spelling mistake ago ,Adhaar card nalli iruvante school nalli madilla.one spelling mistake agide. .adakke enu parihara sir ?
ಮಗುವಿನ form ನಲ್ಲಿ ಒಪ್ಪಿಗೆ ಪತ್ರದಲ್ಲಿ ತಂದೆಯ ಅಥವಾ ತಾಯಿಯ ಹೆಸರನ್ನು ಯಾವುದು ಹಾಕಬೇಕು ಸರ್ Sats ನಲ್ಲಿ ಇರುವ ಹೆಸರಿನ ಹಾಗೆ ನಾ ಅಥವಾ ಅವರು ನೀಡುವ document proff ನಲ್ಲಿ ಇರುವ ಪ್ರಕಾರ ಬರೆಯಬೇಕು ನಾ ಸರ್
ನೀವು ಮಾಡುವ ಪ್ರತಿಯೊಂದು ವಿಡಿಯೋಗಳು ಪ್ರತಿಯೊಬ್ಬ ಶಿಕ್ಷಕರಿಗೂ ತುಂಬಾ ಅನುಕೂಲ ಮಾಡಿಕೊಟ್ಟಿದೆ ಸರ್ ಅದಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು
@@savitahebbal7913 ಧನ್ಯವಾದಗಳು ಮೇಡಂ ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ 🙏🏼
Thank you for your very good information sir 🎉
ತುಂಬ ತುಂಬ ಧನ್ಯವಾದಗಳು ಸರ್ 🙏🙏
Thank you so much sir good information 👌👌👌👌👌🙏
By mistake bere parents adhaar id entry aagi apaar id genaration aagide eanu maaduvudu. Correction and update option bidbauda sir.
Very helpful thank you sir your information
ಧನ್ಯವಾದಗಳು
Useful video sir.gn
Thanks and welcome sir
Good informations sir
Thanks and welcome sir
ತಂದೆ ಆಧಾರ್ ಕಾರ್ಡ್ ನಂಬರ್ ಬದಲಾಗಿ ವಿದ್ಯಾರ್ಥಿ ಆಧಾರ್ ಕಾರ್ಡ್ ನಂಬರ್ ತಪ್ಪಾಗಿ ಬರೆದಿದ್ದಾರೆ ಹೇಗೆ ಸರಿಪಡಿಸುವುದು ಸರ್
ಸರ್ ನಾವು ತಂದೆಯ id ನಂಬರ್ ಹಾಕುವ ಬದಲು ಮಗುವಿನ id ನಂಬರ್ ಹಾಕಿದ್ದೆವೆ.. ಆದರೂ ಜನರೇಟೇಡ್ ಅಂತ ಬಂದಿದೆ. ಏನು ಮಾಡೋದು ಸರ್
Sir student ge 2 names idre problem aguttha? Example Yashas Nidhi N Poojari
Thanks sir
Sir UDise+ nalli middle father name add madodu hege sir tilisi
ಸರ್... APAAR ID nalli name spelling mistake ago ,Adhaar card nalli iruvante school nalli madilla.one spelling mistake agide. .adakke enu parihara sir ?
ಮಗುವಿನ form ನಲ್ಲಿ ಒಪ್ಪಿಗೆ ಪತ್ರದಲ್ಲಿ ತಂದೆಯ ಅಥವಾ ತಾಯಿಯ ಹೆಸರನ್ನು ಯಾವುದು ಹಾಕಬೇಕು ಸರ್ Sats ನಲ್ಲಿ ಇರುವ ಹೆಸರಿನ ಹಾಗೆ ನಾ ಅಥವಾ ಅವರು ನೀಡುವ document proff ನಲ್ಲಿ ಇರುವ ಪ್ರಕಾರ ಬರೆಯಬೇಕು ನಾ ಸರ್
As per the documents they provide sir
@Raghavendrakhodampur ಒಟ್ಟಿನಲ್ಲಿ ಅವರು ಯಾವ document ಕೊಡ್ತಾರೆ ಆ document ನಲ್ಲಿ ಇರುವ ತರಹ ತಂದೆಯ ಅಥವಾ ತಾಯಿಯ ಹೆಸರು ಹಾಕಬೇಕು ನಾ ಸರ್
ಮಗುವಿನ ಹೆಸರು sats ಮತ್ತು ಆಧಾರ್ ಕಾರ್ಡ್ ಗೆ match 60% 98 % match ಆಗಿದೆ ಸರ್ ಇವರದ್ದು ಅಪಾರ ID generate ಮಾಡಬೇಕು ನಾ ಅಥವಾ ಬೇಡ್ವಾ ಸರ್
Sir students mother name haki Father anther Type madbitte heg sari madothu
Apaar id yava class makkalige sir
Ella class sir..
ಒಂದೇ ಮಗು ಎರಡು ಕ್ಲಾಸ್ ನಲ್ಲಿ ದಾಖಲಾತಿ ಹೊಂದಿರುವ ಕಾರಣ ಒಂಜು ಮಗುವಿನ ಮಾಹಿತಿ ಡಿಲಿಟ್ ಮಾಡುವುದು ಹೇಗೆ ಎಂದು ತಿಳಿಸಿ ಸರ್ ಯು ಡೈಸ್ ನಲ್ಲಿ
Sir New addmission agiruva students na import madlika open agidiya
Apar I'd generate admele. Change madud idre madbahuda sir
yes sir madabahudu
Hege sir thilisi sir by mis wrong id proof entry aagide so
Form upload madlikkr ideya sir
ಫಾರ್ಮಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ ಸರ್
2023-24 ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಯ ನ್ನು udise+ ನಲ್ಲಿ add ಮಾಡಿರುವುದಿಲ್ಲ.... ಇವಾಗ add ಮಾಡಲು ಬರುತ್ತದೆ ಎಂಬುದನ್ನು ತಿಳಿಸಿ sir
Sir GP ಲೀ ತಪ್ಪು ಇದ್ದರೆ ತಿದ್ದುಪಡಿ ಮಾಡುವುದು ಹೇಗೆ.
ಎಡಿಟ್ ಮಾಡಲಿಕ್ಕೆ ಅವಕಾಶ ಇದೆ ಸರ್
Last date yavagide sir
ಅಪಾರ್ id ಗೆ father name sats ನಲ್ಲಿ ಇರುವ ಹಾಗೆ ಹಾಕ್ಬೇಕ or ಆಧಾರ್ ನಲ್ಲಿ ಇರುವ ಹಾಗೆ ಹಾಕ್ಬೇಕ
sats mathu adhar infrmation match irbekṳ.sats nalli iruva hage adhar nalli mahiti change madisabeku sir
How can i delete that record
Sir by miss I have put father addhar number
Sats ನಲ್ಲಿ father ಇನ್ಶಿಯಲ್ illa adhar ನಲ್ಲಿ ಇನ್ಶಿಯಲ್ ಇದೆ
Inactive student ... Na mate active madbahuda
Screen blurga agabaradittu
Private information iruthe sir thats why..
ಬ್ಲರ್ ಮಾಡಿ ತೋರಿಸುವುದರಿಂದ ಬೇಗನೆ ಅರ್ಥ ಆಗಲಿಲ್ಲ
ಯೂಟ್ಯೂಬ ನಿಯಮದ ಪ್ರಕಾರ ವೈಯಕ್ತಿಕ ಮಾಹಿತಿಯನ್ನು ತೋರಿಸುವ ಹಾಗಿಲ್ಲ ಸರ್ ಅದಕ್ಕಾಗಿ ಬ್ಲರ್ . ಮಾಡಲಾಗಿದೆ
Consont form bekittu sir link send madi please
Pls inform me sir
Screen sattide sir
Pls inform me sir